Interview: Renuka Swamy ಮಾಡಿರೋದು ತಪ್ಪು, Darshan ಕಾನೂನಿನ ಮೊರೆ ಹೊಗ್ಬೇಕಿತ್ತು ಎಂದ Mukhyamantri Chandru!

แชร์
ฝัง
  • เผยแพร่เมื่อ 13 ม.ค. 2025

ความคิดเห็น • 459

  • @sharanboss248
    @sharanboss248 6 หลายเดือนก่อน +337

    ಹಿರಿಯರ ಮಾತು ಕೇಳಕ್ಕೆ ತುಂಬಾ ಚೆಂದ.
    ನಿಮಗೆ ನನ್ನ ನಮನಗಳು ಸರ್. ಎಂಥಾ ತೂಕದ ಮಾತು🙏.

    • @Suryakanth-i4k
      @Suryakanth-i4k 6 หลายเดือนก่อน +9

      Shatadh thukadh mathu

    • @Suryakanth-i4k
      @Suryakanth-i4k 6 หลายเดือนก่อน

      Ya ura nindu boli magne

    • @rkdlk6155
      @rkdlk6155 6 หลายเดือนก่อน

      ನಿಜ.. ಹಿರಿಯ ನಟರಿಗೆ ಹಿಂದಿನ ಸಿನಿಮಾ ನಟರ ಈಗಿನ ಸಿನಿಮಾ ನಟರ ನಡುವಿನ ಒಳ್ಳೆಯತನ,,,, ಕೆಟ್ಟತನ ಗೊತ್ತಿದೆ.. ಈಗಿನ ಕೆಲವು ನಟರ ಕೆಟ್ಟ ವರ್ತನೆಯಿಂದ ಎಲ್ಲಾ ಸಿನಿಮಾ ಕಲಾವಿದರಿಗೆ ಕೆಟ್ಟ ಹೆಸರು ಬರುತ್ತಿದೆ ಎನ್ನುವ ಕಳವಳ ಇವರಿಗೆ

    • @rakeshbadiger8138
      @rakeshbadiger8138 6 หลายเดือนก่อน

      ಯಾರೋ ನೀ ಡಗಾರ್‌ ಕುಡಕ 😂​@@Suryakanth-i4k

    • @Stalin.R-je1tm
      @Stalin.R-je1tm 6 หลายเดือนก่อน

      8​@@Suryakanth-i4k

  • @samskruthisubramanya4469
    @samskruthisubramanya4469 6 หลายเดือนก่อน +113

    ಚಂದ್ರು ಅಣ್ಣ, ಬಹುತೇಕ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದ್ದೀರಿ, ಅಭಿನಂದನೆಗಳು😊

  • @ಕನ್ನಡದಹುಡುಗರೋಹಿ
    @ಕನ್ನಡದಹುಡುಗರೋಹಿ 6 หลายเดือนก่อน +108

    ತುಂಬಾ ನೇರವಾದ, ಅತ್ಯದ್ಭುತ ಮಾತುಗಳು. ಈ ರೀತಿ ತಪ್ಪನ್ನ ತಪ್ಪು ಅಂತ ಹೇಳುವ ಹಿರಿಯರ ಅವಶ್ಯಕತೆ ಇದೆ.

  • @ashalakshmi202
    @ashalakshmi202 6 หลายเดือนก่อน +161

    ನೀವ್ ಒಬ್ಬರೇ ದೈರ್ಯವಾಗಿ ಸರಿಯಾಗಿ ಮಾತನಾಡಿದ ವ್ಯಕ್ತಿ. Thank you sir

  • @puneethak9945
    @puneethak9945 6 หลายเดือนก่อน +71

    ಎಂಥಾ ಅಧ್ಬುತ ವ್ಯಕ್ತಿತ್ವವುಳ್ಳ ವ್ಯಕ್ತಿ, ಈ ಮುಖ್ಯಮಂತ್ರಿ ಚಂದ್ರು ಸರ್.

  • @RamamaniRamamani-g1l
    @RamamaniRamamani-g1l 6 หลายเดือนก่อน +59

    ಚಂದ್ರು ಸರ್ ತುಂಬಾ ಅನುಭವದ ತೂಕವಾದ ಮಾತುಗಳು.

  • @Crazystar21
    @Crazystar21 6 หลายเดือนก่อน +39

    ತುಂಬಾ ತೂಕದ ಆಲೋಚನೆ ಸರ್ 🙏🏻🙏🏻

  • @shrutishekhar2031
    @shrutishekhar2031 6 หลายเดือนก่อน +132

    ಹಿರಿಯರ ಅನುಭವದ ಮಾತು ಯಾವ ಯೂನಿವರ್ಸಿಟಿಯಲ್ಲಿ ಸಿಗದಂತಹ ಅದ್ಭುತವಾದ ಪಾಠ ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆ

    • @chetan78695
      @chetan78695 4 หลายเดือนก่อน

      Kalli

  • @jogishekar27
    @jogishekar27 6 หลายเดือนก่อน +110

    100/ಸರ್ ಅಧ್ಭುತವಾಗಿ ಕರೆಕ್ಟಾಗಿ ಮಾತಾಡಿದ್ರೆ ಸರ್

    • @chandrusb727
      @chandrusb727 6 หลายเดือนก่อน

      Le chandrya

  • @nandkumaritekar7411
    @nandkumaritekar7411 6 หลายเดือนก่อน +28

    ಮುಖ್ಯ. ಮಂತ್ರಿ ಚಂದ್ರುಯವರು ಕೊಟ್ಟ ಸಂದರ್ಶನ ಸಮಾಜಕ್ಕೆ ಒಳ್ಳೆಯ ಸಂದೇಶ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ ರವರು ಕನ್ನಡ ದ ಖ್ಯಾತ ಕಲಾವಿದರು ಕಲಾವಿದರು ಸಮಾಜಕ್ಕೆ ಮಾದರಿ ಆಗಬೇಕು ಪುನೀತ್ ತರ ಕನ್ನಡದಲ್ಲಿ ಕಾಣುವದು ಅಪರೂಪ. ಚಂದ್ರುರವರೆ ನಿಮ್ಮ ಮಾತು. ಮತ್ತು ನಾಡಿನ ಜನತೆಗೆ ಕೊಟ್ಟ ಒಂದು ಒಳ್ಳೆಯ ಸಂದೇಶ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು

  • @user-ul6nw1bq7d
    @user-ul6nw1bq7d 6 หลายเดือนก่อน +13

    ನಿಜವಾಗಿ ಇಂಥವರು ನಮ್ಮ ಮುಖ್ಯಮಂತ್ರಿ ಆಗಬೇಕೆಂದು ನನ್ನ ಆಸೆ ಜೈ ಮುಖ್ಯಮಂತ್ರಿ ಚಂದ್ರು ಅವರಿಗೆ

  • @LokeshYadav-th1ro
    @LokeshYadav-th1ro 6 หลายเดือนก่อน +44

    ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ನೀವು ಸರಿಯಾದ ಮಾತುಗಳನ್ನು ಹಾಡಿದಿರಿ ನಿಮ್ಮ ಮಾತುಗಳು ಒಂದೊಂದು ಮಾತು ಮತ್ತು ಮುಖ್ಯಮಂತ್ರಿ ಸರ್

  • @LokeshLokesh-bh9vf
    @LokeshLokesh-bh9vf 6 หลายเดือนก่อน +13

    ಹಿರಿಯರ ಮಾತು ಬಹಳ ಅದ್ಭುತವಾಗಿದೆ 💐🙏👌

  • @RadhaL-d4t
    @RadhaL-d4t 6 หลายเดือนก่อน +14

    ಸರ್ ನೀವು ಒಬ್ಬರೇ Dyiryvagi ಮಾತಾಡಿದ್ದು ನಿಜಕ್ಕೂ ನಿಮ್ಮ್ ನೇರ ಮಾತುಗಳು kushi ಆಗುತ್ತೆ ಸರ್ ನಿಮ್ಮ್ ಸಿನಿಮಾಗಳು ತುಂಬಾ ನೋಡಿದ್ದೇವೆ ತುಂಬಾ ishta ಆದಾ ಸಿನಿಮಾ ತವರಿನ ಉಡುಗೊರೆ

  • @mallumadanashetty545
    @mallumadanashetty545 6 หลายเดือนก่อน +101

    ಎಲ್ಲಾ ಸತ್ಯಾಸತ್ಯತೆಗಳನ್ನು ಅಳೆದು ತೂಗಿ ತೂಕದ ಮಾತುಗಳನ್ನು ಹೇಳಿದ್ದಿರಾ.

  • @lathaupendra6270
    @lathaupendra6270 6 หลายเดือนก่อน +16

    Best interview, ಬಹಳ ತೂಕದ ಮಾತು ❤

  • @INDRAKUMARkUMAR-bs1zk
    @INDRAKUMARkUMAR-bs1zk 4 หลายเดือนก่อน +2

    ಚಂದ್ರು ಸರ್ ಎಂಥ ಅದ್ಭುತವಾದ ಮಾತುಗಳು. ನೀವು ಮಾತಾಡ್ತಾ ಇದ್ರೆ ಇನ್ನೂ ಕೇಳಬೇಕೇನಿಸುತ್ತೆ. ಎಲ್ಲೂ ಮಾತುಗಳು ತೂಕ ಕಳೆದುಕೊಂಡಿಲ್ಲ ಅದ್ಭುತ ವಾಸ್ತವತೆಯ ವಿವರಣೆ 🙏🙏🙏🙏🌹🌹🌹🌹🌹💐💐👍👍👌👌👌

  • @ushamurali8490
    @ushamurali8490 6 หลายเดือนก่อน +41

    ಪ್ರಬುದ್ಧ ಸಂದರ್ಶನ ❤

  • @Kamala-ep4vn
    @Kamala-ep4vn 6 หลายเดือนก่อน +28

    ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ,👍

  • @24ew78
    @24ew78 6 หลายเดือนก่อน +79

    ಎಲ್ಲಾ ಕುಟುಂಬಗಳ ಬಗ್ಗೆ ಯೋಚನೆ ಮಾಡಿ ಮಾತನಾಡಿರುವುದು ಬುದ್ಧಿವಂತರ ಲಕ್ಷಣ

  • @chethanashekar8924
    @chethanashekar8924 6 หลายเดือนก่อน +8

    ತುಂಬಾ ಅನುಭವದ ಮಾತುಗಳು .. 😊😊

  • @swapnah.d.swapnah.d.6648
    @swapnah.d.swapnah.d.6648 6 หลายเดือนก่อน +13

    ಬಹಳ ತೂಕದ ಮಾತುಗಳು helidri sir 😊

  • @RameshRocky-dw7bx
    @RameshRocky-dw7bx 6 หลายเดือนก่อน +14

    ಸತ್ಯವಾದ ಮಾತು ಹೇಳ್ತ ಇದಿರಾ ಚಂದ್ರು ಸರ್... ಅನುಭವದ ಮಾತು ಇದು

  • @niranjanukkali3095
    @niranjanukkali3095 6 หลายเดือนก่อน +11

    ಅದ್ಭುತ ಸರ್ 100/ ಕರೆಕ್ಟ್ ಆಗಿ ಮಾತಾಡಿರಿ

  • @basavarajappabasavarajappa9596
    @basavarajappabasavarajappa9596 6 หลายเดือนก่อน +10

    ತುಂಬಾ ಅದ್ಭುತವಾದ ಅನುಭವ ದ ಮಾತು ಚಂದ್ರು ಸರ್ .

  • @jayakumarnaganna6342
    @jayakumarnaganna6342 4 หลายเดือนก่อน +3

    You are telling the truth, well said

  • @kamalaxikamalaxi5091
    @kamalaxikamalaxi5091 6 หลายเดือนก่อน +4

    ತುಂಬಾ ಉತ್ತಮವಾದ ಮಾಹಿತಿ ನೀಡಿದ್ದೀರಿ ತೂಕದ ಮಾತುಗಳು ತಮ್ಮದು 🙏🙏

  • @jaipadmabhaskarshetty6651
    @jaipadmabhaskarshetty6651 6 หลายเดือนก่อน +5

    ಅಪ್ಪಟ ಕನ್ನಡ ಭಾಷೆಯ ಪ್ರಬುದ್ಧವಾದ ಮಾತು.ನಮ್ಮ ರ್ಕನಾಟಕದ ಹೆಮ್ಮೆಯ ಕಲಾವಿದರು.

  • @ranjitha3901
    @ranjitha3901 6 หลายเดือนก่อน +30

    ನಿಜ ಹೇಳ್ಬೇಕು ಅಂದ್ರೆ.. ನಮ್ಮ ಜನಕ್ಕೆ ಬುದ್ದಿ.. ಇಲ್ಲಾ.. ಯಾವ ಬಾಸ್.. ಯಾವ ಹೀರೋ ಸರ್.. ಹೇಳಿ.. ನಿಜ.. 200,300 ಕೊಟ್ಟು.. ಚಿತ್ರ ಮಂದಿರಕ್ಕೆ ಹೋಗಿ.. ಇವರ ಚಿತ್ರಗಳನ್ನ .. ನೋಡುವ ಬದಲು.. ಆಗಿನ ಕಾಲದ ನಿಮ್ಮ ಚಿತ್ರಗಳನ್ನು.. ನೋಡಬಹುದು ಸರ್.. ಮತ್ತೆ.. ಆಗ.. ರಾಜಕುಮಾರ, ಶಂಕರ್ ನಾಗ್, ಅಂಬರೀಷ್,ವಿಷ್ಣುವರ್ಧನ್, ಹೀಗೆ ಇನ್ನೂ ಘಾಟನು. ಘಟಿ .. ನಟ, ನಟಿಯರು,, ಅದೆಷ್ಟೋ ಸಿನಿಮಾಗಳಲ್ಲಿ.. ಒಟ್ಟಿಗೆ.. ನಟಿಸಿದ್ದಾರೆ..😢 ಈಗಿನ ಕಾಲದ ನಟ , ನಟಿಯರು.. ಜೊತೆಯಲ್ಲಿ ನಟಿಸೋದು ಇರಲಿ.. ಎದ್ರು , ಬದ್ರು ಬoದ್ರು ಮಾತಡೋದಿಲ್ಲ.. 😢😢 ನಮ್ಮ ಸ್ಯಾಂಡಲ್ ವುಡ್.. ಅಂತ ಹೆಸರಿಗೆ ತಕ್ಕ ಹಾಗೆ.. ಇದ್ದೋರು ಎಲ್ಲಾ. ಗಂಧದ ಮರಗಳೇ ಆಗಿದ್ದಾರೆ.. ಆದರೆ ಈಗ ಆ.. ಹೆಸಿರಿಗೆ ಅವಮಾನ.. ಮಾಡ್ತ್ತಿದ್ದಾರೆ ಈಗಿನ ನಟರ

    • @rtsharanrt6099
      @rtsharanrt6099 6 หลายเดือนก่อน

      ☑️☑️☑️

  • @abhishekabhi3853
    @abhishekabhi3853 6 หลายเดือนก่อน +6

    Wow wonderful speaking sir chandru sir❤❤❤🙏🙏🙏

  • @mdragib8533
    @mdragib8533 6 หลายเดือนก่อน +6

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಸರ್

  • @pyaarikhabootar3525
    @pyaarikhabootar3525 6 หลายเดือนก่อน +47

    Darshan mele 150 koti invest madiddare andre Darshan Net worth 500 koti vargoo irutte. Adre Renukaswamy networth 2 laksha varshakke!! 500 koti networth iro Darshan hogi hogi 2 laksha networth iro manushyanna sayisodu /bala prayoga madodu hasyaspada. Ivaga ishtella maadi jail alli koothanalla idu sareena? Tier 2 tier 3 cities janaradu thumba chikka jeevana sir. Kelsa madtare, avattindu avattu duditaare, sayankala admele chata anta kuditare cinema/youtube nodi atwa social media dalli bala prayoga maadi malagtaare. Marne dina ella normal. Avara veeratwa yenidroo ondu virtual space alli mathra sir. Real agi enadroo madoshtu dum avarge irodilla. Swalpa gadarisidre bala muchkondu kootkotaare. Hogi hogi antavanna kole maadiddane Darshan. Darshan ge yenu kadime agittu? Yeshto janara avara varshika aadhaya Darshan ondu hottina karchige samavilla. Hogi Hogi aa gubbi mele brahmastra yake sir?

    • @sidsiddu5848
      @sidsiddu5848 6 หลายเดือนก่อน +4

      Zero humanity from Such a good actor

    • @lokesh3428
      @lokesh3428 6 หลายเดือนก่อน

      Le nayee appu ell adke bere actor kuda silent edare bitre e nayee one Satya yakandre yash suddep Shivani busy ella. 150 koti doddadalla.. appu eddidre e nayee nayi gintha kade

    • @Project800o
      @Project800o 5 หลายเดือนก่อน

      Hana Matthu prakhyati manage madak barbeku. Ee tirbokige, yogyathe meeri sikkirodu ishtakella karana. Devaru kottu nodthaane!!

  • @govindrajpoojari1257
    @govindrajpoojari1257 6 หลายเดือนก่อน +172

    ತಪ್ಪು ಮಾಡದೋನು ಶಿಕ್ಷೆ ಅನುಭವಿಸಲಿ 🤣

    • @narasimhamurthy4347
      @narasimhamurthy4347 6 หลายเดือนก่อน +17

      ಹೌದು ಶಿಕ್ಷೆ ಆಗಬೇಕು😡😡😡😡😡😡😡😡😡😡

    • @gknaghashreegk
      @gknaghashreegk 6 หลายเดือนก่อน +2

      🙏🙏🙏🙏🙏

  • @t.s.jayashekar6639
    @t.s.jayashekar6639 6 หลายเดือนก่อน +4

    Great Thank u Sir🙏👍

  • @shashankp891
    @shashankp891 6 หลายเดือนก่อน +7

    Intelligent wise artist words to be taken account well said sir.

  • @shamalas422
    @shamalas422 4 หลายเดือนก่อน +2

    Well said sir 🙏🙏🙏🙏🙏🙏🙏🙏

  • @ramakrishna1894
    @ramakrishna1894 6 หลายเดือนก่อน +18

    ಸತ್ಯವಾದ ಅನುಭವದ ಮಾತುಗಳು,ರಾಜ ಸತ್ತರೆ,ರಾಜ್ಯ ಸಾಯುವುದೇ,ಇಲ್ಲ,ಅದು ನಡೆಯಲೇ ಬೇಕು,

  • @keshavangorur6269
    @keshavangorur6269 6 หลายเดือนก่อน +4

    ಅಧ್ಭುತ ವಾದ ಮಾತುಗಳು

  • @lakshmiachar4843
    @lakshmiachar4843 6 หลายเดือนก่อน +22

    ನಿಮ್ಮ ಮಾತು ಕೇಳೋಕೆ ತುಂಬಾ ಇಷ್ಟ ಆಗುತ್ತೆ sir❤❤❤❤❤

    • @PadmaK-x2x
      @PadmaK-x2x 6 หลายเดือนก่อน +2

      👌👌👌👌

  • @maheshhp6162
    @maheshhp6162 6 หลายเดือนก่อน +9

    ಸೂಪರ್ ಸರ್ ನೀಮ್ ಮಾತಲಿ ಎಷ್ಟು ಅರ್ಥ ಇದೆ ಜಿನಿಯನು ಸರ್ ನೀವು

  • @subhashsubhash3342
    @subhashsubhash3342 6 หลายเดือนก่อน +10

    ಚಂದ್ರು ಸರ್ ತುಂಬಾ ಚನ್ನಾಗಿ ಮಾತಡಿದ್ರ

  • @swamykr247
    @swamykr247 6 หลายเดือนก่อน +4

    What a brilliant talks sir your awesome 👍

  • @somusomanna2455
    @somusomanna2455 6 หลายเดือนก่อน +6

    ಸೂಪರ್ 🔥🔥🔥

  • @ManyaSrusti
    @ManyaSrusti 5 หลายเดือนก่อน +1

    Thunba chenagi mathadidri sir thank you sir Jai D boss ❤❤❤

  • @santoshmanoranjan8367
    @santoshmanoranjan8367 4 หลายเดือนก่อน +2

    ಅಂಬರೀಶ ಅಣ್ಣಾ ಬರಿ ಬದುಕಲಿಲ್ಲ, ಬದುಕೋದ್ನ ಕಲಿಸಿದವ್ರು ಲವ್ ಫ್ರಮ್ ಬಾಗಲಕೋಟೆ ❤ಮಿಸ್ ಯು ಅಣ್ಣಾ

  • @sarha20111
    @sarha20111 6 หลายเดือนก่อน +61

    Darshan - nanu nimma Dasa anovargu chenagi idru
    Yavaga D boss antha bantho avru bossism bere tara torsoke hogi problems start aythu

  • @naveenc1031
    @naveenc1031 6 หลายเดือนก่อน +26

    Great words 🎉🎉🎉🎉

  • @brijeshbrbr194
    @brijeshbrbr194 6 หลายเดือนก่อน +50

    ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

    • @RajannagendraNagendra
      @RajannagendraNagendra 6 หลายเดือนก่อน +5

      Anna❤

    • @umeshks2480
      @umeshks2480 6 หลายเดือนก่อน +3

      ❤Jai❤ambi❤❤❤❤❤

    • @PoornimaS-vj8hk
      @PoornimaS-vj8hk 6 หลายเดือนก่อน +2

      👌👌👌👌🙏🙏🙏🙏🙏

    • @JaiBharath-uz2xv
      @JaiBharath-uz2xv 6 หลายเดือนก่อน

      Enu......#####*#,ππππ𶶶¶¶¥¥¥¥¥¥€€€€€

    • @MrToolskit
      @MrToolskit 6 หลายเดือนก่อน +6

      Nimgella yavaga buddhi baruttho, film annodu entertainment, adaralli baro hero heroine nataru kanro😂😂😂

  • @Jayalakshmik-h1g
    @Jayalakshmik-h1g 5 หลายเดือนก่อน +1

    ಎಂಥ ಅದ್ಭುತವಾದ ಮಾತುಗಳು🔥🔥

  • @keshavak9948
    @keshavak9948 6 หลายเดือนก่อน +13

    ಸಮ ತೂಕದ ಮಾತುಗಳು 🙏🙏

  • @nithinb466
    @nithinb466 4 หลายเดือนก่อน +2

    🙏👌👌👌👌 mukya mantri chandru sir nimma mathu 💯ke 💯 👍🙏

  • @kanthrajdoddary8855
    @kanthrajdoddary8855 6 หลายเดือนก่อน +4

    ಮುಖ್ಯಮಂತ್ರಿ ಚಂದ್ರು ಸರ್ ಒಟ್ಟಿನಲ್ಲಿ ಸಮಾಜಕ್ಕೆ ಈ ಪ್ರಕರಣದಲ್ಲಿ ಕಠಿಣವಾದ ಸಂದೇಶ ರವಾನೆಯಾಗಬೇಕಿದೆ ಇದರಿಂದ ಸಮಾಜಕ್ಕೆ ಎಚ್ಚರಿಕೆಯ ಘಂಟೆಯಾಗಬೇಕು

  • @nagarathnakeshavmurthy167
    @nagarathnakeshavmurthy167 6 หลายเดือนก่อน +7

    ಸತ್ಯವಾದ ಮಾತುಗಳು

  • @niranjanav123
    @niranjanav123 6 หลายเดือนก่อน +3

    Good speech sir

  • @geetabadiger8697
    @geetabadiger8697 6 หลายเดือนก่อน +15

    Vijaya Karnataka 👍👍
    Mukhayamantre Chandru A Great Good Legend Actor
    Tukavaada Maatu Mukhayamantre Chandru SIR

  • @hotpistonz7740
    @hotpistonz7740 6 หลายเดือนก่อน +8

    Meaningfull caption 👌👌

  • @AshokKumar-um7ej
    @AshokKumar-um7ej 4 หลายเดือนก่อน

    Being elder u persuaded good words very precious as like his father advise tq sir

  • @laxmanbadiger7024
    @laxmanbadiger7024 6 หลายเดือนก่อน +1

    Thank you for your fearless opinions

  • @SrushtiNoola
    @SrushtiNoola 5 หลายเดือนก่อน +2

    Olle mathu Helidri Sir👌

  • @RajuMp-j9l
    @RajuMp-j9l 6 หลายเดือนก่อน +3

    🙏 ಇದು ತೂಕವಾಗಿ ಸತ್ಯವಾದ ಮಾತು

  • @lingaraju.n.plingaraju.n.p5814
    @lingaraju.n.plingaraju.n.p5814 6 หลายเดือนก่อน +65

    Justice for Renukaswamy

    • @roopanagraj8667
      @roopanagraj8667 6 หลายเดือนก่อน +2

      Yes will take minimum 3 yrs

    • @shashankp891
      @shashankp891 6 หลายเดือนก่อน +1

      Kaam ka swamy ge d gang justice gintha justice kotidhre

    • @Nexus77600
      @Nexus77600 6 หลายเดือนก่อน +2

      We need Justice for Umesh Reddy also 🙏

    • @spm2508
      @spm2508 6 หลายเดือนก่อน

      Yes renuka swami wants justice as well as what he did sending nude photos to girls is also dangers it's lessen to all like you and me

    • @manjugowdagowda3395
      @manjugowdagowda3395 6 หลายเดือนก่อน

      ಲೋ ಬೋಳಿಮಗನೇ ಅದಕ್ಕೇ ನಿನ್ನ ಡಗಾರ್ ದರ್ಶನ್ ಜೈಲಲ್ಲಿ ಮುದ್ದೆ ಮುರಿತ್ತಾ ಇರೋದು ಬೆರಕೆ ಮುಂಡೇದೇ ​@@shashankp891

  • @muralikulal1265
    @muralikulal1265 6 หลายเดือนก่อน +7

    Your right sir

  • @mamsvasisth8122
    @mamsvasisth8122 6 หลายเดือนก่อน +2

    Very matured and sensible talk 👌👌

  • @harishgowda3493
    @harishgowda3493 6 หลายเดือนก่อน +6

    Super sir good speech❤❤

  • @TOXICGOWDAS
    @TOXICGOWDAS 6 หลายเดือนก่อน +203

    ಮೂಲ ದರ್ಶನ್ ಕಳೆದುಹೋಗಿಲ್ಲ ....ಮೂಲ ದರ್ಶನ್ ಅನಾವರಣ ಈಗ ಆಗಿದೆ ಅಸ್ಟೆ.... 😢

    • @doncorleone3901
      @doncorleone3901 6 หลายเดือนก่อน +13

      Hana, adhikaara eraduu nimmalliruva guna galanna inna theekshna maaduthe. If you are a good person, you become even better like Dr Raj, Azim Premji, JRD etc. If you are cruel, it makes you a tyrant like Darshan, Prajwal etc.

    • @Maddy1970
      @Maddy1970 6 หลายเดือนก่อน +6

      Correct sir

    • @jayashankarkr4738
      @jayashankarkr4738 6 หลายเดือนก่อน +4

      Superb talking bro

    • @omram777
      @omram777 6 หลายเดือนก่อน

      ಇವರುಗಳು ಮಾಡಿದ ದುಷ್ಕೃತ್ಯ ದಿಂದ ಇವರ ಮಕ್ಕಳು, ಹೆಂಡತಿಯರು, ತಂದೆ ತಾಯಿಯರು ಅವಮಾನ ದಿಂದ ತಲೆ ತಗ್ಗಿಸುವಂತಾಗಿದೆ....

    • @umeshyajamansavi2271
      @umeshyajamansavi2271 6 หลายเดือนก่อน

      ಹೌದು ಇವತ್ತಿನ್ನ ಮಕ್ಕಳಿಗೆ ಕತ್ತಿ ನೋಡಿದ್ರೆ ಇದು ನಮ್ಮ ಅವಶ್ಯಕತೆಗೆ ಅಂತಾ ಗೊತ್ತಿಲ್ಲ
      ಈ ದರಿದ್ರಗಳಿಂದ ಮನುಷ್ಯನ ಕೊಚ್ಚೋಕೆ ಇರೋದು ಅಂತಾ ಮಾತ್ರ ತಿಳ್ಕೊಂಡವೆ.
      ತುಂಬಾ ಬೇಜಾರು. ಈ generation ಮಕ್ಳು ದೇವೆರೆ ಕಾಪಾಡಲಿ.
      ಕತ್ತಿ ಮಚ್ಚು ಕೆಟ್ಟ ಭಾಷೆ ದೇವ್ರೇ ಇನ್ನಾದ್ರೂ ಇಂತ ನಟರಿಗೆ ಬುದ್ದಿ ಕೊಡಪ್ಪ 🙏🏽

  • @manjupc2402
    @manjupc2402 6 หลายเดือนก่อน +2

    Sir tumba chennge madthadidra sir nimma alochanegalu vivarane chenngdhe

  • @chandrashekar5054
    @chandrashekar5054 6 หลายเดือนก่อน +10

    ಒಬ್ಬ ವ್ಯೆಕ್ತಿಯ ನಿಜ ಮುಖ ಬಯಲಿಗೆ ಬರೋದು ಅವಗೆ ಅಧಿಕಾರ ಹಣ ಬಂದಾಗ ಮಾತ್ರ ಅದೂ ಆಗಿದೆ ಅನ್ನಿಸುತ್ತೆ ಅಲ್ವಾ?

  • @veereshhugar8384
    @veereshhugar8384 6 หลายเดือนก่อน +2

    Sir ur great words....❤

  • @prasadvikram4034
    @prasadvikram4034 6 หลายเดือนก่อน +39

    ಎಲ್ಲೋ ಒಂದುಕಡೆ ನಿಮ್ಮ ಮಾತು ನಿಜ

  • @revanna3517
    @revanna3517 6 หลายเดือนก่อน +3

    Great sir really true

  • @klyadhukumar8830
    @klyadhukumar8830 6 หลายเดือนก่อน +3

    High thinking ❤

  • @prasannaachar3714
    @prasannaachar3714 4 หลายเดือนก่อน +2

    Mukya mantri Chandru boss is great ❤❤❤🙏🙏🙏🙏🙏

  • @SathyaMurthy-g1r
    @SathyaMurthy-g1r 6 หลายเดือนก่อน +5

    ನೇರ ನುಡಿ 💐🙏🙏🙏💐

  • @y.m.mahadeva3706
    @y.m.mahadeva3706 6 หลายเดือนก่อน +18

    Any wrongdoing should be reported to the police. Don't take the law into your hands. Let the court and law there, take action against the accused. But you should not be proud when you get paid. Let's not forget the old days.

  • @josephvinok5859
    @josephvinok5859 6 หลายเดือนก่อน +6

    Tumba javabdari manushya chandru sir ..

  • @SampathKumar-og9jg
    @SampathKumar-og9jg 3 หลายเดือนก่อน

    Sir... Absolutely 100. Percent corect
    Your words.

  • @Callmepunith
    @Callmepunith 4 หลายเดือนก่อน

    Matured reply

  • @TiTaN-xd2dt
    @TiTaN-xd2dt 6 หลายเดือนก่อน +5

    the only person from the industry has spoken truth.. ❤.. inmeladru fans artha madkolro 😅

  • @UmeshThimmaiah16
    @UmeshThimmaiah16 6 หลายเดือนก่อน

    Truly agree with you❤

  • @umeshadumi6783
    @umeshadumi6783 5 หลายเดือนก่อน

    Adbutavada mathu sir 👏👍👍👌👌👌👌👌👌👌👌👌👌👌👌👌👌👌 👌👌👌👌👌

  • @krishnappakrishnappa4879
    @krishnappakrishnappa4879 4 หลายเดือนก่อน

    Sathyavada mathu sir

  • @citycentre4634
    @citycentre4634 6 หลายเดือนก่อน +2

    Very good speach sir

  • @yashodakr1535
    @yashodakr1535 6 หลายเดือนก่อน +2

    Thumba chanagi halidira sir ❤

  • @MANJUNATHAVAREKEREVISWAN-ju1wv
    @MANJUNATHAVAREKEREVISWAN-ju1wv 6 หลายเดือนก่อน +2

    superb analysis and reality

  • @Channasiddeswaraiahsidda-lr3pd
    @Channasiddeswaraiahsidda-lr3pd 6 หลายเดือนก่อน +2

    You are right sir good message

  • @prathiksha.acraftworld4617
    @prathiksha.acraftworld4617 6 หลายเดือนก่อน +2

    ಅದ್ಬುತ ವಾದ ಮಾತು sir

  • @chandrakumar9471
    @chandrakumar9471 6 หลายเดือนก่อน +3

    Super good speech sir

  • @shivarajm6572
    @shivarajm6572 6 หลายเดือนก่อน +6

    Sir ಇವ್ರೆಲ್ಲ Instagram use ಮಾಡಿದ್ದೆ ತಪ್ಪು use ಮಾಡಿಲ್ಲ ಅಂದಿದ್ರೆ ಕೊಲೆ msg yaavdu😂ಹಾಗ್ತಾ ಇರ್ಲಿಲ್ಲ

    • @MrToolskit
      @MrToolskit 6 หลายเดือนก่อน +1

      Ivaga ಅವನ abhimani galu helthare, ಅವನ ayassu Instagram dalle itthu antha 😂😂😂😂

    • @shivarajm6572
      @shivarajm6572 6 หลายเดือนก่อน

      @@MrToolskit ಏನೇ ಇಧ್ರು ಇವನು ಕೊಟ್ಕೊಂಡೋಲ್ ಗಿಂತ ಇಟ್ಕೊಂಡೋಲ್ ಗೆ ಈ ಕೊಲೆ ನ್ಯಾಯವಾ ಅಂತಾರೆ ಜನ

  • @yallappar2615
    @yallappar2615 6 หลายเดือนก่อน +3

    ಸೂಪರ್ ಸರ್ ನಿಮ್ಮ ಮಾತು ನಿಜ ❤❤

  • @captainjacksparrow7773
    @captainjacksparrow7773 4 หลายเดือนก่อน

    ಅರ್ಥಪೂರ್ಣವಾಗಿ ಇತ್ತು. ಸರ್

  • @ramyacrramya1780
    @ramyacrramya1780 6 หลายเดือนก่อน +6

    Estu super agi heliddira

  • @sidsiddu5848
    @sidsiddu5848 6 หลายเดือนก่อน +13

    💯 Percent correct, Such a good person tend to zero humanity

  • @geekrish573
    @geekrish573 6 หลายเดือนก่อน +3

    Super sir hats off to u

  • @prasadpoojari9376
    @prasadpoojari9376 6 หลายเดือนก่อน +5

    Thunba thukada mathu sir nima mathu kelode chenda ❤

  • @Nostalgic14-zo3pk
    @Nostalgic14-zo3pk 6 หลายเดือนก่อน

    What clarity in speech and ur Kannada is superb

  • @AnuPrakash-r1c
    @AnuPrakash-r1c 6 หลายเดือนก่อน +2

    Good point sir

  • @Pushpavathi-h1y
    @Pushpavathi-h1y 6 หลายเดือนก่อน +2

    Super sir good speech

  • @vidyarampurkar5562
    @vidyarampurkar5562 6 หลายเดือนก่อน +1

    Ekdam tight heliddira sir nivu ellaru matadidaru. But nimmhage eru sariagi helila. Nivu right Matadidir very good spike sir🎉🎉🎉🎉🎉🎉🎉🙏🙏🙏🙏🙏🙏🙏

  • @shriramachandra6699
    @shriramachandra6699 6 หลายเดือนก่อน +2

    Chandru sir super super 🎉🎉🎉🎉🎉🎉🎉🎉🎉🎉🎉

  • @jagabharathlucky9934
    @jagabharathlucky9934 6 หลายเดือนก่อน +2

    True words ❤