YAAVA KAVIYU BAREYALARA |Bhagyada Lakshmi Baramma |Vijay Prakash | 60th Bengaluru Ganesh Utsava 2022

แชร์
ฝัง
  • เผยแพร่เมื่อ 6 ต.ค. 2024
  • "YAAVA KAVIYU BAREYALARA"
    From the Movie "Bhagyada Lakshmi Baramma"
    Sung by Vijay Prakash
    At "Musical Night by Famous Playback Singer Vijay Prakash"
    Held on 9th September 2022
    In National College Grounds,
    Basavanagudi, Bengaluru.
    At 60th Bengaluru Ganesh Utsava
  • บันเทิง

ความคิดเห็น • 150

  • @Savalagi__Mahesh-Gurav
    @Savalagi__Mahesh-Gurav ปีที่แล้ว +24

    ಪ್ರೀತಿಯ ಬಂದು ಮಿತ್ರರೇ ಕರ್ನಾಟಕದಲ್ಲಿ ಇಂತಹ ಸಂಗೀತಗಾರರು ಇರುವುದು ಭಾಗ್ಯ. ನಮ್ಮ ಕರ್ನಾಟಕದಲ್ಲಿ . ಅದ್ಭುತ ಸಂಗೀತಗಾರರು ಇದ್ದಾರೆ . ನಾವು ಅವರ ಕಡೆ ನೋಡೇ ಇಲ್ಲ . ನಾವು ತುಂಬಾ ಪರಭಾಷೆಯ ಹಾಡುಗಳನ್ನು ಕೇಳುತ್ತಿದ್ದೇವೆ . ಕನ್ನಡ ಹಾಡುಗಳು ಯಾವ ಭಾಷೆ ಹಾಡಿಗೂ ಇಲ್ಲ. ಕನ್ನಡಿಗರೇ ಕನ್ನಡ ಹಾಡುಗಳನ್ನು ಕೇಳುವುದು ಬಿಟ್ಟಿದ್ದಾರೆ . ದಯವಿಟ್ಟು ಮಾತೃ ಭಾಷೆಯ ಮೇಲೆ ಮತ್ತು ನಮ್ಮ ಸಂಸ್ಕೃತಿಯ ಮೇಲೆ ಗಮನವಿರಲಿ ಬಂಧುಗಳೇ 🙏🙏🙏

    • @sivakrishna9615
      @sivakrishna9615 23 วันที่ผ่านมา

      Congress government should save our culture instead of sponsering Muslims for votes

  • @veereshgveeresh976
    @veereshgveeresh976 ปีที่แล้ว +31

    ಯಾವ ಕವಿಯು ಬರೆಯಲಾರ,
    ಯಾವ ಕವಿಯು ಬರೆಯಲಾರ,
    ಒಲವಿನಿಂದ ಕಣ್ಣೋಟದಿಂದ ....
    ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
    ಯಾವ ಕವಿಯು ಬರೆಯಲಾರ,ಬರೆಯಲಾರ
    ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
    ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
    ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
    ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
    ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ,
    ಯಾವ ಕವಿಯು ಬರೆಯಲಾರ,
    ಒಲವಿನಿಂದ ಕಣ್ಣೋಟದಿಂದ ....
    ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
    ಯಾವ ಕವಿಯು ಬರೆಯಲಾರ
    ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
    ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
    ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
    ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ
    ಯಾವ ಕವಿಯು ಬರೆಯಲಾರ,
    ಒಲವಿನಿಂದ ಕಣ್ಣೋಟದಿಂದ....
    ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
    ಯಾವ ಕವಿಯು ಬರೆಯಲಾರ,ಬರೆಯಲಾರ

  • @skyoutube1523
    @skyoutube1523 2 หลายเดือนก่อน +3

    ಕ್ಷಣ ಕ್ಷಣಕ್ಕೂ ಚಪ್ಪಾಳೆ, ಮೊಬೈಲ್ ವಿಡಿಯೋ... ಈಗಿನ ವೀಕ್ಷಕರೂ ರಸಿಕತೆ ಮರೆತು ಹೋಗಿದ್ದಾರೆ ಅನ್ನಿಸುತ್ತೆ 😢

  • @lakshmipathyd7852
    @lakshmipathyd7852 ปีที่แล้ว +40

    ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ

    • @vasan1259
      @vasan1259 11 หลายเดือนก่อน +1

      100 % ನಿಜ

    • @epsl422
      @epsl422 10 หลายเดือนก่อน

      But VP sir managed this song his own way..

    • @Bond-io3hi
      @Bond-io3hi 9 หลายเดือนก่อน +1

      ​@@epsl422yeah🎉....but orginal is tough to sing

    • @navsnitk81
      @navsnitk81 7 หลายเดือนก่อน +1

      Agree .. with all due respect to VP sir and team. Nothing can beat original from Dr Raj Sir.

  • @sudhaarali1511
    @sudhaarali1511 ปีที่แล้ว +18

    ದೇವರುಕೊಟ್ಟ ವರ ನಮ್ಮ ವಿಜಯಪ್ರಕಾಶ್ ಸರ್ ♥️🙏🙏🙏ನಿಮ್ಮ ಎಲ್ಲ ಹಾಡುಗಳು ಅದ್ಭುತ ಸರ್

  • @abhilashm995
    @abhilashm995 ปีที่แล้ว +25

    ವಿಜಯ್ ಪ್ರಕಾಶ್ ಸರ್ ಸೊಗಸಾಗಿ ಹಾಡಿದ್ದಾರೆ ಆದರೆ ಹಾಡು ಇರುವ ರಾಗದಂತೆ ಹಾಡಿದರೆ ನಮಗೆ ಆಲಿಸಲು ಇನ್ನು ಇಂಪೆನಿಸುತ್ತದೆ

    • @gowriprakash5145
      @gowriprakash5145 8 วันที่ผ่านมา

      Sir ರಾಜಣ್ಣ ಹಾಡಿರುವ ಮೂಲ ಹಾಡು ಯಾವ ಹಿಂದೂಸ್ತಾನಿ ರಾಗದಲ್ಲಿದಿಯೋ ಅದೇ ರಾಗದಲ್ಲೇ VP ಹಾಡಿದ್ದು..ಸ್ವಲ್ಪ ಆಲಾಪ.. ಪಲುಕುಗಳನ್ನ ಜಾಸ್ತಿ ಕೊಟ್ಟು ಅದನ್ನು ಇನ್ನೊಂದು level ಗೆ ತಗೊಂಡು ಹೋದರು ಅಷ್ಟೇ

  • @sridhardeshpandey3829
    @sridhardeshpandey3829 ปีที่แล้ว +26

    ವಿಭಿನ್ನ ಶೈಲಿಯಲ್ಲಿ ಸೊಗಸಾಗಿ ಹಾಡಿದ್ದೀರಿ. ವಂದನೆಗಳು -ಮೂಲ ಗಾಯಕ , ರಚಣೆಕರರಿಗೆ ಹಾಗೂ ನಿಮಗೂ ಸಹ!!!

  • @muttukalaghatagi1716
    @muttukalaghatagi1716 4 หลายเดือนก่อน +12

    ಈ ಹಾಡನ್ನು 2024 ರಲಿ ಯಾರ ಯಾರ ಕೇಳ್ತಾ ಇದಿರಾ ಲೈಕ ಮಾಡಿ

  • @meenak2074
    @meenak2074 7 หลายเดือนก่อน +4

    Instrument music n singing both are out of this world.... So much synchronized. Heavenly. ❤❤

  • @radhabaliga9329
    @radhabaliga9329 4 หลายเดือนก่อน +1

    ನಿಮ್ಮ ಧ್ವನಿಯ ಇಂಪಿಗೆ ಮನಸೋಲದ ಯಾವ ಕನ್ನಡಿಗರೂ ಇಲ್ಲ ವಿಜಯ್ ಪ್ರಕಾಶ್ ಸರ್

  • @spg6651
    @spg6651 11 หลายเดือนก่อน +7

    This is magic of the RAGA - ChandraKauns .. The song in the movie can not be like this as it should suit the situation -- BUT the selection of the particular Raga by the original Music Director Seengtham Srinivasa Rao .. Is simply great and sung by our own Annavaru .. Here it has been improvised by musician and in music concert .. not movie -- Request all to to keep in mind ..

  • @Savalagi__Mahesh-Gurav
    @Savalagi__Mahesh-Gurav ปีที่แล้ว +4

    ತುಂಬಾ ಚೆನ್ನಾಗಿ ಹಾಡಿದ್ದೀರ ಸರ್ ಹೀಗೆ ಕನ್ನಡ ಹಾಡುಗಳನ್ನು ಬೆಳೆಸಿ . ನಾಡಿಗೆ ಮಾದರಿಯಾಗಿ ವಿಜಯ ಪ್ರಕಾಶ್ ಸರ್ ನಮ್ಮ ಹೆಮ್ಮೆ ಜೈ ಕರ್ನಾಟಕ ಮಾತೆ ❤

  • @vijayjolapara2597
    @vijayjolapara2597 ปีที่แล้ว +7

    Oh, what a connection with the singer, musician and the crowd. How could I miss this. Our traditional music is thriving and alive seeing how the young crowd will response. Which singer & musicians would not love to perform in front of this wonderful audience

  • @jagadeshisvi1191
    @jagadeshisvi1191 5 หลายเดือนก่อน +4

    Talent ಇದೆ..ಆದ್ರೆ Vijay prakash ದ್ವನಿ ಕೃತಕ ದಂತೆ ಇರುತ್ತೆ... ಇನ್ನಿತರ ಹಾಡು ಕೇಳಿ..ಸಹಜತ್ವ ಇರುತ್ತೆ...

  • @RavishankarChandrashekar
    @RavishankarChandrashekar ปีที่แล้ว +8

    Best Jugalbandi I have heard so far!!!!!!

  • @balachandranaduvinamani7813
    @balachandranaduvinamani7813 2 หลายเดือนก่อน

    ವಿಜಯ SIR ಬರೀ ಹಾಡೋದಲ್ಲ ಅದನ್ನ ಅರ್ಥಸುತ್ತಾರೆ❤❤❤❤ ನಿಮ್ಮನ್ನ ಈ ನಾಡು ಪಡೆದ್ದಕ್ಕೆ ನಾವೇ ಧನ್ಯರು

  • @anilkashyap3466
    @anilkashyap3466 ปีที่แล้ว +13

    True Tribute to Dr. Rajkumar

  • @geetabhat5180
    @geetabhat5180 ปีที่แล้ว +3

    ಸೊಗಸಾಗಿ ಹಾಡಿದ್ದೀರಿ. ಪ್ರೀತಿ ಪ್ರೇಮ, ವಿರಹ ಎಲ್ಲ ವೂ ಸೊಗಸಾಗಿ ಹಾಲು ಜೇನಿನಂತೆ ಬೆರೆತಿದೆ.. ಸಾಹಿತ್ಯ ನು ತುಂಬಾ ಚಂದ.ಭಾವಗೀತೆಗಳನ್ನು ಅನುಭವಿಸಿ ಹಾಡುವ ನೀವು ಕನ್ನಡ ಭಾಷೆಗೊಂದು ದೊಡ್ಡ ಆಸ್ತಿ..🎉

  • @natarajn.m8091
    @natarajn.m8091 ปีที่แล้ว +6

    ಸರ್ ನಿಮ್ಮ ದ್ವನಿ ಅತ್ಯದ್ಭುತ ಬಹಳ ಚೆನ್ನಾಗಿದೆ ನಿಮ್ಮ ಹಾಡುಗಳನ್ನು ಕೇಳುವುದೇ ಒಂದು ಆನಂದ ಆದರೆ ದಯವಿಟ್ಟು ಹಳೇ ಯ ಹಾಡುಗಳನ್ನು ಮೂಲ ಸಂಗೀತದಲ್ಲೇ ಹಾಡಿ ಮೂಲಗಾಯಕರ ದ್ವನಿಯನ್ನು ಹಾಳು ಮಾಡಬೇಡಿರಿ ನಿಮ್ಮ ಹಾಡುಗಳನ್ನು ನಿಮ್ಮ ದ್ವನಿಯಲ್ಲೇ ಕೇಳುವುದಕ್ಕೆ ಇಷ್ಟ ಪಡುತ್ತೇವೆ ತಪ್ಪಾಗಿದ್ದರೆ ಕ್ಷಮಿಸಿ 🙏🙏🙏

    • @gubbihuliraj9925
      @gubbihuliraj9925 3 หลายเดือนก่อน

      ಪ್ರಯೋಗಗಳಿಗೆ ಬ್ರೇಕ್ ಹಾಕಬಾರದು. ಅವರು ಪಾಶಿಮಾತ್ಯ ರೀತಿ ಹಾಡಿಲ್ಲ. ಮೂಲ ರಾಗದಲ್ಲೇ ವೈವಿಧತೆ ತೋರಿಸಿದ್ದಾರೆ

  • @epsl422
    @epsl422 ปีที่แล้ว +5

    Yava gayaka hadalara.. These are like pantented ❤❤❤

  • @AFPPP7306A
    @AFPPP7306A 10 หลายเดือนก่อน +1

    ನಿಮ್ಮ ಧ್ವನಿ ಸೂಪರ್ ಮತ್ತು ಸಹ ಕಲಾವಿದ ರಿಗೆ ಪ್ರೋತ್ಸಾಹ ನೀಡಿದ್ದೀರಿ ನಿಮಗೆ ಅಂತರಾಳದ ನಮನಗಳು

  • @kamleshbrao
    @kamleshbrao ปีที่แล้ว +5

    On a serious note your combination with Sanjit Sir was the ultimate and that video is removed which is sad, this does not do justice to that song unfortunately

  • @veenakarnam6459
    @veenakarnam6459 หลายเดือนก่อน

    We should listen to this song as if we are listening for the first time then only you can enjoy to it. Don't have to compare with Dr. Rajkumar. Each individual is different and if annavru was here to listen he would have enjoyed a lot. Both are such a legends.❤❤❤❤

  • @gdivakararao5372
    @gdivakararao5372 7 หลายเดือนก่อน

    Best jugalbandhi, only vijayaprakash sir can sing like this,by playing with basic raaga.heartfelt congratulation.

  • @ravishankargopalrao
    @ravishankargopalrao ปีที่แล้ว +15

    Vijay has sung with pure classical base

  • @UshaRani-hz6xm
    @UshaRani-hz6xm 8 หลายเดือนก่อน +1

    ಮೂಲ ಗೀತೆ ಯ ತರಹ ವೇ ಹಾಡಿದ್ದರೆ ಇನ್ನೂ ಸೊಗಸಾಗಿ ಇರುತ್ತಿತ್ತು.... 🤷

  • @RamuS-sm4pk
    @RamuS-sm4pk 7 หลายเดือนก่อน

    evergreen song
    simply super with classical instrumental.
    hatt's of to chi: ಉದಯಶಂಕರ್.
    lyrics equalent to ಕುವೆಂಪು,
    k.s. narasimaswamy.

  • @samy70554
    @samy70554 ปีที่แล้ว +5

    Excellent singing by my favorite Vijay Prakash 👌

  • @manjunathsangai637
    @manjunathsangai637 ปีที่แล้ว +2

    haadu, Hadugaararu, vaadyadavaru yellarigu nann koti namangalu🙏🌱

    • @ramrobin1
      @ramrobin1 ปีที่แล้ว

      Vaadyagaragalu ge namaskara

  • @nethragputtaraju5742
    @nethragputtaraju5742 ปีที่แล้ว +3

    One of the best alternative version 👏👏👏

  • @GovardhanRao-qi3fm
    @GovardhanRao-qi3fm 3 หลายเดือนก่อน

    Hats off Vijay Sir. Excellent presentation.

  • @playwithlanguage.4933
    @playwithlanguage.4933 8 หลายเดือนก่อน

    When I have listened this I realized that without music life would be a mistake. ❤🎼🎧❤

  • @gajananrangrej5326
    @gajananrangrej5326 ปีที่แล้ว +7

    Excellent in remaking and keeping song original effects. Well done .

  • @dineshpai
    @dineshpai 5 หลายเดือนก่อน

    Some Poets.are.Writing Poe ms .Reflects Originalities.Conecting.Peoples.so Attractive Singing very Melodious Voice

  • @arunbr76
    @arunbr76 2 วันที่ผ่านมา

    Lovely rendering in gazal style

  • @keshavamurthy5241
    @keshavamurthy5241 ปีที่แล้ว +1

    WONDERFUL VIJAYPRAKASH

  • @anthonydas4134
    @anthonydas4134 ปีที่แล้ว +12

    ಅಣ್ಣಾವ್ರ ತರ ಹಾಡೋಕೆ ದಮ್ ಬೇಕು ಗುರು

  • @definelife6698
    @definelife6698 10 หลายเดือนก่อน +1

    Plz yards ee hadina raaga yavudendu heli
    Awesome Vijay sir❤
    Dr Rajkumar nenedu kannalli neere banditu devru purusottinalli inthavarannu bhoomige kalisuttane. So he is the star ⭐️ ❤❤❤❤

    • @rao433
      @rao433 5 หลายเดือนก่อน +2

      Acc to one comment its Chandrakauns

    • @muraligtavil4687
      @muraligtavil4687 5 หลายเดือนก่อน

      Chandakons

  • @vijayalakshmirao6702
    @vijayalakshmirao6702 10 หลายเดือนก่อน

    Fantastic Vijayprakash Sir🙏🙏👍👍👌👌

  • @NAVEENNAVEEN-vj1yv
    @NAVEENNAVEEN-vj1yv ปีที่แล้ว +12

    ಸರ್ ಎಕ್ಸಲೆಂಟ್ ಸಾಂಗ್ idu ನಿಮ್ದು ಸಂಗೀತ ಜ್ಞಾನ ತುಂಬಾ ಇದೆ ಬಟ್ ಹಳೆ ಸಾಂಗ್ ಗಳ್ನ ಹಾಳಾಮಾಡ್ಬೇಡಿ

  • @KrishnaKrishna-lg3em
    @KrishnaKrishna-lg3em ปีที่แล้ว

    Wow vijay sir htsf to u sir "amezing voice sir"wt a singing sir wow suuuuuuuuperb

  • @navsnitk81
    @navsnitk81 ปีที่แล้ว +39

    Only thing is the artificial audience reaction sound .. not required to be frank

    • @girrisrinivasa
      @girrisrinivasa 10 หลายเดือนก่อน +3

      agree

    • @sivakrishna9615
      @sivakrishna9615 23 วันที่ผ่านมา

      Compare to lakhs of people who don't importance of music ..these are better

  • @manjunathbs6430
    @manjunathbs6430 5 หลายเดือนก่อน

    What a wonderful singer y r sir adhbhuta❤🎉❤

  • @ganapatihegde7355
    @ganapatihegde7355 11 หลายเดือนก่อน

    ವಂದನೆಗಳು ನಿಮಗೆ... ವಾಹ್ ಸೂಪರ್

  • @mantelingaswamy1753
    @mantelingaswamy1753 ปีที่แล้ว

    ಕವಿತೆ ಕವಿತೆ ನೀನೇಕೆ ಪದಗಳಲೆ ಬೇರೆತೆ ಸೂಪರ್ v p ಸರ್

  • @prakashhosmani1475
    @prakashhosmani1475 ปีที่แล้ว +1

    Wow super sir..... heart touching song and music

  • @altafraja7061
    @altafraja7061 ปีที่แล้ว

    great singing vijay prakash sir.but first time this film song was sung by sanchit hegde in tv channel.tha t was ultimate

  • @girishm6907
    @girishm6907 11 หลายเดือนก่อน +2

    Morveles singing ❤voice 🎉

  • @VinayVinay-o1i
    @VinayVinay-o1i 4 หลายเดือนก่อน

    Dr rajkumar voice is pleasure

  • @sakupangala9266
    @sakupangala9266 6 หลายเดือนก่อน +1

    Vp sir 👌🏻👌🏻👌🏻👌🏻👌🏻👌🏻

  • @raajnadugeri5588
    @raajnadugeri5588 11 หลายเดือนก่อน +1

    6:02 timing what a singing ❤❤❤❤

  • @shivashankrappakolkur7285
    @shivashankrappakolkur7285 ปีที่แล้ว

    👌👌🙏🙏🌹🌹ಅದ್ಭುತ ಅತ್ಯದ್ಭುತ.... ಧನ್ಯವಾದಗಳು 👌👌🙏🙏🌹

  • @Some4231
    @Some4231 2 หลายเดือนก่อน

    Hope the 390,000 ppl heard this song.. know that the guy who re-vitalized this old gem is @sanjith hegde in his own version .. give that version a listen

  • @SSKumar-x2x
    @SSKumar-x2x 12 วันที่ผ่านมา

    Supper music Allso supper

  • @kiranbk2928
    @kiranbk2928 5 หลายเดือนก่อน

    The present music, recording system needs Dr. Raj's talent.

  • @Ramesh-cg8vg
    @Ramesh-cg8vg 2 หลายเดือนก่อน +2

    0:33 1:18 ಇವನು ಮಾತ್ರ ಇಲ್ಲದೇ ಇರೋ ರಾಗಗಳಲ್ಲಿ ಹಾಡಬಹುದು ಸ್ಪರ್ಧಿಗಳು ಮಾತ್ರ ಸರಿಯಾಗಿ ಹಾಡಬೇಕು

  • @ypanchaksharigouda9572
    @ypanchaksharigouda9572 ปีที่แล้ว +1

    ಸೂಪರ್ ತಬಲಾ ವಾದನ

  • @mantelingaswamy1753
    @mantelingaswamy1753 11 หลายเดือนก่อน

    ಅದ್ಭುತ ವಿ ಪಿ ಸರ್

  • @Bhojaraja-dy7mj
    @Bhojaraja-dy7mj 4 หลายเดือนก่อน +1

    Best example for spoiling the original::: Both Vijay prakash & Sanjith Hegde are super spoilers of gems kinda songs.

  • @radhakrishnamoorthy8772
    @radhakrishnamoorthy8772 ปีที่แล้ว +2

    Wow..... superb ❤

  • @loknathloka5774
    @loknathloka5774 7 หลายเดือนก่อน

    Nange rajkumar sir sing madirode tumba esta

  • @shaku285
    @shaku285 4 หลายเดือนก่อน

    Still Original music nd voice won't fade from our mind....❤

  • @pgiriswamyp8219
    @pgiriswamyp8219 ปีที่แล้ว +1

    Real talent s we are bold

  • @rameshyennum8812
    @rameshyennum8812 9 หลายเดือนก่อน

    just fantastic

  • @gdivakararao5372
    @gdivakararao5372 7 หลายเดือนก่อน

    Beautiful.waah.

  • @jayaramray3554
    @jayaramray3554 ปีที่แล้ว

    Ji super sir

  • @narayanads9937
    @narayanads9937 6 หลายเดือนก่อน

    Super sir

  • @maheshp7418
    @maheshp7418 ปีที่แล้ว +3

    ಎಲ್ಲರಿಗೂ ಧನ್ಯವಾದಗಳು..

  • @babudhanu7327
    @babudhanu7327 3 หลายเดือนก่อน

    Musician's also talented

  • @basavarajbhangi2598
    @basavarajbhangi2598 9 หลายเดือนก่อน

    Mind blowing

  • @anup7120
    @anup7120 5 หลายเดือนก่อน

    Kannada songs keloke ontara kushi

  • @veerendrabhanty1016
    @veerendrabhanty1016 2 หลายเดือนก่อน

    Tabla 👌🏻👌🏻👌🏻super sir tabla ತಕ್ಕ ಗಾಯನ ಇಲ್ಲ

  • @SomalingappaKurle
    @SomalingappaKurle 6 หลายเดือนก่อน

    Well.dun.vijaya.sir.bavagite

  • @PakkireshUdakeri
    @PakkireshUdakeri ปีที่แล้ว

    Sr super

  • @Sriranjan_Nanda_Ramesh
    @Sriranjan_Nanda_Ramesh 4 หลายเดือนก่อน

    7:02 amazing tabla

  • @krishnakrish4160
    @krishnakrish4160 9 หลายเดือนก่อน +1

    Innu annavra bere songsgalannu hadi please

  • @Prabhakarasundar
    @Prabhakarasundar ปีที่แล้ว

    SUPER

  • @MAHIMAHI-ry4yc
    @MAHIMAHI-ry4yc หลายเดือนก่อน

    🙏🙏

  • @shyleshkumarbn9081
    @shyleshkumarbn9081 6 หลายเดือนก่อน

    ❤❤❤❤

  • @manjunathkadam3079
    @manjunathkadam3079 ปีที่แล้ว

    Sanchit hegde super

    • @vasan1259
      @vasan1259 10 หลายเดือนก่อน

      ಅಯ್ಯೋ ರಾಮ..

  • @MallayyaHiremath-i6w
    @MallayyaHiremath-i6w 6 วันที่ผ่านมา

    👌🏻👍🏻

  • @virupakshasmg9303
    @virupakshasmg9303 6 หลายเดือนก่อน

    ಮೂಲ , ಸಾಹಿತ್ಯ : ಚೀ ಉದಯ ಶಂಕರ್ - ಸಂಗೀತ : ಸಿಂಗೀತಂ ಶ್ರೀನಿವಾಸ್ - ಗಾಯಕ : ರಾಜ ಕುಮಾರ್ ,

  • @AnandHosmani-w8q
    @AnandHosmani-w8q ปีที่แล้ว +2

    Missing dr rajkumar

  • @pujapatil9095
    @pujapatil9095 5 หลายเดือนก่อน

    Sanjit Hegde too sang well

  • @NagarajNayak-jd6ys
    @NagarajNayak-jd6ys หลายเดือนก่อน

    🙏🙏🙏🙏🙏👌👌👌👌👌

  • @raghudm807
    @raghudm807 10 หลายเดือนก่อน

    Can't beat Dr Rajkumar

  • @ramrobin1
    @ramrobin1 11 หลายเดือนก่อน

    Chi.uday shankar lyrics rocks!!

  • @anandaambi4939
    @anandaambi4939 8 หลายเดือนก่อน

    Please annavra tara hadi....

  • @psathvikurs4701
    @psathvikurs4701 ปีที่แล้ว +2

    Guru idu Sare Gama Pa alla

  • @rajeshwarialva5815
    @rajeshwarialva5815 8 หลายเดือนก่อน

    ❤🎉

  • @MaheshMahesha-t4b
    @MaheshMahesha-t4b ปีที่แล้ว

    👌

  • @subraybhat9080
    @subraybhat9080 3 หลายเดือนก่อน +1

    Dr. Rajkumar singing is ultimate. Clasical range does not suit to this. Needles effort to spoil the essence of original.

  • @vidyaskitchen001
    @vidyaskitchen001 ปีที่แล้ว

    Sa Riga ma pa Mosa sir

  • @vgkulkarni8652
    @vgkulkarni8652 7 หลายเดือนก่อน

    🎉

  • @deviprasadmjr
    @deviprasadmjr 4 หลายเดือนก่อน

    why editors use artifcial claps on middl

  • @ganapatihegde7355
    @ganapatihegde7355 11 หลายเดือนก่อน +1

    ಕೇಳಿ ಮುಗೀಸೋಕೇ ಆಗ್ತಾ ಇಲ್ಲ....

  • @ManjukumarJ
    @ManjukumarJ 5 หลายเดือนก่อน

    😮😅❤

  • @ambilybiju189
    @ambilybiju189 ปีที่แล้ว +1

    👏👏👏👏👏❤️❤️❤️❤️❤️❤️❤️❤️❤️❤️🌹🌹🌹🌹🌹🌹🌹🌹

  • @spatshello
    @spatshello ปีที่แล้ว

    Please share Sitar artist name?

  • @bkchethan
    @bkchethan 19 วันที่ผ่านมา

    Extra fitting bekagirlilla.. Nam Rajanna haadiro tara hadbekittu.. not nice