ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸಂದರ್ಶನ ಬಹಳ ಅರ್ಥಪೂರ್ಣವಾಗಿ ಮೂಡಿ ಬರುತ್ತಿದೆ. ಅವರು ಬಾಳಿನಲ್ಲಿ ಕಂಡ ಕಷ್ಟಗಳೇ ಇಂದು ಅವರನ್ನು ಮಹಾನ್ ಸಾಧಕನನ್ನಾಗಿ ರೂಪಿಸಿವೆ. ಅಭಿನಂದನೆಗಳು ಅವರಿಗೆ ಮತ್ತು ಪರಂ ಅವರಿಗೆ.
Hi mukhya mantri chandru sir ❤nimma jeevanmukhi uthsaha ,lovlovike egina lazy young generation ge role model 🎉🎉🎉long live, and happy live❤,u r the asset of our kannada film industry 😊😊😊
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸಂದರ್ಶನ ಬಹಳ ಅರ್ಥಪೂರ್ಣವಾಗಿ ಮೂಡಿ ಬರುತ್ತಿದೆ. ಅವರು ಬಾಳಿನಲ್ಲಿ ಕಂಡ ಕಷ್ಟಗಳೇ ಇಂದು ಅವರನ್ನು ಮಹಾನ್ ಸಾಧಕನನ್ನಾಗಿ ರೂಪಿಸಿವೆ.
ಅಭಿನಂದನೆಗಳು ಅವರಿಗೆ ಮತ್ತು ಪರಂ ಅವರಿಗೆ.
ಸರ್, ನಿಮ್ಮ ವಿಲನ್ ರೋಲ್ ಗಳನ್ನು ನಾವು ತುಂಬಾ enjoy. ಮಾಡಿದ್ದೇವ., ನಿಮ್ಮ voice modulation ಅದ್ಭುತ ಆಗಿತ್ತು
ಕಲೆಗಾಗಿ ಕಣ್ಣನ್ನೇ ಅರ್ಪಣೆ ಮಾಡಿದ ಕಲೆಯ ಕಣ್ಣಪ್ಪ ನೀವು ಸಾರ್ ❤❤❤
ಸಾರ್ಥಕ ಜೀವನ ನಿಮ್ಮದು ಚಂದ್ರು sir ❤
ಕಲೆಗಾಗಿ ಜೀವ, ಜೀವನವನ್ನೇ ಮುಡುಪಾಗಿಟ್ಟವರು ಈ ಕಲಾವಿದರು. ❤ ಹಾಗಾಗಿ ಕಲಾವಿದರನ್ನು ಗೌರವಿಸಿ ❤
😢 ಏನ್ ಸಾರ್ ಚಂದ್ರು ಸರ್ ನೀವು ಅಷ್ಟು ನೋವು ನ ಸಿಂಪಲಾಗಿ ಎಕ್ಸ್ಪ್ಲೈನ್ ಮಾಡ್ತಾ ಇದ್ದೀರಪ್ಪ ನೀವು ನಿಜವಾಗ್ಲೂ ನೀವು ಸಿಂಪಲ್ ವ್ಯಕ್ತಿತ್ವ 🙏🙏🙏🙏🙏
ಅದ್ಭುತ ವಾದ ಮನುಷ್ಯ ಸರ್ ನೀವು
ದೇವರ ದಯೆಯಿಂದ ಅ ಕಣ್ಣು ಬರಲಿ....
ಅದ್ಬುತವಾದ..ವಂದನಾ❤❤❤❤..ನಿಮ್ಮ ಜೀವನ ನಮಗೆ ಸ್ಪೂರ್ತಿ.. ಚಂದ್ರಪ್ಪಾಜ್ಜಿ....ಸೊ..ನೈಸ್...
Good
🙏🙏🙏🙏🙏🙏🙏👌👌💐💐💐💐
ಪರದೆ ಮೇಲೆ ಅಷ್ಟು ನಗುಸ್ತೀರಾ ಆದರೆ ಲೈಫ್ ಅಷ್ಟೇ ಕಷ್ಟ ಅನುಭವಿಸಿದ್ದಾರಾ hat of sir
🙏🙏ಸಿನಿಮಾ ನಟಣೆಗಾಗಿ ಪ್ರಾಣ ನು ಒತ್ತೆ ಇಟ್ಟು ಮಾಡುತೀರಾ. ಗ್ರೇಟ್ sir
ದೊಡ್ಡಣ್ಣ - ಮುಖ್ಯಮಂತ್ರಿ ಚಂದ್ರು ದಿಗ್ಗಜರು ❤
ಅದ್ಭುತವಾದ ಜೀವನ ಪಾಠ
ನಿಮ್ಮ ಕಥೆ ಬಹಳ ರೋಚಕವಾಗಿದೆ.ನಿಮ್ಮ ಸರಳತನ ಬಹಳ ಇಷ್ಟ. ಬಹಳ ಸಾಧನೆ ಯಿಂದ ಬಂದವರು ನಿಮಗೆ ನಮ್ಮ 🙏
ಸೂರ್ಯವಂಶ ಹಾಸ್ಯ ಯಾರಿಗೆ ಇಸ್ಟ❤😅😅
You are inspiration sir for young people 🙏
ಕಣ್ಣನ್ನೇ, ಕಲಾ ಸೇವೆಗಾಗಿ ಕಳೆದುಕೊಂಡ
ಅದ್ಬುತ ಕಲಾವಿದನಿಗೆ, big selut
It's very Important message to overall people's of India congratulations namaste namaste ನಮಸ್ಕಾರ
Best interview and all timehit episode in TH-cam history..no words to praise
Hats off to you sir , istella novu sankata edru nimma naguvina maatu kandita namma manasanna kedakide.
This is one of the best biographical series.
Superb mukya mantri chandru sir, nanu yeno ankondidde nimmanna, nimma manasina maathinda thumba ghatti yade nanu.
ಸೂಪರ್ ಚಂದ್ರು ಸರ್... ನಿಮ್ಮ ಮಾತು ಅದ್ಭುತ
ತುಂಬಾ ಕಷ್ಟಗಳು ಅದ್ಭತ ಜೀವನ
Loved Respected Chandru Sir for his Energy in narrative love from Mysuru 🌹🙏♥️💯
ಒಳ್ಳೇ ಮಾತುಗಳು,,,,
ಮನುಷ್ಯತ್ವ,,,, ಒಳ್ಳೇ ಜೀವನ,,,,
Estu olleya sandarshana. Yavaglu Chandru sir matu kelta irbeku ansutte. Keep it going :)
Hi mukhya mantri chandru sir ❤nimma jeevanmukhi uthsaha ,lovlovike egina lazy young generation ge role model 🎉🎉🎉long live, and happy live❤,u r the asset of our kannada film industry 😊😊😊
Excellent speech MMc. Handsoff to you....
Very unfortunate painful to hear from respected sir love from Mysuru Tysm for Sharing for ur precious time Love from Mysuru 🌹🙏♥️💯
Param life interview of MMC was great... reality. 🙏🏻🙏🏻🙏🏻🌹
Param please interview Mr Sadhu Kokila Sir
Thumb ದೈರ್ಯ ವಂಥರು, ನಮಸ್ಕಾರ sir
Best interview sir
It shows how much he loves his wife 😊❤
ನಮ್ಮ ಸಮಾಜದ ಸುಂದರವಾದ ಕಳಶ
Shiva.shiva.yet you are a good actor..great.sir.
Salute to you.
Please bring chandru sir interview in a book
Hats off to your courge nd will power sir
More episodes please ❤
❤❤❤❤
ಹಲೋ ಕಲಾ ಮಾಧ್ಯಮ ಆಡಿಯೋ ಕ್ವಾಲಿಟಿ ಕೊಡಿ
In this difficult situation what a smiling face sir,your,s,nice.😂😂
Friends ವಾಸು ಅವರ ಜೊತೆ ಮತ್ತೆ video ಮಾಡಿ sir ❤
Friends ವಾಸು ಅವರ ವಿಡಿಯೋ ಮಾಡಿದರೆ ದಯವಿಟ್ಟು kalamandyama TH-cam channel ನಲ್ಲಿ ಪ್ಲೇಲಿಸ್ಟ್ನಲ್ಲಿ ಚೆಕ್ ಮಾಡಿ
Evaglu neevu chennagidira sir really,don,t worry sir.
Sir.nimmavillpower.chennagide.nimmadhairyakke.mecchalebeku..neevu.chennagirisir
🙏🙏🙏🙏❤️❤️❤️❤️
💯 sir
Very inspiring chandru sir 🎉
❤👌🏻💐💯
👌
Chandru sir olle maathu 7:36
🙏🙏🙏
ದೊಡಣ್ಣ ಅವರ ದು ಒಂದು ಮಾಡಿ
MM Chandru avara cinemagalannu T V yalli prasara madidre chennagiruthe eshto janakke spoorthi
Super parm sir
Your great persality sir
ಸೊ ನೈಸ್ ಲವ್ಯೂ
Upendra sir interview plz
ಅತ್ಯಂತ ಸೊಗಸಾದ ಮಾತು
Param try to interview Doddanna.
2:51
Kalamadayama dali interview adre almost yasto Jana thiri ogi edhare.....sadan sadan agi ogi bidthare
Hi 🎉❤
Innu est episode madthiya guru...evayya heli kathene one month full videos upload madu....
Ista illa andre nodbardu
ತಮಿಗೆ ಯಾಕೆ ಸ್ವಾಮಿ ಬೇಜಾರು..
Nimma Guna nav jeevanadalli alavadisikollabeeku
Super interview
🎉🎉
❤🙏🙏🙏
❤❤🎉
❤❤❤❤