KAADU MALLIGE ONDU by Vijay Prakash
ฝัง
- เผยแพร่เมื่อ 10 ก.พ. 2025
- Just for entertainment purpose
If you like my editing n efforts please do like and subscribe
Bhava geete folk song Vijay prakash hits Famous folk songkannada folk song
Sa ri ga ma pa
Yede tumbi hadidenu 2021
SARIGAMAPA championship 2021
Disclaimer: No Copyright intended in this video.
Allrights belong to the rightful owner!
This video is uploaded only the purpose of
Promotion.
We are not monetizing this Video.
Respective persons can monetize this video.
If you have any objection kindly comment on below and we will remove it immediately
Vijay prakash
vijay prakash about puneeth rajkumar
vijay prakash songs
vijay prakash bombe helutaite song
vijay prakash
vijay prakash kannada hit songs
vijay prakash tribute to puneeth rajkumar
vijay prakash bombe helutaite
song in sa re ga ma pa
vijay prakash songs tamil
vijay prakash song puneeth rajkumar
vijay prakash songs
Disclaimer -
===========
Video is for educational purposes only. Copyrightdisclaimer Under Section 107 of the copyright Act1976, allowance is made for "fair use" for purposes such as criticism, comment, news reporting, teaching, scholarship, and research. Fair use it a use permitted by copyright statute that might otherwise be infringing Non-profit, educational or personal use tips the the balance in favor of fair use.
If owners have any objection kindly comment on below and we will remove the video immediately.
ಒಡಲಿಲ್ಲ ತುಂಬಾ ನೋವುಗಳನ್ನು ಇಟ್ಟುಕೊಂಡು ಸುಖದ ಹಾದಿಯನ್ನು ಕಣ್ಮುಚ್ಚದೆ ಕಾಯುತ್ತಿರುವ ಮನಸ್ಸು,,
ತುಂಬಾ ಅರ್ಥ ಗರ್ಭಿತ ವಾಗಿರುವ ಸಾಲುಗಳು
ವಿಜಯ ಪ್ರಕಾಶ್ ಹಾಡಿದ್ದರೆಂದರೆ ಕಾಮೆಂಟ್ಸ್ ಇಲ್ಲವೇ ಇಲ್ಲ, ಸೂಪರ್ ಸೂಪರ್ ಧನ್ಯವಾದಗಳು
❤ಮುಳುಗಿದರೆ ಭಾವದಡಿಗೆ ನೂಕಿಬಿಡುವ ಮಧುರ ಹಾಡು.
ನಿಮ್ಮ ಅದ್ಭುತ ಕಂಠದಿಂದ ಇಂತಹ ಹಾಡನ್ನು ಕೇಳಿದ್ದೇ ನಮ್ಮ ಪುಣ್ಯ 🙏🙏🙏
I got 1st place by singing this song in my school.
Thank you so much
ತುಂಬಾ ಸೊಗಸಾದ ಪದ್ಯದ ಸಾಲುಗಳು.. ನಿಮ್ಮ ಅದ್ಭುತ ಕಂಠ, ಭಾವನೆ.,.. ನಿಮಗೆ ನೀವೇ ಸಾಟಿ 🙏🙏
Melodious song ❤❤ and voice of Vijay prakash sir 😍💗
E hadu...100% nanage sambanda pattide sir...asta sala kelidru matte matte kelabeku anisutte...e hadu kelata asta sala attidini sir...thank u so much sir...😭🙏
ಅಷ್ಟೊಂದು ಅರ್ಥಗರ್ಭಿತ ಸಾಹಿತ್ಯ ಇದೆಯೆ
ನೀವು ಒರ್ವ ಅಪ್ರತಿಮ ಗಾಯಕರು.ನಿಮಗೆ ಆ ದೇವರು ಎಲ್ಲಾ ಸನ್ಮಂಗಳ ಗಳನ್ನೀಡಲಿ.
ತುಂಬಾ ಚೆನ್ನಾಗಿದೆ ಸರ್ ನನಗೆ ತುಂಬಾ ಇಷ್ಟವಾದ ಸಾಲುಗಳು
ವಿಜಯ ಪ್ರಕಾಶ್ ಸರ್ ಅತ್ಯದ್ಭುತವಾದ ಭಾವಗೀತೆ ಇದು ಬಹಳ ಸುಮಧುರವಾಗಿ ಹಾಡಿದ್ದೀರ ನಾನು ಈ ಹಾಡನ್ನು ನನ್ನ ಗುರುಗಳ ಧ್ವನಿಯಲ್ಲಿ ಕೇಳಿದ್ದೆ ಈಗ ನಿಮ್ಮ ಧ್ವನಿಯಲ್ಲಿ ಕೂಡ ತುಂಬಾ ಸುಮಧುರವಾಗಿ ಮೂಡಿಬಂದಿದೆ ಮತ್ತಷ್ಟು ಭಾವಗೀತೆಗಳು ಹೀಗೆ ನಿಮ್ಮ ಕಂಠದಿಂದ ಹೊರಹೊಮ್ಮಲಿ ಕೇಳುತ್ತಾ ಕೇಳುತ್ತಾ ಕಣ್ಣಾಲಿಯಲ್ಲಿ ನೀರು ತುಂಬಿತ್ತು
ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ 😓ಬಾಡಿ ಹೋಗುವ ಮುನ್ನ ಕೀಳುವವರ್ಯಾರೆಂದು 😔🙏💐
ವಿಜಯ್ ಅಣ್ಣ.. ನಿಮ್ಮ ಧ್ವನಿ ತುಂಬಾ ಚಂದ.. ಕಣ್ಣಲ್ಲಿ ನೀರು ತರಿಸಿದಿರಿ ಅಣ್ಣ..ಮನಸ್ಸು ಕಲಕಿ ಹೃದವ ಭಾರವೆನಿಸುವ ಧ್ವನಿ.. ಬರೆದ ಕವಿ ನಿಜಕ್ಕೂ ಇಂತಹ ಭಾವದಿಂದ ಬರಿದಿದ್ದರೆ. ಅದಕ್ಕೆ ತಕ್ಕಂತೆ ಹಾಡಿದ್ದೀರಿ ವಿಜಯ್ ಅಣ್ಣ
Super Sir
ತುಂಬ ಎಷ್ಟವಾದ song very nice......
ನಿಮ್ಮ ಧ್ವನಿ ಕೇಳಿದರೆ ತುಂಬಾ ಸಂತೋಷ ಆಗುತ್ತೆ ಸರ್
ಈ ಹಾಡು ಅದ್ಬುತವಾದ ಸಾಹಿತ್ಯ. ಹಾಗೆಯೇ ಅದ್ಭುತವಾದ ಧ್ವನಿ .ಕೋಟಿ ನಮನಗಳು
ಅಯ್ಯೋ ಪಾಪ.... ಕಾಡುಮಲ್ಲಿಗೆ!!! ದೇವರ ಇಚ್ಛೆ ಏನ್ ಇದಿಯೋ ಗೊತ್ತಿಲ್ಲ... ಏನೋ ಒಂದು ಒಳ್ಳೆದ್ದುಕೆ ಇಂಗೆ ಮಾಡಿರಭೌದು!!ಸಾಹಿತ್ಯ ಚಂದ ಇದೆ... ಅದ್ಭುತ 💕💕💕
Wonder full singing 🎤sir nim ಭಾವನೆ ಇಂದ ಎಷ್ಟು ಭಾವನೆ ತುಂಬಿದೆ❤❤❤❤❤❤❤❤❤❤❤❤supper sir
ಎಸ್ಟ್ ಅರ್ಥಗರ್ಭಿತವಾದ ಹಾಡು
ಅದ್ಭುತ ಗಾಯನ...
ಸುಂದರ. ಮನೋಹರ ಮನಮುಟ್ಟುವ ಸಾಹಿತ್ಯ. ,
❤super voise sir
Super.. Meaning full song sir. 🙏 Nan life ge tumba match agtide...bejara adaga pade pade kelatini..
ಅಬ್ಬಾ..! ಅದ್ಭುತ
ಮೈ ಫೇವರೇಟ್ ಸಾಂಗ್
👌👌👌👌👌👌👌👌💐💐💐ಸೂಪರ್ ಸರ್ ನಿಮ್ಮ ವಾಯ್ಸ್
ಅದ್ಭುತವಾದ ಮನಸಿನ ಮಾತು
Suppar sar
Very beautiful composition sir. Wonderful!!!!!!!!!!!!!!!!.
Evensinging is verynice
ಅದ್ಬುತ ವಾದ ಸಾಲುಗಳು ಜೀವನ ಪರಿನುಡಿಗಳು
Excellent rendition. Really touched my heart.
.
Geetha Ranganath heart touching. Superb singing. Thankyou very much sir.
Manakke.tattuvantaha.salugalu.sir.
ನನ್ನನ್ನು ಬಹಳ ಕಾಡಿಸಿದ ಹಾಡು ಇದು.
ಸುಂದರ ಗಾಯನ ಸರ್.
ಅಧ್ಬುತವಾಗಿ ಹಾಡಿದಿರಿ ಸರ್ ಹಾಗೆ ಸಂಗೀತ ಚೆನ್ನಾಗಿತ್ತು.ಮಧು ಸರ್🙏🙏🙏 ಭಾವಗೀತೆಯನ್ನು ಕೇಳುತ್ತಾ ಕಣ್ಣಿನಲ್ಲಿ ನೀರು ಧಾರಾಕಾರ.ವರ್ಣನೆಗೆ ಪದಗಳಿಲ್ಲ.ಅಭಿನಂದನೆಗಳು ವಿಪಿ ಸರ್
ಸುಂದರವಾದ ಕಾವ್ಯಕ್ಕೆ ಜೀವತುಂಬಿದ ತಮಗೆ ತುಂಬಾ ತುಂಬಾ ಧನ್ಯವಾದಗಳು. Sir ನಿಜಕ್ಕೂ ಹೃದಯತುಂಬಿ ಹಾರೈಸುವೆ
Sir namma atira boys eddaar
ನನ್ನ ನೆಚ್ಚಿನ ಹಾಡು..❤
ಒಂದು ಹತ್ತು ಬಾರಿ ಆದ್ರೂ ಕೇಳಿದೀನಿ... It is so nice sir full of emotions.. Your voice, it is amazing 🙏
FAIR,SANG
Hallo
ಭಾವನೆ ಎಷ್ಟು ಚಂದ ಇದೆ ಸೂಪರ್ ಸೂಪರ್
Hrudaya kalakuvantaha hadu.thank.you.v.p.sir
ಗುರುವೇ ನಮಸ್ಕಾರ ಸರ್ ದನ್ನೇ ಹೊ ಸರ್ ನಿಮಗೆ ಜನ್ಮ್ ನೀಡಿದಂತಾಯಿಗೇ 🙏🙏🙏🙏🙏🙏🙏🌹🌹🌹🌹🌹🌹🌹👌👌👌👌👌👌
Vijay sir is Vijayada sir Adbhuta.
It's amazing lyrics and music and voice
Wow superb.. Amazing
Nooru kala sukhavagi balu kanda hrudaya kalakuva ee bhavakke nanenu helalu sadya
Marvless sir
💐💐👌👌ಶಿವ🙏🙏🙏
Beautiful melodious voice. Super song
World femas sang sir
No words I'm speechless sir 👍
Speechless Prakash Sir
Superb v.p jee sir
Supe sir
E song kelidagella kanniru barutte...nanu ontara kadu mallige....😭
Really super song and voice also
very super i realy very happy
super sir amazing hege nimma payana sagali
Ur voice is very fantastic and melodious dear Vijay Prakashji........at d same time music is also super......🎉🎉🎉
Speechless 💖
Eyes are full of tears.....
Just wow...
🙏 your blessing to our music achievement sir🌹👏
Wow super singing sir god bless you always 🙏🙏🙏🙏
It's simply amazing sir.
Amazing sahitya super singing sir
Tumba chennagide👌👌
Most beautiful and Melodious. Thank you, Sir. 🙏🙏🙏
Wow mind blowing sir Amazing 🙏🏼🙏🏼🙏🏼🙏🏼💐💐💐💐💐
Too good, amazing voice sir
Guruve nimage nanna namaskaragalu
Very nice 👍
Excellent performance thanks a lot.
Aprtim song & hart touch voice sir
A GIFT TO TOUCH ONE"S HEART . VIJAY IS ONE OF THEM
J
💟suuuuuuuuper 🎊💖it toch my hart💗 suuper wondefull👏👍🎊
Tumba tumba thanks 🌺🌺🙏🙏🌺🌺
Super singing sir 🙏🙏🙏🙏🙏
ವೆರಿ ಗುಡ್ ಲಿರಿಕ್ಸ್
super sir
Very good song
Suparsir
golden voice sir....
What a lyrics what a composition what a voice
Kklkoppoooool
*Sometimes it's not the song that makes you ematinal,...... No words sir 😘 Bhava geeti it's really ಭಾವ geete🙏
My favorite song
A
J S
J
One of my favorite song .what o lyric
Wonderful
Amazing sir, thank you
Super lyrics music n singing👌👌👌❤
I like this song
Harte teaching a song ❤❤
Super
Suuper vijay sir
Super sir
Awesome
E song nanu nidre maduvaga Ede beku sir.🌹🙏🌹
Wonderful heart and mind capturing music.
ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
ಕಾಡು ಮಲ್ಲಿಗೆಯೊಂದು
ಅರಳಿ ನಿಂತರು ದೇವಾ ನೆರಳಿನಲಿ ನಾನಿಲ್ಲ
ಅರಳಿ ನಿಂತರು ದೇವಾ ನೆರಳಿನಲಿ ನಾನಿಲ್ಲ
ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ
ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ
ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ
ಯಾವ ಪಾಪಕೆ ನನ್ನ ಇಂತು ಎಸೆದೆ
ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
ಮುಡಿಯನೇರುವ ದಾರಿ ನಾ ಕಾಣಲಿಲ್ಲ
ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
ಮುಡಿಯನೇರುವ ದಾರಿ ನಾ ಕಾಣಲಿಲ್ಲ
ಕನವರಿಸಿ ಕೇಳುತಿಹೆ ಕರುಣೆ ತೋರೆಂದು
ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು
ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
❤❤
@@ani24sid7 🤝
Very good song
❤❤
ಅರ್ಥಪೂರ್ಣ ಕವನ ಸುಶ್ರಾವ್ಯ ಹಾಡು ಕೇಳಲು impaagide
super singing
Super voice sir