Tumkur - Seebi

แชร์
ฝัง
  • เผยแพร่เมื่อ 2 ม.ค. 2025

ความคิดเห็น • 219

  • @manurangashamaiahmanuranga3821
    @manurangashamaiahmanuranga3821 3 ปีที่แล้ว +34

    ನಮ್ಮ ಮನೆಯ ದೇವರು ಶ್ರೀ ಸೀಬಿ ನರಸಿಂಹಸ್ವಾಮಿ . 👏👏 ನನ್ನ ಬಹುದಿನದ ನಿರೀಕ್ಷೆ ನಮ್ಮ ದೇವಸ್ಥಾನ ಬಗ್ಗೆ ವಿಡಿಯೋ ಮಾಡಿದಕ್ಕೆ ನಿಮಗೆ ತುಂಬಾನೆ ಧನ್ಯವಾದಗಳು ಸರ್.

    • @salycruz2088
      @salycruz2088 3 ปีที่แล้ว +1

      Very nicely explained sir.
      All should listen to your talk.
      Now days ppl are trying to divide among the religious.

  • @UshaRani-rg4oi
    @UshaRani-rg4oi 3 ปีที่แล้ว +15

    ಸರ್ವ ಜನಾಂಗದ ಶಾಂತಿಯ ತೋಟ.. ಈ ಕ್ಷೇತ್ರಕ್ಕೆ ಅನ್ವರ್ಥವಾಗಿದೆ. ತಮ್ಮ ಸ್ಪಷ್ಟ ಮಾತುಗಳಲ್ಲಿ ಇತಿಹಾಸದ ಕಥೆಗಳನ್ನು ಕೇಳುವುದೇ ಖುಷಿ.

    • @azeemulla20
      @azeemulla20 3 ปีที่แล้ว

      Nijaa Usha Rani naware

  • @madhupujarmadhu4581
    @madhupujarmadhu4581 3 ปีที่แล้ว +37

    ಶ್ರೀ ಶೀಬಿ ನರಸಿಂಹ ಸ್ವಾಮಿ ಕ್ಷೇತ್ರ ದರ್ಶನ ದೇವಾಲಯದ ಇತಿಹಾಸ ಮಾಹಿತಿ ನೀಡಿದ ಧರಣೇಂದ್ರ ಕುಮಾರ್ ರವರಿಗೆ ಧನ್ಯವಾದಗಳು🙏🙏🙏🙏🙏

  • @suryakala4339
    @suryakala4339 3 ปีที่แล้ว +9

    ನಮ್ಮ ತವರೂರು ಮನೆದೇವರು 🙏🙏 . ಚಿಕ್ಕಂದಿನಿಂದಲೂ ಸಾಕಷ್ಟು ಓಡಾಡಿದ ಸ್ಥಳ. ರಥೋತ್ಸವ ವನ್ನೂ ಕಣ್ತುಂಬಿಕೊಂಡಿದ್ದೇನೆ.
    ಓಂ ಶ್ರೀ ಲಕ್ಷ್ಮೀನೃಸಿಂಹಾಯೇ ನಮಃ 🙏🙏

  • @kiranee014
    @kiranee014 3 ปีที่แล้ว +26

    ನಮಗೆ 7ನೇ ತರಗತಿಯಲ್ಲಿ ಶಿಬಿ ಚಕ್ರವರ್ತಿ ಪಾಠ ಇತ್ತು...ಅಂದು ಕೇಳಿದ್ದ ಪಾಠ ಇಂದು ನೆನಪಿಗೆ ಬಂತು...ವಿಡಿಯೋ ಸಮಾರೋಪ ದಲ್ಲಿ ಅರ್ಚಕರು ಹೇಳಿದ್ದ ಮಾತುಗಳನ್ನು ಕೇಳಿ ನಿಜಕ್ಕೂ ಸಂತೋಷವಾಯಿತು..

  • @sureshrajachar
    @sureshrajachar 3 ปีที่แล้ว +66

    I used to visit this temple every year with my parents and siblings when I was kid in 80s. My grand father was named after this place. His name is Sheebachar. My grand parents roots is in Sira. Now I am living in UK. Thank you Dharmendra sir for this beautiful video 🙏🏼

    • @kiranee014
      @kiranee014 3 ปีที่แล้ว +2

      Nice to read ur comment

    • @sureshrajachar
      @sureshrajachar 3 ปีที่แล้ว

      @TEJA main hoon I meant UK United Kingdom 🇬🇧 🙂

    • @sureshrajachar
      @sureshrajachar 3 ปีที่แล้ว

      @TEJA main hoon thats good info to know.

    • @kruparao6791
      @kruparao6791 2 ปีที่แล้ว

      Sheebi kshethra nodi thumba santhosha aayita. Haage Thumakur pakkadali iruva Janamejaya Rajara prathistapane yada Aanjaneyana swami dharsha and ithihasa helidare thumba santosha waagutade.

    • @rohitprasad3009
      @rohitprasad3009 2 ปีที่แล้ว

      Wow even my grandfather was also named after this place.. his name Sheebhayya.

  • @sureshpnhally1040
    @sureshpnhally1040 3 ปีที่แล้ว +50

    ಸರ್
    ಆಂಧ್ರಪ್ರದೇಶದ ಅನಂತಪುರ ಜಿಲ್ಲೆ, ಮಡಕಶಿರಾ ತಾಲ್ಲೋಕು , ಹೇಮಾವತಿ ಎಂಬ ಗ್ರಾಮದಲ್ಲಿ ನೊಳಂಬರ ಕಾಲದ ಇತಿಹಾಸ ಪ್ರಸಿದ್ಧ ಹೆಂಜೇರು ಸಿದ್ದೇಶ್ವರ ದೇವಸ್ಥಾನ ಇದೆ ಮತ್ತು ಹೇಮಾವತಿ ಗ್ರಾಮದ ಪಕ್ಕದಲ್ಲಿ ಬರಗೂರು ಗ್ರಾಮದಲ್ಲಿ ನೊಳಂಬರ ಕಾಲದ ಈಶ್ವರ ದೇವಾಲಯವಿದೆ ದಯವಿಟ್ಟು ಇದರ ಬಗ್ಗೆ ವಿಡಿಯೋ ಮಾಡಿ...

    • @rangaswamytrangaswamy3790
      @rangaswamytrangaswamy3790 3 ปีที่แล้ว +4

      ಆಂಧ್ರ ಅನ್ನು ವುದಕ್ಕಿಂತ ಕರ್ನಾಟಕ ಅಂತ ಕರೆ ಯ ಬಹುದಾಗಿದೆ ಅಂತಹ ವಿಶೇಷ ಕ್ಷೇತ್ರ. ಗಡಿ ಹಂಚಿನಲ್ಲಿ.

    • @Murthy55091
      @Murthy55091 3 ปีที่แล้ว +2

      Currect video ಮಾಡ್ಳೆ ಬೇಕೂ

  • @shylajaashok9970
    @shylajaashok9970 3 ปีที่แล้ว +7

    ಅತ್ಯದ್ಭುತವಾದ ಮಾಹಿತಿ,ಶಿಬಿ ನರಸಿಂಹ ಎಲ್ಲರಿಗೂ ಒಳಿತು ಮಾಡಲಿ. ಧನ್ಯವಾದಗಳು ಸರ್, ಜೈ ಕನ್ನಡ ಭುವನೇಶ್ವರಿ.

  • @narayanareddy4792
    @narayanareddy4792 3 ปีที่แล้ว +4

    ಕೋಟಿ ಕೋಟಿ ಪ್ರಣಾಮಗಳು ಸರ್ ನಿಮಗೆ. ಈ ಕ್ಷೇತ್ರದ ಮಹಿಮೆ ಇಷ್ಟೊಂದು ಅದ್ಭುತವಾಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ. ನಿಜವಾಗಲೂ ನೀವೊಬ್ಬ ಇತಿಹಾಸ ಪುರುಷರು. ದೇವರು ನಿಮಗೆ ಇನ್ನು ಹೆಚ್ಚಿನ. ಆರೋಗ್ಯ ಭಾಗ್ಯ ವನ್ನು ಕೊಡಲಿ. ಮತ್ತು ನಿಮ್ಮ ಸೇವೆ ನಿರಂತರವಾಗಿ ಹೀಗೆ ಮುಂದುವರಿಯಲಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏 ಫೋಜಿದಾರ್ ಮಲ್ಲಪ್ಪ. ಇಷ್ಟೊಂದು ಇತಿಹಾಸ ಪ್ರಸಿದ್ಧರು ಅವರಿಗೂ ಪ್ರಣಾಗಳು. ಇದನ್ನು ನೋಡಿದ ಎಲ್ಲರಿಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ. ಅನುಗ್ರಹ ಸದಾ ಇರಲಿ ಎಂದು ಕೇಳಿಕೊಳಳುತ್ತೇನೆ ಇಂತಿ ನಿಮ್ಮ ಅಪ್ಪಟ ಕನ್ನಡ ಇತಿಹಾಸದ. ಅಭಿಮಾನಿ 💐💐💐💐💐

  • @praveenkumarranakhambe7681
    @praveenkumarranakhambe7681 3 ปีที่แล้ว +9

    ಶಿಬಿ ರಾಜನ ಕಥೆ ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇತಿಹಾಸ ಮತ್ತು ಪುರಾಣಗಳನ್ನು ಬೇರೆ ಬೇರೆಯಾಗಿ ನೋಡುವುದು ಒಳ್ಳೆಯದು. ಪುರಾಣಗಳನ್ನು ಇತಿಹಾಸವಾಗಿಸಲು ಕಥೆಗಳನ್ನು ಹೆಣೆಯಲಾಗಿದೆ.
    ಧನ್ಯವಾದಗಳು !

    • @mysoorinakathegalu9509
      @mysoorinakathegalu9509  3 ปีที่แล้ว +6

      ಹೌದು... ಎಲ್ಲ ಸ್ಥಳಗಳಲ್ಲೂ ಇಷ್ಟು ರೋಚಕ ಪುರಾಣದ ಪ್ರಸಂಗಗಳು ಸಿಗೋದು ಕಷ್ಟ... ಸಿಕ್ಕಾಗ ಹೇಳಬೇಕಾದ್ದು ನನ್ನ ಧರ್ಮ...

    • @dileepdilee1701
      @dileepdilee1701 3 ปีที่แล้ว

      @@mysoorinakathegalu9509 ಸರ್ ರತ್ನಾಗಿರಿ ಬಗ್ಗೆ heli

  • @anjanappaannappa2388
    @anjanappaannappa2388 3 ปีที่แล้ว +4

    ಪ್ರಿಯ ಧರ್ಮಣ್ಣಾ ನೀವು ಚರಿತ್ರೆಯ ಬಗ್ಗೆ ಆಸಕ್ತರಿಗೆ ಪ್ರತಿವಾರ ಉಣಿಸುತ್ತಿರುವ ರಸಗವಳ ಪರಮಾದ್ಭುತ ನಾನಂತೂ ಪ್ರತೀ ಸೂಮವಾರ ಜಾತಕ ಪಕ್ಷಿಯಂತೆ ಕಾಯ್ದು ಆ ಭೂರಿ ಭೋಜನದ ಸವಿಯನು ಮೆಲುವುದೇ ರೋಮಾಂಚನ. ಬರಲಿ ನಿಮ್ಮಿಂದ ಮತ್ತೆ ಮತ್ತೇ ಪ್ರತೀ ವಾರ
    ಇಂತೀ ನಿಮ್ಮವ.
    ಎ ಆಂಜನಪ್ಪ ಮದ್ರಾಸು ತಮಿಳುನಾಡು
    (ನಾನೂ ಕನ್ನಡಿಗನೇ ಸರ್ಕಾರಿ ಕಾರ್ಯನಿಮಿತ್ತ ಇಲ್ಲಿರುವೆ)

    • @kiranee014
      @kiranee014 3 ปีที่แล้ว +2

      ನಿಮ್ಮ ಕನ್ನಡ ಅಭಿಮಾನಕ್ಕೆ ವಂದನೆಗಳು...ಕಿರಣ್ ಕುಮಾರ್..ಬ್ಯಾಂಕ್ ಉದ್ಯೋಗಿ.ಕೃಷ್ಣ ಗಿರಿ ,ತಮಿಳು ನಾಡು

  • @Charvi880
    @Charvi880 10 หลายเดือนก่อน +2

    Namma manedevaru,thank you sir

  • @leelavathyb.s2355
    @leelavathyb.s2355 3 ปีที่แล้ว +6

    25__12__21ರಂದು ಸೀಬಿಯಲ್ಲಿ ನರಸಿಂಹ ಸ್ವಾಮಿ ಯ ದರ್ಶನ ಪಡೆದೆವು ನಾವು 🙏

  • @anjanappaannappa2388
    @anjanappaannappa2388 3 ปีที่แล้ว +13

    Dear Dharmendra Kumar ji
    I am very much impressed with your way of narrating history so as to reach one’s self and interesting too. You being a civil engineering student it’s surprising as to how you evince interest in teaching history like a professor of repute. I had a lecturer in 1984 who was teaching us ancient Indian History. His version as to what is history is:
    “history is the horoscope of the past,
    telescope of the future
    and
    Microscope of the present” how beautiful this definition: is it not.
    YOU FULFILS ALL THE ABOVE CRITERIAS while narrating with your own body language with accurate pronunciation. Hats off to you and wish you all success in your endeavour for another 100 years. I could not resist from praising you.
    Regards.

  • @devendradev976
    @devendradev976 8 หลายเดือนก่อน +1

    Nimma varneney tumba chhanigede sir

  • @yksathish
    @yksathish ปีที่แล้ว +4

    ನಮ್ಮ ತಾಲ್ಲೂಕು ನಮ್ಮ ಹೆಮ್ಮೆ "ಶಿರಾ "

    • @kanthakantha5944
      @kanthakantha5944 7 หลายเดือนก่อน

      Tumkur thaloku sir idu thumakur jille sira thalok alla

  • @kirans1715
    @kirans1715 3 ปีที่แล้ว +14

    Very nice sir, finally got to see Seebi temple. Your vlog has reached the ppl. Even some historian should come front and give there opinion on your vlog

  • @k.asureshbabu6597
    @k.asureshbabu6597 3 หลายเดือนก่อน

    Dharmi sir good morning. Your stories are interested and inspiring. Learnt so many unknown things. Thanks for your episodes. Two masala dosas reserved for you and your team in CTR, MTR and vidyarthi bhavan.
    Jai hind Jai Karnataka Jai shree Ram Jai shree krishna Jai bholenath Jai MODIJI

  • @shriramenterprises6427
    @shriramenterprises6427 3 ปีที่แล้ว +1

    ನಾನು ಇಲ್ಲಿನ ಸ್ಥಳಿಕ ಧೀರ್ಘ ಕಾಲದದಿಂದಲು ಹಲವಾರು ಕಾಯಿಲೆಗಳನ್ನು ಅನುಭವಿಸುತ್ತಿರುವರು ಇ ಕಲ್ಯಾಣಿಯ ನೀರನ್ನು ಸೇವಿಸಿ ಸ್ನಾನ ಮಾಡುವ ಪ್ರತೀತಿ ಇದೆ.ಧನ್ಯವಾದಗಳು ಸರ್ ನಮ್ಮ ಹಿರಿಯರು ಹೇಳಿದ ಮಾತಿದು ತಾಯಿಯ ಎದೆ ಹಾಲಿನಲ್ಲಿ ಇ ಸ್ವಾಮಿಯ ಗರ್ಭಗುಡಿ ತಯಾರಾಗಿದೆ ಅಂತೆ ಇದರ ರೋಮಾಂಚಕಾರಿಯಾದ ಇತಿಹಾಸ ಇನ್ನು ಇದೆ ತಮ್ಮಲ್ಲಿ ಮನವಿ ಇದರ ಮುಂದುವರಿದ ಭಾಗವನ್ನ ಚಿತ್ರೀಕರಿಸಿ 🙏

  • @naveensathya1336
    @naveensathya1336 3 ปีที่แล้ว +3

    Sir nivu sikkirodhe nam punya narashimma swamy ge menasina Kara andre avara bakthi paramakrshe yest eirbodhu heli nallappa avrdhu great history thanks

  • @rameshbn4520
    @rameshbn4520 3 ปีที่แล้ว +5

    Thank you very much for your presentation. Your work in the field of history of Karnataka will definitely remembered.

  • @Umeshtejasvi
    @Umeshtejasvi 3 ปีที่แล้ว +4

    Sir.. school, college nalli nimthara history heli kottidre, naavu bere tharane belithidvi.. continue your good work... god bless you sir.. 🙏🙏🙏🙏

  • @SampathKumarN
    @SampathKumarN 3 ปีที่แล้ว +1

    ಧರ್ಮಿ ಸಾರ್ ಎಂಥಾ ರೋಚಕವಾದ ವೀಡಿಯೋ ಸರ್ ಧನ್ಯವಾದ ಸಾರ್

  • @JayPrakash-cq6df
    @JayPrakash-cq6df ปีที่แล้ว

    Your spirit was youngr than young .walking is running.Enthuism is admirble Mr D K...Arnl..

  • @indiramurthy250
    @indiramurthy250 ปีที่แล้ว

    Thumba chennagi sheebi bagge thilisiddira santoshavayithu. Nallappanavara darshana kuda ayithu avarannu nenepisikolluthidde. Sthala puranavannu heliddare innu chennagiruthithu. Dhanyavadagalu 🌹🌹🌹

  • @drchandrakala.j5312
    @drchandrakala.j5312 ปีที่แล้ว

    ಸರ್ ನಮಸ್ಕಾರ ಇಂದು ಶಿಬಿ ನರಸಿಂಹ ಸ್ವಾಮಿ ದೇವಾಲಯ ದರ್ಶನ ಮಾಡಿದ್ದು ಬಹಳ ಸಂತೋಷ ತಂದುಕೊಟ್ಟಿದೆ.. ನಲ್ಲಪ್ಪ ಸರ್ ಹಾಗೂ ಲಕ್ಶ್ಮೀಶ್ ಸರ್ ರವರನ್ನು ಭೇಟಿ ಮಾಡಿದೆವು.. ನಿಮ್ಮ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು.... ನಿಮ್ಮಿಂದಾಗಿ ನಾವು ದೇವರ ಕೃಪೆಗೆ ಪಾತ್ರರಾದೆವು.. ನಿಮಗೆ ಅನಂತ ಧನ್ಯವಾದಗಳು 🙏🙏🙏

  • @lokanathd3734
    @lokanathd3734 3 ปีที่แล้ว +4

    Really sundaravada Devasthana. & Really secular temple . Thanks for highlighting this temple to us . I wish ur journey in the old Mysore region to continue .🙏

  • @alexburger7214
    @alexburger7214 3 ปีที่แล้ว +1

    ಕನ್ನಡಿಗರಲ್ಲಿ ಒಂದು ಮನವಿ🙏🏻🙏🏻
    ಈ ಕಿರು ಚಲನಚಿತ್ರ ನೋಡಿದವರೆಲ್ಲರೂ
    ತಪ್ಪದೆ ಕಾಮೆಂಟ್ಸ್ ಭಾಗದಲ್ಲಿ ನಿಮ್ಮ
    ಅನಿಸಿಕೆ ಬರೆದು ಹೋಗಿ, ನಿಮ್ಮ ಈ ಕಾರ್ಯದಿಂದ್ ಯು ಟ್ಯೂಬ್ ಅಲಗೋರಿತ್ಮ್ ಹೆಚ್ಚು ಜನರನ್ನು ತಲುಪುವಂತೆ ಮಾಡುತ್ತದೆ, ಇದು ನಾವು
    ಮಾಡುವ ಚಿಕ್ಕ ಅಳಿಲು ಸೇವೆ 🙏🏻🙏🏻.
    ಧರ್ಮಿ ಸಾಹೇಬ್ರಿಗೆ ಕೃತಜ್ಞತೆಗಳು ಸಲ್ಲಿಸಿ
    ಅಥವಾ ವಿಡಿಯೋ ದಲ್ಲಿ ಬರುವ ಜಾಗದ ಬಗ್ಗೆ ನಿಮ್ಮ್ ಅನಿಸಿಕೆ ಹಂಚಿಕೊಳ್ಳಿ 🙏🏻🙏🏻

  • @shivakumark6007
    @shivakumark6007 ปีที่แล้ว

    ಸೂಪರ್ ಸರ್,
    ನಾನು ಹಳೇ‌ ಹೆಸರನ್ನ ಕೇಳಿದ್ದೆ ಇತಿಹಾಸಕಾರರು ಅಂತ ಪಠ್ಯಗಳಲ್ಲಿ ಮತ್ತೆ, 1st & 2nd PUC ನಲ್ಲಿ ಅದ್ರೆ ನಿಮ್ಮನ್ನ ನಾನು ಕಂಡುಕೊಂಡೆ ಇತಿಹಾಸ ತಜ್ಞರಾಗಿ. ನನ್ನ ಜೀವನದಲ್ಲಿ ತುಂಬ ಧಾನ್ಯವಧಗಳು ಸರ್.

  • @veereshbveeru7808
    @veereshbveeru7808 3 ปีที่แล้ว +1

    ನನ್ನ ಮನೆದೇವರ ಬಗ್ಗೆ ಅತ್ಯದ್ಭುತವಾಗಿ ವಿವರಿಸಿದ್ಕೆ ತುಂಬಾ ಧನ್ಯವಾದಗಳು ಗುರುಗಳೇ

  • @parthamttukaram5272
    @parthamttukaram5272 3 ปีที่แล้ว +7

    ಗುರುಗಳೇ ಧನ್ಯವಾದಗಳು, ಇವತ್ತು ಸಿ ಬಿ ಕ್ಷೆತ್ರದ ಬಗ್ಗೆ, ಪೌಜುದರ್ ನಲ್ಲಪ್ಪನವರ ಬಗ್ಗೆ, ಇವರಿಗೆ ಮೈಸೂರು ಮಹಾರಾಜರ ಸಂಬಂಧ ವಿವರ ನೀಡಿದ್ದೀರಿ. ನಿಮಗೆ ವಂದನೆಗಳು. 🌹🙏🙏🙏

  • @ravikiran3780
    @ravikiran3780 2 ปีที่แล้ว

    This temple houses our family Deity. Thank you for creating such a beautiful and knowledge video. I will be going here tomorrow

  • @gubbinarayanswamy2855
    @gubbinarayanswamy2855 3 ปีที่แล้ว +1

    Wonderful sir Thank you very much for your sharing History of Sree Seebi Narasimha Swamy and Temple we Selute you 🙏🙏🙏🙏🙏🙏🙏

  • @rajannaj4943
    @rajannaj4943 3 ปีที่แล้ว +3

    1991 Rali lokamba high school nali 8th odidde sir.

  • @sandeeppatilgc
    @sandeeppatilgc 3 ปีที่แล้ว +8

    Addicted to our ಹುಲಿ 🐯

  • @saiseva9583
    @saiseva9583 3 ปีที่แล้ว +2

    🙏🙏🙏🙏🙏 very happy to see this temple history mentioning my father Hussain name 🙏🙏🙏🙏🙏 thank you sir

  • @krishnaraogollapudi3440
    @krishnaraogollapudi3440 3 ปีที่แล้ว +2

    Nice Darmi good nice history told by you sir good

  • @rameshningaiah1224
    @rameshningaiah1224 3 ปีที่แล้ว +1

    🙏🙏ನಿಮ್ಮ ಈ ಸಾಧನೆಗೆ anantha ಸೇವೆಗೆ ಧನ್ಯವಾದಗಳು 🙏🙏🙏🌹🌹

  • @vibharao1733
    @vibharao1733 3 ปีที่แล้ว +1

    ತುಂಬಾ ಚೆನ್ನಾಗಿದೆ. ಇತಿಹಾಸದ ಎಷ್ಟೋ ತಿಳಿಯದ ವಿಷಯಗಳನ್ನು ಹೇಳಿದ್ದೀರಿ. ಧನ್ಯವಾದಗಳು. ಸೀಬಿ ನರಸಿಂಹ ನಮ್ಮ ಮನೆಯ ದೇವರು. ಬಹಳಷ್ಟು ಬಾರಿ ನೀವು ಮೂಲ ದೇವರು ಲಿಂಗ ರೂಪದಲ್ಲಿ ಇದ್ದಾನೆಂದು ಹೇಳಿದ್ದೀರಿ. ಆದರೆ ನರಸಿಂಹ ಸ್ವಾಮಿಯು ಸಾಲಿಗ್ರಾಮ ರೂಪದಲ್ಲಿ ಇರುವನು. ಲಿಂಗ ರೂಪದಲ್ಲಿ ಅಲ್ಲ. ದಯವಿಟ್ಟು ಈ ಮಾಹಿತಿಯನ್ನು ಇನ್ನೊಮ್ಮೆ ಹಿರಿಯರಾದ ನಲ್ಲಪ್ಪನವರ ಬಳಿ ಖಚಿತಪಡಿಸಿಕೊಳ್ಳಿ ಎಂದು ವಿನಂತಿ. ನಮಸ್ಕಾರ.

  • @umahswamy
    @umahswamy 3 ปีที่แล้ว +1

    Good information about mysuru temples .we never knew the history behind these temples.

  • @vinaykumarvinayshet4519
    @vinaykumarvinayshet4519 ปีที่แล้ว

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಹಾಗೆ ಬ್ಯಾಕ್ ಗ್ರೌಂಡ್ music super

  • @varadaraju6832
    @varadaraju6832 ปีที่แล้ว

    ನಮ್ಮ ಮನೆ ದೇವ್ರು ಸಾರ್ , ಸೀಬಿ ನರಸಿಂಹ ಸ್ವಾಮಿ 😘❤️🙏😍

  • @prashanths4488
    @prashanths4488 3 ปีที่แล้ว +2

    ನಮಗೆ ಈ ಪಾಠ , ಇತ್ತು 90 s kids

  • @ramachandranmurali
    @ramachandranmurali 2 ปีที่แล้ว

    Nice to see some pictures of Seebi temple at last . Whenever we go , the temple people very strictly prohibit taking any pictures inside , especially the lovely mural paintings 😁

  • @KalpanaKal-c6i
    @KalpanaKal-c6i 10 หลายเดือนก่อน

    Namm mane devaru seebi narshimaha swamy 💐😍😘

  • @vishnus3528
    @vishnus3528 2 ปีที่แล้ว

    Sir, I saw this once and wish to see again!! I have visited this but didn't know to this depth!! Thank you sir

  • @geethadevi2663
    @geethadevi2663 7 หลายเดือนก่อน

    ಸೊಗಸಾದ ನಿರೂಪಣೆ
    ಅತ್ಯುತ್ತಮ ಕಾರ್ಯ.

  • @praveenrk5408
    @praveenrk5408 2 ปีที่แล้ว

    ಪಾರಿವಾಳ, ಹದ್ದು ಮತ್ತು ಚಕ್ರವರ್ತಿಯ ಪಾಠ ನಮ್ಮ ಪಠ್ಯದಲ್ಲಿತ್ತು, ಜ್ಞಾಪನೆ ಮಾಡಿದ್ದಕ್ಕೆ ಮತ್ತು ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು

  • @subramanidg4245
    @subramanidg4245 3 ปีที่แล้ว +3

    Nallappanavara Vamshastarege dhanyavaad..🌹🌷🙏🌷🌹💐

  • @nagarajraghavendrarao6767
    @nagarajraghavendrarao6767 3 ปีที่แล้ว +1

    Wonderful narration. Sure will visit this place again to see in detail

  • @rajeshwarirajarajeshwari7694
    @rajeshwarirajarajeshwari7694 10 หลายเดือนก่อน

    Edu Nam Mane Devaru power of the God....🙏

  • @mukundkulkarni4905
    @mukundkulkarni4905 3 ปีที่แล้ว +1

    Sir I really appreciate your narration and your command over kannada language. Plz co time your educative videos for every one's benefit.

  • @dcmhsotaeh
    @dcmhsotaeh 3 ปีที่แล้ว +5

    Pls make episodes on the Ganga dynasty one of the earliest indigenous Kannada dynasties which ruled todays' Kolar Bengaluru Mandya Talakaadu Mysuru etc for 650 years one of the longest ruling dynasties of India .

  • @darshandarshan2129
    @darshandarshan2129 ปีที่แล้ว

    Nam mane devaru🙏🙏🙏

  • @sarankishore1479
    @sarankishore1479 3 ปีที่แล้ว +4

    Super Sir, keep going

  • @hariishr
    @hariishr 3 ปีที่แล้ว +1

    Super, so much info.
    Will visit soon

  • @dilipkumardilip9146
    @dilipkumardilip9146 3 ปีที่แล้ว +1

    Thank you so much sir.
    Nanu adi ಓಧಿ ಬೆಳೆದ ಸ್ಥಳ

  • @harshithalaksh3948
    @harshithalaksh3948 3 ปีที่แล้ว +2

    It's my best friend native place .she's so devoted towards Seebi Narasimha swamy .I wanted to visit this place 🍀🌿

  • @jahanzeb780
    @jahanzeb780 3 ปีที่แล้ว +7

    Left my surgical duty every Monday to see this

  • @maheshapm6154
    @maheshapm6154 3 ปีที่แล้ว +2

    ಹೆಂಜೇರು ಸಿದ್ದೇಶ್ವರ ಟೆಂಪಲ್ ಬಗ್ಗೆ ವಿಡಿಯೋ ಮಾಡಿ ಸರ್

  • @swethasantosh4325
    @swethasantosh4325 3 ปีที่แล้ว +1

    Very informative video 🙏🏻🙏🏻thank you so much sir.

  • @maheshr2414
    @maheshr2414 3 ปีที่แล้ว +2

    ನಂಜನಗೂಡು ಹತ್ರ ಕಳಲೆ ಗ್ರಾಮದ ಲಕ್ಷ್ಮೀನಾರಾಯಣ temple ಬಗ್ಗೆ vedio ಮಾಡಿ sir 🙏🙏🙏

  • @ashokpatroti1288
    @ashokpatroti1288 3 ปีที่แล้ว

    ಸರ್ ನಿಮಗೆ ಆ ದೇವರು ಒಳ್ಳೆದು ಮಾಡಲಿ🙏🙏🙏🙏🙏

  • @PraWIN_K
    @PraWIN_K 3 ปีที่แล้ว +3

    ನಮ್ಮ ಮನೆಯ ದೇವರು ಗುರುಗಳೇ 🙏.

  • @mdalibaig
    @mdalibaig 3 ปีที่แล้ว +1

    Very Nice Video Sir. Very well explained.

  • @PAVANKUMAR-uw3xe
    @PAVANKUMAR-uw3xe 3 ปีที่แล้ว +2

    ಶುಭೋದಯ ಸರ್,💐

  • @Dboss_bhaktaru
    @Dboss_bhaktaru 2 ปีที่แล้ว

    ನಮ್ಮ ಊರಿನ ಇತಿಹಾಸದ ಬಗ್ಗೆ ವಿಡಿಯೊ ಮಾಡಿದಕ್ಕೆ ಧನ್ಯವಾದಗಳು ಸರ್

  • @sunilsuni811
    @sunilsuni811 3 ปีที่แล้ว +4

    ಸರ್ ಟಿಪ್ಪು ಸುಲ್ತಾನ್ ಆಡಳಿತ ಕ್ಕಿಂತ ಮುಂಚೆ ಇತಿಹಾಸ ವುಳ ಸಿರಾ ತಾಲ್ಲೋಕು ಶೀಬಿ ಇದೆ
    ಬೆಟ್ಟ ದ ಮೇಲೆ ಶೀಬಿನರಸಿಂಹ ಸ್ವಾಮಿ ದೇವಸ್ಥಾನ ಇದೆ ಪುರ್ವಜರು ಇದರ ಬಗ್ಗೆ ಹೇಳುವ ಪ್ರಕಾರ ವಿಜಯನಗರ ಅರಸರ ಕಾಲದಲ್ಲಿ ಸ್ಥಾಪಿಸಿ ದಾರೆ ಎಂದು ಹೇಳುತ್ತಾರೆ
    ಮತ್ತು ಅನೇಕ ವೀರಗಲ್ಲು ಗಳಿವೇ
    ಮತ್ತು ಬ್ರಾಹ್ಮಣ ರಿಗೆ ನಿಡಿದ ಶೀಬಿಅಗ್ರಹಾರ ಎಂಬ ದತ್ತಿ ನಿಡಿದ ಊರು ಸಹ ಶೀಬಿ ಇತಿಹಾಸ ತಿಳಿಸುತ್ತದೆ
    NH4ಶೀಬಿ ಗೂ ಸಿರಾ ತಾಲ್ಲೋಕು ಶೀಬಿ ಗೂ ಒಂದು 🦶 ಅಂತರ ವಿದೇ ಅಷ್ಟೇ

    NH4ಶೀಬಿ ನರಸಿಂಹ ಸ್ವಾಮಿ ದೇವಸ್ಥಾನ ಹಿಂಬಾಗಕ್ಕೆ ಬಂದರೆ ಸಿರಾ ತಾಲ್ಲೋಕು ಶೀಬಿ ಎಂದು ಕಂದಾಯ ಇಲಾಖೆ ಪರಿಗಣಿಸಿದೆ
    ನನಗೆ ಇದರಲ್ಲಿ ಯಾವ ಶೀಬಿ ಇತಿಹಾಸ ಮೋದಲು ಅಂತ ತಿಳಿಸಿ ಕೊಡಿ ಸಾರ್...
    ಪುರ್ವಜರು ಹೇಳುವ ಪ್ರಕಾರ ಶೀಬಿ ನರಸಿಂಹ ಸ್ವಾಮಿ ಮೂಲ ಸಿರಾ ತಾಲ್ಲೋಕು ಶೀಬಿ ಎಂದು ಹೇಳುತ್ತಾರೆ
    ಸಿರಾ ತಾಲ್ಲೋಕು ಬೆಟ್ಟ ದ ಮೇಲೆ ಒಂದು ಜೊತೆ ಪಾದುಕೆ ಇದೆ ಮತ್ತುNH4 ಶೀಬಿ ಮತ್ತು ಸಿರಾ ತಾಲ್ಲೋಕು ಶೀಬಿ ಮಧ್ಯೆ ದಟ್ಟ ಕಾಡಿನ ಮಧ್ಯೆ ಒಂದು ಜೊತೆ ಪಾದುಕೆ ನಂತರ ಪ್ರತ್ಸುತ ಶೀಬಿ ಕ್ಷೇತ್ರದಲ್ಲಿ ಪಾದುಕೆ ಜೊತೆ ಲ್ಲಿ ಸಾಲಿಗ್ರಾಮ ರೂಪದಲ್ಲಿ ನೆಲಸಿದ ಸ್ವಾಮಿ ಎಂದು ಹೇಳುತ್ತಾರೆ ನಂತರ ಯಾರೂ ಕುರಿಗಾಹಿಗಳು ಒಂದೇ ರಾತ್ರಿಯಲ್ಲಿ ಚಿಕ್ಕ ದೇವಾಲಯ ನಿರ್ಮಾಣ ಮಾಡಿದರು ಅಂತ ಹೇಳುತ್ತಾರೆ ನಂತರ ಹೈದರ್ ಚಿತ್ರದುರ್ಗ ಯುದ್ದ ಸಂದರ್ಭದಲ್ಲಿ ನೋಡಿ ನಂತರ ಟಿಪ್ಪು ಸುಲ್ತಾನ್ ಕಾಲದಲ್ಲಿ ಅಭಿವೃದ್ಧಿ ಆಯ್ತಾ ಅಂತ ಹೇಳುತ್ತಾರೆ
    ಅದರೆ ನನಗೆ ಮಾಹಿತಿ ಬೆಕಾಗಿರೋದೂ
    ಈ ಎರಡೂ ಶೀಬಿ ಎಂಬ ಊರಿನ ಇತಿಹಾಸ
    ಇದರಲ್ಲಿ ನ ಶೀಬಿ ಎಂಬ ಊರುಗಳು ಯಾವ ಶೀಬಿ ಯಾರ ಇತಿಹಾಸ ಕ್ಕೆ ಒಳಪಟ್ಟಿತ್ತು ಎಂದು ತಿಳಿಯ ಬೇಕೆಂಬ ಆಸೆ

  • @bharathkumarcs8115
    @bharathkumarcs8115 3 ปีที่แล้ว +3

    ನಮ್ಮೂರು ❤️❤️❤️

  • @hhh-en4rm
    @hhh-en4rm 3 ปีที่แล้ว +4

    Sir madhigiri tq, Dodda dalavatta narasimha swamy temple video madi sir

  • @freefiregamer3511
    @freefiregamer3511 3 ปีที่แล้ว +3

    👉ಕೊಟ್ಟೂರು ಬಗೆ video madi sir👈🙏

  • @umeshbr1830
    @umeshbr1830 3 ปีที่แล้ว +4

    Sir nagamangla veerabhadra swami temple na history heli

  • @yadhunandan2288
    @yadhunandan2288 2 หลายเดือนก่อน

    Nama mane devaru sebbi devasthane ❤😊

  • @kiranpk7416
    @kiranpk7416 3 ปีที่แล้ว +2

    Gurugale aralaguppe temple bagge heli

  • @suhrudjoshi5688
    @suhrudjoshi5688 3 ปีที่แล้ว +1

    ನಲ್ಲಪ್ಪ ಠಾಣಾ ಹೆಸರು ಹೇಗೆ ಬಂತು ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು

  • @supthasheshadri3494
    @supthasheshadri3494 3 ปีที่แล้ว +1

    Thanks for sharing, very informative 👍 👏

  • @vasanthgowdauvcbpur
    @vasanthgowdauvcbpur 3 ปีที่แล้ว +1

    ನಮ್ಮೂರು ತುಮಕೂರು. ನಿಮ್ಮೂರು ಯಾವೂರು

  • @nemathnk1499
    @nemathnk1499 3 ปีที่แล้ว +3

    ಸರ್ ನಮಸ್ತೆ ಶಿರಾ ಕೋಟೆ ದ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ರಿಕ್ವೆಸ್ಟ್ ಸರ್

  • @Mediamadhyama722
    @Mediamadhyama722 2 ปีที่แล้ว

    Super sir nam tumkur

  • @sureshsuresha6387
    @sureshsuresha6387 3 ปีที่แล้ว +1

    Beautiful sir

  • @sreenivasahbpc5690
    @sreenivasahbpc5690 3 ปีที่แล้ว +5

    ಸರ್ ಸಂತೆಬೆನ್ನೂರಿನ ಕಲ್ಯಾಣಿಯ ಬಗ್ಗೆ ವೀಡಿಯೊ ಮಾಡಿ ಸರ್ ಇಲ್ಲಿನ ಇತಿಹಾಸ ನಮಗೆ ತಿಳಿಸಿಕೊಡಿ..

  • @munirajumuni-e6p
    @munirajumuni-e6p 10 หลายเดือนก่อน

    ನಮ್ಮ ಮನೆ ದೇವ್ರು lakshminarasihmaswamy ಮನೆ ದೇವ್ರು.. ಇನ್ನೂ ಬೇರೆ ಕಥೆ ಇದೆ sir..

  • @ಪ್ರಜ್ವಲ್ಗೌಡಆರ್ಪ್ರಜ್ವಲ್ಗೌಡಆರ್

    ಧನ್ಯವಾದಗಳು 🙏❤️🔥

  • @lalithav3258
    @lalithav3258 3 ปีที่แล้ว +2

    Darmanna super

  • @shashikumarkerur8309
    @shashikumarkerur8309 8 หลายเดือนก่อน

    Nice information 🎉

  • @sulibeleananda7799
    @sulibeleananda7799 3 ปีที่แล้ว +1

    Dear Dharmu,
    What you shown in video as NALLAPPA TANA POLICE STATION is new one which is situated in Shankrappana Banglow. But original place is located in srirama pete (now it is Vinoba Road) just opposite to SRI RAMABHYUDAYA SABHA TRUST (Formerly Moole Rama mandira), presently it is the office of Asst. supt.police (Traffic). This is for your kind information.

  • @shridharkhkhkh3928
    @shridharkhkhkh3928 2 ปีที่แล้ว

    ತುಂಬಾ ಹೊಳ್ಳೆ ವಿಷಯ ಸರ್ 🙏🙏

  • @hemanthkumar1548
    @hemanthkumar1548 3 ปีที่แล้ว +1

    Namsthe gurugale 💐🙏

  • @vijayashiva597
    @vijayashiva597 3 ปีที่แล้ว +2

    Nice super sir

  • @huchaiahk3914
    @huchaiahk3914 2 ปีที่แล้ว

    Varakodina charithre bagge video madi Sir

  • @girishgshetty5986
    @girishgshetty5986 3 ปีที่แล้ว +2

    Good morning Sir. 🥰

  • @chandrugg8509
    @chandrugg8509 3 ปีที่แล้ว +2

    Namma Magadi ethihasada bagge video Maddi sir pls

  • @ShivarajuknKNS
    @ShivarajuknKNS 8 หลายเดือนก่อน

    Koratage veranagama vaddagere bhne sir

  • @yogeshhn8191
    @yogeshhn8191 3 ปีที่แล้ว +1

    Near to this temple pls make video hemavathi siddeshwara temple sira

  • @moulamoulali5640
    @moulamoulali5640 3 ปีที่แล้ว +1

    Super sir

  • @p.bharathkumar1589
    @p.bharathkumar1589 3 ปีที่แล้ว +2

    Sir please explore nolamba raajdhani hemavathi empire please visit hemavathi village madakasira taluq Anantapur
    Bangalore to hemavathi 150 km

  • @shamalams1757
    @shamalams1757 3 ปีที่แล้ว +1

    Yuva janathe enthaha ethihasavanna thiliyalebeku,purvagrahadhinda koodida paatagale bhodanege siguthive.sir sathykke Vonda daari sullige ?nimage namaste.

  • @aauthsukya9133
    @aauthsukya9133 3 ปีที่แล้ว +2

    wonderful

  • @romanreignsfansindia3997
    @romanreignsfansindia3997 ปีที่แล้ว

    Super ❤

  • @ismailsabismail2811
    @ismailsabismail2811 3 ปีที่แล้ว +1

    Very nice sir