ನನಗೆ ಕೆಲಸ ಕೊಡಿಸಿದ್ದು ಕನ್ನಡದ ಸ್ಟಾರ್ ನಟ.. ನನ್ನ ಜೀವನದ ಸಕ್ಸಸ್ ಜರ್ನಿ ನಿಮ್ಮ ಮುಂದೆ.. Ramya Jagath

แชร์
ฝัง
  • เผยแพร่เมื่อ 7 เม.ย. 2023
  • ಕನ್ನಡದ ಸ್ಟಾರ್ ನಟರು ನನಗೆ ಸಹಾಯ ಮಾಡಿದ್ರು..
    ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
    • ನನ್ನ ಮೊದಲ ಯೂಟ್ಯೂಬ್ ಪೇಮ...
    My first TH-cam payment with proof..
    TH-cam payment, first payment, TH-cam revenue, my first TH-cam revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    • ನನ್ನ 28ನೇ ವಯಸ್ಸಿಗೆ ದುಡ...
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

ความคิดเห็น • 1.1K

  • @sulochanakulkarni5412
    @sulochanakulkarni5412 ปีที่แล้ว +116

    ಮಗಳೇ ಸಂತೋಷದಿಂದ ಇರು . ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನಿನ್ನ ಮೇಲೆ ಯಾವಾಗಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ.

    • @gangammangangamma7658
      @gangammangangamma7658 ปีที่แล้ว +3

      E. CD L) £L))

    • @sujathamg3732
      @sujathamg3732 ปีที่แล้ว +1

      My daughter's life is almost the same she also faced very bad time she is also engineer from Vidyavardaka engineering college she is working for Jacob's service providing company she has a daughter

    • @Ravishankar-np6mo
      @Ravishankar-np6mo ปีที่แล้ว

      ​@gangammangangamma7658

    • @ramprasad-mw9tf
      @ramprasad-mw9tf ปีที่แล้ว

      Hi Ramya ...All the best from Ramprasad. mysuru

  • @praveenacharya597
    @praveenacharya597 ปีที่แล้ว +49

    ಸುಖದ ಹಿಂದೆ ಕಷ್ಟ, ನೋವಿನ ಹಿಂದೆ ನಲಿವು ಇದೇ ಜೀವನ. ನಾವೆಲ್ಲರೂ ನಿಮ್ಮ ಜೊತೆಗಿರುತ್ತೆವೆ.

  • @pushpakuratti9081
    @pushpakuratti9081 ปีที่แล้ว +58

    ನಿಮ್ಮ ಜೀವನ ದ ಅನುಭವ ನೋಡಿದರೆ. ನಾವು ನಿಮ್ಮ ಮುಂದೆ ತುಂಬಾ ಸಣ್ಣವರು ಆಗಿ ಬಿಟ್ಟವಿ. ಕಾಯಕವೇ ಕೈಲಾಸ. ಹೀಗೆ ಬೆಳಿತಾನೆ ಹೋಗಿ. 👍🏻💐

    • @madhu626
      @madhu626 ปีที่แล้ว +2

      ನಿಜಾ ಸಿಸ್

  • @shashishashi667
    @shashishashi667 ปีที่แล้ว +11

    ನಿಮ್ಮ ಪರಿಚಯ ನಮಗೆ ತುಂಬಾ ಖುಷಿ ಕೊಟ್ಟಿದೆ ನಿಮಗೆ ನಿಮ್ಮ ಪರಿಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು

  • @sowbhagyahanumanthaiah6851
    @sowbhagyahanumanthaiah6851 ปีที่แล้ว +10

    ಆಭಗವಂತ ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಆಸೆಗಳು ಹೀಡೇರಲಿ ರಮ್ಯ

  • @rampwalkwalk3436
    @rampwalkwalk3436 ปีที่แล้ว +6

    ರಮ್ಯಾ ಪುಟ್ಟ.... ಮೊದಲಿಗೆ ಧನ್ಯವಾದಗಳು... ಕಂಗ್ರಾಟ್ಸ್... 🙏🏼💐ನಿಮ್ಮ ತಾಯಿಗೆ ನಮಸ್ಕಾರ ಗಳು. ಪುಟ್ಟ ನಿನ್ನ ಜೀವನದಲ್ಲಿ ತುಂಬಾ ಏಳು -ಬಿಳು ನೋಡಿರುವೆ ನಿನ್ನ ದೇರ್ಯಕ್ಕೆ ನನ್ನದೊಂದು ಮೆಚ್ಚುಗೆ. ಎಲ್ಲಾ ಹೆಣ್ಣು ಮಕ್ಕಳಿಗೂ ನೀನು ಮಾಧುರಿ ಮಗಳೇ...ನಿನ್ನಂತ ಮಗಳು ಪಡೆದ ನಿಮ್ಮ ತಾಯಿ ನಿಜವಾಗಿ ಪುಣ್ಯವಂತರು.ದೇವರು ನಿನ್ನಗೂ ನಿನ್ನ ಕುಟುಂಬಕ್ಕೂ ಒಳ್ಳೇದು ಮಾಡಲಿ, " all the best "

  • @momspleasantgarden2196
    @momspleasantgarden2196 ปีที่แล้ว +13

    ನಿಮ್ಮ ಒಳೆತನಕೆ ನಿಮ್ಮ ಶ್ರಮಕ್ಕೆ ಭಗವಂತ ಅವರೆಲ್ಲರ ಮುಖಾಂತರ ಸಹಾಯ ಮಾಡಿಸಿದಾನೆ ಮಗು🙏👍ದೇವರ ಆಶೀರ್ವಾದ ಸದಾ ಹೀಗೆ ಇರಲಿ ನಿಮ್ಮಮೇಲೆ.ನಿಮಂತೆ ಕಷ್ಟದಿಂದ ಬಂದ ಹೆಣ್ಣು ಮಕ್ಕಳಿಗೆ ನಿಮ್ಮಿಂದ ಕೆಲಸ ಕೊಡುವ ಹಾಗೆ ಭಗವಂತ ನಿಮಗೆ ಆಶೀರ್ವದಿಸಲಿ🤲🙌👍

  • @SampigeKampuArtRangoliDesigns
    @SampigeKampuArtRangoliDesigns ปีที่แล้ว +12

    ನಿಮ್ಮ ಜೀವನ *ನನಗೆ ಎಷ್ಟೆಲ್ಲಾ ಕಷ್ಟಗಳಿವೆ, ನಾನು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ* ಎನ್ನುವವರಿಗೆ ಸ್ಪೂರ್ತಿಯಾಗಲಿ ❤️
    ಅಕ್ಕ.. ನಿಮ್ಮೆಲ್ಲಾ ಕಷ್ಟಗಳು ದೂರವಾಗಿ ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ 🙏❤️

  • @vanajakshivanugani4864
    @vanajakshivanugani4864 ปีที่แล้ว +15

    ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ 👍 ನಿಮ್ಮ ಮದುವೆ ಜೀವನದ ಬಗ್ಗೆ ತಿಳಿಯುವ ಕುತೂಹಲ ಇಷ್ಟ ಇದ್ದರೆ ತಿಳಿಸಿ ಇಲ್ಲ ಅಂದ್ರೆ ಬೇಡ. ಕೇಳಿದಕ್ಕೆ ಬೇಜಾರು ಆಗ ಬೇಡಿ.

    • @sairiks1882
      @sairiks1882 ปีที่แล้ว

      Why do you ask such questions??? Do you have common sense?

  • @Vinworld95
    @Vinworld95 7 หลายเดือนก่อน +2

    ಅಕ್ಕ ಇವತ್ತು ಈ ವಿಡಿಯೋ ನೋಡಿದೆ ತುಂಬಾನೇ ಹಿಡಿಸಿತು, ಕೆಲಸದಲ್ಲಿ ಶ್ರದ್ದೆ ಮತ್ತು ಶ್ರಮ ಇದ್ದರೆ ಜೀವನದಲ್ಲಿ ಎಂತಹ ಸಮಸ್ಯೆಗಳನ್ನು ಎದುರಿಸಬಹುದು ಅನ್ನೋದಕ್ಕೆ ನೀವೇ ಉದಾಹರಣೆ ಅಕ್ಕ all the best ur future and GBU ಅಕ್ಕ

  • @ಸುಲಭಮಾಹಿತಿ1995
    @ಸುಲಭಮಾಹಿತಿ1995 ปีที่แล้ว +5

    ನಿಮ್ಮ ಜೀವನ ಇನ್ನೊಬ್ಬರಿಗೆ ಸ್ಪೂರ್ತಿ ಆಗುವಂತಿದೆ... ಅದೇ ಅಲ್ವಾ ಸುಖ ಬದುಕಿನ ಗುಟ್ಟು.... ತುಂಬಾ ಧನ್ಯವಾದಗಳು ಅಕ್ಕ ನಿಮ್ಮ ಅನುಭವ, ಕಷ್ಟ, ಸುಖ, ನೋವು ಮತ್ತೆ ನಲಿವು ಗಳನ್ನ ನಮ್ಮೆಲ್ಲರ ಜೊತೆ ಹಂಚಿಕೊಂಡಿದ್ದಕ್ಕೆ💐💐🤝

  • @RMSKannadavolga..
    @RMSKannadavolga.. ปีที่แล้ว +15

    🤦ಬಿಡಿ ಅಕ್ಕ ಪ್ರತಿ ಹೆಣ್ಣಿಗೂ ಒಂದು ಕಷ್ಟ ಇದ್ದೇ ಇರುತ್ತೆ 😢ಅದರಲ್ಲಿ ನೀವು ಒಬ್ಬರು ಆ 😔ಕಷ್ಟವನ್ನು ಎದುರಿಸಿ ನೀವು ಮುಂದೆ ಬಂದಿದ್ದೀರಿ 👍ಕಷ್ಟಗಳಿಗೆ ನಿಮ್ಮನ್ನು ಕಂಡರೆ ಭಯ ಆಗುತ್ತೆ ಬಿಡಿ ಅಕ್ಕ😊

  • @inspring934
    @inspring934 ปีที่แล้ว +21

    ರಮ್ಯ ನಿಮ್ಮ ಮಾತನ್ನು ಕೇಳಿದರೆ ಕೇಳುತ್ತಾನೆ ಇರಬೇಕು ಅನ್ನಿಸುತ್ತದೆ .ನಿಮ್ಮ ಮಾತಿನಲ್ಲಿ ಧೈರ್ಯ ತುಂಬುವ ಶಕ್ತಿ ಇದೆ.ನಮಸ್ಕಾರ.

  • @ranganathgaranganath901
    @ranganathgaranganath901 ปีที่แล้ว +4

    ನೀವು ತುಂಬಾ ಪ್ರಾಮಾಣಿಕರು ಮತ್ತು ಮುಕ್ತವಾಗಿ ಎಲ್ಲವನ್ನು ಹೇಳಿ ಕೋಳ್ಳುತ್ತಿರ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ

  • @gowrammabe3893
    @gowrammabe3893 ปีที่แล้ว +24

    ತುಂಬಾ ಧನ್ಯವಾದಗಳು ಮಗಳೆ.. ನಿನ್ನ ಭಾವನೆ.....ಬದುಕಿಗೆ......ಒಳ್ಳೆಯದಾಗಲಿ....ನೀನು ನಿನ್ನ ತಾಯಿಯ ಬಗ್ಗೆ ಇಟ್ಟಿರುವ ಪ್ರೀತಿ ಗೌರವಕ್ಕೆ ಧನ್ಯವಾದಗಳು.....

  • @SwamySwamy-to9zn
    @SwamySwamy-to9zn ปีที่แล้ว +7

    ಸಾತ್ವಿಕ ಬದುಕು, ಉತ್ತಮ ಗುಣಮಟ್ಟದ
    ಕನಸು ನನಸಾಗಲು ,ನಿಮ್ಮ ಸುಪ್ರಯತ್ನಗಳು ಸಹಕಾರಿಯಾಗಲಿ
    ದೇವರ ಅನುಗ್ರಹ ಸದಾ ಇರಲಿ.

  • @lalithanbhat4861
    @lalithanbhat4861 ปีที่แล้ว +2

    ಆಗಲ್ಲ ಅಂದ್ರೆ ಏನು ಆಗಲ್ಲ.ಸಾಧನೆ ಇದ್ದರೆ ಸಬಳ ನುಂಗಬಹುದು ಎಂಬಂತೆ ಬಹಳ ಛಲದಿಂದ ಮುಂದೆ ಬಂದ ನಿಮ್ಮ ಸಾಧನೆ ತುಂಬಾ ತುಂಬಾ inspiration ಕೊಡುವಂತಹದು.really great

  • @savisaara
    @savisaara ปีที่แล้ว +4

    ಒಳ್ಳೆದಾಗಲಿ ಅಕ್ಕ...
    ಅಕ್ಕ ನನ್ನದೊಂದು ಮನವಿ .. ನಿಮ್ಮ ಆರ್ಟಿಕಲ್ ನ್ನು ತೋರಿಸಿ... ನೋಡುವ ಹಂಬಲ

  • @Oggaranedabbi6
    @Oggaranedabbi6 ปีที่แล้ว +9

    ಅಕ್ಕ naanu ಈ ವೀಡಿಯೋ comments ಓದಿದೆ, ನಿಮ್ಮ ಗಂಡನ ಬಗ್ಗೆ ಕೇಳಿರೋ comment ಗೆ ನೀವು ಇಲ್ಲ ಮೇಡಂ ಅವರಿಲ್ಲ ಅಂತ reply ಕೊಟ್ಟಿದಿರಿ, means ಏನು ಅರ್ಥ ಅಕ್ಕ, ಅವರು outof state work ಮೇಲೆ ಇದಾರ or ಏನು artha ಅಕ್ಕ ಹೇಳಿ

  • @stutivani9856
    @stutivani9856 ปีที่แล้ว +6

    ಕಣ್ಣೀರು ಬಂತು ನಿಮ್ಮ ಮಾತುಗಳನ್ನೂ ಕೇಳಿ
    ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ

  • @Kidsflixs
    @Kidsflixs ปีที่แล้ว +20

    All the best for ur future pa, ದೇವ್ರು ಒಳ್ಳೆಯವರಿಗೆ ಒಳ್ಳೇದನ್ನೇ ಮಾಡ್ತಾನೆ, Stay happy with healthy💪

  • @rabeccaruban3347
    @rabeccaruban3347 ปีที่แล้ว +16

    ತುಂಬಾ inspiration ಲೈಫ್ ನಿಮ್ಮದು ರಮ್ಯಾ. ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಹಾದಿಯಲ್ಲಿ..... ❤ ಹಾಟ್ಸ್ of ಯು 🙏

    • @christinedsouza2458
      @christinedsouza2458 ปีที่แล้ว

      Nimma nagumoga nodi namagu nivu inspiration madam. Like you

  • @nirmalacj9630
    @nirmalacj9630 ปีที่แล้ว +6

    Very impressive & ಸ್ಪೂರ್ತಿದಾಯಕ ಬದುಕು ನಿಮ್ಮದು , ಹೀಗೆ success ನಿಮ್ಮ ಜೊತೆ ಇರಲಿ ಎಂದು ಆಶಿಸುತ್ತೇನೆ

  • @gopalkrishnaiah9537
    @gopalkrishnaiah9537 ปีที่แล้ว +8

    ರಮ್ಯಾ, ನಿಜವಾಗಲು ನೀನು ಗ್ರೇಟ್ ಕಣಮ್ಮ. ದೇವರು ಖಂಡಿತವಾಗಿ ನಿನಗೆ ಸದಾ ಒಳ್ಳೆಯದು ಮಾಡ್ತಾ‌ನಮ್ಮ. ಶುಭವಾಗಲಿ.🌷🌷🌹🌹

  • @kannadakesari6236
    @kannadakesari6236 ปีที่แล้ว +1

    ಸಹೋದರಿ ನಿನ್ನ ಬದುಕು ಇನ್ನೂ ರಮ್ಯಾವಾಗಿ ಅರಳಲಿ, ನಿನ್ನ ಕಂದನ ಬದುಕು ಅಸನಾಗಲಿ ಭಗವಂತನ ಕೃಪೆ ನಿನ್ನೊಟ್ಟಿಗಿರಲಿ all the best.

  • @hemashashidhar5844
    @hemashashidhar5844 ปีที่แล้ว +2

    Nanu you tube nodtini but iduvargu yargu comment madbeku ansilla but ur a wonderful mother daughter as well good human 🥰all the best madam

  • @vasanthaswayamkairuchi1979
    @vasanthaswayamkairuchi1979 ปีที่แล้ว +4

    ನಿಮ್ಮ ಜೀವನದ ಕಥೆ ಇನ್ನೊಬ್ಬರಿಗೆ ಸ್ಪೂರ್ತಿದಾಯಕವಾಗಿದೆ, ಜೀವನ ನಿಂತ ನೀರಾಗಬಾರದು ಹರಿದು ‌ಸಮುದ್ರ ಸೇರಬೇಕು, ಅದಕ್ಕೆ ನಿಮ್ಮ ಕಾಯಕವೆ ಉದಾಹರಣೆ. god bless you madam.

  • @sowbhagyahanumanthaiah6851
    @sowbhagyahanumanthaiah6851 ปีที่แล้ว +7

    ಆಭಗವಂತ ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಆಸೆಗಳು ಹೀಡೇರಲಿ ರಮ್ಯ ❤

    • @rao433
      @rao433 ปีที่แล้ว

      ಈಡೇರಲಿ* ಕಣಮ್ಮ ಅದು

  • @surekhavhvh4275
    @surekhavhvh4275 7 หลายเดือนก่อน

    ತುಂಬಾ ಸ್ಪೂರ್ತಿ ದಾಯಕ ಜೀವನ ನಿಮ್ಮದು , ಇನ್ನಷ್ಟು , ಮತ್ತಷ್ಟು ಜನರು ನಿಮ್ಮಿಂದ ಬೆಳೆಯಲಿ , ಕಲಿಯಲಿ . ಭಗವಂತನ ಕ್ರಪೆ ನಿಮ್ಮ ಮೇಲೆ ಸದಾ ಕಾಲ ಇದೆ. ನೀವೂ ಬೆಳೆಯುವುದರ ಜೋತೆ ಬೇರೆಯವರನ್ನು ಅಬಿವೃದ್ದಿ ಪಡಿಸುತ್ತಿದ್ದಿರಿ, ನಿಮ್ಮ ಈ ಕಾರ್ಯ ನಿರಂತರವಾಗಿರಲಿ 🙏❤️

  • @annapurnadb46
    @annapurnadb46 ปีที่แล้ว +4

    ನಿಮ್ಮ ಮಾತುಗಳಲ್ಲಿ ಪಾರದರ್ಶಕತೆ ಇದೆ. ಮುಂದೆ ಇನ್ನೂ ಒಳ್ಳೆಯದಾಗುತ್ತದೆ.

  • @sudhapai8596
    @sudhapai8596 ปีที่แล้ว +14

    Though we feel very dipressed when we face challenges in life.... Pressure creats Diamonds!!!! All the best Ramya 🌱

  • @nagarajaraokl7970
    @nagarajaraokl7970 ปีที่แล้ว +4

    EDUCATION, KNOWLEDGE, SIMPLICITY and DOWN TO EARTH is your trade mark . All the best. Keep it up. 'No Stopping For You'

  • @pradeepgulur1980
    @pradeepgulur1980 7 หลายเดือนก่อน

    ನಿಮ್ಮ ಪರಿಚಯ youtube ನಲ್ಲಿ ಇಂದೇ ಮೊದಲು ಬಾರಿ ಆದರೂ, ನಿಮ್ಮ ಸುಮಾರು ವಿಡಿಯೋಗಳನ್ನ ಕೂತು ನೋಡಿದೆವು. ನಿಮ್ಮ ಮನೆ- ನಿಮ್ಮ ಜೀವನ ಹಾಗೂ ಅಭಿರುಚಿಯ ಪ್ರತಿಬಿಂಬವಾಗಿದ್ದು, ನಿಮ್ಮ ಪರಿಶ್ರಮದ ಕಥೆ ಆದರ್ಶ ಪೂರ್ಣವಾಗಿದೆ. ಸಣ್ಣ ವಯಸ್ಸಿನಲ್ಲಿ, ಸಣ್ಣ ಸಮಯದಲ್ಲಿ ಐಶ್ವರ್ಯಕ್ಕೂ ಮೀರಿದ್ದು ಗಳಿಸಿದ್ದೀರಿ ಅಭಿನಂದನೆಗಳು 🙏🏼.

  • @inspirationalquotes-my6ny
    @inspirationalquotes-my6ny 5 หลายเดือนก่อน

    ಅನುಭವವಲ್ಲ ಇದು ಕೃತಜ್ಞತೆಯ ಪರಮಾವಧಿ....ನಿಮಗೆ ದೇವರು ಒಳ್ಳೆಯದನ್ನೇ ಮಾಡಲಿ.❤❤❤

  • @shantikudva2753
    @shantikudva2753 ปีที่แล้ว +11

    U r speech is really really worth to listen and get inspired. The pillars of successful journey is very important which has taken u to such a height. God bless u immensely. Ramya

  • @susheelashetty4233
    @susheelashetty4233 ปีที่แล้ว +11

    You are an inspiration to many Ramya.... ಸಮಯ ಕಳೆದಿದೆ ತಿಳಿಲಿಲ್ಲ. 🙏🏼❤️

  • @user-sr6fc4nc7q
    @user-sr6fc4nc7q ปีที่แล้ว +1

    ನಿಮ್ಮ ಮಾತು ಕೇಳುತ ಇದ್ದರೆ ನಮ್ಮ ಮನೆಯವರೇ ಅನಿಸುತ್ತೆ, ವಿಡಿಯೋ ಆಫ್ ಮಾಡೋಕೆ ಆಗಲಿಲ್ಲ ಶುಭವಾಗಲಿ

  • @dayanandakumarkumar6775
    @dayanandakumarkumar6775 ปีที่แล้ว

    ನಿಮ್ಮ ನಿರೂಪಣೆ ತುಂಬಾ ತುಂಬಾ ಚೆನ್ನಾಗಿದೆ. ನಿಮ್ಮ ಈ ನಗುವಿನ ಹಿಂದೆ ತುಂಬಾ ನೋವುಗಳಿವೆ. ಆದರೂ ಎಲ್ಲವನ್ನೂ ಮೆಟ್ಟಿ ಬದುಕು ಕಟ್ಟಿಕೊಂಡಿರುವ ನಿಮಗೆ ನೀವೇ ಸಾಟಿ. ಆ ದೇವರು ನಿಮಗೂ, ನಿಮ್ಮ ಮಗುವಿಗೂ ಒಳ್ಳೆಯದನ್ನು ಮಾಡಲಿ. ನಿಮ್ಮ ಶ್ರಮ ಇತರರಿಗೆ ಮಾದರಿಯಾಗಿದೆ. God bless you... 🙏

  • @ashwiniss2803
    @ashwiniss2803 ปีที่แล้ว +3

    ದೇವರು ನಿಮಗೆ ಒಳ್ಳೇಯದನ್ನು ಮಾಡಿ, ನೀವು ಅಂದುಕೊಂಡಂತೆ ಬದುಕು ನೆಡೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ....... 💐

    • @shailajasree6378
      @shailajasree6378 10 หลายเดือนก่อน

      👏👏👏👏ನಾನು ನಿಮ್ಮ್ ಅಭಿಮಾನಿ ಆಗ್ಬಿಟ್ಟೆ mam

  • @dhanalakshmink
    @dhanalakshmink ปีที่แล้ว +11

    Talent, hardwork.. always pays you well..
    you have amazing story telling skills which makes us listen to you till end 😊
    All the best ❤ for your future journey.. hope you get a good understanding life partner 🎉

  • @pavithrabadrinath5853
    @pavithrabadrinath5853 ปีที่แล้ว +1

    ಹಾಯ್ ಮೇಡಮ್ ನಮಸ್ತೆ... ನಿನ್ನ ಹೆಸರು ಪವಿತ್ರ ಬದ್ರಿನಾಥ್... (ಲೇಖಕಿ) ನಿಮ್ಮ ಆತ್ಮೀಯ ನುಡಿಗಳು ಬಹಳ ಸೊಗಸಾಗಿದೆ... ನೀವು ಬದುಕನ್ನು ಕಟ್ಟಿಕೊಂಡ ರೀತಿ ಚೆನ್ನಾಗಿ ವಿವರಿಸಿದ್ದೀರ... ನಿಮ್ಮೊಡನೆ ಮಾತನಾಡುವ ಅಭಿಲಾಷೆ ನನ್ನದು... ಅದಕ್ಕಾಗಿ ಅವಕಾಶ ಮಾಡಿಕೊಡಿ ಮೇಡಮ್....

  • @gss418
    @gss418 ปีที่แล้ว +2

    Very inspiring 👏 nivu eshte ettarakke hodaroo..nivu change agabedi. Hennu makkalu/Youngsters ge help madi. Good luck dear Ramya..

  • @ChetanAdventureDairies
    @ChetanAdventureDairies ปีที่แล้ว +4

    Hats of to you mam, nim confidence tumba ista aaytu, ur really motivational to most of us❤

  • @rohinikadkol
    @rohinikadkol ปีที่แล้ว +4

    Extraordinary talent wonderful journey Ramya ji ... Lots n lots of love n support ❤ God bless you 😊

  • @user-fw5es7yx8q
    @user-fw5es7yx8q ปีที่แล้ว

    ನಿಮ್ಮ ಲೈಫ್ ಜರ್ನಿ ತುಂಬಾ ಹೃದಯ ಸ್ಪರ್ಶಿ, ಚನ್ನಾಗಿದೆ ದೇವರು ಒಳ್ಳೇದು ಮಾಡಲಿ

  • @Shilpapmanu1990
    @Shilpapmanu1990 6 หลายเดือนก่อน

    ನೀವು ನನಗೆ ನನ್ನ ಜೀವನದಲ್ಲಿ ತುಂಬಾ ಧೈರ್ಯವಾಗಿ ಬದುಕಬೇಕು ಎಂಬುದನ್ನು ನಾನು ನಿಮ್ಮ ಮಾತುಗಳ ಮೂಲಕ ಕಲಿಯುತ್ತಿದ್ದೇನೆ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು....

  • @shailakamath2166
    @shailakamath2166 ปีที่แล้ว +5

    Very inspiring lady ..go getter ...hats off to your firm mindset..❤❤

  • @ShashikumarMetri
    @ShashikumarMetri ปีที่แล้ว +5

    You have huge knowledge and experience mam...make it more worth by sharing more information to us😊

  • @darshitsanthosh
    @darshitsanthosh 10 หลายเดือนก่อน

    ರಮ್ಯಾ ಮೇಡಂ ಅವರೇ ನಿಮ್ಮ ಸಾಧನೆಯ ಹಾದಿಯ ಬಗ್ಗೆ ತಿಳಿದು ತುಂಬಾ ಸಂತೋಷವಾಯಿತು ಧನ್ಯವಾದಗಳು ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸದಾ ಒಳ್ಳೆಯದನ್ನೇ ಮಾಡಲಿ

  • @user-jj9wt9ql3v
    @user-jj9wt9ql3v 4 หลายเดือนก่อน

    ನಿಮ್ಮ ಸಾಧನೆಗೆ ಅಭಿನಂದನೆಗಳು ದೇವರು ನಿಮಗೆ ಇನ್ನು ಹೆಚ್ಚು ಹೆಚ್ಚು ಅವಕಾಶ ಕೊಟ್ಟು ಚೆನ್ನಾಗಿರಿ ❤️❤️❤️❤️❤️

  • @anandbg8684
    @anandbg8684 ปีที่แล้ว +3

    Really strugglefull journey Ramya Madam. God bless you. Inspiration story and always success comes with hard work.

  • @parijatha.RangoliandArts
    @parijatha.RangoliandArts ปีที่แล้ว +3

    Hi mam God bells u❤ ನಿಮ್ಮ ಪೆರಿಶ್ರಮಕೆ ದೇವರ ಕೃಪೆ.. ಆಶೀರ್ವಾದ ಸದಾ ಇರಲಿ 🙏🙏

  • @poornimapoornima1230
    @poornimapoornima1230 3 หลายเดือนก่อน

    🙏🏻ಮೇಡಂ. ನಿಮ್ಮ ಜೀವನದ ವಿಷಯ ಕೇಳಿ ದುಃಖ. ಮತ್ತು ಸಂತೋಷ ಮತ್ತೆ ಹೆಮ್ಮೆಯಾಯಿತು. ದೇವರು ನಿಮ್ಮನ್ನು ಮತ್ತೆ ನಿಮ್ಮ ಮಗುವನ್ನು ನಿಮ್ಮ ತಾಯಿಯನ್ನು ಚೆನ್ನಾಗಿ ಇಟ್ಟಿರಲಿ. ನಿಮ್ಮ ಕೆಲಸ ಮತ್ತು ನಿಮ್ಮ ಚಾನೆಲ್ ಎತ್ತರಕ್ಕೆ ಬೆಳೆಯಲಿ. ಧನ್ಯವಾದಗಳು🙏🏻🙇🏻‍♀️

  • @user-qs3fv9bc6y
    @user-qs3fv9bc6y ปีที่แล้ว +2

    ನಿಮ್ಮ ಬದುಕು ಹಸನಾಗಲಿ, ಆ ದೈವ ನಿಮ್ಮನ್ನು ಹರಸಲಿ.

  • @livethelife999
    @livethelife999 ปีที่แล้ว +2

    Very interesting ❤ and motivated vlog . wishing you lots of success and happiness .

  • @bhagyalakshmi6293
    @bhagyalakshmi6293 ปีที่แล้ว +4

    Wonderful experience Ramya,God bless every day in your life

  • @Fab_Vihaan_Shiya
    @Fab_Vihaan_Shiya ปีที่แล้ว +1

    Hats off madam.. God bless you with every good things in your life.
    Stay happy for ever. U r such a talented woman and a well-wisher

  • @Jumana143
    @Jumana143 ปีที่แล้ว

    Very interesting story Ramya avare nanantu thumba motivate ade all the best hege munduvariyali ....

  • @vijayalakshmik5492
    @vijayalakshmik5492 ปีที่แล้ว +3

    🎉hard work always pays...stay blessed....you are the real heroin and roll model for others Ramya..

  • @bharathijayaram7298
    @bharathijayaram7298 ปีที่แล้ว +10

    Ramya, you are a talented writer. Hope to see you one day as one of the top writers in our Kannada industry or even as a top writer. Wishing you all the best for your future endeavors.

    • @vijayalakshmis372
      @vijayalakshmis372 ปีที่แล้ว

      Ramya you are a talented writer and all the best for your future endeavour

  • @jyothisunilkumar8392
    @jyothisunilkumar8392 ปีที่แล้ว

    Very nice,impressive, weldone Ramya.keep it up.God bless you..Maga hegiddane..enu hesaru

  • @kravikumarmovies
    @kravikumarmovies 2 วันที่ผ่านมา

    hi ramya, super tutorial, nijavaagiyo ithu ellarigu helpful aaguthe, thank you ramya , itharinda channel improve maadokke help aaguthe
    Mittumol Entertainments

  • @nageshnaik9085
    @nageshnaik9085 ปีที่แล้ว +3

    Great Mam! It is inspiring to others.

  • @Anil_Kolar
    @Anil_Kolar ปีที่แล้ว +3

    Every middle-class person's story is the same, even my story is no exception. I haven't achieved anything significant, yet I find myself burdened with all the financial responsibilities since my father's passing. Sometimes, I feel that being born into a middle-class family brings about numerous financial commitments that can be overwhelming.

  • @jyothisunilkumar8392
    @jyothisunilkumar8392 ปีที่แล้ว +1

    Istu sanna prayadalli adenthaha saadhane..ninu maadari young generations he.impressed by your talk❤

  • @geetabhat1416
    @geetabhat1416 5 หลายเดือนก่อน

    🙏 mam 👌, ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ, ನಿಮ್ಮ ಎಲ್ಲಾ ಕೆಲಸಗಳಲ್ಲಿ ಒಳ್ಳೆದಾಗಲ್ಲಿ. Thank you 🙏

  • @chinmaiek2459
    @chinmaiek2459 ปีที่แล้ว +3

    Strong lady hats off ❤

  • @ashwinikannadachannel4518
    @ashwinikannadachannel4518 ปีที่แล้ว +4

    ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ ನೀವು ನಮಗೆ ಸ್ಫೂರ್ತಿ

  • @manjulakaribantnal8944
    @manjulakaribantnal8944 ปีที่แล้ว

    ನಿಮ್ಮ ಎಲ್ಲಾ ಒಳ್ಳೇಯ ಕೆಲಸಕ್ಕೆ ಶುಭವಾಗಲಿ 👍👍

  • @arundhathibharadwaj2450
    @arundhathibharadwaj2450 ปีที่แล้ว +2

    Hi..ramya. buddivanteyada neevu badukanna vividyamayavagi kattikondidiri. Video tumba inspiring agide.nimma saralatege nanna namna.from today onwards you will be in my prayers. All the best for all your new projects. Always God be with you❤

  • @Sonu0106
    @Sonu0106 ปีที่แล้ว +4

    Good job sister, keep it up.

  • @veenakrithikgowda6959
    @veenakrithikgowda6959 ปีที่แล้ว +3

    Akka ur very inspired women for every women's ❤️❤️

  • @padminimahendra7893
    @padminimahendra7893 ปีที่แล้ว +2

    Ramya ur life journey is really very motivating...this is first time I am seeing u r vlog...it's really inspiring ....nimma mathu so captivating...swalpanu bore agllilla ...thumba chennagi ethu ..u r way of speaking ..n presentation...hats of to u n ur achievement ....in so young age...👍

  • @anandshekars3707
    @anandshekars3707 5 หลายเดือนก่อน

    ಪವಿತ್ರವಾದ ಆಲೋಚನೆ ನಿಮ್ಮದು
    ಹಾಗಾಗಿ ಗೆದ್ದ ಸಂಭ್ರಮ ಈ ಸಂಭ್ರಮ ಮತ್ತು ಗೆಲುವು ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @AncitaMridulla
    @AncitaMridulla ปีที่แล้ว +21

    Akka ur videos inspires a lot🙏 u look so simple & down to earth..No makeup, not at all a fashionista, but ur beautiful from inner heart and soul..Lotz of love from Udupi 🤗

  • @ushaprabhavathi8700
    @ushaprabhavathi8700 ปีที่แล้ว +4

    Wonderful journey madam❤

  • @pavithrasrinivas1058
    @pavithrasrinivas1058 ปีที่แล้ว +1

    Personal life chennagilla anta depression ge hogade professional life success madkondidira you are a superb lady. Role model of mine.

  • @stutivani9856
    @stutivani9856 ปีที่แล้ว

    Really Motivated video for us
    Thank You

  • @manjulavs2865
    @manjulavs2865 ปีที่แล้ว +3

    All the best for your future sister ❤

  • @vadanbailpadmavathi8880
    @vadanbailpadmavathi8880 ปีที่แล้ว +2

    Solo proud of u sissss❤❤❤❤ u r my inspiration

  • @user-techgamerkannada833
    @user-techgamerkannada833 10 หลายเดือนก่อน

    Nimma yella vidioe galu thumba channagide nanage thumba ista aithu nimage ista iddare nimma maduve
    jeevanad bagge thilisi❤.

  • @shruthimohantj9959
    @shruthimohantj9959 ปีที่แล้ว

    Nanu yarigu yavathu social media dalli msg madilla idu nanna 1st msg
    Nivu thumba talented lady hats off you at the age of 30 u did lot God bless you

  • @sandhyahakannadavlogs
    @sandhyahakannadavlogs ปีที่แล้ว +3

    Nice sharing sister ❤️🙏🏻🙏🏻

  • @sps598
    @sps598 ปีที่แล้ว +7

    Hard work always paysoff,, very inspiring journey, ❤ from udupi.

  • @shashikalaraju3921
    @shashikalaraju3921 ปีที่แล้ว +1

    Vidya yavttu kai bidall Ramya ravare i like your talent and your simply city ellru belili anta nimmagiru ideas sher madtira thank you🙏

  • @mangalahalasagimangalahala7144
    @mangalahalasagimangalahala7144 ปีที่แล้ว

    Enadru gournment inda aaglu karnatakadalli enadru modalu gournmentinda reach aadre bega ellarigu tilisi kodtiri mam tumba ista mam nim chanel nodlikke tumba infurmation sigutte tumba thank you mam.

  • @stpawadshetter9387
    @stpawadshetter9387 ปีที่แล้ว +2

    In the last 6 yes.,you have experienced different,different things & achieved something & you have put very good foundation for your professional life through very hard work.Try to improvise in everything,it will take you to different hights.Keep on doing good work.Lots of best wishes! - Anupama.

  • @malas9594
    @malas9594 ปีที่แล้ว +3

    Wonderful journey sister. All the best for your future❤❤

  • @animakannadavlogs
    @animakannadavlogs ปีที่แล้ว +1

    ನಿಮ್ಮ ಸ್ಪೂರ್ತಿ ಎಲ್ಲರಿಗೂ ಮಾರ್ಗದರ್ಶನವಾಗಲಿ 💐

  • @virupakshyyavirupakshyya6012
    @virupakshyyavirupakshyya6012 ปีที่แล้ว +1

    ಅಕ್ಕ ನಿಮ್ಮ ಮಾತುಗಳು ನೀವು ಎಸ್ಟೊಂದು ಸರಳವಾಗಿ ಕಷ್ಟಗಳನ್ನು ಹಾಗೂ ಅದೆಲ್ಲ ಮೆಟ್ಟಿ ನಿಂತು ಅಕ್ಕ ನೀನು ಸದಾ ಖುಷಿಯಿಂದ ಇರು ❤❤

  • @ARYAN_UNBOXING
    @ARYAN_UNBOXING ปีที่แล้ว +3

    Proud of you Ramya. God bless you.

  • @madhu626
    @madhu626 ปีที่แล้ว +3

    All the best for your future journey 😊❤

  • @KSA-family
    @KSA-family 26 วันที่ผ่านมา

    Nimma video nodi tumba kushi aytu hage bejar aytu sis .. nivu tumba kashtadinda bandiri nimage valledagli sis .

  • @samruddsahitya1956
    @samruddsahitya1956 ปีที่แล้ว +2

    ಅಕ್ಕ ನೀವು ಮಾತಾಡ್ತ ಇದ್ರೆ ಹಾಗೆ ಕೇಳುತ್ತಲೇ ಇರ್ಬೇಕು ಅನ್ಸುತ್ತೆ ❤️

  • @kiranadakshatti3771
    @kiranadakshatti3771 ปีที่แล้ว +3

    ಅಕ್ಕ ನಾನು ನಿಮ್ಮ ಎಲ್ಲ vidios nodtidini part 1 ರಿಂದ...ನಾನು ಖಂಡಿತವಾಗಿ ಸಾಧನೆ ಮಾಡ್ತಿನಿ ಸಾಧಿಸಿ ಬೆಳದಾಗ ನಿಮ್ಮ ಹೆಸರನ್ನು ಖಂಡಿತಾ ಹೇಳ್ತೀನಿ.....ಕೆಲವು ದೃಢ ನಿರ್ಧಾರದಿಂದ ಸಾಧಕನಾಗಿ ..ನಿಮ್ಮ ಮುಂದೆ ಬಂದು ನಿಲ್ತಿನಿ.....tq for motivation

  • @JLC_Dharwad
    @JLC_Dharwad ปีที่แล้ว +2

    ನಾನು ಜ್ಯೋತಿ ಅಂತ ನಿಮ್ಮ ನ ಒಂದ ಸಾರಿ ಬೆಟಿ ಮಾಡಬೇಕು ತುಂಬಾ ಚನ್ನಾಗಿ ಅನಿಸಿತು ನಿಮ್ಮ journey

  • @chandravathiyogeshgs2402
    @chandravathiyogeshgs2402 ปีที่แล้ว +2

    ರಮ್ಯಾ ಇಷ್ಟು ದಿನ ಯೌಟ್ಯೂಬ್ vedios ನೋಡ್ತಿದ್ದೆ but ನಿಮ್ಮಷ್ಟು ಯಾರು impress ಆಗಿರ್ಲಿಲ್ಲ really you are so greatful ರಮ್ಯಾ keep growing ಇದ್ರೆ nimma ಹಾಗಿರ್ಬೇಕು ರೀ hatsoff to you ramya god bless you

    • @monthimary9708
      @monthimary9708 ปีที่แล้ว

      Nive yavagalu hige hire devaru nimge kapaduthre

    • @monthimary9708
      @monthimary9708 ปีที่แล้ว

      I like very much God bless you abundantly dear Ramya

  • @Snehaworld-6
    @Snehaworld-6 ปีที่แล้ว +4

    Struggle life is a success life....

  • @karunadacreation8500
    @karunadacreation8500 ปีที่แล้ว +4

    ಗ್ರೇಟ್ ಸಹೋದರಿ ಒಳ್ಳೆಯದಾಗಲಿ

    • @karunadacreation8500
      @karunadacreation8500 ปีที่แล้ว

      ನಾನು ಎಷ್ಟೋ ಯೂಟ್ಯೂಬ್ ನವರನ್ನು ನೋಡಿದ್ದೇನೆ ನಿಮ್ಮ ಹಾಗೆ ಯಾರೂ ಕೂಡ ಸಪೋರ್ಟ್ ಮಾಡಲ್ಲ ನಮ್ಮಂತಹವರಿಗೆ ನಿಮ್ಮ ಮಾರ್ಗದರ್ಶನ ತುಂಬಾ ಅಗತ್ಯ

  • @yashodahg3759
    @yashodahg3759 ปีที่แล้ว +1

    All the best for your future ramya....you are an inspiration to many