ಅವರು ಎಷ್ಟು ಗಳಿಸಿದ್ದಾರೆ ಎಂಬುದು ಮುಖ್ಯವಲ್ಲ,ಅವರು ಕಷ್ಟಪಟ್ಟು ನಮಗೆ ಅಲ್ಲಿನ ಅತ್ಯುತ್ತಮ ಮಾಹಿತಿಯನ್ನು ಸಂಗ್ರಹಿಸಿ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿದ್ದಾರೆ,ನಾವು ಕೇವಲ ನೋಡಿ ಸಂತೋಷಪಟ್ಟಿದ್ದೇವೆ, ಇಂಥಾ ಸಮಯದಲ್ಲಿ ಅವರು ಗಳಿಸುವ ಹಣದ ಬಗ್ಗೆ ನಾವು ಆಸಕ್ತಿ ವಹಿಸುವುದು ತರವಲ್ಲ.ಸಂತೋಷವಾಗಿ ನೋಡಿ ಆನಂದಿಸಿ.
ಈ ಮಾಹಿತಿ ಬೇಕಿತ್ತು. ಸುಮ್ಮನ್ನೆಅಷ್ಟುಬರುತ್ತೆ, ಇಷ್ಟು ಬರುತ್ತೆ ಅಂತ ಹೇಳುವವರಿಗೆ ಈಗ ಗೊತ್ತಾಗುತ್ತದ್ದೆ. ಹೋಗಿ ಬರುವ ಖರ್ಚು ಸರಿಯಾಗುತ್ತೆ. ಎಲ್ಲದುಕ್ಕಿಂತ ನೀವೆಲ್ಲ ವಿಡಿಯೋ ಮಾಡುವುದಕ್ಕೆ ಎಷ್ಟುಶ್ರಮ, ಟೈಮ್ ಕೊಡುತ್ತಿರಲ್ಲ ಅದಕ್ಕೆ ನನ್ನ ನಮಸ್ಕಾರಗಳು 👏👍💐.
Dr Bro Means No Border No Deadline He is not money maker Great Anthusiastic Person These Bloody Politicians Has To Know How he helping And how he Reached All Places.He Is Great To Our Motherland.
Yaa niv heliddu correct ansutte some idiotic fellow told monthly 20 lakhs barutte anta but never told about his expenditure.... Ee tara heludre aste... But u told correctly ansutte... Hez putting lotz of effort paapa avrge karch kaldu sigode kammi..... Ee tara tappu mahithi kottirorge sikshe kodbeku
Akka maya loka youtube payment bagge heli akka pls akka nivu thumba interesting vedios madthira all the best akka but pls Kushiyagi ramya Maya loka TH-camrs payment heli 😊
Nanu nene aste nim ond home tour video nodi nimma simplicity honesty nodi impress agi subscribe agidini.keluvu previous videos nodide channagide, nanu Mysore J.P nagar dali idini maga sose jote idini Mysore nali neevu elidira.
Howdhu sister naanu Dr bro avara abhimani chikkavayaninalli yalla deshavanu shutthi adarabagge namage mahithi kodathare super sister very nice video thank you sister avara bagge innu hecvhu thilasidakke
Well done Ramya !! This is a well researched and almost the best analysis on this topic that i have come across so far. authentic info. I was almost thinking I can close down my business if TH-cam is earning that mind-blowing amount. Anyway thanks for giving us a true picture. Your effort to correct the wrong info is appreciable. Tc and keep providing the genuine info.
Nimagu talent ede, you also looks pure hearted and way of explanation marvellous u can also reach his level. Sonu the sanchari, Mysoor mango also in que.
Sis vlog ಮಾಡಬೇಕಾದರೆ ಸ್ವಲ್ಪ ಭಯ ಆಗುತ್ತೆ ಹೇಗೆ ಭಯ ಬಿಟ್ಟು ಮಾತಾಡೋದು ಅಂದರೆ ಹೇಗೆ ಮೊಬೈಲಲ್ಲಿ ಪ್ರಾಕ್ಟೀಸ್ ಮಾಡೋದು ಹೇಗೆ ಬ್ಲಾಗಲ್ಲಿ ಅಂತ ಸ್ವಲ್ಪ ಹೇಳಿ sis ಕೆಲವೊಂದ್ಸಲ ಧೈರ್ಯವಾಗಿ ಮಾತಾಡಬಹುದು ಅನ್ಸುತ್ತೆ ಕೆಲವೊಂದು ಸಲಿ ಯಾರೇ ನಂತರ ಏನು ಕಾಮೆಂಟ್ ಮಾಡ್ತಾರೆ ಅಂತ ಭಯ ಆಗುತ್ತೆ ಅಂದ್ರೆ ಅಂದ್ರೆ ನಿನ್ ದಪ್ಪಗಿದ್ದೀಯ ಯಾಕೆ vlog ಮಾಡಬೇಕು ಕಪ್ಪು ಇದ್ದೀಯ ಆಗಿದೆಯಾ ಆಗಿದೆಯಾ ಅಂತಾರೆ ಭಯ ಆಗುತ್ತೆ ಮತ್ತು ಕೆಲವೊಂದ್ಸಲ ಫ್ಯಾಮಿಲಿಯವರು ಏನ್ ಅಂತಾರೆ ಅಂತ ಭಯ ಆಗುತ್ತೆ ಬಟ್ ಯೂಟ್ಯೂಬ್ ಮಾಡೋಕೆ ಇಷ್ಟ ಇರುತ್ತೆ ಇತರ ಪ್ರಾಬ್ಲಮ್ಸ್ ಎದುರಿಸುತ್ತಿರುವವರಿಗೆ ಕೆಲವೊಂದು ಸಜೆಶನ್ ಕೊಡಿ ಸಿಸ್ಟರ್
A very sincere and truthful person. While other you tubers are earning on creating sensations and dividing people in the name of everything they get attention of viewers, she is concentrating on public welfare. Hats off
ಅವರು ಎಷ್ಟು ಗಳಿಸಿದ್ದಾರೆ ಎಂಬುದು ಮುಖ್ಯವಲ್ಲ,ಅವರು ಕಷ್ಟಪಟ್ಟು ನಮಗೆ ಅಲ್ಲಿನ ಅತ್ಯುತ್ತಮ ಮಾಹಿತಿಯನ್ನು ಸಂಗ್ರಹಿಸಿ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿದ್ದಾರೆ,ನಾವು ಕೇವಲ ನೋಡಿ ಸಂತೋಷಪಟ್ಟಿದ್ದೇವೆ, ಇಂಥಾ ಸಮಯದಲ್ಲಿ ಅವರು ಗಳಿಸುವ ಹಣದ ಬಗ್ಗೆ ನಾವು ಆಸಕ್ತಿ ವಹಿಸುವುದು ತರವಲ್ಲ.ಸಂತೋಷವಾಗಿ ನೋಡಿ ಆನಂದಿಸಿ.
ಸದ್ಯಕ್ಕೆ ನಮ್ಮ ರಾಜ್ಯದ ರಾಜಕಾರಣಿಗಳ ಆಸ್ತಿ ಮತ್ತು ಆದಾಯದ ಮೂಲಗಳು ಮಾಹಿತಿ ತಿಳಿಸಿ. ಇದು ಸಾಮಾನ್ಯರಿಗೆ ಬಹುಮುಖ್ಯವಾದ ಮಾಹಿತಿ.
Adu Tilisiddare U Tube Burn Aagutte Badavara Duddu E Beversygalu Maneyalliye Kolita ide Iverge Dodda Roga Bandu Koragy Koragy Saybeku Avagle Desha Rajya Jilley Mattu Ooru Chennagiruttade.😢😅😊😊
Dr, Bro ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಅಕ್ಕ...!!! He is the real Hero..!! I'm big fan of him akka💜💙❤
❤❤❤❤❤h
Tq for information
ಪ್ರತಿಯೊಂದು ವಿಷಯವನ್ನೂ ಅಚ್ಚುಕಟ್ಟಾಗಿ ಸರಳವಾಗಿ ಪ್ರಸ್ತುತ ಪಡಿಸುತ್ತಿರುವುದಕ್ಕಾಗಿ ಧನ್ಯವಾದಗಳು...!!
,ಸಾಧನೆಯ ಹಿಂದೆ ತುಂಬಾ ಶ್ರಮ ಇರುತ್ತೆ ಮತ್ತು ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅದರ ಮೇಲೆ ಯಶಸ್ಸು ಬಂದಾಗ ಸಿಗುವ ಸಂತೋಷ ತುಂಬಾ ಕುಷಿ ಕೊಡುತ್ತೆ ಥ್ಯಾ o ಕ್ಯೂ ಟೀಚರ್
@siddaraj.2468 thank u sir
Pride of Karnataka Dr.Bro
Karnataka Govt. Should Promote him as cultural ambassador for Mysore Dasara 2023❤
ಈ ಮಾಹಿತಿ ಬೇಕಿತ್ತು. ಸುಮ್ಮನ್ನೆಅಷ್ಟುಬರುತ್ತೆ, ಇಷ್ಟು ಬರುತ್ತೆ ಅಂತ ಹೇಳುವವರಿಗೆ ಈಗ ಗೊತ್ತಾಗುತ್ತದ್ದೆ. ಹೋಗಿ ಬರುವ ಖರ್ಚು ಸರಿಯಾಗುತ್ತೆ. ಎಲ್ಲದುಕ್ಕಿಂತ ನೀವೆಲ್ಲ ವಿಡಿಯೋ ಮಾಡುವುದಕ್ಕೆ ಎಷ್ಟುಶ್ರಮ, ಟೈಮ್ ಕೊಡುತ್ತಿರಲ್ಲ ಅದಕ್ಕೆ ನನ್ನ ನಮಸ್ಕಾರಗಳು 👏👍💐.
ಈ ವಮ್ಮಾ Salary ವಿಷಯಕ್ಕೆ ಬರೋದು 10ನಿಮಿಷದ ನಂತರ ಗೆಳೆಯರೇ .. 🤣😃😂🤣😂🤣😃
Thanks bro I forwarded 10min😂😂
Tqs bro helidakke 😂
Pakistan series 1.5L
Dubai:2 lakh
Lakshadeep:1.3L
Russua: 1.8L
ಸೀರಿಯಲ್ ಸೀರೀಸ್...
ಯಾಕೋ doubt ಆಗೀ 13ನಿಮಿಷಕ್ಕೆ jump ಆದೆ
ಮಾಹಿತಿಯನ್ನು ನಮ್ಮ ಮನೆಯ ಮಗಳ ರೀತಿ ಕೊಡ್ತಾ ಇದೀಯಮ್ಮ. ನಿಮ್ಮ ಶೈಲಿ ತುಂಬಾ ಇಷ್ಟ.ನಿಮಗೆ ದೇವರು ಆಯುರಾರೋಗ್ಯ ನೀಡಲಿ.
Dr Bro Means No Border No Deadline He is not money maker Great Anthusiastic Person These Bloody Politicians Has To Know How he helping And how he Reached All Places.He Is Great To Our Motherland.
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ರಮ್ಯಾ Sister 👌
ಹೌದು ಸಿಸ್ಟರ್ ನಾನು ಅವರ ಅಭಿಮಾನಿ.TQ for your reply in fb sister ಈವತ್ತು.
ಅಕ್ಕ ನೀವು ಅವರ ದುಡಿಮೆಯ ಜೊತೆಗೆ..ಅವರ ಪಡೋ ಕಷ್ಟ ಮನ ಮುಟ್ಟೋ ಹಾಗೆ ಹೇಳಿ ಅವರ ಶ್ರಮ ಅರ್ಥ ಹಾಗೂ ಮಾಡಿದ್ರಿ.. ನನಗೆ ಈ ಕಾರಣಕ್ಕೆ ಈ ವಿಡಿಯೋ ಖುಷಿ ಆಯ್ತು❤
ನೀವು ಯಾವುದೇ ವಿಡಿಯೋ ಹಾಕಿದ್ರು ಅದ್ರಲ್ಲಿ ನಮ್ಗೆ ಕಲಿಯೋದು ಇದೆ ತುಂಬಾ ಥ್ಯಾಂಕ್ಸ್
Tumba simpal agi edira tumba chanagi matadira dr bro baggi hilidu oliyadu ayatu tali kedici kodidi heledaki tq
Dr bro great youtuber, the best vlogger....he is inspiration for me to start TH-cam channel
ತುಂಬ practical ಆಗಿ ವಿವರಣೆ ನೀಡಿದೀರಾ. ಧನ್ಯವಾದಗಳು
ಡಾ. ಬ್ರೋ ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು ಮೇಡಂ
ನೀವು ಒಳ್ಳೆಯ ಮಾಹಿತಿ ಕೊಡ್ತಿರಾ waiting for your vlog😍
Yaa niv heliddu correct ansutte some idiotic fellow told monthly 20 lakhs barutte anta but never told about his expenditure.... Ee tara heludre aste... But u told correctly ansutte... Hez putting lotz of effort paapa avrge karch kaldu sigode kammi..... Ee tara tappu mahithi kottirorge sikshe kodbeku
Akka maya loka youtube payment bagge heli akka pls
akka nivu thumba interesting vedios madthira all the best akka but pls
Kushiyagi ramya
Maya loka
TH-camrs payment heli 😊
Nanu nene aste nim ond home tour video nodi nimma simplicity honesty nodi impress agi subscribe agidini.keluvu previous videos nodide channagide, nanu Mysore J.P nagar dali idini maga sose jote idini Mysore nali neevu elidira.
09:45 starts
Howdhu sister naanu Dr bro avara abhimani chikkavayaninalli yalla deshavanu shutthi adarabagge namage mahithi kodathare super sister very nice video thank you sister avara bagge innu hecvhu thilasidakke
Ramya Jagath ....your way of explanation is appreciated........you have done lot of research
ಒಳ್ಳೆಯ ಮಾಹಿತಿ ಒಳ್ಳೆಯ ಬೆಳವಣಿಗೆ Dr bro ಗುಡ್ ಲಕ್
Well done Ramya !! This is a well researched and almost the best analysis on this topic that i have come across so far. authentic info. I was almost thinking I can close down my business if TH-cam is earning that mind-blowing amount. Anyway thanks for giving us a true picture. Your effort to correct the wrong info is appreciable. Tc and keep providing the genuine info.
Good explanation God bless you
ಡಾಕ್ಟರ್ ಬ್ರೋ ಅವರ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
Hagadre Dr bro ge jasti amount sikkilla yella duddu karchagine hogide papa 😢😢
Very good dr.bro. good income. ❤❤ all the best ❤
Dr.bro s simple humble and hardwrker he tlks very well
Hii sis hats of you ❤️❤️❤️ nimdu tumba vale manasu ,,,, nima video tumba esta agute,,,, véry information videos
ರಮ್ಯಾ, ವಂದನೆಗಳು
Actual ವಿಷ್ಯ ಶುರು ಆಗೋದು 11:22 ಕ್ಕೆ
Nimagu talent ede, you also looks pure hearted and way of explanation marvellous u can also reach his level. Sonu the sanchari, Mysoor mango also in que.
Flying Passport No.1 Travelling TH-camrs, but Subscribers and Views kammi aste..
🎉❤ ಸಿರಿಯಾದ ಮಾಹಿತಿ ನೀಡಿದ್ದೀರಿ ಮೇಡಂ ಜೀ ತಮಗೆ ಶುಭವಾಗಲಿ
He is Dr Bro, You are Dr Sis, u have so much knowledge Akka....your all videos are very useful....
Nice information..thank you.
Namsthe madam namge kptcl bagge mahithi kodbahuda nimma vedio channel nalli
Thanky ramya thumba vivaravagi thilisiddira 🙏
thumba chennagi thilisidri sister....
Bharata naatyavanna Dr,Bro avara hattira namma magalu kooda class GE hogtiddalu sister'
Kalamadhyamadavara bagge thilisi
Chennagide, swalpa video length kadime maadkolli
Medam flying passport navaru kuda tumba desha suttuttiddare, dr,bro👍.
ಅವ್ರು ಎಂಜಾಯ್ ಮಾಡ್ತಾರೆ ಎಣ್ಣೆ ಹಾಗೂ ಏನ್ ಏನೋ ತಿನ್ಕೊಂಡು
Hello Mam, please tell to Raghavendra Hunsur Zee kannada. Let him know about Dr.Bro.
Very simple women...lots of love❤
Super mam nimmange yaru elikollala neev galusdru kammine dr bro shramajeevi
Super information 👌
Best of luck
Shivaputra yasharada avara income bagge vidio madi madam
Nice explanation. Thanq ma'm
Background alli thumba dstrbnc maam
Ur great maam... Very intelligent love u... ❤️
Nice to you sister...and Nemma voice super akka.❤
Thank you so much for the information ma'am..We heard that Dr Bro is earning 3 crore rupees per month antha!!
He spent almost all money to shoot outside country
Wish him prosperous life atleast here after 🙏
Dr bro ಜೂಜಿನ ಜಾಹಿರಾತು ಗಳನ್ನು ನಿರಾಕರಿಸಿದ್ದಾರೆ. ಈ ಜಾಹಿರಾತು ಗಳು
ಹೆಚ್ಚು ಹಣ ನೀಡುತ್ತಾರೆ.
Good information vlog 👌
Madam thumba chenagi research maadi yelidira ... Maya loka channel avra earnings bagge heli , avrdu ondh top kannada channel antha yelthare..thanks..
Madam what about flying passport earnings ???
Wow I Like All Videos
Nice explanation madam
Good information😊
Madam, what is monatisation , explanation pls
ಮೇಡಂ ಶಾರ್ಟ ವಿಡಿಯೋ ಮಾಡೋದನ್ನು ವಿವರವಾಗಿ ತಿಳಿಸಿಕೊಡಿ 🙏🙏🙏🙏🙏
Dr Bro is super star of u tubers.
Mam nivu helid fcbk group join thotillvalla,, yenmaadodu mam?
ಹಣ ಎಸ್ಟ್ ಬರೋಕ್ಕೆ ಎರಡು ಮಾತು ಹೇಳೋಕ್ಕೆ 21 ನಿಮಿಷ ವಿಡಿಯೋ ಮಾಡಿರಿ ವಾ ವಾ ಬಾಳ ಚಿಕ್ಕದಾಯಿತು
Hello mam
Dr bro avaru nimage helidra yestu income aagide antaa??? Nimage hege gottayitu ???
Very good nice
Sis vlog ಮಾಡಬೇಕಾದರೆ ಸ್ವಲ್ಪ ಭಯ ಆಗುತ್ತೆ ಹೇಗೆ ಭಯ ಬಿಟ್ಟು ಮಾತಾಡೋದು ಅಂದರೆ ಹೇಗೆ ಮೊಬೈಲಲ್ಲಿ ಪ್ರಾಕ್ಟೀಸ್ ಮಾಡೋದು ಹೇಗೆ ಬ್ಲಾಗಲ್ಲಿ ಅಂತ ಸ್ವಲ್ಪ ಹೇಳಿ sis ಕೆಲವೊಂದ್ಸಲ ಧೈರ್ಯವಾಗಿ ಮಾತಾಡಬಹುದು ಅನ್ಸುತ್ತೆ ಕೆಲವೊಂದು ಸಲಿ ಯಾರೇ ನಂತರ ಏನು ಕಾಮೆಂಟ್ ಮಾಡ್ತಾರೆ ಅಂತ ಭಯ ಆಗುತ್ತೆ ಅಂದ್ರೆ ಅಂದ್ರೆ ನಿನ್ ದಪ್ಪಗಿದ್ದೀಯ ಯಾಕೆ vlog ಮಾಡಬೇಕು ಕಪ್ಪು ಇದ್ದೀಯ ಆಗಿದೆಯಾ ಆಗಿದೆಯಾ ಅಂತಾರೆ ಭಯ ಆಗುತ್ತೆ ಮತ್ತು ಕೆಲವೊಂದ್ಸಲ ಫ್ಯಾಮಿಲಿಯವರು ಏನ್ ಅಂತಾರೆ ಅಂತ ಭಯ ಆಗುತ್ತೆ ಬಟ್ ಯೂಟ್ಯೂಬ್ ಮಾಡೋಕೆ ಇಷ್ಟ ಇರುತ್ತೆ ಇತರ ಪ್ರಾಬ್ಲಮ್ಸ್ ಎದುರಿಸುತ್ತಿರುವವರಿಗೆ ಕೆಲವೊಂದು ಸಜೆಶನ್ ಕೊಡಿ ಸಿಸ್ಟರ್
ಹಾಗೆ ಅಂತಾರೆ ಅಂದ್ರೇ ಅದು ಅವ್ರ ಕೆಟ್ಟ ಮನಸ್ಥಿತಿ ಅದುಕ್ಕೆ ಯಾಕೆ ತಲೆ ಕೆಡ್ಸ್ಕೊಬೇಕು
So cute question 😇☺️
I subscribed ur cartoon channel 🥰 be hpy
@@sachinpoojary6412 thank you
Nim face ilde madbahudadanta videos na madi, u can do it, all the best
Akka nimma videos nodtirtini tumba nambike matte vishwasa beliyutte namma manasinalli ... Nange work from home job idre tilsi please akka navu maneyalli sumne kurbardu anta ansutte
Madam janapada audio song bittare monitisation on madatara please heli madam🙏🙏🙏🙏
ಬೇರೆಯವರ ಮ್ಯೂಸಿಕ್ ಹಾಕಬೇಡಿ.. ನಿಮ್ಮದೇ ಮ್ಯೂಸಿಕ್ ಇದ್ದರೆ ಹಾಕಿ.. ಆಗ monetize ಆಗತ್ತೆ
Medam flying passport baghe video Madi
A very sincere and truthful person. While other you tubers are earning on creating sensations and dividing people in the name of everything they get attention of viewers, she is concentrating on public welfare. Hats off
Good 😊 Ramya. How u collected the details? For curiosity 😊
Madam rekha aduge you tube avarige yestt earnings baruthe
09:45 Timing andre idu👈
Dr.Bro Which camara using right now..How to handle camara ..plse make one video.
Akka nimgae e video enda yestu amount bandidae
ನಿಮಗೆ ಏಷ್ಟು ಬರ್ತಿದೆ ಅಕ್ಕ ಇವಾಗ 😂
Including add extra found baralva
Some other you tuber revealed Dr Bro payment with TH-cam face book Instagram and sponser ship he may get around 18lakh approximately
Nice Explanation
Nice video
Mam please help me nanu thumba problem edini nimna contact madbeku call madi mathdbeku ella nimmna meet madbeku handre Mysore Baroda yelli sigthira
Khushigagi ramya you tube payment heli
ಒಳ್ಳೆ ಟ್ರೆಂಡಿಂಗ್ ವಿಡಿಯೋಗಳನ್ನು ಕೊಡ್ತಾ ಇದ್ದೀರಿ ಇವತ್ತು ಜನರ ಅವಶ್ಯಕತೆಗೆ ತಕ್ಕ ಹಾಗೆ
ಮೇಡಂ ಹಾಗೆ ಡಿಸ್ಕ್ರಿಪ್ಶನ್ ಬಾಕ್ಸ್ ಬಗ್ಗೆ ತಿಳಿಸಿ ಕೊಡಿ ಅದು ಎಲ್ಲಿರುತ್ತೆ ಅದರಲ್ಲಿ ಲಿಂಕ್ ತೆಗೆದುಕೊಳ್ಳಲು ಉಪಯೋಗಿಸಲು ತಿಳಿಸಿಕೊಡಿ ದಯಮಾಡಿ
Kalamadhyama channel avara utube payment heli sis next vedio alli
Not Bad nice Effort
ನಿಮ್ಮ ಸರಳ ನಿರೂಪಣೆ ಇಷ್ಟವಾಗುತ್ತದೆ
akka nimdu heli yestu baratte anta correctagi heli
Nice shering sister
ಸದಾಕಾಲ ಒಳ್ಳೆಯದಾಗಲಿ
ಇನ್ಫಾರ್ಮಶನ್ ಚೆನ್ನಾಗಿದೆ mam 👌👌
Thanks for the information.