Part-12|ಹೆಣ್ಣು ದೆವ್ವ ಮಾತ್ರ ಇರೋದಾ? |Do Ghost Exists?|Dr Hulikal Nataraj| Gaurish Akki Studio

แชร์
ฝัง
  • เผยแพร่เมื่อ 6 ก.พ. 2025
  • ಮಧ್ಯರಾತ್ರಿ ಕೈಬೀಸಿ ಕರೆಯುತ್ತಿದ್ದಳು ಮೋಹಿನಿ..! : • Ep-81|ಮಧ್ಯರಾತ್ರಿ ಕೈಬೀಸ...
    =============================
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಖ್ಯಾತ ಪವಾಡ ಬಯಲು ಸಂಶೋಧಕ ಡಾ. ಹುಲಿಕಲ್‌ ನಟರಾಜ್‌ ವಿಶೇಷ ಸಂದರ್ಶನ ಸರಣಿ.. ತಪ್ಪದೇ ವೀಕ್ಷಿಸಿ, ಹಂಚಿ..
    ==============================
    Join this channel to get access to perks:
    / @gaurishakkistudio
    ಸ್ನೇಹಿತರೆ ನಮಸ್ಕಾರ,
    ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
    ಏನಿದು ಜಾಯಿನ್‌ ಬಟನ್?
    ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
    ಮೆಂಬರ್‌ ಯಾಕೆ ಆಗಬೇಕು..?
    ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
    ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
    Join Now : / @gaurishakkistudio
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #ghosts #ghost #supernatural #haunted
    #drhulikalnataraj #miraclebuster #pavada #devaru #god #truth #hulikalnataraj_pawada #humanpsychology #humanmind #disease #disorder #gaurishakkistudio
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 451

  • @rukmayagowdabranthodu6050
    @rukmayagowdabranthodu6050 2 หลายเดือนก่อน +15

    ನಟರಾಜ್ ಅವರೇ ನಿಮ್ಮ ಮಾತೂ ಒಪ್ಪುವಂತದ್ದೇ. ನಮ್ಮಮನೆಯಲ್ಲೂ ಇಂತಹ ಘಟನೆ ನಡೆದಿದೆ. ನಾನೂ ಯಾವ ಮೂಡ ನಂಬಿಕೆಯನ್ನೂ ನಂಬದವ. ಆದರೆ ದೆವ್ವ ಇದೆ ಎಂದು ನಂಬಲೇ ಬೇಕಾಯ್ತು.

  • @DayanadaMadakari
    @DayanadaMadakari 4 หลายเดือนก่อน +111

    ಅನುಭವ ಅದಾವ್ರಿಗೆ ಮಾತ್ರ ಗೊತ್ತು 🙏🙏🙏

    • @ramesht.s1695
      @ramesht.s1695 3 หลายเดือนก่อน +5

      yes

    • @santoshvastrad704
      @santoshvastrad704 3 หลายเดือนก่อน +4

      Yes

    • @m.k3621
      @m.k3621 3 หลายเดือนก่อน +6

      Nan nodiddine,devvada mukane nodiddine, vathavarana silent agirbeku, hunnime belkalli, manju( ibbani) reethi alli, manushya hegirthano hage iruthe.

    • @WCHPff
      @WCHPff 2 หลายเดือนก่อน

      ಬ್ರೋ,ನನಗೆ 20 ವರ್ಷ ಏನು ದೆವ್ವ ಕಾಣಿಸಲಿಲ್ಲ,ಆದ್ರೆ ನಂಗೆ ಯಾವಾಗ night shift ಜಾಬ್ ಸಿಕ್ತೋ ರಾತ್ರಿ 2 ಗಂಟೆ ಹೊತ್ತು ನಾನು ಮತ್ತು ಫ್ರೆಂಡ್ ಮನೆಗೆ ಬರುವಾಗ ರೋಡಲ್ಲಿ 2 ಸಲ ಕಪ್ಪು ನೆರಳು ಕಂಡಿದ್ದೇನೆ, ಅದಕ್ಕಿಂತ ಮುಂಚೆ ಯಾವತ್ತೂ ನೋಡ್ಲಿಲ್ಲ.

    • @nagesh.knagesh9931
      @nagesh.knagesh9931 2 หลายเดือนก่อน +1

      Devarane devva nimma bhrame ashtte ayyoo

  • @AanadAanad-k9p
    @AanadAanad-k9p 3 หลายเดือนก่อน +36

    ಹುಲಿಕಲ್ ನಟರಾಜ್ ಸರ್ ಅಭಿನಂದನೆಗಳು. ನಿಮ್ಮಿಂದ ಸಾಕಷ್ಟು ಮೂಡನಂಬಿಕೆಗಳು ದೂರಾಗಿವೆ 👍👌🤝🫶🥰🌹❤️

    • @vittalnaik6352
      @vittalnaik6352 2 หลายเดือนก่อน

      ಅದೇ ರೀತಿ ಮಿಷನರಿಗಳು ನಡೆಸುವ ಪವಾಡ ರಹಸ್ಯಗಳನ್ನು ಹುಲಿಕಲ್ ನಟರಾಜ್ ಬಯಲು ಮಾಡೋದಿಲ್ಲ.

  • @ವಿನಯ್ಕು-8
    @ವಿನಯ್ಕು-8 18 วันที่ผ่านมา +2

    ದೇವರು ಇದ್ದಾನೆ ಅನ್ನುವುದು ಎಷ್ಟು ಸತ್ಯವೋ ಅದೇ ರೀತಿ ದೆವ್ವ ಇದೇ ಅನ್ನುವುದು ಅಷ್ಟೇ ಸತ್ಯ ಅನುಭವ ಆದರೆ ಮಾತ್ರ ಅನುಭವ ಆಗುವುದು 🙏🙏🙏

  • @harish.poojary2606
    @harish.poojary2606 3 หลายเดือนก่อน +59

    ದೇವರು ಇದ್ದ ಮೇಲೆ ದೆವ್ವ ಇರಲೇಬೇಕು.... ಅಷ್ಟಕ್ಕೂ ಅನುಭವಕ್ಕೆ ಬರ್ಬೇಕು..... ನನಗೆ ಅನುಭವ ಆಗಿದೆ

    • @naveenr1938
      @naveenr1938 3 หลายเดือนก่อน

      Hagidre thorsu

    • @harish.poojary2606
      @harish.poojary2606 3 หลายเดือนก่อน +12

      @naveenr1938 ಅದು ನಾವು ಇಷ್ಟ ಬಂದ ಹಾಗೆ ತೋರಿಸಲು ಜೀವದಲ್ಲಿ ಇಲ್ಲ ಪೆಕ್ರ.... ಅದೊಂದು ಆತ್ಮ 😂😂😂😂...... ನಾನು ನೋಡಿದ್ದೀನಿ ಕಣ್ಣಾರೆ......ಅದು ತೋರಿಸಲು ಪ್ರಾಣಿ ಅಂದುಕೊಂಡಿದ್ದೀಯ...... 😂😂

    • @sampathsk6336
      @sampathsk6336 3 หลายเดือนก่อน

      ​@@harish.poojary2606loo dadda nin antha weak hearts ge intha anubhava hagodu..

    • @prakashbabu4366
      @prakashbabu4366 3 หลายเดือนก่อน +1

      ಸರಿ 😊

    • @MegaDayanand
      @MegaDayanand 3 หลายเดือนก่อน

      ​@@harish.poojary2606ನಿಮ್ ನಂಬರ್ ಕೊಡಿ ಹೆಚ್ಚಿನ ಮಾಹಿತಿ ಬೇಕು

  • @shivahl3451
    @shivahl3451 3 หลายเดือนก่อน +36

    ಒಳ್ಳೆಯವರು ಇದ್ದಾರೆ ಅಂದ ಮೇಲೆ ಕೆಟ್ಟವರು ಇರ್ತಾರೆ...ಹಾಗೆ ಒಳ್ಳೇದು ಇದೇ ಅಂತ ಆದ್ರೆ ಕೆಟ್ಟದು ಇರುತ್ತೆ..... 🙏

  • @praveenkumargn6001
    @praveenkumargn6001 5 หลายเดือนก่อน +53

    ಭ್ರಮೆ ಕೂಡ ಇದೆ, ಮನುಷ್ಯನ ಕುತಂತ್ರವು ಇದೆ, ಹಾಗೆ ಸತ್ಯ ಕೂಡ ಇದೆ.. ನಮಗೆ ಕಂಡಿದ್ದು ಇದೆ, ಕಾಣದ್ದು ಇಲ್ಲ ಅನ್ನೋದು ಕೂಡ ಒಂದು ಮೌಢ್ಯ..

    • @deepaksholapurkar7330
      @deepaksholapurkar7330 5 หลายเดือนก่อน +3

      There are undefined things/experiences that we need to accept

    • @praveenkumargn6001
      @praveenkumargn6001 5 หลายเดือนก่อน

      @@deepaksholapurkar7330 ಹೌದು

    • @The_Arjunvenkatesh
      @The_Arjunvenkatesh 4 หลายเดือนก่อน +1

      True

    • @udayvs3056
      @udayvs3056 2 หลายเดือนก่อน

      ದೇವರು ಇರೋದಾದರೆ
      ದೆವ್ವ ಕೂಡ ಇದೆ...
      ಬೆಳಕು ಇದ್ದ ಮೇಲೆ
      ಕತ್ತಲೆ ಕೂಡ ಇದೆ..
      ಆದರೆ ದೆವ್ವ ಎಂದು ಹೇಳಿ ಮೋಸದಿಂದ ಜನರನ್ನು ಹೆದರಿಸೋರು ಕೂಡ ಇದಾರೆ.
      ದೇವರು ಹೇಗೆ ಕಣ್ಣಿಗೆ ಕಾಣೋದಿಲ್ವೊ ಹೇಗೆ ದೆವ್ವಗಳು ಕಾಣಲ್ಲ. ಆದರೆ ಅನುಭವ ಕ್ಕೆ ಬರುತ್ತೆ.
      ಜಗತ್ತಿನ ಯಾವ ಮತ ಪಂಥ ಗಳೂ ದೆವ್ವಗಳಿಲ್ಲ ಎಂದು ಹೇಳಿಲ್ಲ
      ಕಣ್ಣಿಗೆ ಕಾಣೋದು ಮಾತ್ರ ಸತ್ಯ ಅನ್ನೋದು ಒಂದು ಮೌಢ್ಯ.
      ಆದ್ರೆ... ದೆವ್ವ ಇದೆ ಎಂಬ ಸತ್ಯ ತಿಳಿದು
      ಹೆದರೋಕ್ಕಿಂತ ದೆವ್ವ ಇಲ್ಲ ಎಂಬ ಸುಳ್ಳನ್ನು ನಂಬಿ ಆರಾಮಾಗಿ ಇರೋದು ಒಳ್ಳೇದು.

    • @Prince-uv8sx
      @Prince-uv8sx 2 หลายเดือนก่อน

      ಈ ಪ್ರಪಂಚದಲ್ಲಿ ಕಾಣದ ಅದೆಷ್ಟು ಅಗೋಚರ ಗಳಿವೆ ಅವೆಲ್ಲ ಮೌಢ್ಯ ಅಲ್ಲ

  • @AmoghVastrad
    @AmoghVastrad 2 หลายเดือนก่อน +3

    Because of our evolution. We are trained to be afraid of darkness. Life in Jungle was very tough especially at night many Wild animals hunt. So for millions of years we were afraid of Darkness.

  • @rajuraaz5196
    @rajuraaz5196 15 วันที่ผ่านมา +1

    ನಾನು ದೆವ್ವ ಇದೆ ಅಂತ ನಂಬೋಲಾ.. ಜೈ ಭೀಮ್ Sir...

  • @KrishnaKumar-ks5pp
    @KrishnaKumar-ks5pp 2 หลายเดือนก่อน +5

    I do agree that some people are cheating in the name of
    ghost for their own benefit. But, i personally had one experience fwe years back, I still belive there is a ghost.

  • @maryjagadish294
    @maryjagadish294 3 หลายเดือนก่อน +14

    ಇದರ ಬಗ್ಗೆ ತುಂಬಾ ಓದಿದವರು ದೆವ್ವ ಇರುವುದುಸತ್ಯ ಅನ್ನುತ್ತಾರೆ

  • @ADV4563-z8m
    @ADV4563-z8m 3 หลายเดือนก่อน +10

    There're things beyond science....

  • @ravishivanagi93
    @ravishivanagi93 4 หลายเดือนก่อน +65

    ದೇವರು ಇದ್ದಾನೆ ಅಂದ ಮೇಲೆ ದೆವ್ವನು ಇದೆ ನಾನು ನೂರಕ್ಕೆ ನೂರು ನಂಬುತ್ತೇನೆ

    • @SatyaAnger
      @SatyaAnger 3 หลายเดือนก่อน +3

      Andre ninna aa devva ne kapadbeku 😂😂

    • @KrishnanandaNayakM
      @KrishnanandaNayakM 3 หลายเดือนก่อน +1

      ದೆವ್ವ ಒಂದು ಮೂಢನಂಬಿಕೆ

    • @mouneshmichael2351
      @mouneshmichael2351 3 หลายเดือนก่อน

      ನಿನಗೆ ಬ್ರಮೆ ಇದೆ ಮೊದಲ ಹೋಗಿ ಡಾಕ್ಟರ್ ಹತ್ತಿರ ತೊರಿಸು

    • @sampathsk6336
      @sampathsk6336 3 หลายเดือนก่อน +1

      Ahh devva neene kano😂😂

    • @AmoghVastrad
      @AmoghVastrad 2 หลายเดือนก่อน +2

      Devaru Elli , just in Holly books of respective religions he is present.😂😂😂

  • @jal4745
    @jal4745 5 หลายเดือนก่อน +5

    Nice video....haage shirdi sai baba, shree raghavendra swamigalu intha mahaneeyaru maadida pavaadagalannu nambuttara keli

  • @nandannandu4500
    @nandannandu4500 2 หลายเดือนก่อน +1

    He is a great person

  • @hari005yadav
    @hari005yadav หลายเดือนก่อน

    For me he itself God good thought good thinking honest in his speech

  • @MangoKing-l5j
    @MangoKing-l5j 5 หลายเดือนก่อน +24

    ದೇವರು ಕೊಟ್ಟ ವರ ಹುಲಿಕಲ್ ನಟರಾಜ್ ಅವರಿಗೆ ವಂದನೆಗಳು🙏🙏🙏

  • @Ringtonewood
    @Ringtonewood 3 หลายเดือนก่อน +12

    ಜನರೊಂದಿಗೆ ವಾದ ಮಾಡುವ ಬದಲು ಮೌನ ವಾಗಿ ಇರಿ 😊 ಎಲ್ಲಾ ಸರಿ ಹೋಗುತ್ತೆ 😅

    • @ashokdsouza1569
      @ashokdsouza1569 2 หลายเดือนก่อน

      Jesus. No1

    • @taarzanchinnu
      @taarzanchinnu หลายเดือนก่อน

      ​@@ashokdsouza1569😂

  • @Pajode-VID
    @Pajode-VID 3 หลายเดือนก่อน +133

    ದೇವರು ಎಷ್ಟು ಸತ್ಯವೋ. ದೆವ್ವ ಸಹ ಅಷ್ಟೇ ಸತ್ಯ

    • @naveenr1938
      @naveenr1938 3 หลายเดือนก่อน

      Nimantha peddha nan Maklige Budhi BARALLA

    • @naveenr1938
      @naveenr1938 3 หลายเดือนก่อน +8

      Hagidre thorsu

    • @sampathsk6336
      @sampathsk6336 3 หลายเดือนก่อน +8

      Adu nin antha weak hearts ge

    • @abhinandantejaswi7271
      @abhinandantejaswi7271 2 หลายเดือนก่อน +3

      Hulikal avru bere dharma dallu try maadbeku avra abhipraya kelbeku

    • @abhinandantejaswi7271
      @abhinandantejaswi7271 2 หลายเดือนก่อน

      Veda antha ondide.....adrli athavarna antha ede....edara bagge gottidre yaaru mathadolla

  • @srinivasmurthy9075
    @srinivasmurthy9075 3 หลายเดือนก่อน +11

    ದೆವ್ವ ಭೂತದ ಕಥೆ ಬಗ್ಗೆ ಏನೇನೋ ಹೇಳುವುದಲ್ಲ ದೆವ್ವ ಇದೇ ನನ್ನ ಅನುಭವ ಆಯಿತು ಛಾಯಾ ರೂಪ ಶರೀರ ಇರುವುದಿಲ್ಲ

    • @MegaDayanand
      @MegaDayanand 3 หลายเดือนก่อน

      ನಿಮ್ ನಂಬರ್ ಕೊಡಿ ಪ್ಲೀಸ್

  • @arjunnaga5636
    @arjunnaga5636 3 หลายเดือนก่อน +1

    Super sir ❤

  • @KrishnaPrasad-jv1yq
    @KrishnaPrasad-jv1yq 3 หลายเดือนก่อน +47

    ದೆವ್ವ ಇದೆ ಅನ್ನೋರಿಗೆ ಇದೆ.
    ಇಲ್ಲಾ ಅನ್ನೋರಿಗೆ ಇಲ್ಲ, ಅಷ್ಟೇ ಸಿಂಪಲ್

    • @mohanb655
      @mohanb655 2 หลายเดือนก่อน

      WRONG, ದೆವ್ವ ಇದೆ = For those who faced the problem , they want the solution , and NOT your bakwas advice , you sitting in AC Room. Either you solve the problems of these People ( th-cam.com/video/AmYQYWXvYA0/w-d-xo.html ) on humanity grounds OR at least shut your mouth, if you CANNOT solve their problem.

  • @srikantharya1804
    @srikantharya1804 2 หลายเดือนก่อน

    Thank you Hulikal Sir...👏👏

  • @Sumanth1234-n9s
    @Sumanth1234-n9s หลายเดือนก่อน

    ಮೂಡನಂಬಿಕೆ ಇರತ್ತೆ ಹಾಗಂತ ಎಲ್ಲವೂ ಮೂಡನಂಬಿಕೆಯೇ ಅಲ್ಲಾ ಅಲ್ವಾ ಸರ್. ಎನ್ ಅಂತೀರಾ ❤

  • @Kannadaevergreensongold
    @Kannadaevergreensongold 3 หลายเดือนก่อน +11

    ಇದೆ ಕಣೋ ಗಾಂಡು ನನ್ನ ಮಗನೇ 🙏

  • @narayanabhandary3797
    @narayanabhandary3797 5 หลายเดือนก่อน

    Only one
    Not and never fears of anything!
    Let the People Think
    God bless!❤🙏🙏🙏

  • @prajwalkumar3785
    @prajwalkumar3785 5 หลายเดือนก่อน +1

    Best video❤

  • @aravirangaswami3082
    @aravirangaswami3082 3 หลายเดือนก่อน +5

    ಸಮಾಜಕ್ಕೆ ಉತ್ತಮ ವಿಡಿಯೋ ಗುರುಗಳೇ 🙏🏼

  • @vijayalakshmisrinivas986
    @vijayalakshmisrinivas986 5 หลายเดือนก่อน +1

    This sir is real hero in this world. super🎉🎉🎉🎉🎉🎉

  • @SatishvalamikiSatishvalamiki
    @SatishvalamikiSatishvalamiki หลายเดือนก่อน

    Niza sir 🙏🙏🙏🙏

  • @ShivaKumar-vj3ie
    @ShivaKumar-vj3ie 2 หลายเดือนก่อน +11

    ಅನುಭವ ಆಗುವ ತನಕ ಅಷ್ಟೇ ಇ ಮಾತು, Positive energy ಇದ್ರೆ ಅಂದ್ರೆ negative energy ಇದ್ದೆ ಇರುತ್ತೆ.. ಹಾಗಂತ ಅದೆಲ್ಲವೂ ಮೌಡ್ಯ ಅಲ್ಲ

    • @ARUNKUMAR-dw4dj
      @ARUNKUMAR-dw4dj 2 หลายเดือนก่อน

      Neen nodidiya

    • @ShivaKumar-vj3ie
      @ShivaKumar-vj3ie 2 หลายเดือนก่อน

      @@ARUNKUMAR-dw4dj ನನ್ನ ಅನುಭವಕ್ಕೆ ಬಂದಿಲ್ಲ but negative energy ಬಗ್ಗೆ ನಂಬ್ತೀನಿ ಮೂಢನಂಬಿಕೆಗಳನ್ನು ನಂಬಲ್ಲ

  • @manjunathachandra2773
    @manjunathachandra2773 2 หลายเดือนก่อน +3

    100% ದೆವ್ವ ಇದೆ ನಾನು ನನ್ನ ಫ್ರೆಂಡ್ ಇಬ್ಬರೂ ಕೂಡ 2006ನೇ ಇಸವಿಯಲ್ಲಿ ರಾತ್ರಿಯ ಸಮಯದಲ್ಲಿ 10:30 Time ನಲ್ಲಿ ನೋಡಿದ್ದೇವೆ

    • @mouneshmichael2351
      @mouneshmichael2351 2 หลายเดือนก่อน

      @@manjunathachandra2773 ಸತ್ತ ಮನುಷ್ಯ ದೇವರ ಸ್ವರೂಪ ಆಗುತ್ತಾನೆ ದೆವ್ವ ಹಾಗಲ್ಲ ಸತ್ತವರು ಮಣ್ಣು ಮಾಡುತ್ತಾರೆ ಇಲ್ಲ ಸುಟ್ಟು ಹಾಕುತ್ತಾರೆ ಮಣ್ಣು ಮಾಡಿದ ಸ್ವಲ್ಪ ದಿನ ನಂತರ ಅವರ ಬಾಡಿ ಕೊಳೆತು ಕೊಳೆತು ಆಸ್ಥಿ ಪಂಜರ ಅಷ್ಟೇ ಉಳಿಯುತ್ತದೆ ಅಂದ್ರೆ ಮೂಳೆಗಳು ಮಾತ್ರ ಉಳಿಯುತ್ತದೆ ಸುಟ್ಟು ಹಾಕಿದಾಗ ಬೂದಿ ಮಾತ್ರ ಉಳಿಯುತ್ತದೆ ಮತ್ತೆ ಏನು ಉಳಿಯಗಿಲ್ಲ
      ಭೂತವಿಲ್ಲ ಪಿಶಾಚಿಯಿಲ್ಲ ಇದ್ದರು ಇಲ್ಲಿಲ್ಲ
      ದೆವ್ವವಿಲ್ಲ ಕಪಾಲಿಯಿಲ್ಲ ಇದ್ದರು ಕಾಣಲ್ಲ
      ಅಂಜಿಕೆಯೇ ಬೇತಾಳ
      ಮಧ್ಯರಾತ್ರಿಯಲ್ಲಿ ಭಯವಾದ್ರೆ
      ಪದಹಾಡು ಸರಿಗಪ ಪದಹಾಡು
      ಅಣ್ಣಾ....... ನಿಜಾವಾಗುಲು ನಿಮ್ಮ ಪ್ರತಿಯೊಂದು ವಿಡಿಯೋ ನೋಡುತ್ತಾ ಇರುತ್ತಿನಿ ನಿಜಾನೊ ಸುಳ್ಳು ಗೊತ್ತಿಲ್ಲ ನನ್ನ ಪ್ರಕಾರ ದೆವ್ವ ಭೂತ ಗಾಳಿ ಪಿಚಾಚಿ ಇರೊದೆಲ್ಲ ಸುಳ್ಳು ಇದ್ದಾವೆ ಅಂತ ಹೇಳಿದರೆ ಕಣ್ಣಿಗೆ ಕಾಣಿಸುಲಾದ್ರ ದೆವ್ವಗಳು ಇಲ್ಲ ಕಣ್ಣಿಗೆ ಕಾಣುವ ದೆವ್ವಗಳು ಅಂದು ಮನುಷ್ಯರು ಮಾತ್ರ ನಿಜಾ ವಾದ ದೆವ್ವ

    • @mamatha0657
      @mamatha0657 2 หลายเดือนก่อน +1

      Yenu nodidu.explain madi

    • @m.k3621
      @m.k3621 หลายเดือนก่อน

      @@mamatha0657 nija ide,nan direct mukane nodiddine

    • @HanamantHosamani-ok5tx
      @HanamantHosamani-ok5tx 15 วันที่ผ่านมา

      Sir nivu yen nididirii adara bagye heli sir 😮

    • @m.k3621
      @m.k3621 15 วันที่ผ่านมา

      @@HanamantHosamani-ok5tx nanu nodiddine, manushya hegirthano ,hage iruthe. Hunnime timalli nodiddu, hunnime belakina haage mybanna eruthe, prathi obru malgiruvaga , vathavarna silent agiruvaga, devva mane window dalli nodthiruthe,sanchara madtha irthave, avgala prapancha bere iruthe, manushyarige kanisudilla, kelavrige akasmikavagai rathri echara adaga , window dalli kansuthe, hulikal natraj nanthavru, nodilla davru devva- devr illa antha scientist level ge pungthare, nodidavru pramana kadime irudrinda ,hechinavru devru- devva illa antha thilkothare

  • @DedliiMr-h8r
    @DedliiMr-h8r 2 หลายเดือนก่อน

    Super sir

  • @ishwaryashree1992
    @ishwaryashree1992 2 หลายเดือนก่อน +2

    Sir deva ella alva sari mathe Bangalore jodi muneshwara temple alli naga maye mele baruthe antha saviraru rupaiye vosule madthidarala eedake yen helthira nataraj sir pls mathadi eedara bage

  • @shrinivaskulkarni9259
    @shrinivaskulkarni9259 3 หลายเดือนก่อน +4

    ದೆವ್ವ ಇದೆ ಹಾಗೂ ಇಲ್ಲ ಎಂಬುದೆರಡೂ ಮೌಡ್ಯವೇ!

  • @manjunath-fz2uj
    @manjunath-fz2uj 2 หลายเดือนก่อน

    Very true

  • @Santhu21
    @Santhu21 5 หลายเดือนก่อน +15

    Ghost na real hagi naa nodidini, devaru and devva eradu irodu satya,
    But fake madi bedarisuvavaru hee samajadalli neecharu iddare,
    Devaru irodu satya, but adara hesaralliyu Mosa maduvavaru iddare,

    • @m.k3621
      @m.k3621 3 หลายเดือนก่อน

      Nan nodiddine bro

  • @chethankp5664
    @chethankp5664 5 หลายเดือนก่อน +5

    👌👌👌👌👌👌❤👏👏👏👏🙏 ಹುಲಿಕಲ್ ನಟರಾಜ್

  • @PavadappaBijakal
    @PavadappaBijakal 4 หลายเดือนก่อน +12

    ನಟರಾಜ್ ಸರ್ ನಮಸ್ಕಾರ ಜನಗಳಿಗೆ ಅರ್ಥ ಆಗಲ್ವಾ ಸರ್ ನಿಜವಾಗ್ಲೂ ದೇವ್ರ್ ಅಂದ್ರೆ ನೀವು ಹೇಳಿದ ಹಾಗೆ ಪ್ರಕೃತಿನೇ ದೇವರು ಯಾರ ಮನೆಯೊಳಗೂ ದೇವ್ರು ಬರಲ್ಲ ನೂರಕ್ಕೆ ನೂರು ಸತ್ಯ ಆಕರ್ಷಣೆ ಸ್ವಲ್ಪ ಆಗಬಹುದು ಅದು ಒಳ್ಳೆ ಆಕರ್ಷಣೆ ಕೆಟ್ಟ ಆಕರ್ಷಣೆ ಎರಡು ಇದ್ದಾವೆ ಆದರೆ ಒಬ್ಬ ಮನುಷ್ಯ ದೇವ್ರ್ ಆಗ್ಲಿಕ್ಕೆ ಸಾಧ್ಯವಿಲ್ಲ ದೇವರ ತರ ಜೀವನ ಮಾಡಬಹುದು ಸ್ವರ್ಗ ನರಕ ಎರಡು ನಮ್ಮೊಳಗೆ ಪ್ರಕೃತಿ ಕೊಟ್ಟಿದೆ ಹೊರಗೆ ಇಲ್ಲ ಇನ್ನೊಂದು ಜನಗಳ ಕಷ್ಟಕ್ಕೆ ಒಂದೇ ಪರಿಹಾರ ಮನೆಯಲ್ಲಿ ಸಂಸ್ಕಾರ ಸಂಸ್ಕೃತಿ ಒಳ್ಳೆ ಮನಸ್ಸು ಒಳ್ಳೆ ನಡೆ ನುಡಿ ಅದು ಬಿಟ್ಟರೆ ಬೇರೆ ಏನು ಇಲ್ಲ ಇಲ್ಲಿ ಜೈ ನಟರಾಜ್ ಸರ್❤❤❤❤❤❤❤❤

    • @MahabaleshwarBhat-kn7xe
      @MahabaleshwarBhat-kn7xe 3 หลายเดือนก่อน

      ಸರಿ ಆದ್ರೆ ಕೇವಲ ಹಿಂದೂ ಧರ್ಮದ ಬಗ್ಗೆ ಮಾತ್ರ ಮಾತಾಡೋ ನಾಟಕ ಕಾರ ಜೀವ ಭಯ ದಿಂದ ಉಳಿದ ಧರ್ಮದ ಮೂಡ ನಂಬಿಕೆ ಬಗ್ಗೆ ಮೂಕ ನಗಿರುತ್ತಾನೆ 0:23

  • @BALAKRISHNASALIAN-xh8qc
    @BALAKRISHNASALIAN-xh8qc หลายเดือนก่อน +1

    Sathyavaada olle maatu super sir

  • @ningrajhiremath5435
    @ningrajhiremath5435 4 หลายเดือนก่อน +1

    Jai hulikal nataraj ji 🙏

  • @gururaja1409
    @gururaja1409 3 หลายเดือนก่อน

    When positive power is there, negative power also exists

  • @puttarajmadu4481
    @puttarajmadu4481 4 หลายเดือนก่อน +26

    ದೆವ್ವ ಇದೆ ಸರ್

    • @ArunKumara-t5h
      @ArunKumara-t5h 4 หลายเดือนก่อน +2

      Puklee aythe

    • @ADV4563-z8m
      @ADV4563-z8m 3 หลายเดือนก่อน +2

      ​@@ArunKumara-t5h
      Nimg gottilla andre devva illa anta alla....

    • @RaJ-qo9pj
      @RaJ-qo9pj 3 หลายเดือนก่อน +1

      Nang gottu deva ila

    • @Prince-uv8sx
      @Prince-uv8sx 2 หลายเดือนก่อน +2

      ​@@RaJ-qo9pjನೀನು kuldar ಎಂಬ ಊರಿಗೆ ಹೋಗಿ ಒಂದು ರಾತ್ರಿ ಅಲ್ಲಿಯೇ ಇದ್ದು ಬಾ ಗೊತ್ತಾಗುತ್ತದೆ ದೆವ್ವ ಇದೆಯಾ ಇಲ್ಲ ಅಂತ

    • @RaJ-qo9pj
      @RaJ-qo9pj 2 หลายเดือนก่อน

      @@Prince-uv8sx bro ela kattu kathe

  • @SiddappaSiddappa-j1p
    @SiddappaSiddappa-j1p หลายเดือนก่อน +2

    Sar aathmgalu hagalalli baralla

  • @SunalSuvarna
    @SunalSuvarna 4 หลายเดือนก่อน +2

    ಸತ್ಯ ನು ಇದೆ,ಸುಳ್ಳು ನು ಇದೆ,

  • @RamappaMargi
    @RamappaMargi 2 หลายเดือนก่อน

    👌👌

  • @rahulmillioniare4246
    @rahulmillioniare4246 3 หลายเดือนก่อน

    Am GOD
    GOD is Great

  • @ShreedharPoojary-s3i
    @ShreedharPoojary-s3i 3 หลายเดือนก่อน +2

    Sir ''just cl me rey '' antha you tube li serch Maadi avra video bagga swalpa ವಿವರಿಸಿ ella avra jothe hogi video madi sir pls

  • @NTHOTAPPA
    @NTHOTAPPA 2 หลายเดือนก่อน +2

    ನೀವು ಹೇಳುವುದು ನಮಗೆ ಅರ್ಥವಾಯಿತು ನೀವು ಹೇಳುವುದು ಜನಗಳಿಗೆ ಅರ್ಥವಾಗಬೇಕು

  • @gurubasava8018
    @gurubasava8018 หลายเดือนก่อน +1

    Devva idhe sir , aatmagalu idhe sir yakandre Google madi , world top haunted places antha adella sullu alla nijane, kuldhara village, bhangadh fort negative energy idhe antha prove aagidhe

  • @guruguru2976
    @guruguru2976 5 วันที่ผ่านมา

    ಮಾಲತೇಶ್ ಜೊತೆಗೆ ಒಂದು ವಿಡಿಯೋ ಮಾಡಿ ಸರ್

  • @43hjk
    @43hjk 3 หลายเดือนก่อน +3

    Nanu science student idanella nambtirlilla adre nanagu kooda anubava aagide....

  • @knf2488
    @knf2488 2 หลายเดือนก่อน

    ನನಗು ಅನುಭವ ಆಗಿದೆ

    • @m.k3621
      @m.k3621 หลายเดือนก่อน

      @@knf2488 heli nim anubhava

  • @prajwal8894
    @prajwal8894 วันที่ผ่านมา

    Nanu nambata iddidill modalu adre anubhava ada mele nambide

  • @shashi-ru9ul
    @shashi-ru9ul 4 หลายเดือนก่อน

    Nija sir neevu helodu elli manushyane devva

  • @kiranrb4023
    @kiranrb4023 2 หลายเดือนก่อน

    Devva irodhu 💯 nija.... But adu yargu tondre kodalla... Time chenagirbeku aste..

  • @karunakaramg3972
    @karunakaramg3972 หลายเดือนก่อน +2

    ನಿಮ್ಮ ಉದ್ಯೋಗ ,,,ಇದೇನಾ ?!

  • @munna23siddu
    @munna23siddu 3 หลายเดือนก่อน

    we will explain wat is paranormal activity

  • @Santoshganiger-hc2ii
    @Santoshganiger-hc2ii 5 หลายเดือนก่อน +1

    Hulikal. Nataraj ge. Jaii

  • @basavaraj74515
    @basavaraj74515 4 หลายเดือนก่อน

    ನಟರಾಜ್❤

  • @jagadeesht3082
    @jagadeesht3082 4 หลายเดือนก่อน +24

    ದೆವ್ವ ಇದೆ ನಾನ್ ನೋಡಿದ್ದೀನಿ

    • @ManjunathManju-df8ex
      @ManjunathManju-df8ex 4 หลายเดือนก่อน +2

      ಎಲ್ಲಿ ತಂದೇ ನನಗೂ ತೋರಿಸು

    • @vinayashetty1960
      @vinayashetty1960 3 หลายเดือนก่อน +6

      Make up ilde hendthi na nodirthare

    • @VeereshMoodi-uv2dz
      @VeereshMoodi-uv2dz 3 หลายเดือนก่อน

      ​@@ManjunathManju-df8exgoogle alli search madu

    • @BabyK-im1to
      @BabyK-im1to 3 หลายเดือนก่อน

      Gaali ede taane ..Adana edadu toorasu ..kanige kaanutha...age devva kooda.obhhrige kaanisidhu .enoobharige kaanaasall...so devva ede...so naanu noodidini...😮😮ok​@@ManjunathManju-df8ex

    • @papaiahsvvasudevmurthy2889
      @papaiahsvvasudevmurthy2889 2 หลายเดือนก่อน

      Please Elli nodiri tilisi

  • @udayvs3056
    @udayvs3056 2 หลายเดือนก่อน +4

    ದೇವರು ಇರೋದು ಸತ್ಯ ವಾದರೆ
    ದೆವ್ವ ಇರೋದು ಸತ್ಯ.
    ಬೆಳಕು ಇದ್ದಮೇಲೆ
    ಕತ್ತಲೆ ಇದೆ.

    • @mouneshmichael2351
      @mouneshmichael2351 2 หลายเดือนก่อน

      @@udayvs3056 ಸತ್ತ ಮನುಷ್ಯ ದೇವರ ಸ್ವರೂಪ ಆಗುತ್ತಾನೆ ದೆವ್ವ ಹಾಗಲ್ಲ ಸತ್ತವರು ಮಣ್ಣು ಮಾಡುತ್ತಾರೆ ಇಲ್ಲ ಸುಟ್ಟು ಹಾಕುತ್ತಾರೆ ಮಣ್ಣು ಮಾಡಿದ ಸ್ವಲ್ಪ ದಿನ ನಂತರ ಅವರ ಬಾಡಿ ಕೊಳೆತು ಕೊಳೆತು ಆಸ್ಥಿ ಪಂಜರ ಅಷ್ಟೇ ಉಳಿಯುತ್ತದೆ ಅಂದ್ರೆ ಮೂಳೆಗಳು ಮಾತ್ರ ಉಳಿಯುತ್ತದೆ ಸುಟ್ಟು ಹಾಕಿದಾಗ ಬೂದಿ ಮಾತ್ರ ಉಳಿಯುತ್ತದೆ ಮತ್ತೆ ಏನು ಉಳಿಯಗಿಲ್ಲ
      ಭೂತವಿಲ್ಲ ಪಿಶಾಚಿಯಿಲ್ಲ ಇದ್ದರು ಇಲ್ಲಿಲ್ಲ
      ದೆವ್ವವಿಲ್ಲ ಕಪಾಲಿಯಿಲ್ಲ ಇದ್ದರು ಕಾಣಲ್ಲ
      ಅಂಜಿಕೆಯೇ ಬೇತಾಳ
      ಮಧ್ಯರಾತ್ರಿಯಲ್ಲಿ ಭಯವಾದ್ರೆ
      ಪದಹಾಡು ಸರಿಗಪ ಪದಹಾಡು
      ಅಣ್ಣಾ....... ನಿಜಾವಾಗುಲು ನಿಮ್ಮ ಪ್ರತಿಯೊಂದು ವಿಡಿಯೋ ನೋಡುತ್ತಾ ಇರುತ್ತಿನಿ ನಿಜಾನೊ ಸುಳ್ಳು ಗೊತ್ತಿಲ್ಲ ನನ್ನ ಪ್ರಕಾರ ದೆವ್ವ ಭೂತ ಗಾಳಿ ಪಿಚಾಚಿ ಇರೊದೆಲ್ಲ ಸುಳ್ಳು ಇದ್ದಾವೆ ಅಂತ ಹೇಳಿದರೆ ಕಣ್ಣಿಗೆ ಕಾಣಿಸುಲಾದ್ರ ದೆವ್ವಗಳು ಇಲ್ಲ ಕಣ್ಣಿಗೆ ಕಾಣುವ ದೆವ್ವಗಳು ಅಂದು ಮನುಷ್ಯರು ಮಾತ್ರ ನಿಜಾ ವಾದ ದೆವ್ವ

  • @ಸುಮಂತಶರ್ಮಾ
    @ಸುಮಂತಶರ್ಮಾ 23 วันที่ผ่านมา

    ಹುಲಿಕಲ್ ನಾಗರಾಜ್ ಅವರು
    ಇವರು ದೇವರು ಇದ್ದಿಯ ಇಲ್ಲವ
    ಮೊದಲು ಹೇಳಿ

  • @__kichha3700
    @__kichha3700 3 หลายเดือนก่อน +1

    12.52. To 13.02 😂🔥👌🏻

  • @VasathkumarVasthkumar
    @VasathkumarVasthkumar หลายเดือนก่อน

    ಈ ಜಗಥಿನಲಿ ದೇವರು ಅಂಥ ಎಲ್ಲಿಯಾದರೂ ಮಾತಾಡಿರುದು ಗೊತ್ಹ್ಹ

  • @raghavendrakariswami1314
    @raghavendrakariswami1314 5 หลายเดือนก่อน +1

    Bere yella channel gintha chennagi moodibarthide e channel nalli. Nam gourish Sir capacity adu. Please 🙏 sabhyathe harasoosi.

  • @yogeshmb315
    @yogeshmb315 5 หลายเดือนก่อน +5

    ದೆವ್ವ ಇದೆ ಅದೇ ಆತ್ಮ

    • @Prince-uv8sx
      @Prince-uv8sx 2 หลายเดือนก่อน

      ಮುಕ್ತಿ ಸಿಗದ ಆತ್ಮ ವೇ ಪ್ರೇತ ಆತ್ಮ

  • @VasathkumarVasthkumar
    @VasathkumarVasthkumar 3 หลายเดือนก่อน +2

    ಸರ್ ನಾವು ಸ್ಮಶಾನದಲ್ಲಿ ಮನೆ ಕಟ್ಟಿದೀವಿ ಇಲ್ಲಿ ಏನು ಕಾಣಲಿಲ ಅತ್ತು ವರುಸ್ಸು ಆಯಿತು

  • @Truelinesamm33
    @Truelinesamm33 3 หลายเดือนก่อน

    Sirddu video ತುಂಬಾ motivationl agaide silo sirddu numbr sigbodhuda

  • @gaganthammaiah7639
    @gaganthammaiah7639 5 หลายเดือนก่อน +3

    SIR NAN ONDH ERAD QUESTIONS KELTINI...NEEV KELALLA ANTHA GOTTU ADRU AKKASMATH AGI NAN COMMENT ENADRU NODUDRE AVRIGE KELI .....KUNDANBAGH HAUNTED HOUSE BAGGE ...ADMELE WEST BENGAL ALLIRO BEGUN KUDUR RAILWAY STATION BAGGE KELI SIR EN ANS BARATTE NODANA NATRAJ AVR KADE INDA ...☯️

  • @Kingkhansa
    @Kingkhansa หลายเดือนก่อน

    Namma keetathanave devva...

  • @HappyHarpSeal-mo8tl
    @HappyHarpSeal-mo8tl 2 หลายเดือนก่อน

    Jay bhim🦁🔥✊

  • @madhupmadhup6594
    @madhupmadhup6594 2 หลายเดือนก่อน

    Nanu lorry driver with farmer nanige ee devvagala mele nambike irlilla yake andre holakke neeru katbekadre ratri poora holadalle hodadtidde matte lorry kelsakke hodaga night poora gaadi hodstidde nanage yavattu devva kansirlilla adre ondina devvada anubhava aytu avattinda devva devara mele nambike bandide

  • @sowmyasowmya9900
    @sowmyasowmya9900 3 หลายเดือนก่อน

    Atma erodu Satya.nange anuba agide.

  • @NMohan-v6m
    @NMohan-v6m 3 หลายเดือนก่อน

    ಕೆಲವು ಹಳ್ಳಿಗಳಲ್ಲಿ ಈ ರೀತಿ ಅನುಮಾನ ಬರುವ ರೀತಿ ಭ್ರಮೆ ಉಂಟು ಮಾಡುತಾರೆ ಸರ್

  • @RaviKumar-m5z2r
    @RaviKumar-m5z2r 3 หลายเดือนก่อน

    Devva ide kanappa Nan nodidini. 😊 Sanje 6 gante le nodidini😊

    • @Prince-uv8sx
      @Prince-uv8sx 2 หลายเดือนก่อน

      ಎಲ್ಲಿ nodiddu? ಅದು ದೆವ್ವ ಅಲ್ಲ 6 ಗಂಟೆಗೆ ದೆವ್ವ ಬರಲ್ಲ 😂

  • @girigirishgirigirish6621
    @girigirishgirigirish6621 วันที่ผ่านมา

    ಎಸ್ ಮನಸ್ಥಿತಿ ನೇ ದೆವ್ವ ದೆವ್ವನು ಇಲ್ಲಾ ಬೂತನು ಇಲ್ಲಾ

  • @shivapriyasnetkall4293
    @shivapriyasnetkall4293 4 หลายเดือนก่อน

    Ohhh Uncle olle comedy madthidhiraaa...

  • @GirijaM-ug2ut
    @GirijaM-ug2ut 3 หลายเดือนก่อน

    Sir.gavri Shankar ravare hulikall nataraj ravara maatinali nange samadhana kododrali nange sttya illa .nan hesaru Girija M. Anta naanu kooda e Tara devva ide e Tara mymele devaru barodu yaavudanu naanu namballa aadre aatmagalu I've sir nanage 4 5 sala anubhavagalagide idake yen heltira sir..hulikal sir na e maatugala mele 100. 200 nambike illa.

  • @Sanganna1975Sungatan
    @Sanganna1975Sungatan 2 หลายเดือนก่อน +1

    Sir. ನಮಸ್ಕಾರ.nanu uttar ಕರ್ನಾಟಕ ದವ. ನಮ್ಮ ಊರಲ್ಲಿ ಒಬ್ಬ youngman suicide madikonda, ಕೆಲವು ದಿನಗಳ ಬಳಿಕ ರಾತ್ರಿ, 12.gante, ನಂತರ ಜೋರಾಗಿ kiruchuva sounda ಕೇಳಿ ಎಂಥ ವನು ಎದೆ ಒಡೆದುಕೊಳ್ಳಬೇಕು, ಅಂಥ sound ಬರ್ತಾ ಇತ್ತು.iga illavagide. ಹಾಗಾದರೆ sound ಎಲ್ಲಿಂದ ಬಂತು.? Heltira?.

  • @lokeshjp7926
    @lokeshjp7926 3 หลายเดือนก่อน

    Nataraj sir, obba youteber 6-5=2, anno video madiddare, avru hogiro jagakke neev hogi video madi...

  • @SureshSuri-yu2uu
    @SureshSuri-yu2uu หลายเดือนก่อน

    Nanu tumba chikkavlu eddaga tumba hedrutidde,devru mele tumba nambike ethu nanu estu hedrutidde andre Nan neralu nodi nanu hedrutidde astu bhaya, but eaga nange devru mele nambikenu Ella devva andre bhayanu Ella obboble ertini yav bhayanu Ella enu ella

  • @BhaskarMk-v2o
    @BhaskarMk-v2o 14 วันที่ผ่านมา

    Mother says do Pooja for God
    Did you see the god no but positive energy
    Same ghost you can't see this is only when you feel negative energy

  • @nithins7618
    @nithins7618 3 หลายเดือนก่อน

    Bhayankara Holu master naganna 😅🎉

  • @amithsingh2343
    @amithsingh2343 หลายเดือนก่อน

    Avr avr gae tika hodaglae gotagoodu ...

  • @Showman-o4s
    @Showman-o4s 2 หลายเดือนก่อน

    Daiva shakthi idmela, dushta shakthi idde irutthe

  • @dattuguttedars5590
    @dattuguttedars5590 4 หลายเดือนก่อน

    Morning koda nu kanutte ..swalpa jana ge kanusutte ...

  • @kamalakarvbhat956
    @kamalakarvbhat956 4 หลายเดือนก่อน +6

    ಈವನು ದೊಡ್ಡ ದೆವ್ವ

    • @virupaksha2382
      @virupaksha2382 3 หลายเดือนก่อน

      ನೀನು ಯಾರೋ ತಟ್ಟೆ ಕಾಸಿನ ಗಿರಾಕಿ ಅನ್ಸುತ್ತೆ

  • @AshwathPoojary-m4l
    @AshwathPoojary-m4l 3 หลายเดือนก่อน +1

    E hulikal sathmele gothaguthe avnige devva agthana illa kolli agthanantha

  • @hanumeshchitragar9443
    @hanumeshchitragar9443 2 หลายเดือนก่อน +6

    ಸರ ನನಗೆ ಮನಿ ಹೊರಗಡೆ ಮಲಗಿದಾಗ ಸುಮಾರು 1 ರಿಂದ 2 ಗಂಟೆ ಸಮಯ ನನ್ನ ಹತ್ತಿರ ಯಾರೋ ಕುಂತ ಹಾಗೆ ಕಣ್ಣು ಬಿಡತೀನಿ ಆದ್ರೆ ಏಳೋಕೆ ಹಾಗತಾ ಇಲ್ಲಾ ಯಾರೋ ನನ್ನ ಮೇಲೆ ಕೈ ಹಾಕಿದ ಹಾಗೆ ಅನುಭವ ಹಾಗಿದೆ ಅದೇ ಸಮಯದಲ್ಲಿ ಆ ದಾರಿಲಿ ಯಾರೋ ಜನರು ಬರುವಾಗ ಆ ದೇವ್ವ ಹಗುರವಾಗಿ ಹೋದ ಹಾಗೆ ಅನುಭವ ನನಗೆ ಏನೆ ಹಾಗಲಿ ದೆವ್ವ ಮಾತ್ರ ಇದೆ ನಂಬಿ ಬಿಡಿ ಇದು ಮಾತ್ರ ಸತ್ಯ

    • @basavarajum6037
      @basavarajum6037 2 หลายเดือนก่อน

      ನಂಗೂ same ಅನುಭವ

    • @mahashiva2283
      @mahashiva2283 หลายเดือนก่อน

      Nange 3sari ee anubhava aagide

    • @manjunathmanju9532
      @manjunathmanju9532 7 วันที่ผ่านมา

      Ahde bramhe

    • @manjunathmanju9532
      @manjunathmanju9532 7 วันที่ผ่านมา

      Baydali pepar kavavru nodidru devva ansthe sir

    • @basavarajum6037
      @basavarajum6037 7 วันที่ผ่านมา

      @@manjunathmanju9532 nim pakkadali yeno kunthide nodi

  • @ambareeshabujji1454
    @ambareeshabujji1454 4 หลายเดือนก่อน +4

    Sir ದೇವರು ella ದೆವ್ವ ನು ella

  • @mcstannnyy143
    @mcstannnyy143 2 หลายเดือนก่อน +1

    ದೇವರು ಇರೋದು ಸತ್ಯ .ಮತ್ತು ದೆವ್ವ ಇರೋದು ಸತ್ಯ ಆದರೆ ದೇವರು ಕಾಣಲ್ಲಾ ದೆವ್ವನು ಕಾಣಲ್ಲಾ ಈವಿಷಯ ಹೆಚ್ಚಾಗಿ ತಿಳಿಯಬೆಕಾದರೆ ಸತ್ಯ ವೇದ ಓದಿರಿ

  • @RaghavendraRtheshowman
    @RaghavendraRtheshowman 20 วันที่ผ่านมา

    Devva ide sound keliddini nodilla

  • @ssshetty1995
    @ssshetty1995 4 หลายเดือนก่อน

    Yelaa namma Alochane yannu avalambiside, namma bhayada nambike illaddannu Srushti madutade.

  • @rajendrashetty8549
    @rajendrashetty8549 3 หลายเดือนก่อน

    ಸರ್, ಹಾಗಾದರೆ ಹಿಂದಿ tubers ನ RKR officil, ನ , ನೈಟ್ ಕ್ಯಾಮೆರಾ ಹಿಡ್ಕೊಂಡು ಹೋಗಿ ತೋರಿಸೋದು ಏನು ಸರ್ , ಅದರ ಬಗ್ಗೆ ವಿವರಿಸಿ 🙏

  • @myworld-jx2vi
    @myworld-jx2vi 2 หลายเดือนก่อน

    ನಾನು ನೋಡಿರುವೆ ದೆವ್ವ ಭೂತ ಗಳನ್ನು. ಫೋಟೋ ಇವೆ

    • @Prince-uv8sx
      @Prince-uv8sx 2 หลายเดือนก่อน

      ಹೌದಾ ಎಲ್ಲಿ? ದೆವ್ವ ಅಂದ್ರೆ ಯಾರು ಭೂತ ಅಂದ್ರೆ ಯಾರು ವ್ಯತ್ಯಾಸ ಏನು

    • @Kingkhansa
      @Kingkhansa หลายเดือนก่อน

      Waw great work guru nindu... andhage devva sikidre next time mubail number eesko

  • @Dhananjaya-ov5gl
    @Dhananjaya-ov5gl 3 หลายเดือนก่อน

    ರಾತ್ರಿಯ ವೇಳೆ ಹಳೆ ರತಿ ಮನ್ಮಥರು ಸಂಚರಿಸುವ ಸಮಯ ಹಾಗಗಿ ದೆವ್ವಗಳು ಕಾಣಿಸುತ್ತವೆ😂😂😂😂

  • @HanumantaHarijan-j4p
    @HanumantaHarijan-j4p 2 หลายเดือนก่อน

    ಮನೆ ಒಳಗೆ ಕುಂತು ಮಾತಾಡಿದ್ರೆ ದೆವ್ವ ಕಾಣಲ್ಲಪ್ಪ. ನ

  • @VishnushettyVishnushetty
    @VishnushettyVishnushetty 3 หลายเดือนก่อน

    Devru edare Andre devva kuda erutte hagadre neu rathri hodadi raake nidre madtira hagalu rathri onde Holi hagola adake rathrti rathrine hagalu hagale prapanchadali prathiyaundu ide

  • @kirankumarnkiru3761
    @kirankumarnkiru3761 2 หลายเดือนก่อน

    ಭಯ ಇರುವ ಹೇಡಿಗೆ ಹಗ್ಗವು ಹಾವಾಗಿ ಕಂಡು ಏತುಕೊಂಡು ಓಡಿ ಹೋದ ಸರ್ವಜ್ಞ 😂