ಯಹೂದಿಗಳ ಅಸಲಿ ಇತಿಹಾಸ! | Complete History Of Judaism | Israel Palestine | Masth Magaa | Jerusalem
ฝัง
- เผยแพร่เมื่อ 9 ก.พ. 2025
- ಮಸ್ತ್ಮಗಾ.ಕಾಮ್ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Israel #Judaism #Jerusalem #Palestine #Jews #Palestine #GlobalNews #MasthMagaa #FullNews #AmarPrasad #Karnataka #educational #informative #food #India #science #fact #Siddaramaiah #BSYeddyurappa #BJP #Congress #NarendraModi #RahulGandhi #AmitShah #KarnatakaGovernment #kannadanews #kannada #karnataka #sharemarket #Nifty #mutualfund #Finance #economy #money #India #USA #America #China #Europe #JosephBiden #Canada #Africa #Australia #Japan #InternationalNews #GlobalPolitics #ArabWorld #UAE #SaudiArabia #Dubai #DonaldTrump #ElonMusk
Abraham-ibrahim
Devid-davood
Moses-moosa
Maseeh yesu-eesa
Solaman-sulaiman
Adam-aadham
Jekab-yahkoob
Aisak-ishak
Noha-nooh
Ivarellaru pravadigalu
Yoosuf = Josef .,
Yaaqoob = Jaakob..
🤔🤔
😂😂😂 convert chinte yako madtiy😂😂
ತುಂಬಾ ಅರ್ಥ ಪೂಣ೯ವಾಗಿ ವಿವರಣೆ ನೀಡಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏.
ಯೆಹೋದಿಗಳ ಬಗ್ಗೆ ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ನಮಗೂ ಸ್ವಲ್ಪ ಗೊಂದಲವಿತ್ತು ಯೆಹೋದಿಗಳ ವಿಚಾರ ಆದರೂ great ಹೊಸ ವಿಚಾರಗಳನ್ನು ನಮಗೆ ತಿಳಿಸ್ತೀರಾ ನಿಮ್ಮ ಮಾತುಗಳು ಚನ್ನಾಗಿದೆ ನಿಮಗೆ ನೀವೇ ಸಾಟಿ hatsap for you ಪ್ರಸಾದ್ 🌹🙏👌👌👌👍👍👍👌🌹🌹🌹
ಯೇಸು ಆಕೆಗೆ - ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಆ ಮೆಸ್ಸೀಯನು ಎಂದು ಹೇಳಿದನು.
ಯೋಹಾನ 4:26
😂😂ellu bandra
@@prasadbasavaraj2055 ಇನೆಲ್ಲಿ ನಮ್ಮನೆಗೆ ಬರಬೇಕಿತ್ತ ಲವ್ಡೇ 😂😂😂😂
Repent Jesus is coming soon... who were believe in his name became a child of God... Jesus Christ almighty God amen.... Jesus Christ he died for our sin & he rise he is alive... all the authority both heaven & earth in his name amen amen 🙌 one day will comes everyone stands infront of creator God yehova.. amen amen ❤
ಅಮರ್ ನಿಮ್ಮ ಎಲ್ಲಾ ವಿಡಿಯೋ ಗಳು ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ಈಗೆ ಮುಂದುವರಿಯಲಿ all thebest 💐💐💐🤝🤝🤝🙏🙏🙏
❤❤❤❤❤❤❤😂😂
ಯಹೂದಿ ಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸದ್ ಸರ್
Superb
Thaks Brother for your Valuable information.. about Isrel... Thanks Amar.. 🙏🙏
Yahudhi antha joragi helbedi sir
Kelavarige aa hesaru keldhrene
Bhayakke heart attack aagi satthogthaare 😎😅😅
Modhale paapa erodhu ardha adhu
Bhayakke udharogutthe 😎😅😅
Super message 🙏👌
ಅಬ್ಬಾ ಎಂತಹ ಅದ್ಭುತವಾದ ಮಾಹಿತಿ. ಅಷ್ಟೇ ಸೊಗಸಾದ ನಿರೂಪಣೆ. ಅಮರ ಪ್ರಸಾದ್ ನಿಮಗೆ ನೀವೇ ಸಾಟಿ. ಶುಭವಾಗಲಿ. ವಿಜಯೀ ಭವ. ಅಯುಷ್ಮಾನ್ ಭವ.
10p%
Amarprasad..
Nimma kannada Bhashe Adbhutha...spashta uchharane...Abhinandanegalu.
Israelites are the children of God.
@@julietfarias8367 E PRPNCHA DALI ERUVA MANUSHYA JATHI PRAMA DAYAMAI AADA GOD NA MAKLU MATHU AWNA AARADKARU ONLI ONE GOD
@@julietfarias8367 god childrens why
Killing in pealastine peoples and childrens
God childrens drinking in
People's blood?
Most awaiting video.. 💕.. Thank u👍
ಅಮರ್ ಪ್ರಸಾದ್ ಸರ್ ಬಹಳ ಒಳ್ಳೆಯ ಸುದ್ದಿ ಪ್ರಸಾರ ಮಾಡಿ ಬಹಳ ವಿವರಿಸಿ ಹೇಳಿದ್ದಿರಿ..ವಿಚಿತ್ರ ಅನಿಸುತ್ತಿದೆ ಎಲ್ಲ ವಿಷಯಗಳನ್ನು ನಿವು ಯಾವ ರೀತಿ ಕಲೆಕ್ಟ್ ಮಾಡಿಕೊಂಡು ವಿವರಿಸುತ್ತಿರೂ ನಮಗೆ ಬಹಳ ವಂಡರ್ ಆಗುತ್ತಿದೆ...ನಿಮ್ಮ ವಿವರಣೆಯಿಂದ ಪದೆ ಪದೆ ಆ ನಿಮ್ಮ ವೈಸ್ ಕೇಳಬೇಕು ಅನಿಸುತ್ತೆ......
Mishya
ಅಮರ ನೀವು ಹೇಳಿದ್ದು.
ಬೈಬಲ್ ನಲ್ಲಿ ಇರುವ ಹಾಗೇ ಹೇಳಿದ್ದೀರ.
ನಾನು ಬೈಬಲ್ ಒದಿದ್ದಿನಿ. ಒದುತ್ತಾ ಇದ್ದಿನಿ. ಯೆಹೊದ್ಯರ ಕುರಿತಾಗಿ ಸತ್ಯವಾದ ಮಾತು.
❤❤❤
ನೀವು ಮಾತನಾಡುವ ಶೈಲಿ ಅದ್ಬುತ, ಕೇಳಲು ತುಂಬಾ ಆಸಕ್ತಿ ಅಷ್ಟೇ ಸ್ಪಷ್ಟ ಉಚ್ಚಾರಣೆ ನಾನು ನಿಮ್ಮ ಚಾನೆಲ್ ನ ದೊಡ್ಡ ಅಭಿಮಾನಿ ಈಗೆ ಸತತವಾಗಿ ಮುಂದುವರಿಯಿರಿ ಈ ಮಾಹಿತಿ ತುಂಬಾ ಉಪಯುಕ್ತ ಮಾಹಿತಿ ನನಗೆ ಧನ್ಯವಾದಗಳು 👍👍👍👌👌👌👌🙏🙏🙏
ನಿಮ್ಮ ಈ ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು 🙏
Thank
ನನಗೆ ತುಂಬಾ ದಿನದಿಂದ್ ಯಹೂದಿ ಎಂಬ ಧರ್ಮದ ಬಗ್ಗೆ ಇದ್ದ ಗೊಂದಲಗಳನ್ನು ಬಗೆ ಹರಿಸಿದಿರಿ ಧನ್ಯವಾದಗಳು
ಇಸ್ಲಾಂ ಧರ್ಮವನ್ನು ದಾರಿ ತಪ್ಪಿ ಹೋದವರೇ ಯವುದಿಗಳು ಅದೇ ತರ ಕ್ರಿಶ್ಚನ್ ಕೂಡ ಪ್ರವಾಡಿಯನ್ನೆ ದೇವರೆಂದು ನಂಬಿ ದಾರಿ tapputtare ಇಸ್ಲಾಂ ನಲ್ಲಿ ಕೊನೆಯದಾಗಿ ಬಂದ ಪ್ರವಾದಿ ಇಸ್ಲಾಂ ಅನ್ನು ಪುರ್ತಿಗೊಳಿಸುತ್ತರೆ ... 3ಧರ್ಮ ಕೆಲವೊಂದು ವಿಷಯದಿಂದ ವಿಬಜನೆಯಾಗುತ್ತದೆ
ಬ್ರದರ್ ನಮಗೆ ಇನ್ನೊಂದು ತುಂಬಾ ಆಸಕ್ತಿ ದಾಯಕ ಮಾಹಿತಿಯ ಅವಶ್ಯಕತೆ ಇದೆ ದಯವಿಟ್ಟು ನಿಮ್ಮ ಚಾನಲ್ ನಲ್ಲಿ ನೋಡುವ ಕೂತುಹಲ ಇದೆ.
1):- ಈ ಆರ್ಯರು ಯಾರು ನಮ್ಮ ದೇಶಕ್ಕೆ ಆರ್ಯರಾಗಿ ಬಂದ ಇವರು ಬ್ರಾಹ್ಮಣರಾಗಿ ನೆಲೆಗೊಂಡಿದ್ದು ಹೇಗೆ....? ದಯವಿಟ್ಟು ತಿಳಿಸಿಕೊಡಿ🙏
@@ibrahimaibba1034 ಯಾಕೆ ಸುಳ್ಳು ಹೇಳುತಿ. ಕುರಾನ್ ನಲ್ಲಿ ಕೂಡ ಯಹೂದಿ ಧರ್ಮದ ಬಗ್ಗೆ ಉಲ್ಲೇಖವಿದೆ. ಮೊದಲು ಬಂದದ್ದು ಯಹೂದಿ, ನಂತರ ಕ್ರಿಶ್ಚಿಯನ್ ನಂತರ 7ನೇ ಶತಮಾನದಲ್ಲಿ ಬಂದದ್ದು ಇಸ್ಲಾಮ್. ಚರಿತ್ರೆ ಗೊತಿರದೆ ಮೂರ್ಕನಂತೆ ಮಾತಾಡಬೇಡ. ಅಲ್ಲಾಹು ನಿನಗೆ ಬುದ್ಧಿ ಕೊಡಲಿ
@@sunilstyle1988 sir, ಆರ್ಯರು ಭಾರತದ ಮೂಲ ನಿವಾಸಿಗಳು. ಆರ್ಯ ಅಂದರೆ ಶ್ರೇಷ್ಠ, ಉತ್ತಮ ವ್ಯಕ್ತಿ ಅಂತಾ ಅರ್ಥ.
ಬ್ರಿಟಿಷರು ಒಡೆದು ಆಳುವ ನೀತಿ ಮೂಲಕ ಆರ್ಯ ದ್ರಾವಿಡ ಅನ್ನೋ ವಿಷ ಬೀಜ ಬಿತ್ತಿ, ತಮ್ಮ ಪೂರ್ವಜರು ಉತ್ತಮ ಜ್ಞಾನಿ ಗಳು,ನಿಮಗೇನು ಗೊತ್ತಿಲ್ಲ ನಾವೇ ನಿಮಗೆಲ್ಲ ಶಿಕ್ಷಣ ಕೊಟ್ಟಿದ್ದು ಅಂತಾ ಹೆಸರು ಬರಲು.
@@deepugowdru4452 ಇಲ್ಲಿ ನಾನು ಯಾವುದೇ ತಪ್ಪು ಮಾತನಾಡಿಲ್ಲ...
ತುಂಬಾ ಚೆನ್ನಾಗಿ ಅರ್ಥ ಆಗೋ ತರ ತಿಳಿಸಿದಿರಿ ಧನ್ಯವಾದಗಳು ಸರ್
ನಿಮ್ಮ ವಿಡಿಯೋಗಳು ತುಂಬಾ ಒಳ್ಳೆಯ ಮಾಹಿತಿಗಳನ್ನು ಒಳಗೊಂಡಿರುತ್ತವೆ ಮತ್ತು ನೀವು ವಿಷಯವನ್ನು ಪ್ರಸ್ತುತಪಡಿಸುವ ರೀತಿ ಅತ್ಯದ್ಭುತ, ಆದರೆ ನಿಮ್ಮ ಚಾನೆಲ್ ಹೆಸರು ಮಾತ್ರ ತುಂಬಾ ಬಾಲಿಶ ವಾಗಿದೆ.
What a super explanation about Israel and Palestine country history that too point to point in details 👌👌👌. I being a Christian, now i can Read and understand the Bible very well. Thank you very for your team. May the God bless you all 🙏
You are saying you are Christian but you don't know about the first part of Bible ie Old testament. Surprise and sad. Really shame
😊 13:48
@@LucyLewis-sz2dx l
L
ಬ್ರಾಹ್ಮಣರ ಬಗ್ಗೆ ಕಥೆ ಕಟ್ಟಿ ಬ್ರಾಹ್ಮಣರನ್ನು ನಾಶ ಮಾಡಲು ಕೆಲವರು ಪ್ರಯತ್ನ ಮಾಡಿದ್ದಾರೆ ಮಾಡುತ್ತಿದ್ದಾರೆ. ದೇಶದ ಒಟ್ಟು ಸರಾಸರಿ ಎಷ್ಟಿದೆ ಎಂಬುದನ್ನು ನೋಡಿ
Amar prasad the way he introduce himself is.. unique
It's TV9 style
@@gajendra3335 yess..
We love Israel
ತುಂಬಾ ಆಸಕ್ತಿಕರವಾದ ವಿಷಯಗಳನ್ನು ತಿಳಿಸಿ ಕೊಡುತ್ತಾ ಇದ್ದೀರಾ... Amar Prasad... Thank❤️ you
ಅಮರ್ ಪ್ರಸಾದ್ ಅವರೇ, ತಾವೂ ಈ ಬಹು ಮೂಲ್ಯ ಮಾಹಿತಿಯನ್ನು ತಿಳಿಸಿದಿರಿ ತಮಗೆ ಅನೇಕ ಅನೇಕ ವಂದನೆಗಳು. ತಮ್ಮ ಯು ಟ್ಯೂಬ್ ಚನೆಲ್ಗೆ ಗೆ ತುಂಬಾ ಯಶಸ್ವಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ. ಧನ್ಯವಾದ್.
ಅಮರ್ ಪ್ರಸಾದ್ ಈಗೆ ನಿಮ್ಮ ಕುತೂಹಲಕಾರಿ ವಿಷಯಗಳು ಸಂಗತಿಗಳು ಮೂಡಿ ಬರಲಿ, ಇದರಿಂದ ನಮ್ಮ ಜ್ಞಾನ ಅರಿವು ತಿಳುವಳಿಕೆಗೆ ಸಹಾಯವಾಗುತ್ತದೆ. ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು.
ಅಬ್ರಹಾಂ ರಿಲೇಜನ್ಸ್ ಒಂದಾದರೆ ಜಗತ್ತು ಶಾಂತಿಯಾಗುತ್ತೆ 👍
Yes.
Abrahoo yellu sigtilla..Ibrahim sikkidru saku😂😂😂
ಬಹಳ ಅತ್ಯುತ್ತಮ ಪ್ರಯತ್ನ ಹಾಕಿ ಇತಿಹಾಸದ ಹೆಚ್ಚೀನಾಂಶ ಸತ್ಯವನ್ನು ಸರಿಯಾಗಿ ತಿಳಿಸಿದ್ದೀರ ನಿಮ್ಮ ಶ್ರಮಕ್ಕೆ ಧನ್ಯವಾದ ಅಮರ್ ಪ್ರಸಾದ್.
Briallent narration beautiful voice
@@venkataramanab5620
You are right Mr venkataramana
ಪ್ರಪಂಚದಲ್ಲಿ ಇವರ ಜನಸಂಖ್ಯೆ ಕೇವಲ 14.5 million. ಒಟ್ಟು ಜನಸಂ್ಯೆಯಲ್ಲಿ 0.19% ಆದರೆ ಇವರ ಪಾಲಿಗೆ ಸಂದ ನೊಬೆಲ್ ಪ್ರಶಸ್ತಿಗಳು ಒಟ್ಟು 203.ಅಂದರೆ ಒಟ್ಟು ಪ್ರಶಸ್ತಿಯ 23%. ಆಲ್ಬರ್ಟ್ ಐನ್ ಸ್ಟೀನ್ ಯಹೂದಿ, ಏಸುಕ್ರಿಸ್ತ ಯೆಹೂದಿ, ಕಾರ್ಲ್ ಮಾರ್ಕ್ಸ್ ಯೆಹೂದಿ
ನಿಜ , ಬುದ್ಧಿವಂತ ಜನಾಂಗ.
👌👌👌
ಮರೆತು ಹೋದ ಇತಿಹಾಸ. ಮರುಕಳಿಸಿದೆ. ಸರ್.. ನನಗೆ. ಇದನ್ನು ಕೇಳಿ. ತುಂಬಾ. ಕುಷಿಯಾಹಿತು. ದನ್ನದಾದ ಗಳು
Finally I got the answer/clarification about "Yehudi". Thanks for the information.
ಸರ್ ತುಂಬಾ ಅದ್ಭುತ ಮಾಹಿತಿ ಉತ್ತಮ ನಿರೂಪಣೆ ಮಾಡಿದ್ದೀರಾ, ಸತ್ಯವನ್ನು ನಿಷ್ಪಕ್ಷಪಾತವಾಗಿ ಮಂಡಿಸಿದ್ದೀರಿ ಧನ್ಯವಾದಗಳು
perfect information you given Bro good job. I'm a Israel Jewish I m living in Karnataka
You know kannada. I am really surprised😳
@@gurumurthycs3306 yaa bro I know Kannada very well
Karnataka dalli yelli bro?
@@megnathacharya8351 nanu vijayapur dali yidene nannge hindi Mattu kannada barate
ನಿಮ್ಮ ಹೆಸರೇನು ಇಸ್ರೇಲ್ ನ ಯಾವ ಕುಲಕ್ಕೆ ನೀವು ಸೇರುತಿರಿ
ಪ್ರಾಣ ಹೋದರೂ ಸರಿ ಮತಾಂತರಕ್ಕೆ ಒಪ್ಪದ ಯಹೂದಿಗಳು ನಿಜವಾಗಿಯೂ ಗ್ರೇಟ್
ಯೆಹೂದಿಗಳ ಬಗ್ಗೆ ತಿಳಿದು ಕೊಳ್ಳುವ ಕುತೂಹಲ
ಬಹಳ ದಿವಸಗಳಿ೦ದ ಕಾಯುತ್ತಾ ಇದ್ದ ನನಗೆ
ನಿಮ್ಮ ಮಾಹಿತಿ ಚೆನ್ನಾಗಿದೆ🙏
ಹಾಗೆ ಅ೦ತರ್ ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ
ದೇಶಗಳಲ್ಲಿ ಭಾರತೀಯ ರಾಯಭಾರಿ ಕೆಲಸ ಅದರ
ಸ೦ಪೂರ್ಣ ಮಾಹಿತಿ ವಿವರಿಸ ಬೇಕೆಂದು ವಿನ೦ತಿ. 👍👌🙏
E
En mahithi gurugaley hat's half you i am a big fan of you......siva dvg
ಎಲ್ಲರಿಗೂ ಜೀವಿಸುವ ಹಕ್ಕಿದೆ ಎಲ್ಲರೂ ಮಾನವರಾಗಿ ಬಾಳಬೇಕು ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು
ಒಳ್ಳೆಯ ಮಾತು , ಆದರೆ ಇದನ್ನು ಎಲ್ಲಾ ಧರ್ಮದ ವರು ಪಾಲಿಸಬೇಕು. one side ಆಗಬಾರದು.
ಹೌದು, ಒಳ್ಳೆಯ ಅಭಿಪ್ರಾಯ.
ಉಗ್ರವಾದ, ಮತಾಂತರ, ಕಾಫೀರ ರನ್ನು ಕೊಲ್ಲುವ ಮನಸ್ತಿತಿ ಬದಲಾಗ ಬೇಕು.
@@sga1292 howdu
@@rajeshkv8022 ಮುಸಲ್ಮಾನ ರನ್ನ ಕೊಲ್ಲುವ ನಿಮ್ಮಂತವರಿಂದ ಅಮೃತ ತರದ ಮಾತು 😷😷
@@salmansallu2924 1947 ರಲ್ಲೀ ದೇಶ ವಿಭಜನೆ ಆದಾಗ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಎಸ್ಟು ಹಿಂದೂಗಳ ಹತ್ಯೆ ಆಯಿತು, ಮತ್ತು ಕಾಶ್ಮೀರ ಹಿಂಸಾಚಾರದಲ್ಲಿ ಎಸ್ಟು ಲಕ್ಷ ಜನ ಕಾಶ್ಮೀರಿ ಪಂಡಿತರ ಹತ್ಯೆಯಾಯಿತು ಮತ್ತು ಎಸ್ಟು ಜನ ನಿರ್ಗತಿಕ ರಾದರು ಇತಿಹಾಸ ಓದು ತಿಳಿಯುತ್ತೆ.....!
Superb explanation Sir....about the BIBLICAL EVENTS and about Israelites...wonderful
Yahudi galu Pravaadi Jesus ge Killing madalu prayatnisidaru, Bahala Pravadi galannu kill madi daare.Yahudi gala Masiha Bandu World War 3 Madbidutane ,Awana hesaru dajjal (Anti Christ ).Yahudi Bali Kabbala Black magic Book ide, Freemason & Illuminati Evil Black magic organization kooda Ide🙏
(Prophets of God list)
Adam=Aadam❤️
David=Dawud❤️
Jacob=Yakub❤️
Solomon=Suleman❤️
Yahowa=Yahya❤️
Isac=Ishaq❤️
Ishmael=Ismail❤️
Zakariaha=Zakariya❤️
Joseph=Yusuf❤️
Mooses=Musa
Jesus=Isa❤️
Abraham=Ibrahim ❤️
All names mentioned in the Holy Quran❤️
Muhammad= Ahmad peace be upon him ❤️
Le kall Nan maklu mathandaru nivu
@@bhuvanhirehalli6437 sooper
Jesus is not prophet,,, sir.. He is son of God... That's why your all prophets died.. Not wake up... But Jesus resurrected in two days🙏
@@shruthi.shruthi.1180 No Jesus is iblis Because of the betrayal of Isa Nebbi's disciple , Allah gave them him form. The Jews think he is Isa but truely he was not isa he's iblis than jews crucified him.but Jesus is not god of son bcz god have no son sis god is one قل هو الله احد ☝️
ಸೂಪರ್ ಸರ್ ದೇವರೇ ನಿಮಗೆ ಸಹಾಯ ಮಾಡಿದರೆ
❤ Amar Prasad Super Sir. 🙏🙏
ಅಮರ್ ಪ್ರಸಾದ್ ಸರ್ , ನೀವು ಮಾತನಾಡುವ ಸ್ಪಷ್ಟ ಕನ್ನಡ ತುಂಬಾ ಚನಾಗಿದೆ , ನಿಮ್ಮ ವಿಡಿಯೋ ದಿನ ನಾವು ನೋಡುತ್ತೇವೆ , ನಮ್ಮ ಬೆಂಬಲ ನಿಮಗೆ ಸದಾ ಇದ್ದೆ ಇರುತ್ತದೆ , ದಿನವೂ ನಡೆಯುವಂತಹ ಎಲ್ಲಾ ವಿಷಯಗಳನ್ನು ನಮಗೆ ತಲುಪಿಸುವ ನಿಮ್ಮ ಹಾಗೂ ನಿಮ್ಮ ಚಾನಲ್ ನ ಪ್ರಯತ್ನ ನಮ್ಮೆಲ್ಲರ ಮನ ತಲುಪಿದೆ , ನಿಮಗೂ ಹಾಗೂ ನಿಮ್ಮ ತಂಡಕ್ಕೆ ನಮ್ಮ ಧನ್ಯವಾದಗಳು ...ಜೈ ಹಿಂದ್ ಜೈ ಕರ್ನಾಟಕ ...💐
Container ship ನ ಸಂಪೂರ್ಣ ಮಾಹಿತಿ ಕೊಡಿ
Am from Mangalore lives in UK..working with Jewish ,
Honesty I telling you they are wonderful people
Only Muslims are worst in this world
They are not good people
Also they are coward people
Most of them gay
Dear Amar Prasad, The Jewish Messiah already came 2000yrs ago and they nailed Him onto the Cross of Calvary and His Name is Jesus Christ. He was the cause to divide the History into AD and BC, Now today the whole world knows that and believes in Him as a Saviour God because He lived, He died, He was buried and He rose again from death on the 3rd day and He witnessed His people for 40 days & after that He ascended into Heaven and He is coming back as King of Kings, Lord of Lords and to rule the living and the dead.
SSS bro
Theeka cleanagi tholkondenla sisya 😎😅😅
ನಿಮ್ಮ ಕಮೆಂಟ್ ನಿಜ .
ಆದ್ರೆ , ಕೆಲವರ ಕಮೆಂಟ್ ಹಂದಿ ಗೂಡಲಿ ಬರೋ ದುರ್ನಾತದಂತೆ ಇರುತ್ತೆ
ನೀವು ನೀಡಿರುವ ಯಹೂದಿಗಳ ಬಗೆಯ ವಿವರಣೆ ಸಾಕಷ್ಟು ಜನರಿಗೆ ತುಂಬಾ ಸಹಾಯಕಾರಿ. ಧನ್ಯವಾದಗಳು.
Nimma haage yaru sa explain madalla .voice sa spr 👌👌👌
Sir ಚೆನ್ನಾಗಿ ಇತ್ತು
Noha ARK ಬಗ್ಗೆ . ಮತ್ತು ಭೂಮಿ ಮೇಲೆ ಮಳೆಗಾಲ ಅನ್ನೋದು ನೋಹ ನ ಕಾಲದಿಂದ ಸುರು ಆಯ್ತು ಅನ್ನೋದು ಕೇಳಿದ್ದೇವೆ . ಇದರ ಬಗ್ಗೆ ಪರಿಪೂರ್ಣವಾದ ಮಾಹಿತಿ ನೀಡಿ sir.
Bullshit, matsyavatara da bagge tilko
@@bharathr7717 nim maneyavrige irli nim kathegalu.
@@roys5168 hoo noha adre jagattu tilkobeku matsyavatara nam maneyavrege matrana, hindu puranagalanna kaddu nimdu antha helakke nacheke agalla
@@roys5168 nine yen mathadtha edeya ninge artha agtilla ansutte jagattu e nadina nodiddu aythu innu nodthanu ede, vande marga sari annora Amanviyatha dabbalige edannu mairodu.
Namma Purana helod bettu Nimma kaddiro puranava kelonve. Knowledge na kadded aythu literature na puranagalanna kaddid aythu abbagalnu bedlvalla swami nivgalu.
@@roys5168 aden tarakke chinnana bellina, kaddu religion antha nim thale mele ettu vapas kalsthavralla.
ತುಂಬಾ ಉಪಯುಕ್ತ ಮಾಹಿತಿ ಸರ್ ❤️👍🙏👌💯
ತುಂಬಾ ಒಳ್ಳೆ ಯ ವಿವರಣೆ.ಯಹೂದಿಯವರ ಕುರಿತು ನಮಗೆ ಹೆಚ್ಚು ತಿಳಿದಿರಲಿಲ್ಲ.ಆದರೆ ಆ ಜನಾಂಗದವರು ತುಂಬಾ ಕಷ್ಟ ನಷ್ಟ ಗಳನ್ನು ಅನುಭವಿಸಿದರು ಎಂದು ಇತಿಹಾಸ ದಿಂದ ತಿಳಿಯುತ್ತದೆ..😢
ಇಸ್ಲಾಮಿನಿಂದ ದಾರಿ ತಪ್ಪಿ ಹೋದವರೇ ಯಾವೋಯಿದಿಗಳು ಕ್ರಿಸ್ಟಿಯನ್ ಮಾಯಸ ಎಸು ಇಸ್ಲಾಮರಿಗೆ ಪ್ರವಾದಿ ಆಗಿರುತಾರೆ ಕುರ್ಗಾನಿನಲ್ಲಿ ಸ್ಪಷ್ಟವಾಗಿ ಇದೆ ನೋಡಿ
Superb sir, we required still more information 🙏🙏🙏🙏🙏
Correct agi vivarisiddiri
The finest journalism & documentry channel, I've been watching from past two years. Everything was informative to viewers. Great work Amar Prasad
I have read many books about Judaism, but like to know more & more about it , they r most brilliant and patriotic, people,👍👍
Read Bible. You will know full history in detail. God's blessing on israel
The 12 books of Bible from Joshua to esther is complet history of Jews..
They r not trustworthy people according to hitler and new testament bible
Read bible you will get real god and abraham.muslims and jews details
ಬೈಬಲ್ ಬೆಸ್ಟ್ ಬುಕ್
Wrong...... Quran is the best one the book
when u read bible u r life full changed and ✝️🙏u r very developed u and u r family
Amen🙏
Also it's a real book
ಇಷ್ಟು ದಿನ ಗೊಂದಲ ಇತ್ತು ಯಹೂದಿ ಗಳು ಯಾರು ಅಂತ ನಿಮ್ಮ ವಿಡಿಯೋ ನೋಡಿದ ಮೇಲೆ ಗೊತ್ತಾಯಿತು ಧನ್ಯವಾದಗಳು ಸರ್
😊Abba👏👏👏 Thumbha chennagi explain madithira💥
Amar prasad is great in his own way..let us all encourage these talented powerful youngsters .our love to you AP
ಇನ್ನೂ ಹೆಚ್ಚು ಹೆಚ್ಚು ಬೆಳೆಯಿರಿ MM
ಥ್ಯಾಂಕ್ಸ್ ಸರ್ ತುಂಬಾ ಚೆನ್ನಾಗಿ ಮನದಟ್ಟು ಮಾಡಿ ಕೋಟಿದಕೆ ನಾನು morning ಇದರ ಬಗ್ಗೆ ಕೇಳಿದೆ ಇಷ್ಟ ಭೆಗಾ ತಿಳಿಸಿ ಕೋಟಿದಕೆ 🙏🙏🙏🙏
Sri Amar Prasad you are so great. We can judge your indepth knowledge in this episode. We like to hear so may subjects in future. Wish you all the best. May God bless you.
Thumba thanks perfect story very good.
Right, and wonderful information
Sir, if you read old testament which is available in kannada, that might enhance your knowledge about Israelites even more. You will be able to find the reasons for Babylonian invasions,and the captivity of Judah in 586.
Yes.
Oob
Prop Adam(a s) Islam na mattu bhulokada prathama pravadi, Abraham ya Ibrahim (a s) kuda Islam na pravadiyagiruttare.Prop Muhammed (s a) Islamna anthima pravadi.
Yes bro
Islam is fake copy of BIBLE. Islam is Antichrist from Satan.
@@yeshuaisgod9015 ok. Done. You follow your religion.
Momo r, a, ped 6 year old Aisha 😂😂😂😂
@@yeshuaisgod9015 that is why Christian peoples accepting islam😀
Very good clearly explained,thanks boss expecting like this more from you.
Thanku bro🌹🙏🌹
Olle vishaya thanks good imformation ❤
As a Christian very very good information so many people's can't understand simply posting on social media... keep going masth maga... Thanks to educate everyone every news in this situation...
ಅಮರ್ ಪ್ರಸಾದ್ ಕ್ರಿಶ್ಚಿಯನ್ ನ?
@@rajeshkv8022 me sir
@@abhinandan6558 ಮತ್ತೆ ಹಿಂದೂ ಹೆಸರು ಇಟ್ಟುಕೊಂಡಿದ್ದೀರಾ
@@sumas6903 my mom like this name exactly 24 years ego if I calculate today...😎😎
Nice name abhi nandan👏😊
ನನ್ನ ಪ್ರಕಾರ ಈ 3 ಧರ್ಮಗಳಲ್ಲಿ ಇಸ್ಲಾಂ ವಿಜಯಶಾಲಿಯಾಗಲಿದೆ ಮುಂದಿನ ದಿನಗಳಲ್ಲಿ ಇಸ್ಲಾಂ ಧರ್ಮ ವಿಶ್ವದ ಅತೀ ದೊಡ್ಡ ಧರ್ಮವಾಗಲಿದೆ ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿ...
Good
S
Population jasti madodrali eslam
ಸುಳ್ಳು
ಲೇ ಯಹೂದಿ ಅಂದ್ರನೇ ಅಬ್ರಾಮ್ ಕದವರಲ್ಲ ಮತ್ತೆ yake ಯೋಚನೆ ಮಾಡತಿಯ್, ಎಲ್ಲರು ಸಂತೋಗಿಬಿಡ್ತೀ ನೀವು ಅಷ್ಟೇ ಬದುಕಿರೋ ತಮ್ಮ
ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮ. ಧನ್ಯವಾದವುಗಳು.
Thanks for the information amarprasad,
Wah...great clarify...you have shared..❤
Abraham...'A' na Silent ಮಾಡಿ ಓದಿದರೆ...
Braham...(or) ಬ್ರಹ್ಮ ಆಗುತ್ತೆ...
ಪ್ರಪಂಚದ ಎಲ್ಲ ಧರ್ಮಗಳು ಅಬ್ರಹಮಿಕ್ ಇಂದ ನೆ ಇರೋದು....
Lo tamma illi dharmada prachara madtilla bramha andre adu hindhu dharmakke serutte
@@SunilYadav-vt2kt
Just information.....
ಅಂದ್ರೆ Prapanchadalli ಮೊದಲು ಹುಟ್ಟಿದ ಧರ್ಮ ಸನಾತನ ಧರ್ಮ.... ಯಾವಾಗ ಹುಟ್ಟಿತು ಅಂತ ಯಾರಿಗೂ gotilla... ನಮ್ಮ ಕನ್ನಡ ಭಾಷೆ ಹುಟ್ಟಿ 2500 ವರ್ಷ ಆಗಿದೆ.. ಇಸ್ಲಾ ಹುಟ್ಟಿ 1400 ವರ್ಷ ಆಗಿದೆ.. Christ ಹುಟ್ಟಿ 2000 really great religion..
@@kannadigananu4405 ಇಸ್ಲಾಂ ಹುಟ್ಟಿದ್ದು ಹಜರತ್ ಆದಂ ಅಲೈಹಿ ಸಲಾಂ (ಅವರ ಮೇಲೆ ಶಾಂತಿ ಇರಲಿ)ಯಾವಾಗ ಪ್ರಪಂಚದಲ್ಲಿ ಮೊದಲನೆಯ ಮಾನವ ಬಂದ್ರು ಆಗಲೇ ಇಸ್ಲಾಂ ಹುಟ್ಟಿದ್ದು.....
@@kannadigananu4405 howdu sir
I thank your whole team for the efforts. You are making very interesting, useful and much needed video to enrich our knowledge. Thank you.
Prise the Lord God bless you amar
Very Nice information sir
ನಿಮ್ಮವರ್ಣನೇ ಅತ್ಯಾದ್ಭುತ.
ಧನ್ಯವಾದಗಳು .
ನೀವು ಹೇಳಿರುವುದು ನಿಜ 👍🏼🙏
Correct. Mahithi
It's very interesting information on history though a very sad history.
I wish to hear some more on this.
Amar your narrative is very good 👍
Thank you
Judaism - Islam
Adam - Adam ( A.s)
Marie - Maryam ( A.s )
Abraham- Ibrahim (A.s)
Isaac - Isak ( A.s)
Jacob- Israel ( A.s )
Moses - Musa ( A.s)
Jesus - ESA ( A.s)
You just plagiarised as your prophet plagiarised the Bible and built his own scriptures... Judaism and old testament prohibited eating camel and marriage with cousin sister, daughter in law and polygamy and praying to God except *Yahweh* , Judaism spoke Hebrew and all the Abrahamic prophets were Jews... Islam prophet was a pagan from Mecca he never spoke Hebrew nor had a single miracle to testify he was a prophet except war and it's booty....
Judaism and Christianity God name is Yahweh (yah-WEH) which occurs more than 6,800 times in the Old Testament not Allah.. and even in the new testament Jesus claimed he is the same God of old testament in John 8:58..
Amar Prasad Sir you are right, Hatsup you sir
ಚೆನ್ನಾಗಿ ಅಧ್ಯಯನ, ಉತ್ತಮ ಜ್ಞಾನ ಮತ್ತು ವಿವರಣೆ. ನೀವು ಪ್ರಾಧ್ಯಾಪಕರಾಗಿರಬೇಕು. (ಮನಸ್ಸಿಗೆ ಸ್ಪರ್ಶಿಸುವ) ಉತ್ತಮವಾದ ವಿಷಯಕ್ಕಾಗಿ ಧನ್ಯವಾದಗಳು.
I like this channel, just because, it's genuine in giving the news and other general information. 🙏.
The greatest advantage of modern day technology is its enabling aspects educating people of true historical background various civilizations and evolution of different human races in the world...thank you concisely narrating jews ancestry and persecution at different times.👍👍
👌👌👌👌
𝗭𝗶𝗼𝗻𝗶𝘀𝘁 𝗺𝗼𝘃𝗲𝗺𝗲𝗻𝘁; '𝗭𝗶𝗼𝗻' 𝗺𝗲𝗮𝗻𝘀 '𝗟𝗮𝗻𝗱 𝗢𝗳 𝗜𝘀𝗿𝗮𝗲𝗹'. [a must read]
How minorities and invaders tried to destroy Israel:
-Israel existed during 2000 BC (Canaanite period).
-The word "Israel" is mentioned in the 'Merneptah Stele' (an ancient Egyptian text) in 1200 BC. Muslims didn't exist at that time, but Israeli people did.
-The Kingdom of Israel existed in 900 BC (according to archaeologists) along with the Kingdom of Judah. Muslims didn't exist at that time, and the Land of Israel belonged to the people of Israel, not Muslims.
Timeline of Israel:
1. In 2000 BC, during the Canaanite period, Judaism existed, and Jews were present.
2. In 1200 BC, the word "Israel" is mentioned in an ancient Egyptian text.
3. In 900 BC, the Kingdom of Israel existed, before this, Muslims didn't exist in the world.
4. The Kingdom of Israel was conquered by the Neo-Assyrian Empire in 720 BC. Later, the Neo-Babylonian Empire (Babylon, in present-day Iraq) conquered Israel in 587 BC.
5. In 539 BC, Cyrus the Great, the founder of the Persian Achaemenid Empire (Persia, modern-day Iran), captured Babylon (Iraq) and allowed Jewish people to return to Judah (Israel). Jews were living in Israel in 539 BC.
6. In 332 BC, Alexander the Great from Greece conquered Israel while conquering the Persian Empire. Still, there was no sign of Muslim existence, but Jews were living in Israel.
7. 𝗜𝗻 𝟭 𝗔𝗗, 𝗝𝗲𝘀𝘂𝘀 𝗖𝗵𝗿𝗶𝘀𝘁 𝘄𝗮𝘀 𝗯𝗼𝗿𝗻, 𝗮𝗻𝗱 𝗖𝗵𝗿𝗶𝘀𝘁𝗶𝗮𝗻𝗶𝘁𝘆 𝘀𝘁𝗮𝗿𝘁𝗲𝗱.
8. In 6 AD, Judah (Israel) was conquered by the Romans. Jews fought with the Romans but were crushed. Jerusalem became a Roman colony known as Aelia Capitolina, and Judah was known as Syria Palestine.
9. The Roman Empire later became the Byzantine Empire under Emperor Constantine, who was a Christian. In 500 AD, Christians became the majority.
10. 𝗜𝗻 𝟲𝟬𝟬 𝗔𝗗, 𝗜𝘀𝗹𝗮𝗺 𝘄𝗮𝘀 𝗯𝗼𝗿𝗻.
11. In 640 AD, Muslim Arabs conquered the Byzantine Empire, including Israel, starting religious conversions. Jews were forced to become Muslims, reducing the Jewish population.
12. In 1516 AD, Israel was conquered by the Ottoman Empire (Turkey).
-In the second half of the 18th century, the Zionist movement started in Israel, aiming to establish a Jewish state in Israel. Tel Aviv became the first Jewish city in 1909.
-After World War 1, in 1920, the land was divided between British Mandate and French Mandate. Arabs opposed British rule, leading to riots in Mandatory Palestine (as Israel was then known). In 1922, the Muslim population was higher in Israel than Jews, a result of religious conversion by minorities on the majority.
-In the 1930s, Hitler's persecution of Jews prompted a large number of Jews to return to Israel from Europe. In 1936, Arab-Muslims were unhappy about Jews returning, leading to communal conflicts. The British suppressed the Arab revolt.
-In 1947, the British raised the issue of Arabs and Jews in the UN. In 1948, Israel (including Palestine) became an independent country.
-According to Muslims, Jerusalem is the third most holy city for them, after Mecca and Medina. According to Jews, Jerusalem is their first and only holy city. Jerusalem belongs to whom?
-Muslims have their own countries, but Jews, as a majority, have only one country, Israel. Jews have been living in Israel from 2000 BC until 2023 (over 4000 years). Muslims were born in 600 AD and didn't exist in Israel when Jews were living there. Therefore, Israel belongs to the original landowners, the Jewish people. Muslims arrived in Israel as minorities in 640 AD, and they have since claimed the land.
-The British ruled over Bharat for 200 years, but Bharat still belonged to Hindus (not to the British people). Similarly, Muslims ruled Israel for 500 to 600 years, but Israel belongs to the Jewish people, the original inhabitants.
𝗜 𝘄𝗼𝘂𝗹𝗱 𝗹𝗶𝗸𝗲 𝘁𝗼 𝗮𝘀𝗸 𝗿𝗲𝗮𝗱𝗲𝗿𝘀, 𝗱𝗼𝗲𝘀 "𝗝𝗲𝘄𝗶𝘀𝗵 𝗟𝗮𝗻𝗱" 𝗯𝗲𝗹𝗼𝗻𝗴 𝘁𝗼 𝗝𝗲𝘄𝗶𝘀𝗵 𝗽𝗲𝗼𝗽𝗹𝗲 𝗼𝗿 𝗔𝗿𝗮𝗯 𝗠𝘂𝘀𝗹𝗶𝗺𝘀?
Jews have lived in Israel for thousands of years, while Muslims were born later.
Super maga
I hope amar prasad
U will gave these type of historical informations to people, in future through your channel.
Great news updates.
ಇದೇ ರೀತಿ ನಮ್ಮ ಭಾರತ ದೇಶದಲ್ಲಿ ಮುಸಲ್ಮಾನರು ಹೇಗೆ ಬಂದರು ಮತ್ತು ಎಲ್ಲಿಂದ ಬಂದರು ದಯಮಾಡಿ ತಿಳಿಸುತ್ತೀರಾ
Good information Sir 👌👌👍👍
ಧನ್ಯವಾದಗಳು ಸರ್ ನಿಮ್ಮ ಈ ಮಾಹಿತಿಗೆ
ಪ್ರಯತ್ನ ಮುಂದುವರೆಸಿ
ಚೆನ್ನಾಗಿ ಮೂಡಿ ಬಂದಿದೆ
May God (Jesus) bless u.sir
Prayer for amar prasad. One day he ll know the truth. He ll accept Jesus Christ. Amen
Ninu aanastikana. Devaridane
Kanada Bible odu.(yasu) Devare ninu edru plz matanadu. Kellu
New testament start from Matthew or John.
U have given wonderful information Amar prasad . Very good homework on Jews religion 👌
Musleemara moola Abraham alla Bai,
Aadham nabi sallalaahu alaiwasallam nindha
Yes Adam is the first person in the world as per Bible and same matter texted in kurhan, that matter is same for Jews , so all these religion great first Leader is Abraham,hence called these religions as Abrahamic religions
@@pramodkotian7884 ನಮ್ಮ ಮೂಲ ಈ ಲೋಕಕ್ಕೆ ಅಲ್ಲಹನು ಕಲಿಸಿದ ಮೊದಲ ಮಾನವ ಆದಮ್ ರಿಂದಾಗಿದೆ, ನಾವು ಆದಮರ ಸಂತತಿ ಗಳು.
ಆದಮ್ ರಿಗೆ ಸಂಗಾತಿ ಯಾಗಿ ಬೀವಿ ಅವ್ವಾ ರನ್ನು ಸೃಷ್ಟಿಸಿದನು..
ಅಲ್ಲಹನು ಅವರನ್ನೂ ಅಲ್ಲಹನ ಸಂದೇಶ ವಾಹಕ ರಾಗಿ ಈ ಲೋಕಕ್ಕೆ ಕಳುಹಿಸಿದನು... ಅವರು ಈ ಲೋಕದಲ್ಲಿ 950 ವರ್ಷ ಗಳ ಕಾಲ ಜೀವಿಸಿದ್ದರು. ಅವರ ನಂತರ ಅನೇಕ ಪ್ರವಾದಿ ಗಳನ್ನ ಆಲ್ಲಹನು ನಿಯೋಗಿಸಿದ್ದನು ಅದರಲ್ಲಿ 25 ಪ್ರವಾದಿ ಗಳ ಹೆಸರನ್ನು ಖುರಾನ್ ನಲ್ಲಿ ಕೊಡಲಾಗಿದೆ.
ಅಂತಿಮ ಪ್ರವಾದಿ ಯಾಗಿ ಕಾರುಣ್ಯ ನಿದಿಯಾದ ಪ್ರವಾದಿ ಮುಹಮ್ಮದ್ ರವರಾಗಿದ್ದರೆ ಇವರು ಅಬ್ರಹಾಂ ನ ಆಂದರೆ ಪ್ರವಾದಿ ಇಬ್ರಾಹಿಂ ರ ವಂಶ ಪಾರಂಪರ್ಯ ದಲ್ಲಿ ಹುಟ್ಟಿದವರಾಗಿದ್ದರೆ.
@@pramodkotian7884 satyavannu thilkolakke hinjariyabeda geleya🙏🏼 Nale paralokadalli satyakke maatra jaya 🙂
@@pramodkotian7884 nimage devara bagge kalaji ide, Nimage khanditha satya manadattagutthe. Prathiyondu dharmavannu adyanan madi adu olleyadu. Chinthisuvanige drshtantha ide bro
@@chamchumanglr4452 neevu deavaru kaluhisida pravadigalannu nambi navu moola devrannu jothege prakrutiyannu nambutteve .avaravara nambike avarige. Om shanti.
ಅಮರ್ ಪ್ರ ಸಾದ್ ಸ ರ್ ತುಂಬಾ ಚೆನ್ನಾಗಿ ಹೇಳಿ ದ್ದೀರಿ ವಂದನೆಗಳು
Good information. Thanks.
ಅಧ್ಬುತ ವಿವರಣೆ ಸರ್... ನಿಮ್ಮ ವಿಡಿಯೋಗಳ ನೋಟಿಪಿಕೆಷನ್ ಗಾಗಿ ಕಾಯ್ತ ಇರುತ್ತಿನಿ😍👌
ಅ ಮೆಸ್ಸೇಯ್ಯನೆ ಯೇಶುವ ಅಂದರೆ ಯೇಸುವೇ ಆಗಿದ್ದಾರೆ
😆😆😆😂😂😂
ಯೇಸುವೇ ಆಗಿದ್ದರೆ ಕ್ರಿಸ್ತರು ಅವರ ಮೇಲೆ ದಾಳಿ ಮಾಡಿ ಸಾವಿರಾರು ಹೇಹೂದಿ ಗಳನ್ನು ಕೊಂಡರು?????????????????????????
YHVH ಮಗ ನೇ ಯೇಷುವ
ಏನೋ ಇದು
ಈ ವಿಡಿಯೋಗಾಗಿ ಕಾಯುತ್ತಾ ಇದ್ದೆ ಸಾರ್
ಧನ್ಯವಾದಗಳು 🙏
Super explained 🙏🏽🙏🏽
Super Every Christians comes yo what is Jewish and zjudsism Thank you so much Mr Amar Prasad I keep watching you MEDIA.Its Educative and Infermative MEDIA I like Mr Amar Prasad very much.
Very well explained. Thank you for your efforts.
ಹಲೋ ಬ್ರದರ್ ಯೆಹೋದ್ರ ಬಗ್ಗೆ ನಿಮಗೆ ಬೇಕಾದರೆ ಬೈಬಲಲ್ಲಿದೆ ಅವರ ವಂಶಾವಳಿ ಪ್ರಪಂಚಕ್ಕೆ ಸತ್ಯಾ ತಿಳಿಸಿ
ಮೊದಲು ನೀನು ಭಗವದ್ಗೀತೆ ಓದು ಭಗವಂತ
Waah what an explanation 👌👌.
👏👌...very informative
Very well explained. I m impressed 😊
Beautifully explained amar prasad sir.
Can u make next video on before Chris and after Chris , why in textbooks mentioned AC and BC what happened before Chris and after Chris ?
Very true information. God bless you to understand more. And can I know how many days you took to research this information??
Sir neevu kuidilaa yeldilla kirchadilla suddhiyanna suddhiya reethi helidhira thnx sir😍
Sabkuch clear batanekeliye dhanyawad.....
ತುಂಬಾ ಸತ್ಯವಾದ ಮಾತು & excellent ನಿರೂಪಣೆ ! Glory to God !Gods Rich Blessings to you & Family Bro !
🤝