ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ | Lokada Kannige Radheyu kooda covered by M D Pallavi

แชร์
ฝัง
  • เผยแพร่เมื่อ 2 ต.ค. 2024
  • ಶೀರ್ಷಿಕೆ : ಲೋಕದ ಕಣ್ಣಿಗೆ
    ಕವಿ : ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ
    ಪ್ರಾಕಾರ : ಭಾವಗೀತೆ
    ಭಾಷೆ : ಕನ್ನಡ
    ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
    ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು
    ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
    ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ ||ಲೋಕದ||
    ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
    ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ ||ಲೋಕದ||
    ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ
    ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ
    ಇದು ರಾಧೆಯ ಪ್ರೀತಿಯ ರೀತಿ ||ಲೋಕದ||
    lokada kannige radheyu kooda
    lokada kannige radheyu kooda
    karaoke
    lokada kannige radheyu kooda
    song lyrics
    lokada kannige radheyu kooda
    whatsapp status
    lokada kannige karaoke
    lokada kannige radheyu kooda raju
    ananthaswamy
    lokada kannige radheyu kooda
    kannada song
    lokada kannige karaoke with lyrics
    lokada kannada song
    Disclaimer: No Copyright intended in this video.
    Allrights belong to the rightful owner!
    This video is uploaded only the purpose of
    Promotion.
    We are not monetizing this Video.
    Respective persons can monetize this video.
    If you have any objection kindly comment on below and we will remove it immediately

ความคิดเห็น • 408

  • @trivenicr5953
    @trivenicr5953 6 หลายเดือนก่อน +53

    ಈ ಹಾಡನ್ನ ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ನಿಮ್ಮ ಕಂಠ ಕೆ ಒಂದು ಸಲಾಂ.

  • @RameshGc-sg7nr
    @RameshGc-sg7nr 2 หลายเดือนก่อน +4

    ಅದ್ಬುತ ವಾದ ಗೀತೆ ಎಂ. ಡಿ. ಪಲ್ಲವಿ ಅಮ್ಮ ನಿಮಗೆ ಕೋಟಿ ನಮನಗಳು🙏

  • @bhoomikak.s956
    @bhoomikak.s956 ปีที่แล้ว +24

    ಭಾವ ತುಂಬಿ ಹಾಡಿರುವ ಒಂದು ಸುಮಧುರ ಭಾವಗೀತೆ❤️
    ಎಂ ಡಿ ಪಲ್ಲವಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 😊

  • @shilpamurugendra7414
    @shilpamurugendra7414 ปีที่แล้ว +30

    ತುಂಬಾ ಚೆನ್ನಾಗಿದೆ ಹಾಗೆ ತುಂಬಾ ದುಃಖದಲ್ಲಿ ಇರುವಾಗ ನನಗೆ ತುಂಬಾ ಸಮಾಧಾನ ಕೊಡುವ ಹಾಡು

  • @chaithrapoojary3629
    @chaithrapoojary3629 ปีที่แล้ว +231

    ಬಲ್ಲವರೇ ಬಲ್ಲರು ರಾಗದ ಒಳಾರ್ಥವಾ☺

    • @akshatapnaik7314
      @akshatapnaik7314 ปีที่แล้ว +10

      Yes. Frend

    • @5starTeacher
      @5starTeacher ปีที่แล้ว +2

      ನಿಜ ಕಣ್ರೀ

    • @shivamogasm271
      @shivamogasm271 ปีที่แล้ว +2

      ​@akshatapnaik7314 hu ❤❤

    • @lathas5828
      @lathas5828 ปีที่แล้ว

      ೧೦೦% ನಿಜಾ ಚೈತ್ರಾ ಪೂಜಾರಿ

    • @ranjithavr6979
      @ranjithavr6979 ปีที่แล้ว

      ನಿಜ

  • @ಕನ್ನಡದಕಲಿಕೆ
    @ಕನ್ನಡದಕಲಿಕೆ หลายเดือนก่อน

    🙏🏽ಮನಸು ಸಮಾಧಾನ ನೋವೆಲ್ಲಾ ಹೋಗ್ತಾವೆ ಮೇಡಂ ನಿಮ್ಮ ಧ್ವನಿ ಕೇಳಿದರೆ 🥰

  • @jayaprakashbharamagoudar7309
    @jayaprakashbharamagoudar7309 ปีที่แล้ว +3

    Most favaourite song while driving and even at home ❣️👌👌👌👌👌👌

  • @geetha.ssampath5271
    @geetha.ssampath5271 ปีที่แล้ว +20

    M D ಪಲ್ಲವಿಯವರೆ ನಿಮ್ಮ ಗಾಯನದ ಶೈಲಿ ಹಾಗೂ ಮಧುರ ಕಂಠ ಎರಡೂ ಬಹು ಸುಂದರ ಹಾಗೂ ಸುಶ್ರಾವ್ಯ

  • @adilakshmims4158
    @adilakshmims4158 ปีที่แล้ว +2

    One can forget this world by hearing such songs. Shamsundar

  • @vijayakumar-bd1ki
    @vijayakumar-bd1ki 4 หลายเดือนก่อน +1

    Edanna kelidmele mathe bartilla
    Mana, hrudaya, manasu ella tumbide❤

  • @nnsimha
    @nnsimha 7 หลายเดือนก่อน

    Outstanding composition for an equally effective lyrics.
    ಇವರಿಬ್ಬರ ಸಮ್ಮಿಲನ ಎಂದೆಂದೂ ಚಿರಸ್ಥಾಯಿ

  • @VijayaLakshmi-zy9df
    @VijayaLakshmi-zy9df ปีที่แล้ว +2

    Superb mam. Thanks for sharing this beautiful song. I was waiting for this song. ❤

  • @kamalaraj1967
    @kamalaraj1967 ปีที่แล้ว +8

    ನೀವು ಹಾಡಿರುವ ಈ ಗೀತೆ
    ಎಷ್ಟು ಸಲ ಕೇಳಿಸಿಕೊಂಡರು
    ಮತ್ತೆ ಮತ್ತೆ ಕೇಳುವ ಆಸೆ
    ಧನ್ಯವಾದಗಳು ಮೇಡಂ

  • @rudragoudamanigoudru
    @rudragoudamanigoudru 3 หลายเดือนก่อน +5

    ಇದನ್ನು ಕೇಳಿದ ತಕ್ಷಣ ನನ್ನ ಕೃಷ್ಣ ಕಣ್ಣಮುಂದೆ ಬಂದಂತೆ ಭಾಸವಾಗುತ್ತದೆ ಭಾವಪೂರಿತಳಾಗುವೆನಾನು ಧನ್ಯವಾದ

  • @chandusathish8843
    @chandusathish8843 11 วันที่ผ่านมา +2

    ಇನ್ನೂ ಯಾರಾದರೂ ಇಷ್ಟಪಟ್ಟು ಕೇಳುವರು ಇದ್ದ್ರೆ ಲೈಕ್ ಮಾಡಿ..

  • @annadmadiwalar1471
    @annadmadiwalar1471 ปีที่แล้ว +27

    ತುಂಬಾ ಇಂಪಾಗಿದೆ ಹಾಡು. ಮನಸ್ಸಿಗೆ ತುಂಬಾ ಬೇಜಾರಾದಾಗ ಕೇಳುವ ಹಾಡು ಈ ಭಾವಗೀತೆ ಭಾವನೆಗಳ ಗೀತೆ. ಎಂ ಡಿ ಪಲ್ಲವಿ ಅಮ್ಮ ಅವರ ಮನಸ್ಸಿಗೆ ಬೇಜಾರಾದಾಗ ಈ ಹಾಡು ಕೇಳಿದರೆ. ಮನಸ್ಸು ತುಂಬಿ ಬರುತ್ತದೆ.

  • @anithar3334
    @anithar3334 ปีที่แล้ว +4

    Nanagu kuda e hadu thumba esta❤️💝💝

  • @mookappab4327
    @mookappab4327 หลายเดือนก่อน

    ನನಗೂ ನನ್ನ ರಾಧೆ ತೋರಿದ ಕಣ್ಣು ಆಕೆ mam 🙏🏻🙏🏻

  • @preranabangera23
    @preranabangera23 6 หลายเดือนก่อน +2

    I feel it.......

  • @jayachandrav4886
    @jayachandrav4886 4 หลายเดือนก่อน +3

    Rukmini car rukminina maneyinda odisu radhe barthale😃

  • @kavyaakash3557
    @kavyaakash3557 5 หลายเดือนก่อน +8

    ❤ತೊರೆದರು ತನ್ನ ತೊರೆಯದು ಪ್ರಿಯನ
    ರಾಧೆಯ ಪ್ರೀತಿಯ ರೀತಿ
    ಇದು ರಾಧೆಯ ಪ್ರೀತಿಯ ರೀತಿ ....❤AK..

  • @AM_2512
    @AM_2512 ปีที่แล้ว +7

    Whatee soulfull n meaning full singing it's a very beautiful singing 💯💯 😇👌👌🥰🥰 loved it much😘😘😘

  • @dakshayinimr7410
    @dakshayinimr7410 4 หลายเดือนก่อน +1

    Amazing song

  • @niveditakolekar4644
    @niveditakolekar4644 3 หลายเดือนก่อน

    Suuuuper song E hadu nange tumba tumba esta. Estu sala kelidru manasu tumballa.

  • @rakeshchouhan6507
    @rakeshchouhan6507 ปีที่แล้ว

    Bahuuuuuuut hi badiya. Anand aa gaya

  • @chaithunaika4981
    @chaithunaika4981 ปีที่แล้ว +2

    One of my favorite song❤

  • @MallikarjunBalagar
    @MallikarjunBalagar 7 หลายเดือนก่อน +9

    ಮತ್ತೆ ಮತ್ತೆ ಭಾವಗೀತೆ ಕೇಳುವ ಅಸೆ ಮನಸಿಗೆ ತುಂಬಾ ಹಿಂಪಾಗಿತ್ತು ಮೇಡಂ ನಿಮ್ಮ ಕಂಠ ಸುಮದುರ ಕೋಗಿಲೆಯೆಂತೆ ಸೊಗಸಾಗಿದೆ. ಧನ್ಯವಾದಗಳು 🌹🙏👍👌👌.

    • @sumnasumna9212
      @sumnasumna9212 6 หลายเดือนก่อน +1

      Your voice is so sweet and I like it it very much beautiful voice

  • @Venkidhada
    @Venkidhada ปีที่แล้ว +7

    Hige niwu ennu hechu hechu krishana song ಹಾಡೋ ಭಾಗ್ಯ ನಿಮ್ಗ್ ಸಿಗ್ಲಿ ಅದ್ನ್ನ್ ಕೇಳೋ ಭಾಗ್ಯ ನಮಗೆ ಸಿಗ್ಲಿ tq mem

  • @srinathb.s.9318
    @srinathb.s.9318 10 หลายเดือนก่อน +15

    If we listen this song with deep connection with Lyrics and feelings, surely One day, we can definitely see the God Krishna -Radhe....... Thanks to Great LYRICS AND FINE SINGING.....WORDLESS TO EXPLAIN..

  • @ashajaanu27
    @ashajaanu27 11 หลายเดือนก่อน +1

    Lifetime favorite song

  • @parashurammasibinal8086
    @parashurammasibinal8086 6 หลายเดือนก่อน +13

    ಅರ್ಥ ಪೂರ್ಣ ವಾದ ಹಾಡು ಎಲ್ಲಾ ಪ್ರೇಮಿಗಳ ಪಾಡು ಇದು... ಮನಸ್ಸಲ್ಲಿ ಇದ್ದದು ಬಚ್ಚಿ ಇಟ್ಟು ಬದಕುವ ಕಲೆ ಅದು

    • @ಕರುನಾಡನೇಕಾರರು
      @ಕರುನಾಡನೇಕಾರರು 5 หลายเดือนก่อน

      ಅರ್ಥ ಪೂರ್ಣವಾದ ಹಾಡು.... ಎಲ್ಲಾ ಪ್ರೇಮಿಗಳ ಪಾಡು ಇದು..... ಮನಸ್ಸಲ್ಲಿ ಬಚ್ಚಿಟ್ಟು ಬದುಕುವ ಕಲೆ.... ಎಂ . ಡಿ . ಪಲ್ಲವಿ ಮೇಡಂ ನೀವಂತು ಸಕ್ಕತ್ ಹಾಡಿದ್ದೀರಿ..... ರಾಧೆ ರಾಧೆ🙏🙏🙏

  • @mahadevamadu1295
    @mahadevamadu1295 2 ปีที่แล้ว +2

    I love song MoM ... 👏👏👏👏 Any All time my favorite song ... Tq m D Pallavi madam ...👏👏👏👏👏👏💞💞💞💞💞💞🎶🎶🎶🌷🌷🙏🙏🙏🌷🌷🎸

  • @bellihits8
    @bellihits8 ปีที่แล้ว +42

    ಪದೇ ಪದೇ ಕೇಳುತ್ತಿರುತ್ತೇನೆ ಸೊಗಸಾದ ಗಾಯನ

  • @nanducreations21
    @nanducreations21 ปีที่แล้ว +14

    My all time favourite song😍

  • @prabhavathir4672
    @prabhavathir4672 9 หลายเดือนก่อน

    Very Nice Voice..... Thank you mam

  • @bhuvaneshwariBH-b8x
    @bhuvaneshwariBH-b8x 21 วันที่ผ่านมา

    ನಿಮ್ಮ. ಸುಮದುರ. ಹಾಡು. ಕೇಳಿ. ಬಹಳ. ಸಂತೋಷವಾ ಯಿ ತು

  • @aishwaryaaishwarya3221
    @aishwaryaaishwarya3221 หลายเดือนก่อน

    ❤❤

  • @SrinivasaMurthy.1967
    @SrinivasaMurthy.1967 ปีที่แล้ว +39

    ನನ್ನ ನೋವು ನಾ ಮರೆಸುವ ಹಾಡು ಆಗಿ ಇದೆ ಇದು. ಈ ಭಾವಗೀತೆ ನನಗೆ ಬಹಳ ಇಷ್ಟ... ಎಂಥ ಸೊಗಸಾದ ಹಾಡು...🙏

    • @AnilKumar-hl8xq
      @AnilKumar-hl8xq ปีที่แล้ว

      🙏

    • @roopadevi1316
      @roopadevi1316 ปีที่แล้ว

      😊😊1😊😊😊😊😊😊😊😊😊😊😊😊😊😊😊😊1😊1😊😊😊😊😊😊😊¹a1¹q1¹¹😊❤

    • @maheshsarangi1553
      @maheshsarangi1553 ปีที่แล้ว

      ​@@roopadevi1316😊

    • @maheshsarangi1553
      @maheshsarangi1553 ปีที่แล้ว

      ​@@AnilKumar-hl8xq😊

    • @maheshsarangi1553
      @maheshsarangi1553 ปีที่แล้ว

      ​@@AnilKumar-hl8xq😊😊

  • @pavitrajpavi297
    @pavitrajpavi297 ปีที่แล้ว

    Super madam 🙏🙏🙏 my favourite song

  • @gaganashree5620
    @gaganashree5620 18 วันที่ผ่านมา

    ❤❤🙏

  • @gowrishankarmurthy8461
    @gowrishankarmurthy8461 ปีที่แล้ว +1

    Lovely Bhava Geetha

  • @yogeshby4715
    @yogeshby4715 10 หลายเดือนก่อน

    Fav and adorable voice mam

  • @dishashetty6054
    @dishashetty6054 ปีที่แล้ว +6

    ನಾನು ಈ song keliddu ede first time Nanage thomba esta Aithu I love this song

  • @kaveripatil9122
    @kaveripatil9122 2 ปีที่แล้ว +30

    Seriously mam it's a emotional and meaningful song...... really every one likes it mam..... Thank you so much mam for sang this song 😍

  • @eshas240
    @eshas240 2 หลายเดือนก่อน +4

    ನಾನು ಇತ್ತೀಚಿಗೆ ಕೇಳಿದ್ದು ಈಗ ನೆನಪಾದಾಗೆಲ್ಲ ಕೇಳ್ತೇನಿ ❤❤❤

  • @kotekere2569
    @kotekere2569 ปีที่แล้ว

    Wow super sogu guru

  • @deekshithhr2696
    @deekshithhr2696 ปีที่แล้ว

    Super voice Pallavi mam

  • @seethalakshmind8811
    @seethalakshmind8811 ปีที่แล้ว +1

    🙏🙏🙏🙏🙏🙏

  • @indrakumarbk5914
    @indrakumarbk5914 ปีที่แล้ว

    Very beautiful and melodious voice of singer m.d. pallavi
    Thanks to music director and singer

  • @Manasinamathu111
    @Manasinamathu111 ปีที่แล้ว +2

    🥰🥰🥰🤗🤗🥰🥰 ರಾಧೆ ರಾಧೆ....🥰🥰

  • @Mohan-jf6rt
    @Mohan-jf6rt หลายเดือนก่อน

    Nanna jeeva♥️

  • @Ramya.M417
    @Ramya.M417 ปีที่แล้ว +11

    One of my favorite song and singer❤️

  • @bajjimamatha6453
    @bajjimamatha6453 5 หลายเดือนก่อน

    Medam yegidira ...we miss you maam ❤ maam nivu sa re ga ma pa e tara program ge barabekittu jadge agi ....edonde anta alla vavdakkadaru banni maam ..pls banni mam tv li kaniskoli maam pls ....❤

  • @shobharanisa8595
    @shobharanisa8595 10 หลายเดือนก่อน +1

    Wow

  • @prema_kuruba
    @prema_kuruba 2 ปีที่แล้ว

    Whaaaaaaa💖👌lines

  • @pushpalatha7758
    @pushpalatha7758 หลายเดือนก่อน +1

  • @Sadhvi.
    @Sadhvi. ปีที่แล้ว +23

    ಮನಸು ಕಣ್ಣು ಎರಡು ತುಂಬಿ ಬರುತ್ತೆ ❤ ಧನ್ಯವಾದ ನಿಮಗೆ mam❤❤❤❤

    • @VEENABN-g2k
      @VEENABN-g2k 9 หลายเดือนก่อน +1

    • @VEENABN-g2k
      @VEENABN-g2k 9 หลายเดือนก่อน

      Adbuthavada hadu nanna istada hadu

  • @RlKulkarni
    @RlKulkarni 11 วันที่ผ่านมา

    ಕನ್ನಡದ ಗಾಯಕಿ m D ಪಲ್ಲವಿ ಅತ್ಯಂತ ಶ್ರೇಷ್ಠ ಗಾಯಕಿ

  • @JanakiM-m4t
    @JanakiM-m4t 10 หลายเดือนก่อน

    ❤verynice

  • @shubhaa3684
    @shubhaa3684 2 ปีที่แล้ว +1

    Super

  • @luckycreations9099
    @luckycreations9099 8 หลายเดือนก่อน

    Daughter of goddess Saraswathi.

  • @sadass506
    @sadass506 2 ปีที่แล้ว

    Super Medam🙏🙏👌🏻

  • @ravikiranp65
    @ravikiranp65 2 ปีที่แล้ว +23

    Speechless lyrics extraordinarily lines mindblowing sang by M D PALLAVI.......👌👌👌

    • @parvathammaparu6374
      @parvathammaparu6374 ปีที่แล้ว

      Super devotional love song also music and singing 🙏🙏

  • @arunhadapad9225
    @arunhadapad9225 หลายเดือนก่อน

    Super.sond.medam

  • @shachiphadke9089
    @shachiphadke9089 11 หลายเดือนก่อน

    ಸೂಪರ್ ❤

  • @vedaramu9347
    @vedaramu9347 ปีที่แล้ว +1

    🥳🥳🥳💐

  • @sunithap3580
    @sunithap3580 2 ปีที่แล้ว +23

    Thanks for the lovely and emotional song,ur voice is awesome 👍

  • @SudhaVpatielPatiel
    @SudhaVpatielPatiel 2 หลายเดือนก่อน

    Soper geet

  • @jayajaya4641
    @jayajaya4641 ปีที่แล้ว +5

    ತುಂಬಾ ಅರ್ಥಗರ್ಭಿತವಾದ ಭಾವಗೀತೆ.

  • @bagyabagyamma4184
    @bagyabagyamma4184 ปีที่แล้ว

    Very very soulfull song in cinema industru

  • @avs9018
    @avs9018 2 ปีที่แล้ว

    Bhavageete competition in school and this song is mandatory

  • @raghavendramangasuli7290
    @raghavendramangasuli7290 11 หลายเดือนก่อน

    ಮಾರು ಹೋದ ಎನ್ನ ಮನಸ್ಸು 🙏

  • @umadevilk6272
    @umadevilk6272 2 ปีที่แล้ว +1

    🙏🙏

  • @Priyaa__004
    @Priyaa__004 6 หลายเดือนก่อน

    ❤❤

  • @umahc8307
    @umahc8307 2 ปีที่แล้ว +5

    So nice voice mam 💞💞💕💕💞💕💞 Love you Lots Mam ❤️❤️❤️❤️❤️❤️❤️❤️❤️❤️❤️❤️❤️❤️ tq giving a beautiful song

  • @GaganGkarkerakarkera
    @GaganGkarkerakarkera 11 หลายเดือนก่อน

    👌👌

  • @umeshr91
    @umeshr91 6 หลายเดือนก่อน

    ❤❤❤❤❤

  • @journeywithashukannadavlogs
    @journeywithashukannadavlogs 2 ปีที่แล้ว +1

    Super☺

  • @geethasingh6650
    @geethasingh6650 2 ปีที่แล้ว +2

    ಧನ್ಯವಾದಗಳು 👌🏿👌🏿👌🏿👌🏿👌🏿

  • @julietkori2665
    @julietkori2665 ปีที่แล้ว

    👌👏👏👏☝️

  • @latapatil2660
    @latapatil2660 ปีที่แล้ว +6

    It's such a wonderful song..

  • @saraswathisiddaraju7980
    @saraswathisiddaraju7980 ปีที่แล้ว

    👌👌💐🙏🙏🌹🥰

  • @dharanidj6970
    @dharanidj6970 ปีที่แล้ว

    👌👌👌👌👌🌹🌹🌹🌹🌹

  • @vijaykumarturvekere7602
    @vijaykumarturvekere7602 2 ปีที่แล้ว

    Very nice 👌

  • @SinchanaNs-d5s
    @SinchanaNs-d5s 4 หลายเดือนก่อน +2

    ತುಂಬಾ ಸೊಗಸಾದ ಅರ್ಥಪೂರ್ಣವಾದ ಗೀತೆ 😊

  • @PuttarajuP-z6s
    @PuttarajuP-z6s ปีที่แล้ว

    ❤❤❤

  • @Umaj.Pruthvi
    @Umaj.Pruthvi หลายเดือนก่อน +1

    I like this song 👍
    Super voice ❤👌
    And super song💚👌

  • @Nagrajbs-kw7gl
    @Nagrajbs-kw7gl ปีที่แล้ว

    👍👌

  • @sidduarer776
    @sidduarer776 ปีที่แล้ว

    I leason 💯 times

  • @niharikabhoomika2034
    @niharikabhoomika2034 2 ปีที่แล้ว +6

    Super song super music super vaise medam thank you❤❤

  • @neethukb3787
    @neethukb3787 10 หลายเดือนก่อน

    🙏

  • @sudeepsudeep5158
    @sudeepsudeep5158 หลายเดือนก่อน +2

    ನಾನ್ ನಿಮ್ಮ ಅಭಿಮಾನಿ ಮೇಡಂ

  • @VishwanathGowda.
    @VishwanathGowda. ปีที่แล้ว +12

    ಆಹಾ! ಎಂತಹ ಅರ್ಥಗರ್ಭಿತ ಹಾಡು ❤😍

  • @yashodasanju940
    @yashodasanju940 ปีที่แล้ว

    😍😍

  • @vinodaav3227
    @vinodaav3227 ปีที่แล้ว

    WONDERFUL SONG MAM👌

  • @hemavathivaddar249
    @hemavathivaddar249 2 ปีที่แล้ว

    Super madam

  • @shobachi8365
    @shobachi8365 ปีที่แล้ว

    ❤️

  • @kssrinivasadesika2018
    @kssrinivasadesika2018 ปีที่แล้ว +12

    What a meaningful song! Very clear voice.thank you

    • @nirmalamv5417
      @nirmalamv5417 ปีที่แล้ว

      Can anyone explain the meaning to me .. can I find the same in net ?

  • @rajashekharashettar2503
    @rajashekharashettar2503 2 ปีที่แล้ว

    Supar

  • @murgeshaacharyamurugeshaac11
    @murgeshaacharyamurugeshaac11 2 ปีที่แล้ว

    👌👌👌👌