Medum ನಿಮ್ಮ ಎಲ್ಲಾ videos nanu ನೋಡ್ತೀನಿ ಆದ್ರೆ ನಾನು ಏನು ಕಾಮೆಂಟ್ ಮಾಡಲ್ಲ ನಿಮ್ಮ ಪ್ರತಿಯೊಂದು ವೀಡಿಯೋಸ್ ಜನಕ್ಕೆ ತುಂಬಾ usefull agirutte ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ
ಆಲೋಚನೆಗಳು ಕಾರ್ಯರೂಪಕ್ಕೆ ತರುವ ನಿಮ್ಮ ಪ್ರಯತ್ನ ಶ್ಲಾಘನಾರ್ಹ ಎಲ್ಲವೂ ಪ್ರಥಮದಲ್ಲೇ ಸಪಲ ಆಗದೆ ಹೋದರು ಬೆಳವಣಿಗೆಗೆ ಅವಕಾಶಗಳು ಇರುತ್ತವೆ. ರೈತರಿಗೆ ಬೇಲಿ ಹಾಕುವ ಸರಳ ಹೆಚ್ಚು ಖರ್ಚು ಇಲ್ಲದ ವಿಧಾನ ಮೂಡಲಿ. ❤❤❤
ತುಂಬಾನೇ ಕಡಿಮೆ ಬೆಲೆಯಲ್ಲೂ ಬಿಸಿನೆಸ್ ಯಾವತರ ಮಾಡಬೇಕು ಅಂತ ಹೇಳಿ ಕೊಡ್ತೀರಾ ಮೇಡಂ ತುಂಬಾ ಇಂಟರೆಸ್ಟ್ ಆಗಿರುತ್ತೆ ನಿಮ್ಮ ಯುಟ್ಯೂಬ್ ಚಾನೆಲ್ ನೋಡಿ ನಾನು ಯುಟ್ಯೂಬ್ ಚಾನೆಲ್ ಮಾಡಿದೆ ನಮಗೂ ಸಪೋರ್ಟ್ ಮಾಡಿ ಮೇಡಂ❤❤ ನೀವು ಮಾಡೋ ಕೆಲಸ ತುಂಬಾ ಇಂಟರೆಸ್ಟ್ ಆಗಿರುತ್ತೆ ಟೀ ಮಾರುವ ವಿಡಿಯೋ ತುಂಬಾನೇ ಚೆನ್ನಾಗಿತ್ತು❤
ಹಲೋ ಮೇಡಂ ಬಿ ವಿ 380 ಕೋಳಿ ಸಾಕಾಣೆ ಮಾಡಲು ತುಂಬಾ ಉಪಯುಕ್ತವಾಗಿದೆ ಆದರೆ ಬಿ ವಿ 380 ಕೋಳಿ ದಿನಾಲು ಮೊಟ್ಟೆ ಇಡುತ್ತದೆ ಮೊಟ್ಟೆ ಇಡುವ ಈ ಕೋಳಿ ಸಾಕಾಣೆ ಮಾಡಲು ಒಂದು ಕಡಿಮೆ ಖರ್ಚಿನಲ್ಲಿ ಮೆಸ್ ಮಾಡಿ ತೋರಿಸಿ
ಈ ಶತಮಾನದ ಮಾದರಿ ಹೆಣ್ಣು ರಮ್ಯಾ ಅಕ್ಕಾ.......... ಸೂಪರ್ 🎉🎉
ನಿಮ್ಮ ಶ್ರಮ ಬಡವರ ಆದಾಯದ ಮೂಲವಾಗಿದೆ ದನ್ಯವಾದಗಳು ಮೇಡಂ🤝🙏💐💐🙏❤️🙏
Medum ನಿಮ್ಮ ಎಲ್ಲಾ videos nanu ನೋಡ್ತೀನಿ ಆದ್ರೆ ನಾನು ಏನು ಕಾಮೆಂಟ್ ಮಾಡಲ್ಲ ನಿಮ್ಮ ಪ್ರತಿಯೊಂದು ವೀಡಿಯೋಸ್ ಜನಕ್ಕೆ ತುಂಬಾ usefull agirutte ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ
ರಮ್ಯ ಮೇಡಂ ನೀವು ತುಂಬಾ ಅತ್ಯುತ್ತಮವಾದ ಮಾಹಿತಿಗಳನ್ನು ನೀಡುತ್ತಾ ಇದ್ದೀರ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ ಧನ್ಯವಾದಗಳು
ಮೇಡಂ ನಾನು ಕೂಡ ಮಾಡಿಸೇದ್ದೀನಿ ಕೊಳಿ ಗೂಡು ಆದ್ರೆ ನಮ್ಮ ಮನೆಯತ್ರ ಇರೋ ವೆಸ್ಟ್ ಕಲ್ಲ್ ಗಳಲ್ಲಿ ಎರಡು ಕೆ ಜಿ ಸೇಮೆಂಟ್ ಮಾತ್ರ ತಗೊಂಡು ಬಂಧ್ವಿ ನೀವು ತುಂಬಾ ಗ್ರೇಟ್ 🙏🙏🙏
ತುಂಬಾ ಖುಷಿ ಆಯಿತು ರಮ್ಯ mam.. 👏🏻👏🏻👏🏻👏🏻👏🏻👌🏻👌🏻👌🏻👌🏻
ಆಲೋಚನೆಗಳು ಕಾರ್ಯರೂಪಕ್ಕೆ ತರುವ ನಿಮ್ಮ ಪ್ರಯತ್ನ ಶ್ಲಾಘನಾರ್ಹ
ಎಲ್ಲವೂ ಪ್ರಥಮದಲ್ಲೇ ಸಪಲ ಆಗದೆ ಹೋದರು ಬೆಳವಣಿಗೆಗೆ ಅವಕಾಶಗಳು ಇರುತ್ತವೆ.
ರೈತರಿಗೆ ಬೇಲಿ ಹಾಕುವ ಸರಳ ಹೆಚ್ಚು ಖರ್ಚು ಇಲ್ಲದ ವಿಧಾನ ಮೂಡಲಿ.
❤❤❤
ನಿಜ್ವಾಗ್ಲೂ ನೀವು ಕಲಿತು ನಮಗೆ ಹೇಳಿಕೊಡೋ ವಿಧಾನ ನನಗೆ ತುಂಬಾ ಇಷ್ಟ ಅಯ್ತು. ರಿಯಲಿ you are ಗ್ರೇಟ್
ಸೂಪರ್,. ನಾನ್ ನೀಲಗಿರಿ ಕಡ್ಡಿ ಹಾಗೂ ಅಡಿಕೆ ಮರದಲ್ಲಿ ಈ ರೀತಿಯಾಗಿ ಮಾಡಿರುವೆ 👍
ಎಷ್ಟು ಇದ್ರೂ ಇಂಜಿನಿ ಯಾರ್ ತಲೆ ಸೂಪರ್ ಚೆನ್ನಾಗಿದೆ ಐಡಿಯಾ 👌👍ಏನ್ ಹೇಳಬೇಕು ಗೊತಾಗುತಿಲ್ಲ ಸೂಪರ್ ಸೂಪರ್
ಇವರು ಇಂಜಿನಿಯರ್ ಮಾಡಿದ್ದಾರೆ.
@@flossyveigas888 ಹೌದು ಡಿಪ್ಲೋಮ ಇಂಜಿನೀರ್
@@Bangalore730 ಡಿಪ್ಲೋಮ ಇರ್ಲಿ ಡಿಗ್ರಿ ಇರ್ಲಿ ಇಂಜಿನಿಯರ್ ಇಂಜಿನಿಯರೆ ಅಲ್ವಾ?
Nimma buddigey Nanu fLAT adey creativeity meats opportunitiy... you made us happy 😢❤ very creative woman I have ever seen 😀 love you mam.
ಮೇಡಂ ನೀವು ಹೆಣ್ಣುಮಕ್ಕಳಿಗೆಲ್ಲ ಮಾದರಿಯಾಗಿದ್ದಾರೆ, ಜೊತೆಗೆ ನೀವು ಕೊಡುವ ಸಲಹೆಗಳು ಕೂಡ ತುಂಬಾ ಉತ್ತಮವಾಗಿರುತ್ತವೆ ಧನ್ಯವಾದಗಳು.
ರಮ್ಯಾ ಮೇಡಂ ನಿಮ್ಮ idea super ಆಗಿದೆ. ನಾನು ಇದನ್ನ ನನ್ನ farmನಲ್ಲಿ ಮಾಡ್ತೀನಿ. 🙏🏻🙏🏻
ರಮ್ಯ ಇಂಜಿನಿಯರಿಂಗ್ ನೀವು good job❤❤❤
Thank u so much mam good for ur humble 🙏guidance .
ತುಂಬಾ ಚೆನ್ನಾಗಿದೆ ನಿಮ್ಮ ಮಾಹಿತಿಗೆ ಧನ್ಯವಾದಗಳು
Very nice Ramya madam..tusi great ho ❤❤👍👍👌👌
ರಮ್ಯಾ,ನೀವು ಮಾಡುವ ಪ್ರತಿಯೊಂದು ವೀಡಿಯೋ ತುಂಬಾ ಚೆನ್ನಾಗಿದೆ..👌🤝❤️💐
Plz connect agi naanu connect agthini ❤❤
Madam, you are so intelligent and your tought is.completely economy. I so much proud.of you.TQ you very much.
ನಿಮ್ಮ ಮಾಹಿತಿ ನೀವು ಹೇಳುವಂತಹ ವಿಧಾನ ಎಲ್ಲೂ ಬೋರ್ ಅನ್ನಿಸುವುದಿಲ್ಲಶುಭವಾಗಲಿ ನಿಮ್ಮ ಯೌಟ್ಯೂಬ್ ಚಾನಲ್ ಗೆ
ತುಂಬಾ ಚೆನ್ನಾಗಿದೆ ❤❤❤ ರಮ್ಯಾ
Excellent work !!!
you are very creative and talented person, just admiring your work.. it's a very big help for others. Thankyou!
ರೈತಾಪಿ ಗಳಿಗೆ ತುಂಬಾ ಉಪಯೋಗ ಥ್ಯಾಂಕ್ಸ್
ಮೇಡಂ ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ ನಾವು ನಿಮ್ಮ ವಿಡಿಯೋ ನೋಡಿ ನಾವು ಮಾಡುತೀವಿ ಮೇಡಂ ಥ್ಯಾಂಕ್ಸ್ ಯು so ಮಾಚ್ಚ್ ree
Akka nimage tumba dhanyawadagalu tumba channagi helidira kadime belege namage tumba useful ede
Thank you for sharing❤Wonderful, Genius plan.....
Nimma sahane hage salahe matthu yochisi thayari madida nimma kelasakke danyavadagli
Superb quality ❤❤❤🙏👍👍👌👌👌
Nice idea, very good effort madam,try to add subtitles in english so that all over india can use it
Ramya very good info. Thnknu so much for ur time
Nice try madam😊😊
❤ nimma prathi ondhu video. Thumbba useful ide Ramya akka. 🥰
Thank you very much 🙏 very, very simple and good idea. 😊😊😊
ಮೇಡಂ ನೀವು ಎಷ್ಟು ಇಂಟಲಿಜೆಂಟ್ ವಾವ್
😂😂😂🎉😂😂🎉😂😂
ತುಂಬಾನೇ ಕಡಿಮೆ ಬೆಲೆಯಲ್ಲೂ ಬಿಸಿನೆಸ್ ಯಾವತರ ಮಾಡಬೇಕು ಅಂತ ಹೇಳಿ ಕೊಡ್ತೀರಾ ಮೇಡಂ ತುಂಬಾ ಇಂಟರೆಸ್ಟ್ ಆಗಿರುತ್ತೆ ನಿಮ್ಮ ಯುಟ್ಯೂಬ್ ಚಾನೆಲ್ ನೋಡಿ ನಾನು ಯುಟ್ಯೂಬ್ ಚಾನೆಲ್ ಮಾಡಿದೆ ನಮಗೂ ಸಪೋರ್ಟ್ ಮಾಡಿ ಮೇಡಂ❤❤ ನೀವು ಮಾಡೋ ಕೆಲಸ ತುಂಬಾ ಇಂಟರೆಸ್ಟ್ ಆಗಿರುತ್ತೆ ಟೀ ಮಾರುವ ವಿಡಿಯೋ ತುಂಬಾನೇ ಚೆನ್ನಾಗಿತ್ತು❤
🙏ತುಂಬಾ ಚೆನ್ನಾಗಿದೆ 👍
ಹಲೋ ಮೇಡಂ ಬಿ ವಿ 380 ಕೋಳಿ ಸಾಕಾಣೆ ಮಾಡಲು ತುಂಬಾ ಉಪಯುಕ್ತವಾಗಿದೆ ಆದರೆ ಬಿ ವಿ 380 ಕೋಳಿ ದಿನಾಲು ಮೊಟ್ಟೆ ಇಡುತ್ತದೆ ಮೊಟ್ಟೆ ಇಡುವ ಈ ಕೋಳಿ ಸಾಕಾಣೆ ಮಾಡಲು ಒಂದು ಕಡಿಮೆ ಖರ್ಚಿನಲ್ಲಿ ಮೆಸ್ ಮಾಡಿ ತೋರಿಸಿ
e kolli yelli siguthe
Sooo super 🎉 mam
Alwaysss god keeps happy you
Very nice and clear explanation.
Madam nim e karya sadane galige enu baribeku anta padgale sigtilla, nemge ah devru olledmadli matte nimminda mattastu ide rethi kelsada mahithi yalrigu sigli, thankyou mam.
Good effort&material wise explaning frd. Cage alignment plan good. Worth. Tqs frd. 👍👍👍👍👏.
❤supar medam danyavadagalu
ನಾಟಿ ಕೋಳಿ ಸ್ವಲ್ಪ ಹಾರಾಡೋದು ಜಾಸ್ತಿ,,ಯಾಕೆಂದರೆ ನನ್ನ ಬಳಿ ಇದಾವೆ,,ನಿಮ್ಮ ಪ್ರಯತ್ನ ಚೆನ್ನಾಗಿದೆ
Ramya
You are very intelligent.
ಬಾಳಿಕೆ ಬರಲ್ಲ...
ಕೋಳಿ ಸಾಕೋದಕ್ಕೆ ಸಾಧ್ಯನೇ ella...
But, ಹಕ್ಕಿ sakabahudu...
Howda
❤❤❤❤❤ good information thank you mam. God bless you
Ur thinking out of d box
Super maam 👏👏👌
Hai ramya good idea without rust pvc pipes 👌👌👌👌
Good work so nice
ಸೂಪರ್ mam ಇದೆ ತರ ಬೇರೆ ಬೇರೆ useful ವಿಡಿಯೋ ಮಾಡಿ mam
ಸೂಪರ್ 👌👌❤️
👌👌👌👌👌👌👌🙏🙏🙏 ಮೇಡಂ
Hatsup to your idia medum
Super medam very intilizent❤❤❤
Wanderful idea madam superb
ಅಕ್ಕ ಸುಪರ್ ಮಾನ್
Super raitarige help agutte madem
idea super ❤
Super duper🎉🎉🎉🎉 congratulations medam creative mind
You are a very special TH-camr excellent
Good job mam
ನೈಸ್. ಮೇಡಂ. ಥ್ಯಾಂಕ್ಸ್
Please make a video about Chicken incubator and brooding.
Super sister nivu
🙏❤ಅ ಮ್ಮ ❤️ನಿ ಮ್ಮ ಪಾ ದ ಕ್ಕೆ ನ ನ್ನ್ ನ ಮ ಸ್ಕರ 🙏🙏🙏🙏🙏❤️
Tumba chennagide
Happy Dasara Mam, You are real inspiration for women who want to achive something on her own Skills, own efforts.
Super akka ur insirpiration for i will also do
Supar akka
ತುಂಬಾ ಕಡಿಮೆ ಬೆಲೆಯಲ್ಲಿ ಡಿಫ್ರೆಂಟ್ ಆಗಿ ಯೋಚನೆ ಮಾಡಿದ್ದೀರಿ ಬೇರೆಯವರಿಗೆ ಇದರಿಂದ ಉಪಯೋಗವಾಗಲಿ
Modam super
Super job👍
Mam mesh plastic dha... Plzz reply
ಇಲ್ಲ ಸರ್ ಪ್ಲಾಸ್ಟಿಕ್ ಕೋಟೆಡ್ ಐರನ್ ದು
🎉 super tips mam
Super Mam thanks 👍👍👍
Good idea madam. I think bottom li mesh avashyakate eralilla ansutte. Koli galanna direct aagi neledamele bidabahudithu.
Super sister your fan
Wow super
Well done. God bless you.
Madam good work
Hi akka vedio tubha chanagide akka😊
Mam good information, thank you
ಡಿಫ್ರೆಂಟ್ ಆಗಿ ಯೋಚನೆ ಮಾಡಿ. ಕಾರ್ಯ ರೂಪಕ್ಕೆತಂದಿದೀರಿ
Good idea mam
Super madam new ❤❤❤🎉
Akka super
Simple super
Good information sister
Madum idhe thara videos haki thumba help agthidhe namge❤
Nati koli tirugadidare olleyadu
Mam embroidery machines own businesses bagge ondu video madi
Nice information mam
Wow super mom
God job
❤❤lovely
Adre nati koli galu ithara sakboda mam horgade meyakke bittu sakbeku anthare
Nanu madtini mam..nanu koli saktini.
Olle mahithi mam
Supper. Madame
Very interesting