ವೀರ ಕಂಪಿಲರಾಯನ ರೋಚಕ ಕಥೆ.. Exciting story of Veera Kampilaraya

แชร์
ฝัง
  • เผยแพร่เมื่อ 24 ต.ค. 2024

ความคิดเห็น • 243

  • @ravikumarsvsanenahalli8765
    @ravikumarsvsanenahalli8765 3 ปีที่แล้ว +84

    ನಮ್ಮ ಜನಗಳು ನಿಮ್ಮಂತಹ ವ್ಯಕ್ತಿಗಳನ್ನು ಸಪೋರ್ಟ್ ಮಾಡುವುದಿಲ್ಲ... ಯಾರ್ಯಾರಿಗೂ ಕೆಲಸಕ್ಕೆ ಬಾರದ ಅವರಿಗೆಲ್ಲ.. 100 k 200 k subscriber ಮಾಡಿರುತ್ತಾರೆ ನೀವು ಯುವಕರಿಗೆ ಎಷ್ಟು ಸ್ಪೂರ್ತಿದಾಯಕ ಆಗಿದ್ದೀರಾ ಎಂದರೆ ನಿಮಗೆ ಕೋಟಿ ಕೋಟಿ ನಮನಗಳು ಸರ್ ❤️❤️❤️❤️❤️

    • @vasuvasudev1836
      @vasuvasudev1836 2 ปีที่แล้ว +1

      Very very thank full to you sir

  • @techbunny338
    @techbunny338 3 ปีที่แล้ว +45

    ನಿಮ್ಮ ಈ ಶ್ರಮಕ್ಕೆ ನಾವು... ದೇವರಲ್ಲಿ ಪ್ರಾರ್ಥಿಸಿ ವುದೆನಂದರೆ ನಮ್ಮೆಲ್ಲರ ಆಯಾಸು ದೇವರು ನಿಮಗೆ ಕೊಡಲಿ ಸರ್..

  • @mahalakshmik3013
    @mahalakshmik3013 3 ปีที่แล้ว +26

    ನಮಗೇ ಗೊತ್ತಿಲ್ಲದ ನಮ್ಮೂರಿನ ರೋಚಕ ಕಥೆ ಕೇಳಿ ತುಂಬಾ ಹೆಮ್ಮೆ ಆಗ್ತಿದೆ ನಮ್ಮ ಸಂಡೂರು ತಾಲೂಕಿನ ಇತಿಹಾಸ 🙏🙏

  • @shashikumark3525
    @shashikumark3525 3 ปีที่แล้ว +19

    ಗುರುಗಳೇ ತುಂಬಾ ಅದ್ಭುತವಾದಂತಹ ಸ್ಥಳವನ್ನು ನೀವು ತೋರಿಸಿದ್ದೀರಾ. ನೀವು ಪಟ್ಟಂತಹ ಈ ಶ್ರಮಕ್ಕೆ ಅನಂತ ಅನಂತ ಧನ್ಯವಾದಗಳು🙏🙏
    ಕನ್ನಡ ನಾಡಿನಲ್ಲಿ ಇಂತಹ ಅದ್ಭುತವಾದಂತಹ ಹೋರಾಟಗಾರರು ಇದ್ದರು ಎಂಬುದು ನಿಮ್ಮಿಂದ ತಿಳಿಯುತ್ತಿದೆ.

  • @shivusanadi5465
    @shivusanadi5465 3 ปีที่แล้ว +91

    ಸರ್ ನಮ್ಮ ಬೇಡರ ಕುಲದ ಚಿತ್ರದುರ್ಗ ಪಾಳೇಗಾರ. ಮತ್ತು ನಮ್ಮ ಕುಮಾರರಾಮ ಮತ್ತು ಕಪಿಲರಾಯ. ಸಂಗಮ ಮತ್ತು ಹಕ್ಕ ಬುಕ್ಕ ರ ಬಗ್ಗೆ ಮತ್ತ ಹೇಳಿದ್ದ ಕ್ಕೆ ಧನ್ಯವಾದಗಳು 🙏 🙏

    • @RajaSampathi7
      @RajaSampathi7 2 ปีที่แล้ว +18

      ಯಾವುದೇ ಒಬ್ಬ ನಾಯಕರನ್ನ, ಸಮಾಜ ಸುಧಾರಾಕಾರನ್ನ ಒಂದು ಕುಲಕ್ಕೆ ಸೀಮಿತ ಗೊಳಿಸ ಬೇಡಿ..

    • @pruthvian8539
      @pruthvian8539 2 ปีที่แล้ว

      Mmmm

    • @pruthvian8539
      @pruthvian8539 2 ปีที่แล้ว

      Mmmm

    • @bromotivationalvideos3966
      @bromotivationalvideos3966 ปีที่แล้ว

      ಆದ್ರೆ ನಮ್ಮ ನಾಯಕ ಸಮುದಾಯ ಈ ಹಿಂದಿನ ವ್ವೈಭೋಗವನ್ನ ಮತ್ತೆ ಯಾವಾಗ ಪಡೆಯೂದೂ ರಾಜಕೀಯದಲ್ಲಿ

    • @Omsaiprabhu
      @Omsaiprabhu ปีที่แล้ว +1

      ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ.....
      ಕರ್ಣಾಟ ಬಲಂ ಅಜೇಯಂ ಅಭೇದ್ಯಂ💛❤

  • @kichasomu6085
    @kichasomu6085 2 ปีที่แล้ว +16

    🙏🙏🙏 ನಮ್ಮ ಹಿರಿಯರು ಮಹ ವೀರರು....🙏🙏

  • @kicchanayak3501
    @kicchanayak3501 2 ปีที่แล้ว +9

    Sir nivu great 🙏😔⚔ jai veera kampila Raya jai kumrarama

  • @athulkini2910
    @athulkini2910 3 ปีที่แล้ว +18

    I really cried when you narrated the story sir..thank you for your hard work.... I'm deeply disappointed at our people who don't support people like you but worship film actors..
    Jai veera kampila raaya.

    • @jyothik708
      @jyothik708 2 ปีที่แล้ว

      Charitra vintoovunte anthaa thyagame chivarili pranaam koodaa

  • @basavarajab3668
    @basavarajab3668 3 ปีที่แล้ว +10

    ಬಹಳ ಅದ್ಭುತವಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🙏🌹

  • @prabhakarnarayanareddy9592
    @prabhakarnarayanareddy9592 3 ปีที่แล้ว +8

    What a Narration, enthu and energy Sir! Hats off to you, you are a God sent messenger for Kannadigas, may God Bless you with lots of Good Health and Longevity. Jai Karnataka Maathe

  • @sharanabasappanayaka8641
    @sharanabasappanayaka8641 3 ปีที่แล้ว +8

    ನಿಮ್ಮ ಈ ಸೇವೆಗೆ ನನ್ನದೊಂದು ಸಲಾಂ ಸರ್ 🙏🙏🙏

  • @vasudevasb4272
    @vasudevasb4272 2 ปีที่แล้ว +2

    Wonderful narration sir, hats off, really i could not sleep for quite few nights,the story of kampula Raya ,is so wonderful and as you said we kannadigas are Nirabhimani galu it's truth.

  • @ಚಂದನ್ಅದಮ್ಯ
    @ಚಂದನ್ಅದಮ್ಯ 3 ปีที่แล้ว +3

    ಸರ್ ಈ ಅದ್ಭುತ ಅಪರೂಪ ವಿವರಣೆಯೊಂದಿಗೆ ಗೂಗಲ್ ಮ್ಯಾಪಿಂಗ್ ಮಾಡಿ ಸರ್ ಆಸಕ್ತಿ ಇರೋರಿಗೆ ನೋಡೋಕೆ ಸಹಾಯ ಆಗುತ್ತೆ

  • @rudreshavrudreshav2958
    @rudreshavrudreshav2958 3 ปีที่แล้ว +23

    Super sir evaga conform aythu vijaya nagara samrajya kattidavaru .NAYAKARU,, antha conform aythu..... tq sir

    • @rudreshavrudreshav2958
      @rudreshavrudreshav2958 3 ปีที่แล้ว +5

      Nija alva sir other cast avru dominate madthidru alva evaga avrige sariyada ans sikkide ansatte

    • @lakshmipathyd7852
      @lakshmipathyd7852 3 ปีที่แล้ว +2

      ಆ ಕಾಲದಲ್ಲಿ ಜಾತಿ ಪದ್ಧತಿ ಇದ್ದರೂ ಅದನ್ನು ಮೀರಿ ರಾಜರು ಹಾಗು ರಾಜ್ಯಾದ ಅಧಿಕಾರಿಗಳು ತಮಗಿಷ್ಟ ವಾದವರನ್ನ ಮದುವೆಯಾಗಿ ಅಥವ ಅಂತಪುರಕ್ಕೆ ಕರೆದುಕೊಂಡು ಹೋಗಿ "ಇಟ್ಟು" ಕೊಂಡು ಮಕ್ಕಳನ್ನು ಪಡೆಯುತ್ತಿದ್ದರು ಅವರಲ್ಲಿ ಯುಕ್ತಿ ಶಕ್ತಿ ಶಾಲಿಗಳು ಮುಂದೆ ಅಧಿಕಾರ ಹಿಡಿಯುವಲ್ಲಿ ಸಪಲರಾಗುತಿದ್ದರು, ಹಾಗೆಯೇ ಭಾವಸಂಗಮನು ಸಂಗಮ ವಂಶದ ಹಾಲು ಮತಸ್ಥನು, ಮುಂದೆ ಈತನ ಮಕ್ಕಳಾದ ಹಕ್ಕ,ಬುಕ್ಕರಾಯರೇ ವಿದ್ಯಾರಣ್ಯ ರೊಡಗೂಡಿ ವಿಜಯನಗರಸಾಮ್ರಾಜ್ಯದ ಸಂಸ್ಥಾಪಕರಾದ ಸಂಗಮ ವಂಶದ ಹಾಲು ಮತಸ್ಥರಾದ ಕುರುಬಗೌಡರು ಇವರು ಕನ್ನಡಿಗರು, ಮುಂದೆ ಸಾಳುವ ವಂಶ ನಂತರ ತೆಲುಗು ತುಳುವ ವಂಶದ ಬಲಿಜ ಜಾತಿಯ ಕೃಷ್ಣದೇವರಾಯ ನಂತರ ಅವನ ಅಳಿಯ ಅರವೀಡು ವಂಶದ ರಾಮರಾಯ ಹೀಗೆ ರಾಜ್ಯಭಾರ ಮಾಡಿದ್ದಾರೆ.

    • @manjunathanayaka327
      @manjunathanayaka327 3 ปีที่แล้ว +8

      @@lakshmipathyd7852 ಇತಿಹಾಸ ಅರಿವಿಲ್ಲದೆ ಮಾತಾಡಬೇಡ ಶ್ರೀ ಕೃಷ್ಣದೇವರಾಯರು ಅಪ್ಪಟ ಕನ್ನಡದ ನಾಯಕರು ಅದಕ್ಕೆ ಅವರು ತಳವಾರಘಟ್ಟ ನಿರ್ಮಿಸಿದ್ದಾರೆ ಹಾಗು‌ ಹಂಪಿಯ ವಿರುಪಾಕ್ಷ ದೇವಾಲಯದಲ್ಲಿ ಅನೇಕ‌‌ ಬೇಡರ ಕಣ್ಣಪ್ಪನ ಕೆತ್ತನೆಗಳು ಕಾಣುತ್ತವೆ ಹಾಗು ಸುತ್ತಲೂ ಕೂಡ.
      ಹಾಗು ಹಂಪಿಯ ವಿಶ್ವವಿದ್ಯಾಲಯದ ಅನೇಕ ಇತಿಹಾಸಕಾರರು ವಿಜಯನಗರದ ಅರಸರರನ್ನು ಬೇಡರು ಎಂದು ಹೇಳಿವೆ..
      ಕಮಲಾಪುರದ ಏಳು ಕೇರಿ ಬೇಡರಿಂದಲೆ ಈಗಲು ಹಂಪಿಯಲ್ಲಿ ಹೊಸ ವರ್ಷ ಆಚರಣೆ ಆಗೋದು

    • @rudreshavrudreshav2958
      @rudreshavrudreshav2958 3 ปีที่แล้ว +2

      @@lakshmipathyd7852 sir sullu mahithi prachara madbedi hakka bukka avru kampili rayana aliyandiru antha videshi yathrikaru heliddare thilkoli

    • @rudreshavrudreshav2958
      @rudreshavrudreshav2958 3 ปีที่แล้ว +6

      @@lakshmipathyd7852 halumathadavaru history li yavattu rajyabara madilla sariyagi thilkoli avru bari kuri meyisiddare ...... yake nim kannedurige mahithi kottaru mondu vaada madthira reality erode ege

  • @tirupatiganadal5400
    @tirupatiganadal5400 3 ปีที่แล้ว +5

    ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು

  • @raghuveerk1778
    @raghuveerk1778 3 ปีที่แล้ว +3

    Karnataka dalli no. 1 sir niv nam raja maharajara bagge thilstirodu namge tumba romanchakari tharstade si plz avara balastidda udupigalu kadha guranigalu ennu hene matiarials sikru thorsi inn nim videos nodakke viewers ge romanchanakari hahutte sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vishwadharinihosamath2566
    @vishwadharinihosamath2566 3 ปีที่แล้ว +2

    Great job 🙏🏻🙏🏻🙏🏻👌👌🤝🤝🤝👏🏻👏🏻very much valuable information

  • @gangadhar0604
    @gangadhar0604 2 ปีที่แล้ว +1

    A big thanks to you sir ...
    U r reminding our past of kannadigas ... But our govt is not taking care of our history. I felt very sad about this after hearing cruel end of ವೀರ್ ಕಂಪಿಲರಾಯ in ur voice sir.
    Hats off to ur work 👏👏👏

  • @banduhandi9605
    @banduhandi9605 3 ปีที่แล้ว +2

    ತುಂಬಾ ಅದ್ಭುತ ಕಥೆ ನಿರೋಪಣೆ ಸರ್

  • @pnayaz7530
    @pnayaz7530 7 หลายเดือนก่อน

    ಸರ್ ಈ ನಿಮ್ಮ ಅದ್ಭುತ ಮಾರ್ಗದರ್ಶಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  • @vijayaac238
    @vijayaac238 3 หลายเดือนก่อน

    ಅತ್ಯಂತ ಅಪರೂಪದ ಅದ್ಭುತವಾದ ಮಾಹಿತಿ. 🙏🏻👌❤

  • @mohanmanu3394
    @mohanmanu3394 ปีที่แล้ว +1

    Sir neevu namma indiada library sir. Thank you sir.

  • @sumpathkumar7817
    @sumpathkumar7817 3 ปีที่แล้ว +3

    Thank you sir
    Very Informative once again thank you sir for you're concern

  • @DayanandKumar-nc9yw
    @DayanandKumar-nc9yw 29 วันที่ผ่านมา

    Explanation is really Superb
    Sir.

  • @vijaykumarkr4596
    @vijaykumarkr4596 3 ปีที่แล้ว +3

    Sir it's already uploaded video, But very interesting information you are telling us.
    Please continue on this.
    Thank you

  • @thippeswamyv3322
    @thippeswamyv3322 8 หลายเดือนก่อน +1

    Sir namma Sandur na history tumba chennagi heliddira Dhanyavadagalu nimge

  • @svnayakbadiger2802
    @svnayakbadiger2802 10 หลายเดือนก่อน +2

    ನಿಜಾವಾಗಿಯೂ ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು ಸರ್

  • @James-kw2re
    @James-kw2re ปีที่แล้ว

    Sir should say all these stories in weekend with Ramesh...and more people should know about our rich Karnataka ❤❤❤🔥

  • @hemsful
    @hemsful ปีที่แล้ว +1

    Astonishing details sir. It's so unfortunate that we don't study any of these great rulers in our school syllabus.

  • @sanjeevadur1430
    @sanjeevadur1430 3 ปีที่แล้ว +2

    Namasskaara 🙏 sir
    Very good and intresting part of history.
    Wish you all good luck. Please keep uploading such videos.
    Jaiyy Virupaaksha.

  • @malleshaam1726
    @malleshaam1726 3 ปีที่แล้ว +6

    God bless you Mysore tiger ...🙏

  • @vikasnaik1801
    @vikasnaik1801 3 ปีที่แล้ว +1

    Excellent. Really heartening to see someone narrate our rich history. Please keep up the good work. Thanks

  • @krishnaraogollapudi3440
    @krishnaraogollapudi3440 3 ปีที่แล้ว +1

    Darmi what a history nicely explained good

  • @narayanareddy4792
    @narayanareddy4792 3 ปีที่แล้ว +6

    ನಿಮಗೆ ಸಾಷ್ಟಾಂಗ ಪ್ರಣಾಮಗಳು ಸರ್

  • @geethasingh4700
    @geethasingh4700 3 ปีที่แล้ว +1

    Wonderful explaination.sir why you are taking risk.very dangerous place .be careful..sir.

  • @shivuk858
    @shivuk858 2 ปีที่แล้ว +1

    Hats off you sir
    What an energetic person are you sir 🙏

  • @manjucs2331
    @manjucs2331 3 ปีที่แล้ว +1

    Atyadbhuta. Dhanyawadagalu 🙏. Nirabhimanigalu navu houdu...ade karanakke mundina dinagalalli bereyavara dabbalike nadiyuha hage madkotivi..

  • @pralhadgurikar1260
    @pralhadgurikar1260 3 ปีที่แล้ว +2

    Really hats off to your energy

  • @RADHAKRISHNANNP-xl4ki
    @RADHAKRISHNANNP-xl4ki 4 หลายเดือนก่อน

    ನನ್ನ ಹೃದಯ ಪೂರ್ವಕ ಧನ್ಯವಾದಗಳು

  • @natarajam.s.1870
    @natarajam.s.1870 หลายเดือนก่อน

    Great sir🙏🙏🙏🙏🙏

  • @kushalsingh1422
    @kushalsingh1422 3 ปีที่แล้ว +2

    Sir Very Usefull History Great Job Sir

  • @chetanyagati
    @chetanyagati 3 ปีที่แล้ว +9

    ಸರ್ ಒಂದೇ ವಿಡಿಯೋನಾ ಎರಡು ಸಲ ಅಪ್ಲೋಡ್ ಮಾಡಿದೀರ.

  • @mouneshnayak.rayachuru8827
    @mouneshnayak.rayachuru8827 4 หลายเดือนก่อน

    Nija sir tumba ನೋವು ಆಯ್ತು

  • @thyagaraj665
    @thyagaraj665 2 ปีที่แล้ว +2

    ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಪ್ರಸಿದ್ಧ ನೆಲೆಗಳು ಬಗ್ಗೆ ಉತ್ತಮ ಮಾಹಿತಿ ನೀಡುತ್ತೀದ್ಧೀರ, ನಮಸ್ಕಾರ ಸರ್ 👃 ಬಹಳ ವಿನಮ್ರವಾಗಿ ತಿಳಿಸುತ್ತೀದ್ಧೀರ ಧನ್ಯವಾದಗಳು ಸರ್, 👃 ಇನ್ನೂ ಹೆಚ್ಚು ಹೆಚ್ಚು ಇತಿಹಾಸದ ಬಗ್ಗೆ ತಿಳಿಸಿ ಥಾಂಕ್ಸ್ ಸರ್, 👃 ಎಷ್ಟು ವರ್ಣಿಸಲು ಸಾಲದು............ ಇಂತಿ ಬೆಂಗಳೂರು.......

  • @manjularam7829
    @manjularam7829 3 ปีที่แล้ว +1

    Mesmerizing explanation sir, heartiest obeisance to u🙏

  • @gopaltulasigeri7244
    @gopaltulasigeri7244 3 ปีที่แล้ว +2

    Great job and wonderful story

  • @nanjundaswamyshivanna1867
    @nanjundaswamyshivanna1867 3 ปีที่แล้ว

    Great sir , govt should protect this places unfortunately nobody taken care ,

  • @shashidharramachandrarao2275
    @shashidharramachandrarao2275 3 ปีที่แล้ว +8

    Super narration! Background western music 👌sGould have worn a hat like Clint Eastwood 😜

  • @rukminidesai4815
    @rukminidesai4815 3 ปีที่แล้ว +1

    Sir namma manasu romancjanavaguthe khushi aguthe
    Thank u very much sir

  • @ilyasilyas-ps4jv
    @ilyasilyas-ps4jv 3 ปีที่แล้ว +6

    Sir please upload subtitles in English sir, so that non kannadigas can also understand our Karnataka history. Sir thanks for sharing all this information.

  • @gangubhairappa6274
    @gangubhairappa6274 3 ปีที่แล้ว +4

    ನಿಮ್ಮ ಪದಗಳ ವರ್ಣನೆಗೆ ನನ್ನ ನಮನಗಳು.. 🙏👌

  • @bloreappuappy926
    @bloreappuappy926 3 ปีที่แล้ว +2

    Really hat's of very energetic episode 🙏🙏🙏🙏🙏

  • @tayappanayakar3337
    @tayappanayakar3337 2 ปีที่แล้ว +2

    ಇದು ನಮ್ಮ ಊರು ತುಂಬಾ ಚೆನ್ನಾಗಿ ಮಾಡಿದ್ದಾರೆ ರಾಮಘಡ

  • @damakate
    @damakate 2 ปีที่แล้ว

    I was amazed to hear about the reason for Sati. What a cruel way to protect our children and wife from the Mughals. Very nice and hair raising episode. Thanks

  • @shivakumaryareseeme9307
    @shivakumaryareseeme9307 13 วันที่ผ่านมา

    Thank you for a detailed explanation of Kampilaraya. But it was not Moghuls who fought with Kampilaraya but it was Delhi Sultanate.

  • @deviprasadam120
    @deviprasadam120 2 ปีที่แล้ว

    Sir good morning. Neeve nange Kumar Rama sir excellent sir. Deviprasad.

  • @mlmetri702
    @mlmetri702 ปีที่แล้ว

    Hat's up sir lot of Thank you , wonderful

  • @gangadharagouleru7345
    @gangadharagouleru7345 2 ปีที่แล้ว +2

    ನಮ್ಮ ನಿಲ೯ಕ್ಷಕ್ಕೆ ಕೈಗನ್ನಡಿ ಈ ಬಾವಿ

  • @jaihindindia2674
    @jaihindindia2674 ปีที่แล้ว

    ಸರ್ ತುಂಬಾ ಧನ್ಯವಾದಗಳು 🙏🙏🙏

  • @shivakumaraswamyghsmikkere8376
    @shivakumaraswamyghsmikkere8376 4 วันที่ผ่านมา

    Thank you sir

  • @AnilkumarAnil-mi8kz
    @AnilkumarAnil-mi8kz 2 ปีที่แล้ว +2

    ಸರ್ ನನ್ ನಿಮನ ಬೇಟಿ ಮಾಡಬೇಕು ಸರ್ ಯಲ್ಲಿ ಸಿಗ್ತೀರಾ ನಿಮನ ನೋಡ್ಬೇಕು ಸರ್ 👏👏👏👏👏👏👏👏👏👏👏🙏🙏🙏🙏🙏🙏🙏

  • @paalegaara
    @paalegaara 2 ปีที่แล้ว +2

    ನಮ್ಮ ಮನೆಯಲ್ಲೂ ಇದೆ ಇನ್ನೂರು ವರ್ಷಗಳ ಹಳ್ಳೆಯದ್ದು

  • @VRJfamily
    @VRJfamily 3 ปีที่แล้ว +5

    Waww yen story sir.. Nam history book nalli idella yake illa? Great explanation hats of you.. Love from Abu Dhabi❤️

    • @Abhi-ow6xe
      @Abhi-ow6xe 2 ปีที่แล้ว

      Bcz of congress party

  • @drsayyadsha6141
    @drsayyadsha6141 2 ปีที่แล้ว

    Very nice to see sr...

  • @VasishtaKundar
    @VasishtaKundar ปีที่แล้ว +1

    Sir nam politicians smart city , airport maduva duddinalli namma rajyadha property yanna save madisi sir , renovate madisi sir plzzz thumba bejar agathe sir, yantha properties na haalu madidhare shame on govt

  • @vinuthavinu2997
    @vinuthavinu2997 3 ปีที่แล้ว

    Sir..eantha super video🙏

  • @VIRALVideos-wm9lv
    @VIRALVideos-wm9lv ปีที่แล้ว +1

    Shame on our politicians 😢for not protecting this place 😢

  • @tippannakolli2772
    @tippannakolli2772 3 ปีที่แล้ว +2

    ತುಂಬಾ ಧನ್ಯವಾದಗಳು ಸರ್

  • @indraswalpadifferent
    @indraswalpadifferent 3 ปีที่แล้ว +2

    while travelling yenaadru audio irli sirrr, blank bidbedi, nododakke boring aagirutte

  • @maheshreddykampli
    @maheshreddykampli 3 ปีที่แล้ว +7

    SIR,
    KAMPLI BAGGE HAYLI PLEASE
    VERY CURIOUS ABOUT MY TOWN
    KAMPLI KOTE

  • @Hariprasad-nr5lp
    @Hariprasad-nr5lp 3 ปีที่แล้ว +3

    Dear sir I thought Vijayanagara Sri Krishnadevaraya is the father of our karnataka but after this video i felt very bad for his father who scarfing there life to our people. But forget all and act like we r heroes to our families. If any mistake I am sorry

  • @avieniya7608
    @avieniya7608 ปีที่แล้ว +1

    ಅದ್ಭುತ sir

  • @deerajnayak9065
    @deerajnayak9065 3 ปีที่แล้ว +3

    ಸೂಪರ್

  • @likesbnloki5011
    @likesbnloki5011 3 ปีที่แล้ว

    Super fantastic fact....

  • @goudachannur7034
    @goudachannur7034 2 ปีที่แล้ว +5

    Jai hakka bukka 🚩

  • @mariputtaiahraju9221
    @mariputtaiahraju9221 ปีที่แล้ว

    Sir, Really you are doing the wonderfull work by narrating the real history of Karnataka. Sir, where you are getting these information, even though the history lectures and other are not knowing these facts. simply they are telling the story makki ka makki' but yours is really an adventure and facts collection works, which is 'GREAT' and ' AMASING'

  • @madhukumarms6118
    @madhukumarms6118 3 ปีที่แล้ว +6

    Sir vijayanagara arasaru kurubaru ..ivaru kampla rayana sambandigaru yendu ..itihasakararu samshayakke yedeyilladante tilisiddare.. nivu kampilarayarannu beda nayakaru yendu helutiddiri .. sadyavadare innomme parishilisi nodi...nimma abimani nanu...

    • @anjinayyas6816
      @anjinayyas6816 3 ปีที่แล้ว +5

      Thika urithaidiya bedaru andhakshna

    • @santech1163
      @santech1163 3 ปีที่แล้ว

      Hakka ,bukku avaru kurubar janangadavaru , check the history 🙏

  • @umesh1039
    @umesh1039 3 ปีที่แล้ว +1

    This was very important information. Thank you. Please share this location

    • @mahalakshmik3013
      @mahalakshmik3013 3 ปีที่แล้ว

      Ramaghada, sandur tq, Bellary District, Karnataka 583119

  • @shivurawoor89
    @shivurawoor89 ปีที่แล้ว

    Hats off sir

  • @HanuHanuTNayaka
    @HanuHanuTNayaka หลายเดือนก่อน

    💐🙏

  • @manjunathmanjunath6754
    @manjunathmanjunath6754 2 ปีที่แล้ว

    Super dhanyvad agalu

  • @manum9170
    @manum9170 4 หลายเดือนก่อน

  • @nagarajappak247
    @nagarajappak247 9 หลายเดือนก่อน

    ಮಯೂರ‌ಪೃಹಲಾದ ಸಿನಿಮಾಗಳು ಬಂದಾಗ ನೀವು ಇಧಿಧರೆ ರಾಜಕುಮಾರ್ ಇಂಥ ಸಿನಿ ಮಾಗಳು ಬರುತ್ತಿದ್ದವು ಆದರೆ....

  • @nagarajmegalamani5777
    @nagarajmegalamani5777 8 หลายเดือนก่อน

    Super sir

  • @pkenchappakpkenchappa9742
    @pkenchappakpkenchappa9742 4 หลายเดือนก่อน

    ಬ್ಯಾಡ್ ಸಾರ್ ಕಣ್ಣಿರಲಿ ಕೈ ತೊಯ್ದು ಬಂತು

  • @srisrikanth6051
    @srisrikanth6051 3 ปีที่แล้ว

    Namege gothilla da mater thielsi kotidera nimege dhanayavada sir tq

  • @ganapatihanjanatti5559
    @ganapatihanjanatti5559 3 ปีที่แล้ว +1

    Very good history

  • @srisrikanth6051
    @srisrikanth6051 3 ปีที่แล้ว

    Sir super namdu sandur nam horige barri sir namege gothilla

  • @gayathriboraiah9717
    @gayathriboraiah9717 ปีที่แล้ว

    Super

  • @SachinRaikar-k8y
    @SachinRaikar-k8y ปีที่แล้ว

    Sir .nagara kotee ede adrud vidio madi

  • @darshanuppar4710
    @darshanuppar4710 3 ปีที่แล้ว

    Sir, one more please
    Please do on Basavanagudi vijaya college

  • @MKingNews
    @MKingNews 3 ปีที่แล้ว +1

    Thanks Sir...🙏...

  • @hemas7322
    @hemas7322 ปีที่แล้ว

    🙏🏻🙏🏻

  • @anandnayak8660
    @anandnayak8660 3 ปีที่แล้ว +3

    nayara kulla tillaka

  • @naveenkumar2730
    @naveenkumar2730 3 ปีที่แล้ว +1

    If someone interested to visit this place let me know.. I will also join

  • @bharathshetty1339
    @bharathshetty1339 3 ปีที่แล้ว

    Sir inta risk place gey hoguvaga 5,6members jote hogi

  • @ashithjeevanyadav6512
    @ashithjeevanyadav6512 16 วันที่ผ่านมา

    Sir i heard hakka raya and bukka raya are yadava's can u clarify on that

  • @crazyridder3708
    @crazyridder3708 3 ปีที่แล้ว +1

    sir bam maneyali kuda ancient kadga ede....

  • @BarathKumara-rw8om
    @BarathKumara-rw8om ปีที่แล้ว

    Sir nivu pleases trosudokintha nivu helo rithi ista aythu sir

  • @prashi.madakariprashi.mada7569
    @prashi.madakariprashi.mada7569 2 ปีที่แล้ว

    ಸೂಪರ್ ಸರ್ 👌👌👌🙏