ನಮ್ ತನ, ನಮ್ ಮಣ್ಣು, ನಮ್ ಇತಿಹಾಸ ಎಷ್ಟು ಸುಭಿಕ್ಷವಾಗಿದೆ ನಮ್ ನಾಡು............ ನಮಗೆ ಉದಾಹರಣೆ ಕೊಡೋಕೆ ಹೊರಗಡೆಯವರ ಅವಶ್ಯಕತೆ ಇಲ್ಲ....ಕನ್ನಡ, ಕನ್ನಡತನ,ಕರ್ನಾಟಕ.... ಧರ್ಮಣ್ಣ ಸರ್ ನಿಮ್ ವಿಡಿಯೋ ನೋಡ್ತಿದ್ರೆ ಮೈ ರೋಮಾಂಚನ ಆಗೋದು ಖಂಡಿತ... ಜೈ ಕರ್ನಾಟಕ ಮಾತೆ 💛❤️
ಮಾಹಿತಿಯನ್ನು ಕೊಟ್ಟ ತಮಗೆ ಅನಂತಾನಂತ ವಂದನೆಗಳು. ನಿಮಗೊಂದು ನನ್ನ ಎಚ್ಚರಿಕೆ ಹಾಗೂ ಮನವಿ. ತಾವು ತುಂಬಾ ವೇಗವಾಗಿ ನಡೆಯುತ್ತೀರಿ, ಅದರಲ್ಲೂ ಎತ್ತರದ ಹಾಗೂ ಬೆಟ್ಟದ ಮೇಲೆ. ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ. ಹಾಗೂ ಸ್ವಲ್ಪಕಾಲ ಸುಧಾರಿಸಿಕೊಂಡು ನಂತರ ಮಾತನಾಡಿದರೆ ಒಳ್ಳೆಯದು ನಿಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿಯಿದೆ, ಏಕೆಂದರೆ ನಾನು ನಿಮ್ಮ ಅಭಿಮಾನಿಗಳು 🙏🏻👏❤
ಸರ್ ನಿಮ್ಮಲ್ಲಿ ಒಂದು ಮನವಿ ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕನ್ನೂ explore ಮಾಡಿ sir ನಾನು ಇತ್ತಚೆಗೆ ಅಲ್ಲಿನ ಹಳೆ ದೇವಾಲಯಗಳನ್ನು ಹೋಗಿದ್ದೆ ಮನಸ್ಸಿಗೆ ನೋವು ಆಯಿತು, ಕೆಲವು ಒಳ್ಳೆಯ ಸ್ಥಿತಿ ಅಲ್ಲಿದರೆ ಕೆಲವು ಪಾಳು ಬಿದ್ದಿವೆ. ಸ್ಥಳೀಯರು ಹೇಳುವ ಪ್ರಕಾರ ಶಾತವಾನರ/ ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಲಾಯಿತು ಎಂದು ಹೇಳಿದರು. ಚಿತ್ತಾಪುರ ವನ್ನು ನಾಗಾವಿ ನಾಡು ಎಂಬ ಹೆಸರು ಇದೆ, ಅಲ್ಲಿಯ ಜನರು ಎರಡನೇ ಹಂಪಿ ಎಂದು ಹೆಮ್ಮೆ ಪಡುತ್ತಾರೆ, ಆದರೆ ಆಲಿ ಯಾವ ಪುರಾತತ್ವ ಇಲಾಖೆ ಬೆಳಕೆ ಚೆಲ್ಲಿಲ್ಲ . ಪಕ್ಕದ ಸಮೀಪ ಇರುವ ನಮಗೆ ಅಲ್ಲಿ ಅವಿಸ್ಮರಣೀಯ ವಾಸ್ತುಶಿಲ್ಪ ಇದೆ ಅನ್ನುದೆ ತಿಳಿದಿರಲಿಲ್ಲ . ಅದರ ಇತಿಹಾಸ ನಿಮ್ಮ್ ಮೂಲಕ ತಿಳಿಯುವ ಕುತೂಹಲ. ಧನ್ಯವಾದ 🙏
Thanks a lot Dharmanna ,todays children don't know about all these gopuras make one day trekking trip to children for this places. This type small adventure trekking will help children to know about history of bangalore.
Thanks a lot Dharma Sir for this episode showcasing the Watch towers built by the Great Kempe Gowdru around Namma Bengaluru. There is one watch tower at the present day Hudson Circle also
That is a recent built watch tower after the demolition of the Cenotaph or Obelisk(A memorial plaque) which was at its very place. It was later vandalized and destroyed entirely by Vatal Nagaraj's paksha.
@@ragavvijayadev8900 no. No... That watch tower was built by BBMP with reference to the Watch towers built by Kempegowda.. It is present near to the kanteerava stadium, (backside of the Hudson church) Cenotaph was present on the front side of the Hudson church opposite to the present day BBMP office. Today Kempegowda statue is present in that location
Sir, appreciate your interest and concern of our state. Its my routine to watch your videos and know the history which no education taught me. At the same time i feel ashamed of myself of not sure of how can i assist to preserve the history. I do not have hope on karnataka govt - as they are very busy staying idle
@@mysoorinakathegalu9509 Hello Sir! How to contact you? I've come across some Temples and Sheela Shashanas in dilapidated conditions. Some 700+ year old temples with stolen idols, Shiva Lingas, where government has not taken any action. Urgent need to save and preserve our Rich architectures by our ancient Kannada dynasties and rulers. Also, I've been studying history Kannada language for more than 10+ years, would love to share some of very important and interesting facts.
Sir there are many inscription lying unprotected in other states. Attempts should be made to bring them to KA and keep them under safe vigilance. One such video: th-cam.com/video/bVCVtLjHDEI/w-d-xo.html
Amazing video sir 👌👌 I tried contacting you on instagram. It was not possible. I have a very important information to discuss with you. How do i contact you sir?
ನಮ್ ತನ, ನಮ್ ಮಣ್ಣು, ನಮ್ ಇತಿಹಾಸ ಎಷ್ಟು ಸುಭಿಕ್ಷವಾಗಿದೆ ನಮ್ ನಾಡು............
ನಮಗೆ ಉದಾಹರಣೆ ಕೊಡೋಕೆ ಹೊರಗಡೆಯವರ ಅವಶ್ಯಕತೆ ಇಲ್ಲ....ಕನ್ನಡ, ಕನ್ನಡತನ,ಕರ್ನಾಟಕ.... ಧರ್ಮಣ್ಣ ಸರ್ ನಿಮ್ ವಿಡಿಯೋ ನೋಡ್ತಿದ್ರೆ ಮೈ ರೋಮಾಂಚನ ಆಗೋದು ಖಂಡಿತ...
ಜೈ ಕರ್ನಾಟಕ ಮಾತೆ 💛❤️
ಚೆನ್ನಾಗಿ ಮೂಡಿಬಂದಿದೆ..ನೀವು ಹೇಳಿದ್ದು ನಿಜ ಪ್ರತಿಮೆಗೆ ಹಾಕುವ ಹಣದಲ್ಲಿ 1% ಹಣವನ್ನು ಈ ಕಾವಲು ಗೋಪುರಗಳ ನಿರ್ವಹಣೆಗೆ ಉಪಯೋಗಿಸಬೇಕು.m
ಮಾಹಿತಿಯನ್ನು ಕೊಟ್ಟ ತಮಗೆ ಅನಂತಾನಂತ ವಂದನೆಗಳು. ನಿಮಗೊಂದು ನನ್ನ ಎಚ್ಚರಿಕೆ ಹಾಗೂ ಮನವಿ. ತಾವು ತುಂಬಾ ವೇಗವಾಗಿ ನಡೆಯುತ್ತೀರಿ, ಅದರಲ್ಲೂ ಎತ್ತರದ ಹಾಗೂ ಬೆಟ್ಟದ ಮೇಲೆ. ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ. ಹಾಗೂ ಸ್ವಲ್ಪಕಾಲ ಸುಧಾರಿಸಿಕೊಂಡು ನಂತರ ಮಾತನಾಡಿದರೆ ಒಳ್ಳೆಯದು ನಿಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿಯಿದೆ, ಏಕೆಂದರೆ ನಾನು ನಿಮ್ಮ ಅಭಿಮಾನಿಗಳು 🙏🏻👏❤
ನಾಡಪ್ರಭು ಕೆಂಪೇಗೌಡರ ಬಗ್ಗೆ , ಬೆಂಗಳೂರಿನ ಪಿತಾಮಹನ ಬಗ್ಗೆ ಎಲ್ಲಾ ವಿವರಗಳನ್ನು ಕೊಡಿ ಸಾರ್
ಧರ್ಮಣ್ಣ ನಿಮಗೆ ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ಪರವಾಗಿ ಅನಂತ ಅನಂತ ಧನ್ಯವಾದಗಳು.
Nice Darmi we have to save goupram's nice information sir
ನಿಮ್ಮ ಈ ಅದ್ಭುತ ಸಂದೇಶಕ್ಕೆ ನನ್ನ ಪ್ರಣಾಮಗಳು ಗುರುಗಳೇ 🙏❤️
ಜೈ ವಿಜಯನಗರ ಸಾಮ್ರಾಜ್ಯ
ಜೈ ವಿಜಯನಗರ ಸಾಮ್ರಾಜ್ಯ ಸಾಮಂತ ಕೆಂಪೇಗೌಡ.
ಅಮರ ನಾಯಕ
ಸರ್
ನಿಮ್ಮಲ್ಲಿ ಒಂದು ಮನವಿ ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕನ್ನೂ explore ಮಾಡಿ sir ನಾನು ಇತ್ತಚೆಗೆ ಅಲ್ಲಿನ ಹಳೆ ದೇವಾಲಯಗಳನ್ನು ಹೋಗಿದ್ದೆ ಮನಸ್ಸಿಗೆ ನೋವು ಆಯಿತು, ಕೆಲವು ಒಳ್ಳೆಯ ಸ್ಥಿತಿ ಅಲ್ಲಿದರೆ ಕೆಲವು ಪಾಳು ಬಿದ್ದಿವೆ. ಸ್ಥಳೀಯರು ಹೇಳುವ ಪ್ರಕಾರ ಶಾತವಾನರ/ ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಲಾಯಿತು ಎಂದು ಹೇಳಿದರು. ಚಿತ್ತಾಪುರ ವನ್ನು ನಾಗಾವಿ ನಾಡು ಎಂಬ ಹೆಸರು ಇದೆ, ಅಲ್ಲಿಯ ಜನರು ಎರಡನೇ ಹಂಪಿ ಎಂದು ಹೆಮ್ಮೆ ಪಡುತ್ತಾರೆ, ಆದರೆ ಆಲಿ ಯಾವ ಪುರಾತತ್ವ ಇಲಾಖೆ ಬೆಳಕೆ ಚೆಲ್ಲಿಲ್ಲ . ಪಕ್ಕದ ಸಮೀಪ ಇರುವ ನಮಗೆ ಅಲ್ಲಿ ಅವಿಸ್ಮರಣೀಯ ವಾಸ್ತುಶಿಲ್ಪ ಇದೆ ಅನ್ನುದೆ ತಿಳಿದಿರಲಿಲ್ಲ . ಅದರ ಇತಿಹಾಸ ನಿಮ್ಮ್ ಮೂಲಕ ತಿಳಿಯುವ ಕುತೂಹಲ.
ಧನ್ಯವಾದ 🙏
ಖಂಡಿತ ಬರ್ತೀನಿ
ಕೆಂಪೇಗೌಡ ಅವರ ಪುಣ್ಯ ಭೂಮಿ ಸ್ಥಳವನ್ನು ತೋರಿಸಿ ಸಾರ್
ಶುಭೋದಯಗಳು ಜ್ಞಾನನಿಧಿ ಧರ್ಮೇಂದ್ರ ಕುಮಾರ್ ಸರ್ ಅವರಿಗೆ..
ಉತ್ತಮ ಬಿರುದು "ಜ್ಞಾನನಿಧಿ"🔥🔥🔥
🖐️
ಇನ್ನೊಂದು ಇದೆ ಗೋಪ್ರ ..... ಕೆಂಪೇಗೌಡ ಪೊಲೀಸ್ ಸ್ಟೇಷನ್ ( ಕಾರ್ನೆರ್ ಹೆರಿಗೆ ಹಾಸ್ಪತ್ರೆ opposite) ಅದನ್ನು ತೋರಿಸಿ🙏
Gurugale, kempegowdara egina family yelliddare, dayavittu ondu vedio madi namm vinanti..
ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಬೆಟ್ಟದ ಪುರ, ಪಿರಿಯಾಪಟ್ಟಣ, explore maadi sir thumba chennagide
ಜೈ ಕೆಂಪೇಗೌಡ 🙏
ಸ್ವಾಮಿ ನಿಮಗೆ ಅನಂತ ಅನಂತ ವಂದನೆಗಳು
BOSS Super ❤️🤝❤️💛🦁🦁🦁🦁🦁🔥🙏🙏🙏🙏🙏🙏
ಮೋದಿ ಬಂದು ಕೇಳಿದರೆ ಎಡಿಟ್ ಮಾಡಿರೋ ಫೋಟೋ ತೋರುಸ್ತಾರೆ ಸರ್
Sir nimage Sakthi innastu devaru kodali sir, innu hechu hechu visyagalu namage thilili.
Thanks a lot Dharmanna ,todays children don't know about all these gopuras make one day trekking trip to children for this places. This type small adventure trekking will help children to know about history of bangalore.
Excellent work sir,
ಧನ್ಯವಾದಗಳು, ಸರ್ !
Anglo mysore war bagge innu video madi sir halle video nodidini but ennu jasti information kodi sir
Very nice Dharmi Sir.
Namma nirabhimanana bafidebbisutiddiri.thanks
ಸೂಪರ್ ಸರ್
thumbha chennagithu dharmi sir! 👏🙏
Jai kempegowda 🥰🙏💪
Thanks a lot Dharma Sir for this episode showcasing the Watch towers built by the Great Kempe Gowdru around Namma Bengaluru. There is one watch tower at the present day Hudson Circle also
That is a recent built watch tower after the demolition of the Cenotaph or Obelisk(A memorial plaque) which was at its very place. It was later vandalized and destroyed entirely by Vatal Nagaraj's paksha.
@@ragavvijayadev8900 no. No... That watch tower was built by BBMP with reference to the Watch towers built by Kempegowda.. It is present near to the kanteerava stadium, (backside of the Hudson church)
Cenotaph was present on the front side of the Hudson church opposite to the present day BBMP office. Today Kempegowda statue is present in that location
Good Morning sir, keeping going.
Dhanyavadhagalu Saar
Thank you, Sir, for sharing such informative History of Namma Bengaluru!!
Wow sir . Super
Sir namma ooru Magadi.. Kempegowdara uru.. alli kuda ondu kavalu gopura ide. Someshwara devalayadalli adu ide. Bere gopura galannu nodi bahala santhosha hagu novu eradu aaithu. Namma naadina asthigalige hechina adyathe sigabeku.
ನಿಮ್ ಮಾತು ಕೇಳೋಕೆ ಸಿಹಿ ಅಣ್ಣ 😊
My home town so happy sir
sir bari paalu biddiro buildings nodi nodi bore aagbittide. Onchooru vajra, vaidoorya, dhuddu, aasthi paasthi, romance, gossips ella torsi.
ಕನ್ನಡ ಕನ್ನಡಿಗರಿಗಾಗಿ ಗೊತ್ತಿಲ್ಲದೆ ಇರುವ ಅನೇಕ ಮಾಹಿತಿಗಳನ್ನು ನೀಡುವವರೆ... ಶ್ರೀ ಧರ್ಮೇಂದ್ರ ಕುಮಾರ್ ಹರೇನಹಳ್ಳಿ 🌟🙏🌟
ಕೆಂಪೇಗೌಡರ ಗೋಪುರಗಳ ಬಗ್ಗೆ ತಿಳಿಸಿರುವುದಕ್ಕೆ ಧರ್ಮೆದ್ರರವರಿಗೆ ಆಭೀನಂದನೆಗಳು.ಧರ್ಮಾಬುದಿ ಕೆರೆ ತೂಬಿನ ಬಳಿ ಕೂಡ ಚಿಕ್ಕಗೋಪುರವಿತ್ತು.
Very interesting episodes continue sir hatsoff🤘
Awesome
Hi Sir,
There is a one more gopura inside the Bugle rock park
FYI
ಸಾರ್ ಅವರು ಮಾಡಿರೋದು ತುಂಬಾನೇ ಆಯ್ತೆ ಬಟ್ ಮಾಗಡಿ ಕೋಟೆ ನೋಡಿದರೆ ಗೊತ್ತಾಗುತ್ತೆ ರಾಜಕೀಯ ಪಕ್ಷಗಳು ಅಂತ
ondu creative feedback sir
youtube nalli community anta nim channel nalli option ede alli sadyavadare, namma karnataka da bagge thilaya bekada books mattu adannu karidi maduva jaga gallannu thilisi kodi
Hotte uriyutte sir navu nimnasthu adbutha balya na anubavisilla. Duradrustha yenandre mundina piligege thumba kasta agutte
Thanks a lot sir
thank you for sharing our culture with passion dharmi sir....
super video sir!
I have been awaiting for this.
Sir ಮಾಗಡಿಯಲ್ಲು ಕೆಂಪೇಗೌಡರ ಎರಡು ಗೋಪುರ ಇದಾವೆ ಅದರ ಬಗ್ಗೆನೂ ಹೇಳಿ
ಹೌದು ಇದಾವೆ... ನೋಡಿದೀನಿ... ಸೋಮೇಶ್ವರ ಗುಡಿಯ ಹಿಂಭಾಗಕ್ಕೇ ಇವೆ...🙏😊
Wonderful effort Dharmendra... I agree with you on spending some amount on renovation
But why there are so many towers at so near visinities
Bengalorege yestu muky baagilugalu iddavu tilisi
Sir, appreciate your interest and concern of our state. Its my routine to watch your videos and know the history which no education taught me. At the same time i feel ashamed of myself of not sure of how can i assist to preserve the history. I do not have hope on karnataka govt - as they are very busy staying idle
Thanks less efforts ❤😊
Sir swalpa audio video quality jasti madkoli sir ...content next level ede
@16.35.... Sir Kempe Gowdru Gottu.
Jayanti yaar saar. 🤔🤔🤔
Sir nivu AGARUM area du explanation innu omme heli please
Super sir
True .. instead of spending money on big statues, they can restore heritage structures. Political priorities are short sighted.
Hari Om.
Namaskar Guruji
Happy morning sir 🌞🌻
Dharmendra Kumar sir...
Nimma mobile no beku...balabodhe pustaka beku ...
Sathya
Mysore
super sir
9:01 Sir ನಿಮ್ಮ ಹಿಂದೆ ಕಲ್ಲಿನಲ್ಲಿ ಆನೆಯ ಚಿತ್ರ
Love you Sir! 🙏
❣️
Super Sir.
Super sir 🙏
Please inform Minister Aswathnarayan about renovations of Gopura
Lol let him finish malleshwaram road works first
Adbutha!
Bcz its road sunkenahalli, i mean lost village at dt time
🙏🙏🙏🙏🙏
😊
Make video of savanaduga fort in magadi
🙏🙏🙏🙏
Good
sir malleshwara/ k r pura area malleshwaram/ k r puram adaddu hege anta heli sir
💥💥💥🙏
Super❤
🙏
🙏🙏🙏
ಹಾಗಾದರೆ ಬಿಬಿಎಂಪಿ ಯ ಚಿನ್ಹೆ ಕೂಡ ಕಾವಲು ಗೋಪುರ ಅನ್ಸತ್ತೆ
ಹೌದು😊
@@mysoorinakathegalu9509
Hello Sir!
How to contact you?
I've come across some Temples and Sheela Shashanas in dilapidated conditions.
Some 700+ year old temples with stolen idols, Shiva Lingas, where government has not taken any action.
Urgent need to save and preserve our Rich architectures by our ancient Kannada dynasties and rulers.
Also, I've been studying history Kannada language for more than 10+ years, would love to share some of very important and interesting facts.
BBMP ಚಿಹ್ನೆ
Sir who is BINNY ? kindly comment
Magadi story tell me sir
Kpegowdara hutturada magadi li eradu gopura eve.....s
Sir BBMP Symbol adaane
Bugal rock park inside there is a gopura sir
ಅದು ಆರು ಕಂಬದ ಗೋಪುರ... ಇವು ನಾಲ್ಕು ಕಂಬದ ಗೋಪುರಗಳು...😊
@@mysoorinakathegalu9509 sir gadaikallu fort ge hogi do some video sir Alli tippusulthans times pirangi is there and its unknown to others
Near Surya temple ujire (jamalabad fort )
Good morning
Kempegowdara hutturu ada magali li eradu
Sir there are many inscription lying unprotected in other states. Attempts should be made to bring them to KA and keep them under safe vigilance.
One such video: th-cam.com/video/bVCVtLjHDEI/w-d-xo.html
Amazing video sir 👌👌 I tried contacting you on instagram. It was not possible. I have a very important information to discuss with you. How do i contact you sir?
🙏🙏🙏
🙏