ಮೇಡಂ, ನಿಮ್ಮ ವಿವರಣೆಗಳು ತುಂಬಾ ಮೇಲ್ನೋಟಕ್ಕೆ ಇವೆ. ಪ್ರಾಯೋಗಿಕ ಪ್ರಸ್ತುತತೆ ಇಲ್ಲ. ಕೇವಲ ವಾಗ್ಮಿ ಕುಶಲತೆಯಿಂದ, ಅಧ್ಯಾತ್ಮ ಎಂದು ಹೇಳಲಾಗುತ್ತದೆ. ಇನ್ನೂ ಹೆಚ್ಚಿನ ಸಾಧನೆಯ ಅಗತ್ಯವಿದೆ.
Sathyasaibaba was god to his devotees. I had never believed him . But he came in my dreams and told .any things which came true. He gave darshan physically after he died. Nobody believes but only true devotees know. Please don't talk authoritatively unless you experience them. Even we don't know swami rama. But his powers were there which we don't understand as we had not seen or experienced but we accept him as a great guru.
@@Sharadavenkatesh878,it's true, I personally experienced Sri sai baba,s miracles, not once, many times in my life. He saved me through my difficult times.
Amma vallevarange kantare aadare devva ede annuvavarelka agnanigale sari vastvavannu srattisu koduvudu yava yogavu alla yava siddiyu alla adella vadu tric aste tiliyiri I am a magician
ವಾಸವಾಗಿ ವಿಷಯವೇನೆಂದರೆ ನೀವು ಸತ್ಯವನ್ನು ಮುಚ್ಚಿಟ್ಟು ನೀವು ಅಸತ್ಯವನ್ನು ಬಯಲು ಮಾಡುತ್ತಿದ್ದೀರಿ ಇದಕ್ಕೆ ಕಾರಣ ನೀವು ತಗೊಂಡ್ ಇರುವಂತಹ ಲಂಚ ನಿಮ್ಮನ್ನು ನಾವು ನೀವು ಮಾಡುತ್ತಿರುವ ಅತಿದೊಡ್ಡ ತಪ್ಪುನ್ನು,,ನೀವು ಈ ಕ್ಷಣದಿಂದ ಬದುಕಿರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಿ ನಿಮ್ಮನ್ನು ಗಲ್ಲಿಗೆ ಕೊಡಲೇಬೇಕೆಂದು ನಾವು ತೀರ್ಮಾನಿಸಿದ್ದೇವೆ ಇಂತಿ ನಿಮ್ಮ ಸಂವಿಧಾನ
She is not confused lady. You are not able to understand what she is saying. Try to understand . Adhyatmadalli sadhane maduttiruvavarige arthavaguttade.
Siddhi gale illa endu heluthiri nathara sidhigalinda yarigadaru Hana srishti madbahudu antha heluthare . Idu swalpa gondalamayavagide , istu dina eno kuthuhala mathu ,adhytmikatheyedegina seletha mathu aasakthiyinda ivara program nodthidde yako ee helikegalu , about devva and Sidhi are little contradictory
PRANAMS GURU MAYI - I AM 88 INTERESTING IN MEDITATION & SINCE LONG PROBING 'WHO AM I' OF RAMANA MAHARSHI - I NEED SOME INSTRUCTIONS IN DIVINE PATH AS I AM IN MY LAST JOURNEY. HOW CAN I CONTACT
ಜಗತ್ತು ಆರಂಭದಲ್ಲಿ ಇದ್ದಿರಲಿಕ್ಕಿಲ್ಲ ,ಅದು ಹೇಗೆ ಹುಟ್ಟುಕೊಂಡಿತು ! ; ಆಗ ಪರಮಾತ್ಮ ಎಲ್ಲಿಂದ ಉಂಟುಮಾ ಡಿದ , ಮುತ್ತು ಹೇಗೆ ಉಂಟು ಮಾಡಿದ ?! ಹಾಗೆಯ್ ಸತ್ಯ ಸಾಯಿ ಬಾಬಾ ಸಂಕಲ್ಪ ಮಾತ್ರದಿಂದ ಯಾವ ವಸ್ತುಗಳನ್ನು ಉಂಟು ಮಾಡುತ್ತಾರೆ , ಅವರು ಯೋಗಿಯಾಗಿಯಾಗಿರಲಿಲ್ಲ ರಲಿಲ್ಲ ! ಸಾಯಿ ಬಾಬಾರ ಬಗ್ಗೆ ಸಂಪೂರ್ಣ ಜನ ಬೇಕಾದರೆ ಅವರ ಬಗ್ಗೆ ಬರೆದ ೪ ವಾಲ್ಯೂಮ್ ಗಳಲ್ಲಿ ಬರೆದ ನಾ.ಕಸ್ತೂರಿಯವರ ಪುಸ್ತಕಗಳ್ನ್ನು ಓದಬೇಕು ; ಇಲ್ಲವಾದಲ್ಲಿ , ಎಲ್ಲಿಯೋ ಇದ್ದ ವಾಯುಭೂತಿ ಚಿನ್ನದ ಸರ ಅವರ ಕಿಗೆ ಬರುತ್ತವೆ ಎಂಬ ತಪ್ಪು ಅಭಿಪ್ರಯ ಬರುತ್ತದೆ ಅಲ್ಲದೆ ಪ್ರಎಸದ ವಿದ್ವಾಸರು ಬಂದು ಸಾಯಿ ಬಬ್ಬರನ್ನು ಜಾದೂ ಮಾಡುವವು ಎಂದು ತಿಳಿದು ಪರೀಕ್ಷಿಸಲು ಬಂದವರು ಸಾಯಿಬಾಬಾರಚಮತ್ಕಾರಗಳ್ನ್ನು ಕಂಡು ದಂಗಾಗಿ ಹೊಡಿ ಅವರ ಭಕ್ತಾಗಿ ಹೀಗಿದ್ದರೆ !ಆಸ್ಟ್ರೇಲಿಯಾಬ್ ಡಾ ಜಾನ್ ಹಿಸ್ಲ್ಪೋ ಎಂಬವರು ಕೂಡಾ ಅವರ ಪ್ರಹೇಮಾಡಲು ಬಂದು , ಅವರ ಬಗ್ಗೆ ವಿತರವಾದ ಪುಸ್ತಕ್ ಬರೆದೆ ಅವರ ಭಕ್ತರಾದರು ! ಸ್ವಾಮಿ ರಾಮ್ ಒಬ್ಬ ಪ್ರಖ್ಯಾತಸ್ವಾಮಿ , ಅವರ ಬಗ್ಗೆಎನ್ ಆಟೋ ಬೈಯೋಗ್ರಫಿ ಪುಸ್ತಕದಲ್ಲಿ ಓದಿದ ನೆನಪು , ಅದು ೪೦ ವರ್ಶಗಳ ಹಿಂದ ಸರಿಯಾದ ಜ್ಞಾಪಕವಿಲ್ಲ ! ಪರಮತ್ಮನ ಅವತಾರ ಗ್ಲಾಯು ಬೇರೆ ಯೋಗಿಗಳು ಬೇರೆ ! ಯಾರು ಪ್ರಮತನಿಗಿಬ್ಬನ್ಟ್ ಮೇಲೆ ಇರಲಾಳು ಸಾಧ್ಯವಿಲ್ಲ " ಏಕೋಹಂ ಬಹುಶ್ಯಮ್! ಎಂದರೆ ಏನು ?![-- ಒಬ್ಬನೇ ಆದ ಪರಮಾತ್ಮ ## ೩೩ ಕೋಟಿ ದೇವತೆಗಳಾಗಿಯೂ , ಅನಂತ ವಿಶ್ವವಾಗಿಯೂ ,ಲೆಕ್ಕವಿಲ್ಲದಷ್ಟು ಜೀವಿಗಳಾಗಿಯೂ , ಆ ಜೀವಿಗಳ್ ಆತ್ಮವಾದಿಯೂ ಚೌತಂತ ಮತ್ತು ಪ್ರಜೆಮೆಯನ್ನೂ ಕೊಡುತ್ತಾನೆ ಆದುದರಿಂದ ಎಲ್ಲಾ ಜೇವಿಗಳ ಜೀವಾತ್ಮ ವಾಗಿಯೂ ಆದುದರಿಂದ ಎಲ್ಲಾ ಜೀವಿಗಳು ಕೂಡಾ ಪರಮಾತ್ಮನೇ ಆಗಿರುತ್ತದೆ , ಆದುದರಿಂದ ಪ್ರಜ್ಞಾನಂ ಬ್ರಹ್ಮ ಅಯಂ ಆತ್ಮ ಬ್ರಹ್ಮ , ಅಹಂ ಬ್ರಹ್ಮಾಸ್ಮಿ , ತತ್ವಮಸಿ ಎಬ್ಬ ಉಪನಿಷತ್ತಿನ ಮಹಾವಾಕ್ಯಗಳಗೆ ಸರಿಯಾದ ಅರ್ಥ ಬರುತ್ತದೆ ದಿ
ಸ್ವಾಮಿ ರಾಮ ,
ಸ್ವಾಮಿ ವಿವೇಕಾನಂದರಷ್ಟೇ ಅದ್ವೈತಿ
Thanks for this vedio please 🙏🙏🙏 continued
ಮನುಷ್ಯ ಜಿನ್ನ್ ಗಳನ್ನು ಬಳಸಿ ಕೆಲಸ ಮಾಡಿಸುವುದು ಅದು ಸಾದ್ಯ
ನಿಮ್ಮ ಭೇಟಿಗಾಗಿ ಕಾಯುತ್ತಿದಿನಿ ಗುರುಮಾ 🙏
Adhyathm annodu, Aantharik anubhava jnyana.
Idanna yethavattagi explain kododu kast. Guru Amma tumba chanaagi vivarisiddiri.. nimn kaanbeku anth Anside.. 🙏🙏🙏
ಮೇಡಂ, ನಿಮ್ಮ ವಿವರಣೆಗಳು ತುಂಬಾ ಮೇಲ್ನೋಟಕ್ಕೆ ಇವೆ. ಪ್ರಾಯೋಗಿಕ ಪ್ರಸ್ತುತತೆ ಇಲ್ಲ. ಕೇವಲ ವಾಗ್ಮಿ ಕುಶಲತೆಯಿಂದ, ಅಧ್ಯಾತ್ಮ ಎಂದು ಹೇಳಲಾಗುತ್ತದೆ. ಇನ್ನೂ ಹೆಚ್ಚಿನ ಸಾಧನೆಯ ಅಗತ್ಯವಿದೆ.
Thank you ಗುರುಮ🙏🙏🙏
Good explanation
ಅಧ್ಯಾತ್ಮದಲಿ ಇದ್ದವರಿಗೆ ಅರ್ಥ ಆಗುತ್ತೆ...
ಯಲ್ಲ ಕನ್ಫ್ಯೂಸ್
Amma nimage koti koti vandane
ಆದಷ್ಟು ಬೇಗ ನಮಗೆ ನಿಮ್ಮನ್ನು ಕಾಣುವ ಭಾಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
How lucky I was. I worked with her for sometime ❤❤❤❤
ಗುರುಮಾ ನಿಮ್ಮ ಮಾತುಗಳು ನನ್ನ ಮನದಲ್ಲಿ ನೀವು ತುಂಬಿಕೊಂಡಿದ್ದಿರಿ ಮತ್ತೆ ತಮ್ಮ ದರ್ಶನ ಭಾಗ್ಯ ಸಿಗಲಿ ನಮನಗಳು
ಹುಲಿಕಲ್ ಸರ್ ಜೊತೆ ಚರ್ಚೆ ಮಾಡುದ್ರೆ ನಮಗೆ ಅರ್ಥ ಆಗುತ್ತೆ. ಎಲ್ಲ.
😊Alla brame.
🙏🙏🙏
I experienced gods and ghosts true but unbelievable
Dhanyavadagalu
🕉 🕉 🕉 🕉 🕉 🕉 🕉 🕉 🕉 🕉 🕉
Yes
🙏🙏🙏Sri Guru Padaaravinda Bhyam Namaha.
ಅಧ್ಯಾತ್ಮ ಸಾಧಕರಿಗೆ ಇದೊಂದು ಸದವಕಾಶ. ಹಿಮಾಲಯದ ಯೋಗಿಗಳಿಗೆ ಒಲಿದಿರುವ ಈ ವಿದ್ಯೆ ಸಾಮಾನ್ಯರ ಕೈಗೆಟಕುತ್ತಿರುವುದು ವಿಶೇಷ.❤❤❤❤
ಅಹುದಹುದು .
Aama thee
Amma I read about swamy Rama
❤❤❤
OM 🙏🏼
I have a question to guru ma
Ee devi puje maduvaga prani bale kodo paddathi ede..edu sarena?
Sir ಪರಕಾಯ ಪ್ರವೇಶ ದ ಬಗ್ಗೆ gurumaa ಗೆ ಕೇಳಿ ಸರ್
S. Belegere krishna shaastri gala yogdaage yella ithe pustakadalli mukundooru swami gala pavadagalalli kanabahudu.
Nanu odididdene yogadagella ite
She is right same happened to Sai Baba ji
Tithi nitya upasana and srividya what is the difference .
Sir book beku
Pl send this lady to nimans
ಅಮ್ಮ ನಾನು ಕುತೂಹಲ kkagi keltini. ಈ mind reading madtaralla ಅದು ಹೇಗೆ?
Vastugalanna ellindalo taruva udaharane Power of Mind anno Swami Vivekananda Pustakadalli kodalagide
Madam please remove all evil and do good to people,
ನಾನು ವೇದ ಪುರಾಣ ತತ್ವ ಶಸ್ತ್ರ ಯಂತ್ರ ತಂತ್ರ ಬಲ್ಲೆ ಜೋತಿಷ್ಯ ಬಲ್ಲೆ.ಹೇಳಬಲ್ಲೆ.ಆದರೆ ಹೇಳೊಲ್ಲ.ಕಾರಣ ಅದು ಸಾಧನೆ ಆದಾಗ ಹೇಳಲು ಬರೋಲ್ಲ.
ನೀವೂ ತಿಳಿದಿರುವುದಕ್ಕಿಂತ ವೇದ ರಹಸ್ಯವು ಬೇರೆಯಾಗಿದೆ
ವೇದ ರಹಸ್ಯವು ಯಾರ ತಿಳುವಳಿಕೆಗೂ ಒಳಪಡುವುದಿಲ್ಲ
ಅದು ತಿಳಿದಿರುವುದಕ್ಕಿಂತಲೂತಿಳಿಯದೆ ಇರುವುದಕ್ಕಿಂತಲೂಬೇರೆಯಾಗಿ ಉಳಿಯುತ್ತದೆ
ಯಾವ ಊರು
Sathyasaibaba was god to his devotees. I had never believed him . But he came in my dreams and told .any things which came true. He gave darshan physically after he died. Nobody believes but only true devotees know. Please don't talk authoritatively unless you experience them. Even we don't know swami rama. But his powers were there which we don't understand as we had not seen or experienced but we accept him as a great guru.
@@Sharadavenkatesh878,it's true, I personally experienced Sri sai baba,s miracles, not once, many times in my life. He saved me through my difficult times.
@RAMAKRISHNA-lu7xr sairam sir, only Bhagavan devotees whom he select know about him.
Igina ee adhunika yiugadalli evara ivathina vicharagalu , vasthavika anisuvudilla , matthastu gondala srushtisuthide
Book elli sigutte sir
Alla brame.
Atma is god don't confuse please yellaregu vobanee deva parama atma
ದೆವ್ವ ಇದ್ದರೆ ಒಳ್ಳೆಯದು. ಮಂತ್ರ- ತಂತ್ರ ಕಲಿಯಬಹುದು ,ಕಲಿಸಬಹುದು ,ದೆವ್ವ ಓಡಿಸಬಹುದು .
ಎಲ್ಲಾ ಸುದ್ದಿಗಳು ಅಜ್ಞಾನ ಕಾಲದಲ್ಲಿ ವರ್ತಿಸುತ್ತವೆ
Amma vallevarange kantare aadare devva ede annuvavarelka agnanigale sari vastvavannu srattisu koduvudu yava yogavu alla yava siddiyu alla adella vadu tric aste tiliyiri I am a magician
Nimage devvada anubhava aadare nimagu gottaguttade.
ವಾಸವಾಗಿ ವಿಷಯವೇನೆಂದರೆ ನೀವು ಸತ್ಯವನ್ನು ಮುಚ್ಚಿಟ್ಟು ನೀವು ಅಸತ್ಯವನ್ನು ಬಯಲು ಮಾಡುತ್ತಿದ್ದೀರಿ ಇದಕ್ಕೆ ಕಾರಣ ನೀವು ತಗೊಂಡ್ ಇರುವಂತಹ ಲಂಚ ನಿಮ್ಮನ್ನು ನಾವು ನೀವು ಮಾಡುತ್ತಿರುವ ಅತಿದೊಡ್ಡ ತಪ್ಪುನ್ನು,,ನೀವು ಈ ಕ್ಷಣದಿಂದ ಬದುಕಿರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಿ ನಿಮ್ಮನ್ನು ಗಲ್ಲಿಗೆ ಕೊಡಲೇಬೇಕೆಂದು ನಾವು ತೀರ್ಮಾನಿಸಿದ್ದೇವೆ ಇಂತಿ ನಿಮ್ಮ ಸಂವಿಧಾನ
ಇದೊಂದು ನಿಜವಾಗಿ ಹುಚ್ಚು ಮುಂಡೆ.....ಈ ಮುದುಕಿ ಹೇಳುತ್ತಾಳೆ ಅದು ಹೌದಂತೆ ಇದು ಹೌದಂತೆ....
ಯವುದೂ ವಸ್ತುತ ಇಲ್ಲ
Gowrish don't promote this lady pl
Sir devva ide sir nanage gottu Adu brame alla nijane.
So sweet of you 😄
Yes👍🏻
ಒಮ್ಮೆ ಇಲಿಕಲ್ ನಟನ ರಾಜನ ಭೇಟಿ ಮಾಡಿಸಿ ಅಮ್ಮನಿಗೆ
Exactly what you said100℅ correct✅
ಹುಲಿಕಲ್ ನಟರಾಜ್ ಇದಾರ ಇಲ್ವೋ ಅಂತ ಗೊತ್ತಿರ್ಲಿಲ್ಲವೇ ಈ ಜನರಿಗೆ
ಇಷ್ಟೊಂದು ವಿದ್ಯಾ ಇಷ್ಟೊಂದ್ ವಿದ್ಯೆ ಕಲಿತು ಏನು ಸುಖ ನಿಮಗೆ ಏನು ಪ್ರಯೋಜನ ಇಲ್ಲ ನೀವು ಸಾಯಿಬಾಬಾ ಮಾಡಿದ್ದು ಕಣ್ಣು ಕಟ್ಟು ಅಂತೀರಲ್ರಿ
ಭೂತಪ್ರೇತ ಇದೆಯೋ ಇಲ್ಲವೋ ಅದನ್ನು ನೋಡಕ್ಕೆ ಉಕ್ಕಡಗಾತ್ರಿ ಗೆ ಬರ್ರಿ ನೀವು ಗೊತ್ತಾಗುತ್ತೆ
ಅಂದ್ರೆ ನಿಮ್ಮ ಪ್ರೋಗ್ರಾಮ್ ಈಗ ಬಂದಿರೋದು ಜೀರೋ ಸೆಕೆಂಡುಗಳಲ್ಲಿ ಅಂತೀರಾ
ಉತ್ತರ ಸರಿ ಇಲ್ಲಾ
Don’t fool people
Mucchkondu hoogamma saaku
Yedanela nambabedi moda nambike aste
Bari burude summane data waste
She is a completely confused lady.
She is not confused lady. You are not able to understand what she is saying. Try to understand . Adhyatmadalli sadhane maduttiruvavarige arthavaguttade.
@@jyothisatishchannel6960 she is not talking anything about adhyatma.
@@drlgkrishna
Avaru anubhavadinda heluttiddare. Confuse agalikke sadhyavilla antha tilidukondiddene.
Bogas
Vaysadru e mudukigi buddi illa dafdi
Muduki hoge lkg kal tu
Siddhi gale illa endu heluthiri nathara sidhigalinda yarigadaru Hana srishti madbahudu antha heluthare . Idu swalpa gondalamayavagide , istu dina eno kuthuhala mathu ,adhytmikatheyedegina seletha mathu aasakthiyinda ivara program nodthidde yako ee helikegalu , about devva and Sidhi are little contradictory
ನೀವು ಸರಿಯಾಗಿ ಅರ್ಥ ಮಾಡ್ಕೊಳಿ. ಅರ್ಥ ಆಗಿಲ ಅಂದ್ರೆ 2 ಸಲ ಜಾಸ್ತಿ ನೋಡಿ
@@ashwathpoojary4501 nivu artha madikonda rithi heli nan matttige idu manipulating statement ansuthe yakandre Swami Rama avare heliddare Devva bhootha illa antha
@@Vishwanath214
Swami ram avarige adara anubhava agilla adakke avaru illa antha heliddare.
@@jyothisatishchannel6960 Khanditha irbohudu aadare . Nanu Keli thilida matttige Swami Rama avaru kevala anubhavada adharada mele anisike vyaktha padisuvavaralla avarobba . Srividya sadhakaru matthu athimanusha shaktigallanu hondiddavru antha vishlesisiddare . Anthavaru kelval anubhada adharada mele hege helalu sadhya avarige , jeeva , athma , devva , bootha elladara bagge gyana virithadallave ?
@@Vishwanath214
Howdu avaru dodda sadhakaru. Adhyatma sadhakaru tumba adhyatmada vishayagalannu tilididdare. Neevu heliruvudu sariyagide. Aadare devva bhoota ellarigu kanisikolluvudilla. Nanage idara anubhava aagide. Adakke nanu helide. Adu ide antha.
PRANAMS GURU MAYI - I AM 88 INTERESTING IN MEDITATION & SINCE LONG PROBING 'WHO AM I' OF RAMANA MAHARSHI - I NEED SOME INSTRUCTIONS IN DIVINE PATH AS I AM IN MY LAST JOURNEY. HOW CAN I CONTACT
ಜಗತ್ತು ಆರಂಭದಲ್ಲಿ ಇದ್ದಿರಲಿಕ್ಕಿಲ್ಲ ,ಅದು ಹೇಗೆ ಹುಟ್ಟುಕೊಂಡಿತು ! ;
ಆಗ ಪರಮಾತ್ಮ ಎಲ್ಲಿಂದ ಉಂಟುಮಾ ಡಿದ , ಮುತ್ತು ಹೇಗೆ ಉಂಟು ಮಾಡಿದ ?! ಹಾಗೆಯ್ ಸತ್ಯ ಸಾಯಿ ಬಾಬಾ ಸಂಕಲ್ಪ ಮಾತ್ರದಿಂದ ಯಾವ ವಸ್ತುಗಳನ್ನು ಉಂಟು ಮಾಡುತ್ತಾರೆ , ಅವರು ಯೋಗಿಯಾಗಿಯಾಗಿರಲಿಲ್ಲ ರಲಿಲ್ಲ ! ಸಾಯಿ ಬಾಬಾರ ಬಗ್ಗೆ ಸಂಪೂರ್ಣ ಜನ ಬೇಕಾದರೆ ಅವರ ಬಗ್ಗೆ ಬರೆದ ೪ ವಾಲ್ಯೂಮ್ ಗಳಲ್ಲಿ ಬರೆದ ನಾ.ಕಸ್ತೂರಿಯವರ ಪುಸ್ತಕಗಳ್ನ್ನು ಓದಬೇಕು ; ಇಲ್ಲವಾದಲ್ಲಿ , ಎಲ್ಲಿಯೋ ಇದ್ದ ವಾಯುಭೂತಿ ಚಿನ್ನದ ಸರ ಅವರ ಕಿಗೆ ಬರುತ್ತವೆ ಎಂಬ ತಪ್ಪು ಅಭಿಪ್ರಯ ಬರುತ್ತದೆ ಅಲ್ಲದೆ ಪ್ರಎಸದ ವಿದ್ವಾಸರು ಬಂದು ಸಾಯಿ ಬಬ್ಬರನ್ನು ಜಾದೂ ಮಾಡುವವು ಎಂದು ತಿಳಿದು ಪರೀಕ್ಷಿಸಲು ಬಂದವರು ಸಾಯಿಬಾಬಾರಚಮತ್ಕಾರಗಳ್ನ್ನು ಕಂಡು ದಂಗಾಗಿ ಹೊಡಿ ಅವರ ಭಕ್ತಾಗಿ ಹೀಗಿದ್ದರೆ !ಆಸ್ಟ್ರೇಲಿಯಾಬ್ ಡಾ ಜಾನ್ ಹಿಸ್ಲ್ಪೋ ಎಂಬವರು ಕೂಡಾ ಅವರ ಪ್ರಹೇಮಾಡಲು ಬಂದು , ಅವರ ಬಗ್ಗೆ ವಿತರವಾದ ಪುಸ್ತಕ್ ಬರೆದೆ ಅವರ ಭಕ್ತರಾದರು ! ಸ್ವಾಮಿ ರಾಮ್ ಒಬ್ಬ ಪ್ರಖ್ಯಾತಸ್ವಾಮಿ , ಅವರ ಬಗ್ಗೆಎನ್ ಆಟೋ ಬೈಯೋಗ್ರಫಿ ಪುಸ್ತಕದಲ್ಲಿ ಓದಿದ ನೆನಪು , ಅದು ೪೦ ವರ್ಶಗಳ ಹಿಂದ ಸರಿಯಾದ ಜ್ಞಾಪಕವಿಲ್ಲ ! ಪರಮತ್ಮನ ಅವತಾರ ಗ್ಲಾಯು ಬೇರೆ ಯೋಗಿಗಳು ಬೇರೆ ! ಯಾರು ಪ್ರಮತನಿಗಿಬ್ಬನ್ಟ್ ಮೇಲೆ ಇರಲಾಳು ಸಾಧ್ಯವಿಲ್ಲ " ಏಕೋಹಂ ಬಹುಶ್ಯಮ್! ಎಂದರೆ ಏನು ?![-- ಒಬ್ಬನೇ ಆದ ಪರಮಾತ್ಮ ## ೩೩ ಕೋಟಿ ದೇವತೆಗಳಾಗಿಯೂ , ಅನಂತ ವಿಶ್ವವಾಗಿಯೂ ,ಲೆಕ್ಕವಿಲ್ಲದಷ್ಟು ಜೀವಿಗಳಾಗಿಯೂ , ಆ ಜೀವಿಗಳ್ ಆತ್ಮವಾದಿಯೂ ಚೌತಂತ ಮತ್ತು ಪ್ರಜೆಮೆಯನ್ನೂ ಕೊಡುತ್ತಾನೆ ಆದುದರಿಂದ ಎಲ್ಲಾ ಜೇವಿಗಳ ಜೀವಾತ್ಮ ವಾಗಿಯೂ ಆದುದರಿಂದ ಎಲ್ಲಾ ಜೀವಿಗಳು ಕೂಡಾ ಪರಮಾತ್ಮನೇ ಆಗಿರುತ್ತದೆ , ಆದುದರಿಂದ ಪ್ರಜ್ಞಾನಂ ಬ್ರಹ್ಮ ಅಯಂ ಆತ್ಮ ಬ್ರಹ್ಮ , ಅಹಂ ಬ್ರಹ್ಮಾಸ್ಮಿ , ತತ್ವಮಸಿ ಎಬ್ಬ ಉಪನಿಷತ್ತಿನ ಮಹಾವಾಕ್ಯಗಳಗೆ ಸರಿಯಾದ ಅರ್ಥ ಬರುತ್ತದೆ
ದಿ