ನನ್ನ ಮನಸಿನ ಭಾವನೆ,,,,, ನಾವು ಪುಸ್ತಕದಲ್ಲೂ ಓದಿರದ ಅನೇಕ ಇತಿಹಾಸ ವಿಷಯಗಳ ಬಗ್ಗೆ ಇಷ್ಟ್ ಅದ್ಭುತವಾಗಿ ನಮ್ಮ ತಾಯ್ನಾಡ ಭಾಷೆಯಲ್ಲಿ ತಿಳಿಸುತ್ತೀರಾ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ 👏👏👏👏 ಕರ್ನಾಟಕದ ಪ್ರತಿ ಊರುಗಳಿಗೂ ಭೇಟಿ ನೀಡಿ ಅಲ್ಲಿನ ಇತಿಹಾಸವನ್ನ ಹೇಳುವುದರ ಮೂಲಕ ನಮ್ಮ ಮನಗೆದ್ದಿದ್ದಾರೆ. ನನ್ನ ಮನದ ಬಯಕೆ ಏನೆಂದರೆ,, ನಮ್ಮ ಹೆಮ್ಮೆಯ ಕನ್ನಡಿಗ "ಧರ್ಮೆಂದ್ರ"ಅವರು ಇಷ್ಟೆಲ್ಲಾ ಮಣ್ಣಲ್ಲಿ ಮಣ್ಣಾಗಿರೋ ಇತಿಹಾಸವನ್ನ ಇಷ್ಟ್ ಅದ್ಭುತವಾಗಿ ಎಳೆಎಳೆಯಾಗಿ ಹೇಳುವುದರ ಮೂಲಕ ನಮಗೆ ರಸದೌತಣದಂತೆ ಉಣಬಡಿಸುತ್ತಾರೆ, ಅದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಅನ್ಯಾಯ ಅನಾಚಾರಗಳು ಕಣ್ಮುಂದೆ ಇದ್ದರೂ ಸಹಾ ಕಣ್ಮರೆ ಮಾಡುವವರೇ ಜಾಸ್ತಿ, ಅಂತದ್ರಲ್ಲಿ ಸಾವಿರಾರು ವರ್ಷಗಳ ಹಿಂದೆ ಅಡಗಿರುವ ಇತಿಹಾಸವನ್ನ ಕೆದಕಿ ಮತ್ತೆ ಅದನ್ನ ಜನರಿಗೆ ತುಂಬಾ ಪ್ರೀತಿಯಿಂದ ತಿಳಿಸಿಕೊಡುತ್ತಿದ್ದಾರೆ🥰 ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಮ್ಮಿನೇ🙏..... ನಮ್ಮ ಕರ್ನಾಟಕ ಸರ್ಕಾರ ದೊಡ್ಡ ಮನಸು ಮಾಡಿ ಇಂತಹ ವ್ಯಕ್ತಿಗಳಿಗೆ ಸಲ್ಲಿಸಬೇಕಾದ ಗೌರವವನ್ನ ಪ್ರೀತಿಯಿಂದ ಒಬ್ಬ ಕನ್ನಡಿಗರಾಗಿ ಯೋಚಿಸಿ ಕರ್ನಾಟಕ "ರಾಜ್ಯ ಪ್ರಶಸ್ತಿ" ಘೋಷಿಸಿದರೆ ತುಂಬಾ ಖುಷಿ ಆಗುತ್ತೆ🥰🙏 ಇದು ನನ್ನೊಬ್ಬನ ಆಸೆ ಆಗಿರಲ್ಲ ನನ್ನಂತ ಎಷ್ಟೋ ಇತಿಹಾಸ ಪ್ರಿಯರ ಬಯಕೆ ಆಗಿರುತ್ತೆ ಅಂತ ಭಾವಿಸ್ತೀನಿ. ಖಂಡಿತ ತಾಯಿ ಆಧಿಶಕ್ತಿಯ ಕೃಪೆಯಿಂದ ಒಂದಿನ ನಿಮಗೆ ಕರ್ನಾಟಕ "ರಾಜ್ಯ ಪ್ರಶಸ್ತಿ" ಸಿಗುವಂತಾಗಲಿ ಗುರುಗಳೇ 🥰 ನನಗೆ ವಿಶ್ವಾಸವಿದೆ👍👍🤝🤝
ಅಪರೂಪದ ಕೋಟೆಗಳನ್ನು ದರ್ಶನ್ ಮಾಡಿಸಿದ ತಮಗೆ ಧನ್ಯವಾದಗಳು ಸರ್ 🙏 ಈ ತುಪ್ಪದ ಕೊಳ ಎನ್ನುವುದು ಬಹುಶಃ ಸಂಕೇತನಾಮ ಇರಬಹುದೇ ಎಂದು ನನ್ನ ಅನುಮಾನ ಏಕೆಂದರೆ ಇನ್ನೂ ಕೆಲವು ದುರ್ಗದ ಕೋಟೆಗಳಲ್ಲಿ, ತಳಬಾಗದಲ್ಲಿ ಹಾಲಿನ ಕೊಳ ನಂತರ ಮೇಲೆ ಏರುತ್ತಿದ್ದಂತೆ ಮಜ್ಜಿಗೆ ಕೊಳ, ಬೆಣ್ಣೆ ಕೊಳ ಹೀಗೆ ಇವು ಕೋಟೆಯ ವಿವಿಧ ಕ್ಷೇತ್ರಗಳ ವಿಳಾಸ ತಿಳಿಸಲು ಬಳಸುತ್ತಿರಬಹುದೆ, ಹಾಗೆಯೇ ಕೆಲವೆಡೆ ಜೇನು ಕೊಳ ಸಹ ಇರುತ್ತದೆ. ಈ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲಬೇಕು 🙏ಇದು ನನ್ನ ಊಹೆ ಅಷ್ಟೇ🙏
ನಮಸ್ಕಾರ ಸರ್. ನಮ್ಮ ಬಳ್ಳಾರಿ ಜಿಲ್ಲೆಯ ೩೧ ಕೋಟೆಗಳ ಮತ್ತು ಸ್ಥಳೀಯ ಇತಿಹಾಸದ ಪರಿಚಯಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದೀರಿ. ಇದಕ್ಕೆ ತಮಗೆ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಆತ್ಮೀಯ ಸ್ವಾಗತ ಸರ್. ಇಲ್ಲಿ ನನಗೊಂದು ಗೊಂದಲವಿದೆ ಇದೆ ಸರ್. ದಯವಿಟ್ಟು ಇದಕ್ಕೊಂದು ಪರಿಹಾರ ನೀಡಬೇಕೆಂದು ವಿನಯಪೂರ್ವಕ ಮನವಿ. ಗೊಂದಲ: " ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಾಧ್ಯಾಪಕರಾದ ಶ್ರೀಯುತ ವಿರೂಪಾಕ್ಷಿ ಪೂಜಾರಳ್ಳಿ ರವರ ಪ್ರಕಾರ ಆಂಧ್ರದ ಕದ್ರಿಯಿಂದ ಬಂದ ಜರಿಮಲೆಯ ಮೂಲ ಪುರುಷ ಭೂಮರಾಜನಾಯಕ. ಇವರು ಉಜ್ಜಯಿನಿ ಸ್ವಾಮಿಗಳ ಆಶಿರ್ವಾದ ಪಡೆದು ಜರಿಮಲೆ ಸಂಸ್ಥಾನ ಸ್ಥಾಪಿಸಿದರು ಎನ್ನುತ್ತಾರೆ. ನೀವು ಪಾಪಣ್ಣ ನಾಯಕ ಎನ್ನುತ್ತಿರಿ. ಹಾಗದರೆ ಇದರಲ್ಲಿ ಯಾವುದು ಸರಿಯಾದದ್ದು? ದಯವಿಟ್ಟು ಗೊಂದಲ ನಿವಾರಿಸಿ ಸರ್". ಧನ್ಯವಾದಗಳು.
My sincere request to you. We are from Andhra roots... But born and brought in Bangalore... Please do research nd video on udayagiri which is in Nellore district sp.... Sir it will be a best video because udayagiri full of glass forts which is built by vijayanagara emperor & and sultan who ruled the city & Britishers who did their best in servicing the public... With their hospitality... One important in udayagiri we have 150 koneru water ponds... Please come to us.
Sir estu sogasagi history story hellthir sir. Nanyakke history study madlli ansuthe. May god bless you good strength to proceed this kind of historical storice have a nice day sir Deviprasad.
ನಿಮ್ಮ ಆಸಕ್ತಿಗೆ ನನ್ನ ಅನಂತ ಧನ್ಯವಾದಗಳು, ಆದರೆ ನಿಮ್ಮಿಂದ ನಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದೆ, ಅದಕ್ಕೆ ನಿಮ್ಮ ಆರೋಗ್ಯ ಮತ್ತು physical fitness ಬಗ್ಗೆ ಹೆಚ್ಚಿನ ಗಮನ ಕೊಡಿ 🙏🙏
ಸರ್ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಲ್ಲಿ ಕನಕಗಿರಿಯ ನಾಯಕರ ಶೌರ್ಯ ಸಾಹಸ ವೀರತನ ದೈವತ್ವಕ್ಕೆ ಮೊದಲನೇ ಸ್ಥಾನಕೊಟ್ಟು ಗೌರವಿಸುತ್ತಿದರು ನಿಮ್ಮ ಮುಂದಿನ ವಿಡಿಯೋ ಈ ರಾಜಮನೆತನದ ಬಗ್ಗೆ ಮಾಡಿ ಸರ್
ಕನ್ನಡಿಗರಿಗೆ ಕನ್ನಡದ ಹಿರಿಮೆಯ ಪಾಠ ಕಲಿಸಿದ ಧರ್ಮೇಂದ್ರ ಮೇಷ್ಟೇ ನಿಮಗೆ ಶಿಕ್ಷಕರ ದಿನಾಚಾರಣೆಯ ಶುಭಾಷಯಗಳು
ಜರಿಮಲೆ ಕೋಟೆಯ ದರ್ಶನ ಮಾಡಿಸಿದ ಧರ್ಮೇಂದ್ರ ಸರ್ ಮತ್ತು ಸ್ಥಳೀಯ ಹುಡುಗರಾದ ರಘು ಮತ್ತು ತಂಡಕ್ಕೆ ಧನ್ಯವಾದಗಳು
ನನ್ನ ಮನಸಿನ ಭಾವನೆ,,,,,
ನಾವು ಪುಸ್ತಕದಲ್ಲೂ ಓದಿರದ ಅನೇಕ ಇತಿಹಾಸ ವಿಷಯಗಳ ಬಗ್ಗೆ ಇಷ್ಟ್ ಅದ್ಭುತವಾಗಿ ನಮ್ಮ ತಾಯ್ನಾಡ ಭಾಷೆಯಲ್ಲಿ ತಿಳಿಸುತ್ತೀರಾ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ 👏👏👏👏
ಕರ್ನಾಟಕದ ಪ್ರತಿ ಊರುಗಳಿಗೂ ಭೇಟಿ ನೀಡಿ ಅಲ್ಲಿನ ಇತಿಹಾಸವನ್ನ ಹೇಳುವುದರ ಮೂಲಕ ನಮ್ಮ ಮನಗೆದ್ದಿದ್ದಾರೆ.
ನನ್ನ ಮನದ ಬಯಕೆ ಏನೆಂದರೆ,,
ನಮ್ಮ ಹೆಮ್ಮೆಯ ಕನ್ನಡಿಗ "ಧರ್ಮೆಂದ್ರ"ಅವರು ಇಷ್ಟೆಲ್ಲಾ ಮಣ್ಣಲ್ಲಿ ಮಣ್ಣಾಗಿರೋ ಇತಿಹಾಸವನ್ನ ಇಷ್ಟ್ ಅದ್ಭುತವಾಗಿ ಎಳೆಎಳೆಯಾಗಿ ಹೇಳುವುದರ ಮೂಲಕ ನಮಗೆ ರಸದೌತಣದಂತೆ ಉಣಬಡಿಸುತ್ತಾರೆ, ಅದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಅನ್ಯಾಯ ಅನಾಚಾರಗಳು ಕಣ್ಮುಂದೆ ಇದ್ದರೂ ಸಹಾ ಕಣ್ಮರೆ ಮಾಡುವವರೇ ಜಾಸ್ತಿ, ಅಂತದ್ರಲ್ಲಿ ಸಾವಿರಾರು ವರ್ಷಗಳ ಹಿಂದೆ ಅಡಗಿರುವ ಇತಿಹಾಸವನ್ನ ಕೆದಕಿ ಮತ್ತೆ ಅದನ್ನ ಜನರಿಗೆ ತುಂಬಾ ಪ್ರೀತಿಯಿಂದ ತಿಳಿಸಿಕೊಡುತ್ತಿದ್ದಾರೆ🥰
ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಮ್ಮಿನೇ🙏.....
ನಮ್ಮ ಕರ್ನಾಟಕ ಸರ್ಕಾರ ದೊಡ್ಡ ಮನಸು ಮಾಡಿ ಇಂತಹ ವ್ಯಕ್ತಿಗಳಿಗೆ ಸಲ್ಲಿಸಬೇಕಾದ ಗೌರವವನ್ನ ಪ್ರೀತಿಯಿಂದ ಒಬ್ಬ ಕನ್ನಡಿಗರಾಗಿ ಯೋಚಿಸಿ ಕರ್ನಾಟಕ "ರಾಜ್ಯ ಪ್ರಶಸ್ತಿ" ಘೋಷಿಸಿದರೆ ತುಂಬಾ ಖುಷಿ ಆಗುತ್ತೆ🥰🙏
ಇದು ನನ್ನೊಬ್ಬನ ಆಸೆ ಆಗಿರಲ್ಲ ನನ್ನಂತ ಎಷ್ಟೋ ಇತಿಹಾಸ ಪ್ರಿಯರ ಬಯಕೆ ಆಗಿರುತ್ತೆ ಅಂತ ಭಾವಿಸ್ತೀನಿ.
ಖಂಡಿತ ತಾಯಿ ಆಧಿಶಕ್ತಿಯ ಕೃಪೆಯಿಂದ ಒಂದಿನ ನಿಮಗೆ ಕರ್ನಾಟಕ "ರಾಜ್ಯ ಪ್ರಶಸ್ತಿ" ಸಿಗುವಂತಾಗಲಿ ಗುರುಗಳೇ 🥰 ನನಗೆ ವಿಶ್ವಾಸವಿದೆ👍👍🤝🤝
ನಾಯಕರ ಸಂಸ್ಥಾನಕ್ಕೆ ಜಯವಾಗಲಿ
ಅಪರೂಪದ ಕೋಟೆಗಳನ್ನು ದರ್ಶನ್ ಮಾಡಿಸಿದ ತಮಗೆ ಧನ್ಯವಾದಗಳು ಸರ್ 🙏 ಈ ತುಪ್ಪದ ಕೊಳ ಎನ್ನುವುದು ಬಹುಶಃ ಸಂಕೇತನಾಮ ಇರಬಹುದೇ ಎಂದು ನನ್ನ ಅನುಮಾನ ಏಕೆಂದರೆ ಇನ್ನೂ ಕೆಲವು ದುರ್ಗದ ಕೋಟೆಗಳಲ್ಲಿ, ತಳಬಾಗದಲ್ಲಿ ಹಾಲಿನ ಕೊಳ ನಂತರ ಮೇಲೆ ಏರುತ್ತಿದ್ದಂತೆ ಮಜ್ಜಿಗೆ ಕೊಳ, ಬೆಣ್ಣೆ ಕೊಳ ಹೀಗೆ ಇವು ಕೋಟೆಯ ವಿವಿಧ ಕ್ಷೇತ್ರಗಳ ವಿಳಾಸ ತಿಳಿಸಲು ಬಳಸುತ್ತಿರಬಹುದೆ, ಹಾಗೆಯೇ ಕೆಲವೆಡೆ ಜೇನು ಕೊಳ ಸಹ ಇರುತ್ತದೆ. ಈ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲಬೇಕು 🙏ಇದು ನನ್ನ ಊಹೆ ಅಷ್ಟೇ🙏
ನಿಮ್ಮಿಂದ ಬಹಳಷ್ಟು ಐತಿಹಾಸಿಕ ಸ್ಥಳಗಳು ಮತ್ತು ವಿಚಾರಗಳನ್ನು ತಿಳಿದುಕೊಂಡಿದ್ದೇನೆ, ಧನ್ಯವಾದಗಳು ಸರ್ 💐🙏
ನಮ್ಮ ಬಳ್ಳಾರಿ ಜಿಲ್ಲೆಗೆ ಸ್ವಾಗತ ಗುರುಗಳೇ.... ❤️....
ನಮ್ಮ ಪಕ್ಕದ ಹಳ್ಳಿಯ ಬಗ್ಗೆ ಮಾಹಿತಿ ತಿಳಿಸಿದಕ್ಕೆ ತುಂಬಾ ದನ್ಯವಾದಗಳು, sir..
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಗುರುಗಳೇ❤️
ನಮಸ್ಕಾರ ಸರ್.
ನಮ್ಮ ಬಳ್ಳಾರಿ ಜಿಲ್ಲೆಯ ೩೧ ಕೋಟೆಗಳ ಮತ್ತು ಸ್ಥಳೀಯ ಇತಿಹಾಸದ ಪರಿಚಯಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದೀರಿ. ಇದಕ್ಕೆ ತಮಗೆ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಆತ್ಮೀಯ ಸ್ವಾಗತ ಸರ್.
ಇಲ್ಲಿ ನನಗೊಂದು ಗೊಂದಲವಿದೆ ಇದೆ ಸರ್. ದಯವಿಟ್ಟು ಇದಕ್ಕೊಂದು ಪರಿಹಾರ ನೀಡಬೇಕೆಂದು ವಿನಯಪೂರ್ವಕ ಮನವಿ.
ಗೊಂದಲ: " ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಾಧ್ಯಾಪಕರಾದ ಶ್ರೀಯುತ ವಿರೂಪಾಕ್ಷಿ ಪೂಜಾರಳ್ಳಿ ರವರ ಪ್ರಕಾರ ಆಂಧ್ರದ ಕದ್ರಿಯಿಂದ ಬಂದ ಜರಿಮಲೆಯ ಮೂಲ ಪುರುಷ ಭೂಮರಾಜನಾಯಕ. ಇವರು ಉಜ್ಜಯಿನಿ ಸ್ವಾಮಿಗಳ ಆಶಿರ್ವಾದ ಪಡೆದು ಜರಿಮಲೆ ಸಂಸ್ಥಾನ ಸ್ಥಾಪಿಸಿದರು ಎನ್ನುತ್ತಾರೆ. ನೀವು ಪಾಪಣ್ಣ ನಾಯಕ ಎನ್ನುತ್ತಿರಿ. ಹಾಗದರೆ ಇದರಲ್ಲಿ ಯಾವುದು ಸರಿಯಾದದ್ದು? ದಯವಿಟ್ಟು ಗೊಂದಲ ನಿವಾರಿಸಿ ಸರ್".
ಧನ್ಯವಾದಗಳು.
Thanks sir❤ ನೀವು ನಮ್ಮೂರಿಗೆ ಬಂದು ನಮ್ಮ ಜರ್ಮಲ್ಲಿ ಇತಿಹಾಸವನ್ನ ಹೇಳಿದ್ದಕ್ಕೆ.
ನಮ್ಮ ಜಿಲ್ಲೆಗೆ ಬಂದ ನಿಮಗೆ ಸ್ವಾಗತ ಸುಸ್ವಾಗತ... ❤️❤️🙏
Superr sir e video noodi kushi aythu bellary pakkadage namma oru Rayadurgam antha charitrye kaligedi kote idie vizayanagar samrajya samantharu venkatapathi jungu nayakaru halidare neevu namma oori bandu namma charitre bagge neevu helbeeku antha nanu hrudaya poorva kavagi kelthadini nimmanu sada abhimanisuva nimma shisha Andhra dinda
ಸರ್ ಹಲಗಲಿ ಬೇಡರು ಬಗ್ಗೆ ಒಂದು video ಮಾಡಿ ಸರ್
ಧನ್ಯವಾದಗಳು ಧರ್ಮೇಂದ್ರರವರೆ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಗುರುಗಳೇ 🙏💐
Continue Ballari journey.. want see Ballari City fort, Tekkalakote Veerabadreshwar temple
ಸರ ದಯವಿಟ್ಟು ಸುರಪೂರ ಇತಿಹಾಸವನ್ನು ವಿಡಿಯಮಾಡಿ ಸರ್
ನಮಸ್ತೆ ಗುರುಗಳೇ 🙏🏿❤️
Meeru cheptunte drushya kaavyame chaalaa baaga vuntundi
Your energy and enthusiasm is really much appreciated. Keep this good work sir.
Founder of HARAPANAHALLi Raja somashekara nayaka ra bagge video madi..
Hari Om.
Nimma videos thumba natural and real,,,I like it very much sir.
Many many thanks for exploring such hidden historical sites.
Shubodaya, Ee yella kotegalanna punaraavasthege taruvudu yege
ತುಂಬಾ ಧನ್ಯವಾದಗಳು 💐💐💐💐ಸರ್
ಕರ್ನಾಟಕದ ಇತಿಹಾಸದ ಬಹು ಹಿಂದಿನ ಕಾಲದ ಕೋಟೆ ಗಳ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಯನ್ನ ನೀಡಿದ್ದಿರಾ ಗುರುಗಳೆ
Pls visit ballari Kote Malleshwara temple and Mari swami matta
Nicely explained good Darmi last bit we heard properly sorry
My sincere request to you. We are from Andhra roots... But born and brought in Bangalore... Please do research nd video on udayagiri which is in Nellore district sp.... Sir it will be a best video because udayagiri full of glass forts which is built by vijayanagara emperor & and sultan who ruled the city & Britishers who did their best in servicing the public... With their hospitality... One important in udayagiri we have 150 koneru water ponds... Please come to us.
Namaskar Guruji, ...
ಹಿರೇಬೆಣಕಲ್ಲಿಗೆ ಬನ್ನಿ.
ತುಮಕೂರು ಜಿಲ್ಲೆಯ ಕೋಟೆಗಳ ಬಗ್ಗೆ ನೀವು ಸಂಪೂರ್ಣ ವಿಡಿಯೋ ಮಾಡಿ ಅರ್ಧಕ್ಕೆ ಬಿಟ್ಟಿದ್ದಿರ
ಶಿರಾ ಕೋಟಿ ಬಗ್ಗೆ ಹೇಳಿ ಸಾರ್.
Superb sir . 🙏🙏🙏 Great history of jarimale....
Sir estu sogasagi history story hellthir sir. Nanyakke history study madlli ansuthe. May god bless you good strength to proceed this kind of historical storice have a nice day sir Deviprasad.
ಮೊಲ ಮತ್ತು ನಾಯಿ ಕಥೆ ತುಂಬಾ ಕಡೆ ಪ್ರಚಲಿತದಲ್ಲಿ ಇದೆ.
ತಮ್ಮ ಐತಿಹಾಸಿಕ ಮಾಹಿತಿಗಾಗಿ ತುಂಬಾ ಧನ್ಯವಾದಗಳು ಸಾರ್
ನಮ್ಮ ಕಂಪ್ಲಿ ಗೆ ಬರೀ sir 🔥
Keladhi chennammna kote ide channgiri li banni sir tumba histry iro place
Im really excited to listen Bellary Fort interesting facts and history associated with it in your style Sir..!! #Welcome to Ballari.. 🙏🙏
Siddappa nayakara Audio problem idde
Harapanahalli palegaaru bagge video maadi sir..Somashekara nayakruu bagge
ನಿಮ್ಮ ಆಸಕ್ತಿಗೆ ನನ್ನ ಅನಂತ ಧನ್ಯವಾದಗಳು, ಆದರೆ ನಿಮ್ಮಿಂದ ನಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದೆ, ಅದಕ್ಕೆ ನಿಮ್ಮ ಆರೋಗ್ಯ ಮತ್ತು physical fitness ಬಗ್ಗೆ ಹೆಚ್ಚಿನ ಗಮನ ಕೊಡಿ 🙏🙏
Deburu Handuvinahalli Rameshwara Tempol nanjanagudu bage video madi sir
ಸಂದರ್ಶನದ ವೇಳೆ ಅವರಿಗೆ ಒಂದು ಮೈ ಕು ಕೊಡಿ ಸರ್, ಸ್ಪಷ್ಟವಾಗಿ ಕೇಳಿಸುತ್ತಿಲ್ಲ
Sir ರಾಯಚೂರಿಗೆ ಬನ್ನಿ please
Sir ನಿಮ್ಗೆ ಅನಂತ ಆನಂಥ ದನ್ಯVADAGALU sr
ಶುಭೋದಯ ಗುರುಗಳೇ
ನಮ್ಮ ಬಳ್ಳಾರಿ
🌹🌹
Raichur kotege banni gurugale
ಸರ್ ಬಳ್ಳಾರಿ ಕೋಟೆಯ ಬಗ್ಗೆ ವಿಡಿಯೋ ಮಾಡಿ
Super 💥🙏🙏🙏
Shubhodaya gurugale first view and first comment
Local people and public representatives should come forward and protect the remnants
❤❤❤❤❤
Good morning gurugale
Ballari city Alli eruva koteya bagge heli sir please
Sir pls check volume yourself in TH-cam. Very low....
@20.50.... The technology was very advanced then. We can see water pump Installed even 300 years back.
👍👍👍
Sir nivu nimma kothe mathanaduttaralla avarigu Mike kodi
💐💐💐💐💐💐💐💐💐🤝💐💐💐💐💐
ಶುಭೋದಯ ಗುರುಗಳೇ 😍😍
namna urali Hale devasthana ide hoysala kalda shile galu mucchi hogive adunna open madusbeku some help
ಗುರುಗಳೇ ತಮ್ಮಲ್ಲಿ ಒಂದು ಮನವಿ ಸಾಧ್ಯವಾದರೆ ಬೆಂಗಳೂರಿನ GOODSHED ROADನ ಬಗ್ಗೆ ಮಾಹಿತಿ ತಿಳಿಸಿಕೊಡಿ ನನಗೆ ತುಂಬಾ ಕುತೂಹಲ ಇದೆ 🙏🏿🙏🏿🙏🏿
Great sir
ಸರ್ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಲ್ಲಿ ಕನಕಗಿರಿಯ ನಾಯಕರ ಶೌರ್ಯ ಸಾಹಸ ವೀರತನ ದೈವತ್ವಕ್ಕೆ ಮೊದಲನೇ ಸ್ಥಾನಕೊಟ್ಟು ಗೌರವಿಸುತ್ತಿದರು ನಿಮ್ಮ ಮುಂದಿನ ವಿಡಿಯೋ ಈ ರಾಜಮನೆತನದ ಬಗ್ಗೆ ಮಾಡಿ ಸರ್
ಮತ್ತು ಈ ಮನೆತನ ಗಂಡುಗಲಿ ಕುಮಾರರಾಮನ ತಾಯಿ ಗುಜ್ವಲ ಹರಿಹರದೇವಿಯ ತವರುಮನೆ
dayavittu namma gummanayakanapallya forte vedeo madi sir
Gummanayakan rajaru kanakagiri rajaru bigaru@@gangareddymv4100
Sir avaru ujjain bagge helidhu enu kelisilla neevu mathomme heli sir waiting for episode 2 sir
Sir, Neevu Ondu Drone thogondu filming maadadre intha jagagalanna nimma Sambhashane ge seri episodes innoo chennage moodi barutthe annodu anisike. Dhanyavadagalu.
Munjaneya Shubodhayagalu Sir ❤️
Sar nama chitradutga kouta intranc haki
Sir Please use the mic 🎤. Palyagararu matadiddu swalpa voice sariagi kelilla ri.
ಧನ್ಯವಾದಗಳು, ಸರ್ !
Sir audio slighttly low when opposite person talks. Excellent history coverage.
Vamshastru last toorsi sir
sir badami maadri
Great Job Sir...
Super Sir
ಸರ್ muttatti ಹನುಮಂತ ದೇವಾಲಯದ ಆವರಣದಲ್ಲಿ ಇರುವ ಶಾಸನದ ಬಗ್ಗೆ ಮಾಹಿತಿ ನೀಡಿ ಸರ್ please
Thank you so much for the info.
Dhanyavadagalu
Sir, Ballari cityalli iro kote mathra maribedi
🙏
Sir tumba channagi explain madtira kushi agutte but video explain cut madi 10 to 12min GE... Nim next video ge kaibeku hatara thrill kodi... Tnq sir
ನಿಮ್ಮ speaker na ಅವರಿಗೆ ಕೊಡಬೇಕಿತ್ತು, ಧರ್ಮೇಂದ್ರ ಸರ್
🙏ಸರ್, ಸರ್ ಜರಿಮಲೆ ಎಲ್ಲಿ ಬರುತ್ತೆ? ಗೂಗಲ್ ಮ್ಯಾಪ್ ನಲ್ಲಿ ತೋರಿಸ್ತಾಯಿಲ್ಲ
Jarmali anta search maadi sigutte
Vahnikula kshatriyara bagge video maadi
Hellooo good morning sir love uuuuuuuuuuu so much
Sir nanu nimge message madidee janavari nalli bartini antha helidri sandur nalli kote ede banni
Please rathanagire history
Don't miss Allipura Mahadeva Matta and chalaguraki yeri tata Mata
❣️👌👌
Dhrmie Mava gea jai
🙏🙏🙏
Sir nammdu koppal
Sir volume kelsode ella
Sir nam Vijay nagara ♥️❣️
I am Anand raja
audio is low from couple of videos.
ನಾನು ನಿಮ್ಮ ಅಭಿಮಾನಿ ಅಷ್ಟೇ ಸರ್