ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಬಂತು.. ಎಷ್ಟು ಲಕ್ಷ? With proof ನೋಡಿ.. My first YouTube payment with proof.

แชร์
ฝัง
  • เผยแพร่เมื่อ 26 พ.ย. 2024

ความคิดเห็น • 1.8K

  • @ramyajagathmysuru
    @ramyajagathmysuru  ปีที่แล้ว +92

    ಯೂಟ್ಯೂಬ್ ಚಾನಲ್ ಅನ್ನು ಮೊಬೈಲ್ ನಲ್ಲೇ ಸುಲಭವಾಗಿ ಓಪನ್ ಮಾಡಿ ಹಣ ಪಡೆಯೋದು ಹೇಗೆ ಅಂತ ವೀಡಿಯೋ ಪೋಸ್ಟ್ ಮಾಡಿದ್ದೇನೆ.. ನೋಡಿ.. 🙏🙏🙂 th-cam.com/video/TVqEtpoibsI/w-d-xo.html

    • @pandurangakar8187
      @pandurangakar8187 ปีที่แล้ว

      Your email id please..... I hope you reply

    • @leelamanju731
      @leelamanju731 ปีที่แล้ว +2

      Thank u

    • @leelamanju731
      @leelamanju731 ปีที่แล้ว +3

      Chanel hege start madodu mobile matrane use madi madboda

    • @Sannidhi996
      @Sannidhi996 ปีที่แล้ว

      Please content your number.

    • @rubeeyanabhanu
      @rubeeyanabhanu ปีที่แล้ว +1

      Thank you madam your genuine

  • @ramashama-tw3ly
    @ramashama-tw3ly ปีที่แล้ว +34

    ಇಷ್ಟೊಂದು ಪಾರದರ್ಶಕವಾಗಿ ಗಳಿಕೆಯ ಬಗ್ಗೆ ಮಾತನಾಡಿದವರು ನೀವೊಬ್ಬರೆ ಎಂದು ನನಗೆ ಅನಿಸುತ್ತಿದೆ, ನಿಮ್ಮ ಪ್ರಾಮಾಣಿಕತೆ ಇಷ್ಟವಾಗಿ ನಿಮ್ಮ ಚಾನೆಲ್ ಗೆ ನಾನು ಚಂದಾದಾರ(subscriber) ನಾಗುತ್ತಿದ್ದೇನೆ . ನಿಮಗೆ ಒಳ್ಳೆಯದಾಗಲಿ . 🙏

  • @Kalavedike
    @Kalavedike 11 หลายเดือนก่อน +11

    ಒಳೆಯ ಮಾಹಿತಿ ಕೊಟ್ಟಿದಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ದೇವರು ನಿಮಗೆ ಒಳೆದು ಮಾಡಲಿ 🙏🙏💐💐💐💐💐🙌🙌

  • @Sk_dayyy
    @Sk_dayyy ปีที่แล้ว +88

    ನಿಮ್ಮ ನಿಶ್ವಾರ್ಥಕೆ❤❤❤ತುಂಬು ಹೃದಯದ ದನ್ಯವಾದಗಳು 🎉❤❤❤

  • @madeshpatel708
    @madeshpatel708 ปีที่แล้ว +9

    ನೀವು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತೀರಿ ತುಂಬಾ ಇಷ್ಟ ಆಯ್ತು...

  • @prabhamangalore3529
    @prabhamangalore3529 ปีที่แล้ว +28

    ಸ್ವಚ್ಛ ಮನಸ್ಸು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಲ್ಲಾ ವಿಷಯಗಳು ತುಂಬಾ ವಿವರವಾಗಿ ಹೇಳಿಕೊಡುತ್ತೀರಿ ಧನ್ಯವಾದಗಳು ಮೈಡಂ ❤👌👍

  • @ritikacookingchannel2299
    @ritikacookingchannel2299 ปีที่แล้ว +54

    ನಿಮ್ helping ನೇಚರ್ ನಂಗೆ ತುಂಬಾ ಇಷ್ಟವಾಯಿತು...god bless you and your family

  • @mamatharecipes9986
    @mamatharecipes9986 ปีที่แล้ว +16

    ನಾನು ನಿಮ್ಮ ಜೊತೆ ಮಾತನಾಡಬಹುದ! ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ. 💖

  • @prabhadevi3843
    @prabhadevi3843 ปีที่แล้ว +6

    ಬಹಳ ಚೆನ್ನಾಗಿದೆ ವಿಷಯ ಮಂಡನೆ. ನಿಮ್ಮ ಸಲಹೆ ಸೂಚನೆ ಸೂಕ್ತ ಜನರಿಗೆ ಗೊಂದಲ ನಿವಾರಣೆ ಮಾಡಿರುವ ತಮಗೆ ‌🌹

  • @susheelashetty4233
    @susheelashetty4233 ปีที่แล้ว +16

    ದನ್ಯವಾದಗಳು madam. 🙏🏼🙏🏼 ನಿಮ್ಮ ಮಾತುಗಳಿಂದ confidence ಬಂತು. ನಂದು channel ಇದೆ. Educational channel. ಕನ್ನಡ lessons ನ English ನಲ್ಲಿ translation ಮಾಡ್ತೇನೆ. ಆದರೆ ಈ ನಡುವೆ ಕಾರಣಾಂತಗಳಿಂದ ವೀಡಿಯೋ ಮಾಡೋಕೆ ಆಗ್ಲಿಲ್ಲ.
    ಈಗ ನಿಮ್ಮ ಮಾತುಗಳಿಂದ ಸ್ಪೂರ್ತಿ ಬಂದಿದೆ. ಮತ್ತೆ vedioes ಮಾಡ್ತೇನೆ. Thank you so much 🙏🏼

  • @youcomputer8884
    @youcomputer8884 ปีที่แล้ว +3

    ಮತ್ತೇ TH-cam channel ಸಾಕಷ್ಟು ನೋಡಿನಿ ಆದ್ರೆ ನಿಮ್ ಥರ್ ಯಾರು ಚೆನ್ನಾಗಿ ಅಚ್ಚುಕಟ್ಟಾಗಿ ಹೇಳಿಲ್ಲ ರಿ . ನಿಮ್ದು ಆ ಆಕಾಶ ದ ಕಿಂತ ದೊಡ್ಡ ಮನಸ್ಸು thank you mam ಅದೆಷ್ಟು ಧನ್ಯವಾದ ಸಮರ್ಪಿಸಿದರು ಕಮ್ಮಿನೆ

  • @krishnamurthypkrishna6317
    @krishnamurthypkrishna6317 ปีที่แล้ว +14

    You are globale women of karnataka ನಿಮ್ಮ ನಿಸ್ವಾರ್ಥ ಮಾಹಿತಿ ಗೆ ಧನ್ಯವಾದಗಳು

  • @shivasagarssswamy758
    @shivasagarssswamy758 10 หลายเดือนก่อน +8

    ನಿಮ್ಮ ಹೃದಯವಂತಿಕೆಗೆ ಶರಣು ಶರಣಾರ್ಥಿಗಳು🙏

  • @Shwetha_22
    @Shwetha_22 ปีที่แล้ว +23

    ಬಹಳ ಚೆನ್ನಾಗಿ ಹೇಳಿದಿರಿ, ನಮಗೆ ಅರ್ಥವಾಗುವ ರೀತಿಯಲ್ಲಿ ವಿಷಯ ತಿಳಿಸಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು😊🙏

  • @premasnacharya8585
    @premasnacharya8585 4 หลายเดือนก่อน +3

    ನಮ್ಮ TH-cam ಚಾನಲ್ ಇದೆ . TH-cam ನವರು payment ಮಾಡಿದ್ದಾರೆ ಅಂತ ಮೆಲ್ ಬಂದಿದೆ. ಆದರೆ ಬ್ಯಾಂಕ್ ಗೆ ಬಂದಿಲ್ಲ . ಎನು ಮಾಡಬಹುದು ?

  • @Anjalir8989
    @Anjalir8989 ปีที่แล้ว +25

    U r really genuine, no one told this much info about earning on TH-cam, you are the only person who did it..

  • @funnylifeblogs
    @funnylifeblogs ปีที่แล้ว +5

    ನಿಮ್ಮಂತವರ ವಿಡಿಯೋಗಳನ್ನು ನೋಡಿ ಇನ್ಸ್ಪೈರ್ ಆಗಿ ಒಂದು ಚಾನೆಲ್ ಓಪನ್ ಮಾಡಿದ್ದೇನೆ ಮೊದಲು ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ನಾನು ಪ್ರಾಣಿ ಪ್ರಿಯೆ ಹಾಗಾಗಿ ನನಗೆ ತೋಚಿದ ಸಣ್ಣಪುಟ್ಟ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದೇನೆ ನೋಡುವ ಮುಂದೆ ನನ್ನ 🤞 ಹೇಗಿದೆ ಎಂದು

  • @rshekarmanish7200
    @rshekarmanish7200 ปีที่แล้ว +13

    ಅದ್ಭುತವಾಗಿ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಮೇಡಮ್ 👏💐

  • @AshusFoodCourt
    @AshusFoodCourt 10 หลายเดือนก่อน +3

    ಮೇಡಂ ನಾನು ಮೈಸೂರಿನಿಂದ. ನೆನ್ನೇಯಿಂದ food channel ಶುರು ಮಾಡಿದೀನಿ. Please guide madi. Please video nodi and suggest. Next video ready madtidini

  • @priyaallinonekannadavlogs
    @priyaallinonekannadavlogs ปีที่แล้ว +22

    ನಾನು ನಿಮ್ಮ new subscriber thank you so much mam ನಿಮ್ಮಷ್ಟು honest ಆಗಿ ಯಾರು ಹೇಳಿರಲಿಲ್ಲ nice information ಹೀಗೆ youtube ಬಗ್ಗೆ vedios ಹಾಕ್ತಾ ಇರಿ ಎಲ್ಲರಿಗು help ಆಗುತ್ತೆ ❤❤

  • @RASHMIKANNADACHANNEL
    @RASHMIKANNADACHANNEL ปีที่แล้ว +6

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದಿರಿ ದನ್ಯವಾದಗಳು ನಿಮಗೆ 🙏🥰

  • @savitamantu6472
    @savitamantu6472 ปีที่แล้ว +8

    ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದ್ದೀರಿ❤

  • @MrUmesh558
    @MrUmesh558 ปีที่แล้ว +7

    simply explained.very soft very friendly andclear spoken. you are great.

  • @muruligowda3215
    @muruligowda3215 ปีที่แล้ว +17

    ನೀವು ವಿವರಣೆ ಕೊಟ್ಟಂತ ರೀತಿ ತುಂಬಾ ಇಷ್ಟ ಅಯ್ತುಅದಕ್ಕೆ ನಾನು ಜಾಯಿನ್ ಆಗ್ತಾ ಇದ್ದೀನಿ

  • @UGcreationkitchenandvlog
    @UGcreationkitchenandvlog ปีที่แล้ว +6

    ತುಂಬಾ ಅದ್ಬುತವಾದ ಮಾಹಿತಿ ತಿಳಿಸಿಕೊಟ್ಟುದಿರ ಅಕ್ಕ ಧನ್ಯವಾದಗಳು 🙏

  • @shobhasuri8180
    @shobhasuri8180 ปีที่แล้ว +4

    Tnx for the information mam. ಎಷ್ಟೋ ಜನ ಗೃಹಿಣಿಯರು ಏನಾದ್ರು ಸಾಧನೆ ಮಾಡಬೇಕು ಅನ್ನೋರಿಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ 😘

  • @avishkara5427
    @avishkara5427 3 หลายเดือนก่อน +2

    Nanu yt start madi four years ayithu, mono agi one and a half year ayithu, eega August ladt week ge payment baruthe antha agide😀😀

  • @SkJoyHyperjjjjjj
    @SkJoyHyperjjjjjj ปีที่แล้ว +7

    You're Honest TH-camr,
    🙏🏻👏🏻👏🏻

  • @roopaVh-x5r
    @roopaVh-x5r 19 วันที่ผ่านมา

    ನಿಮ್ಮ ಹೃದಯವಂತಿಕೆ ನೋಡಿ ನನಗೆ ಇಷ್ಟವಾಗಿದೆ ನನ್ನ ಅಕ್ಕ ನನ್ನ ಇಡೀ ಫ್ಯಾಮಿಲಿ ಅವರು ನಿಮ್ಮನ್ನು ತುಂಬಾ ಇಷ್ಟಪಡುತ್ತಾರೆ ನಿಮ್ಮ ಹೃದಯವಂತಿಕೆ ❤❤❤❤❤

  • @nannapadagalu5786
    @nannapadagalu5786 9 หลายเดือนก่อน +3

    ಸರಳವಾಗಿ ಚೆನ್ನಾಗಿ ಹೇಳಿದ್ದೀರಿ.. ಮೇಡಂ ಧನ್ಯವಾದಗಳು..

  • @sonuprema9090
    @sonuprema9090 ปีที่แล้ว +8

    It's very nice informative, your patience in explaining is appreciable.

  • @real_one_67
    @real_one_67 ปีที่แล้ว +6

    Madam TH-cam channel start madoke video maadi, thumbnail, editing bagge heli video madi. Plzz

  • @mss6885
    @mss6885 ปีที่แล้ว +1

    ಈ ವೀಡಿಯೋ ಇನ್ನೂ ಎಡಿಟ್ ಮಾಡಿ ಹಾಕಬೇಕಿತ್ತು. ವಿಷಯ ನೆರವಾಗಿ ಈರಲ್ಲಿ.🎉

  • @yathishyathish727
    @yathishyathish727 ปีที่แล้ว +8

    Yes Madam, I Need More Information About Monetization,
    About All Step By Step Please 🙏

  • @ratnakar229
    @ratnakar229 ปีที่แล้ว +3

    ಹ್ರಧಯ ಪೂರ್ವಕ ಧನ್ಯವಾದಗಳು, ಮಾಹಿತಿ ತುಂಬಾ ಚೆನ್ನಾಗಿದೆ 🙏🙏🙏

  • @spoorthimv7472
    @spoorthimv7472 9 หลายเดือนก่อน +3

    Akka you tube bagge ennu mahithi Kodi..hege you tube start ಮಾಡ್ಬೇಕು ಅಂತ

  • @CreativeShailaja
    @CreativeShailaja 9 หลายเดือนก่อน +1

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ🎉🎉🎉

  • @STICHGALARY02
    @STICHGALARY02 8 หลายเดือนก่อน +3

    Thanku so much mam🙏🏾 ನಂಗೆ ತುಂಬಾ ವರ್ಷದಿಂದ you tube ಚಾನೆಲ್ ಮಾಡಬೇಕು ಅಂತ ಅಸೆ
    ಹೇಗೆ ಏನು ಅಂತ ಗೊತ್ತಿಲ್ಲ editing ಹೇಗೆ ಎಲ್ಲಾ ಹೇಳ್ಕೊಡಿ ಮೇಡಂ plz
    ನಾನು ಟೈಲರಿಂಗ್ ಮಾಡ್ತೀನಿ.. Editing ಗೆ ಸಿಸ್ಟಮ್ ತೊಗೋಬೇಕಾ ಹೇಗೆ

  • @pramilachalawadi4898
    @pramilachalawadi4898 ปีที่แล้ว +10

    ಕಾಪಿ right ಫ್ರೀ ಮ್ಯೂಸಿಕ್ ಬಗ್ಗೆ ಹೇಳಿ ಮೇಡಂ plz 🙏

    • @malegerajay3204
      @malegerajay3204 ปีที่แล้ว +2

      Ncs sound anta youtube alli type madu

  • @vishnupriya-8943
    @vishnupriya-8943 ปีที่แล้ว +3

    Thumba thumba dhanyavadagalu mam, nimma first video nodid,takshanane nimma mugdatheya mugadondige, saujanyateya saralatheyondige, kriyasheelatheya samskritiyondige. Buddivanthathanadinda nivu matanaduva mathige manasothu kudale subscribe madidanthu nija.! Nimage 5.k. Alla 5.M.subscriber agbeku anta devaralli prartistini. All the best 'Ramya' mam.!

  • @vlogsinkannada8987
    @vlogsinkannada8987 ปีที่แล้ว +2

    Hi ramya mam .
    Nang thumba Khushi aytu nim mathu Keli.
    Such a good hearted person your.
    I'm inspiring by you,
    Actually am a working women.
    Nangu TH-cam madbeku antha thumba varshada aase.
    Adre editing baralla,
    Adru niv isht helidmele madbeku anistide.
    Creat kuda madidde.
    Views bartilla edit sari illa antha bittidde,
    Nijvaglu edit bagge gothadre than you

  • @chandrakantpattankar
    @chandrakantpattankar ปีที่แล้ว +3

    ತುಂಬಾ ಚೆನ್ನಾಗಿದೆ.. ಧನ್ಯವಾದಗಳು ಸಿಸ್ಟರ್...
    Video editing apps ಯಾವುದು ಚೆನ್ನಾಗಿದೆ.. ?
    ನೀವು ಕ್ಯಾಮೆರಾ ಯಾವದು use ಮಾಡಿದ್ದೀರಾ?

  • @HarshaHBmotivationalWorld
    @HarshaHBmotivationalWorld 3 หลายเดือนก่อน

    Tumba ಚೆನ್ನಾಗಿ ಮಾಹಿತಿ ಕೊಡ್ತೀರ ಮೇಡಂ ನೀವು ಆ ದೇವರು ನಿಮಗೆ ಹಾಗೂ ಕುಟುಂಬಕ್ಕೆ ಆಶೀರ್ವದಿಸಲಿ

  • @sowmyapcsowmyapc4650
    @sowmyapcsowmyapc4650 ปีที่แล้ว +9

    Really ur gem person mam i respect uuu mam ❤ no one tell like ths details

  • @SuK-iz1xu
    @SuK-iz1xu 9 หลายเดือนก่อน +2

    ಧನ್ಯವಾದಗಳು 🙏

  • @Satvik_Sanvi
    @Satvik_Sanvi ปีที่แล้ว +3

    ಅಕ್ಕ ತುಂಬಾ ಚೆನ್ನಾಗಿ ಹೇಳಿದ್ದೀರಿ ಥ್ಯಾಂಕ್ಯು❤

  • @kannadadamanemagaluvlogs3888
    @kannadadamanemagaluvlogs3888 ปีที่แล้ว +2

    ತುಂಬಾ ಚೆನ್ನಾಗಿ ಹೇಳಿದಿರಿ ಅಕ್ಕಾ

  • @swethamp1321
    @swethamp1321 ปีที่แล้ว +8

    You are an amazing human being , thanks for sharing the details , god bless sis ❤

  • @parimalap233
    @parimalap233 ปีที่แล้ว +1

    Thumba chennagi explain madidia ramya..super.

  • @sulabhas9944
    @sulabhas9944 ปีที่แล้ว +6

    U have explained Open hearted, very inspiring .I feel happy seeing the way you have explained and it is helpful

  • @sandeshkulalofficial3948
    @sandeshkulalofficial3948 ปีที่แล้ว +1

    Nivu thumba clear agi information kottidira

  • @anilkodagu2854
    @anilkodagu2854 ปีที่แล้ว +4

    Good explanation.. 100% nimge million subscribers agthare

  • @prasannang4308
    @prasannang4308 2 หลายเดือนก่อน

    madam nimmatra ondu great quality ide, nodidre gottagatte nimma sincerity

  • @beautifulbangalorelocalstr2548
    @beautifulbangalorelocalstr2548 ปีที่แล้ว +7

    Madam what all equipments u will use for making blog & how monitize will be done plz give information

  • @bhavaniharishluckysweety7908
    @bhavaniharishluckysweety7908 8 หลายเดือนก่อน +2

    TH-cam open madodhu step by step,,and copyright music du video madi sis plz

  • @Dr_RVPATIL
    @Dr_RVPATIL ปีที่แล้ว +3

    Excellent work, dedication, informative and crystal clear explanation Madam 👏👏 God bless you with greater Success🙏🙏

  • @1557rame
    @1557rame ปีที่แล้ว

    ನಿಮಗೆ ಹೆಲ್ಪಿಂಗ್ ನೇಚರ್ ತುಂಬಾ ಚೆನ್ನಾಗಿದೆ ಆನಂತರ ಕನ್ನಡದಲ್ಲಿ ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಿ ನೀವು ಮಾತನಾಡುವ ರೀತಿ ನೋಡಿದ್ರೆ ನಿಮಗೆ ತುಂಬಾ ಒಳ್ಳೆಯ ಮನಸ್ಸಿದೆ ನಾವು ಕೂಡ ಯೂಟ್ಯೂಬ್ ನಲ್ಲಿ ವೀಡಿಯೋಸ್ ಹಾಕಿ ಹಣ ಯಾವ ರೀತಿ ಮಾಡಬಹುದು ಯಾವ ರೀತಿ ಲಿಂಕ್ ಮಾಡಬೇಕೆಂಬದುನ್ನು ಕಳಿಸಿಕೊಡಿ

  • @shayinpatil4553
    @shayinpatil4553 ปีที่แล้ว +4

    U are very clever person 💐🥰

  • @Vlogwithsowju
    @Vlogwithsowju ปีที่แล้ว

    Amount ಬರೋದು kelvobru ಹೇಳೋದೇ ಇಲ್ಲ TH-cam avre heltarante amount review ಮಾಡಬಾರದು ಅಂತ ಆದ್ರೆ ನೀವ್ ಹೆಲ್ಟಿದಿರ tnqsm

  • @Seesamayachannel143
    @Seesamayachannel143 ปีที่แล้ว +11

    Waw congratulations madam💐💐💐
    Monetization step wise vedio haki madam🙏🙏

  • @santoshsanthoshkumara.n8159
    @santoshsanthoshkumara.n8159 ปีที่แล้ว +1

    👌👌. Maa. ಉತ್ತಮ ಗೃಹಿಣಿ ನೀವೂ ಅನ್ನಿಸುತ್ತೆ. Maa. (I am also teacher kindly up loed History class maa ).

  • @satishp8829
    @satishp8829 ปีที่แล้ว +5

    Thank you useful message , yours explanation is Good, needed continue subject Madam

    • @ramyajagathmysuru
      @ramyajagathmysuru  ปีที่แล้ว

      ನಾಳಿನ ವೀಡಿಯೋದಲ್ಲಿ ಮುಂದುವರಿಸುವೆ ಮೇಡಂ..

  • @pickthepearl-yf4bk
    @pickthepearl-yf4bk ปีที่แล้ว +1

    ಒಬ್ಬರೇ ವ್ಯಕ್ತಿ ಹಲವು ಬಾರಿ view ಮಾಡಿದಾಗ, ಅದು ಕೌಂಟ್ ಆಗುತ್ತ

  • @sunilsurya-ez8lf
    @sunilsurya-ez8lf ปีที่แล้ว +5

    ❤👌

  • @MSKambali
    @MSKambali 2 หลายเดือนก่อน

    ನಿಮ್ಮ ಟಿಪ್ಸ್ ನೀವು ಹೇಳೋ ಮಾಹಿತಿ ಎಲ್ಲಾನು ನಂಗೆ ಇಷ್ಟ ಹಾಗುತ್ತ ಇದೆ ಮೇಡಂ 🎉❤

  • @triveniyoutubechannel881
    @triveniyoutubechannel881 ปีที่แล้ว +5

    ಪ್ಲೀಸ್ ಮಾಡಿ ಹೊಸಬರಿಗೆ ಸಹಾಯವಾಗುತ್ತೆ 🙏

  • @bsnandini1712
    @bsnandini1712 ปีที่แล้ว +1

    Tumba chennagi share madideera idakke computer knowledge beka tilisi tq

  • @ramyaartgallerysinger
    @ramyaartgallerysinger ปีที่แล้ว +4

    Very helpful video 🙂 Thank-you ❤

  • @anandkinni1253
    @anandkinni1253 ปีที่แล้ว

    ಧನ್ಯವಾದಗಳು ಮೇಡಮ್, ನೀವು ಕೊಟ್ಟಿರುವ ಮಾಹಿತಿಗೆ, ನಾನು ಒಬ್ಬ ಎಲ್ ಐ ಸಿ ಎಜೇಂಟ್ ಆಗಿದ್ದೇನೆ. ಚಾನೆಲ್ ಹೇಗೆ ಮಾಡಬೇಕು ಹಾಗೂ ವಿಡಿಯೋ ಹೇಗೆ ಮಾಡುವದು ಅಂತ ತಿಳಿಸಿದರೆ ತುಂಬ ಸಹಾಯ ಆಗುತ್ತದೆ ಮೇಡಮ್..

  • @manojkumarr4441
    @manojkumarr4441 ปีที่แล้ว +5

    Hi madam,
    Namaste 🙏
    Pls let me know that money Is depending on the length of the video?
    Or else do we get the same amount for all videos irrespective of the video length??
    Pls reply 😊

  • @nammahosabelaku
    @nammahosabelaku 5 หลายเดือนก่อน

    ನೀವು ಪ್ರಮಾಣೀಕರಲ್ಲದೆ ಸಹೃದಯರೂ ಕೂಡ. ಒಳ್ಳೆಯ ಮನಸ್ಸಿದೆ. ಶುಭವಾಗಲಿ ನಿಮಗೆ!

  • @damayanthiks1633
    @damayanthiks1633 9 หลายเดือนก่อน +1

    ಧನ್ಯವಾದಗಳು ಮೇಡಂ.

  • @manjunathanagaraju7469
    @manjunathanagaraju7469 9 หลายเดือนก่อน +1

    Good work. Keep it up 🎉

  • @dattatreyanarale8613
    @dattatreyanarale8613 8 หลายเดือนก่อน

    ಚನ್ನಾಗಿ ಅರ್ಥಾ ಆಗೋ ತರಾ ಹೇಳಿದ್ದಿರಿ ನೀವು.

  • @rajeshbudni9805
    @rajeshbudni9805 ปีที่แล้ว

    ಬಹಳ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದೀರಾ ಸಿಸ್ಟರ್ ನಿಮಗೆ ಧನ್ಶವಾದಗಳು

  • @pushpapushpa4457
    @pushpapushpa4457 19 วันที่ผ่านมา +1

    ಸೂಪರ್ ❤❤🙏🙏

  • @shivarajgowdamageri5241
    @shivarajgowdamageri5241 9 หลายเดือนก่อน +1

    Madam short videos ge amount baruttha please thilsi 🙏

  • @AchuKumar-jk9pi
    @AchuKumar-jk9pi 11 หลายเดือนก่อน

    ಮೇಡಂ ಗೃಹಿಣಿ ಯಾರು ಮನೆಯಲ್ಲೇ ಮಾಡಬಹುದಾದ ಕೆಲಸ ದ ಬಗ್ಗೆ ಹೇಳಿ ತುಂಬಾ help aguthe

  • @sujatams
    @sujatams ปีที่แล้ว

    Nanu 5year political science lecturer agi work maiddde maduve ಆದ್ಮೇಲೆ ಬಿಟ್ಟೆ ega TH-cam channel madini class hakte maneli madi jotege cooking hakte bere nu haktidde

  • @sb7902
    @sb7902 ปีที่แล้ว +1

    Hi madam ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ಧನ್ಯವಾದಗಳು

  • @KavyaKavyagc-q8b
    @KavyaKavyagc-q8b ปีที่แล้ว

    ಅಕ್ಕ youtube ಗೆ ಅಕೌಂಟ್ ಲಿಂಕ್ ಮಾಡೋದು ಹೇಗೆ ಬ್ಯಾಂಕ್ ಡೀಟೇಲ್ಸ್ ಕೊಡೋದು ಹೇಗೆ ತಿಳಿಸಿ ಕೊಡಿ ಪ್ಲೀಸ್ ವಿಡಿಯೋ ಹಾಕಿ ಎಷ್ಟು ದಿನಕ್ಕೆ ಅಕೌಂಟಿಟೈಲ್ಸ್ ಕೊಡಬೇಕು

  • @BasavaNetpoint
    @BasavaNetpoint 9 หลายเดือนก่อน +1

    Youtob chanale create ಮಾಡುವ ಬಗ್ಗೆ ತಿಳಿಸಿ

  • @prabhus3077
    @prabhus3077 ปีที่แล้ว

    ನಿಮ್ಮ ನಿಸ್ವಾರ್ಥ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು

  • @umeshbiradar9921
    @umeshbiradar9921 9 หลายเดือนก่อน +1

    Super ji great job

  • @Kannadajagatt
    @Kannadajagatt หลายเดือนก่อน

    Madam nim vedios tumba help agtide

  • @siddugmath
    @siddugmath 3 หลายเดือนก่อน

    ಮೇಡಂ ತುಂಬಾ ಒಳ್ಳೆ ಮಾಹಿತಿ... ನಮಗೆ ಇದರ ಬಗ್ಗೆ ತುಂಬಾ ಮಾಹಿತಿ ಬೇಕಾಗಿದೆ

  • @deepams1483
    @deepams1483 ปีที่แล้ว +1

    ತುಂಬಾ ಚೆನ್ನಾಗಿ ಮಾಹಿತಿ ಹೇಳಿದ್ದೀರಾ thanks mam🙏🙏🙏

  • @vinay-vm4tk
    @vinay-vm4tk 9 หลายเดือนก่อน

    ಚೆನ್ನಾಗಿ ತಿಳಿಸಿ ಕೊಡುತ್ತಿರ ದಯಮಾಡಿ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ.

  • @PratibhaRK3064
    @PratibhaRK3064 ปีที่แล้ว

    ❤ ತುಂಬಾ ಚೆನ್ನಾಗಿ ಮಾಹಿತಿಯನ್ನು ತಿಳಿಸಿ ಕೊಡ್ತಿರಾ.. ನಿಮ್ಮನ್ನು ಭೇಟಿ ಮಾಡುವ ಸಮಯ ಆದಷ್ಟು ಬೇಗ ನನಗೆ ಒದಗಿಸುವ ಸಾಧ್ಯತೆ ಸಿಗಲಿ Madam.

  • @BhavyasAmazingWorld
    @BhavyasAmazingWorld 4 หลายเดือนก่อน +1

    Madam youtube channel creat madi 12months holagadene 1k subscribers and 40k time watch agirbeka, plsss heli madam

  • @safuvanc5903
    @safuvanc5903 9 หลายเดือนก่อน +1

    Mam onde reethi videos irbeka? Daily vlog craft cooking Ella Thara video madbarda

  • @doulatmorevlogs9074
    @doulatmorevlogs9074 9 หลายเดือนก่อน +1

    Super information ಮೇಡಂ

  • @YamunagowdaAllRounder
    @YamunagowdaAllRounder ปีที่แล้ว +1

    Hi mam reused contact bagge videos madi , Kannada li yaru sariyagi helilla , nanige reused content bandu monetization unable agide , reapply madodu est dina beku full details thilsi ,,future li barorige thumba help aguthe

  • @shreekitchenandvlogs
    @shreekitchenandvlogs ปีที่แล้ว +1

    Bahala informative tips nice sharing😊

  • @prabhavelhal3259
    @prabhavelhal3259 ปีที่แล้ว +1

    Good information Ramya. Thanks for sharing. Rangoli video bagge information share maadi.

  • @sowmyastudycorner3064
    @sowmyastudycorner3064 3 หลายเดือนก่อน +1

    madam nandu adsence account payment send aagide but bank accountge credit aagilla 2months bank. yen maadbeku bank visit maadidini but credit aagthilla

  • @sharadalearninghub
    @sharadalearninghub 9 หลายเดือนก่อน

    Madam, ತುಂಬಾ ಚೆನ್ನಾಗಿ explain ಮಾಡಿದಿರ. ತುಂಬಾ helpful. Please monitory generation ಹೇಗೆ activate ಮಾಡಿಕೊಳ್ಳುವುದು ಅಂತ ತಿಳಿಸಿ. ನನಗೆ interest ಇದೆ..

  • @RajuKc-j9e
    @RajuKc-j9e 7 หลายเดือนก่อน

    ನಿಮ್ಮ ಪ್ರಮಾಣಕತೆ ನಿಮಗೆ ಒಳ್ಳೇದ್ಗುತ್ತೆ ಮೇಡಮ್ all dhe best

  • @Chetanakalki5
    @Chetanakalki5 ปีที่แล้ว

    ಅಕ್ಕ ನಂದು youtube ಮ್ಯಾನಿಟೈಸೇಶನ್ ಆನ್ ಆಗಿದೆ Googal Adsence pin ಬಂದಿಲ್ಲ ಏನ್ ಮಾಡಬೇಕು ತಿಳಿಸಿ ಕೊಡಿ ಪ್ಲೀಸ್

  • @vijayalakshmi-vb8fk
    @vijayalakshmi-vb8fk ปีที่แล้ว

    ತುಂಬಾ ಚೆನ್ನಾಗಿ ತಿಳಿಸಿದ್ದಿರ.ನಾನು ಮಾಡಬೇಕು ಒಂದು ವಿಡಿಯೋ ಮಾಡಬೇಕು.