I have experienced this.. it's true. Devru silent aggi nam jothe mathaduthe.. kan hegruthe... Adhu kuda devru nam jothe mathaduthe..ketadu andre right eye.. left eye bandu oledhu.. this is true exp.
Nice👍it correct, but my experience I like to share - I do meditation for goddess, I believe goddess tell me before itself by 'a sensation' in left eye is good & right eye is bad! Many times it has happened.
ತಮ್ಮ ಪ್ರತಿಯೊಂದು ಮಾತುಗಳು ತುಂಬಾ ಸತ್ಯ ,ಜನಸಾಮಾನ್ಯರ ಮೌಡ್ಯ ತೆಗೆಯುವ ಪ್ರಯತ್ನ ಮತ್ತು ವೈಜ್ಞಾನಿಕ ಕಾರಣ ತಿಳಿಸುವದು ಅತಿ ಉತ್ತಮ
ನಿಮ್ಮ ಮಾಹಿತಿ ಇಷ್ಟ ಆಯ್ತು ಗುರುಗಳೇ
ನಂಗೂ ಎಡ ಕಣ್ಣು ಓಡಿತ ಇತ್ತು ಈಗಾ ಸಮಾಧಾನ ಆಯ್ತು 🤗🙏🙏
MONEY IS HAPPINES ANANTH VISHWACHARYA GURUJI BAGGE VIDIO MADI PLEASE.
👌🏻👌🏻 ಒಳ್ಳೆಯ ಸಂದೇಶ ಸರ್ 😊
Sir you are real eye opener thank you Gurugale🙏🙏🙏
ಬಹಳ ಉತ್ತಮ ಸಲಹೆ .
100%ನಿಜವಾದ ಮಾತು ಗುರೂಜಿ 🙏
Namaste Gurujii.... Nima Mathu noorake nooru satya... Tq u
ವಶೀಕರಣ ನಿಜವೇ?
ನಿಮ್ಮ ಮಾತು ನಿಜ ಗುರುಗಳೇ 🙏
Sir nange thumba thumba anubava agide.yedagade kannu adridre kettaddu aguthe
I have experienced this.. it's true. Devru silent aggi nam jothe mathaduthe.. kan hegruthe... Adhu kuda devru nam jothe mathaduthe..ketadu andre right eye.. left eye bandu oledhu.. this is true exp.
Jai sri Gurudev
Pranaamgoolu
Nice👍it correct, but my experience I like to share - I do meditation for goddess, I believe goddess tell me before itself by 'a sensation' in left eye is good & right eye is bad! Many times it has happened.
Some time sixth sense works 👍
Nice sir,thanks sir👍
Thanks 😊
🙏 Gurugale
Thank you guruji
guruli lava stone bagge video madi please
1:59 ವಲ್ಟು , ವರಟು ಹಿಡಿತು ಅಂತೀವಿ ಸಾಮಾನ್ಯವಾಗಿ 👍प्रणाम 🙏👍❤️🇮🇳🕉️🔱🚩
Sir mane mele Goobe kulithare kedu anthare... One vlog please
ಮತ್ತು ತಾವು ಹೇಳಿದ ಎಡಗಣ್ಣು ಬಲಗಣ್ಣಿನ ವಿಷಯ ತಾವು ಹೇಳಿದ್ದು ಸತ್ಯ ಮತ್ತು ಪೂರ್ಣ ಸತ್ಯ ಅಲ್ಲ ಕೂಡ
Namaste
Please explain me it happened in my house whenever glass broke, bad things happened
Why??????
ನಿಜ ಸರ್
Gurubyo namaha ❤🎉
ಹೌದೂ
👌👌
Super super sir
ಮತ್ತೆ ಎಲ್ಲವೂ ಅವರವರ ಶ್ರದ್ಧೆ ಆದರೆ ನನ್ನ ವಿಷಯದಲ್ಲಿ ಎಲ್ಲವೂ ಹಾಗೆ ನಡದಿದೆ
ಮನೆ ಹತ್ತಿರ ಕಾಗೆ ಬಂದು ಕೂಗುತ್ತಾ ಇತ್ತು ನಮ್ಮ ಅಜ್ಜಿ ಗೊಟಕ್ ಅಂದು ಬಿಟ್ರು ಆಮೇಲೆ ಕಾಗೆ ಪತ್ತೆ ಇಲ್ಲ, ನಂತರ ತಿಥಿಗೆ ಬಂತು.
🙏🙏🙏🙏🙏🙏🙏🙏🙏Antharmukhi Sada Sukhi 🙏🙏🙏🙏🙏🙏
ಬೆಕ್ಕು ಅಡ್ಡ ಬಂದ್ರೆ ಕೆಟದ್ದು ಅಂತಾರೆ.. ಅದು ಕೂಡ ಮೂಢನಂಬಿಕೆ ಅನೋದ್ರು ಬಗ್ಗೆ ಒಂದು ವಿಡಿಯೋ ಮಾಡಿ
Meditations madoru non veg thinbohuda please thilisikodi
❤❤❤🌹🌹🌹
diamond use madodu good or bad gurugi..
Diamond use maadodu not good or bad it's avara capacity 😂😂
💯
❤❤❤❤❤
ಆದರೆ ಒಳ್ಳೆಯದಾದಾಗ ಸಂತಸ ಪಟ್ಟಿಲ್ಲ ಮತ್ತು ಕೆಟ್ಟದಾದಾಗ ಅಯ್ಯೋ ಅದರಿಂದ ಭಯ ಕೂಡ ಆಗಿಲ್ಲ
🙏🙏💯
Yoga class timings sir
🙏🙏🙏
ಸ್ವಾಮಿ ನಾನು ಸಾಕಷ್ಟು ಓದಿದವ
ಮತ್ತು ದೇವರನ್ನು ಮತ್ತು ಎಲ್ಲ ಒಳ್ಳೆಯ ನಂಬಿಕೆಗಳನ್ನು ನಂಬಿದವನು
🙏🙏🙏🙏🙏
Sir yoga master e channel jakkareddy anno vyakthi kundalini helikodthini antha 10000 Tenthousend kodi antha sulige madthidane evana baggenu video maadi
ಮಾಡಿದ್ದೀನಿ ನೋಡಿ
@rangarajuhappylife Sir madidri aadre entha sulige korara bandavala bayalige yelibeku andre nimmantha pragnavantharu aavara channel avra photo sametha haki janma jaladi sulige koraru hechhagiddari 🙏
🙏🙏🙏🌹🌹🌹
Nam tandey tirukondru kelavu ನಿಜ iruutey soochaney koddutey
🎉🎉🎉🎉🎉🎉🎉
ಹಾಗೇ ಬಲಗೈ ಕಡಿದರೆ ಹಣ ಬರುತ್ತೆ ಎಡಗೈ ಕಡಿದರೆ ಖರ್ಚು ಬರುತ್ತೇ ...
ಮೂಡ ನಂಬಿಕೆ ಅಲ್ಲ
ಮತ್ತೆ ನೀವು ಹಣ ಸಂಪಾದನೆಗೆ ಬೇರೆ ಉಪಾಯ ನೋಡಿ ಇದನ್ನೆಲ್ಲಾ ಜನರಿಗೆ ಹೇಳಿ ದೊಡ್ಡ ಸಮಾಜ ಸುಧಾರಕರಂತೆ ಬೀಗಬೇಡಿ 🙂
ಜನವರ ಮೂಡನಂಬಿಕೆ
Yavadu adrudru enu agalla neevu adarabaardu ashte 😂
🙏
🙏🙏🙏