Ep-5|ತಂತ್ರ ವಿದ್ಯೆ ಯಾರು ಬೇಕಾದ್ರೂ ಕಲಿಯಬಹುದಾ?|Guru Ma| Sakala Ma|Tantra| Gaurish Akki Studio

แชร์
ฝัง
  • เผยแพร่เมื่อ 14 ม.ค. 2025

ความคิดเห็น • 375

  • @sweetshyam
    @sweetshyam 6 หลายเดือนก่อน +11

    ನಾನು ಅನಿರೀಕ್ಷಿತವಾಗಿ ಗುರು ಸಕಲಾಮಾ ಅವರ ಪ್ರವಚನಗಳನ್ನು ಕೇಳಿದೆ, ಅದನ್ನು ಕೇಳುತ್ತಾ ಹಿಂದೆ ʼ ಲಿವಿಂಗ್‌ ವಿದ್‌ ದ ಹಿಮಾಲಯನ್‌ ಮಾಸ್ಟರ್ಸ್‌ʼ ಪುಸ್ತಕದಲ್ಲಿ ಸ್ವಾಮಿ ರಾಮಾರವರ ಜೀವನ ಚರಿತ್ರೆಯನ್ನು ಓದಿದ ನೆನಪಾಯಿತು. ಇನ್ನಷ್ಟು ಕೇಳುವ ಮನಸ್ಸಾಗಿದೆ. ಇತರರಿಗೂ ಶೇರ್‌ ಮಾಡಿದ್ದೇನೆ. 🙂

  • @roopavathie7467
    @roopavathie7467 หลายเดือนก่อน +2

    ಗುರುಮಾ ಅಮ್ಮ ನನಗೆ ನಿಮ್ಮನ್ನು ಕಾಣುವ ಭಾಗ್ಯ ಇದೆಯೇ

  • @nagendradevadiga6430
    @nagendradevadiga6430 7 หลายเดือนก่อน +4

    ❤ ಅದ್ಭುತ ಜ್ಯಾನಸಾಗರ ಗುರುಮಾಜೀ❤
    ನೀವು ಖಂಡಿತ ಒಂದು ದಿವ್ಯ ಆತ್ಮ ಗುರುಮಾಜೀ.. ಅದ್ಭುತ ಗುರುಗಳ ಸಾಮೀಪ್ಯ ದೊರಕಿದೆ❤

  • @gayathrirajagopalan87
    @gayathrirajagopalan87 5 หลายเดือนก่อน +6

    ಇವರು ಯಾವತ್ತೂ ಎಳೆದು ಎಳೆದು ಮಾತನಾಡುತ್ತಿಲ್ಲ ಅತಿ ಅದ್ಭುತವಾದ ವಾಕ್ ಪರ್ವತವೇ ಹರಿಯುತ್ತಿದೆ ಅವರ ಮಾತುಗಳನ್ನು ಕೇಳುತ್ತಿದ್ದರೆ ಅವರನ್ನು ನೋಡಬೇಕು ಎನಿಸುತ್ತಿದೆ ಅವರ ಆಶ್ರಮ ಎಲ್ಲಿದೆ ದಯವಿಟ್ಟು ತಿಳಿಸಿ ಗಾಯತ್ರಿ ರಾಜಗೋಪಾಲನ್ ಚೆನ್ನೈ

    • @gayathrirajagopalan87
      @gayathrirajagopalan87 5 หลายเดือนก่อน

      ಕ್ಷಮಿಸಿ ಪ್ರವಾಹವೇ ಎಂದು ಹೇಳಲು ಅಕ್ಷರ ಪರ್ವತವೇ ಎಂದಾಯಿತು

    • @GaurishAkkiStudio
      @GaurishAkkiStudio  5 หลายเดือนก่อน

      ಅವರ ನಂ ಕಮೆಂಟ್ ಬಾಕ್ಸ್ ಲ್ಲಿದೆ.‌ನೋಡಿ

  • @sugunaashok5061
    @sugunaashok5061 8 หลายเดือนก่อน +11

    ಮಾತೆ ಸಕಲಮಾ ಅವರ ಎಲ್ಲಾ ಮಾತುಗಳೂ ನನಗೇ ಹೇಳಿದ ಹಾಗೆ ಅನ್ನಿಸಿತು. ಬಹಳ ವಿಷಯಗಳನ್ನು ತುಂಬಾ ಸರಳವಾಗಿ ವಿವರಿಸಿದರು. ಮಾತೆಯವರಿಗೂ , ಅವರನ್ನು ಪರಿಚಯಿಸಿದ ಗೌರೀಶ್ ಅಕ್ಕಿ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು ❤🎉

  • @rajeshpai175
    @rajeshpai175 8 หลายเดือนก่อน +12

    ಗುರು ಸಕಲಮ ಅವರಿಗೆ ಧನ್ಯವಾದಗಳು ಹಾಗೂ ಇನ್ನೂ ಹೆಚ್ಚು ಹೆಚ್ಚು ಮಾಹಿತಿಯನ್ನು ಕೊಡಬೇಕಾಗಿ ವಿನಂತಿ

  • @yogeesh1984
    @yogeesh1984 7 หลายเดือนก่อน +2

    ನಿಜವಾದ ಮಾತು ನನಗೆ ಏನು ಅನಿಸುತ್ತೋ ಅದನ್ನೇ ಹೇಳಿದ ಹಾಗೆ ಇದೆ. ಕೇಳಿ ತುಂಬಾ ತುಂಬಾ ಸಂತೋಷ ಆಯಿತು ಈ ತರಹದ ಕಾರ್ಯಕ್ರಮ ಇನ್ನೂ ಹೆಚ್ಚು ಹೆಚ್ಚು ಬರಲಿ 🙏🏻🙏🏻🙏🏻 ಗುರುಭ್ಯೋ ನಮಃ 🙏🏻🙏🏻🙏🏻

  • @yashodhamartin2369
    @yashodhamartin2369 8 หลายเดือนก่อน +8

    ಗುರುವಿನ ಮಹಿಮೆ ಅಪಾರ,
    ಅರಿತಾಗ ಜನ್ಮ ಸಾಕಾರ 🙏🙏
    ಗುರುಭ್ಯೋ ನಮಃ 🙏🙏

  • @shivanandab6320
    @shivanandab6320 8 หลายเดือนก่อน +11

    ಅಮ್ಮಾ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು.ತುಂಬು
    ಹೃದಯದ ನಮಸ್ಕಾರಗಳು 🎉🎉🎉

  • @hrgondi8688
    @hrgondi8688 8 หลายเดือนก่อน +20

    ಯೋಗದ ಶಕ್ತಿ ಅಗಾಧವಾದದ್ದು ಎಂದು ನನ್ನ ಅನಿಸಿಕೆ ಕಲ್ಪನೆ ಇತ್ತು ಮಾ ಅವರ ನುಡಿಗಳನ್ನ ಕೇಳಿದಾಗ ನನ್ನ ಅಭಿಪ್ರಾಯ ಸರಿ ಇದೆ ಎಂದು ಆ ವಿಷಯದಲ್ಲಿ ಆತ್ಮ ವಿಶ್ವಾಸ ಮೂಡಿತು .

  • @suvarnak.s2219
    @suvarnak.s2219 6 หลายเดือนก่อน +1

    ಧನ್ಯವಾದಗಳು ಅಮ್ಮ
    ನನಗೆ ಬೇಕಾದ ಉತ್ತರ ಸಿಕ್ಕಿತು ಗುರು ಮಾ 🙏🏻

  • @madhusuhansharma3724
    @madhusuhansharma3724 7 หลายเดือนก่อน +3

    Great ಸನಾತನ ಶ್ರೀವಿದ್ಯಾ

  • @anujapujar2524
    @anujapujar2524 7 หลายเดือนก่อน +3

    ಓಂ ಶ್ರೀ ಮಾತಾ ಶ್ರೀ ರಾಜ ರಾಜೇಶ್ವರಿ ಜಗನ್ಮಾತೆ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏

  • @rathnap7011
    @rathnap7011 7 หลายเดือนก่อน +1

    ಗುರುಗಳಿಗೆ ಹೃದಯಪೂರ್ವಕ ನಮಸ್ಕಾರಗಳು ನಿಮ್ಮ ಪ್ರವಚನ ತುಂಬಾ ಚೆನ್ನಾಗಿತ್ತು ನಾನು ಕೂಡ ಸ್ವಾಮಿ ಸ್ವಾಮಿ ರಾಮ ಅವರ ಪುಸ್ತಕ ಓದಿದ್ದೇನೆ ನನಗೆ ತುಂಬಾ ತುಂಬಾ ಇಷ್ಟ ಆಯಿತು ನಿಮ್ಮ ಪ್ರವಚನ ತುಂಬಾ ಚೆನ್ನಾಗಿತ್ತು ನಿಮಗೆ ಹೃದಯಪೂರ್ವಕ ಅನಂತ ಅನಂತ ಧನ್ಯವಾದಗಳು

  • @rangarajprasanna9461
    @rangarajprasanna9461 3 หลายเดือนก่อน +1

    Hari Om 🌲 Hara Hara Mahadeva Sarvathu Shubhamayeee Devanu Sambuthai Divyanu Samskruthai Divyanshu Devadhatham 🌺 Devadaaaaa

  • @ningannawagadari4930
    @ningannawagadari4930 7 หลายเดือนก่อน +3

    ಆಧ್ಯಾತ್ಮಿಕತೆ ಈಗಿನ ಸಮಾಜಕ್ಕೆ , ವ್ಯಕ್ತಿ ಗಳಿಗೆ ತುಂಬಾ ಅವಶ್ಯಕವಾಗಿದೆ.

  • @vinayakrbhat8057
    @vinayakrbhat8057 5 หลายเดือนก่อน +1

    ಇಂತಹ ವ್ಯಕ್ತಿಗಳ ಅಗತ್ಯ ತುಂಬಾ ಇದೆ ❤🎉😮

  • @chandrakalahegde5154
    @chandrakalahegde5154 7 หลายเดือนก่อน +1

    Thank you so much Guru Maa 💚🌹🙏 nanna manssinalli baruva prashnegalige uttara nimmallide ❤️🙏

  • @samithms2978
    @samithms2978 7 หลายเดือนก่อน +1

    It's an amazing podcast guru maa this shows how much knowledge she's got and she is explaining it in a scientific way where normal people can understand it really we want more of such podcast thank you Guruma and thank you Girish Sir

  • @sumangalashetty1775
    @sumangalashetty1775 7 หลายเดือนก่อน +1

    Gaurish Akki Dhanyavaada 🙏 Guru Ammanavarigu nanna pranamagalu ❤🙏

  • @TgowdaGowda-yl1fq
    @TgowdaGowda-yl1fq 6 หลายเดือนก่อน

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ಕಾರ ಬ್ರಹ್ಮ ಶ್ರೀ ಗುರುವೇ ನಮಃ ❤❤❤❤

  • @VGBGI
    @VGBGI 6 หลายเดือนก่อน

    ತುಂಬಾ ಸಂತಸ ಆಯಿತು. ಶ್ರೇ ವಿದ್ಯಾ ಉಪಾಸಕರ ಪರಿಚಯಿಸಿದ ನಿಮಗೆ ಆಭಾರಿ.

  • @natarajhs606
    @natarajhs606 4 หลายเดือนก่อน

    Gowri Shankar sir, Very very good programme. Thanks for the information.

  • @shankar285
    @shankar285 4 หลายเดือนก่อน

    Very interesting
    This is the one of best interview in gawrish akki studio

  • @geetaprasad4972
    @geetaprasad4972 6 หลายเดือนก่อน

    ಗುರುಮಾತೆ ನೀವು ಒಂದು ಅದ್ಭುತ ಆತ್ಮ ನೀವು ಗುರುಗಳ ಬಗ್ಗೆ ಹೇಳುತಾ ಇದ್ದರೆ ಕೇಳುತ್ತಾನೆ ಇರಬೇಕು ಅಂತ ಅನ್ನಿಸುತ್ತೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏

  • @ಶ್ರೀವಿಚಾರಸಾಗರಶುದ್ಧಬ್ರಹ್ಮಜ್ಞಾನ

    ಸೂಪರ್ ಮಾ ಸೂಪರ್ ಜೈ ಶ್ರೀವಿದ್ಯಾ, ಜೈ ಶ್ರೀವಿದ್ಯಾ
    ಓಂ ಶ್ರೀ ಶುದ್ಧಬ್ರಹ್ಮಸ್ವರೂಪ
    ಸಾಧಕ - ಸಿದ್ಧ - ಪ್ರಸಿದ್ಧಾತ್ಮರೇ,
    ಅನಂತ
    ಶರಣಾರ್ಥಿಗಳು.
    ಪರಮಾನಂದ ಪ್ರಾಪ್ತೀಭವಃ|
    ಸರ್ವದುಃಖ ನಿವೃತ್ತೀಭವಃ||
    ಇಷ್ಟಾರ್ಥ ಸಿದ್ಧಿರಸ್ತು|
    ಯಶಸ್ವೀಭವಃ, ಯಶಸ್ವೀಭವಃ||
    ಓಂ ಶಾಂತಿಃ ಶಾಂತಿಃ ‌ ಶಾಂತಿಃ
    ಸುಸ್ವಾಗತ
    ಇಂದ:
    ಶರಣಬಸವಸ್ವಾಮಿ
    ಇನಾಮದಾರ, ಹಿರೇಮಠ.
    ಶ್ರೀ ಶುದ್ಧಬ್ರಹ್ಮಜ್ಞಾನ ಪೀಠ,
    ಮನೆ ಸಂಖ್ಯೆ 7-3-100
    ಶ್ರೀ ಶಿವಯೋಗ ಸಾಧನಾ ಕೇಂದ್ರ, ಗಾಜಗಾರಪೇಟೆ,
    ಅಂಚೆ : ಜವಾಹರ ನಗರ,
    ರಾಯಚೂರು.
    _584103
    Mobile : 94493 12032
    inamdar.tx@gmail.com
    WELCOME
    Sharana Basawa Swami,
    S/O Shambhulingayya Swamy Inamdar,
    Shree Shivayoga Saadhana Kendra,
    H. No. 7-3-100,
    Gajagarpet,
    Jawahar Nagar Post, RAICHUR.
    Karnataka
    Pin-584103

  • @shanthasrinivas2200
    @shanthasrinivas2200 6 หลายเดือนก่อน

    Om gurubyo namaha Namaste Gurumaa thankyou so ooooooo much Amma 👏☺️🌟💜

  • @shanthakumari1504
    @shanthakumari1504 2 หลายเดือนก่อน

    ಅವರ ಮಾತುಗಳನ್ನು ಕೇಳ್ತಾ ಇರ್ಬೇಕು ಅನ್ಸುತ್ತೆ ಇನ್ನಷ್ಟು ವಿಡಿಯೋ ಮಾಡಿ ನಿಮಗೆ ಧನ್ಯವಾದಗಳು ಈ ಒಂದು ಅದ್ಭುತ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ

  • @kusumakp1410
    @kusumakp1410 7 หลายเดือนก่อน +2

    🙏🏻🙏🏻🙏🏻🙏🏻feeling blessed to hear all these things, proud to be a Bharathia( Indian)

  • @ManjulaKotresh-x8w
    @ManjulaKotresh-x8w 2 หลายเดือนก่อน

    ಅಮ್ಮ ಸ್ವಾಮಿ ರಾಮ ಅವರ ಪುಸ್ತಕ ಓದಿದ್ದೇನೆ ನಿಮ್ಮ ಮಾತಿನಿಂದ ಎಷ್ಟೋ ಪ್ರಶ್ನೆ ಗಳಿಗೆ ಉತ್ತರ ಸಿಕ್ಕಿತು.🙏🙏🙏🙏🙏🙏🙏🙏🙏

  • @chandrashekharmanglore8232
    @chandrashekharmanglore8232 6 หลายเดือนก่อน

    ಗೌರೀಶ್ ಅಕ್ಕಿ ಅವರೇ
    ನೀವೇ ಧನ್ಯ , ನಿಮ್ಮ ಎಲ್ಲಾ ವಿಡಿಯೋಗಳನ್ನು ನಾವು ನೋಡಿ ತುಂಬಾ ಪ್ರಭಾವಿತರಾಗಿ ಮನಸು ಅವ್ಯಕ್ತ ಭಾವನೆಗಳಿಗೆ ಮಿಡಿಯುತ್ತಿದೆ.

  • @brijeshkanchan9776
    @brijeshkanchan9776 6 หลายเดือนก่อน +1

    @28:40 Yes Absolutely True🙏

  • @sumukha-infotech
    @sumukha-infotech 7 หลายเดือนก่อน

    ತುಂಬ ಅದ್ಭುತವಾದ ವಿಡಿಯೋ ಗೌರೀಶ್ ಸರ್ , ಗುರುಮಾ ಅವರಗೆ ನಮಸ್ಕಾರಗಳು

  • @vinayakb4686
    @vinayakb4686 7 หลายเดือนก่อน +2

    Guruma ,koti koti pranamagalu .... Nanna maganu Uttam aarogya hondli andu deergayuvantanagali and, ashirvad madi guruma ....

  • @kokilabyranna4571
    @kokilabyranna4571 7 หลายเดือนก่อน +1

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ

  • @bhaskerbhat2692
    @bhaskerbhat2692 7 หลายเดือนก่อน

    ತುಂಬಾ ಸುಲಲಿತವಾಗಿ ಮಾತನಾಡಿದ್ದೀರಿ. ನಮೋ ನಮಃ.

  • @haleshappak.g9530
    @haleshappak.g9530 3 หลายเดือนก่อน

    You great bagavathi devi danyavaadagalu

  • @LakshmiLakshmi-ru2gk
    @LakshmiLakshmi-ru2gk 7 หลายเดือนก่อน +1

    Very well said about deity’s with symbol’s because for lay people we need a symbol to visualise. Bengsli baba word itself gives goosebumps. Bengal was such a place for spiritual masters before it was bought to today’s situation . Bagal mukhis place

  • @radhachidambar9014
    @radhachidambar9014 5 หลายเดือนก่อน

    Ammana bagge sandarshana super Thumba vicharadare thelayalu avakasha ayethu Dhanayavadagalu

  • @laxmibadiger1206
    @laxmibadiger1206 8 หลายเดือนก่อน +3

    Thank you sir inta shresth gurugala parichaya namage kodtiddiri 🙏🙏😍

  • @medhanaik3160
    @medhanaik3160 5 หลายเดือนก่อน

    Dhanyosmi GuruMaa❤❤❤❤❤❤❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏🙏

  • @ragrao1014
    @ragrao1014 7 หลายเดือนก่อน

    ಒಬ್ಬ ಶ್ರೀ ವಿದ್ಯಾ ಸಾಧಕನಾಗಿ, ಬೇರೆ ಗುರುಪಾರಂಪರ ಇದ್ರೂ ನಿಮ್ಮ ಮಾತುಗಳು, ತತ್ವಗಳು ಅದ್ಭುತ 💐🙏🏻

  • @devarajshettyshettydevaraj3385
    @devarajshettyshettydevaraj3385 7 หลายเดือนก่อน +1

    Tumba olleya karyakrama madtha eddiri. Modalagi gourish akki avarige dhanyavada sir. Hageye guruma helida vicharadlli tumba vishayagalu adagide. Ennu bekadastu vichara avaralli ede sadhyavadare matte avarondige matadi namma jnanavannu hechisuvanta kelasa gourish akki avara madyamadinda nadeyali 🙏

  • @babji81
    @babji81 8 หลายเดือนก่อน +1

    Sri vidhya is bramha vidhya. Only few can understand about this, she is divine mother, gourish akki avare ur so blessed, first bow to her feet. Nimma januma sarthakathe aithu. Shree matre namaha. 🙏🙏🙏

  • @dayanandahegde4808
    @dayanandahegde4808 24 วันที่ผ่านมา

    Sir omme mangaloorina teertharaama valalambe awara sandarshanu maadi omme atee sarala vyakti awru adbhuta anubhavigalu

  • @chetans2749
    @chetans2749 8 หลายเดือนก่อน +2

    Amma nimage nanna anata vandanegalu. Amma Nimmannu gurugalagi bayasutiddene dayamaadi avakaasha needi. Needuvirenu bayasiddene🙏

  • @gayathrivenkatesh8233
    @gayathrivenkatesh8233 7 หลายเดือนก่อน +1

    I totally agree with her divine speak to us

  • @ravikumarrr190
    @ravikumarrr190 7 หลายเดือนก่อน

    Thanks To Gowrish Akki Introduces Maathe Saklmaa

  • @sreenivasanayaka5780
    @sreenivasanayaka5780 6 หลายเดือนก่อน

    ಧನ್ಯವಾದಗಳು ಅಮ್ಮಾ 🙏💐🙏

  • @RaviKumar-lt7sv
    @RaviKumar-lt7sv 7 หลายเดือนก่อน

    Akilaada koti Bhrammandnayaka Sri Krishana Bhagwaan🙏

  • @praveendevatha1
    @praveendevatha1 6 หลายเดือนก่อน

    Absolutely a Mystical Experience🙏

  • @mruthyunjayac607
    @mruthyunjayac607 8 หลายเดือนก่อน +1

    No words 🙏🙏🙏, please bring maa again and again❤

  • @kirananchan3582
    @kirananchan3582 7 หลายเดือนก่อน +1

    🙏Naanu kelabekidda prashnegaligene utthara Helidanthe itthu Dhannywadahalu.🙏

  • @sangeethanrithya4968
    @sangeethanrithya4968 8 หลายเดือนก่อน

    Heartfelt thank you for this ....divine grace....feeling blessed...watching this video....

  • @KslalithaAnand
    @KslalithaAnand 8 หลายเดือนก่อน +1

    ಅಮ್ಮಾ ತುಂಬಾ ಧನ್ಯವಾದ ಗಳು

  • @ubhayabharathi
    @ubhayabharathi 8 หลายเดือนก่อน

    ನಿಮ್ಮ ಅನೇಕ ಕೊನೆಯ ಮಾತು ಗೋಳನ್ನು ಅನುಭವಗಳನ್ನು ನಾನು ಅನುಭವಿಸಿರುವೆ ಮಾ🙏

  • @prameelaheragu3289
    @prameelaheragu3289 7 หลายเดือนก่อน +5

    ತುಂಬಾವರ್ಷಗಳ ಹಿಂದೆ ತರಂಗ ವಾರ ಪತ್ರಿಕೆ ಯಲ್ಲಿ ಸ್ವಾಮಿ ರಾಮರ ಬಗ್ಗೆ ಲೇಖನ ಗಳು ಬರುತ್ತಿತ್ತು...ಈ ದಿನ ಅವರ ಶಿಷ್ಯೆ ಗುರು ಮಾ ಅವರ ಮಾತನ್ನು ಕೇಳಿದ ಸಂತೋಷ ಆಯಿತು.. ನಮಸ್ಕಾರಗಳು❤

  • @ManjulaKulkarni-jk4wn
    @ManjulaKulkarni-jk4wn 7 หลายเดือนก่อน

    Great grumagaru 🙏🙏 and gerish akki avre nimagu Nana 🙏🙏

  • @Sureshkn-k8z
    @Sureshkn-k8z 5 หลายเดือนก่อน

    It's really good

  • @jyothishivalli6451
    @jyothishivalli6451 7 หลายเดือนก่อน

    Dhanyavadha guru ma 🙏🙏

  • @ManjulaM-ur5dl
    @ManjulaM-ur5dl 8 หลายเดือนก่อน

    ತುಂಬಾ ಚೆನ್ನಾಗಿದೆ ಮುಂದುವರೆಸಿ ಸರ್ ನಮಸ್ಕಾರ

  • @bhoomipoojary9847
    @bhoomipoojary9847 7 หลายเดือนก่อน +3

    ಅಮ್ಮ ಶ್ರೀ ವಿದ್ಯೆ ಯನ್ನು ನಾನು ಕಲಿಬಹುದಾ

  • @nalinibs2456
    @nalinibs2456 2 หลายเดือนก่อน

    ಅಮ್ಮ na ಮಾತು ಕೇಳುತಿದ್ದರೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ 🙏🙏

  • @basavarajuh6673
    @basavarajuh6673 8 หลายเดือนก่อน +1

    ಜೈ ಅಮ್ಮ 🙏🙏🙏🙏🙏

  • @vatsalasudhakar5763
    @vatsalasudhakar5763 7 หลายเดือนก่อน

    Excellent sakalaama Sri Vidya yanu kaliyabeku antha ase aguthide

  • @vijayaranganath7416
    @vijayaranganath7416 7 หลายเดือนก่อน

    ಧನ್ಯವಾದಗಳು ಅಮ್ಮ

  • @Shriharikatha_s
    @Shriharikatha_s 8 หลายเดือนก่อน +1

    Thank you @gaurishakki sir, we need most of such podcast type of interviews in kannada.

  • @manjulanittur6770
    @manjulanittur6770 8 หลายเดือนก่อน

    Excellent no words about your program and guruma . thank you another way is open, easy to leave.
    Iruvudellava bittu iradudraedege naduvude (jeevana) or sushtiya niyama

  • @parvathiseetharama4822
    @parvathiseetharama4822 7 หลายเดือนก่อน

    ಕನ್ನಡದಲ್ಲಿ ಅದ್ಭುತ podcast. Thank u guruma. We want more knowledge about sri rama. Please translate his other english books in kannada. Pranams.

  • @GururajMoolyaAnnappa
    @GururajMoolyaAnnappa 7 หลายเดือนก่อน +4

    "ಕೈಲಾಸ" ಪರ್ವತದಾ,ಹಿಮಾಲಯದ ಮತ್ತು ಹರಿದ್ವಾರದಾ ರಹಸ್ಯವನ್ನು" ಅಮ್ಮ" ನ ಮಾತುಗಳಲ್ಲಿ ಕೇಳಿದರೆ ಕಿವಿಗೂ,ಮನಸಿಗೆ ಹೊಟ್ಟೆ ತುಂಬಾ ಜ್ಞಾನದ ಊಟ ಸಿಕ್ಕಿರುವುದು ಅಲ್ವಾ ಗಿರೀಶ್ ಅಣ್ಣಾ..........!!!

  • @bharathitirthasangeetavidy7091
    @bharathitirthasangeetavidy7091 7 หลายเดือนก่อน

    Good job Ajji
    Shubha argali Antha Bhagavathi y’all I moreyidutha

  • @v.mahesh.siddapurseatcover2373
    @v.mahesh.siddapurseatcover2373 7 หลายเดือนก่อน

    ಕನ್ನಡ್ಕೆಜೆ very nice spiritual speech

  • @kirantp2967
    @kirantp2967 7 หลายเดือนก่อน

    ಉತ್ಕೃಷ್ಟ ವಾದ ವಿಷಯ ಎಲ್ಲರಿಗೂ ತಲುಪಿಸಿದ್ದೀರಿ
    ಧನ್ಯವಾದಗಳು

  • @meenakshiramachandra2714
    @meenakshiramachandra2714 8 หลายเดือนก่อน

    Shri Guruma nimmanu bhetiyaga beku Thamma vilasa thilisi 🙏🏻🙏🏻🙏🏻🙏🏻🙏🏻🌹🌹🌹

  • @jagadeeshaimanda81
    @jagadeeshaimanda81 8 หลายเดือนก่อน +1

    Very interesting
    Thank you

  • @vinayakrbhat8057
    @vinayakrbhat8057 5 หลายเดือนก่อน

    Super 😊

  • @rashminagesh3461
    @rashminagesh3461 4 หลายเดือนก่อน

    I admire you Sakalma❤

  • @staymatthuga148
    @staymatthuga148 8 หลายเดือนก่อน +1

    Good unique program. Thank you 🙏🙏🙏

  • @SudhaBhushan-hd6eg
    @SudhaBhushan-hd6eg 5 หลายเดือนก่อน

    Thank u so much amma❤

  • @NayanaShalavadi
    @NayanaShalavadi 7 หลายเดือนก่อน

    Tq Gurumaa tq so much 🙏🙏

  • @manjunath.shreesutha
    @manjunath.shreesutha หลายเดือนก่อน

    Nice

  • @arundhathibharadwaj2450
    @arundhathibharadwaj2450 8 หลายเดือนก่อน

    Thank you gowrish sir. For this beautiful episode. Athma namaste to guru ma. Those who are having inclination towards spirituality it's a treat ❤

  • @sarikanavaratna4109
    @sarikanavaratna4109 8 หลายเดือนก่อน

    ತುಂಬಾ ಧನ್ಯವಾದಗಳು

  • @malathihebbar9765
    @malathihebbar9765 6 หลายเดือนก่อน

    🙏🙏🙏Guru maa❤

  • @GanapatiBhagwat-f5b
    @GanapatiBhagwat-f5b 8 หลายเดือนก่อน +2

    ಕೊನೆಯಿಲ್ಲದ ಮೂಢ ನಂಬಿಕೆಗಳು..... ನಮ್ಮ ದೇಶದಲ್ಲಿ ಸಮ್ರದ್ದವಾಗಿ, ಹುಲುಸಾಗಿ ಬೆಳೆಯುತ್ತಿವೆ......

    • @moongphali22
      @moongphali22 8 หลายเดือนก่อน

      First hu Hindi avru shuru madiddu idra bagge eega youtube tumba bari namma samaya vyartha maduvantha saviraaru videos ede bari tantra mantra annovu

    • @seenasedyappu6107
      @seenasedyappu6107 8 หลายเดือนก่อน +1

      Moodanambikeya ninna knowledge Aste sadane madi a meke vimarsisi naane nastika nanage arthavagalikke thumba samaya hoithu helalikke sulabha

    • @LakshmiLakshmi-ru2gk
      @LakshmiLakshmi-ru2gk 7 หลายเดือนก่อน +1

      Yavudu muda nambike? 14:10 Knowledge! ! because we dont see stars in the sky at day time , we cant say there are no stars . We need to wait till night.

    • @saffronsword8367
      @saffronsword8367 7 หลายเดือนก่อน +1

      ಕ್ಷುದ್ರಗ್ರಹದಷ್ಟು ಜ್ಞಾನ.... ಸೂರ್ಯನ ಮೇಲೆ ಆಪಾದನೆ 😂👍🏻ಒಳ್ಳೆಯದಾಗಲಿ

  • @meetindiatv8881
    @meetindiatv8881 8 หลายเดือนก่อน +1

    Super sir namage guruma avra avasyakate ide thank you sir

  • @savithaa5024
    @savithaa5024 7 หลายเดือนก่อน

    Proud to be an Indian, feeling so blessed ❤

  • @sumag8088
    @sumag8088 7 หลายเดือนก่อน

    Thank you Guruma for the information

  • @Kumaragowthami-fn5vd
    @Kumaragowthami-fn5vd 8 หลายเดือนก่อน +1

    ❤❤❤❤❤🌹🌹🌹ನಮಸ್ತೆ ಅಮ್ಮ 🙏🙏🙏🙏🙏🙏

  • @ravishankarbss
    @ravishankarbss 8 หลายเดือนก่อน

    very phenomonal conversation. Lot of learning for me. guruma namaste

  • @mallikarjunaa2999
    @mallikarjunaa2999 8 หลายเดือนก่อน +1

    Thanks alot❤

  • @nagarajaramadasappa3435
    @nagarajaramadasappa3435 7 หลายเดือนก่อน

    ಒಂದು ರೀತಿಯ ಮಂತ್ರಮುಗ್ದರಾಗುವಂತೆ ಮಾಡಿದೆ ಅವರ ವಿಚಾರವಾಣಿ ಧನ್ಯವಾದಗಳು.

  • @irappachimmalgi7359
    @irappachimmalgi7359 7 หลายเดือนก่อน

    Excellent experience

  • @gaddeppag4160
    @gaddeppag4160 7 หลายเดือนก่อน

    Om shri Gurumaa

  • @gayathris4031
    @gayathris4031 8 หลายเดือนก่อน

    ಗುರು ಸಕಲಮರಿಗೆ🙏🙏🙏

  • @munikrishnappaM-o1b
    @munikrishnappaM-o1b 8 หลายเดือนก่อน +1

    Namaste GuruMa SakalaMa

  • @narasimhamurthynarasimhamu8308
    @narasimhamurthynarasimhamu8308 8 หลายเดือนก่อน +9

    ಮಾತೆ ಸಕಲಮಾಅವರ ಸಂದೇಶ ಮುಂದುವರೆಸಿ.

  • @ravirajbrahmavar5616
    @ravirajbrahmavar5616 8 หลายเดือนก่อน +1

    Adbhuta intavaranna nodude namma bhagya

  • @ShankarBShetty
    @ShankarBShetty 8 หลายเดือนก่อน

    ಅದ್ಭುತ!

  • @sumikk5731
    @sumikk5731 7 หลายเดือนก่อน

    We had very good experience and knowledge about our culture how we achieve sides 🎉