ಮರುಭೂಮಿಯಲ್ಲಿ ಕೃಷಿ Can you grow food in the desert?🤨Israel shows us how? Global Kannadiga

แชร์
ฝัง
  • เผยแพร่เมื่อ 24 ธ.ค. 2024

ความคิดเห็น • 645

  • @AbhiBhagya-d7q
    @AbhiBhagya-d7q 5 หลายเดือนก่อน +175

    ಎಲ್ಲೇ ಹೋದರೂ ನಮ್ಮ ಕನ್ನಡ ದ ಗಂದ ಗಾಳಿ ಉಳಿಸಿಬರುತ್ತಿರ ರಾಮ್ ಅದಕ್ಕೆ ನಿಮ್ಮ video ಇಷ್ಟ ಆಗುವುದು ❤️💛❤️💛❤️💃💐🙋🌹🙏🙏

    • @globalkannadiga
      @globalkannadiga  5 หลายเดือนก่อน +7

      ❤️❤️

    • @ashokatheexporter
      @ashokatheexporter 5 หลายเดือนก่อน

      ನಾವು ಈಗ ಇಸ್ರೇಲ್ ನಲ್ಲಿ ಇದ್ದೀನಿ ಪ್ಲೀಸ್ ಶೇರ್ ಕನ್ನಡಿಗ ಸ್ಟೂಡೆಂಟ್ ನಂಬರ ಕೊಡಿ ನಾವು ಒಂದು ಪ್ರೊಜೆಕ್ಟ್ ಕೊಡಬೇಕು.

  • @Raajakeeya
    @Raajakeeya 2 หลายเดือนก่อน +3

    ಇಸ್ರೇಲ್ ಗೆ ಒಳ್ಳೆಯದಾಗಲಿ, ಕನ್ನಡಿಗರಿಗೆ ಒಳ್ಳೆಯದಾಗಲಿ, ಗ್ಲೋಬಲ್ ಕನ್ನಡಿಗ ರಾಮ್ ಗೆ ಜಯವಾಗಲಿ.
    ಕನ್ನಡ ಎಲ್ಲೆಡೆ ಮೊಳಗಲಿ❤❤❤

  • @prasannagowda149
    @prasannagowda149 5 หลายเดือนก่อน +92

    ಎಲ್ಲರು ಚೆನ್ನಾಗಿ ಓದಿ ನಮ್ಮ ದೇಶಕ್ಕೆ, ರಾಜ್ಯಕ್ಕೆ ಒಳ್ಳೆ ಹೆಸರು ತನ್ನಿ ಆಲ್ ದಿ ಬೆಸ್ಟ್, ಥಾಂಕ್ ಯು ಗ್ಲೋಬಲ್ ಕನ್ನಡಿಗ ❤❤❤❤

  • @Sachin..ankalagi101
    @Sachin..ankalagi101 5 หลายเดือนก่อน +30

    😍ಎಲ್ಲಿದ್ರು ನಮ್ಮ ಹಿಂದೂ🕉 ಧರ್ಮದ 🙏ದೇವರನು ಮರಿಬೇಡಿ ತುಂಬಾ ಕುಷ್ ಆಯ್ತು♥♥ ನೋಡಿ

  • @shripadvarappa9172
    @shripadvarappa9172 5 หลายเดือนก่อน +18

    ಸಂತೋಷ. ಚೆನ್ನಾಗಿ ಕಲೆತು ನಮ್ಮಲ್ಲಿ ಅಳವಡಿಸಿ. ಧನ್ಯವಾದಗಳು.

  • @nithins9643
    @nithins9643 5 หลายเดือนก่อน +60

    AGRICULTURE STUDENTS LIKE Button..❤

  • @createdd1061
    @createdd1061 2 หลายเดือนก่อน +4

    ನಾವು K G F ನಲ್ಲಿ ಇದ್ದಾಗ, ಅಲ್ಲಿ ತಮಿಳ್ ತೆಲುಗು ಡಾಮಿನೇಟ್ ಆಗಿತ್ತು. ಕನ್ನಡ ಮಾತು ಕೇಳಿದ್ರೆ ಸಾಕು ರೋಮಾಂಚನ ಆಗ್ತಾ ಇತ್ತು. ಇನ್ನು ಬೇರೆ ದೇಶದಲ್ಲಿ ಕನ್ನಡದವರು ಅಂದ್ರೆ super ಕಣ್ರೀ. ❤

  • @mb6541
    @mb6541 5 หลายเดือนก่อน +30

    ಬೇರೆ ದೇಶದಲ್ಲಿ ನಮ್ಮ ಕನ್ನಡದ ಕಂದಮ್ಮಗಳನ್ನು ನೋಡಿದಾಗ ತುಂಬಾ ಖುಷಿ ಆಯಿತು 🙏Thanku ram sir ❤

  • @PavanKumar-uo5jv
    @PavanKumar-uo5jv 5 หลายเดือนก่อน +57

    ಇಸ್ರೇಲ್ ಕೃಷಿಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ಮಾಡುತ್ತಾರೆ. ಅದಕ್ಕೆ ಅವರು ಕೃಷಿಯಲ್ಲಿ ಇಷ್ಟು ಮುಂದೆ ಇದ್ದಾರೆ.

  • @ramakrishnahegde6224
    @ramakrishnahegde6224 5 หลายเดือนก่อน +55

    ಅದಕ್ಕೆ ರಾಮ್ ವ್ಯವಸಾಯ ಬಗ್ಗೆ ವಿಡಿಯೋ ಮಾಡಿ ಎಂದು ಹೇಳಿದ್ದು ನೀವು ಮಾಡುವ ಈ ವಿಡಿಯೋ ರೈತರಿಗೆ ಉತ್ತಮ ಸಂದೇಶ ರವಾನಿಸುವ ಕೆಲಸ 🙏🙏🙏

    • @globalkannadiga
      @globalkannadiga  5 หลายเดือนก่อน +2

      ❤️❤️

    • @ramakrishnahegde6224
      @ramakrishnahegde6224 5 หลายเดือนก่อน +3

      @@globalkannadiga ಈ ವಿಡಿಯೋ ನಿಮ್ಮನ್ನು ಅತಿ ಎತ್ತರಕ್ಕೆ ಬೆಳೆಯುವ ಹ೦ತ ತಲುಪುವುದು

    • @shamanth.r1977
      @shamanth.r1977 5 หลายเดือนก่อน +1

      Nanna karnataka dalli iro raithru moda nodi male yavaga Agathe antha heloru avru ge education illa andru thumba talent ide namma karnataka dalli vanijya bele sugar cane adakke bembala bele kodi thumba vishya idave ide thara please concentrate on that subject 😊

  • @kvvkvv4309
    @kvvkvv4309 2 หลายเดือนก่อน +2

    ರಾಮ್ರವರು ಕೂಡಾ ನಮಗೆ ಗೊತ್ತಿಲ್ಲದ ದೇಶವನ್ನು ತೋರಿಸಿ ನಮಗೆ ಪರಿಚಯ ಮಾಡಿದ್ದೀರಿ ಧನ್ಯವಾದಗಳು

  • @nskmediamadhugiri7581
    @nskmediamadhugiri7581 5 หลายเดือนก่อน +7

    ಅದ್ರಲ್ಲೂ ಕೃಷಿ ಕ್ಷೇತ್ರ... ನಮ್ಮ ಕ್ಷೇತ್ರ.. ಧನ್ಯವಾದಗಳು..🙏 ಎಲ್ಲರಿಗೂ

  • @muralirameshkv2537
    @muralirameshkv2537 5 หลายเดือนก่อน +29

    ನಮ್ಮ ಕೋಲಾರ ಹುಡುಗಿ 😊
    ನೈಸ್ Video Sir👍

  • @vinaybrs6344
    @vinaybrs6344 5 หลายเดือนก่อน +24

    ಕರ್ನಾಟಕ ಜನತೆಗೆ ಹೆಮ್ಮೆ ತಂದಿದೆ, ಒಳ್ಳೆಯ ಪ್ರಯತ್ನ ಸಹೋದರ, ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ

  • @shanthiChinnathambi-f1q
    @shanthiChinnathambi-f1q 5 หลายเดือนก่อน +9

    Israel world's no. 1 in agricultural field.

  • @Jai0006
    @Jai0006 5 หลายเดือนก่อน +13

    ಇಸ್ರೇಲ್ ನಲ್ಲಿ ಗ್ಲೋಬಲ್ ಕನ್ನಡಿಗನ ಜೊತೆ ಕನ್ನಡಿಗರನ್ನು ಬಹಳ ಕುಷಿಆಯಿತು.. ವಿಡಿಯೋ ಅದ್ಬುತವಾಗಿ ಮೂಡಿಬಂದಿದೆ ಧನ್ಯವಾದಗಳು...ಜೈ ಕರ್ನಾಟಕ ಜೈ ಕನ್ನಡಾಂಬೆ ...❤💛

  • @niranjanm3642
    @niranjanm3642 4 หลายเดือนก่อน +7

    ಅದ್ಬುತ ನಮ್ಮ ಕನ್ನಡಿಗರನ್ನು ಇಸ್ರೇಲ್ ನಲ್ಲಿ ನೋಡಿದ್ದು.
    ಪ್ರತಿಯೊಬ್ಬರು ಒಳ್ಳೆಯ ಜ್ಞಾನಿ ಗಳಾಗಿ ಕರುನಾಡಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹಾರೈಸುತ್ತೇನೆ.🎉

  • @manjegowdamr7955
    @manjegowdamr7955 2 หลายเดือนก่อน +2

    ಕನ್ನಡಗ ವಿದ್ಯಾರ್ಥಿಗಳೇ ನಿಮಗೆ ಶುಭವಾಗಲಿ.

  • @msrmsr4315
    @msrmsr4315 5 หลายเดือนก่อน +8

    ಬಹಳ ಖುಷಿ ನಮ್ಮ ಮಂಡ್ಯದ ಕನ್ನಡಿಗರು ಇಸ್ರೇಲ್ ನಲ್ಲಿ ❤

  • @nskmediamadhugiri7581
    @nskmediamadhugiri7581 5 หลายเดือนก่อน +7

    ❤❤❤ಬ್ರದರ್ಸ್&ಸಿಸ್ಟರ್ಸ್... ನಮ್ಮ ಊರಿನವರೂ ❤🇮🇳🙏👌👍😊

  • @niranjanniru7311
    @niranjanniru7311 2 หลายเดือนก่อน +3

    ❤love you guru ❤ 👍 good job 💞 we indians adarllu🎉 kannadigaru prapancha dalii yelli hodru badukuthare❤jai hind ❤ thanks 🙏 ram❤once I meet you in myore❤ok all the best 💕

  • @simpleindian.4844
    @simpleindian.4844 4 หลายเดือนก่อน +4

    ನಮ್ಮ ಬೆoಗಳೂರಿನ ಬಹಳ ಜನ ಕನ್ನದಡಲ್ಲಿ ಮಾತಾಡೋಕೆ ತಸ್ಸು ಪುಸ್ಸು ಇಂಗ್ಲಿಷ್ ಸೇರಿಸ್ತಾರೆ ಆದ್ರೆ ನಮ್ಮ ಕನ್ನಡಿಗರು ಇಸ್ರೇಲ್ ಗೆ ಹೋದ್ರೂ ಅಚ್ಚ ಕನ್ನಡದಲ್ಲಿ ಕೃಷಿ ಬಗ್ಗೆ ವಿವರಣೆ ಕೊಡ್ತಿರೋಧನ ನೋಡಿ ಅವರ ಬಗ್ಗೆ ತುಂಬಾ ಅಭಿಮಾನ ಮತ್ತು ಗೌರವ ಪ್ರೀತಿ ಹೆಚ್ಚಾಯಿತು.ರಾಮಣ್ಣ ನಿಮ್ಮ ಬಗ್ಗೆ gourav ಇನ್ನೂ ಹೆಚ್ಚಾಯಿತು.ಧನ್ಯವಾದಗಳು ನಿಮಗೆಲ್ಲ.❤

  • @destiny4936
    @destiny4936 5 หลายเดือนก่อน +16

    ಜಾಗತಿಕ ಕನ್ನಡ ಅನ್ನೋ ಪದಕ್ಕೆ ನಿಜವಾದ ಅರ್ಥ ಬಂತು ಅನ್ನಿಸುತ್ತಿದೆ

    • @BasavarajK-zp5xu
      @BasavarajK-zp5xu 5 หลายเดือนก่อน +1

      Super super video super ❤ super kannada ❤ breve girls ❤

  • @bharathinayana2499
    @bharathinayana2499 5 หลายเดือนก่อน +23

    ❤ಎಲ್ಲಾದರೂ ಇರು ಎಂತದರೂ ಇರು ಎಂದೆಂದಿಗೂ ನಿ ಕನ್ನಡವಾಗಿರು💛
    ಈ ಮಾತನ್ನು ನೀವು ನಿಮ್ಮ ಜೀವನಕ್ಕೆ ಅಳವಡಿಸಿಕೊಂಡಿದಿರ ರಾಮ್ ಅಣ್ಣ
    ❤❤❤❤❤💛💛💛💛💛

  • @G.R.Manjunath-qu6rj
    @G.R.Manjunath-qu6rj 3 หลายเดือนก่อน +3

    Good message very good Thoughts Karnataka Students God bless both of yours Jai Kissan Jai Jawan 🌹🇮🇳📗🔱✌🌹

  • @manju_airani
    @manju_airani 5 หลายเดือนก่อน +6

    ನಮ್ಮವರು ಸರ್ ಇವರು ಅಂತ ಅಲ್ಲ ಎಲ್ಲರೂ ಪ್ರತಿವಂದು ದೇಶದಲ್ಲಿ ಇರುವ ಎಲ್ಲಾ ಕನ್ನಡಿಗರು ಎಲ್ಲಾದರೂ ಇರಲಿ ಸುಖವಾಗಿರಲಿ ಮತ್ತು ಅವರ ಕೆಲಸ ಮುಗಿಸಿ ನಮ್ಮ ತಾಯ್ನಾಡಿಗೆ ವಾಪಾಸ್ ಬರಲಿ ಮತ್ತೆ ನೀವು ಕೂಡ ಸರ್ ಜೈ ಕರ್ನಾಟಕ ❤️💛

  • @Vijayapurandmigrant
    @Vijayapurandmigrant 5 หลายเดือนก่อน +17

    ಇಸ್ರೇಲ್ ನಲ್ಲಿ ದ್ರಾಕ್ಷಿ ಕ್ರಿಷಿ ಯಲ್ಲಿ ನಮ್ಮ ಕನ್ನಡತಿ ದ್ರಾಕ್ಷಾಯಿಣಿ super, ಮತ್ತು ಅಲ್ಲಿರುವ ಕನ್ನಡಿಗರಿಗೆ ಅಭಿನಂದನೆಗಳು🎉🎉🙏🏻🙏🏻🙏🏻🇮🇱🇮🇳

  • @sanjeevningannavar5830
    @sanjeevningannavar5830 5 หลายเดือนก่อน +3

    ಎಲ್ಲಾ ಸಹೋದರ ಸಹೋದರಿಯರಿಗೆ ನನ್ನದೊಂದು ಸಲಾಂ ನಿಮ್ಮ ಆದ್ಯತೆಗೆ ತುಂಬಾ ತುಂಬಾ ಥ್ಯಾಂಕ್ಸ್

  • @roopa...paaruuu4904
    @roopa...paaruuu4904 5 หลายเดือนก่อน +9

    ನಮ್ಮ ಕನ್ನಡಿಗರು ಯಾವತ್ತು ಸೂಪರ್ ❤️❤️❤️❤️❤️ಸಕ್ಕತ್ 👌🏻vdo♥️

  • @nandeshnandi6430
    @nandeshnandi6430 5 หลายเดือนก่อน +3

    ರಾಮ್♥️ ಅಣ್ಣ ನಿಮ್ ವಿಡಿಯೋ ಗಳು ತುಂಬಾ ಚನ್ನಾಗಿವೆ.. ನಿಜವಾಗ್ಲೂ ನೀವು ಪುಣ್ಯ ಮಾಡಿದಿರಿ ..ನಮಗೆ ಇಡೀ ಪ್ರಪಂಚ ನೇ ತೋರಿಸ್ತಾಇದಿರಾ.. all the best anna🙏♥️

  • @vijayavijay4298
    @vijayavijay4298 5 หลายเดือนก่อน +5

    ಅಲ್ಲಿ ನೀವು ಹೋಗಿ ಆ ಮಕ್ಕಳಿಗೆ ಭರವಸೆ ನಮ್ಮ ಅಣ್ಣ ಅಂತ feelings ಕೊಟ್ಟಿದ್ದು ಬಹಳ ಬಹಳ ಸಂತೋಷವಾಯಿತು ❤

  • @shivananddarur1015
    @shivananddarur1015 5 หลายเดือนก่อน +5

    ಈ ಜ್ಞಾನವನ್ನು ಹಂಚಿ ದಕ್ಕೆ ತುಂಬಾ ಧನ್ಯವಾದಗಳು ಇಸ್ರೇಲ್ ನಲ್ಲಿ ಮಕ್ಕಳನ್ನು ಓದಿಸುವ ಬಗ್ಗೆ ಮಾಹಿತಿ ತಿಳಿಸಿ

  • @channaveergr994
    @channaveergr994 5 หลายเดือนก่อน +29

    ಇಸ್ರೇಲ್ ಕೃಷಿಯನ್ನ ಸಮಗ್ರ &ವಿಸ್ತಾರವಾಗಿ ತೋರಿಸಿ

  • @hariPrasad-gy9tn
    @hariPrasad-gy9tn 5 หลายเดือนก่อน +6

    Namma kannadigaru elle erali sukavagirali. Thank you RAM sir...

  • @anandkumar4601
    @anandkumar4601 5 หลายเดือนก่อน +7

    ನನಗೆ ಈ ವೀಡಿಯೋ ತುಂಬಾ ಇಷ್ಟ ಆಯ್ತು. ಕಾರಣ ನಮ್ಮ ಕನ್ನಡಿಗರು

  • @natarajuraju492
    @natarajuraju492 5 หลายเดือนก่อน +5

    ರಾಮ್ ಸರ್ ನಿಮ್ ಚಾನಲ್ ಗೆ addict ಆಗಿದಿನಿ.. love your content and proud of our students. 💛❤️

  • @madhurekha5915
    @madhurekha5915 5 หลายเดือนก่อน +21

    ಕನ್ನಡಿಗರನ್ನು ನೋಡಿ ತುಂಬಾ ಖುಷಿ ಆಯ್ತು,ಚೆನ್ನಾಗಿ ಓದಿ ಮರಳಿ ನಮ್ಮ ದೇಶಕ್ಕೆ ಬನ್ನಿ ಮಕ್ಕಳೇ,ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ,all the best,nice vlog Ram👌👌👌👌👌❤️♥️

  • @ravib257
    @ravib257 5 หลายเดือนก่อน +3

    ಎಸ್ರೇಲ್ ನಲ್ಲಿ ನಮ್ಮ ಅಪ್ಪು ಸಾಂಗ್ 🙏🙏🙏🙏🙏♥️♥️♥️♥️🙏🙏🙏🙏🙏

  • @sjsamayi
    @sjsamayi 5 หลายเดือนก่อน +23

    💚💚ಸಿರಿ ಕನ್ನಡಂ ಗೆಲ್ಗೆ, ಸಿರಿ ಕನ್ನಡಂ ಬಾಳ್ಗೆ 💛♥️

  • @babuprasann8488
    @babuprasann8488 2 หลายเดือนก่อน +2

    Kolar girl nice to see in Israel. Iam from chintamani

  • @vishwanathacr6198
    @vishwanathacr6198 5 หลายเดือนก่อน +7

    ಇಸ್ರೇಲ್ ಕೃಷಿ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ❤❤

  • @rajashekarajavarayya2647
    @rajashekarajavarayya2647 5 หลายเดือนก่อน +6

    ಪ್ರಾಣಿಗಳು ಸ್ವಚ್ಚಂದವಾಗಿ ಇರೋದೆ ನೋಡೊಕೆ ಆನಂದವಾಗುತ್ತೆ❤❤❤

  • @Ramaprasada930
    @Ramaprasada930 2 หลายเดือนก่อน +1

    Ministers galu hogi trip enjoy aadi bandavre.. but ee student's india ge return bandu alli study madiro Vishay na India dalli implement maadli.. all the best student's.. thank u ram global kannadiga ❤

  • @Nithin-kumar-N
    @Nithin-kumar-N 5 หลายเดือนก่อน +15

    I love agriculture. But, Working as Accountant😞😞
    ನಮ್ಮ ಭಾರತ ದೇಶ್ದಲ್ಲಿ ಕೂಡ ವ್ಯವಸಾಯವನ್ನ ಒಂದು ಉದ್ಯೋಗವಾಗಿ ನೋಡೋಕಾಲ ಯಾವಾಗ ಬರುತ್ತೋ.

  • @GovindGowda-wb5ug
    @GovindGowda-wb5ug 5 หลายเดือนก่อน +4

    ಮಕ್ಕಳೇ,ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ,all the best,nice vlog Ram

  • @Pradeephvk_kannadiga
    @Pradeephvk_kannadiga 5 หลายเดือนก่อน +20

    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ❤❤❤ ನಿಮ್ ನೋಡೆ ಹೇಳಿದರೆ bro

    • @globalkannadiga
      @globalkannadiga  5 หลายเดือนก่อน +2

      ❤️❤️

    • @BasavarajK-zp5xu
      @BasavarajK-zp5xu 5 หลายเดือนก่อน

      Super video super workings kannada girls ❤

  • @nepolianbonoparty3638
    @nepolianbonoparty3638 4 หลายเดือนก่อน +2

    ನಮ್ಮ ಕೋಲಾರ ♥️

  • @mns3356
    @mns3356 5 หลายเดือนก่อน +8

    ನಾನು ಲಾಸ್ಟ time ಕಾಮೆಂಟ್ ಹಾಕಿದೆ ಕೃಷಿ ಮಾದರಿ ತೋರಿಸಿ ಅಂತ ಸೂಪರ್ ಸರ್ ಧನ್ಯವಾದಗಳು ❤

  • @somashekarn2872
    @somashekarn2872 5 หลายเดือนก่อน +12

    Super sir love from Kolar 🌹❤️nam district Hudugi congratulations 💐and yalla Karnataka students ❤️👍take care boys and girls

  • @prathapprathap4121
    @prathapprathap4121 5 หลายเดือนก่อน +9

    Dr bro bitre nim exploring olle ede but niv yelarkintha deep agi vishya na, avr culture thilthira, best channel to learn 😊

  • @harishb381
    @harishb381 5 หลายเดือนก่อน +2

    ಸೂಪರ್ ಗುರು 🎉

  • @basavaraju1001
    @basavaraju1001 5 หลายเดือนก่อน +4

    Namma mandyada gowdru mogalu, wish you all the best for all.

  • @knowledgejunction9363
    @knowledgejunction9363 5 หลายเดือนก่อน +4

    ವಿದ್ಯಾರ್ಥಿಗಳಿಗೆ ಶುಭವಾಗಲಿ 😊

  • @Amaravathi777
    @Amaravathi777 5 หลายเดือนก่อน +7

    ನೀವು ನಿಮ್ಮ ಜೀವನವನ್ನು ಪೂರ್ಣವಾಗಿ ಜೀವಿಸುತ್ತಿದ್ದಿರಿ

  • @sangappaa8740
    @sangappaa8740 5 หลายเดือนก่อน +5

    ಸೂಪರ್ ಇಸ್ರೇಲ್ 👍👍👍👍💐💐🤗

  • @channabasappabg1230
    @channabasappabg1230 2 หลายเดือนก่อน

    ರಾಮ್ ನೀವು ನನಗೆ ನಿಜಕೂ ಇಸ್ರೇಲ್ ಗೆ ಟೂರ್ ಕರೆದುಕೊಂಡು ಹೋಗಿದ್ದಿರಿ ಒಳ್ಳೆಯ ಎಜುಕೇಶನ್ ಟೂರ್ 👍🙏❤️

  • @churumuri6147
    @churumuri6147 5 หลายเดือนก่อน +1

    ತುಂಬಾ ಧನ್ಯವಾದಗಳು ಇಸ್ರೇಲ್ ಕೃಷಿ ಬಗ್ಗೆ ವಿಡಿಯೋ ಮಾಡಿದ್ದಕ್ಕೆ

  • @Braviyadav281
    @Braviyadav281 5 หลายเดือนก่อน +2

    ನಮ್ಮ ಬಳ್ಳಾರಿ ಹುಡುಗಿ 👍

  • @harishbhat6504
    @harishbhat6504 2 หลายเดือนก่อน +1

    Excellent video sir great informative video kannadigaru jai karnataka jai bharat mata

  • @vishwanathacr6198
    @vishwanathacr6198 5 หลายเดือนก่อน +3

    ಅದ್ಭುತವಾಗಿದೆ ವಿವರಿಸಿದ ನನ್ನ
    ಕನ್ನಡಥಿಯರಿಗೆ ಧನ್ಯವಾದ❤

  • @rakeshrakesh1626
    @rakeshrakesh1626 5 หลายเดือนก่อน +7

    ನನ್ನ ಕಳೆದ ವಿಡಿಯೋ ದ ಕಾಮೆಂಟ್ ಗೆ ಇಂದು ಈ ವಿಡಿಯೋ ಬಂತು 😊

  • @ANILKUMAR.R
    @ANILKUMAR.R 5 หลายเดือนก่อน +4

    ಕನ್ನಡಿಗ ವಿದ್ಯಾರ್ಥಿಗಳ ಜೊತೆ ಇನ್ನೂ ಹೆಚ್ಚಿನ ವೀಡಿಯೋಸ್ ಮಾಡಿ ❤❤❤🎉🎉🎉

  • @Vinay_010
    @Vinay_010 5 หลายเดือนก่อน +3

    ನಮ್ಮ ತುಮಕೂರು ❤

  • @pajohnson3041
    @pajohnson3041 4 หลายเดือนก่อน +2

    Beautiful video ❤️

  • @manojjack9832
    @manojjack9832 3 หลายเดือนก่อน +2

    ನಮ್ಮ ❤tumakur 🎉
    Lovely ❤😊

  • @PSYAGGS
    @PSYAGGS 5 หลายเดือนก่อน +2

    I was so surprised to see the hunger for wisdom in those kids ,and sure when they come back ,they gonna concur agriculture.

  • @pajohnson3041
    @pajohnson3041 4 หลายเดือนก่อน +2

    Very good information
    More videos sir please 🙏❤️

  • @Rossi14346
    @Rossi14346 5 หลายเดือนก่อน +3

    I love this series no words to say thank you raam

  • @madu.goravi2525
    @madu.goravi2525 5 หลายเดือนก่อน +1

    ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ.. 🙏🙏🙏 lv u anna. I from dharawada

  • @ShoukathAli-g7s
    @ShoukathAli-g7s 5 หลายเดือนก่อน +1

    Global kannadiga brother ❤❤❤❤vlog nododude thumbha kushi bcz..thumbha kaliyokk sigutthe and bere country ya cultural ade tara..yeno ontra kushi kanri dilse salam bayi ❤❤❤❤❤tcre and intha innu kuda thumbha country suttadi antha arayisutha jai Global kannadiga jai india 🇮🇳

  • @manjunathk2513
    @manjunathk2513 5 หลายเดือนก่อน +2

    Kannada bashe and nadu , namma kannada jana nodre thumba santhosha vagutte.

  • @nagavenik8407
    @nagavenik8407 5 หลายเดือนก่อน +2

    ತುಂಬಾ ಚೆನ್ನಾಗಿದೆ 💞

  • @vijayalakshmiramakrishna3441
    @vijayalakshmiramakrishna3441 5 หลายเดือนก่อน +3

    Very very happy to see our students are studying Agriculture and very happy to see all of them,convey my best wishes to them. It is indeed very nice of you to visit them, I like it.
    The main visit to them will give them encouragement.good .Keep it up.
    So sweet they cook and eat our food.
    ❤❤❤❤

  • @chandrashekarparasanayakar4681
    @chandrashekarparasanayakar4681 2 หลายเดือนก่อน +2

    😮😮❤😮

  • @prashuprashu6351
    @prashuprashu6351 4 หลายเดือนก่อน

    ನಿಮ್ಮೆಲ್ಲರಿಗೂ ಒಳ್ಳೇದಾಗಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ 💐

  • @mahaviryarandoli6456
    @mahaviryarandoli6456 วันที่ผ่านมา +1

    Jai jajawan jai kisan .Super video bro.all the best namma kanadagrege

  • @NaveenDodamani
    @NaveenDodamani 5 หลายเดือนก่อน +1

    One of the best video ide riti india dallu agriculture munde barabeku but illi irorana nodidre adu inu 100 years agola anasute any how mast series 👍

  • @revansiddapparudnoor249
    @revansiddapparudnoor249 5 หลายเดือนก่อน +2

    Literally you made their day..❤

  • @helenlobo913
    @helenlobo913 หลายเดือนก่อน +1

    Nanu Israel li 12 varshadinda eddene. agriculture li Israel swarga..elliya prathi fruits and vegitables thumba super ede. Technology nodidare abba super. kibhooths andre unity yalli vasa maduvudu

  • @mutturajkathari1210
    @mutturajkathari1210 5 หลายเดือนก่อน +2

    Tq so much brother for giving such information from our Karnataka gang🫶🙏

  • @pajohnson3041
    @pajohnson3041 4 หลายเดือนก่อน +2

    Very nice 👍👍👍👍

  • @santivnu
    @santivnu 5 หลายเดือนก่อน +2

    wow ultimate episode,,, 👌🏻👌🏻👌🏻👏🏻👏🏻👏🏻
    ಸಾರ್ ನಮ್ಮ ಕನ್ನಡಿಗ ವಿದ್ಯಾರ್ಥಿಗಳಿಂದ ಇನ್ನು ಹೆಚ್ಚು ಸಂಚಿಕೆ ಮಾಡಿ ಕೃಷಿ ಬಗ್ಗೆ ಮತ್ತು ಸುತ್ತ ಮುತ್ತ ಇನ್ನು ಹೆಚ್ಚು ಜಾಗ ತೋರಿಸಿ 🙌🏻
    hi tumkur guy.. hello to his friend 🙌🏻 from tumkur...

  • @ambikaa7586
    @ambikaa7586 5 หลายเดือนก่อน +1

    Nice to see Karnataka people everywhere in the world, beautiful song.beautiful vlog bro 👌❤❤

  • @kvvkvv4309
    @kvvkvv4309 2 หลายเดือนก่อน +1

    ನೀವೆಲ್ಲಾ ಕನ್ನಡದ ರತ್ನಗಳು ನಿಮಗೆ ಒಳ್ಳೆಯದಾಗಲಿ 😊

  • @bhavyabharat368
    @bhavyabharat368 5 หลายเดือนก่อน +4

    Super episode.. namma kannadada makkalannu nodi thumba Kushi ayitu❤

  • @parameshwarappaspparameshw6215
    @parameshwarappaspparameshw6215 5 หลายเดือนก่อน +1

    It's very Important message to overall people's of world wide agricultural sector ನಮಸ್ಕಾರ namaste Congratulations Best wishes Best Regards

  • @desiinamerica
    @desiinamerica 5 หลายเดือนก่อน +4

    By far one of your best VLOGS in Israel, But I guess I'm biased towards the Educational VLOGS! Hoping these young Indians will help bring about a green revolution in our country when they go back!

  • @bharathkumar1140
    @bharathkumar1140 หลายเดือนก่อน +1

    Nice to see you guys ❤🎉.... RTU - Israel . Good luck 🥳

  • @Guesskannada07
    @Guesskannada07 5 หลายเดือนก่อน +1

    Happy to see our people everywhere kannadigas can lead der life anywhere all the best to them❤️

  • @gowthami7701
    @gowthami7701 5 หลายเดือนก่อน +3

    Ei video ge antu kannadigarellarinda mecchuge🎉🎉🎉🎉 vyaktapadisutteve

  • @gangadharaiahs2259
    @gangadharaiahs2259 2 หลายเดือนก่อน +1

    VERY NICE AND USEFUL VIDEO
    REALLY I ENJOYED THE VISUALS OF ISREAL.
    OUR MOST OF INDIAN FOOL POLITICIANS SHOULD LEARN HONESTY, PATRIOTISM AND COURAGE, INVOLVEMENT IN WORKS SHOULD LEARN FROM ISREAL POLITICAL LEADERS.
    JAI JAWAN, JAI KISSAN
    JAI KANNADAMMA, JAI BHARATHMAATHA
    JAI HINDUSTHAN
    JAI ISREAL
    HEARTILY BEST WISHES AND SUCCESS TO ALL INDIAN FUTURE AGRICULTURE SCIENTISTS
    FROM ME
    FROM TUMKUR, KARNATAKA

  • @basvarajbasvaraj9359
    @basvarajbasvaraj9359 2 หลายเดือนก่อน +1

    ನಮ್ಮ ಕನ್ನಡದವರು ಜೈ ಗ್ಲೋಬಲ್ ಕನ್ನಡಿಗ

  • @mgoudamakings7721
    @mgoudamakings7721 5 หลายเดือนก่อน +1

    Ellarigoo olledagali hosa hora technologies thogondu banni, Abhi ninu maribedapa namma bharatadalli ella raitarigoo help aguvahage revolution start madbeku, tc all of you❤ ❤❤

  • @renkadevi7023
    @renkadevi7023 25 วันที่ผ่านมา +1

    All the best kannadiga raitare

  • @shridevihiremath2348
    @shridevihiremath2348 5 หลายเดือนก่อน +2

    Nivu great brother 🎉🎉

  • @pajohnson3041
    @pajohnson3041 4 หลายเดือนก่อน +2

    Very good video 🎉❤

  • @shridhara2652
    @shridhara2652 5 หลายเดือนก่อน +2

    Nice episode raam waiting for next episode jai Karnataka jai kannadambe

  • @rukminis3895
    @rukminis3895 5 หลายเดือนก่อน +2

    nice to know Israel way of agriculture, thankyou ram, matte naavu india dalli ella reethiya olle mannu matte bhoomi edarru kuuda we are trying to destroy fields and build buildings, resorts etc naavu evarannu nodi kali beku 👏👏👏👏👏🙏🙏🙏 for ex coorg, how we are changing places like that into tourist places and destroying the nature 🌿🍃🌿🍃

  • @ClawnMaker
    @ClawnMaker 5 หลายเดือนก่อน +2

    Really very informative video thank you Anna ...... always a fan for u

  • @S1KrrSoCal
    @S1KrrSoCal 5 หลายเดือนก่อน +4

    Kannadigaru desha videsha suttabeku, horagade settle aagbeku, avagle kannada harudodu, valase hoda yella kannadigarige nanna pranaamagalu