Nam India borders ge ei devru barorna , mata mantra madorna kursbeku sir.... Ei jana ke buddi baralla sir ...next generation parents adru nim motivational videos nodi arta madkolli. Devru bagge neevu helo mathu nija sir. Aa shakthi na ei jana heegella madtare.. Eitara janakella tale kedskolbedi sir.....
ಆತನ ವ್ಯಾಪಾರ ವೃತ್ತಿ ನಿಲ್ಲುತ್ತದೆ ಆದ್ದರಿಂದ ರೊಚ್ಚಿಗೆದ್ದು ಮಾತನಾಡುತ್ತಿದ್ದಾನೆ ಗುರುಗಳೇ ನಿಮ್ಮ ಅತ್ಯುತ್ತಮ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ನೀವು ಮಾಡಿರುವ ಕೆಲವು ವಿಡಿಯೋಗಳಿಂದ ಮನ ವರ್ತನೆ ಆಗಿರುವ ಯುವಕನ ಮನದಾಳದ ಮಾತು ❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏
Sir,I really like your videos, what you are telling is 100 percent true...my thoughts also like yours..you ve gevrn more clarity on them.. please continue with your realisation of truth
Hi sir 😊😊🙏very good morning.we can’t make them educated.but I too felt very bad about their ignorance 😢😢but you are doing good job.plz do continue n leave them.❤
Very balanced and composed while answering and that itself shows the maturity. God and devil both are inside you and you don’t have to look outside of you.
ದೇವರು ದೆವ್ವಗಳು ಮೈಮೇಲೆ ಬರೋದು ಅದೊಂದು ಮಾನಸಿಕ ಸ್ಥಿತಿ ಸರ್ ಸಮ್ಮೋಹನ ಸ್ಥಿತಿಯಲ್ಲಿ ಏನು ಅಂದೊಳ್ಕತ್ತಾರೆ ಆತರನೆ ಆಡ್ತಾರೆ ಪಾಪ ಅವರು ದೇವರು ಅಂದ್ಕೊಂಡು ಮೋಸಹೋಗ್ತಾರೆ ಅಷ್ಟೆ ಜ್ವರ ಬಂದವನಿಗೆ ಚಳಿ ಆದಂತೆ ಅವನಿಗೆ ಚಳಿ ಆಗೋದು ಸತ್ಯ ಆದ್ರೆ ಹೊರಗೆ ಚಳಿ ಇರಲ್ಲ.
ಹೌದು, ಚಾಲೆಂಜ್ ಉಂಟು. ಕೆಲವು ದಿನಗಳಲ್ಲಿ, ಅಂದ್ರೆ ಸ್ಪೆಷಲ್ ಡೇಸ್ ನಲ್ಲಿ ಅವುಗಳು, ಅವುಗಳ ಇರುವಿಕೆಯನ್ನು ಸಾಕ್ಷಿ ಸಮೇತ ತೋರಿಸುತ್ತವೆ. ನಮ್ಮ ಮನೆ ಸುತ್ತ ಮುತ್ತ ಅನೇಕ ಘಟನೆಗಳು ನಡೆದಿವೆ, ನಡೆಯುತ್ತಾ ಇವೆ.
ಒಮ್ಮೆ ಹೋಗಿ ನೋಡಿ, ಮತ್ತೆ ಮಾತಾಡಿ. ನಮ್ಮಲ್ಲಿಸ ಹೀಗೇ ಒಬ್ಬರು ಜೋರಾಗಿ ವಾದ ಮಾಡಿದ್ರು, ಭೂತವೂ ಇಲ್ಲಾ ಪ್ರೇತವು ಇಲ್ಲಾ, ಎಂತದು ಅದು ಮೈಯಲ್ಲಿ ಬರುದು ಅಂತಾ ಹೇಳಿದ ಕೂಡಲೇ ಹಾರಲಿಕ್ಕೆ ಶುರು ಮಾಡಿದ್ರು, ಮಾಡು ಮಂಡೆಗೆ ಡಬ ಡಬ ಅಂತಾ ಬಡಿತಿತ್ತು, ಸ್ವಲ್ಪ ತಗ್ಗಿನ ಮಾಡು, ಎಂತಾ ಹೇಳಿದ್ದಿ ನೀನು ಅಂತಾ ಅದೇ ಗಂಡಸು ಕಿರುಚಿಕೊಂಡು ಹೇಳಿದ್ದನ್ನೇ ಹೇಳಿ, ಹೇಳಿ, ಹಾರಿತು. ಇದಕ್ಕಿಂತ ದೊಡ್ಡ ಪ್ರೂಫ್ ಏನು ಬೇಕು? ನಿಮಗೆ ಅನುಭವ ಆಗಿಲ್ಲ ಅಷ್ಟೇ. ಹಳ್ಳಿಕಡೆ ಬನ್ನಿ, ಎಷ್ಟು ಪ್ರೂಫ್ ಬೇಕು, ನಿಮಗೆ?
ಸರ್ ನಮಗೆ ಯಾವುದನ್ನಸಾ ಪ್ರೂವ್ ಮಾಡಬೇಕಾಗಿಲ್ಲ. ನೀವು ನಿಮಗೆ ಬೇಕಾದಡ್ಡನ್ನು ಮಾತ್ರ ಉಳುಸುದು, ನನ್ನಂಥ ಕಾಮೆಂಟ್ ಡಿಲೀಟ್ ಯಾಕೆ ಮಾಡುತ್ತೀರಿ? ಸತ್ಯ ಯಾವತ್ತಿದ್ದರೂ ಸತ್ಯವೇ. ಎಷ್ಟು ಬೇಕು ನಿಮಗೆ proff?
No need To visit that place.. it's not safe to Raju sir... We should know we can't change the belief of people...they are permanent mentals...still we have an opportunity to transform ourself and educate or future generations... So that they get rid of these stupid.. traditions... superstitions...customs...and so called god.
Nam India borders ge ei devru barorna , mata mantra madorna kursbeku sir....
Ei jana ke buddi baralla sir ...next generation parents adru nim motivational videos nodi arta madkolli.
Devru bagge neevu helo mathu nija sir.
Aa shakthi na ei jana heegella madtare..
Eitara janakella tale kedskolbedi sir.....
ಆತನ ವ್ಯಾಪಾರ ವೃತ್ತಿ ನಿಲ್ಲುತ್ತದೆ ಆದ್ದರಿಂದ ರೊಚ್ಚಿಗೆದ್ದು ಮಾತನಾಡುತ್ತಿದ್ದಾನೆ ಗುರುಗಳೇ ನಿಮ್ಮ ಅತ್ಯುತ್ತಮ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ನೀವು ಮಾಡಿರುವ ಕೆಲವು ವಿಡಿಯೋಗಳಿಂದ ಮನ ವರ್ತನೆ ಆಗಿರುವ ಯುವಕನ ಮನದಾಳದ ಮಾತು ❤❤❤❤❤🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಪ್ರತಿಯೊಂದು ಮಾತುಗಳು ಮನಸ್ಸಿಗೆ ಮೃದು ಹಾಗೂ ನೆಮ್ಮದಿ ನೀಡುತ್ತಿದೆ ಸರ್ ದಯವಿಟ್ಟು ಇದನ್ನು ಮುಂದುವರಿಸಿ
ನಿಮ್ಮಂತ ಪ್ರಜ್ಞಾವಂತಿಕೆ ಇರುವವರು ನಿಮ್ಮಿಂದ ಇನ್ನಷ್ಟು ಪ್ರಜ್ಞಾವಂತರ ಉದಯಕ್ಕೆ ಕಾರಣಿ ಕರ್ತರಾಗಿ ಧನ್ಯವಾದ
Sir,I really like your videos, what you are telling is 100 percent true...my thoughts also like yours..you ve gevrn more clarity on them.. please continue with your realisation of truth
Super sir ❤❤ ಜನರಿಗೆ ತಿಳುವಳಿಕೆ ನೀಡುವ ನಿಮ್ಮ ಕಾರ್ಯಕ್ಕೆ ಧನ್ಯವಾದಗಳು ಗುರುಗಳೇ 🙏🙏🙏🙏
ಮನುಷ್ಯನ ಮೇಲೆ ದೇವರು ಬರಲ್ಲ. ದೆವ್ವನು ಬರಲ್ಲ. ಈ ಮಾತು ನೂರಕ್ಕೆ ನೂರು ಸತ್ಯ ಸರ್. ❤🙏🙏🙏🙏🙏
ಸರ್ ಪ್ಲೀಸ್ ಒಮ್ಮೆ ಭೇಟಿ ನೀಡಿ
@@Rajukadle ಯಾರು ಸರ್
Neenu betide Madu
@@BILLUKUMAR-p1i ಏನು ಸರ್
ಯಾಕೆ ಸುಳ್ಳನ್ನು ಹೇಳಿ ದಾರಿ ತಪ್ಪಿಸುತ್ತಿದೀರಾ ಹೇಳುವುದನ್ನು ನಿಲ್ಲಿಸಿ
ಈ ಜಗತ್ತು ನಿಂತಿರೋದು ಒಂದೇ ಒಂದು ಶಕ್ತಿ ಮೇಲೆ ಅದೇ ಕರ್ಮ , ಅದನ್ನ ಎಲ್ರು ಸುಮ್ನೆ ದೇವ್ರು ದೇವ್ರು ಅಂತಾರೆ ಅಷ್ಟೇ
ಸರ್ ವೈಜ್ಞಾನಿಕವಾಗಿ ನೀವು ಮಾಡುವ ವಿಷಯಗಳು ಬಹಳ ಉಪಯುಕ್ತವಾಗಿವೆ... ಯಾವನೇ ಏನೋ ಅಂದ್ರು ನೀವು ವಿಡಿಯೋ ಮಾಡಿ ಸರ್ 👌👏🙏
Hi sir 😊😊🙏very good morning.we can’t make them educated.but I too felt very bad about their ignorance 😢😢but you are doing good job.plz do continue n leave them.❤
ಇಂತಹವರ ಜೊತೆ ವಾದ ವಿವಾದ ವ್ಯರ್ಥ. ಮೂರ್ಕತೆಗೆ ಔಷದವಿಲ್ಲ.
ಅರಿವೇ ಔಷಧಿ.
Nice sir❤
Very balanced and composed while answering and that itself shows the maturity. God and devil both are inside you and you don’t have to look outside of you.
sir.matamantra.nanu.nabutene.
holadalli.belebarabardu.anta.mata
agithu.kelaondu.nidarsha.nodiddene.niv.husharagiri.sir.
ಸಾಮಾಜಿಕ ಕಳಕಳಿ ಇರುವ ಅದ್ಬುತ ವಿಷಯ ಸರ್ ಇಂತವರ ಜೊತೆ ಮಾತಾನಾಡು ವ್ಯರ್ಥ ಸರ್ ❤
ಒಳ್ಳೆ ವಿಡಿಯೋ ಮಾಡ್ತಾ ಇದೀರಾ 🎉🎉🎉
Gurugale nimma vyignenika vicharagalige namma sampurna bembalavide munduvarisi nimma vyignenika vicharagalannu hucchara maatigella tale kediaikolla bedi
ಇಲ್ಲೊಬ್ಬರ ಮೈಮೇಲೆ ಆಂಜನೇಯ ಬರುತ್ತಾನೆ ಆತ ಗಾಳಿಯಲ್ಲಿ ಹಾರುವುದನ್ನ ಬಿಟ್ಟು ಬೇರೆಲ್ಲ ಮಾಡುತ್ತಾನೆ.
Rangaraju sir please continue, don’t get distracted from this kind of people
Thumba thumba Channagi Samajake Uthamavada Tilluvalike kodutidira Guruji🙏 I Iike you're REAL ⭐ Guruji🙏👌👌👌👌👌
100%. Correct Guruji . These people are making money by cheating weak minded people.
Good morning Gurugale. You are telling practical things Gurugale ❤🙏
ದಿನದಿಂದ ದಿನಕ್ಕೆ ಕುತೂಹಲಕರ ವಿಷಯದ ಮೇಲೆ video ಬರ್ತಿದೆ ಗುರೂಜಿ ನಿಮ್ದು. ಕೌತುಕ 🤔 🙏🏼
ಭಗವಂತನ ಮೇಲೆ ಭಕ್ತಿ ಇರಲಿ, ಆದರೆ ಮನೋರೋಗದ ವ್ಯಕ್ತಿಗಳ ಜೊತೆ ವಾದ ಮಾಡುವುದು ವ್ಯರ್ಥ.
Super Guruji🙏Thank you 🙏
Wow super guruji nimma e olle kelasakke nannadondu salam guruji. Jana idrinda echethkodre saaku guruji.
Sir devru namma olagade prathikshana idhanalla..Adre avrolagella devru bandu hoguvudantheya?
🙏🏼🙏🏼👌🏻👌🏻 ಸೂಪರ್ ಗುರೂಜಿ
ಬೆಂಗಳೂರು ವಿಧಾನ ಸೌದ ದಮುಂದೆ ಚಲೆಂಜ್ ಮಾಡೋಕೆ ಹೇಳಿ sir
ಮಾನವೀಯತೆ ಪ್ರಕೃತಿಯಲ್ಲಿ ದೊಡ್ಡ ದೇವರು 🙏
ದೇವರು ದೆವ್ವಗಳು ಮೈಮೇಲೆ ಬರೋದು ಅದೊಂದು ಮಾನಸಿಕ ಸ್ಥಿತಿ ಸರ್ ಸಮ್ಮೋಹನ ಸ್ಥಿತಿಯಲ್ಲಿ ಏನು ಅಂದೊಳ್ಕತ್ತಾರೆ ಆತರನೆ ಆಡ್ತಾರೆ ಪಾಪ ಅವರು ದೇವರು ಅಂದ್ಕೊಂಡು ಮೋಸಹೋಗ್ತಾರೆ ಅಷ್ಟೆ ಜ್ವರ ಬಂದವನಿಗೆ ಚಳಿ ಆದಂತೆ ಅವನಿಗೆ ಚಳಿ ಆಗೋದು ಸತ್ಯ ಆದ್ರೆ ಹೊರಗೆ ಚಳಿ ಇರಲ್ಲ.
Super super sir we are with you
ಸುಪರ್ ಸರ್
ಅವನೊಬ್ಬ ಹುಚ್ಚ 😜
Naanu nim abhimaani guruji....nimma hitha vachana mundhuvarisi.....❤❤😊tq🙏🙏
Rangaraju....super...awakening program....😊
Mandya jile. IAS KAS. Officers ಮೇಲೆ ದೇವರು ಬರುವ ಆಗೆ ಮಾಡಲಿ.
ಸರ್ ಅವ್ನ ಹೊಟ್ಟೆ ಮೇಲೆ ಬರೆ ಬಿತ್ತು ಅಂತಾ ಭಯ ಬಿದ್ರೂ
Super sir neeu 👍👍👍
With police protection or media hogi sir or Collab with hulikal Natraj
Super ❤
sir.e.vidio.rahu.kaladalli.madirkeku.
no.sir.avarige.vaypara.halagutte.
adakke.rope.hoditare.niv.munduvarisi.❤🎉🎉🎉🎉🎉🎉🎉🎉🎉🎉🎉🎉
ಮೈಮೇಲೆ ಬರುವುದು ಒಂದು multiple personality syndrome ಎಂದು ಕರೆಯಲಾಗುತ್ತದೆ.
Meeraji....verry good wordings. Thanks😊
ಏನೇ ಹೇಳಿ. ಮೌಢ್ಯತೆ ತುಂಬಿ ಮೋಸ ಮಾಡುವ ಏಕೈಕ ಉದ್ದೇಶದಿಂದ.
❤ don't worry about it we r with u Sir
Sir avanige tele kettide hulikal nataraj ge video kalisi avaru avanige sariyagi madatare
Good morning sir
ದೆವ್ವಕ್ಕೆ ನಂಬರ್ ಕೊಡಿ ಬರುತ್ತೆ 😂😂😂 ಸಕ್ಕತ್ತಾಗಿ ಉರ್ಸಿದಿರ ಸಾರ್ ಹೀಗೆ ಉರಿಸ್ತಿರಿ ತಿಳಿಗೇಡಿಗಳಿಗೆ
Avra madtiro business stop agibidute.paapa.adike average. Sankata agtide ansute. Gurugale.neevu hetirodu 100% correct
No1 sir
Example,, ಕಾಂತಾರ ಮೂವೀ
ತಾತ ತುಂಬಾ ಚೆನ್ನಾಗಿ ಮಾತಾಡಿದ್ದರೆ
ಬೊಜ್ಜು ಯುವಕನಿಗಿಂತ 1000 ಪಟ್ಟು ಮೇಲು.
Sir colours gala bagge heli sir ee banna hakabaradu aa banna hakabaradu antaralla
ಹೇಳ್ತೀನಿ...😊
Super sir
Sar yaru yene heli nema e dare namage bahala mkeya danevada sar
ಇದೇ ಒಂದು ಸವಾಲನ್ನು ದೊಡ್ಡದು ಮಾಡಿ, ನಿಜ ತೋರಿಸಿ
ಹೌದು, ಚಾಲೆಂಜ್ ಉಂಟು. ಕೆಲವು ದಿನಗಳಲ್ಲಿ, ಅಂದ್ರೆ ಸ್ಪೆಷಲ್ ಡೇಸ್ ನಲ್ಲಿ ಅವುಗಳು, ಅವುಗಳ ಇರುವಿಕೆಯನ್ನು ಸಾಕ್ಷಿ ಸಮೇತ ತೋರಿಸುತ್ತವೆ. ನಮ್ಮ ಮನೆ ಸುತ್ತ ಮುತ್ತ ಅನೇಕ ಘಟನೆಗಳು ನಡೆದಿವೆ, ನಡೆಯುತ್ತಾ ಇವೆ.
Banri andaga hog beku sumge vada madbardu amele nirdara
ಇದೇ ನಂಬರ್ ಗೆ ಕಳಿಸಿಕೊಡಿ😅
super sir 👍🏻😂
Good morning 🙏 namaste 🙏 👍
🙏🙏🙏
Janagalige thiluvalike niduva nimma kaaryakramakke tumbu hrudayada danyavadagalu sir.nimma kelsa Kai bidabedi
ನಿಜ ಸರ್ ನಿಮ್ಮ ಮಾತು
Sir, kelavarige... Sathya digest agola... Swami... Nivu usharagiri swami...
🙏🙏🙏🙏🙏
👌👌👌👌👌👌
Moudyakke dikkara jai guru basava
ಹಳ್ಳಿಗಳಲ್ಲಿ ತುಂಬಾ ಇದೆ sir
You are right sir..phone guy is big fraud ..even he is not stable mind ..such a big fool guy.
❤😊
Avanige hy oltage current kodi
S iam God
Good morning guruji 🎉❤❤❤😂 don't worry be happy 😂
Nimma matu nija sir manushyarige devaru bandare janarige marana baruvudannu nillisabahuditalla.sir.namma mane hatiradalli ondu hennu magalu saha ondu maguvina taayi kuuda avalu.bereyavara kayinda neeru kudiydilla.nanu saha nimma haage naanu saha avalige helidde idella sullu.avalige nanna mele kopa bantu.
Kashmala deha alla sir ..kalmasha deha
Jagatu satya nu ide mitya nu ide ❤
ಹನುಮಾನ್ ಚಾಲೀಶ ಓದಿ ಸ್ವಲ್ಪ
ದೇವರನ್ನು ಹೊಗಳಿ ಅಟ್ಟಕ್ಕೇರಿಸಿ.
Belge devru banthu...sanje vargu devva ge wait madthu... Night gund party maadkond kunthave😂😂😂 munjane beedi li bidrithave ankonthini😂😂😂
Hulikal nataraj sir jote hogi sir yellaa bayalagutte
ದೆವ್ವ ನನಗೂ ಬಂದಿತ್ತು
Sir nivu manglaur hogi slove madi
Rangaraju sir devaru Ella anta yellu helilla. Devaru manushyara mai mele baralla anta helidduu.
Sir Sadesathi bage matadi
ಅವನು ಯಾರೋ ಹುಚ್ಚ ಬಿಡಿ ಸ್ವಾಮಿ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Ranganath sir intaha murkaru halavaru Jana iddare ivara hotte padige nataka jeevana Adare nimmanta gatti jagrate maduvanta vyakti laksha Jana bekilla. Nimma hage 10 or obbare saku e murkane devva ..e murka tathanige vassagide.vyartha jeevana madiddane ..
👍👍👍👍👍👏👏👏👏👏🙏🙏🙏🙏🙏
Sakkat comedy sir 😊
ಹಾಗಾದರೆ
Its multiple personality dissorder.
Allige hodre yenu madala hodi thare ashte 😂
Come to manglore 😂
houdu sir nun kadenu ondu devva na kalisi .uta madisi kalistini
😀😀😀
@@rangarajuhappylife sir yi jagattali yav Tara huccharu yi dare anta gotta ayitu
ಅನುಭವ ಆಗಿಲ್ಲ ನಿಮಗೆ ಅಷ್ಟೇ, ಅಜ್ಞಾನಿಗಳೇ.
Janru eeglu devva nambtara…. Strange
Comedy devva 😂😂😂
ಹಾಗಾದ್ರೆ ಕಾಂತರ???
Hogi bani sir nodona
ಒಮ್ಮೆ ಹೋಗಿ ನೋಡಿ, ಮತ್ತೆ ಮಾತಾಡಿ. ನಮ್ಮಲ್ಲಿಸ ಹೀಗೇ ಒಬ್ಬರು ಜೋರಾಗಿ ವಾದ ಮಾಡಿದ್ರು, ಭೂತವೂ ಇಲ್ಲಾ ಪ್ರೇತವು ಇಲ್ಲಾ, ಎಂತದು ಅದು ಮೈಯಲ್ಲಿ ಬರುದು ಅಂತಾ ಹೇಳಿದ ಕೂಡಲೇ ಹಾರಲಿಕ್ಕೆ ಶುರು ಮಾಡಿದ್ರು, ಮಾಡು ಮಂಡೆಗೆ ಡಬ ಡಬ ಅಂತಾ ಬಡಿತಿತ್ತು, ಸ್ವಲ್ಪ ತಗ್ಗಿನ ಮಾಡು, ಎಂತಾ ಹೇಳಿದ್ದಿ ನೀನು ಅಂತಾ ಅದೇ ಗಂಡಸು ಕಿರುಚಿಕೊಂಡು ಹೇಳಿದ್ದನ್ನೇ ಹೇಳಿ, ಹೇಳಿ, ಹಾರಿತು. ಇದಕ್ಕಿಂತ ದೊಡ್ಡ ಪ್ರೂಫ್ ಏನು ಬೇಕು? ನಿಮಗೆ ಅನುಭವ ಆಗಿಲ್ಲ ಅಷ್ಟೇ. ಹಳ್ಳಿಕಡೆ ಬನ್ನಿ, ಎಷ್ಟು ಪ್ರೂಫ್ ಬೇಕು, ನಿಮಗೆ?
ಹೋಗಿ ನೋಡಿ, ಗೊತ್ತಾಗುತ್ತದೆ. ಬರೀ ವಾದ ಬೇಡ.
ಬಕವಾಸ್, ಹಾಕಿದ ಕಾಮೆಂಟ್ ಎಲ್ಲಾ ಎಲ್ಲಿಗೆ ಹೋಯಿತು? ಬರೀ ಓಳು, ನಿಮ್ಮದು.
ಸರ್ ನಮಗೆ ಯಾವುದನ್ನಸಾ ಪ್ರೂವ್ ಮಾಡಬೇಕಾಗಿಲ್ಲ. ನೀವು ನಿಮಗೆ ಬೇಕಾದಡ್ಡನ್ನು ಮಾತ್ರ ಉಳುಸುದು, ನನ್ನಂಥ ಕಾಮೆಂಟ್ ಡಿಲೀಟ್ ಯಾಕೆ ಮಾಡುತ್ತೀರಿ? ಸತ್ಯ ಯಾವತ್ತಿದ್ದರೂ ಸತ್ಯವೇ. ಎಷ್ಟು ಬೇಕು ನಿಮಗೆ proff?
Devru barala ..... manisika tondre edu
Plz,don’t go there.they can do harm to you🙏🙏🙏
No need To visit that place.. it's not safe to Raju sir... We should know we can't change the belief of people...they are permanent mentals...still we have an opportunity to transform ourself and educate or future generations... So that they get rid of these stupid.. traditions... superstitions...customs...and so called god.
ಈ ಮನುಷ್ಯನನ್ನು ಕೂಡ ಒಬ್ಬ ಗುರೂಜಿ ಮಾಡಬೇಡಿ
TH-cam ಗುರು ಅಂತೂ ಅಲ್ಲೇ ಅಲ್ಲ. 'ಅರಿವಿನ ಗುರು ' .
ನಿಮ್ಮ ಮನೆ ಮುಂದೆ ದೇವರು ಬರ್ತಿತ್ತಾ 😮
ಹ್ಮ್...😊
@@rangarajuhappylife ನೀವೇ ಹೇಳಿದ್ರಿ ದೇವರು ಇಲ್ಲ ಅಂತ 🤣
@@ShriShekhararu ಅದೇ ಸರ್ ಅದು ಸುಳ್ಳು ನಾಟಕ ಅಂತ ಗೊತ್ತಾದದ್ದು
@@rangarajuhappylife ಓ ಹಾಗೆ ತುಂಬಾ ಚುರುಕು ನೀವು
@@ShriShekhararu 😀😀