ದರ್ಶನ್‌ಗೆ ಎದುರಾಗೋ ಕಾನೂನು ಸಂಕಷ್ಟಗಳು ಯಾವ್ಯಾವು ಪೊಲೀಸ್‌ ಅಧಿಕಾರಿ ಹೇಳೋದೇನು..? | Vijay Karnataka

แชร์
ฝัง
  • เผยแพร่เมื่อ 26 ส.ค. 2024
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ವಿಚಾರಣೆ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. ದರ್ಶನ್‌ ಕೇಸ್‌ನಲ್ಲಿ ಹಲವು ಕೇಸ್‌ಗಳು ದಾಖಲಾಗಿದ್ದವು. ಇನ್ನೂ ಸಾಕ್ಷ್ಯಧಾರಗಳನ್ನ ಕಲೆ ಹಾಕಿದ ಬಳಿಕ ಇನ್ನಷ್ಟು ಸೆಕ್ಷನ್‌ಗಳು ದಾಖಲಾಗೋ ಸಂಭವವಿದೆ. ರೇಣುಕಾಸ್ವಾಮಿ ಹತ್ಯೆ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ. ಎಲ್ಲಾ ಪ್ರಕರಣದಲ್ಲೂ ಒತ್ತಡವಿರೋದು ಸಹಜ, ಇದು ಹೈಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಒತ್ತಡವಿರುತ್ತೆ, ಮಹಜರು ವೇಳೆ ಸಿಕ್ಕಂತಹ ಸಾಕ್ಷ್ಯಗಳನ್ನು ಆಧರಿಸಿ ಯಾವ ಯಾವ ಕೇಸ್‌ಗಳನ್ನ ದಾಖಲಿಸಬಹುದು ಇದರ ಕುರಿತು ಹಿರಿಯ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ..!
    #darshanthoogudeepa #dboss #renukaswamy
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 454

  • @KumarNA-en5qi
    @KumarNA-en5qi 2 หลายเดือนก่อน +72

    ತುಂಬಾ ದಿನ ಆದ್ಮೇಲೆ ಶಿವರಾಮ ಅಣ್ಣ ಅವರ ಸಂದರ್ಶನ ಕೇಳೋ ಅವಕಾಶ ಕಲ್ಪಿಸಿದಕ್ಕೆ ಧನ್ಯವಾದಗಳು ❤

  • @user-dy8ju8bx3r
    @user-dy8ju8bx3r 2 หลายเดือนก่อน +110

    ಇಂತಹ ಪೊಲೀಸ್ ಅಧಿಕಾರಿಗಳಿಂದ ದೇಶಕ್ಕೆ ಹೆಮ್ಮೆ ಬಂದಿದೆ . ಗೌರವಾನ್ವಿತರಾದ ಬಿ ಕೆ ಶಿವರಾಂ ಸರ್ ಅವರಿಗೆ ಅಭಿನಂದನೆಗಳು. ಒಳ್ಳೆಯ ಅರಿವಿನ ಮಾಹಿತಿಗಳನ್ನು ನೀಡಿದ್ದಾರೆ ಧನ್ಯವಾದಗಳು.

  • @gangadharagupta1069
    @gangadharagupta1069 2 หลายเดือนก่อน +202

    B. K. ಶಿವರಾಂ ಜಿ ಕರ್ನಾಟಕ ರಾಜ್ಯದ ಬಹಳ ದೊಡ್ದ ಆಸ್ತಿ ಪೊಲೀಸರಿಗೆ ಒಳ್ಳೆಯ ಸಲಹೆ ಕೊಟ್ಟಿದ್ದಾರೆ sir ನಿಮಗೆ ನಮಸ್ಕಾರ

    • @nagabhushannv451
      @nagabhushannv451 2 หลายเดือนก่อน +3

      Very. Good. Speechp

    • @ashaacharya652
      @ashaacharya652 2 หลายเดือนก่อน

      sarii aaagii vichara thilsirodakke thumba Dhanyavada sir 🙏

  • @malla07ify
    @malla07ify 2 หลายเดือนก่อน +135

    ಬಿ ಕೆ ಶಿವರಾಂ ಸರ್ ಅವರ episodes ನೋಡುವುದೇ ಒಂದು ಚಂದ ಅವರ ಕಾರ್ಯವೈಖರಿ ವೃತ್ತಿ ಮಾತುಗಳು 👌🏻 🫡 🎉.

  • @user-fl8rr6zc4m
    @user-fl8rr6zc4m หลายเดือนก่อน +3

    B K S sir ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ 👌🙏👍

  • @panchaksharih8966
    @panchaksharih8966 2 หลายเดือนก่อน +36

    ನಿಮ್ಮ ಈ ವಿವರಣೆ ಪೋಲಿಸ್ ಅವರಿಗೆ ಅಲ್ಲದೆ ಸಾಮಾನ್ಯ ಮನುಷ್ಯನಿಗೂ ಅರ್ಥ ಆಗುತ್ತೆ ಸರ್.

  • @govindrajpoojari1257
    @govindrajpoojari1257 2 หลายเดือนก่อน +238

    ಈ ಗೋಮುಖ ವೇಗ್ರನಾ ಪಾಪದ ಕೊಡ ತುಂಬತು ಬಿಡಿ ಸರ್

    • @sarojahegde1042
      @sarojahegde1042 2 หลายเดือนก่อน

    • @darshankrishnaramdarshan
      @darshankrishnaramdarshan 2 หลายเดือนก่อน +1

      Sir niv murder madidha nodidhira ?

    • @MahabaleshwarBhat-kn7xe
      @MahabaleshwarBhat-kn7xe 2 หลายเดือนก่อน

      Renuka swami massage madiddu neewu nodidra😊​@@darshankrishnaramdarshan

    • @RameshRamesh-qk4pu
      @RameshRamesh-qk4pu หลายเดือนก่อน

      Darashan innocent

    • @gopiraju5364
      @gopiraju5364 หลายเดือนก่อน +1

      Police' avru aggle sample thoridavre CCTV footage afke d boss much kondu gadi hathedu​@@darshankrishnaramdarshan

  • @shivakumandyagwoda928
    @shivakumandyagwoda928 2 หลายเดือนก่อน +124

    ಟೈಗರ್ BKS

  • @legendactors3588
    @legendactors3588 2 หลายเดือนก่อน +5

    Sir namaskara 🙏
    ನಿಮ್ಮನ್ನ personaly meet madoke 4 years enda try ಮಾಡ್ತಿದೀನಿ. But ಹೇಗೆ ಗೊತ್ತಿಲ್ಲ. ನೀವೇ ಹೇಳಬೇಕು.
    ನಿಮ್ಮ ಸಾಫ್ಟ್ ಮಾತು ಕನ್ನಡಕ್ಕೆ ಒಂದು ಕಳೆ. ಎಂಥವರಿಗೂ ಅರ್ಥವಾಗುತ್ತದೆ. ಮನಕ್ಕೆ ಮುಟ್ಟುತ್ತದೆ. ನಿಮ್ಮ ಮಾತು ಕೇಳುತ್ತಿದ್ದಾರೆ ನೀವು ಪೊಲೀಸ್ ಆಗಿದ್ದು ಆರೋಪಿಗಳಿಗೆ, ಅಪರಾಧಿಗಳಿಗೆ ಯಾವರೀತಿ ಒಳ್ಳೆ tanadalli ಮನ ಹೊಳಿಸುತ್ತಿದ್ದೀರಿ ಅಂತ ಗೊತ್ತಾಗುತ್ತೆ. I like your speach and behaviour.
    AND ASHOK SIR ALSO😊TQ

  • @Arjun_born_to_win
    @Arjun_born_to_win 2 หลายเดือนก่อน +36

    ನಮ್ಮ ಹೆಮ್ಮೆ ನಮ್ಮ ಬಿ ಕೆ ಶಿವರಾಮ್ ಸರ್ ನಾನು ನೋಡಿದ ಕಣ್ಣರೆ ದಕ್ಷ ಅಧಿಕಾರಿ

  • @bsommapapoojary487
    @bsommapapoojary487 2 หลายเดือนก่อน +5

    Excellent information...ಉತ್ತಮ ಮಾಹಿತಿ. ಧನ್ಯವಾದಗಳು.

  • @hemanth._gowda
    @hemanth._gowda 2 หลายเดือนก่อน +93

    Madhukar Shetty, BB Tiger Ashok Kumar, BK Shivram, SK Umesh JB Rangaswamy, N Chalapathy, Abdul Azeem, Girish etc. are pride and honest KSP officer.

    • @sampathkumar-yf5cs
      @sampathkumar-yf5cs 2 หลายเดือนก่อน +1

      No,not JBR

    • @sandeepthoughtsforu
      @sandeepthoughtsforu 2 หลายเดือนก่อน +6

      Shankar bidiri

    • @bhagya3893
      @bhagya3893 2 หลายเดือนก่อน

      ರಂಗ ಸ್ವಾಮಿಯನ್ನು ಇವರ ಜೊತೆ ಸೇರಿಸಬೇಡಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಗೋಮುಖವ್ಯಾಘ್ರ

    • @rohitnayak9952
      @rohitnayak9952 2 หลายเดือนก่อน +2

      Also police inspector ACP Agni sir

    • @doncorleone3901
      @doncorleone3901 2 หลายเดือนก่อน +4

      ​@rohitnayak9952 you mean Agni IPS? Adu sai kumar film alva 😅

  • @shivarajappu5944
    @shivarajappu5944 2 หลายเดือนก่อน +101

    ಸತ್ಯವಾದ ಮಾತು 👑

    • @AjaataShatru
      @AjaataShatru 2 หลายเดือนก่อน

      Yaaraadru sullu antaha vaada vivaada maadiddara.😂😂😂

  • @venkoba5270
    @venkoba5270 2 หลายเดือนก่อน +97

    ಒಳ್ಳೇ ಸಂದೇಶ ಕೊಟ್ಟೀದ್ದಾರೆ ಸಮಾಜಕ್ಕೆ ಭಾಸ್ಕರ್ ಸರ್ ಗೇ ಧನ್ಯವಾದಗಳು

    • @kumarkumar-oo4rx
      @kumarkumar-oo4rx 2 หลายเดือนก่อน +14

      ಅಣ್ಣಾ ಇವರು BK ಶಿವರಾಂ ಅವರು ನಿವೃತ್ತ ACP Bangalore ❤

    • @ShranathGowda
      @ShranathGowda 2 หลายเดือนก่อน +1

      ನಿಮ್ಮಂತವರ ಕೈಗಾದ್ರು ಹೋಗಬೇಕಿತ್ತು ಸರಿ ಕೇಸು ಪಾಲಿಟಿಕ್ಸ್ ನಿಂದ ಏನಾದರೂ ಉಲ್ಟಾ ಹೊಡೆದರೆ ನ್ಯಾಯ ಎಲ್ಲಿದೆ

    • @sanjaypuranik729
      @sanjaypuranik729 2 หลายเดือนก่อน

      ಭಾಸ್ಕರ್ ರಾವ್ ಬೇರೆ ಬಿ ಕೆ ಶಿವರಾಮ್ ಬೇರೆ ಇವರು ಬಿ ಕೆ ಹರಿಪ್ರಸಾದ್ ಸಹೋದರ

    • @vivekacharya5706
      @vivekacharya5706 2 หลายเดือนก่อน

      Bhaskar yaru😂😂

    • @mr.kariyaa
      @mr.kariyaa 2 หลายเดือนก่อน +1

      ಭಾಸ್ಕರ್, ತಗೋ ಆಸ್ಕರ್ 😂

  • @anjanmurthy190
    @anjanmurthy190 2 หลายเดือนก่อน +15

    ಉತ್ತಮ ಮಾಹಿತಿ ನಿಡ್ದಿದ್ದೀರಿ ನಿಮಗೆ ಧನ್ಯವಾದಗಳು sir ಹ್ಯಾಂಗಮಾಡಬೇಕು ಆಗ ಗೊತ್ತಾಗತ್ತೆ ತಪ್ಪು ಮಾಡಬಾರದು ಯಾರಿಗೂ ಅಂತ ಆದರೇ ದರ್ಶನ್ ಒಳ್ಳೆ ಕೆಲ್ಸಗಲ್ಲೆಲ್ಲ ಮಾಡಿ ಈಗ ಯಾಕೆ ಇಂಗೆ ಅದ್ರೊ ಗೊತ್ತಿಲ್ಲ ಬಟ್ ತಪ್ಪು ಪಾಪದ ಕೊಳ ಇದ್ದಂಗೆ ಅದು ಒಂದಲ್ಲ ಒಂದು ದಿನ ಹೊರ ಬರಬೇಕು. ತಪ್ಪು ಮಾಡಿದ್ದರೆ ಅವರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಆಗಲೇಬೇಕು.

    • @DineshAcharya-wc6dl
      @DineshAcharya-wc6dl 2 หลายเดือนก่อน +2

      Maadida paapa tolkolloke tanage iro grahachara kantaka parihaara maadkolloke daana darma maadodu & janara gamana seliyoke .. Aste ... Yaaro daana kodtaare anta tagolloke hogbedi adu avara paapa daridra kantaka yella nimge barutte ... Avru anubavisabekaagiro kasta nasta yella nim ge. Share aagutte avru chennagirtaare & avrinda tagondiro kaaranadinda nammalli gulaama manastiti udbava aagutte

    • @KaranM-ru4ee
      @KaranM-ru4ee 2 หลายเดือนก่อน +1

      Kama kke kannilla
      😮😮😮

    • @earthangelvividha222
      @earthangelvividha222 11 ชั่วโมงที่ผ่านมา

      ​@@DineshAcharya-wc6dlbut Appu sir nijavaglu manaviyate inda help madtidru... Appu earthangel 😇...

  • @pramodshet9473
    @pramodshet9473 2 หลายเดือนก่อน +42

    🌹ಸೂಪರ್ ನಿಮ್ಮ ಅಂತ ಅವರು ಈಗ ಇರ ಬೇಕು ಸರ್ 🌹

  • @nnab196
    @nnab196 2 หลายเดือนก่อน +50

    ಸರ್ ನಮಸ್ತೆ , ಬಹಳ ದಿನ ಆಯ್ತು ನಿಮ್ಮ ನೋಡಿ .ಚೆನ್ನಾಗಿ ವಿವರಣೆ ಕೊಡ್ತೀರಿ ,ಹಾಗೆ ಯುಟ್ಯೂಬ್ ಲ್ಲಿ ಸಂದರ್ಶನ ಕೊಡ್ತಾ ಇರಿ ಸರ್ .

  • @PRAVEENKUMAR.143
    @PRAVEENKUMAR.143 2 หลายเดือนก่อน +91

    ಚಿತ್ರರಂಗ ban ಮಾಡಲ್ಲಾ, so ನಾವು ಅವ್ನ ಸಿನಿಮಾನ ಇನ್ಮುಂದೆ ನೋಡಬಾರ್ದು👍 💔

    • @harishm.n457
      @harishm.n457 2 หลายเดือนก่อน +12

      Navu Yavatu Avna movie node ela T V li bandre Navu bere chanal Haktidvi

    • @govindraojadhav7583
      @govindraojadhav7583 2 หลายเดือนก่อน

      ಉದಯ ಟಿವಿ ztv ಕೂಡ ಹಣಪಡೆದು ದರ್ಶನ್ ಅವರ ಸಿನಿಮಾ ಹಾಕುತ್ತಾರೇ ಇದು ಕಾನೂನು ಉಲ್ಲಂಗನೆ ಅಲ್ಲವೇ ಸರ್.

    • @designerpushpa
      @designerpushpa 2 หลายเดือนก่อน +3

      I hate darshan...ಯಾವತ್ತೂ ಯಾವ ಚಿತ್ರ ನೂ ನೋಡೆ ಇಲ್ಲ.....🙏🙏

    • @aravindaaravi4211
      @aravindaaravi4211 2 หลายเดือนก่อน

      Nina ban madbeku

    • @NaveenKumar-lf3bj
      @NaveenKumar-lf3bj หลายเดือนก่อน

      ​@@harishm.n457neevu nodillaaa andre yen loss illaaa sir😅

  • @GalaxyGax
    @GalaxyGax 2 หลายเดือนก่อน +6

    Hats off to you sir!

  • @user-kj3ud4nk3m
    @user-kj3ud4nk3m 2 หลายเดือนก่อน +6

    ಸುಪರ ಕರ್ನಾಟಕ ಪೋಲಿಸ್ ಧನ್ಯವಾದಗಳು 🙏🙏

  • @SM-dl4ye
    @SM-dl4ye 2 หลายเดือนก่อน +31

    Super explanation sir❤

  • @divyahndivya7041
    @divyahndivya7041 2 หลายเดือนก่อน +16

    Hats off to karnataka police❤

  • @shivarajbelliyavar9964
    @shivarajbelliyavar9964 หลายเดือนก่อน +1

    ವೆರಿ ವೆರಿ ಥ್ಯಾಂಕ್ಯು ಸರ್.....

  • @sharanupadhyaya2875
    @sharanupadhyaya2875 2 หลายเดือนก่อน +38

    ನಿಮ್ಮ ಮಾತುವಾಗಲಿ ನಿಜವಾಗಲಿ ಶಿವರಾಮ್ ಸರ್😊

  • @kirank1012
    @kirank1012 2 หลายเดือนก่อน +30

    BKS sir honest opinion and piece of advice blind fans

  • @Naanu_2
    @Naanu_2 2 หลายเดือนก่อน +31

    BK shivram sr ❤❤❤❤❤

  • @prasannapachhi7834
    @prasannapachhi7834 2 หลายเดือนก่อน +14

    Waiting for your speech

  • @user-bh5xw6ff3h
    @user-bh5xw6ff3h 2 หลายเดือนก่อน +10

    Lots of knowledge sir thank you

  • @deavrajdevaraj5945
    @deavrajdevaraj5945 2 หลายเดือนก่อน +38

    ಭಾರತದ ಸಂವಿಧಾನ ಯಾವತ್ತು ಮೂಲಕ ಶಿಕ್ಷ

    • @si50112
      @si50112 2 หลายเดือนก่อน

      ಶಿಕ್ಷಕ

  • @RaviKumar-nx2ms
    @RaviKumar-nx2ms 2 หลายเดือนก่อน +23

    Shivaram sir is tiger

  • @PratapsingPratapsingtl
    @PratapsingPratapsingtl 2 หลายเดือนก่อน +39

    ಅಂದ್ರೇ ಮುಗಿತು ಇಲ್ಲಿಗೆ ದರ್ಶನ್ ಕಥೆ 😂😂

    • @ranjith2058
      @ranjith2058 2 หลายเดือนก่อน +2

      😅😅😅

    • @Geetha-tl9mx
      @Geetha-tl9mx 18 วันที่ผ่านมา +3

      Sayli bidi kolegara

  • @anandadp9480
    @anandadp9480 2 หลายเดือนก่อน +17

    Super super sir 👏 💖💝

  • @A2Z_M_PRODUCTION_HUBLI
    @A2Z_M_PRODUCTION_HUBLI 2 หลายเดือนก่อน +9

    Super sir

  • @prashanthgs5882
    @prashanthgs5882 2 หลายเดือนก่อน +10

    Nice speech 🙏🙏🙏🙏🙏🙏🙏

  • @ramuyadhavramu9797
    @ramuyadhavramu9797 2 หลายเดือนก่อน +14

    ಇನ್ನೂ ಹೆಚ್ಚಿನ ಮಾಹಿತಿ ಹೇಳಿ❤

  • @avinashm7386
    @avinashm7386 2 หลายเดือนก่อน +14

    ಒಂದು ಟೈಮ್ ನಲ್ಲಿ ನಿಮ್ಮ ಟೀಂ ಇತ್ತಲ್ಲ ಆವಾಗ ಸಿಗಬೇಕಿತ್ತು ಇವರು ಗಳು💯✊👊 ಉಸ್ಟ್ ಗ್ಯಾರೆಂಟಿ 😆😆

    • @mm-uy4uz
      @mm-uy4uz หลายเดือนก่อน

      Shaata maadovre bari buildup

  • @user-du6xo7ck8h
    @user-du6xo7ck8h หลายเดือนก่อน

    Thumba pramika sir ivru thumba nodidini sir videos na ❤

  • @mohammedshareef8249
    @mohammedshareef8249 2 หลายเดือนก่อน +4

    Very Good speech sir

  • @janakirama4849
    @janakirama4849 หลายเดือนก่อน +1

    ಒಬ್ಬರು ಕ್ರಿಮಿನಾಲಜಿ ಪ್ರೊಫೆಸರ್‌ರ ಕ್ಲಾಸ್‌ನಲ್ಲಿ ಕುಳಿತ ಹಾಗಿತ್ತು.
    👌🏾🙏

  • @user-ci8it9qp7x
    @user-ci8it9qp7x หลายเดือนก่อน +1

    Nim Matu Nija Nam Janagallige Valle Sandesh ❤❤

  • @JosephRaj-ny5xy
    @JosephRaj-ny5xy 4 วันที่ผ่านมา

    Excellent talking &respected honest police officer in our karnataka state

  • @rameshpoojary2829
    @rameshpoojary2829 2 หลายเดือนก่อน +3

    ಸೌಜನ್ಯಳ ಬಗ್ಗೆ ಧ್ವನಿ ಎತ್ತಿ ಸರ್

  • @user-kh9uf1oe6i
    @user-kh9uf1oe6i 2 หลายเดือนก่อน +3

    Good speech sir

  • @kalavathk7375
    @kalavathk7375 2 หลายเดือนก่อน +2

    ನಿಮ್ಮನ್ನು ಕಂಡು ಬಹಳ ಹೆಮ್ಮೆ agutade sir ಇದು ನಮ್ಮ police 🙏🙏

  • @RaghunathDixit-py3hy
    @RaghunathDixit-py3hy 2 หลายเดือนก่อน +3

    We respect you lot sir

  • @lokeshgloki8648
    @lokeshgloki8648 2 หลายเดือนก่อน +1

    B K Shivaram sir nimma anubavada salahegalige salute sir

  • @shriramachandra6699
    @shriramachandra6699 3 วันที่ผ่านมา +1

    B.k shiva ram sir super super 👌 👍 🎉🎉🎉🎉🎉

  • @shivashankarmk8316
    @shivashankarmk8316 2 หลายเดือนก่อน +2

    Waited for your reaction to this case sir 🫡

  • @harishpujari3453
    @harishpujari3453 2 หลายเดือนก่อน +6

    ಸರ್ ನಿಮ್ಮದು ಒಳ್ಳೆ ಮಾತು ಸೌಜನ್ಯ ಕೇಸಿನ ಬಗ್ಗೆ ತಿಳಿಸಿ

  • @anupamasharadhi7416
    @anupamasharadhi7416 2 หลายเดือนก่อน +3

    Really great information sir

  • @maheshwarananjappa1475
    @maheshwarananjappa1475 2 หลายเดือนก่อน +3

    Beautiful explanation

  • @beautyandbeyond7206
    @beautyandbeyond7206 2 หลายเดือนก่อน +4

    Very well explained sir ❤

  • @michaeljoseph5373
    @michaeljoseph5373 2 หลายเดือนก่อน +3

    ಉತ್ತಮ ಮಾಹಿತಿ

  • @m.s.puttaswamysiddegowda8735
    @m.s.puttaswamysiddegowda8735 2 หลายเดือนก่อน +2

    Correct speech sir 🎉

  • @SatishKumarGS
    @SatishKumarGS 2 หลายเดือนก่อน +4

    Yes sir super 👍👍👍👍

  • @satishbn2539
    @satishbn2539 2 หลายเดือนก่อน

    BKS is very experienced obedient and honest police officer. We need people like him in the department. We salute to you SIR
    👏🙏👌

  • @subramanisubbi9445
    @subramanisubbi9445 หลายเดือนก่อน

    Very proud of such a great persons.

  • @dhananjayapoojari5112
    @dhananjayapoojari5112 2 หลายเดือนก่อน +2

    Good advice

  • @madhavkumar9761
    @madhavkumar9761 2 หลายเดือนก่อน +1

    Sir soujanaya case bagge mathadi please

  • @deepakram1439
    @deepakram1439 หลายเดือนก่อน

    India needs officers like him. Amazing strength in character

  • @santhosh7997
    @santhosh7997 2 หลายเดือนก่อน +2

    ಸೂಪರ್ ವಿವರಣೆ ಶಿವರಾಮ್ ಸರ್..

  • @rameshchopda8325
    @rameshchopda8325 2 หลายเดือนก่อน

    Dear sir excellent. Good experience great. Baglore , Department of police. Yesterday. Today. Tomorrow. All d best.

  • @manjublr4306
    @manjublr4306 2 หลายเดือนก่อน +1

    Dear Sir,
    We r so happy to see you again in TH-cam channel.
    Love and respect you ever....❤

  • @vishnushanbhogue7882
    @vishnushanbhogue7882 2 หลายเดือนก่อน +1

    U r true …100% correct, bt politicians r corrupt.

  • @praveenkori8771
    @praveenkori8771 2 หลายเดือนก่อน +1

    Good explanation sir... Like lecture...

  • @shyleshkumar6598
    @shyleshkumar6598 2 หลายเดือนก่อน +2

    Awesome explanation ❤

  • @Rajurajan1000
    @Rajurajan1000 2 หลายเดือนก่อน +4

    Dharshan got promotion from husband and wife dispute case to murder case 😂😂 definitely they will open Rowdy sheeter file : D Gang

  • @shobhashetty4746
    @shobhashetty4746 2 หลายเดือนก่อน +3

    Super explanation sir

  • @lakshmiachar4843
    @lakshmiachar4843 2 หลายเดือนก่อน +3

    Good information sir tq u ❤❤❤

  • @rameshbv1534
    @rameshbv1534 หลายเดือนก่อน

    Very professional views which is a result of years and years of hard work and experience, sir. Appreciated. Thank you🙏

  • @ashrayiinavarathnaram4099
    @ashrayiinavarathnaram4099 หลายเดือนก่อน

    You are a very inspiring person Sir 🙏

  • @anilkumarkr5311
    @anilkumarkr5311 2 หลายเดือนก่อน +1

    Sir good message

  • @sagargowdasagarsagarms541
    @sagargowdasagarsagarms541 2 หลายเดือนก่อน +2

    Super

  • @sarha20111
    @sarha20111 2 หลายเดือนก่อน +1

    Dagar boss ge pashatapa ne ela ino modle kalegara ala ala kollegara RIP ಜೈ(ಲ್) d boos 😔

  • @ambikabair6635
    @ambikabair6635 2 หลายเดือนก่อน +1

    Thumba olle Mahathi sir

  • @sharthsharu231
    @sharthsharu231 2 หลายเดือนก่อน +2

    Sir good news for national it's sir ❤

  • @thedon207
    @thedon207 2 หลายเดือนก่อน

    ಬಿ ಕೆ ಶಿವರಾಮ ಸಾಹೇಬರು ❤

  • @UmaDevi-iu2ty
    @UmaDevi-iu2ty 2 หลายเดือนก่อน

    very nice explanation sir please give some more and more information s to public it help public very much sir 👍

  • @poojaredinesha851
    @poojaredinesha851 2 หลายเดือนก่อน +9

    Nice sir

  • @SudarshanKumar-lw3sv
    @SudarshanKumar-lw3sv 2 หลายเดือนก่อน +3

    "sir nija vichara tilisida Nimge 🙏🙏🙏🙏. Dhanyavadagalu. Kolegaara dharshan ge gallu shikshe kodbeku.

    • @harishm.n457
      @harishm.n457 2 หลายเดือนก่อน

      Hang madbeku

  • @puneethraj3075
    @puneethraj3075 2 หลายเดือนก่อน +2

    Janna rochigere d boss ojayega dust boss,

  • @BabyBaby-np1uv
    @BabyBaby-np1uv 2 หลายเดือนก่อน +1

    Sar danyavagalu nimmella mahithige 🙏

  • @somashekar7412
    @somashekar7412 2 หลายเดือนก่อน +2

    Hats off to B.K.Shivaram Sir, for having recovered from tragedy and came to normal life.

  • @santhoshkumarp2361
    @santhoshkumarp2361 2 หลายเดือนก่อน +1

    Continue the episodes ❤

  • @harishchandrashetty1842
    @harishchandrashetty1842 2 หลายเดือนก่อน

    Good News Super Sir Thank you

  • @BasavarajHosamani-oc3hf
    @BasavarajHosamani-oc3hf 2 หลายเดือนก่อน +1

    Great police bks sir hats off yoir work

  • @msbadrinath3383
    @msbadrinath3383 2 หลายเดือนก่อน +1

    Well said ,purely cause of ur experience.

  • @alakran1494
    @alakran1494 2 หลายเดือนก่อน +1

    Dear sir,
    Your explanation is so good And accurate.
    Even the lay Man can under stand the duties of police.
    The investigation is explained very well sir.
    That is the reason you are called super cop.👍🙏

  • @prabhanjanbadami8434
    @prabhanjanbadami8434 2 หลายเดือนก่อน +1

    Bahala olle sandarshana. Yavudhe kirchata athava natakiya maathugalu illadhe, Shivram avaru mahithi needidhare.

  • @user-cn4ku1zm5n
    @user-cn4ku1zm5n 2 หลายเดือนก่อน +3

    Super sir 🙏🙏🙏🙏🙏

  • @user-pj8es4wo9y
    @user-pj8es4wo9y 2 หลายเดือนก่อน +4

    Veri good police super

  • @vijayakrishnamurthy7069
    @vijayakrishnamurthy7069 2 หลายเดือนก่อน +1

    Shanthi,karune,nayaya,neethige namma karunadu hesaru❤️💛❤️💛,aadre ee dgroup andre Dharmasthala soujanya case, ee darshan case ,idakkella kone yaavaga😢😢😢😢

  • @laxmanpoojary4081
    @laxmanpoojary4081 2 หลายเดือนก่อน

    He is real hero our karnataka proud of us

  • @Siddharth-zm7bv
    @Siddharth-zm7bv 2 หลายเดือนก่อน

    It's always nice to hear from you sir , you are one of the most authentic persons to speak and we hope you have recovered from the shock of untimely death of your beloved daughter, and we pray for you sir may God give you more strength and good health We are proud of BK Shivaram sir.🙏🙏🙏

  • @SaraswathiGumballi
    @SaraswathiGumballi 2 หลายเดือนก่อน +1

    VERY EDUCATIOONAL ವಾಟ್ ಅಬೌಟ್ ಸುಕನ್ಯಾ CASE

  • @proudai9311
    @proudai9311 2 หลายเดือนก่อน

    My Favourite Super ಕಾಪ್ ಶಿವರಾಂ Sir

  • @vidyaheravatta
    @vidyaheravatta 2 หลายเดือนก่อน

    ಸೂಪರ್ ಸರ್ ನಿಮ್ಮ ಮಾಹಿತಿ ಥ್ಯಾಂಕ್ಸ್

  • @Karan12Aryan
    @Karan12Aryan 2 หลายเดือนก่อน +1

    True point sir

  • @vnagabhushan4170
    @vnagabhushan4170 หลายเดือนก่อน +1

    ಅಭಿಮಾನಿಗಳ ಸಂಘ ದಯವಿಟ್ಟು ban ಮಾಡಿ

  • @dr.govindappagips6877
    @dr.govindappagips6877 2 หลายเดือนก่อน

    Excellent information to public and Lesson