ನಿಮ್ಮ ಜನ ಜಾಗೃತಿಗಾಗಿ ತುಂಬಾ ಧನ್ಯವಾದಗಳು ಮೇಡಂ. ಇದು ಸತ್ಯವಾದ ಮಾತು. ನೀವು ಹೇಳಿದಂತೆ ದೇವರು ನಮ್ಮಲ್ಲೇ ಇದ್ದಾನೆ. ನಾವು ಭಕ್ತಿಯಿಂದ ದೇವರನ್ನು ಬೇಡಿಕೋಂಡು ಸತ್ಯದಿಂದ ನಡೆದುಕೊಂಡರೆ ದೇವರು ನಮಗೆ ಕಾಯುತ್ತಾನೆ.ದೇವರಿಗೆ ಲಂಚ ಬೇಡ ಕೇವಲ ನ್ಯಾಯದಿಂದ ನಡೆದು ಭಕ್ತಿಯಿಂದ ನಡೆದುಕೊಂಡರೆ ಸಾಕು.
@@HarshaVardhan-yk6jvA vyaktiyannu devarante nododu neeve kannadigaru horatu illina tuluvaralla.... Adru e kone age alli dina ondondu hagarana, galate, bedada baigula, shapa beka ide alva karma
ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದ ಗಳು ಮೇಡಂ. ದೇವರ ಹೆಸರಲ್ಲಿ ದಂಧೆ ನಡೀತಿದೆ.. ಕೊರಗಜ್ಜ ನಿಜವಾದ ಪವಾಡ ಇರೋ ದೈವ.. 🙏ಹಾಗಾಗಿ ಇಡೀ ಕುಟುಂಬ ನೋವ್ ಲೀ ಇದ್ದಾರೆ. ಇನ್ನು ನೋಡಿ ನಾಶ ಆದ್ರೂ ಆಶ್ಚರ್ಯ ಇಲ್ಲ 😔 ಇನ್ನ ಆದ್ರೂ ಇಂತ ದಂಧೆ ನಡೆಯುತ್ತಿದೆ ಅಂತ ಗೊತ್ತಿದ್ರೂ ಕುರುಡು ನಂಬಿಕೆ ಗೆ ಬಲಿ ಆಗದಿರಿ ಅನ್ನೋ ನಿಮ್ಮ ಮಾಹಿತಿ ಗೆ hats up....
Finally finally someone said about swami koragajja. Being a udupian myself this koragajja swamy in mysore is nothing but pure business. These daivas and bhutas are so powerful , nobody dares to play wd the bhakti or emotions. But in mysore case that temple was of pure business cheating innocent people in the name of daiva. We were wondering how come our native daiva can be consecrated in a place like mysore where there is no connection between our culture and the place. We worship the daivas and bhutas since ages and not becs of kantara film. Thnx a lot for sharing this knowledge Ms Ramya. God bless.
ತುಂಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದೀರಿ ಮೇಡಮ್ ನಿಮಗೆ ಧನ್ಯವಾದಗಳು ನಾನು ಸುಮಾರು ಐದು ವರ್ಷಗಳಿಂದ ಈ ರೀತಿ ದೇವರ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಇಂತಹ ಜಾಲದ ಬಗ್ಗೆ ಜನರಿಗೆ ಮಾಹಿತಿಯನ್ನು ಕಾಮೆಂಟ್ಸ್ ಮೂಲಕ ಎಚ್ಚರಿಸುತ್ತಾ ಬಂದಿದ್ದೇನೆ
ತುಂಬಾ ಒಳ್ಳೆ ವಿಷ್ಯ ಈ episode ದು ರಮ್ಯಾ....ಈಗೀಗ ಅಂತೂ ದೇವಸ್ಥಾನಗಳಿಗೆ ಹೋಗಕ್ಕೆ ಇಸ್ಟ ಆಗಲ್ಲ ಅಂತ ಕೆಟ್ಟ ವಾತಾವರಣ ಆಗಿದೆ ಅದರಲ್ಲೂ ಮೈಸೂರಲ್ಲಿ ಹೇಳಿಹಾಗೆ ಇಲ್ಲ ಟೂರಿಸ್ಟ್ ಜಾಗ ಅಲ್ವಾ ತುಂಬಾನೇ exploit ಮಾಡ್ತಾ ಇದಾರೆ....ಹೋಗಿ ಕೈಮುಗಿದು ಬರಬೇಕು ಅಷ್ಟೇ
ತುಂಬಾ ಒಳ್ಳೆ ಉದ್ದೇಶವನ್ನು ಒಳ್ಳೆ ಉದ್ದೇಶದಿಂದ ಹೇಳಿದಿರ ಮೇಡಂ ಆದರೆ ನಾವು ತಿಳ್ಕೊಬೇಕು ಮೇಡಂ ಜನಗಳು ದೂರದ ಬೆಟ್ಟ ನುಣ್ಣಗೆ ಅಂತ ಹೇಳುತ್ತಾರೆ ಹತ್ತಿರ ಹೋದಾಗಲೇ ಗೊತ್ತಾಗೋದು ಮೇಡಂ ಅದರ ಅದು ಎಷ್ಟು ಉತ್ತಮ ಅತ್ಯುತ್ತಮ ಅಂತ ಈಗಿನ ಕಾಲದಲ್ಲಿ ಬಹುಬೇಗ ಸುಳ್ಳನ್ನು ಸತ್ಯ ರೀತಿ ತೋರಿಸದೆ ತುಂಬಾ ತುಂಬಾ ಜಾಸ್ತಿಯಾಗಿ ಬಿಟ್ಟಿದೆ ಹೀಗೆ ನೀವು ತುಂಬಾ ತುಂಬಾ ಅವೇರ್ನೆಸ್ ಕೊಡುತ್ತಿರಬೇಕು ಅಂತ ನನ್ನ ಅನಿಸಿಕೆ ಮೇಡಂ
ತುಂಬಾ ಒಳ್ಳೆದಾಯಿತು ಮೇಡಂ ನೀವು ತಿಳಿಸಿದ್ದು ನನಗೆ ತುಂಬಾ ಚಿತ್ ವಿಡಿಯೋ ನೋಡಿಕೊಳ್ಳಿ ದೇವಸ್ಥಾನಕ್ಕೆ ಹೋಗಬೇಕು ಕಷ್ಟ ಪರಿಹಾರ ಇರುತ್ತದೆ ಅಂದ್ರೆ ನಾನು ತುಂಬಾ ಕಷ್ಟದಲ್ಲಿದ್ದೇನೆ ಹಾಗಾಗಿ ಯಾವ ವಿಡಿಯೋ ನೋಡಿದರೂ ಹೋಗಬೇಕು ಸ್ಥಿತಿ ನನಗೆ ತುಂಬಾ ಒಳ್ಳೆದಾಯಿತು ನೀವು ತಿಳಿಸಿ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು
ದೈವ ದೇವರುಗಳಿಗೆ ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ ಅದನ್ನು ಪಾಲನೆ ಮಾಡದಿದ್ದರೆ ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಲ್ಲರೂ ಪಾಲಿಸಿ ದೈವ ದೇವರ ಕೃಪೆಗೆ ಪಾತ್ರರಾಗಿ...ದೈವ ಹಾಗು ದೇವರುಗಳಿಗೆ ತುಂಬಾ ವ್ಯತ್ಯಾಸಗಳಿವೆ ಅದನ್ನು ಅರಿತುಕೊಂಡರೆ ಉತ್ತಮ
Being a brahmin, I never goes to any temple but daily performing Pooja & meditations at my home...u should yourself do all these at your own home...that's enough, if u hungry, if somebody can't eat on your behalf...but u should...Pl read Bhagavad geetha & upanishad all available on internet
ಧನ್ಯವಾದಗಳು.. ಮೇಡಮ್ ಏನೇ ಕೇಳಿ ನೇರವಾಗಿ ದೇವರ ಹತ್ರಾನೆ ಕೇಳಬೇಕು ಅದು ಮನಃಪೂರ್ವಕವಾಗಿರುತ್ತೆ, ಖಂಡಿತ ಪರಿಹಾರ ದೊರೆಯುತೆ.. ನಮ್ಮ ದುಃಖದ ತೀವ್ರತೆ ನಮ್ಮೊಬ್ರಿಗೆ ಮಾತ್ರ ಗೊತ್ತಿರುತ್ತೆ..
ದೇವರನ್ನ ನಂಬಿಕೊಂಡೆ ನಮ್ಮ ಜೀವನ ನಡೆಸಿಕೊಂಡು ಕಷ್ಟ ಬಂದಿದ್ದೆಲ್ಲ ಬರಲಿ ಭಗವಂತ ಇದ್ದಾನೆ ಎನ್ನುವ ಮಾತು ಇದ್ದೇ ಇರುತ್ತೆ ಅಲ್ವಾ ಆದರೆ ಕೆಲವೊಂದು ಟೈಮಲ್ಲಿ ಎಚ್ಚರಿಕೆಯನ್ನು ನಾವು ವಹಿಸಲೇಬೇಕು 🙏
Thumba dhanyavadagalu mam nimma kalajige yellaru artha maadkondre olledu edarinda nimgenu laba ella adru janagalu mosa hogbardu antha jagruthi moodsidira. thank you very much
ಸಣ್ಣ ದೈವದ ಕಟ್ಟೆಯಿಂದ ಹಿಡಿದು ಕಾರಣಿಕ ಕ್ಷೇತ್ರದ ದೇವರುಗಳು ಇರುವ ದೇವಸ್ಥಾನಗಳವರೆಗೆ, ದುಡ್ಡು ಮಾಡುವ ಅಜೆಂಡಾ ಇರದೇ ಇರುತ್ತಿದ್ದರೆ, ಅಸ್ತಿತ್ವದಲ್ಲಿರುವ ದೇವಸ್ಥಾನಗಳು ಇಷ್ಟರಲ್ಲೇ ಅನಾಥ ಸಾಗುತ್ತಿದ್ದವು
ಧನ್ಯವಾದಗಳು ದೇವಸ್ಥಾನದ ಬಗ್ಗೆ ಹೇಳಿ ಕೊಟ್ಟಿದ್ದಕ್ಕೆ ನೆಮ್ಮದಿ ಗೋಸ್ಕರ ಯಾವುದಾದರೂ ದೇವಸ್ಥಾನಕ್ಕೆ ಹೋಗಬೇಕು ಅನಿಸುತ್ತಿತ್ತು ನೀವು ಹೇಳಿದ್ದು ಕೇಳಿ ಬೇಜಾರಾಯ್ತು ಏನೋ ಒಂತರ ನಿಮ್ಮನ್ನು ನೋಡುತ್ತಿದ್ದರೆ ಗೌರವ ಪ್ರೀತಿ ನೀವು ಹೇಳಿಕೊಟ್ಟ ಹಾಗೆ ಯುಟ್ಯೂಬ್ ಕ್ರಿಯೇಟ್ ಮಾಡಿದ್ದು
ನಿಮ್ಮ ಮಾಹಿತಿ ಸತ್ಯ ಇರಬಹುದು, ಆದರೆ ಇದರಿಂದ ಅನುಕೂಲ ಎಷ್ಟೋ ಅನಾನುಕೂಲ ಕೂಡ ಅಷ್ಟೇ ಎಂದು ನನ್ನ ಭಾವನೆ. ಮೊದಲೇ ಹಿಂದುಗಳನ್ನು ಮತ್ತು ಹಿಂದೂ ಧರ್ಮ ಮತ್ತು ದೇವರುಗಳನ್ನು ಕೇವಲವಾಗಿ ಮಾಡಿ ಹಿಂದೂ ಸಮಾಜ ಒಡೆಯುತ್ತಿರುವವರಿಗೆ ಇದು ಒಂದು ಅಸ್ತ್ರವಾಗುತ್ತದೆ. ಈಗಿನ ಪೀಳಿಗೆ ಮಕ್ಕಳಿಗೆ ಮೊದಲೇ ಶಾಲೆ ಮತ್ತು ಪಠ್ಯ ಪುಸ್ತಕಗಳ ಪ್ರಭಾವದಿಂದ ಹಿಂದೂ ಧರ್ಮದ ದೇವತೆಗಳು ಮತ್ತು ಆಚರಣೆಗಳು ಎಂದರೆ ಅಸಡ್ಡೆ, ಇದು ಅವರ ಮನಸ್ಸಿನ ಮೇಲೆ ಇನ್ನೂ ಅಡ್ಡ ಪರಿಣಾಮ ಬೀರುತ್ತದೆ. ಎಲ್ಲಾ ದೇವಾಲಯಗಳು ಹೀಗೇ ಎಂದು ಭಾವಿಸಿ ದೇವರು ಹಾಗೂ ಧರ್ಮದಿಂದ ಇನ್ನೂ ದೂರ ಸರಿಯುತ್ತಾರೆ. ಕ್ಷಮಿಸಿ ಇದು ನನ್ನ ಅಭಿಪ್ರಾಯ.
ಸ್ವಾಮಿ ಕೊರಗಜ್ಜ
ಜೈ ತುಳುನಾಡು 👏👏💐
Super mathu
Pramanikavagi mathanadidiri sister
Bad temilunadu 14000 thousand
ನಾನು ತುಂಬಾ ಸಲ ಹೋಗಿದ್ದೀನಿ ಏನೂ ಚೆಂಜಸ್ ಆಗ್ಲಿಲ್ಲ
ನಮ್ಮ ಸ್ವಾಮಿ ಕೊರಗಜ್ಜ ದೈವದ ಶಕ್ತಿಯೇ ಅಂತದ್ದು ಮೇಡಮ್ ❤❤❤
ನಿಮ್ಮ ಉದ್ದೇಶ ಒಳ್ಳೆಯದು.ಜನರು ಅರ್ಥ ಮಾಡಿಕೊಂಡರೆ ಇನ್ನೂ ಒಳ್ಳೆಯದು
Very good advice this is going on from a very long time the cost you told is exactly correct .yes wecshoulhd we ashouldb
Be very careful
Be
Best sajestion madam calkaship bagga vidio haki.
ಒಳ್ಳೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವೀಡಿಯೊ ಮಾಡಿದ್ದೀರಿ. ನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು.
ಇತ್ತೀಚಿಗೆ ಇದು ಜಾಸ್ತಿಯಾಗಿದೆ ಮೇಡಂ ನಿಮ್ಮ ವಿಡಿಯೊ ನೋಡಿಯಾದರೂ ಜನ ಅರಿತುಕೊಳ್ಳಲ್ಲಿ👌🙏👍
ದೇವಸ್ಥಾನಗಳ ವಿಡಿಯೋ ಬಗ್ಗೆ ನನಗೆ ತುಂಬಾನೇ ಡೌಟ್ ಇತ್ತು ಮೇಡಂ ತುಂಬಾನೇ ಹೆಲ್ಪ್ ಆಯ್ತು ನಿಮ್ಮಿಂದ😊
ಹಸಿದವರಿಗೆ ಅನ್ನ ನೀಡಿ, ಕೈಲಾಗ ದವರಿಗೆ ಕೈಲಾದಷ್ಟು ಸಹಾಯ ಮಾಡಿ, ಪ್ರಾಣಿ ಪಕ್ಷಿಗಳಿಗೆ ಊಟ ಹಾಕಿ ನೀರನ್ನು ಇಡಿ... ಅಷ್ಟೇ ಸಾಕು ಆ ದೇವರೇ ನಿಮ್ಮ ಜೊತೆ ಇರುತ್ತಾನೆ 🙏🙏
Very true 👍
Super super olle mathura,nandu ede mathu
ಸತ್ಯ ಸತ್ಯ ಸತ್ಯ ಸತ್ಯ ಸಂಗತಿ
Nija sir👍
ಪ್ರಾಣಿ ಪಕ್ಷಿಗಳಿಗೆ ಊಟ ಹಾಕ್ತಿವಿ ಅಂತ , ನೀರಿಟ್ಟಿರುವ ತೊಟ್ಟಿಯಲ್ಲಿ ಉಗ್ದ್ದಿದ್ದಾರೆ, ನಮ್ಮನೇ ಎಂಟ್ರಾನ್ಸ್ ಬಾಗಲನ ಲಾಕ್ ಮಾಡಿಇದ್ರು, ಜನ ರಾಕ್ಷಸ ರಾಗಿದ್ದಾರೆ,ನೀವೂ ಒಳ್ಳೆದ್ ಮಾಡಿ ಅಂತಿದೀರಾ ಮಾಡೋರ್ಗೇ ತೊಂದರೆ ಕೊಡೋರ್ಗೆ ಎನ್ ಮಾಡಬೇಕು ಹೇಳಿ, ಕೋತಿಗಳಿಗೆ, ನಾಯಿ ಗಳಿಗೆ ವಿಷ ಇಡ್ತಿದ್ದಾರೆ, ಹಸುಗಳಿಗೆ ಆಸಿಡ್ ಹಾಕ್ತಿದ್ದಾರೆ,,,😢😢😢ಅವರ್ನೆಲ್ಲ್ ನಮ್ಮ್ ಕೊರ್ಗಜ್ಜನೇ ನೋಡ್ಕೊಬೇಕು, ಆ ಮೂಕ ಜೀವಿಗಳ್ನ ನಮ್ಮಜ್ಜ ನ್ನೇ ಕಾಪಾಡ್ಬೇಕು ,,
ನೀವು ತುಂಬಾ ಒಳ್ಳೆಯವರು ಅಕ್ಕ, ನಿಮ್ಮ ಮೇಲಿದ್ದ ಗೌರವ ಜಾಸ್ತಿ ಆಯ್ತು
ರಕ್ಷಾ ಬಂಧನದ ಶುಭಾಶಯಗಳು
ನಿಮ್ಮ ಜನ ಜಾಗೃತಿಗಾಗಿ ತುಂಬಾ ಧನ್ಯವಾದಗಳು ಮೇಡಂ. ಇದು ಸತ್ಯವಾದ ಮಾತು. ನೀವು ಹೇಳಿದಂತೆ ದೇವರು ನಮ್ಮಲ್ಲೇ ಇದ್ದಾನೆ. ನಾವು ಭಕ್ತಿಯಿಂದ ದೇವರನ್ನು ಬೇಡಿಕೋಂಡು ಸತ್ಯದಿಂದ ನಡೆದುಕೊಂಡರೆ ದೇವರು ನಮಗೆ ಕಾಯುತ್ತಾನೆ.ದೇವರಿಗೆ ಲಂಚ ಬೇಡ ಕೇವಲ ನ್ಯಾಯದಿಂದ ನಡೆದು ಭಕ್ತಿಯಿಂದ ನಡೆದುಕೊಂಡರೆ ಸಾಕು.
100% ಸತ್ಯ ನನಗೆ ಇದೆ ಅನುಭವ ಆಗಿದೆ
ಒಳ್ಳೇ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಮಾತಿನ ಸತ್ಯದ +ಧೈರ್ಯದ ಪ್ರಚಾರ ತಿಳಿವಳಿಕೆಗೆ ಧನ್ಯವಾದಗಳು.
ನಮ್ಮ ಅಜ್ಜ ನ ಹೆಸರಲ್ಲಿ ವ್ಯಾಪಾರ ಮಾಡಿದ್ರೆ ಹೀಗೆ ಆಗೋದು.... ಇದೇ ನಮ್ಮ ಕೊರಗಜ್ಜನ ಪವಾಡ 🙏
Yennajja koragajja kapadappa🙏🙏🙏🙏
ಸ್ವಾಮಿ ಕೊರಗಜ್ಜ 🙏🙏🙏
ತುಳುನಾಡಿನ ದೈವದ ಮಹಿಮೆ ❤️
ತುಳುನಾಡಿನ ಸಂಸ್ಕೃತಿಗೆ ಗೌರವವನ್ನು ಇಟ್ಟು ಕೊಂಡೆ ನಿಮಗೊಂದು ಪ್ರಶ್ನೆ,ಧರ್ಮಸ್ಥಳದ ಹಗರಣಗಳಿಗೂ ಇದೇ ಮಾತು ಅನ್ವಯಿಸುತ್ತಾ?
@@HarshaVardhan-yk6jvA vyaktiyannu devarante nododu neeve kannadigaru horatu illina tuluvaralla.... Adru e kone age alli dina ondondu hagarana, galate, bedada baigula, shapa beka ide alva karma
@@Preetham479 yaru helidhu election time li harish poonja so called mp chowta.kalige biddilva. 🤣🤣🤡
Yes @@Preetham479
Bari Dharmasthala yake ? Nooraru kade nadeyuva entha hagaranagala bagge yake matadolla 🤔☹️😠😧. @@HarshaVardhan-yk6jv
ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದ ಗಳು ಮೇಡಂ. ದೇವರ ಹೆಸರಲ್ಲಿ ದಂಧೆ ನಡೀತಿದೆ.. ಕೊರಗಜ್ಜ ನಿಜವಾದ ಪವಾಡ ಇರೋ ದೈವ.. 🙏ಹಾಗಾಗಿ ಇಡೀ ಕುಟುಂಬ ನೋವ್ ಲೀ ಇದ್ದಾರೆ. ಇನ್ನು ನೋಡಿ ನಾಶ ಆದ್ರೂ ಆಶ್ಚರ್ಯ ಇಲ್ಲ 😔 ಇನ್ನ ಆದ್ರೂ ಇಂತ ದಂಧೆ ನಡೆಯುತ್ತಿದೆ ಅಂತ ಗೊತ್ತಿದ್ರೂ ಕುರುಡು ನಂಬಿಕೆ ಗೆ ಬಲಿ ಆಗದಿರಿ ಅನ್ನೋ ನಿಮ್ಮ ಮಾಹಿತಿ ಗೆ hats up....
Finally finally someone said about swami koragajja. Being a udupian myself this koragajja swamy in mysore is nothing but pure business. These daivas and bhutas are so powerful , nobody dares to play wd the bhakti or emotions. But in mysore case that temple was of pure business cheating innocent people in the name of daiva. We were wondering how come our native daiva can be consecrated in a place like mysore where there is no connection between our culture and the place. We worship the daivas and bhutas since ages and not becs of kantara film. Thnx a lot for sharing this knowledge Ms Ramya. God bless.
ತುಂಬಾ ಉಪಯೋಗ ವಾಯಿತು ನನಿಮ್ಮ ಸಾಮಾಜಿಕ ಕಳಕಳಿಗೆ ಧನ್ಯವಾದಗಳು
ನಿಮ್ಮ ಮುಗ್ಧತೆ ಪ್ರಾಮಾಣಿಕತೆ ತುಂಬಾ ಇಷ್ಟವಾಯ್ತು ಮೇಡಂ.. ಧನ್ಯವಾದಗಳು.
ತುಂಬಾ ಉಪಯುಕ್ತ ಮಾಹಿತಿ. ಧಾರ್ಮಿಕ ನಂಬಿಕೆಗಳ ಜಾಗೃತಿ...
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ... 🙏
ತುಂಬಾ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದೀರಿ ಮೇಡಮ್ ನಿಮಗೆ ಧನ್ಯವಾದಗಳು ನಾನು ಸುಮಾರು ಐದು ವರ್ಷಗಳಿಂದ ಈ ರೀತಿ ದೇವರ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಇಂತಹ ಜಾಲದ ಬಗ್ಗೆ ಜನರಿಗೆ ಮಾಹಿತಿಯನ್ನು ಕಾಮೆಂಟ್ಸ್ ಮೂಲಕ ಎಚ್ಚರಿಸುತ್ತಾ ಬಂದಿದ್ದೇನೆ
ತುಂಬಾ ಒಳ್ಳೆ ಮೆಸೇಜ್ ಮೇಡಂ ಸ್ವಾಮಿ ಕೊರಗಜ್ಜ ಜೈ ತುಳುನಾಡು
ಮೇಡಮ್ ನಿಮ್ಮ ಚಾನಲ್ಗೆ ಹಿಂಬಾಲಕನಾಗಿದ್ದಕ್ಕೆ ಸಾರ್ಥಕವಾಯ್ತು.. ನಿಮಗೆ ಜನರ ಮೇಲೆ ಇರುವ ಕಾಳಜಿಗೆ ತುಂಬಾ ಧನ್ಯವಾದಗಳು..
ಉಪಯುಕ್ತ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
ತುಂಬಾ ಒಳ್ಳೆ ವಿಷ್ಯ ಈ episode ದು ರಮ್ಯಾ....ಈಗೀಗ ಅಂತೂ ದೇವಸ್ಥಾನಗಳಿಗೆ ಹೋಗಕ್ಕೆ ಇಸ್ಟ ಆಗಲ್ಲ ಅಂತ ಕೆಟ್ಟ ವಾತಾವರಣ ಆಗಿದೆ ಅದರಲ್ಲೂ ಮೈಸೂರಲ್ಲಿ ಹೇಳಿಹಾಗೆ ಇಲ್ಲ ಟೂರಿಸ್ಟ್ ಜಾಗ ಅಲ್ವಾ ತುಂಬಾನೇ exploit ಮಾಡ್ತಾ ಇದಾರೆ....ಹೋಗಿ ಕೈಮುಗಿದು ಬರಬೇಕು ಅಷ್ಟೇ
Neenu hogbyada devastanakke... yaaru byada andru ninge
ಸತ್ಯವಾದ ಮಾತು ಹೇಳಿದೀರ ಮೇಡಂ...ಧನ್ಯವಾದಗಳು🙏
ಜಾಗೃತಿ ಮೂಡಿಸಿದ್ದಕ್ಕಾಗಿ ಧನ್ಯವಾದಗಳು ಮೇಡಂ
ನಮ್ಮ ತುಳುನಾಡು🙏koragajja🙏🙏🙏
ಹೌದು
ದೇವರು ದಂಧೆ
ದೇವರಿಗೆ ಮಂದೆಯಲ್ಲ
ದೇವರು ವಂದೇ ದೇವರಿಗೆ
ದೇವರು ಸತ್ಯವೇ
ದೇವರು ಯಾಮಾರದೆ ಯಾಮಾರಿಸದೆ ಎಚ್ಚರವೇ
ಅರಿವೇ ಅಧ್ಯಾತ್ಮಅರಿವೇ ನಮ್ಮೆಲ್ಲರಿಗೆ
ಆ ನೇರವೇ🙏❤️😥🤔🇮🇳🌍🙏✍️
Chandraiah T ❤
❤❤❤❤
8:00
ನೀವು ಹೇಳುತ್ತಿರುವುದು ತುಂಬಾ ಸತ್ಯ.ನಾವು ತುಂಬಾ ಹಣ ಕಳೆದುಕೊಂಡಿದ್ದೇವೆ ಯಾವ ಪರಿಹಾರವೂ ಆಗಲಿಲ್ಲ.ನಿಮಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಮೇಡಮ್ ಧನ್ಯವಾದಗಳು
ತುಂಬಾ ಒಳ್ಳೆ ಉದ್ದೇಶವನ್ನು ಒಳ್ಳೆ ಉದ್ದೇಶದಿಂದ ಹೇಳಿದಿರ ಮೇಡಂ ಆದರೆ ನಾವು ತಿಳ್ಕೊಬೇಕು ಮೇಡಂ ಜನಗಳು ದೂರದ ಬೆಟ್ಟ ನುಣ್ಣಗೆ ಅಂತ ಹೇಳುತ್ತಾರೆ ಹತ್ತಿರ ಹೋದಾಗಲೇ ಗೊತ್ತಾಗೋದು ಮೇಡಂ ಅದರ ಅದು ಎಷ್ಟು ಉತ್ತಮ ಅತ್ಯುತ್ತಮ ಅಂತ ಈಗಿನ ಕಾಲದಲ್ಲಿ ಬಹುಬೇಗ ಸುಳ್ಳನ್ನು ಸತ್ಯ ರೀತಿ ತೋರಿಸದೆ ತುಂಬಾ ತುಂಬಾ ಜಾಸ್ತಿಯಾಗಿ ಬಿಟ್ಟಿದೆ ಹೀಗೆ ನೀವು ತುಂಬಾ ತುಂಬಾ ಅವೇರ್ನೆಸ್ ಕೊಡುತ್ತಿರಬೇಕು ಅಂತ ನನ್ನ ಅನಿಸಿಕೆ ಮೇಡಂ
Tqu. ಸಾಮಾಜಿಕ ಕಳಕಳಿಯಿಂದ vedio ಮಾಡಿದಕ್ಕೆ ಧನ್ಯವಾದಗಳು 👍🏼🙏🏼
Yella social media mahime.. Eega ajjana mahime gothagide.. Thank you mam detail aagi helidakke..
ತುಂಬಾ ಒಳ್ಳೆದಾಯಿತು ಮೇಡಂ ನೀವು ತಿಳಿಸಿದ್ದು ನನಗೆ ತುಂಬಾ ಚಿತ್ ವಿಡಿಯೋ ನೋಡಿಕೊಳ್ಳಿ ದೇವಸ್ಥಾನಕ್ಕೆ ಹೋಗಬೇಕು ಕಷ್ಟ ಪರಿಹಾರ ಇರುತ್ತದೆ ಅಂದ್ರೆ ನಾನು ತುಂಬಾ ಕಷ್ಟದಲ್ಲಿದ್ದೇನೆ ಹಾಗಾಗಿ ಯಾವ ವಿಡಿಯೋ ನೋಡಿದರೂ ಹೋಗಬೇಕು ಸ್ಥಿತಿ ನನಗೆ ತುಂಬಾ ಒಳ್ಳೆದಾಯಿತು ನೀವು ತಿಳಿಸಿ ಧನ್ಯವಾದಗಳು ತುಂಬಾ ತುಂಬಾ ಧನ್ಯವಾದಗಳು
ನಿಮ್ಮ ಗ್ರಾಮ ದಲ್ಲಿ ಇರುವ templ ಗ್ ಹೋಗಿ ಭಕ್ತಿ ಇಂದ ನಿಮ್ಮ ಸಮಸ್ಯೆ ನ ದೇವರ ಜೊತೆ ಹಂಚಿಕೊಳ್ಳಿ.... ಯಾವುದಕ್ಕೂ ಮೊದಲು ನಿಮಗೆ ದೇವರ ರಲ್ಲಿ ನಂಬಿಕೆ ಮುಖ್ಯ
Sariyaagi heeliddiya ramya,,,,nimma saamajika kalakalige dhanyavaadagalu,,,,JANAREE ARTHAMAADIKOLLI ,,,NIMMA MANEDEEVARU,,,,GRAMADEVARU NAMBI,,,SASKU,,,NAMMALLI NSMBIKE IDDARESAAKU,,ELLU HOOGOODIBEEDA,,,
ತುಂಬಾ genuine ಅಕ್ಕ ನೀವು ನಂದು ನಿಮ್ಮತರಣೆ ಆಲೋಚನೆ ದೇವರನ್ನು ನಂಬಬೇಕು ಮೂಢನಂಬಿಕೆ ಇರಬಾರದು ಅಷ್ಟೇ 🙏
ನಮ್ಮ ತಂದೆ ತಾಯಿ ಮುಖ್ಯ
ನಮ್ಮ ಮನೆ ದೇವರು ಮುಖ್ಯ.
ಮಿಕ್ಕೆಲ್ಲಾ ದೇವರುಗಳು ಮಿಥ್ಯಾ ಮಿಥ್ಯ.
100%true
🙏💐
ನಿಮ್ಮ ಮನೆ ದೇವರು ಮಾತ್ರ ಮುಖ್ಯ...ಮಿಕ್ಕವರಿಗೆ ನಿಮ್ಮ ದೇವರ ಮಿಥ್ಯ ಆಗಲ್ವಾ...?
I don't know where your from but what you said is 200 % correct but once come to tulunadu and then tell the last line after the visit
ಧನ್ಯವಾದಗಳು ಮೇಡಂ. ತುಂಬಾ ಉಪಯುಕ್ತವಾದ ಮಾಹಿತಿ. ❤❤
ಹೌದು ಇತ್ತೀಚಿನ ದಿನಗಳಲ್ಲಿ ಈ ರೀತಿ ದೇವಸ್ಥಾನಗಳು ಬಹಳ ಹೆಚ್ಚಾಗಿದೆ.
ನಮ್ಮ ತುಳುನಾಡ ದೈವ ಗಳ ಮಹಿಮೆ ಮೆಮ್
Thankyou for talking about Koragajja temple 🙏..... Respect from Mangalore ❤
ದೈವ ದೇವರುಗಳಿಗೆ ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ ಅದನ್ನು ಪಾಲನೆ ಮಾಡದಿದ್ದರೆ ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಲ್ಲರೂ ಪಾಲಿಸಿ ದೈವ ದೇವರ ಕೃಪೆಗೆ ಪಾತ್ರರಾಗಿ...ದೈವ ಹಾಗು ದೇವರುಗಳಿಗೆ ತುಂಬಾ ವ್ಯತ್ಯಾಸಗಳಿವೆ ಅದನ್ನು ಅರಿತುಕೊಂಡರೆ ಉತ್ತಮ
ಸರ್ಯಾಗಿ ಹೇಳ್ದೆರಿ ಮಾಮ್ ಹೀಗೆ ಯ್ಲಲಾ ತರದ ಮಾಹಿತಿ ಕೋಡಿ ತುಂಬಾ ಥ್ಯಾಂಕ್ಸ್ ಮಾಮ್ ❤🙏👍👌
Im glad you spoke for public 😮😮 huge respect for u mam 🎉🎉 now a days some celebrities started promoting temple for the sake of money shame on them
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು 🎉
Madam nivu olle mahithi kottiddira thanks
ದೇವರು ಎಧಾರೆ ಕಣ್ಣಲ್ಲ ❤ ನಮ್ಮ ಭಕ್ತಿ
ಧನ್ಯವಾದಗಳು ಮೇಡಂ ನೀವು ತಿಳಿಸಿದ್ದಕ್ಕೆ. ನಮಗೂ ಇತರೆ ಎಕ್ಸ್ಪೀರಿಯನ್ಸ್ ಆಗಿದೆ ಮೇಡಂ ಥ್ಯಾಂಕ್ಯು
Very good video... This is.exactly happening around us.
Olle Sandesh vannu tilisidakke danyawadagalu medom ❤
Being a brahmin, I never goes to any temple but daily performing Pooja & meditations at my home...u should yourself do all these at your own home...that's enough, if u hungry, if somebody can't eat on your behalf...but u should...Pl read Bhagavad geetha & upanishad all available on internet
🙏👌👍💯🙋
❤🙏👍👌 very very true and thank you for sharing the same thought as mine
ಒಳ್ಳೆಯ ಮಾಹಿತಿನೀಡಿದಕ್ಕೆ ಧನ್ಯವಾದಗಳುಮೇಡಂ ಜನ ಇನ್ನಾದರು ಬುದ್ದಿ ಕಲಿಯಲಿ
Very good information.Namma daiva koragajja numbidavara kai bidalla( from Mangalore).🙏swami koragjja.
Swami koragajjaaa kapule 🙏🙏🙏🙏
ಉತ್ತಮ ಮಾಹಿತಿ ನೀಡಿದ ನಿಮಗೆ ಅಭಿನಂದನೆಗಳು.
ಧನ್ಯವಾದಗಳು.. ಮೇಡಮ್
ಏನೇ ಕೇಳಿ ನೇರವಾಗಿ ದೇವರ ಹತ್ರಾನೆ ಕೇಳಬೇಕು ಅದು ಮನಃಪೂರ್ವಕವಾಗಿರುತ್ತೆ, ಖಂಡಿತ ಪರಿಹಾರ ದೊರೆಯುತೆ..
ನಮ್ಮ ದುಃಖದ ತೀವ್ರತೆ ನಮ್ಮೊಬ್ರಿಗೆ ಮಾತ್ರ ಗೊತ್ತಿರುತ್ತೆ..
ತುಂಬಾ ಒಳ್ಳೆಯ ವಿಚಾರ ಹೇಳಿದಿರಿ ನಿಮಗೆ ಧನ್ಯವಾದಗಳು
Mane DEVRU na puje prayer 🙏 madi saku yella olledu aguthey 😊
ನಿಮ್ಮ ಮನೆ ದೇವರಿಗೆ ಅಥವಾ ನೀವು ಹೆಚ್ಚು ನಂಬುವ ದೇವಸ್ಥಾನಕ್ಕೆ ಹೋಗಿ Absolutely true 👍🙏
ಒಳ್ಳೆ ಮಾಹಿತಿ ನೀಡಿದ್ದಿರಾ ಮೆಡಂ ಜನಜಾಗೃತಿಗೆ ಅನಂತ ಅನಂತ ವಂದನೆಗಳು 🎉🎉🎉🎉🎉
ಅದ್ಬುತವಾದ ಮಾಹಿತಿಗಳು ನೀಡಿದ್ದೀರಿ ಅಭಿನಂದನೆಗಳು ಮೇಡಂ...
ದೇವರನ್ನ ನಂಬಿಕೊಂಡೆ ನಮ್ಮ ಜೀವನ ನಡೆಸಿಕೊಂಡು ಕಷ್ಟ ಬಂದಿದ್ದೆಲ್ಲ ಬರಲಿ ಭಗವಂತ ಇದ್ದಾನೆ ಎನ್ನುವ ಮಾತು ಇದ್ದೇ ಇರುತ್ತೆ ಅಲ್ವಾ ಆದರೆ ಕೆಲವೊಂದು ಟೈಮಲ್ಲಿ ಎಚ್ಚರಿಕೆಯನ್ನು ನಾವು ವಹಿಸಲೇಬೇಕು 🙏
ಸತ್ಯಕ್ಕೆ ಹತ್ತಿರವಾದ ವಿಚಾರ ತಮಗೆ ಧನ್ಯವಾದಗಳು.
Helpful information mam ,edu bekittu egina paristitige tq mam❤
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ದನ್ಯವಾದಗಳು ಮೆಡಮ್
Thumba dhanyavadagalu mam nimma kalajige yellaru artha maadkondre olledu edarinda nimgenu laba ella adru janagalu mosa hogbardu antha jagruthi moodsidira. thank you very much
ತುಂಬಾ ಒಳ್ಳೆಯ ಮಾಹಿತಿ ಹಾಗೂ ಜನರಿಗೆ ಒಂದು ಒಳ್ಳೆಯ ಬುದ್ಧಿಮಾತು.
ತುಂಬಾ ಚೆನ್ನಾಗಿ ಹೇಳಿದ್ದಾರೆ ಸತ್ಯ ಅಭಿನಂದನೆಗಳು ಮೇಡಂ
ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಧನ್ಯವಾದಗಳು ಸಿಸ್ಟರ್, ನಮ್ಮ ನಮ್ಮ ನಂಬಿಕೆಯೇ ದೇವರು 🙏
Nim uru yelli navya sis
Yes madam thumba upayuktha maahithi
ತುಂಬ ಒಳ್ಳೆಯ ವಿಷಯ
ಮೇಡಂ ನಿಜವಾಗಲೂ ನೀವು ಒಳ್ಳೆ ಮಾತುಗಳನ್ನು ತಿಳಿಸಿಕೊಟ್ಟಿದ್ದೀರಿ ತಮ್ಮ ಒಂದೊಂದು ಮಾತು ನಿಜವಾಗಲೂ ತುಂಬಾ ತಿಳಿದುಕೊಳ್ಳುವಂತದ್ದು ಧನ್ಯವಾದಗಳು
11:25 Jai Koragajja ❤Jai Tulunaadu ❤❤
ನಿಮ್ಮ ಜನಪರ ಕಾಳಜಿಗೆ ನಮ್ಮ ತುಂಬುಹೃದಯದ ಧನ್ಯವಾದಗಳು ಮೇಡಂ 🙏🙏
ಹೌದು ಮೇಡಂ ತುಂಬಾ ಸತ್ಯದ ಮಾತು🙏🏼
ಸಣ್ಣ ದೈವದ ಕಟ್ಟೆಯಿಂದ ಹಿಡಿದು ಕಾರಣಿಕ ಕ್ಷೇತ್ರದ ದೇವರುಗಳು ಇರುವ ದೇವಸ್ಥಾನಗಳವರೆಗೆ, ದುಡ್ಡು ಮಾಡುವ ಅಜೆಂಡಾ ಇರದೇ ಇರುತ್ತಿದ್ದರೆ, ಅಸ್ತಿತ್ವದಲ್ಲಿರುವ ದೇವಸ್ಥಾನಗಳು ಇಷ್ಟರಲ್ಲೇ ಅನಾಥ ಸಾಗುತ್ತಿದ್ದವು
Yake gotha koragajja Andre bhaya bakthi inda nedkobeku... Kothur ge hogi devara Sathya ide mam thank you mam ❤
Super good information .thank u somuch for the good informatiin
Uttama mahithi needidderi.thumba thanks
Koragajja thumba powerful but avara karane hana maadakke bidalla. Naavu karavaliyavaru. Naavu avatte mathanadiddeve. Hege agutte anta yekenadare koragajja kasta antha bandaga parihara kodtare adare hanada dhandhe maadidare bidalla ade agiddu alli.
Ma'am very good update.... People should understand thank you
Nimma dairyakke hatsoff,,,,,, very nice information
Madam you are 💯% correct, very informative video for the innocent people , keep vlogging thank you 🙏
ತುಂಬ ಧನ್ಯವಾದ ನಿಮ್ಮ ಮೆಚ್ಚುಗೆಯ ನಮಸ್ಕಾರ ಮೇಡಮ ❤❤
Thank you for your message very good information
ಧನ್ಯವಾದಗಳು ದೇವಸ್ಥಾನದ ಬಗ್ಗೆ ಹೇಳಿ ಕೊಟ್ಟಿದ್ದಕ್ಕೆ ನೆಮ್ಮದಿ ಗೋಸ್ಕರ ಯಾವುದಾದರೂ ದೇವಸ್ಥಾನಕ್ಕೆ ಹೋಗಬೇಕು ಅನಿಸುತ್ತಿತ್ತು ನೀವು ಹೇಳಿದ್ದು ಕೇಳಿ ಬೇಜಾರಾಯ್ತು ಏನೋ ಒಂತರ ನಿಮ್ಮನ್ನು ನೋಡುತ್ತಿದ್ದರೆ ಗೌರವ ಪ್ರೀತಿ ನೀವು ಹೇಳಿಕೊಟ್ಟ ಹಾಗೆ ಯುಟ್ಯೂಬ್ ಕ್ರಿಯೇಟ್ ಮಾಡಿದ್ದು
Very good infmomation kasta bandre edrisuva sakthi beku talme ene agali 🕉 namaha shiva 🕉 shree kateelu durga parameshwari mathe namo namaha
ಒಳ್ಳೆ ಮಾತು. ಈಗ ಯಾವ ದೇವಸ್ಥಾನ ಹೋಗಲೂ ನಂಬಿಕೆ ಇಲ್ಲ. ದೇವರು ಬಡವರಿಗೂ, ಶ್ರೀಮಂತ ರಿಗೂ ಭೇದ ಮಾಡಲ್ಲ. ಕಾಯಕವೇ ದೇವರು ಅಂತ ನಂಬಿದರೆ ಯಾರಿಗೂ ಕಷ್ಟ ಬರಲ್ಲ
ಮೌಢ್ಯ ಹೋಗಲಾಡಿಸಿ ಜಾಗೃತ ಮೂಡಿಸುವ ಅತ್ಯುತ್ತಮ ವಿಡಿಯೋ
ದೇವರಿಗೆ ದುಡ್ಡು ಬೇಡ.ದೇವರಿಗೆ ಬೇಕು ಹಸಿದವರಿಗೆ ಊಟ ಹಾಕಿ ಬಡವರಿಗೆ ಸಹಾಯ ಮಾಡಿ ಮನೆಯಲ್ಲಿ prayer madi.
Neenu maneyalli puje madu
Nijvglu idu olle vedio jankke thought provoking information
Super tq medam ole sadeesha
Thank you madam your views are very real
Very good speech very good topic 👍
Thanks ramya ji nanage modale gottittu
Tulunadu da daiva Tulunadude ethunda porlu ❤️ Swami koragajja 🙏
ನಿಮ್ಮ ಮಾಹಿತಿ ಸತ್ಯ ಇರಬಹುದು, ಆದರೆ ಇದರಿಂದ ಅನುಕೂಲ ಎಷ್ಟೋ ಅನಾನುಕೂಲ ಕೂಡ ಅಷ್ಟೇ ಎಂದು ನನ್ನ ಭಾವನೆ. ಮೊದಲೇ ಹಿಂದುಗಳನ್ನು ಮತ್ತು ಹಿಂದೂ ಧರ್ಮ ಮತ್ತು ದೇವರುಗಳನ್ನು ಕೇವಲವಾಗಿ ಮಾಡಿ ಹಿಂದೂ ಸಮಾಜ ಒಡೆಯುತ್ತಿರುವವರಿಗೆ ಇದು ಒಂದು ಅಸ್ತ್ರವಾಗುತ್ತದೆ. ಈಗಿನ ಪೀಳಿಗೆ ಮಕ್ಕಳಿಗೆ ಮೊದಲೇ ಶಾಲೆ ಮತ್ತು ಪಠ್ಯ ಪುಸ್ತಕಗಳ ಪ್ರಭಾವದಿಂದ ಹಿಂದೂ ಧರ್ಮದ ದೇವತೆಗಳು ಮತ್ತು ಆಚರಣೆಗಳು ಎಂದರೆ ಅಸಡ್ಡೆ, ಇದು ಅವರ ಮನಸ್ಸಿನ ಮೇಲೆ ಇನ್ನೂ ಅಡ್ಡ ಪರಿಣಾಮ ಬೀರುತ್ತದೆ. ಎಲ್ಲಾ ದೇವಾಲಯಗಳು ಹೀಗೇ ಎಂದು ಭಾವಿಸಿ ದೇವರು ಹಾಗೂ ಧರ್ಮದಿಂದ ಇನ್ನೂ ದೂರ ಸರಿಯುತ್ತಾರೆ. ಕ್ಷಮಿಸಿ ಇದು ನನ್ನ ಅಭಿಪ್ರಾಯ.
Nanu Mangalore koragajja Mangalore pratishtha devar tappu madi yaaron bidalla 🙏🙏🙏🙏🙏🙏🙏🙏🙏🙏👍👍👍👍👍👍👍👍😄😄💪
Manglore alle yalli mam
@@gangaganga1230 pumpwell garudi Mangalore
Tumba nija madam. nanagu ee thara anubhavagalu tumba aagive. Katu satyakke hidida kaigannide ee video. Manushyara meline nambikene horatu hogide.
ತುಂಬಾ ಒಳ್ಳೆಯ ವಿಷಯ ಎಲ್ಲರಿಗೂ ಅರ್ಥವಾದರೆ ಒಳ್ಳೆಯದು 🙏