ಇಂಥ ಜಡ್ಜ್ ಇದ್ರೆ ಯಾವ ಸಂಸಾರನೂ ಮುರಿಯಲ್ಲ | ಡೈವೋರ್ಸ್ ಕೇಳಿದ ದಂಪತಿಗೆ ತಾಯಿ ರೀತಿ ತಿಳಿ ಹೇಳಿದ ಜಡ್ಜ್ | Divorce

แชร์
ฝัง
  • เผยแพร่เมื่อ 25 พ.ย. 2024

ความคิดเห็น • 1.5K

  • @chandrashekarrao539
    @chandrashekarrao539 2 หลายเดือนก่อน +336

    ನ್ಯಾಯಾಧೀಶರ ಹಿತ ವಚನದಿಂದ ಸಂಸಾರ ಉಳಿಯಿತು ಧನ್ಯವಾದಗಳು

  • @Rekhaschandru
    @Rekhaschandru 2 หลายเดือนก่อน +196

    🙏🙏 ಕೋರ್ಟ್ನಲ್ಲಿ ಕನ್ನಡ ಭಾಷೆ ಕೇಳಿ ತುಂಬಾ ಸಂತೋಷ ಆಗಿದೆ ಸರ್ 🙏🙏

    • @ಪ್ರಕಾಶ್ಅಪ್ಪು
      @ಪ್ರಕಾಶ್ಅಪ್ಪು 2 หลายเดือนก่อน +6

      ಹೌದು ಕನ್ನಡ ಮತ್ತು ಇಂಗ್ಲೀಷ್ ಗೆ ಪ್ರಾತಿನಿದ್ಯವಿದೆ

  • @MamathaDharma-d1d
    @MamathaDharma-d1d 2 หลายเดือนก่อน +544

    ಇಂಥ ನ್ಯಾಯಮೂರ್ತಿಗಳು ನಮ್ಮ ಜನತೆಗೆ ಬೇಕು ❤️❤️

  • @nagrajraju2823
    @nagrajraju2823 2 หลายเดือนก่อน +304

    ಭಗವಂತನೇ ಈ ನ್ಯಾಯಾಧೀಶರನ್ನ ಭೂಮಿಗೆ ಕಳುಹಿಸಿದ್ದಾರೆ, ಧನ್ಯವಾದಗಳು ಸರ್ , ನಿಮ್ಮಂತವರು ನೂರಾರು ವರ್ಷಗಳು ಬದುಕಲಿ....

    • @RajaKm-dr9vt
      @RajaKm-dr9vt 2 หลายเดือนก่อน +1

      😊😊😊😊😊

    • @RajaKm-dr9vt
      @RajaKm-dr9vt 2 หลายเดือนก่อน

      😊

    • @RajaKm-dr9vt
      @RajaKm-dr9vt 2 หลายเดือนก่อน

      😊😊😊

  • @BasanagoudSarkar
    @BasanagoudSarkar 2 หลายเดือนก่อน +71

    ಭಾರತದಲ್ಲಿ ಸಂವಿಧಾನಕ್ಕಿಂತಲೂ ದೊಡ್ಡದಾದ ಮಾನವೀಯತೆ ಗುಣ ನಿಮ್ಮಲ್ಲಿದೆ ಸರ್ ಧನ್ಯವಾದಗಳು

  • @manish_184
    @manish_184 หลายเดือนก่อน +16

    ಶ್ರೀ ಸಾಹೇಬರೇ ನಿಮ್ಮ ಕನ್ನಡ ಬಹಳ ಸ್ಪಷ್ಟವಾಗಿದೆ ಕೇಳಲು ತುಂಬಾ ಸಂತೋಷವಾಗಿದೆ ಪ್ರೀತಿ ಪ್ರೇಮ ವಾತ್ಸಲ್ಯಕ್ಕೆ ನೀವು ಬಹಳ ಪ್ರಾಮುಖ್ಯತೆ ಕೊಡುತ್ತೀರಾ 🙏🙏🙏🙏🙏

  • @devilfordevil
    @devilfordevil 2 หลายเดือนก่อน +750

    ನಾನ್ ಪೊಲೀಸ್ ಇದೀನಿ ಈ ತರಹ ಪ್ರಾಬ್ಲಮ್ thumba solve ಮಾಡೀನಿ 😍😍😍 ತುಂಬಾ ಖುಷಿಯಾಗುತ್ತೆ ಒಂದು ಮಾಡಿದ್ಕೆ 🥰🥰🥰

    • @ವಿನಯ್ಕು-8
      @ವಿನಯ್ಕು-8 2 หลายเดือนก่อน +19

      Super sir God bless you 🙏

    • @shivasharanappa3796
      @shivasharanappa3796 2 หลายเดือนก่อน +3

      sir naanu yarigu helko paristhiyalli illa nanna hol(hola) nanna kabjadalle ide aadre scech nalli nanna annana hendthi hesru ide but thande inda bhaga aagivaaga sarve maaadi sarveyar kallu haaki kottiddane ade pralaar jamininalli ruf scech madi namma sahi madiskondu thaluka office ge hogi bere scech madiddare adu nanage gotthagiddu na hola addu bastige hakiddaga gatthagiddu sarveyar helthane ninna jaminu illi illa anta avaaga gotthagirodu hen madodu sir keladre hodyakke barthane avru yalla ligallagiddare hen madodu artha agthilla

    • @SadanandaSadananda-rm3jp
      @SadanandaSadananda-rm3jp 2 หลายเดือนก่อน +6

      ಕಾನೂನು ಪ್ರಕಾರ ನೀವು ಹಾಗೆ ಮಾಡೋ ಹಾಗಿಲ್ಲ. ಅದು ತಪ್ಪು

    • @shashi6629
      @shashi6629 2 หลายเดือนก่อน +5

      Lancha asta togodri pa

    • @theertha.m.t.7956
      @theertha.m.t.7956 2 หลายเดือนก่อน

      ಪೊಲೀಸರು ಮನಸು ಮಾಡಿದರೆ ನ್ಯಾಯಾಧೀಶರಾಗಬಹುದು ಬಡವರ ಪಾಲಿನ ದೇವರಾಗಬಹುದು

  • @ganapatibmedar4221
    @ganapatibmedar4221 2 หลายเดือนก่อน +37

    ಎಂತಹ ವಿಶಾಲ ಹೃದಯದ ವಕೀಲರು ಇವ್ರು ದೇವ್ರುಗಳನ್ನು ನೋಡಿದ ಹಾಗೆ ಆಯ್ತು ಸರ್ 👌👌👌👌🙏🙏🙏 ಸಂತೋಷದ ಕಣ್ಣೀರು ಬರುತ್ತೆ ಈ ನ್ಯಾಯ ದೇವರುಗಳನ್ನು ನೋಡ್ತಾ ಇದ್ದರೆ. ಹಾಟ್ಸ್ ಅಪ್ ಸರ್ 🙏🙏🙏🙏

  • @BharatGandhiNehruAmbedkar
    @BharatGandhiNehruAmbedkar 2 หลายเดือนก่อน +172

    ನ್ಯಾಯಾಧೀಶರಿಗೆ ಅಭಿನಂದನೆಗಳು.. 🙏🙏🙏

  • @basavarajjagadev8483
    @basavarajjagadev8483 หลายเดือนก่อน +7

    Sir, 🙏🙏
    ಜಡ್ಜ್ sir ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು
    ಎರಡು ಕುಟುಂಬ ಒಂದು ಮಾಡಿದಕ್ಕೆ ❤ ತುಂಬಾ ತುಂಬಾ ದನ್ಯವಾದಗಳು

  • @venkateshjb602
    @venkateshjb602 2 หลายเดือนก่อน +154

    ತಿಳಿಸಿ ಬುದ್ದಿವಾದ ಇಬ್ಬರಿಗೂ ಹೇಳುವ ರೀತಿ ತುಂಬಾ ಅದ್ಬುತ, ಇದರಿಂದ ಕಾನೂನಿನ ಮೇಲೆ ನಂಬಿಕೆ ಜನರಲ್ಲಿ ಹೆಚ್ಚಲಿದೆ ಸರ್ 🙏🙏🙏🙏

  • @MadangowdaSrmGowda
    @MadangowdaSrmGowda หลายเดือนก่อน +5

    ಇಂಥ ನ್ಯಾಯಾಧೀಶರು ಇದ್ರೆ ಎಲ್ಲರ ಜೀವನ ತುಂಬಾ ಚೆನ್ನಾಗಿರುತ್ತೆ ಸರ್ ಧನ್ಯವಾದಗಳು ಸಾಹೇಬ್ರೆ

  • @intexmallu8254
    @intexmallu8254 2 หลายเดือนก่อน +613

    ನಿಮ್ಮನ್ನ ನೋಡಿದ್ರೆ ಈಗ ಸ್ವಲ್ಪ ಕಾನೂನಿನ ಮೇಲೆ ನಂಬಿಕೆ ಬರ್ತಿದೆ ಸರ್

    • @ramavijayendra9316
      @ramavijayendra9316 2 หลายเดือนก่อน +9

      ❤🙏🙏

    • @RGskyline.
      @RGskyline. 2 หลายเดือนก่อน +9

      True♥️♥️

    • @Sundeepa101
      @Sundeepa101 2 หลายเดือนก่อน +10

      ಕಾನೂನು ಮೇಲೆ ಅಲ್ಲ ಮಾನವೀಯತೆ ಮೇಲೆ

    • @raghavendraprasad18
      @raghavendraprasad18 2 หลายเดือนก่อน +12

      ಬರೀ ಇದೊಂದ್ ಕೇಸ್ ಅಲ್ಲ ದಿನ ನೀವು ಕೋರ್ಟ್ ಅಲ್ಲಿ ಹೋಗಿ ನೋಡಿದ್ರೆ ಜೀವನ ಜಿಗುಪ್ಸೆ ಬಂದ್ಬಿಡುತ್ತೇ ನಿಮ್ಗೆ 😂

    • @DesignSpringBusiness
      @DesignSpringBusiness 2 หลายเดือนก่อน +1

      True sir slowly getting trust on court

  • @bharathgowdagl8176
    @bharathgowdagl8176 2 หลายเดือนก่อน +11

    ಇಂಥ ನ್ಯಾಯಾಧೀಶರು ನಮ್ಮ ಸಮಾಜಕ್ಕೆ ಬೇಕು. 🙏 ಯಾವುದೇ ಹುದ್ದೆಯಲ್ಲಿರಲಿ . ಮಾನವೀಯತೆ ತುಂಬಾ ಮುಖ್ಯ super sir🙏

  • @sangappagkusali6203
    @sangappagkusali6203 2 หลายเดือนก่อน +66

    ಜಡ್ಜ್ ಸಾಹೇಬರ ಪ್ರಾಮಾಣಿಕ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು

  • @mdrs_kalakaleshwar281
    @mdrs_kalakaleshwar281 29 วันที่ผ่านมา +2

    ತುಂಬಾ ಒಳ್ಳೆ ಜಡ್ಜ್ ಸರ್ ಇಂಥವರು ನಮ್ಮ ಸಮಾಜಕ್ಕೆ ರಾಜ್ಯಕ್ಕೆ ದೇಶಕ್ಕೆ ಬೇಕು.

  • @manumanohar3985
    @manumanohar3985 2 หลายเดือนก่อน +86

    ನಿಜಕ್ಕೂ ಈ ವಿಷಯ , ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗೌರವ, ವಿಶ್ವಾಸ ನಂಬಿಕೆ ನನ್ನಲ್ಲಿ ಖುಷಿ ನೀಡಿತ್ತು ❤❤

  • @pundlkbailhongalbajantri5073
    @pundlkbailhongalbajantri5073 2 หลายเดือนก่อน +66

    ಭಾರತೀಯ ಸಂವಿಧಾನಕ್ಕಿಂತಲೂ ದೊಡ್ಡದಾದ ಮಾನವೀಯತೆ ಗುಣ ನಿಮ್ಮಲ್ಲಿದೆ ಸರ್

  • @erappah7253
    @erappah7253 2 หลายเดือนก่อน +136

    ಇಂಥ ಕಲಿಗಾಲದಲ್ಲಿ ಇಂಥ judge ಅಪರೂಪ. Judge ಸಾಹೇಬ್ರೆ ನಿಮಗೊಂದು salam🎉🎉🎉

  • @GopalakrishnaHegde-y4o
    @GopalakrishnaHegde-y4o หลายเดือนก่อน +4

    ಭಾರತ ದೇಶದ ನ್ಯಾಯಾಲಯಕ್ಕೆ ಇಂತ ಮಾನವೀಯತೆಯುಳ್ಳ ವಕೀಲರು ಬೇಕು. ಧನ್ಯವಾದಗಳು ನ್ಯಾಯಾಧೀಶರುಗಳಿಗೆ.

  • @yamanoorayaradoni5100
    @yamanoorayaradoni5100 2 หลายเดือนก่อน +142

    "ನಿಜ ಆ ಮಗೂ ಸ್ವರ್ಗದಲ್ಲಿಯೇ ಇತ್ತು
    ಮನುಷ್ಯರು ಅದನ್ನು ಭೂಮಿಗೆ ಕರೆತಂದಿದ್ದಾರೆ.. 🙏🏼

    • @SarikaGanesh-hj1lm
      @SarikaGanesh-hj1lm 2 หลายเดือนก่อน +2

      Nijavaglu adbuta vaakya.

    • @RajammaRajee-w9q
      @RajammaRajee-w9q 2 หลายเดือนก่อน

      ಜಡ್ಜ್ ಸಾಹೇಬರು ಈ ಮಾತು ತುಂಬ ಸಲಹೆಯಾಗಿ ಪರಿವರ್ತನೆ ಯಾಗಿದೆ ಅಪರೂಪದ ಮಾತು

  • @shivashivarajuc-wp1lo
    @shivashivarajuc-wp1lo 2 หลายเดือนก่อน +31

    ಇದು ಸಾರ್ ನೋವಿನ ಜೀವನದಲ್ಲಿ ಇರುವ ಕುಟುಂಬದ ಸದಸ್ಯರಿಗೆ ಬುದ್ಧಿ ಹೇಳಿ ❤

  • @Rammy0007
    @Rammy0007 2 หลายเดือนก่อน +67

    ಇಂತಹ ಜಡ್ಜಗಳು❤ ಸಾವಿರ ಲಕ್ಷಗಳಾಗ್ಲಿ

  • @Manju.S.Nayaka90
    @Manju.S.Nayaka90 2 หลายเดือนก่อน +16

    ನೀಮ್ಮಂಥ ನ್ಯಾಯಾಧೀಶರು ಇರುವುದರಿಂದ ನ್ಯಾಯದ ಮೇಲೆ ನಂಬಿಕೆ ಜಾಸ್ತಿ ಆಗುತ್ತಿದೆ ಸರ್❤❤ ಜೈ ಕರ್ನಾಟಕ ಜೈ ಸಂವಿಧಾನ ❤❤

  • @siddarambiradar6837
    @siddarambiradar6837 2 หลายเดือนก่อน +77

    ಇಂಥಾ ನ್ಯಾಯಾಧಿಶರು ನಮ್ಮ ಸಮಾಜಕ್ಕೆ ಬೇಕು🎉🎉

  • @manjunathah4354
    @manjunathah4354 2 หลายเดือนก่อน +6

    ಸರ್ ನಿಮ್ಮಂತ ಅಧಿಕಾರಿಗಳು ಸಮಾಜಕ್ಕೆ ಬೇಕಾಗಿದ್ದಾರೆ ಆದರ್ಶ ನ್ಯಾಯಾಧೀಶರು ನೀವು 🙏👏

  • @arjunb7465
    @arjunb7465 2 หลายเดือนก่อน +34

    ನ್ಯಾಯಮೂರ್ತಿ ಗಳಿಗೆ ಧನ್ಯವಾದ ಗಳು❤❤

  • @PrabhuNayak-d1v
    @PrabhuNayak-d1v 2 หลายเดือนก่อน +2

    ತುಂಬಾ ಹೆಮ್ಮೆಯ ವಿಷಯ ಸರ್ ಆ ದೇವರು ನೂರು ವರ್ಷ ಚೆನ್ನಾಗಿಟ್ಟಿರಲಿ ನಿಮ್ಮನ್ನು 🙏🙏🙏

  • @pavanpavanmk208
    @pavanpavanmk208 2 หลายเดือนก่อน +190

    ಇನ್ನೂ ಇಂತಹ ನ್ಯಾಯಧೀಶರು ಇದ್ದಾರ?? ❤❤big salute for both judges 🙏

  • @tejashnagendra4511
    @tejashnagendra4511 2 หลายเดือนก่อน +13

    Sir ❤ I love you . ತುಂಬಾ ಖುಷಿ ಆಯ್ತು ಸರ್ . ಜೋಡಿ ಒಂದು ಮಾಡಿದ್ರಲ್ಲ ಸೂಪರ್ ಸರ್ .ಬುದ್ಧಿ ಹೇಳುವ ರೀತಿ ಬಹಳ ಇಷ್ಟ ಆಯ್ತು . ಗ್ರೇಟ್ ❤

  • @rajubmappi1839
    @rajubmappi1839 2 หลายเดือนก่อน +26

    ನ್ಯಾಯದಿಶಾರ್ ಗೆ ಒಂದು ಸೆಲ್ಯೂಟ್ ಸರ್ 🙏🏾🙏🏾🙏🏾ತುಂಬಾ ಒಳ್ಳೆ ಮಾಹಿತಿ ಕೊಟ್ರಿ ಇವಾಗ ನ್ಯಾಯ ಇದೆ ಅಂತ ಗೊತಾಯಿತು ಸರ್ 💐💐

  • @sowmyaprashanth989
    @sowmyaprashanth989 2 หลายเดือนก่อน +16

    ಎಂತಹ ಪುಣ್ಯದ ಕಾರ್ಯ ಮಾಡಿದ್ದಾರೆ ಇಂತವರು ನ್ಯಾಯಾಧೀಶರಾಗಿ ಬರಬೇಕು 🙏🙏🙏🙏

  • @RavindraMudashi-q8r
    @RavindraMudashi-q8r 2 หลายเดือนก่อน +15

    ಹ್ಯಾಟ್ಸಪ್ ಸರ್ ನಿಮ್ಮ ಹಂತ ನ್ಯಾಯಾದಿಶರು ಇದ್ದರೆ ಯಾವ್ ಗಂಡ ಹೆಂಡತಿ ದೂರ ಆಗಲ್ಲ ಗ್ರೇಟ್ ವರ್ಕ ಸರ್ ದೇವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ 🙏🙏🙏🙏🙏

  • @pastormahantesh
    @pastormahantesh 2 หลายเดือนก่อน +16

    ನನ್ನ ಹೊಲದ ಕೇಸ್ ಇತ್ತು ಇಂತಹ ನ್ಯಾಯಾಧೀಶರು ಇದ್ರೇ ಸತ್ಯಕ್ಕೆ ಜಯ ಆಗ್ತೀತ್ತು.ಕಣ್ಣೀರು ಬಂತು ಸಾರ್.

  • @shivukumarshivu8398
    @shivukumarshivu8398 2 หลายเดือนก่อน +48

    ಧನ್ಯವಾದಗಳು ನ್ಯಾಯಾಧೀಶರಿಗೆ ಕೂಲಂಕುಷವಾಗಿ ಪರಿಶೀಲನೆ ಮಾಡಿ ಒಂದು ಸಂಸಾರ ಒಂದು ಗುಡಿಸಲು ಪ್ರಯತ್ನ ಮಾಡಿದ ನ್ಯಾಯಾಧೀಶರಿಗೆ ಅಭಿನಂದನೆಗಳು..

  • @rameshnaik3559
    @rameshnaik3559 2 หลายเดือนก่อน +14

    ಅವಿಭಕ್ತ ಕುಟುಂಬದಲ್ಲಿ ಜಗಳವಾದಾಗ ಹಿರಿಯರು ಬುದ್ಧಿ ಹೇಳುತ್ತಿದ್ದರು. ಈಗ ಸ್ವಾರ್ಥ ನಮ್ಮನ್ನು ಅಧೋಗತಿಗೆ ತಳ್ಳಿದೆ.

  • @prakashnayak3925
    @prakashnayak3925 2 หลายเดือนก่อน +37

    ಅದ್ಬುತ ನ್ಯಾಯಮೂರ್ತಿಗಳು

  • @manjulajk3326
    @manjulajk3326 2 หลายเดือนก่อน +4

    ನಿಮಂತ ನ್ಯಾಯಮೂರ್ತಿ ಒಂದು ಶರಣು 👏👏🙏🙏🙏🙏

  • @shobhas.v5558
    @shobhas.v5558 2 หลายเดือนก่อน +43

    ಇದು ನಿಜವಾದ ನ್ಯಾಯಾಲಯ ವಾ ಇಲ್ಲ... education ಗಾಗಿ ಮಾಡಿರೋ ವಿಡೋಯೋ ನಾ??
    ತುಂಬಾ ಚೆನ್ನಾಗಿದೆ🙏🙏

    • @EkangiOntisalaga
      @EkangiOntisalaga 2 หลายเดือนก่อน +2

      ನಿಜ ಕಣಪ್ಪ...

  • @KalpanaB-bb5ew
    @KalpanaB-bb5ew 2 หลายเดือนก่อน +1

    ನ್ಯಾಯಾಧೀಶರಿಗೆ ಧನ್ಯವಾದಗಳು 🙏🙏

  • @francissanjay1840
    @francissanjay1840 2 หลายเดือนก่อน +29

    ಮೂರಿದು ಹೋಗುವ ಸಂಬಂಧವನ್ನು ಒಂದುಗೂಡಿಸಿದ ನಿಮಗೆ ನನ್ನ ಹೃದಯ ಪೂರ್ವಕ ವಂದನೆಗಳು ಸಾರ್

  • @basubspbasubsppujar5212
    @basubspbasubsppujar5212 2 หลายเดือนก่อน +2

    ತುಂಬಾ ಸಂತೋಷವಾಯಿತು ಸರ್ ಧನ್ಯವಾದಗಳು

  • @shakutalann4959
    @shakutalann4959 2 หลายเดือนก่อน +20

    Hats off Judge Sir. How nicely solved the problem, like elder brother u have advised them.🙏🙏 Love ur Hubli side language👍👌❤️

  • @rajutalavar9656
    @rajutalavar9656 2 หลายเดือนก่อน +1

    ನ್ಯಾಯಮೂರ್ತಿಗಳಿಗೆ ತುಂಬಾ ತುಂಬಾ ಧನ್ಯವಾದಗಳು

  • @donaldpinto928
    @donaldpinto928 2 หลายเดือนก่อน +57

    ಪ್ರಜೆಗಳು ಪರದೆಯ ಹಿಂದಿನದ್ದನ್ನು ನೋಡಲು ಕಾಣುತ್ತಿರಲ್ಲಿಲ್ಲ.ಇಂದು ನ್ಯಾಯಲಯದ ಪಾರಧರ್ಶಕತೆ ಕಾಣಬಹುದು.ಇದು ಸತ್ಯ.

  • @talapathivijay5896
    @talapathivijay5896 2 หลายเดือนก่อน +28

    ಇಂತ ನ್ಯಾಯಾಧೀಶರು ಇದ್ದರೆ ನಮ್ಮ ದೇಶ ರಾಮ ರಾಜ್ಯ ವಾಗುವುದರಲ್ಲಿ ಅನುಮಾನವೇ ಇಲ್ಲ ❤️🙏🏻💐

  • @swaruparani9690
    @swaruparani9690 2 หลายเดือนก่อน +13

    ಇಂತಹ ಪ್ರಜ್ಞಾವಂತ ನ್ಯಾಯಮೂರ್ತಿಗಳು ಬೇಕು. ಈ ಸಮಾಜಕ್ಕೆ ❤

  • @DHkotresha
    @DHkotresha 2 หลายเดือนก่อน +5

    ಜಡ್ಜ್ ಸಾಹೇಬರಿಗೆ ಒಂದು ಸಂಸಾರವನ್ನು ಸುಗಮವಾಗಿ ಬಾಳಲು ಒಂದು ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು

  • @jayaramaiahba5782
    @jayaramaiahba5782 2 หลายเดือนก่อน +37

    ಸರ್ ನಿಮಗೆ, ನಿಮ್ಮ ಕುಟುಂಬಕ್ಕೆ ❤❤ಆಯುಸ್ಸು ಜಾಸ್ತಿ ಆಗಲಿ ❤❤

  • @akashhiremath85
    @akashhiremath85 2 หลายเดือนก่อน +4

    Hats off to you judge sir…❤ saved child future and he will get love from both parents… God bless 🙏🏻

  • @saraswathicm3558
    @saraswathicm3558 2 หลายเดือนก่อน +15

    ಸ್ವೀಟ್ ಕೊಡಿಸಿ ಕಳಿಸಿ,so sweet of judge😊

  • @yallubaliger515
    @yallubaliger515 2 หลายเดือนก่อน

    ತುಂಬಾ ಸಂತೋಷದ ವಿಷಯ ಸರ್ ಮತ್ತೆ ಜೋಡಿಗಳುನು ಒಂದು ಮಾಡಿದಕ್ಕೆ ನಿಮ್ಮಗೆ ಧನ್ಯವಾದಗಳು ಸರ್ 🙏🙏

  • @sureshmn8136
    @sureshmn8136 2 หลายเดือนก่อน +15

    We need this type of Judges.Hands up sir.God bless you and your family sir

  • @ShivanayakaShivanayaka-ti7ow
    @ShivanayakaShivanayaka-ti7ow 13 วันที่ผ่านมา

    ಧನ್ಯವಾದಗಳು ಜೆಟ್ ಸಾಹೇಬ್ರೆ

  • @jyothidaglur5703
    @jyothidaglur5703 2 หลายเดือนก่อน +8

    ನ್ಯಾಯಾಧೀಶ ರಿಗೆ ಅನಂತ ಧನ್ಯವಾದಗಳು 🙏🙏🙏

  • @ambikajaganath4841
    @ambikajaganath4841 2 หลายเดือนก่อน +1

    ಗ್ರೇಟ್ ಇತಂಹ ನ್ಯಾಯಧಿಶರು ಇದ್ದರು ಇರಬೇಕು ❤ super

  • @yallappapujari9482
    @yallappapujari9482 2 หลายเดือนก่อน +36

    ಕೋಟಿ ನಮನಗಳು ಸರ್ ನಿಮಗ ❤

  • @NAGARAJAN.T-s3i
    @NAGARAJAN.T-s3i 2 หลายเดือนก่อน

    ನ್ಯಾಯಾಧೀಶರಿಗೆ ಹೃದಯಪೂರ್ವಕ ಧನ್ಯವಾದಗಳು

  • @Surendra-k8h
    @Surendra-k8h 2 หลายเดือนก่อน +7

    Sir ನಿಮ್ಮಂತಹ ಸಹೃದಯರ ಸಂಖ್ಯೆ ಜಾಸ್ತಿ ಆಗಲಿ ಎಂದು ದೇವರಲ್ಲಿ ಕೇಳಿಕೊಳ್ಳುವೆ ಯಾವ ಸಂಸಾರವು ಬೇರೆ ಬೇರೆ ಆಗಲ್ಲ🎉🎉🎉

  • @raghunathyadav7165
    @raghunathyadav7165 2 หลายเดือนก่อน +1

    Sir Nimge ದೇವರು ಒಳ್ಳೆ ಗುಣ ಇರುವಂಥ ಮನಸು ಕೊಟ್ಟಿದಾರೆ ... All the best sir

  • @SiddeshaMB-x1l
    @SiddeshaMB-x1l 2 หลายเดือนก่อน +8

    ಧನ್ಯವಾದಗಳು ಸರ್ ನಿಮ್ಮ

  • @gayathrik4600
    @gayathrik4600 2 หลายเดือนก่อน +1

    Onedu rithi manasige kushi aytu enta vakilarannu nodi nimage nimma dharmakke dhanyavadagalu sir 👌🙏❤

  • @padmanabhareddy3932
    @padmanabhareddy3932 2 หลายเดือนก่อน +33

    🙏🙏🙏🙏 ನ್ಯಾಯ ದೇವರಿಗೆ ಧನ್ಯವಾದಗಳು

  • @totlappatotlappa466
    @totlappatotlappa466 2 หลายเดือนก่อน

    ನಿಮ್ಮ ಅನುಭವಕ್ಕೆ ಮತ್ತು ನೀವು ಬುದ್ಧಿ ಹೇಳುವ ಕೌಶಲ್ಯಕ್ಕೆ ಧನ್ಯವಾದಗಳು ಸರ್ ❤

  • @jayapradaphadke9714
    @jayapradaphadke9714 2 หลายเดือนก่อน +14

    Exactly we need this type of judges w very happy to see this type of judgment 🎉🎉

  • @YogatechSpira
    @YogatechSpira 26 วันที่ผ่านมา

    Present intha nyayadisharu deshakke thumba avasara ...namaste sir 🙏 🙏 🙏

  • @basavarajuym6827
    @basavarajuym6827 2 หลายเดือนก่อน +19

    ತಿಳಿಯದೆ ತಪ್ಪು ಮಾಡಿದವರ ಜೊತೆ ನ್ಯಾಯವನ್ನು ಒದಗಿಸಿ ಕೊಡುವಂತ ನ್ಯಾಯಮೂರ್ತಿಗಳಿಗೆ ನನ್ನ ನಮಸ್ಕಾರಗಳು

  • @Anjappa-fy7tc
    @Anjappa-fy7tc หลายเดือนก่อน +2

    Good message sir ❤❤❤

  • @basavaraj02tejas71
    @basavaraj02tejas71 2 หลายเดือนก่อน +5

    ತುಂಬಾ ಧನ್ಯವಾದಗಳು

  • @sureshnaykar3481
    @sureshnaykar3481 2 หลายเดือนก่อน

    ನ್ಯಾಯ ಮೂರ್ತಿಗಳಿಗೆ ತುಂಬಾ ಧನ್ಯವಾದಗಳು 😍🙏🏻

  • @anilsheelavantar9655
    @anilsheelavantar9655 2 หลายเดือนก่อน +14

    Loved and respected both the lords❤❤😊
    Every taluk should get such judges❤

  • @ManjulahsghManjulahsgh
    @ManjulahsghManjulahsgh 2 หลายเดือนก่อน

    ಸೂಪರ್ ಸರ್ ನಿಮ್ಮಂತ ಜಡ್ಜಸ್ ಮುಂದಿನ ದಿನದಲ್ಲಿ ಲಕ್ಷ ಜನ ಹುಟ್ಟಿ ಬರಲಿ

  • @drbabumenon8233
    @drbabumenon8233 2 หลายเดือนก่อน +12

    These judges are knowing the pulse of society and value of relation. This is an excellent example of how a judge to act intervene in divorce petitions..

  • @amareshcalavhadiamareshhbd7316
    @amareshcalavhadiamareshhbd7316 2 หลายเดือนก่อน +1

    ನಿಮ್ಮ ಜಡ್ಜ್ಮೆಂಟ್ ಕೇಳಿ ತುಂಬಾ ಖುಷಿಯಾಯಿತು ಆದರೆ ನಿಮ್ಮ ಮೇಲ್ಗಡೆ ಇರುವ ಭಾವಚಿತ್ರ ಫೋಟೋದಲ್ಲಿ ಮಹಾತ್ಮ ಗಾಂಧೀಜಿ ಒಂದೇ ಫೋಟೋ ಯಾಕೆ "ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ "ಅವರ ಫೋಟೋ ಹಾಕಿ ಬಹಳ ಸಂತೋಷವಾಗುತ್ತದೆ...

  • @sumangalarswamy336
    @sumangalarswamy336 2 หลายเดือนก่อน +5

    Excellent judg sir nimage koti
    Naman 🙏👍👌💐💐💐

  • @SBASHASABSBashasab
    @SBASHASABSBashasab 2 หลายเดือนก่อน +1

    Super sir tanqs namaste

  • @srinivasasrinivasa5018
    @srinivasasrinivasa5018 2 หลายเดือนก่อน +8

    ನಮಸ್ಕಾರ ನ್ಯಾಯಮೂರ್ತಿ ಸರ್

  • @thippeswamyhb9342
    @thippeswamyhb9342 2 หลายเดือนก่อน +1

    ಜಡ ಸಾಹೇಬರಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಈ ಸಂಸಾರ ಒಂದು ಮಾಡಿದ್ದಕ್ಕೆ

  • @SureshK-qk3zs
    @SureshK-qk3zs 2 หลายเดือนก่อน +34

    ಈ ನ್ಯಾದಿಶರು ದೇವರ ರೂಪ 🙏🏻🙏🏻

  • @gopalaiaht
    @gopalaiaht 2 หลายเดือนก่อน +1

    ನ್ಯಾಯಾಧೀಶರಿಗೆ ಧನ್ಯವಾದಗಳು. ಎಲ್ಲಾರೂ ನ್ಯಾಯಾಧೀಶರನ್ನು ಹೊಗಳುತ್ತಿದ್ದೇರಿ. ಯಾರೂ ಗಲಾಟೆ ಮಾಡಿಕೊಂಡರೂ ಸಹ ಅವರಷ್ಟಕ್ಕೆ ಅವರೇ ಅರ್ಥಮಾಡಿಕೊಂಡು ಸಂಸಾರ ಮಾಡಿದ್ರೆ ಯಾವ ಜಡ್ಜೂನು ಬೇಕಾಗಿಲ್ಲ.

  • @rajureddy2720
    @rajureddy2720 2 หลายเดือนก่อน +23

    ಎಂತ ವಕೀಲರು ನೀವು ದೇವರು ಬಂದು ನಾಯ್ಯ ಕೊಟ್ಟನಂಗೆ ಕೊಟ್ಟಿರಿ ಸಂಸಾರ ಉಳಿಸಿದ್ದಕ್ಕೆ ಧನ್ಯವಾದಗಳು ಸರ್ ನಿಮಂಥಾವರು ಇ ಸಮಾಜಕ್ಕೆ ಬೇಕು 🙏🙏🙏

  • @shrishailshivayogimath5146
    @shrishailshivayogimath5146 2 หลายเดือนก่อน

    ಸರ್ ನಿಮ್ಮ ಮಾತು ಕೇಳಿ ತುಂಬಾ ಒಳ್ಳೆಯ ಕಾರ್ಯ ನಡಿತಾ ಇದೆ ಇದೇ ತರ ಗಂಡ ಹೆಂಡತಿಗೆ ತಿದ್ದಿ ಬುದ್ಧಿ ಹೇಳಿ ಅವರ ಜೀವನ ಸುಖಮಯ ದಿಂದ ಇರಲಿ ಅಂತ ಹಾರೈಸುವ ನಿಮ್ಮ ಈ ದೊಡ್ಡ ಗುಣಕ್ಕೆ ನನ್ನದೊಂದು ದೊಡ್ಡ ನಮಸ್ಕಾರ🎉🎉❤❤

  • @kedariharani7566
    @kedariharani7566 2 หลายเดือนก่อน +5

    ಸೂಪರ್ ಸರ್

  • @SudharaniSudharani-g2b
    @SudharaniSudharani-g2b 18 วันที่ผ่านมา +1

    Sir Nijavaglu nevu devru. 🙏

  • @ningammaningamma344
    @ningammaningamma344 2 หลายเดือนก่อน +3

    ನೋವು sir ಡಿವೋರ್ಸ್ ಆದ್ರೆ ಬಹಳ ಕಷ್ಟ. ಎತ್ತ ಅಪ್ಪ ಅಮ್ಮಗ, ಮಗುಗೆ ಕಷ್ಟ sir ♥️🙏ಯಾರಿಗೂ ಡಿವೋರ್ಸ್ ಆಗಬಾರದು.

  • @DevappaMareddy-uj2yn
    @DevappaMareddy-uj2yn 2 หลายเดือนก่อน

    ❤❤❤❤❤ ತುಂಬಾ ಧನ್ಯವಾಗಳು ಸರ್

  • @theertha.m.t.7956
    @theertha.m.t.7956 2 หลายเดือนก่อน +14

    ಈ ರೀತಿಯ ಮಾನವೀಯತೆ ಇರುವ ನ್ಯಾಯಾಧೀಶರು ಇರುವುದರಿಂದ ಈ ದೇಶದಲ್ಲಿ ಇನ್ನೂ ಧರ್ಮ ಇದೆ ಅನ್ನಿಸುತ್ತದೆ 🙏🙏❤

  • @BasangoudGoudarBasanagoudGouda
    @BasangoudGoudarBasanagoudGouda 2 หลายเดือนก่อน

    ತುಂಬಾ ಧನ್ಯವಾದಗಳು ಸರ್ 🎉🎉🎉🎉

  • @Specialckm
    @Specialckm 2 หลายเดือนก่อน +5

    Great Judgement sir 🙏😍

  • @mamathag9514
    @mamathag9514 2 หลายเดือนก่อน

    ತುಂಬಾ ಧನ್ಯವಾದಗಳು ಸರ್

  • @annappa.bannappa1871
    @annappa.bannappa1871 2 หลายเดือนก่อน +6

    ದೇವರೇ ಭೂಮಿಗೆ ಇಳಿದು ಬಂದಂತೆ ಆಯ್ತು ..❤🙏❤

  • @nageshmarthaje7499
    @nageshmarthaje7499 2 หลายเดือนก่อน

    ನಿಜವಾಗ್ಲೂ ಬಹಳ ಅಧ್ಬುತವಾಗಿ ನ್ಯಾಯ ತೀರ್ಮಾನ ಮಾಡಿದ್ದಾರೆ.

  • @malateshholala6974
    @malateshholala6974 2 หลายเดือนก่อน +4

    Sir ,,Super ನಿಮ್ಮ ತಿಳಿವಳಿಕೆ

  • @JyotimJyotim-ks3sg
    @JyotimJyotim-ks3sg 2 หลายเดือนก่อน +2

    ದೇವರು ಸರ್ ನೀವು ನಾವು ಇಷ್ಟೇ ಹೇಳಬಹುದು ನಿಮ್ಮ ಬಗ್ಗೆ 👏👏👏

  • @rohinivitoji7014
    @rohinivitoji7014 2 หลายเดือนก่อน +5

    Nyayamutrigalige 🙏🏻🙏🏻🙏🏻 danyavadagaly 😭

  • @sujasujatha4723
    @sujasujatha4723 2 หลายเดือนก่อน +2

    ಹ್ಯಾಂಡ್ ಶಾಪ್ sir nimge ನಿಮ್ಮನ್ನ ನೋಡಿ ಬೇರೆ ಜಡ್ಜ್ ಗಳು ಕಲೀಬೇಕು sir thanku sir

  • @chiguru3688
    @chiguru3688 2 หลายเดือนก่อน +8

    Good sir

  • @prashanthswamy2473
    @prashanthswamy2473 2 หลายเดือนก่อน

    Thumba danyavada sir super sir

  • @santhoshnaikcnaik942
    @santhoshnaikcnaik942 2 หลายเดือนก่อน +5

    ಒಳ್ಳೆ ನ್ಯಾಯ ಸರ್.. ಗಂಡ ಮಕ್ಕಳು ಕಷ್ಟ ಬಾಳ ಇದೆ ಸರ್

    • @thanuthaneesha904
      @thanuthaneesha904 2 หลายเดือนก่อน

      How'd u sir hengasaradu jeevana aaraamaithi

  • @narayanaswamy7988
    @narayanaswamy7988 2 หลายเดือนก่อน +1

    ಇಂಥ ನ್ಯಾಯಮೂರ್ತಿಗಳನ್ನು ನಮ್ಮ ಕನ್ನಡ ನಾಡು ಪಡೆದಿರುವುದು ನಮ್ಮ ಅದೃಷ್ಟ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏💐