Ep-4|ತಂತ್ರ ಸಾಧನೆಯ ರಹಸ್ಯ..! ಏನಿದು ಶ್ರೀ ವಿದ್ಯಾ ತಂತ್ರ..!|Guru Ma| Sakala Ma| Tantra Vidya Gaurish Akki
ฝัง
- เผยแพร่เมื่อ 10 ก.พ. 2025
- Contact : 9448171069
TH-cam Link : / @gurusakalamaa
Mail Id : gurusakalamaa@gmail.com
Instagram ID: / gurusakalamaa
======================
ಋಷಿ ಪರಂಪರೆಯ ರಾಯಭಾರಿ ಗುರು ಶ್ರೀ ಸಕಲಮಾ. ಇವರು ಶ್ರೇಷ್ಠ ಯೋಗಿ ಶ್ರೀ ಸ್ವಾಮಿ ರಾಮ ಅವರ ನೇರ ಶಿಷ್ಯೆ. 30 ವರ್ಷಗಳ ಇವರ ಅಧ್ಯಾತ್ಮ ಸಾಧನೆಯ ಹಾದಿ ನಿಜಕ್ಕೂ ರೋಚಕ ಹಾಗೂ ನಿಗೂಢ.
ಸಾವಿರಾರು ಶಿಷ್ಯರಿಗೆ ದೀಕ್ಷೆ. ತಂತ್ರವಿದ್ಯೆಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಹಾಗೂ ಕಾರ್ಯಾಗಾರ. ಅಮೆರಿಕಾ, ಕೆನಾಡಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಧ್ಯಾತ್ಮ ಶಿಬಿರಗಳನ್ನು ನಡೆಸಿದ್ದಾರೆ.
ತಂತ್ರ ಸಾಧನಾ ಪಥದಲ್ಲಿ ಆಧುನಿಕ ಕಾಲಕ್ಕೆ ಸೂಕ್ತವಾದ, ಶ್ರೀವಿದ್ಯೆಯ ಒಂದು ಪ್ರಮುಖ ಹಾಗೂ ಪರಿಣಾಮಕಾರಿ ಸಾಧನೆಯಾದ ʼಚಂದ್ರ ವಿದ್ಯೆʼಯ ಮಂತ್ರ ದೀಕ್ಷೆಯನ್ನು ಗುರುಮಾ ನೀಡುತ್ತಾರೆ.
ಇವರ ವಿಶೇಷ ಸಂದರ್ಶನ. ತಪ್ಪದೇ ವೀಕ್ಷಿಸಿ..ಹಂಚಿ
=========
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#tantra #tantrik #tantravidye #tantrayoga #bhagavati #spiritualjourney
#gurushrisakalamaa #spiritual #journey #yogi
#swamirama #Himalaya
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಇವರು ಪುಸ್ತಕ ಬರೆದ ಹೆಸರು ಹೇಳಿ . ನನಗೆ ಇವರ ಪುಸ್ತಕ ಓದಲು ಆಸೆ. ಪ್ಲೀಸ್.
Ohh ಮಹಾ ಅದ್ಭುತ 🙏🙏 ತಿಳುವಳಿಕೆಗೆ ನಿಲ್ಲಿಕಾದ್ದು ಸಾಧನೆಗೆ siddisuvavudu
ತುಂಬಾ ಅದೃಷ್ಟ.ವಂತರು ನೀವು. ಚೆನ್ನಾಗಿ ತಿಳಿಸಿದ್ದೀರಿ, ಧನ್ಯವಾದಗಳು🙏 ಅಮ್ಮ
ಈ ಅಮ್ಮನ ಧ್ವನಿ ತುಂಬಾ ಚೆನ್ನಾಗಿದೆ ನಗು ಕೂಡಾ 😊
❤ ಅದ್ಭುತ ಜ್ಯಾನಸಾಗರ ಗುರುಮಾಜೀ❤ ಶ್ರೀವಿದ್ಯಾಶಕ್ತಿ ..wow
ನಮಗೂ ಆಧ್ಯಾತ್ಮಿಕ ಸಾಧನೆಗೆ ಅವಕಾಶ ಮಾಡಿ ಕೊಡಿ ಅಮ್ಮ😢❤
ತುಂಬಾ ಒಳ್ಳೆಯ ವಿಚಾರ 🎉 ಧನ್ಯ ವಾದ ಅಮ್ಮ
ಅಮ್ಮ , ನೀವು ಆದ್ಯಾತ್ಮಿಕ ಜ್ಞಾನ ಸಾಗರಿ.❤❤
ಅಮ್ಮ ರಾ.ಸತ್ಯನಾರಾಯಣ ಅವರ ಮಗಳ ಮಗಳು ನನಗೆ ನಾದಿನಿ. ನನಗೆ ತುಂಬಾ ಅನುಗ್ರಹ ಅವರಿಂದ ಆಗಿದೆ ಕೂಡಾ.ನನ್ನ ಕಂಡತಕ್ಷಣ ಬಹಳ ಪ್ರೀತಿ ಭಾವ ಹೊರಸೂಸುತ್ತಿದ್ದರು. ಶ್ರೀ ವಿದ್ಯಾ ಶೋಢಷಿಕಾ ಪುಸ್ತಕ ನನಗೆ ಹಾಗೂ ನನ್ನ ತಂದೆಗೆ ಕೊಟ್ಟಿದ್ದರು ಈಗಲೂ ನನ್ನಲ್ಲಿ ಇದೆ.🙏🙏🙏
Aa ಬುಕ್ ಎಲ್ಲಿ sigutte
Pls upload Book photos
Sree. Vidya. Shodashika. Book yelli sigutte
Madam aa book elli sigute ?? .. adanna xerox aadru madskotini .. dayavity heli
Thanks
ತುಂಬಾ ಸರಳ ಸುಂದರ ವಿವರಣೆ ಮೇಡಮ್ ಥ್ಯಾಂಕ್ಸ್ ಯು 🙏🏻🙏🏻🙏🏻
ತುಂಬಾ ಅದ್ಭುತ ಅನುಭವದ ವಿವರಣೆ ಅಮ್ಮಾ 🙏ನಮ್ಮಂಥ ಪಾಮರರಿಗೆ ತಿಳಿಯದ ವಿಷಯದ ಬಗ್ಗೆ ಒಂದು ಅಣುವಿನಸ್ಟು ತಿಳುವಳಿಕೆ ಅನ್ನಿಸಿದೆ🙏🙏🙏
ನಮಸ್ತೇ ಗೌರಿಶ ಅಕ್ಕಿರವರೇ ಅಧ್ಯಾತ್ಮದ ಹೊಸ ಹೊಸ ವಿಚಾರಗಳನ ತಿಳಿಸಿದಕ್ಕೆ
You are doing wonderful work by publishing knowledge of great spiritual Guru's
ಶ್ರೀವಿದ್ಯಾ ನಾನು ಕಲಿಯಬೇಕು ಸರ್ ದಯವಿಟ್ಟು ಅವಕಾಶ ಕಲ್ಪಿಸಿ
ಒಂದು ಶರೀರ ದಿಂದ ಇನ್ನೊಂದು ಶರೀರ ದಲ್ಲಿ ಪ್ರವೇಶ ಮಾಡೋದು
Lot of the words used by ma'am today are mentioned in the Lalitha sahasranama 👌👌🙏🙏
Many Pranams to Gaurish akki sir for bringing such spiritual episodes to kannada viewers...
ತಂತ್ರ is not a negative word , ಕುತಂತ್ರ is a negative word / terminology 🙏🏽
ಹೌದು.
@@gcraghunatharaghu9168😮😮😮😮😮😅😮😮😮😮😮😢😮😮😮😮😮😮😮😮😮😢😅😮😮😮😮😮 12:11 😮😮😮😮😮😢😮😮😮😅😮😮😮😮😮😮😮😮😮😮😢😮😮😮😮😮😮😮😮😢😅😮😮😮😮😮😮😮😮😢😮😮😅😮😮😮😮😮😮😮😮😮😮😮😮😮😮😮😮😮😮😅😮😮😮😮😮😢😮😅😮😮😮😮😮😮😊😢😮😮😮😮😮😢😮😢😮😮 12:58 😮😮😮😮😮😮😮😮😮😢😮😮😮😮😮😮😮😮😮😮😮😮😮😮😅😅😮😮😮😮😅😮😮😮😮😮 13:58 😮😮😮😮😮😮😮😮😮😮😮😮😮😮😮😮😮😮😮😮😮😮😅😅😮😢😮😅😮😮😮😮😢😮😮😮😮😮😮😮😮😮😮😮😮😮😮
Tantra ,mantra, yantra, jantar jum jum antar jum jum ,antar mantar rum rum
ನಿಗೂಢತೆಯನ್ನು ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳುತುಂಬಾ ಧನ್ಯವಾದಗಳು
Sri Raa Satyanaaraayana who was a president awarding, then president Smt.Pratibha patil awarded a title "MAHA MHOPADHYAYA" in Sri Vidya. Dr.Raa Satyanaaraayana he was a grate musician also called MYSORE BROTHER.
I was searching for a genuine Guru who can teach Sri Vidya for 10 years. I am fortunate to have Srividya Guru it is Sri Raa Satyanaaraayana (Satyananda -Deekshaa nama) who guided me and gave deeksha in MAHA SHODASHI
I am in both ANTRYAAGA AND BAHIRYAAGA. Actually She gives both Bhoga & Moksha. Let Maa bhagavathi RAJARAAJESWARI bless Sri.Gourish Akki.
Sir Namaskara would you also reach Srividhya and I want to learn if possible, Vinay from Bangalore
I am a mysorian I met
Mr Sathya Narayan at
I met 31:31
beautifully conducted interview
ಮುಂದುವರಿಸಿ GA sir, ನಿಮಗೆ ಕೋಟಿ ಧನ್ಯವಾದಗಳು
Sree Krishana na thangi Aadhi Shakti 🙏
🙏🙏 ತಾಯಿ
Unconditional relationship of a Guru and a disciple. I have come across this when reading about Ramakrishna Paramahamsa, Guru Charitra, and so on. Be it Gururayaru, Sai Baba, a Guru will never forsake you if you have indomitable faith in the Guru.
intha adbhutha vishayagalu,vicharagala bagge thilisikkottadakke dhanyavadagalu.🙏🙏
Srividya is worship of Godess Lalitha Tripura Sundari, parabrahma swaroopini. Sri matre Namaha 🙏🙏
Amma nimma paadakke namaskara
Thripura Sundhari❤❤❤❤❤❤❤❤❤❤🙏🙏🙏🙏🙏🙏🙏🙏🙏
Interesting Topic of Discussion❤
Well ❤️🩹, super interview, unimaginable knowledge
ಧನ್ಯವಾದಗಳು ಮೇಡಂ.
Very Good work Sir
ತಂತ್ರ ಆಗಿರ್ಬಹುದು ಬೇರೆ ಏನೇ ಆಗಿರ್ಬಹುದು ಎಲ್ಲವೂ ಇದೆ, ನಾವು ತಿಳ್ಕೊಂಡಷ್ಟು, ಅಂದ್ರೆ ಅಧ್ಯಯನ ಮಾಡಿದಷ್ಟು ನಮಗೆ ಅನುಮಾನ ಮೂಡಿಸುತ್ತದೆ, ಅದನ್ನು ಎಲ್ಲರೆದುರು ಹೇಳಿದಾಗ ಪೇಚಿಗೊಳಗಾಗಬೇಕಾಗುತ್ತದೆ,
ಗೌರೀಶ್ ಅವರೇ ಆಧ್ಯತ್ಮ ದ ಬಗ್ಗೆ ಹೆಚ್ಚು ಕಾರ್ಯಕ್ರಮ ಗಳನ್ನು ಕೊಡಿ...
She is excellent.
Very nice interview great Indian mother
ಧನ್ಯವಾದಗಳು
Unmesha nimishotpanna vipanna Bhuvanaavalihi.
Thanks for giving so much information in all these episodes🙏🙏
Dr. Sathyanarayana was my chemistry lecture at Sharada Vilas College at Mysuru during 1966-1970.
If so how old are you?
I respect you spiritual achiever... I just want to convey Dharma means not a religion. There is no relation between caste system and Dharma. Spirituality is the way and teachings to achive Dharma by spiritual guidance
Namaskara mataji🙏🌺
Namaste madam nanagu ಅಧ್ಯಾತ್ಮ da bage tilkobeku madam
ನಮಗೆ 36ಶ್ಲೋಕ ವಿರುವ ಶ್ರೀವಿಧ್ಯಾ
ಪುಸ್ತಕ ಬೇಕು ಎಲ್ಲಿ ಸಿಗುತ್ತೆ ತಿಳಿಸಿ ಅಮ್ಮಾ
1000/ nija mam🎉🎉❤❤
In Kerala Bhaghavathi amma is main diety in many places chothanikara baghavathi is famous who daily became 3 swaroopa in morning afternoon and night saraswthi laxmi and night kali you can feel the special wave of energy in her presence
ದಯವಿಟ್ಟು ಆ ಪುಸ್ತಕ ಎಲ್ಲಿ ಸಿಗುತ್ತೆ ಹೇಳಿ
ಜಗ್ಗೇಶ್ ಅವರನ್ನ ಕರೆಸಿ....🎉🎉
Tantra is experiencing the energy by mantras .by daily practice.
Tantra garike olledakke erodhu.
But egini vavysteyalli kettadakkella andre bereyavar kedukige balsokollatare aste
Om namah shivay ❤
R Sathyanarayana is called mysore brother who leaved in Saraswathipuram mysore also famous veena artist
I had seen R S 20:31 athyanarayana his brother R Chandrashekar famous musicians used oppsite to our house in Kashipathiahrahara mysore so many famous musicians used to visit his house including ms sheela his student RK Srikantan his brother also used to come his house
Is sri satyanarayan still there?
Sri devi is worshipped for both black magic and white magic. But in long run white magic wins. Devi is very compassionate she is for devotees how we use her grace is left to us
But what is the purpose of creating and maintaining the bramhanda th goddess
Sir Supreme energy (Shakti) ಬಗ್ಗೆ ತಿಳಿಸಿ ಅಮ್ಮ na maathinda
Mathaji bless my son he is safring from vamachar he is dr .we face very criticaltaim now please seva my child amma.hecrying thinking lam bad want to Dai. Why ma.
Hi Amma
Read daily arjuna krutha durga sttotram
Madayi kavu temple hogi medam kannur district kerla pls hogi God bless u
How to get teaching of sri vidhya upasana
Sir.. Adyatmada bagge kaliyodakke matte e riti vidya kaliyoke aasakti iddaru saha .. Avru keluva fees kodalu aguvudilla anta janakke guruma avaru uchitavagi vidya kalisaboda
Very interesting 🙏🙏Maa
Sri Lalitha tripurasundari
Vigna Bhairawa Tantra - commentaries by Osho is available
Guruma ge ondu prashne... astrological horoscope mele namma sadhane depend aagirutta? Horoscope support maadidare maatra spiritual field ge hogoda? Athawa yaaraadru e field ge hogabahuda?
Thank you G.A.S
Jai matha ji
Hi GA, it seems you are really interested in Spiritual path, interview Sri vishnudasa nagendracharya , you will get a right knowledge ❤.. you have been producing good content keep it up❤
Sir bramhanda create madiddu shiva Or bhagavati who
Massage of Himalayan kannada idya
Evara Hagu Evara Gurugala Parichaya Madi sadhya ella andre Books adru Parichaya madi
Thank you sir 🙏🙏🙏🙏🙏
Cashtu antha kitthadoru artha madkobeku.enilla adralli.
🙏🙏🙏 very Good contents
Namaste Gurumata, i am a devotee of parvati, i want to learn srividya, please give mantripadesha and guide me please
ಬ್ರಹ್ಮಂಡದ ಕಲ್ಪನೆ ಮಾಡಲು ಅಸಾದ್ಯ.. She is write.
Right*
Thanks a lot Madam🙏
Thank you so much
ಮಾಜಿ, ನೀವು ಜಗನ್ಮಾತೆ ಯನ್ನು ನೋಡಿರುವಿರಾ?
ಸರ್, ಇವರು ಬರೆದಿರುವ ಪುಸ್ತಕ ಯಾವುದು ತಿಳಿಸಿ
Messages of Himalayan sages
How to order the book
S thanks for your kindness
S thanks for your kindness
@@kavya3891it is available in sapna book online portal. U can book from there.
Here is the meaning of Tanta : Technology, Mantra : Guidelines, Yantra : Device
🙏🙏🙏🙏🙏🙏🙏🙏🙏🙏🙏🙏🙏
I want the book which she is written where we will get the book please reply
I love you
Humble Pranams at the Divine Lotus feet of Guru Maharaj
Can you give us contact details of Guru Maharaj were we can learn Srividya were is Guru located thank you
🙏🙏🙏🕉🙏🙏🙏
Should one be initiated into Sri Vidya in order to practice it or can one practice it studying it/ listening to it on our own?
ಶ್ರೀ ವಿದ್ಯೆಯನ್ನು ಹೇಗೆ ಯಾರಿಂದ ಕಲಿಯಬೇಕು ತಿಳಿಸಿ
ಹಲವಾರು ಮಂದಿ ಇದನ್ನು ಕಳಿಸಿ ಕೊಟ್ಟಿದ್ದಾರೆ
ಸಾಗರದ ಆಳವನ್ನ ಹಳಲಿಕ್ಕೆ ಸಾಧ್ಯವಿಲ್ಲ?
Sri vidya background very important before interviewing her
ಸರ್ ಇವರು ಬರೆದಿರುವ ಕನ್ನಡದಲ್ಲಿ ಅನುವಾದಿಸಿದ ಪುಸ್ತಕ ಇದ್ದರೆ ತಿಳಿಸಿ.
ಇವರು ಬರೆದಿರುವ ಪುಸ್ತಕ ಇನ್ನೂ ಬಿಡುಗಡೆ ಆಗಬೇಕಿದೆ... ಪುಸ್ತಕದ English version ಜುಲೈ ನಲ್ಲಿ ಗುರುಪೂರ್ಣಿಮೆಯ ದಿನ ಬಿಡುಗಡೆ ಮಾಡತ್ತಾರೆ ಹಾಗೂ ಕನ್ನಡದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತಾರೆ...( ಇದರ ಬಗ್ಗೆ ಗುರುಮಾತೆಯವರೇ ಮೊದಲನೇ ಎಪಿಸೋಡ್ ನಲ್ಲಿ ಹೇಳಿದ್ದಾರೆ)
Sir very nice. Mam is very simple she is very different ❤❤
Mysorelli Shri vidhya helikodoavra contact hege madodhu.
Sri vidya is lalithatripurasundari ammana another name
Sri vidye. Andre 10 erodu. Laxgattalle ella
Vedic name or supreme lord is Krishna..
Class elli irutte heli
Nimma audio dalli eno thanthrika samasye ide.. goes out and in
How to contact her
❤
Tantra sadhana erodhu nija.
Ede egalu ede. Astondhu prahadallilla aste