ನಮಸ್ಕಾರ ಸರ್, ದೇವತೆಗಳು ಅಡಗಿ ಕುಳಿತುರಿವ ದೇವರು ನಿಮಗೆ ಆಯಸ್ಸು ಆರೋಗ್ಯ ಕಾಪಡಿಲಿ . ಇನ್ನಷ್ಟು ದೇವರು ವಿಗ್ರಹ ಗಳು ತೋರಿಸಿ. ವಂದನೆಗಳು ಸರ್ .ಶ್ರೀ ಧರ್ಮೇಂದ್ರ ಕುಮಾರ್ ಜೈ, ಜೈ ಶ್ರೀ ಆಂಜನೇಯ ಸ್ವಾಮಿ.
Sir ..ಕಾಡಿನ ಕಥೆಗಳು ಅಂತ ನಮ್ಮ ತೇಜಸ್ವಿಯವರು ಅಂಡರ್ಸನ್ ರವರ ಪುಸ್ತಕದ ಕನ್ನಡದ ಅನುವಾದ ಮಾಡಿದ್ದಾರೆ ಸರ್...ಅದರಲ್ಲಿ ಕಾಡನ್ನು ತೇಜಸ್ವಿಯವರು ಅತ್ಯಧ್ಬುತವಾಗಿ ಬಣ್ಣಿಸಿದ್ದಾರೆ....
ಹೌದು ಅಯ್ಯನಕೆರೆ ಬಗ್ಗೆ ಮುನಿಶಾಮಿ & ಮಾಗಡಿ ಚಿರತೆ (ಕಾಟಿನ ಕಥೆಗಳು ಭಾಗ -೪) ರ ಅಲ್ಲಾಬಕ್ಷಿಯ ಕರಡಿಯಲ್ಲಿ ಕೆನೆತ್ ಆಂಡರ್ಸನ್ ವರ್ಣಿಸಿದಾರೆ. ಈ ಶಿಕಾರಿ ಕಥೆಗಳ ಭಾವಾನುವಾದವನ್ನ ಅದ್ಭುತವಾಗಿ ಮಾಡಿದ್ದಾರೆ ನಮ್ಮ ತೇಜಸ್ವಿಯವರು. ಕಾಡಿನ ಕಥೆಗಳು ಭಾಗ ೧ - ಬೆಳ್ಳಂದೂರಿನ ನರಭಕ್ಷಕ, ಕಾಡಿನ ಕಥೆಗಳು ಭಾಗ -೨ ಪೆದ್ದಚೆರುವಿನ ರಾಕ್ಷಸ, ಕಾಡಿನ ಕಥೆಗಳು ಭಾಗ - ೩ ಜಾಲಹಳ್ಳಿಯ ಕುರ್ಕ, ಕಾಡಿನ ಕಥೆಗಳು ಭಾಗ - ೪ ಮುನಿಶಾಮಿ ಮತ್ತು ಮಾಗಡಿ ಚಿರತೆ. ಮತ್ತು ಜಿಮ್ ಕಾರ್ಬೆಟ್ ಶಿಕಾರಿಯ ನೈಜಾನುಭವದ ಭಾವನುವಾದ 'ರುದ್ರಪ್ರಯಾಗದ ಭಯಾನಕ ನರಭಕ್ಷಕ' ಒಟ್ಟು ಈ ಐದು ಪುಸ್ತಕಗಳು ನಮ್ಮನ್ನು ಕಾಡಿನ ಅನೂಹ್ಯ ಜಗತ್ತಿಗೆ ಕರೆದೊಯ್ಯುವ ಅದ್ಭುತ ಶಿಕಾರಿ ಕಥೆಗಳು. ಅತ್ಯಂತ ರೋಚಕ, ರೋಮಾಂಚಕಾರಿಯಾಗಿವೆ.
Sir please elaborate on Shri Venkatachala Avadootharu since the episode is about Sakhraya patana, people who have speritual inclination will be benifited
Beautiful place. Both the episodes were fantastic. Thanks to Dharmendra kumara and his team for bringing history and uniqueness from the places they visit.
Very impressed by this video of sakhayraya pattana. During Ancient times ,In the interest of the society, people sacrificed their own lives to protect their citizens.Secondly, the beautiful architecture during Hoisala period. Amazing Kala Bahirava statue. Also there were deep forests and wild life was plenty then.Animals strayed into cities.Today deforestation has little space for wild animals and they are entering human habitation and harming lives. .Governments must try to control the increasing wild life by different methods.Hats off to the British officer Anderson
Sir adu karadimatada ajjayya alla adu nirvana ajjayya navaru namdu sakharayapattana mullayanagiri hogo roadnalli avra devasthana sigitte once visit in your life😇😇
Nim video na ondu miss madde nodthini sir , sir davanagere dist. Channagiri taluk alli sulekere(shanthisagara) antha dodda kere ede sir 2000 varsha hale kere ond sathi banni sir plz 🙏 allina history yellarigu tilisi kodi
Thanks for the lovely episode Dharma Sir showcasing the serene and beautiful Ayyanakere and tales around this majestic lake. The Karnataka Govt should provide facilities here and promote this place for tourism.
Sir thanks for sharing my native place history Ange pakkadale namu urigu bani sir thumbha hoysalara kalada Halli ede nivu thorisabeku thumbha adbutha Vada may jum henuva sthala egalu avara kala da devasthan matapagalu thuma ede please visit sir pleace near kadur and birur please called hereyangala
ಸ್ವಾಮಿ ಈ ರೀತಿಯಾಗಿ ಜಾನಪದ ಕಟ್ ಕಥೆಗಳನ್ನು ಕಡಿಮೆ ಮಾಡಿ... ತಂಜಾವೂರಿನಲ್ಲಿ ಚೋಳರು ಕಟ್ಟಿರುವ ಒಂದು ಅಣಿಕಟ್ಟೆ ಯಾವುದೇ ಕಟ್ಟುಕಥೆಗಳಿಲ್ಲದೆ. 1500 ವರ್ಷಗಳಿಂದ ಈಗಲೂ ಕಾರ್ಯಗತವಾಗಿದೆ.... ಅದರ ಮೂಲ. ತಳಹದಿಯ .. ಇಂಜಿನೀಯರಿಂಗ್ ಕಂಡುಹಿಡಿಯಲು ಇಂಗ್ಲಿಷರ ಕೈಯಲ್ಲಿ ಆಗದೆ ಹೋಯಿತು. 😭😭😭😭😭😭😭😭. ಮಾಧನಂಬಿಕೆಗೆ, ಬಲಿ ಬೇಕು
Sir yak istukke nilisidira 5 days indha enu update illa please nimma prayana mundhuvariyali move to Chikmagalur western ghats and their history we need please sir Nimmuna bedikoltini
ಸೂಪರ್ ಗುರುಗಳೇ ಧನ್ಯವಾದಗಳು
Sir still many things are there to explore expose..plz cover in Chikmagalur
ನಮಸ್ಕಾರ ಸರ್, ದೇವತೆಗಳು ಅಡಗಿ ಕುಳಿತುರಿವ ದೇವರು ನಿಮಗೆ ಆಯಸ್ಸು ಆರೋಗ್ಯ ಕಾಪಡಿಲಿ . ಇನ್ನಷ್ಟು ದೇವರು ವಿಗ್ರಹ ಗಳು ತೋರಿಸಿ. ವಂದನೆಗಳು ಸರ್ .ಶ್ರೀ ಧರ್ಮೇಂದ್ರ ಕುಮಾರ್ ಜೈ, ಜೈ ಶ್ರೀ ಆಂಜನೇಯ ಸ್ವಾಮಿ.
Nam mane Devru ❤
ನಾನು ಹುಟ್ಟಿ ಬೆಳೆದ , ಆಯ್ಯನಕೆರೆ ನೀರ ಕುಡಿದು ಈಜು ಕಲಿತ ಊರು... ನಮ್ಮ ಚಿಕ್ಕಮಗಳೂರು ನಮ್ಮ ಹೆಮ್ಮೆ
ನಮ್ಮ ಅಜ್ಜ ಅಪ್ಪ ಗಳು ಕೂಡ ಈ ವಿಶ್ವಜ್ಞಾನ ವನ್ನು ಪಡೆದಿರಲಿಲ್ಲ ನಿಮ್ಮಿಂದ ಈ ಜ್ಞಾನ ಪಡೆದ ನಾವೇ ಧನ್ಯ
ವಿಗ್ರಹಗಳ ಕೆತ್ತನೆ ಅದ್ಭುತವಾಗಿದೆ ಇನ್ನು ಪ್ರೊಟೆಕ್ಷನ್ ಕೊಡಬೇಕಾಗಿತ್ತು
ಸರ್ ಕೊಪ್ಪಳದ ಹೀರೆಬೆಣಕಲ್ ಅವಶೇಷಗಳ ಬಗ್ಗೆ ವಿಡಿಯೋ ಮಾಡಿ
ಸಖರಾಯಪಟ್ಟಣದ ಅವಧೂತರು ಸಖರಾಯ ಪಟ್ಟಣದ ಇತಿಹಾಸಕ್ಕೆ ಕೊಡುಗೆ ಇದ್ದರೆ ದಯಮಾಡಿ ತೋರಿಸಿ
Thank you sir nammur bagge namge sarig gottirlilla estu chandavagi helidri devru olled madli 🙏😍🙂
ಅಂತೂ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ಕಾಲು ಇಟ್ರಿ, ಇದು ನನ್ನ ತುಂಬಾ ದಿನದ ಬೇಡಿಕೆ ಯಾಗಿತ್ತು, ಇದು ವೇದಾವತಿ ನದಿಯ ಉಗಮ ಸ್ಥಾನ
ಅಯ್ಯನ ಕೆರೆ ಏರಿ ಮೇಲೆ ಅಯ್ಯ ಧರ್ಮಯ್ಯ..... ☀️🙏☀️
Edu nambuwanthaha kathena
Super sir 👌👌👌👌👌👌👌💐💐💐💐💐🙏🏻🙏🏻🙏🏻💓💓💓 pavagadakke mathu 2ne hampi nidgallu durgakke banni
ನಮ್ಮ ಕಡೂರ್ ತಾಲೋಕಿನ ಸಖರಾಯಪಟ್ಟಣ ಅಯ್ಯನಕೆರೆ ಬಗ್ಗೆ ನಿಮ್ಮ ಮಾಹಿತಿ ತುಂಬಾ ಚೆನ್ನಗಿದೆ ಧನ್ಯವಾದಗಳು 🙏
ಶುಭೋದಯ ಕನ್ನಡಿಗರೇ
ನಮಸ್ಕಾರ ಸರ್ ಶುಭ ಮುಂಜಾನೆ
Sir ..ಕಾಡಿನ ಕಥೆಗಳು ಅಂತ ನಮ್ಮ ತೇಜಸ್ವಿಯವರು ಅಂಡರ್ಸನ್ ರವರ ಪುಸ್ತಕದ ಕನ್ನಡದ ಅನುವಾದ ಮಾಡಿದ್ದಾರೆ ಸರ್...ಅದರಲ್ಲಿ ಕಾಡನ್ನು ತೇಜಸ್ವಿಯವರು ಅತ್ಯಧ್ಬುತವಾಗಿ ಬಣ್ಣಿಸಿದ್ದಾರೆ....
Book name sir
@@Payaniga_18 ಬೆಳ್ಳಂದೂರಿನ ನರಭಕ್ಷಕ,ಪೆದ್ದಚರುವಿನ ರಾಕ್ಷಸ,ಜಾಲಹಳ್ಳಿಯ ಕುರ್ಕ ,ಮುನಿಶಾಮಿ ಮತ್ತು ಮಾಗಡಿ ಚಿರತೆ.ಇವು ಕೆನೆತ್ ಆಂಡರ್ಸನ್ ರವರ ಪುಸ್ತಕದ ಅನುವಾದ.
@@Payaniga_18 ಕಾಡಿನ ಕಥೆಗಳು ಭಾಗ 1,2,3,4
ಹೌದು ಅಯ್ಯನಕೆರೆ ಬಗ್ಗೆ ಮುನಿಶಾಮಿ & ಮಾಗಡಿ ಚಿರತೆ (ಕಾಟಿನ ಕಥೆಗಳು ಭಾಗ -೪) ರ ಅಲ್ಲಾಬಕ್ಷಿಯ ಕರಡಿಯಲ್ಲಿ ಕೆನೆತ್ ಆಂಡರ್ಸನ್ ವರ್ಣಿಸಿದಾರೆ. ಈ ಶಿಕಾರಿ ಕಥೆಗಳ ಭಾವಾನುವಾದವನ್ನ ಅದ್ಭುತವಾಗಿ ಮಾಡಿದ್ದಾರೆ ನಮ್ಮ ತೇಜಸ್ವಿಯವರು.
ಕಾಡಿನ ಕಥೆಗಳು ಭಾಗ ೧ - ಬೆಳ್ಳಂದೂರಿನ ನರಭಕ್ಷಕ,
ಕಾಡಿನ ಕಥೆಗಳು ಭಾಗ -೨ ಪೆದ್ದಚೆರುವಿನ ರಾಕ್ಷಸ, ಕಾಡಿನ ಕಥೆಗಳು ಭಾಗ - ೩ ಜಾಲಹಳ್ಳಿಯ ಕುರ್ಕ, ಕಾಡಿನ ಕಥೆಗಳು ಭಾಗ - ೪ ಮುನಿಶಾಮಿ ಮತ್ತು ಮಾಗಡಿ ಚಿರತೆ. ಮತ್ತು ಜಿಮ್ ಕಾರ್ಬೆಟ್ ಶಿಕಾರಿಯ ನೈಜಾನುಭವದ ಭಾವನುವಾದ 'ರುದ್ರಪ್ರಯಾಗದ ಭಯಾನಕ ನರಭಕ್ಷಕ' ಒಟ್ಟು ಈ ಐದು ಪುಸ್ತಕಗಳು ನಮ್ಮನ್ನು ಕಾಡಿನ ಅನೂಹ್ಯ ಜಗತ್ತಿಗೆ ಕರೆದೊಯ್ಯುವ ಅದ್ಭುತ ಶಿಕಾರಿ ಕಥೆಗಳು. ಅತ್ಯಂತ ರೋಚಕ, ರೋಮಾಂಚಕಾರಿಯಾಗಿವೆ.
Tejaswi navodaya sahitya super.
ತುಂಬಾ ಅದ್ಭುತವಾದ ಮಾಹಿತಿ ಸರ್ 💐🙏🏻
Sir,
ಪುಸ್ತಕದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏻
Nimma shuddha kannada maatanaaduva shaili tumbaane mana mohaka vaagide.
Nimdukke namduge namaskara.
🙏🙏🙏☺☺☺
Nice information Darmi sir good one of the best information sir thank you sir
Sir please elaborate on Shri Venkatachala Avadootharu since the episode is about Sakhraya patana, people who have speritual inclination will be benifited
ಧನ್ಯವಾದಗಳು, ಸರ್ !
Extremely beautiful lake and mountains nearby.🙏👍💐
ನಮ್ಮ ಭಾಷೆ ಕನ್ನಡ ಬಗ್ಗೆ ವಿಡಿಯೋ ಮಾಡಿ ಸರ್
Sir very beautiful KALABAIRAVA...
ಸುಂದರ ಸೋಮವಾರದ ಆತ್ಮೀಯ ಶುಭೋದಯ ಗುರುಗಳೇ ❤🙏🏿
ಧನ್ಯವಾದಗಳು ಗುರುಗಳೆ
ಹಾಗೆ ಶಿವಮೊಗ್ಗಕ್ಕೆ ಬನ್ನಿ 🙏
ಅದ್ಭುತವಾದ ಸಂಚಿಕೆ ತುಂಬಾ ಧನ್ಯವಾದಗಳು.
ತುಂಬಾ ಧನ್ಯವಾದಗಳು ಸರ್.
Thank you for your nice video's, Take care yourself
ಬೆಳಗಿನ ಒಂದನೆಗಳು ಗುರುಗಳೇ🙏
ಧನ್ಯವಾದಗಳು ಸರ್ 🙏🏻
Beautifully narrated sir...so proud kannada historian......7 dweepa na kooda naavu nodbahudu
ನಂದಿ ಭೋಗನoದೀಶ್ವರ ಅರುಣಾಚಲೇಶ್ವರ ಜೋಡಿ ದೇವಾಲಯದ ವಿಡಿಯೋ ಮಾಡದ ನಿಮಗೆ ನನ್ನ ಧಿಕ್ಕಾರ
Avru ashtadru torsidare ,neenu maneli kutu comment madtiyalla ,
This is is full of life, amazing to watch. I’m very thankful
Beautiful place. Both the episodes were fantastic. Thanks to Dharmendra kumara and his team for bringing history and uniqueness from the places they visit.
Very impressed by this video of sakhayraya pattana. During Ancient times ,In the interest of the society, people sacrificed their own lives to protect their citizens.Secondly, the beautiful architecture during Hoisala period. Amazing Kala Bahirava statue. Also there were deep forests and wild life was plenty then.Animals strayed into cities.Today deforestation has little space for wild animals and they are entering human habitation and harming lives. .Governments must try to control the increasing wild life by different methods.Hats off to the British officer Anderson
ಮಾಹಿತಿಯನ್ನ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
Sir are you wearing hmt watch....looks like it is hmt sona
Love you Sir! 🙏
Namaskar sir,
ಶುಭೋದಯ ಗುರುಗಳೇ.. 🙏🙏
Your explanation super sir❤
ನಮ್ಮ ಚಿಕ್ಕಮಗಳೂರು...❤
Sir adu karadimatada ajjayya alla adu nirvana ajjayya navaru namdu sakharayapattana mullayanagiri hogo roadnalli avra devasthana sigitte once visit in your life😇😇
Ñamaste, kindly visit Avadhoota Venkatachala gurugala vedike in sakaraya pattana.
Nim video na ondu miss madde nodthini sir , sir davanagere dist. Channagiri taluk alli sulekere(shanthisagara) antha dodda kere ede sir 2000 varsha hale kere ond sathi banni sir plz 🙏 allina history yellarigu tilisi kodi
Suppar sir
Thanks for the lovely episode Dharma Sir showcasing the serene and beautiful Ayyanakere and tales around this majestic lake. The Karnataka Govt should provide facilities here and promote this place for tourism.
Sir thanks for sharing my native place history Ange pakkadale namu urigu bani sir thumbha hoysalara kalada Halli ede nivu thorisabeku thumbha adbutha Vada may jum henuva sthala egalu avara kala da devasthan matapagalu thuma ede please visit sir pleace near kadur and birur please called hereyangala
ಬಹಳ unnata❤ಉದಾಹರಣೆ 👑
Watchman of the lake a drama by R K Naryan...reference...tells you a different story.
Namma skp 😍❤️
Darmi sir please hoysala avara kala da kalleshwarana temple ge beeti madi erodh vijayanaga district, Harapanahalli tq , ಭಾಗಳಿ ಗ್ರಾಮ
Today I visited this place. Beautiful ❤️ place
Happy Evening sir⭐🌟⭐🌟
ಸ್ವಾಮಿ ಈ ರೀತಿಯಾಗಿ ಜಾನಪದ ಕಟ್ ಕಥೆಗಳನ್ನು ಕಡಿಮೆ ಮಾಡಿ... ತಂಜಾವೂರಿನಲ್ಲಿ ಚೋಳರು ಕಟ್ಟಿರುವ ಒಂದು ಅಣಿಕಟ್ಟೆ ಯಾವುದೇ ಕಟ್ಟುಕಥೆಗಳಿಲ್ಲದೆ. 1500 ವರ್ಷಗಳಿಂದ ಈಗಲೂ ಕಾರ್ಯಗತವಾಗಿದೆ.... ಅದರ ಮೂಲ. ತಳಹದಿಯ .. ಇಂಜಿನೀಯರಿಂಗ್ ಕಂಡುಹಿಡಿಯಲು ಇಂಗ್ಲಿಷರ ಕೈಯಲ್ಲಿ ಆಗದೆ ಹೋಯಿತು. 😭😭😭😭😭😭😭😭. ಮಾಧನಂಬಿಕೆಗೆ, ಬಲಿ ಬೇಕು
Rk Narayan maara story ❤️❤️
Nam uru ♥
Vedavati nadi elle huttodu nam Chitradurga da jeevanadi🙏
Yess BRO
👌 once again rocking God bless you 🙏
Tq u sir for this video
Super sir ❤️ ❤️❤️
Namskra guru vinay kavitha davangare enda
Sir yak istukke nilisidira 5 days indha enu update illa please nimma prayana mundhuvariyali move to Chikmagalur western ghats and their history we need please sir Nimmuna bedikoltini
Intro benki🎉
Wow it's my native
Ajjeya kalmurudeshwa swamy nanna devaru
Shakunagiri Betta superagide sir.Naanu 7thalliddaga hogidde👍
Anna tell about porus full name Purushotham he was stopped Alexander
Super sir song
ನಾನು ಹುಟ್ಟಿ ಬೆಳೆದ ಊರು ❤
Sir DEVANUR KERE SAHA BAHALA HESARU VASI adannu heli sir
i cant resist listening to you
Sir nivu javagal ge banni elli prassidha vadha dhevalayagalu edhe pls banni
Good morning sir
Wonderful sir thank you very much 🙏🙏🙏💐💐
ಶುಭೋದಯಗಳು ಸರ್:)
Sir ಕುಣಿಗಲ್ ಕೆರೆ ಬಗ್ಗೆ ವಿಡಿಯೋ ಮಾಡಿ sir
Good morning 🙏🙏💐
Is this Chikkamagaluru?
Welcome to chikmagalur sir,
Fan of Kenneth Anderson sir, thank you for sharing information 🙏
Hari Om.
Love you sir
Sir Super Information Sir, Which is related to PUC First Year English Language Play Watchman of the Lake.
ಧನ್ಯವಾದಗಳು.
Sir, you have made one video on Bengaluru University and Sriganda Kavalu. Where can I see the entire video?
En Blade haktiya guru
Nam urli ond ayaana Kere ide sir
ನಮ್ಮ ಊರು
Thank you sir 🙏
Karadi, tumbaa ne khilaadi aagittu. 🐼🐼🐼
Chikkamagaluru ❤️
Sir kunigal kere na explore madde
Book Elli sigutthe sir 💐
Hosadurga ke bani sir beautiful kote ide
Super sir