ಓಡುವುದಕ್ಕಿಂತ ನಡೆಯುವುದು ಹೆಚ್ಚು ಆರೋಗ್ಯಕರ Dr. B M Hegde - Yoga and Health | Nimma Arogya Nimma Kaiyalli
ฝัง
- เผยแพร่เมื่อ 10 ม.ค. 2017
- ಓಡುವುದಕ್ಕಿಂತ ನಡೆಯುವುದು ಹೆಚ್ಚು ಆರೋಗ್ಯಕರ Dr. B M Hegde - Yoga and Health | Nimma Arogya Nimma Kaiyalli
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
#exercise #drbmhegde #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಬಿಎಮ್‌ಹೆಗ್ಡೆ #ಸರಳಜೀವನ - บันเทิง
U My life god.i fallow ur advice last 7 years ❤
ತುಂಬ ಉತ್ತಮ ವಿವರಣೆ
we need this type of advice & type of suggestion from expert like Dr B M Hegde
Very good program.
Thank u very much for such lovely information.
Great information thank you sir
excellent info
Great unknown information thanks Godly person
Very good information sir...and you made us understand the difference between old generation and new generation ..old generation people they used to hardwork and remain healthy people
..not like us v depends on machines for our day to day work and v invite so many diseases ..your simple way of giving message is superb ..hats off sir
excellent information sir
Very useful in mankind
Very good talk
Thanks Dr
Good information thanks
Super
super
Health is Wealth🌹🌹🌹
nice
Sir your a blessing for the people
You are God sir...😀😀😀
Siper
I stopped jogging after watching this..thank you sir for awakening us..
PSK 🙏 महाराष्ट्र सोलापुर नमस्कार
Thanks for uploading good video.
Good information and useful for all age by Dr. Hedge.
Umesh Holla
Umesh Holla r
Umesh Holla May be But I think it is in some regional language Must be either in English or Hindi A combined therapy is needed Dr Hegde Having revolutionary views For making Ayurveda available we require to make it cheap suitable for all Pure Ayurvedic medicines And honest Research work Even better than Ellopathy etc
ನಮಸ್ಕಾರ ಸ್ನೇಹಿತರೆ ನಾನು ಇದೇ ತರಹದ ಶುಗರ್ ಮತ್ತು ಇತರ ಆರೋಗ್ಯಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದೇನೆ. ಆಸಕ್ತಿ ಇದ್ದವರು ನನ್ನ ಚಾನೆಲ್ ನನ್ನು ಸಂದರ್ಶಿಸುವುದಾದರೆ ನಿಮಗೆ ಉಪಯೋಗವಾಗುವ ಯಾವುದಾದರೂ ಒಂದು ಅಂಶ ಸಿಗಬಹುದು, ಧನ್ಯವಾದ.
Weight gain tips kodi
Sound sound please.
Have you seen God ,? But I have seen . You are my God
Like to consult dr.B.M .Hegde,can i get contact no.
Most of the children get problem in eye sight . Can you please tell what is the solution for it ???
Yg☺
Hegade. Dr. Very. Goodman. Thank. You. Docter. Good. Impermatiom
Let sir speak...
Milka Singh? Fit without disease at 92...
We can't make assumptions about what is happening behind the scenes. we don't know whether and how much of joint pains Milka Singh has suffered. But this phenomenon is called as "Runner's Knee" and is an actual thing experienced by all runners.
super