ನಾನು ಕಂಡ ಹಾಗೆ, ಜೀವನದಲ್ಲಿ ನಾವು ಹೇಗೆ ನಡೆದು ಕೊಳ್ಳುತ್ತೇವೆ ಎಂಬುದನ್ನು ದೇವರು ಅವನದ್ದೇ ರೀತಿಯಲ್ಲಿ ಲೆಕ್ಕ ಹಾಕುತ್ತಾನೆ, ಚೆನ್ನಾಗಿ ಕೊಟ್ಟು ನೋಡುತ್ತಾನೆ ಅಹಂಕಾರ ದಿಂದ ಮೆರೆದರೆ ಬಗ್ಗಿಸಿ ಬಡಿಯುತ್ತಾನೆ,ನಮಗೆ ಯಾವುದು ಬೇಕೋ ನಾವೇ ಆರಿಸಿಕೊಳ್ಳಬೇಕು,ಆತ್ಮ ಸಾಕ್ಷಿ ಯನ್ನು ಧಿಕ್ಕರಿಸಿದರೆ ನೋವು ಕಟ್ಟಿಟ್ಟ ಬುತ್ತಿ
ಈ ಕಾಲದಲ್ಲಿ ದೊಡ್ಡವರ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮದಗುಣ ಒಂದು ದೊಡ್ಡತನ ಇಲ್ಲವೇ ಇಲ್ಲ. ಒಂದು ಕ್ಷಣಕ್ಕೆ ತಳ್ಳಿಹಾಕುತ್ತ ತಾವೇ ಭಾರೀ ಅಂತ ತಿಳಿಯುವದು ಹೆಚ್ಚಾಗಿ ಕಾಣುತ್ತಿದೆ. ಎಲ್ಲರಿಗೂ ಅವರದೇ ಘನತೆ ಇರುತ್ತದೆ. ಸತ್ಯವನ್ನು ತಿಳಿಯೋಣ.
Sir, avare heliddare mirror iddange anta..pls clarify maadi about Darshan ge molake hottiddu about camera man offer to hero.. idu avaru helidda or nimma assumption na.. pls clarify
Nivu yake ista deena ee vishaya helilla punith , darshan face to face iddaga yake helilla ivag arrest adkoodle band kootidira sir fyi im not fan or something adru ee vyakthi avru ildaga barbardu inmond side story ne sigalla
@@Sanatan999-b8y trp fan agidre nang duddu baratte ee media g yak hogatte ha ha ha tirpe fan it seems Anna modla comment odu hindenu darshan jaili ge hogidnalla avaga yak band matadilla adke keliddu eno ivne bandu answer mado tara yavattu illa ivatt bandidane adke helde ningenu uri sumne hudgir comment nodidkole joll surksond band reply madodu bidu first

Super satyavada matu manushya idan artha madkondre jivna sarthaka shashvata
ಸತ್ಯ ಸರ್ ಎಲ್ಲರ ಜೀವನವನ್ನು ಇಂತಾ ಕೆಟ್ಟ ಕೂಟದಿಂದ ಹಾಳಾಗುತ್ತಿದೆ ❤ ಎಲ್ಲಾರೂ ಎಚ್ಚರವಹಿಸಿ ❤❤
ನಿಜ ದರ್ಶನ ಮಾಡಿಸಿದ ನಿಮಗೆ ವಂದನೆಗಳು... ಒಂದು ಕಡೆ ಕರುಣೆ ಇನ್ನೊಂದು ಕಡೆ ಕೌರ್ಯ ಕ್ರೂರಿ ವರ್ತನೆ...
ಇವ್ನ್ ಕ್ರೌರ್ಯ ಮುಖನು ಬೇಡ ಇವನ ಕರುಣೆ ಮುಖಾನು ಬೇಡ 🤣😂😂ಎರಡು ಅವನೇ ಇಟ್ಕಕೊಳ್ಳಿ 🤣😂
😊😮 by
ಈ ಕಾಲದಲ್ಲಿ ದೊಡ್ಡವರ ಮಾತುಗಳನ್ನು ಕೇಳಿಸಿಕೊಳ್ಳುವ ಸಂಯಮದಗುಣ ಒಂದು ದೊಡ್ಡತನ ಇಲ್ಲವೇ ಇಲ್ಲ. ಒಂದು ಕ್ಷಣಕ್ಕೆ ತಳ್ಳಿಹಾಕುತ್ತ ತಾವೇ ಭಾರೀ ಅಂತ ತಿಳಿಯುವದು ಹೆಚ್ಚಾಗಿ ಕಾಣುತ್ತಿದೆ. ಎಲ್ಲರಿಗೂ ಅವರದೇ ಘನತೆ ಇರುತ್ತದೆ. ಸತ್ಯವನ್ನು ತಿಳಿಯೋಣ.
ಉಂಡ ಮನೆಗೆ ಎರಡು ಬಗೆಯುವ ದರ್ಶನ್
ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆಯೊಂದೇ ಉಳಿವುದು ಕೊನೆಗೆ. ❤ ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ ❤
ನಿಜವಾದ ಮಾತು ಹೇಳಿದ್ರಿ ಸರ್, ಥ್ಯಾಂಕ್ಯೂ ವೆರಿ ಮಚ್ ❤️❤️🔥🔥🔥🔥🔥🔥👌
ನನ್ನ ಪ್ರೀತಿಯ ರಾಮು ಮಲಯಾಳಂ ಚಿತ್ರ ರೆಮೇಕ್ ಜೊತೆಗೆ ಇದೆ ಮಲಯಾಳಂ ಚಿತ್ರ ರಾಜಕುಮಾರ್ ರವರ ಕಣ್ತೆರೆದು ನೋಡು ಕನ್ನಡ ಸಿನಿಮಾ ರಿಮೇಕು
ಡಚ್ಚು ನ ಈಗ ಬಿಟ್ಟರೆ ದೊಡ್ಡ ಕಿೃಮಿನಲ್ ಆಗತಾನೆ ಬಿಡಬೇಡಿ ಬಿಡಬೇಡಿ ಬಿಡಬೇಡಿ ದೊಡ್ಡ ಕಿೃಮಿನಲ್ ಆಗತಾನೆ😡😡😡😡😡😡😡
Nem manege endru madedana eno ketta galege oledu agedu avarenda marebedi
ಅವಾಗ ಪುನೀತ್ ಹೀರೋ ಆಗಿರ್ಲಿಲ್ಲ... ದರ್ಶನ್ ಹೀರೋ ಆಗಿರ್ಲಿಲ್ಲ.
Bidi swamy naayi buddhi naayi buddhine....🎉
Holasu kandu simhasana bittu haarthave 😮😅😅😊
ಸರಿಯಾದ ಮಾತುಗಳು ಸರ್ 🙏🙏🙏
Bad Darshan supar sir
ಪರ್ಕಿ, ಗುಂಡ್ರುಗೋವಿಗಳಿಗೆ, ಪರೋಡಿಗಳಿಗೆ ಬ್ಯಾಡ್ ದರ್ಶನ್ ಇಷ್ಟ
Sir inta time nalli doddamane Puneeth mattu Darshan avara bagge ene vishaya iddaru matadbedi please Darshan olle kelasanu maadiddre adara bagge matadi please🙏
ನೆಸ್ಟ್ ,ಸರಿಯಾಗಿ ರೆಕಾರ್ಡ್ ಮಾಡಿ, ಕೇಳಿಸುತ್ತಿಲ್ಲ.
Yes
Boli maga D boss alla avunu Nan Lo..da boss😂
👌👌👌👌👌🙏🙏🙏🙏💯thumba chennagi yeldri Dboss bagge sir❤ sir hinnondu yella vidhi
😂😂😂😂😂😂😂 good joke
Shikshe Sariyaagi Agbeku
ಅಣ್ಣ ನೀನು ಒಳ್ಳೇದು ಹೇಳ್ದೆ ಇದ್ದರು ಪರವಾಗಿಲ್ಲ, ಅಡ್ಡ ಗೋಡೆ ಮೇಲೆ ದೀಪ ಇಡ್ಬೇಡ
👌🙏🙏🙏👌
DARSHAN THUGUDEEPA SIR..avara hesaru helikondu yeshto pranigalu badukuthave...
Klomakondllaaaausruningusysbuttnu fansnubeedlila
ಹೋಗೋ ಭಿಕ್ಷುಕ
ಪಾರ್ವತಮ್ಮನ ಭಿಕ್ಷೆ ಇಂದ ಡಗಾರ್ ದಾಸನ ಕುಟುಂಬವೇ ಬದುಕಿದೆ
E vayya bari, darshangu dodmanegu thandidode aagoithu, bari idene
Darshan kooda Dodmane fan....adanna darshanne bekaadashtu baari heliddane
ಸುಮ್ಮನೆ ಏನೇನೋ ಬರೀಬೇಡಿ. ದರ್ಶನ್ ಬಗ್ಗೆ ಅಭಿಮಾನ ಖಂಡಿತ ಇರಲಿ, ಆದರೆ ಗಣೇಶ್ ಕಾಸರಗೋಡು ಕನ್ನಡ ಚಿತ್ರರಂಗದ ಹಿತಚಿಂತಕರು ಅನ್ನೋದು ಎಲ್ಲರಿಗೂ ತಿಳಿದಿದೆ
Wow!
Poor audio quality
Supp sir love sudeep
Sir, avare heliddare mirror iddange anta..pls clarify maadi about Darshan ge molake hottiddu about camera man offer to hero.. idu avaru helidda or nimma assumption na.. pls clarify
D BOSS ❤️ forever ❤️
Dasaa character is like ghajini and i movie combo 😅
👍👍👌👌👌
ಇದ್ದದ್ದು ಇಲ್ಲದ್ದು ಯಾಕಪ್ಪಾ ಇವಾಗ
Nivu yake ista deena ee vishaya helilla punith , darshan face to face iddaga yake helilla ivag arrest adkoodle band kootidira sir fyi im not fan or something adru ee vyakthi avru ildaga barbardu inmond side story ne sigalla
nim hanta tirpe fans buddi indane darshan ivatt e sthiti anubhavstirodu
ellanu ella time alli helbeku antila yavag horag barbeko avag matra ella nu horag baratte elladku time anta ond iratte
@@Sanatan999-b8y trp fan agidre nang duddu baratte ee media g yak hogatte ha ha ha tirpe fan it seems Anna modla comment odu hindenu darshan jaili ge hogidnalla avaga yak band matadilla adke keliddu eno ivne bandu answer mado tara yavattu illa ivatt bandidane adke helde ningenu uri sumne hudgir comment nodidkole joll surksond band reply madodu bidu first
ಲೇ ಈ ಕೇಸ್ ನಲ್ಲಿ ದೊಡ್ಮನೆ ವಿಷಯದಲ್ಲಿ ತಲೆ ಹಾಕ್ಬೇಡಿ. ವೇಸ್ಟ್ ವೇಷ್ಟ್ 🪣
@@preetishidgirimath7707😂
Darshan vishayavagi public tegedukolluttiddiri
Devaru kottu noduttane
Mudukappa gr eshtu hodige account ge?
Hello
ದೊಡ್ಮನೆ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ
Jai d boss
Yakro Darshan kandre uri... Nivella Darshan hatra hogi chatri buddi torsirtira adke avru nimanna side ge bitkondilla
Yaake maaraya darshan please ninna chappar gang annu neerilladalli kadi
😂😂😂😂 Kali pulao nanmaga
ನಿರ್ವಾಹಕರೂ ಕೂಡ ಮೈಕ್ ಬಳಸಿದರೆ ಉತ್ತಮ. ವಿಜಯ ಕರ್ಣಾಟಕ ತಂಡಕ್ಕೆ ಇನ್ನೊಂದು ಮೈಕ್ ಒದಗಿಸುವುದು ಕಷ್ಟವಾಗದು ಎಂದು ಭಾವಿಸುತ್ತೇನೆ.
ಸಂದರ್ಶಕರು ಇನೊಂದು ಮೈಕ್ ಇಟ್ಟುಕೊಳ್ಳಬೇಕು, ಅವರ ಮಾತು ಸರಿಯಾಗಿ ಕೇಳಿಸುತ್ತಿಲ್ಲ. ಇರೋದು ಒಂದೇ ಮೈಕ್.
Anna dhana 1
Amma na gati enu darshan?
😂😂😂ಜಾಲಗಾರ 😂
Pls coach him public speaking skills if at all he gets bail & u get chance to guide him again
Why are you entertaining this person?
Inondu savira janma hutti barbeku doddmane muttoke,e Telugu bolimaganige 😎😎daggar ge
soft corner beda ganni
Ishtu dina yake helilappaa mudulappaa😂
ಆರಡಿ ಕಟೌಟ್!
Estu devasa yalehedeyapa Kali pulao allaregu Beti publicity beku 😂😂😂😂
Dboss ❤
Obbaa mental.renu..madidaa thappigey..18 janaa hara.haraa...
Muttu rar annna
Lo dodmane bagge mathad beda darshan saport madkke baket nan magne
Dodda mane doddananene adanna taru alisakagalla tugudeep Srinivasa allindale beledidadu Dr Rajkumar katisikottida mane egalu ede mu pa Krupa nodappa
Drsana baga yalru katdgi matdur all virpan katvnu avna baga yarigi dira Errll Hlva
Sowjanya case Bagge matadoo boli magnee.. adee hegade bagge matadu
Dr rajkumar
Sir bari sule helthira nachke agbeku nimge
Fake darshan
D Rajukumar avrigu ebbaru hedathiru 😂
@@meghak2120 👠👠
aa eradane hengasu, avattina kaalakke Bharathi, Jayanthi gintha sundari na? Avala hinde beeloke? Nanagyako benneye benki mele biddu karagi hoythu ansutte. Yella Ravi Belegere apaprachara maadiddu ashte.
ಇವನೊಬ್ಬ ಹೊಸ ಬ್ರಾಹ್ಮಣ ತಳಿ ಕೋಮುವಾದಿ
Doddamane maryadenu illa
Hoyeethu
@@shukalathaShetty 🩴