Gaurish Sir very beautiful explanation by Murali Sir, very simple and easily understood by each and everyone who has some core values regarding family and society 🙏Thx for bringing him for the show!
Mr Murali, don't worry about Kannada cinema, world is not dependent on single person or entity. It was there, It is there and It will be there for eternity.. Everything is temporary, vacuum will be filled.
Gaurish, You are a gentleman. Guest Murali is typical 3rd grade philosopher. Talks all Adyathmika and is like Nityananda. He is trying to justify Darshans actions rather than saying that Darshan has psychological problem with grandeur, megalomania and anger maniac. He was on drugs is alcoholic. Things happened and need to be punished.
Murali Manohar explained it well, when he said Renuka Swamy made a mistake of 25% by making a negative comment about Pavitra Gowda. However, Pavitra Gowda is not Darshan's wife. If he made a similar mistake to Darshan's wife, people would perceive it differently.
Childhood pain and problems has permanently damaged his temperament and created hatred towards life and no trust in anyone. Good analysis by the guest here
ಕೆಲವ್ರು,,,, ಹೇಳುತ್ತಾರೆ ನಮ್ಮ ದರ್ಶನ್ ರವರಿಗೆ ಸ್ವಲ್ಪ ಮುಗೋಪ ಎಂದು,,,, ಒಟ್ಟ್ನಲ್ಲಿ ದರ್ಶನ್ ರವರು,,, ಅವರ ಭವಿಷ್ಯ ವನ್ನೇ ಹಾಳು ಮಾಡಿಕೊಂಡು,,,, ಇಂಗ್ ತಿಂದ ಮಂಗನಂತೆ ಆದ ನಮ್ಮ ದರ್ಶನ,,,,,, ಇದಲ್ಲ ಸಹವಾಸ ದೋಷ ಅಷ್ಟೇ,,,,,,,, ಬೇರೇನೂ ಇಲ್ಲ,,,,,,,,, ದರ್ಶನ್ ಗೆ ದೇವರು ಒಳ್ಳೆಯದನ್ನು ಮಾಡಲಿ,,,,, 😭🙏🙏🙏🙏🙏🙏🙏🙏🙏🙏🙏😢😢😢😢
Gaurish avre adhengri heltiraa majority Jana nodilla anta, maatmatigu negative Maadakke nodidira interview alli, it’ s one of the best movie of D Boss , my fev movie .
ಗೌರೀಶ್ ಸರ್ ನಿಮ್ ಮಾತಗಳು ಇಷ್ಟ ಆಯ್ತು ಉಪ್ಪಿ ಸರ್ ಫ್ರ್ಡ್ ಇವರು ಅದಿಕ್ಕೆ ಬ್ಯಾಡ ವರ್ಡ್ಸ್ use ಮಾಡ್ತಾ ಇಲ್ಲ್ ದರ್ಶನ್ ಕೆಟ್ಟೋನ್ ಅಲ್ಲ ok ಮಾಧ್ಯಮ ಹೆಂಡ್ತಿ ಗೆ ಕೆಟ್ಟದಾಗಿ ಮಾತಾಡೋದು ಇವೆಲ್ಲ ಎಷ್ಟ್ ಸರಿ ಈ ದರ್ಶನ್ ಮಾತ್ರ ಇಂತ ಹೊಲ್ಸ್ ಕೆಲಸ ಮಾಡ್ತಾ ಇರೋದೋ ಬೇರೆ ಯಾವ್ ಹೀರೊ ನು ಮಾಡಿಲ್ಲ ಈ ತರ ಪುನೀತ್ ಸರ್ ಗೆ ಇರೋname fame ದರ್ಶನ್ ಗೆ ಏನು ಇಲ್ಲ ಇವರೇ ಒಂದ್ ಶ್ಲೋಕ ಹೇಳಿದ್ರು ಅದರ ಅರ್ಥ ರೇಣುಕಾಸ್ವಾಮಿ msg ಮಾಡಿದ ಕೆಟ್ಟದಾಗಿ ನಾನು ಎಷ್ಟ್ ಕಾಮೆಂಟ್ ಹಾಕಿನೀ ನಿಮ್ channell ಗೆ ಉಮೇಶ್ ಸರ್ ಎಪಿಸೋಡ್ ನಲ್ಲಿ ಹಾಗೆ ಅಂತ ನೀವ್ ನನ್ನ kindnap ಮಾಡೋದು ಸರಿ ನಾ ಕೊಲೆ ಮಾಡೋದ್ ಸರಿನಾ ಇಗ್ನೋರ್ ಮಾಡೋದು ಸರಿನಾ ಅದು ನಿಮಗೆ ಗೊತ್ತು ans ನಿಮ್ಮ್ ಹತ್ರನೇ ಇದೆ ಹಾಗೆ ದರ್ಶನ್ ಗೆ ಇರ್ಬೇಕಿತ್ತು ಬಟ್ ಇಲ್ಲ ಯಾಕಂದ್ರೆ ಭಿಕಾರಿ ಆಗಿ ಇದ್ದೋರು ಬೆಳದ ಮೇಲೆ ಕೆಲವರು ಹೀಗ್ ಆಗ್ತಾರೆ. ಸುದೀಪ್ ಹುಟ್ಟಿದನಗಿನ ಕೊಟ್ಯಧಿಪತಿ ಶಿವಣ್ಣ ಪುನೀತ್ ಎಲ್ಲರು ದುಡ್ ಇದ್ದೋರ್ ಹಾಗೆ ಉಪ್ಪಿ ಸರ್ ಕೂಡ kel ಮಟ್ಟದ ಜೀವನ ನೋಡಿ ಇವತ್ name fame ಇರೋರೆ ಅವರ ಯಾಕ್ ದರ್ಶನ್ ಹಾಗೆ ಥಿಂಕ್ ಮಾಡ್ತಾ ಇಲ್ಲ nive ಥಿಂಕ್ ಮಾಡಿ ಪೊಲೀಸ್ ರು ದರ್ಶನ್ ದು ತಪಿಲ್ಲ ಅಂದಿದ್ರೆ ಅವತ್ತೇ ಅವರ್ನ ಕಳಿಸ್ತಾ ಇದ್ರು ಇವಗೂ ಯಾಕ್ ಇಟ್ಕೊತಾ ಇದ್ರು ನುಜವಾಗ್ಲೂ ಅವರ ತಪ್ಪ್ ಮಾಡಿರೋದು ಸಾಭಿತ್ ಆಗಿದೆ ಅದಿಕ್ಕೆ ಇದಾರೆ
ಮಾಧ್ಯಮ ಇರೋದ್ ಇಂದಾನೆ ದರ್ಶನ್ ಗೆ ತಪ್ಪಿಸ್ಕೊಳ್ಳೋ ಚಾನ್ಸ್ ಸಿಗ್ತಾ ಇಲ್ಲ ಮಾಧ್ಯಮ ಇಲ್ಲದೆ ಹೋಗಿದ್ರೆ ಇಸ್ಟೊತಗೆ ಮತ್ತೊಂದು ಕೊಲೆ ಮಾಡಿ ಆರಾಮಾಗಿ ಇರ್ತ ಇದ್ರು ಪೊಲೀಸ್ ಮಾಧ್ಯಮ ಇವು ಇವಗೂ ತಪ್ಪ್ ಮಾಡಿರೋರ್ಗೆ ಶಿಕ್ಷೆ ಕೊಡ್ಸೋ ಕೆಲಸ ಮಾಡ್ತಾ ಇದೆ ಮಾಡತ್ತೆ tq ಯು ಮಾಧ್ಯಮ tq ಯು ಗೌರೀಶ್ ಸರ್ ನೀವ್ swlpa ಓಪನ್ ಆಗಿ ಮಾತಾಡೋದು ಮುಖ್ಯ ಅನ್ಸತ್ತೆ ನಂಗೆ
ಮುರಳಿ ಸರ್ ನಿವೂ 2002 ಕ್ಕು ಮುಂಚೆ ಅಣ್ಣಾವ್ರ ಕಂಪನಿಯಲ್ಲಿ ಇದ್ದರಿ .ಆ ಟೈಮಲ್ಲಿ ದರ್ಶನ್ ಅವರು ಅಣ್ಣಾವ್ರ ಕಂಪನಿಯಲ್ಲಿ ಕೆಲಕಾಲ ಕೆಲಸಾ ಮಾಡಿದ್ದಾರೆ ಆದರೆ ನಿವೂ ಆ ಟೈಮಲ್ಲಿ ನಿವೂ ಅವರನ್ನ ನೊಡಿಲ್ವಾ...?
Murali avaru proved himself a very good matured responsible Script Writer nd Director.He just needs to be modern smart nd very much exposed to the present day cinema making. Very good.
ನಮಸ್ಕಾರ ಗಿರೀಶ್ ಸರ್ 🌹💐🙋♂️🙏 ಮುರುಳಿ ಸರ್ 💐🌹🙏🙋♂️😊 ಸರ್ ದರ್ಶನ್ ಸರ್ ಈ ಕಥೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದೆ "ದುಡುಕಿನ ನಿರ್ಧಾರ ಬದುಕಿಗೆ ಅಪಘಾತ" "ದುರ್ಜನರ ಸಂಘ ಅಭಿಮಾನ ಬಂಗ" "ದುಡ್ಡಿನಿಂದ ಪ್ರಾಮಾಣಿಕತೆ ಕೊಂಡುಕೊಳ್ಳೋಕೆ ಸಾಧ್ಯವಿಲ್ಲಾ".... ಸರ್ ಇದನ್ನೇ ಸಿನಿಮಾ ಮಾಡಿ ಒಂದು ವರ್ಷ ಆರಾಮಾಗಿ ಓಡತ್ತೆ And ದರ್ಶನ್ ಸರ್ ಜೊತೆ ಇರೋ ನಾಲಾಯಕ್ ಫ್ರೆಂಡ್ಸ್ ಗಳು ಸ್ವಾಮಿ ಹೆಣವನ್ನ ಮೋರಿ ಮೇಲೇನೆ ಬಿಟ್ಟೋಗಿದ್ದು ದರ್ಶನ್ ಸರ್ ಸಿಗಾಕೊಳ್ಳಿ ಅಂತಲೇ ಇರ್ಬೋದು ಆಲ್ವಾ...... ಅದಕೆ ನಾನು ಯಾವಾಗಲೂ ಹೇಳ್ತಿರ್ತೀನಿ... "ನಂಬಿಕೆಗೆ ಅರ್ಹನಲ್ಲದ ಏಕೈಕ ಬುದ್ದಿವಂತ ಪ್ರಾಣಿ ಮನುಷ್ಯ ಮಾತ್ರಾ" ಸರ್ ಆಲ್ವಾ.. ಪಾಪಾ ದರ್ಶನ್ ಸರ್ ಹೊರಗಡೆ ಬರಲಿ ಆಲ್ವಾ ಕಷ್ಟ ಪಟ್ಟು ಮೇಲೆ ಬಂದಿರೋ ಜೀವಾ ಪಾಪಾ ನನಗೇ ಅವರನ್ನ sad face ನಲ್ಲಿ ನೋಡೋಕೆ ಆಗ್ತಿಲ್ಲಾ ಸರ್ ಯಾವಾಗ್ಲೂ ಐಷಾರಾಮಿ ಬದುಕು ಕಂಡಿರೋ ಜೀವಾ ಜೈಲಲ್ಲಿ ತಿಗಣೆ ಸೊಳ್ಳೆ ಕಚ್ಚಿಸಿಕೊಂಡು ಗ್ರಾಂ ಗಳಲ್ಲಿ ಊಟಾ.... ಇದೆಲ್ಲಾ ಪಾಪಾ ಹೆಂಗೆ ಆಗಬೋದು ಅವ್ರಿಗೆ ಆಲ್ವಾ...😢
Currently darshan is going under saade saathi.. Now its second phase of saade saathi. Next two years he will suffer and from 2026 he will again grow.. This is the time to repay his karma..
Shani always do good when he leaves, but patience is the key during that phase, if we maintained that and passed that hurdle, will get good life or else complete disaster. He is stubborn, didn't maintained that. If govt helps with the case, he will come out or if govt takes strict with this case, he won't Come out till his life
Media bagge helidralla Gaurish sir , adu media davrindane agirodu...avra personal vishya kedhakidre yaru thane sumnirthare...darshan control madi madi amele control thappi rash adru
Sir Renuka Swamy madirodu tappu ...adre idhe darshan Awar hendthi ge ondu audio idhe alwa adu yav rithi sari helu awanu.kuda vikruthi ne... Amele darshan kasta patitidare anthiralwa hagadre bere awara Jeevan dalli kasta ne illa heli... First of darshan has also no respect on women sir .. Awanu awan hendthi mathadiri audio Keli adu correct hagadre...
1000s of people post bad & wrong msgs on social media... Renuka swamy is not an exceptional case . But a super star becoming an accused in a murder is very disgusting
No. The term used wrong due to half boiled knowledge by murali mohan..or without patience gone wrong with word.. Doorvaasa muni entered. Same time kaala devine entered to king' s rama' s darbar to indicate his term is over... So rama ordered to laxmana to seperate / go out of kingdom..so without rama means laxmana decided to do jala samadhi in sarayoo river Rama then did Deha thaaga is the right word not suicide...
In Society's Mind means intellecte must rule over emotions. Then the harmony will be established. Emotional decision are illogical and leads to disaster. Spend some time solitude and critics yourself if you have done any wrong thing everyday.
ಮಾತಾಡಿದ್ದು ನೋಡಿ ತುಂಬಾ ಸಂತೋಷವಾಯಿತು ಮೀಡಿಯಗಳು ಹೇಳಿದ್ದು ಕೇಳಿ ಕೇಳಿ ಬೇಜಾರಾಯ್ತು ಧನ್ಮವಾದಗಳು
Always great to watch and listen Murali Mohan sir..
What a gifted speaker murali mohan is🙏
ಒಳ್ಳೆಯ ಸಂದರ್ಶನ ಸರ್ ಧನ್ಯವಾದಗಳು 🙏🙏
Matured words.. really the best discussion on darshan case in broad perspective..
Gaurish Sir very beautiful explanation by Murali Sir, very simple and easily understood by each and everyone who has some core values regarding family and society 🙏Thx for bringing him for the show!
Mature words by a Veteran... Good choice for a guest Gaurish...
Its always love to hear Murali Mohan speak
ಅರಿವು ಇದ್ದಾಗ ಈ ರೀತಿ ಆಗುವುದಿಲ್ಲ.
ಇಲ್ಲಿ ನಾನು, ಅಹಮ್,ಹೆಂಡ, ಡ್ರಗ್ಸ್ ಚೆನ್ನಾಗಿ ಕೆಲಸ ಮಾಡಿದೆ 👍
Murali mohan sir words are always perfect
Mr Murali, don't worry about Kannada cinema, world is not dependent on single person or entity. It was there, It is there and It will be there for eternity.. Everything is temporary, vacuum will be filled.
good. speech
ಗುಡ್ ಸ್ಪೀಚ್ ❤
ಇದಕ್ಕೆಲ್ಲ ವ್ಯಭಿಚಾರ ಹಾಗು ಆಲ್ಕೊಹಾಲ್ ಕಾರಣ
Nin number send madu
Dbosss
@@rohitnayak9952😂😂 number thagond en madthira bro
Kodbeda kanappa patta nagare shed karkond hogbidthare aste😅😅😅😅😅
💯 parsent
Apavitra thulligoskara agide papa
Gowrish sir ನಿಮ್ಮ shirt ಬಹಳ ಚನ್ನಾಗಿ ಇದೆ... ನಿಮಗೆ ಬಹಳ ಚನ್ನಾಗಿ ಕಾಣುತ್ತೆ
ಧನ್ಯವಾದ
Shirt ಎಲ್ಲಿ ತಗೊಂಡ್ರಿ @@GaurishAkkiStudio
Majestic bus stand nal same sigute
Yes i too liked the shirt, looking great on sir
ಇಡೀ ಘಟನೆ ನೋಡಿದ್ರೆ ನಾವು ಕಲಿಯುವಂತದ್ದು ತುಂಬಾ ಇದೇ
❤
ಇದು ಮಾಯೆಯ ಜಗತ್ತು ....ಎಲ್ಲರೂ ಮಾಯೆಯಲ್ಲಿ ಜೀವನ ನಡೆಯುತ್ತಿದೆ ಜಾಗ್ರತೆ ಬೇಕು ಎಲ್ಲಾ ವಿಷಯದಲ್ಲೂ ನ
Gaurish, You are a gentleman. Guest Murali is typical 3rd grade philosopher.
Talks all Adyathmika and is like Nityananda.
He is trying to justify Darshans actions rather than saying that Darshan has psychological problem with grandeur, megalomania and anger maniac. He was on drugs is alcoholic.
Things happened and need to be punished.
After Umesh sir episode, I really like this episode. What a thought and speech..!!
We miss u gaurish sir on TV screen, u r my favorite
ಸೂಪರ್ ಹಿಟ್ ಮೂವೀ ಲಾಲಿ ಹಾಡು
ಮುರಳಿ ಮೋಹನ್ ಸರ್ ನ ತುಂಬಾ ವಿಷ್ಯ ಇದೆ ರೇಗುಲರ್ ಕರೆಸಿ
Best conversation 🎉
ಗುಡ್ ಸರ್ ಅಣ್ಣ 👌👌👍👍🙏🙏💯💯🆗🌹
Really liked the wisdom and clarity of thoughts by Mr.Mohan
Darshan avara films alli family ಸಮೇತ ನೋಡಬಹುದಾದಂತ ಚಿತ್ರ ಲಾಲಿ ಹಾಡು.
Katera brundhavana gaja bul bul etc etc tilkoli correctag first
Bera films
Bul Bul,gaja,😂 yen family msg ede bro brundavana flop movie namma pritiya ramu k 😮kaatera nu k
😂😂😂 Yaav family jote?
Boss of sandalwood 🦣 🦣🦣
Murali sir words are more mature and logically correct than upendra
Murali Manohar explained it well, when he said Renuka Swamy made a mistake of 25% by making a negative comment about Pavitra Gowda. However, Pavitra Gowda is not Darshan's wife. If he made a similar mistake to Darshan's wife, people would perceive it differently.
Childhood pain and problems has permanently damaged his temperament and created hatred towards life and no trust in anyone. Good analysis by the guest here
I think Gaurish sir not agreeing with Muralimohan sir's view about darshan. The awkwardness was visible
Pampered guy s this Darshan....
Wondering where are we progressing as a society with such Supporters
Super sir 🙏
ಕೆಲವ್ರು,,,, ಹೇಳುತ್ತಾರೆ ನಮ್ಮ ದರ್ಶನ್ ರವರಿಗೆ ಸ್ವಲ್ಪ ಮುಗೋಪ ಎಂದು,,,, ಒಟ್ಟ್ನಲ್ಲಿ ದರ್ಶನ್ ರವರು,,, ಅವರ ಭವಿಷ್ಯ ವನ್ನೇ ಹಾಳು ಮಾಡಿಕೊಂಡು,,,, ಇಂಗ್ ತಿಂದ ಮಂಗನಂತೆ ಆದ ನಮ್ಮ ದರ್ಶನ,,,,,, ಇದಲ್ಲ ಸಹವಾಸ ದೋಷ ಅಷ್ಟೇ,,,,,,,, ಬೇರೇನೂ ಇಲ್ಲ,,,,,,,,, ದರ್ಶನ್ ಗೆ ದೇವರು ಒಳ್ಳೆಯದನ್ನು ಮಾಡಲಿ,,,,, 😭🙏🙏🙏🙏🙏🙏🙏🙏🙏🙏🙏😢😢😢😢
Murali ❤🎉
ಗೌರೀಶ್ ಸರ್ ನಿಮ್ ಬಟ್ಟೆ ತುಂಬಾ ಚೆನ್ನಾಗಿದೆ
Alllu Arjun shirt
Yakari murali mohan avrdu chenagilva?😅😅😅😅
Its always nice to listen to Murali Mohan sir....
Oh wardrobe update...chennagide sir 🎉
Gaurish avre adhengri heltiraa majority Jana nodilla anta, maatmatigu negative Maadakke nodidira interview alli, it’ s one of the best movie of D Boss , my fev movie .
Super narration 👌
Muruli mohan sir is back❤️
Sp sir very very nice video sir 🙏🙏🙏👍👍💐💐❤️❤️❤️
ಗೌರೀಶ್ ಸರ್ ನಿಮ್ ಮಾತಗಳು ಇಷ್ಟ ಆಯ್ತು ಉಪ್ಪಿ ಸರ್ ಫ್ರ್ಡ್ ಇವರು ಅದಿಕ್ಕೆ ಬ್ಯಾಡ ವರ್ಡ್ಸ್ use ಮಾಡ್ತಾ ಇಲ್ಲ್ ದರ್ಶನ್ ಕೆಟ್ಟೋನ್ ಅಲ್ಲ ok ಮಾಧ್ಯಮ ಹೆಂಡ್ತಿ ಗೆ ಕೆಟ್ಟದಾಗಿ ಮಾತಾಡೋದು ಇವೆಲ್ಲ ಎಷ್ಟ್ ಸರಿ ಈ ದರ್ಶನ್ ಮಾತ್ರ ಇಂತ ಹೊಲ್ಸ್ ಕೆಲಸ ಮಾಡ್ತಾ ಇರೋದೋ ಬೇರೆ ಯಾವ್ ಹೀರೊ ನು ಮಾಡಿಲ್ಲ ಈ ತರ ಪುನೀತ್ ಸರ್ ಗೆ ಇರೋname fame ದರ್ಶನ್ ಗೆ ಏನು ಇಲ್ಲ ಇವರೇ ಒಂದ್ ಶ್ಲೋಕ ಹೇಳಿದ್ರು ಅದರ ಅರ್ಥ ರೇಣುಕಾಸ್ವಾಮಿ msg ಮಾಡಿದ ಕೆಟ್ಟದಾಗಿ ನಾನು ಎಷ್ಟ್ ಕಾಮೆಂಟ್ ಹಾಕಿನೀ ನಿಮ್ channell ಗೆ ಉಮೇಶ್ ಸರ್ ಎಪಿಸೋಡ್ ನಲ್ಲಿ ಹಾಗೆ ಅಂತ ನೀವ್ ನನ್ನ kindnap ಮಾಡೋದು ಸರಿ ನಾ ಕೊಲೆ ಮಾಡೋದ್ ಸರಿನಾ ಇಗ್ನೋರ್ ಮಾಡೋದು ಸರಿನಾ ಅದು ನಿಮಗೆ ಗೊತ್ತು ans ನಿಮ್ಮ್ ಹತ್ರನೇ ಇದೆ ಹಾಗೆ ದರ್ಶನ್ ಗೆ ಇರ್ಬೇಕಿತ್ತು ಬಟ್ ಇಲ್ಲ ಯಾಕಂದ್ರೆ ಭಿಕಾರಿ ಆಗಿ ಇದ್ದೋರು ಬೆಳದ ಮೇಲೆ ಕೆಲವರು ಹೀಗ್ ಆಗ್ತಾರೆ. ಸುದೀಪ್ ಹುಟ್ಟಿದನಗಿನ ಕೊಟ್ಯಧಿಪತಿ ಶಿವಣ್ಣ ಪುನೀತ್ ಎಲ್ಲರು ದುಡ್ ಇದ್ದೋರ್ ಹಾಗೆ ಉಪ್ಪಿ ಸರ್ ಕೂಡ kel ಮಟ್ಟದ ಜೀವನ ನೋಡಿ ಇವತ್ name fame ಇರೋರೆ ಅವರ ಯಾಕ್ ದರ್ಶನ್ ಹಾಗೆ ಥಿಂಕ್ ಮಾಡ್ತಾ ಇಲ್ಲ nive ಥಿಂಕ್ ಮಾಡಿ ಪೊಲೀಸ್ ರು ದರ್ಶನ್ ದು ತಪಿಲ್ಲ ಅಂದಿದ್ರೆ ಅವತ್ತೇ ಅವರ್ನ ಕಳಿಸ್ತಾ ಇದ್ರು ಇವಗೂ ಯಾಕ್ ಇಟ್ಕೊತಾ ಇದ್ರು ನುಜವಾಗ್ಲೂ ಅವರ ತಪ್ಪ್ ಮಾಡಿರೋದು ಸಾಭಿತ್ ಆಗಿದೆ ಅದಿಕ್ಕೆ ಇದಾರೆ
ಮಾಧ್ಯಮ ಇರೋದ್ ಇಂದಾನೆ ದರ್ಶನ್ ಗೆ ತಪ್ಪಿಸ್ಕೊಳ್ಳೋ ಚಾನ್ಸ್ ಸಿಗ್ತಾ ಇಲ್ಲ ಮಾಧ್ಯಮ ಇಲ್ಲದೆ ಹೋಗಿದ್ರೆ ಇಸ್ಟೊತಗೆ ಮತ್ತೊಂದು ಕೊಲೆ ಮಾಡಿ ಆರಾಮಾಗಿ ಇರ್ತ ಇದ್ರು ಪೊಲೀಸ್ ಮಾಧ್ಯಮ ಇವು ಇವಗೂ ತಪ್ಪ್ ಮಾಡಿರೋರ್ಗೆ ಶಿಕ್ಷೆ ಕೊಡ್ಸೋ ಕೆಲಸ ಮಾಡ್ತಾ ಇದೆ ಮಾಡತ್ತೆ tq ಯು ಮಾಧ್ಯಮ tq ಯು ಗೌರೀಶ್ ಸರ್ ನೀವ್ swlpa ಓಪನ್ ಆಗಿ ಮಾತಾಡೋದು ಮುಖ್ಯ ಅನ್ಸತ್ತೆ ನಂಗೆ
ಇಸ್ಟ್ ಕಾಮೆಂಟ್ ಹಾಕಿರ್ತೀನಿ ರಿಪ್ಲೈ ಮಾಡ್ರಿ swmi ಗೌರೀಶ್ ಬ್ರೋ
100%ನಿಜ
Ishtu matured aagi , ishtu clear aagi yaru explain madakke sadya illa
Veri good
ಮುರಳಿ ಸರ್ ನಿವೂ 2002 ಕ್ಕು ಮುಂಚೆ ಅಣ್ಣಾವ್ರ ಕಂಪನಿಯಲ್ಲಿ ಇದ್ದರಿ .ಆ ಟೈಮಲ್ಲಿ ದರ್ಶನ್ ಅವರು ಅಣ್ಣಾವ್ರ ಕಂಪನಿಯಲ್ಲಿ ಕೆಲಕಾಲ ಕೆಲಸಾ ಮಾಡಿದ್ದಾರೆ ಆದರೆ ನಿವೂ ಆ ಟೈಮಲ್ಲಿ ನಿವೂ ಅವರನ್ನ ನೊಡಿಲ್ವಾ...?
Sir laalihaadu movie na prathi obba UDAYA TV vikshakaru nodiro movie..
Namaskara sir, Awaiting for murali sir's talks about spirituality.
Well Educated🎉Muruli Mohan Sir💫
Good explain
ನಮ್ಮ ಪ್ರೀತಿ ರಾಮು......ನಂಬರ್ ಒನ್ ಮೂವಿ....
ಅರಿವೇ ಗುರು
ಹೆಣ್ಣು ಮತ್ತು ಹೆಂಡ ಎಲ್ಲಾ ಅವಸಾನಕ್ಕೆ ಕಾರಣ..
Tappu tiddor yaradru erbeku...tappagide yendu💯👍👌
ಮಾಧ್ಯಮದವರು ದರ್ಶನ್ ಹೆಸರು ಹೇಳದೆ ಇರುವುದಕ್ಕೆ ಆಗೋಲ್ಲ
ರೇಣುಕಾ.... ಯಾಕ್ ಮಾಡ್ ದೇ ಗುರೂ....!?
ನಿನ್ನ ಪ್ರಶ್ನೆಗೆ ಉತ್ತರ ಮಾಡೋ ಗಂಡುಗಳು ಈ ಭೂ ಮೇ ಲೇ ಇಲ್ಲ ಬಿಡು 🤣😂
Murali avaru proved himself a very good matured responsible Script Writer nd Director.He just needs to be modern smart nd very much exposed to the present day cinema making.
Very good.
We always D BOSS
Sir even if it is 25% mistake we can take law into our hands right
I also seen movie with my mother
Sir 🙏🙏🙏🙏🙏🙏
Murali sir❤️❤️👌👌👌👌💐
idaralli yava politics ide guru? hage nodidre avana save madoke politics use agtide adara bagge heli
ನಮಸ್ಕಾರ ಗಿರೀಶ್ ಸರ್ 🌹💐🙋♂️🙏
ಮುರುಳಿ ಸರ್ 💐🌹🙏🙋♂️😊
ಸರ್ ದರ್ಶನ್ ಸರ್ ಈ ಕಥೆ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದೆ
"ದುಡುಕಿನ ನಿರ್ಧಾರ ಬದುಕಿಗೆ ಅಪಘಾತ"
"ದುರ್ಜನರ ಸಂಘ ಅಭಿಮಾನ ಬಂಗ"
"ದುಡ್ಡಿನಿಂದ ಪ್ರಾಮಾಣಿಕತೆ ಕೊಂಡುಕೊಳ್ಳೋಕೆ ಸಾಧ್ಯವಿಲ್ಲಾ"....
ಸರ್ ಇದನ್ನೇ ಸಿನಿಮಾ ಮಾಡಿ ಒಂದು ವರ್ಷ ಆರಾಮಾಗಿ ಓಡತ್ತೆ
And
ದರ್ಶನ್ ಸರ್ ಜೊತೆ ಇರೋ ನಾಲಾಯಕ್ ಫ್ರೆಂಡ್ಸ್ ಗಳು ಸ್ವಾಮಿ ಹೆಣವನ್ನ ಮೋರಿ ಮೇಲೇನೆ ಬಿಟ್ಟೋಗಿದ್ದು ದರ್ಶನ್ ಸರ್ ಸಿಗಾಕೊಳ್ಳಿ ಅಂತಲೇ ಇರ್ಬೋದು ಆಲ್ವಾ......
ಅದಕೆ ನಾನು ಯಾವಾಗಲೂ ಹೇಳ್ತಿರ್ತೀನಿ...
"ನಂಬಿಕೆಗೆ ಅರ್ಹನಲ್ಲದ ಏಕೈಕ ಬುದ್ದಿವಂತ ಪ್ರಾಣಿ ಮನುಷ್ಯ ಮಾತ್ರಾ" ಸರ್ ಆಲ್ವಾ..
ಪಾಪಾ ದರ್ಶನ್ ಸರ್ ಹೊರಗಡೆ ಬರಲಿ ಆಲ್ವಾ ಕಷ್ಟ ಪಟ್ಟು ಮೇಲೆ ಬಂದಿರೋ ಜೀವಾ ಪಾಪಾ ನನಗೇ ಅವರನ್ನ sad face ನಲ್ಲಿ ನೋಡೋಕೆ ಆಗ್ತಿಲ್ಲಾ ಸರ್
ಯಾವಾಗ್ಲೂ ಐಷಾರಾಮಿ ಬದುಕು ಕಂಡಿರೋ ಜೀವಾ ಜೈಲಲ್ಲಿ ತಿಗಣೆ ಸೊಳ್ಳೆ ಕಚ್ಚಿಸಿಕೊಂಡು ಗ್ರಾಂ ಗಳಲ್ಲಿ ಊಟಾ.... ಇದೆಲ್ಲಾ ಪಾಪಾ ಹೆಂಗೆ ಆಗಬೋದು ಅವ್ರಿಗೆ ಆಲ್ವಾ...😢
Raj vamshada ganate andre sumnena jai Raja vamsha 🫶🌹❤️
ಯಾವುದೇ ರಾಜ,ರಾಜ ವಂಶ ಇಲ್ಲ ಎಲ್ಲರೂ ಯಕಶ್ಚಿತ್ ನಟರಷ್ಟೇ
Yes...but bangarappa cm agiddaga enen agide antha gottha
@@girishrm3923 ninge gottidre atva adukke sambanda patta videos photos idare kalsu guru tilkontini
Yuva😂😂😂
@@shankara00divorce thane kole alvalla.😂😂
Currently darshan is going under saade saathi.. Now its second phase of saade saathi. Next two years he will suffer and from 2026 he will again grow.. This is the time to repay his karma..
Shani always do good when he leaves, but patience is the key during that phase, if we maintained that and passed that hurdle, will get good life or else complete disaster. He is stubborn, didn't maintained that. If govt helps with the case, he will come out or if govt takes strict with this case, he won't Come out till his life
Media bagge helidralla Gaurish sir , adu media davrindane agirodu...avra personal vishya kedhakidre yaru thane sumnirthare...darshan control madi madi amele control thappi rash adru
Is it constitution or conscience???
Darshan is responsible for his downfall
Namma raajakaaranigalu especially Duraase Dustha raajakaaranigalu tilkobeku ...Light House concept
Sir Renuka Swamy madirodu tappu ...adre idhe darshan Awar hendthi ge ondu audio idhe alwa adu yav rithi sari helu awanu.kuda vikruthi ne... Amele darshan kasta patitidare anthiralwa hagadre bere awara Jeevan dalli kasta ne illa heli... First of darshan has also no respect on women sir .. Awanu awan hendthi mathadiri audio Keli adu correct hagadre...
Nija gowresha.sir
1000s of people post bad & wrong msgs on social media... Renuka swamy is not an exceptional case . But a super star becoming an accused in a murder is very disgusting
No. The term used wrong due to half boiled knowledge by murali mohan..or without patience gone wrong with word..
Doorvaasa muni entered. Same time kaala devine entered to king' s rama' s darbar to indicate his term is over...
So rama ordered to laxmana to seperate / go out of kingdom..so without rama means laxmana decided to do jala samadhi in sarayoo river
Rama then did Deha thaaga is the right word not suicide...
ಜೈ ಡಿ ಬಾಸ್ ❤❤❤❤
ಬೋಸುಡಿಬಾಸ್
@@venkateshprasanna7657 ಜೈ ಡಿ ಬಾಸ್
ivn illandre industry ne illa annodu tappu sir
2022 li kannada top industry in india aa varsha darshan du yav movie nu bandilvala adke en heltira
Correct prapancha yaro obbaranna nambi nadeyalli adre naavu manushyaru aa bhrameyalle jeevana kalitivi.
Gowrish, Pls clarify whether Shree Rama is Suicide d. It's wrong word. ....
Hi Gaurish akki, this is harish ullagaddi 👋
Sir pls don't defend they culprit kududre yen Beko madboudu antha Alla...
Perfect mathu murali sir
Sarthi enada evn neja banna bayalagede...avaga FB strong erlella.....avnu rooog nambeee non darshan fans
Why are you comparing Seetha matha & draupadi to a female like Pavithra Gowda? Absolutely rubbish
Murali mohan will not be called to GAS .. he disappointed Akki..
ಮುರುಳಿ ಮೋಹನ್ ಅಮೃತಾಂಜನ.
Mahabharata ramayana anta avranna idralli tarbedi
Shan should be punished, what a torture given to that man is arong
33:01 wrong words spoken by gaurish sir against murli mohan 😂
In Society's Mind means intellecte must rule over emotions. Then the harmony will be established.
Emotional decision are illogical and leads to disaster.
Spend some time solitude and critics yourself if you have done any wrong thing everyday.
Samanya Mansa sollena
Samanya Mansage bele ilva
ಲಾಲಿಹಾಡು 2003
Ili movie producer mathu media avru ibrdu view bere bere ide ..
Hudgi taunt madirthale.. ivnu kudkondunu sais bitta.. Duryodhana , Ravana role maadi hange aag hoda..
Duryodhana, Raavana bere vishyadalli olleyavaridru matte raavana ella vidye balla vidwamsanagidda anta heltare. Avrigella jujubi darshanna holisodu tappu.
Born with criminal mindset
Fact is no one knows what is that message is.
Aa time lli😂
Yes sir renuka swamy yake madubeku anthaa
Hero galu ennobbarige madariyagbeku mattu hero galu edarinda avru kuda badlagbeku
ಸಾರ್ ನೀವು ಯಲ್ಲ ದರ್ಶನ್ ಅವರು ಮಾಡಿರೋ ಒಳ್ಳೆ ಕೆಲಸದ ಬಗ್ಗೆ ಯಾಕೆ ಮಾತು ಆಡಲಾ ಹೇಳಿ
ನೀವು + & - ಹಾಕಿ ನಾವು ಮಾತ್ರ ದರ್ಶನ್ ಅವರ ಅಭಿಮಾನಿ ಕೊನೆವರೇಗೂ ❤jai D BOSS ♥️
Darshan kooda avr thandhe avrna adhasht bega serkolli antha aa dhevralli prarthane💀
It's Pavithra gowda game plan
She and Pavan both planned this
D Gang