ತುಂಬಾ ಒಳ್ಳೆಯ ಮಾತುಗಳು. ನನ್ನ ಪ್ರಕಾರ ಆತ್ಮವೇ ಪರಮಾತ್ಮ. ಕರ್ತವ್ಯವೇ ದೇವರು. ಆತ್ಮ ವಂಚನೆ ಮಾಡಬೇಡ. ದೇವರನ್ನು ಬಿಟ್ಟು ಯಾರಿಗೂ ತಲೆ ಬಾಗುವುದು ಬೇಡ. ಇದು ನನ್ನ ತಂದೆ ತಾಯಿಯಿಂದ ಬಂದ ಸಂಸ್ಕಾರ. ದೇವರಿಗೆ ಕೈ ಮುಗಿಯುತ್ತೇನೆ.
What he says may be true but external worshipping graduslly leads to internalisation as devotion develops. Worshipping is a step for seeing light in us and surrounding which helps to serve the surrounding
ಧ್ಯಾನದಿಂದಾ ಎಲ್ಲವೂ ಸಾಧ್ಯ.ತಪಸ್ಸು ಎಂದರೇ ಅದೇ.ದಿನಾ ನಿಗದಿತ ಸಮಯ ಮಾಡಿದರೆ ಧ್ಯಾನ,ಅದೇ ನಿರಂತರ ವರ್ಷಗಟ್ಟಲೇ ಮಾಡಿದರೆ, ಅದೇ ತಪಸ್ಸು 😊😊😊
ತುಂಬಾ ಒಳ್ಳೆಯ ಮಾತುಗಳು. ನನ್ನ ಪ್ರಕಾರ ಆತ್ಮವೇ ಪರಮಾತ್ಮ. ಕರ್ತವ್ಯವೇ ದೇವರು. ಆತ್ಮ ವಂಚನೆ ಮಾಡಬೇಡ. ದೇವರನ್ನು ಬಿಟ್ಟು ಯಾರಿಗೂ ತಲೆ ಬಾಗುವುದು ಬೇಡ. ಇದು ನನ್ನ ತಂದೆ ತಾಯಿಯಿಂದ ಬಂದ ಸಂಸ್ಕಾರ. ದೇವರಿಗೆ ಕೈ ಮುಗಿಯುತ್ತೇನೆ.
ಎಲ್ಲರಲ್ಲೂ ಇರುವ ಪರಮಾತ್ಮನಿಗೆನಮಸ್ಕಾರ ಮಾಡುವುದು.ವ್ಯಕ್ತಿಗಲ್ಲ.
@@NagaveniBhat-in2gl
Correct agi heliddeera.idannu ellaru tilidukollabeku.
ಒಳ್ಳೆಯ ಸಂದರ್ಶನ ಪ್ರಿಯ ಗಣಪತಿ ಜೀ. ಇದು ಮುಂದುವರಿಯಲಿ. ವಿಭಿನ್ನ ಆಧ್ಯಾತ್ಮಿಕ ದೃಷ್ಟಿಕೋನ....
ಮೌನ, ಜ್ಞಾನ, ಧ್ಯಾನ, ಮನುಷ್ಯನಿಗೆ ತುಂಬಾ ಲಾಭದಾಯಕವಾದ ವಿಷಯ ತನ್ನನ್ನು ತಾನು ತಿಳಿಯಲು ಮಾರ್ಗ ಗುರುಗಳ ಮಾರ್ಗದರ್ಶನ ಇಂದಿನ ಕಾಲಕ್ಕೆ ಅವಶ್ಯಕತೆ ಇದೆ 🙏
Hi
🙏🙏🙏 Gurugale nimma mathugalinda manasu namagea pavanaveithu.Ganapathi Sir thumba oleaya sandershana 🙏.
ಈ.ದಿನಮಾನದಲ್ಲಿ.ಇಂತಹ.ಗುರುವರ್ಯರ.ಅವಶ್ಯಕತೆ.ತಂಬಾ.ಇದೆ.ನಿರಂತರವಾಗಿ.ನಿಮ್ಮವಾಣಿಯನ್ನು.ನಾವೆಲ್ಲಾ.ಕೇಳುವಂತಾಗಲಿ
ನಿಮ್ಮ ಮಾತುಗಳಿಂದ ನಮ್ಮ Aatma ಪಾವನ ಆಗುತ್ತಿದೆ
ಈ ಸಂದರ್ಶನ ,ಅತ್ಯಂತ ಅವಶ್ಯವಾಗಿದ್ದು, ಅಮೂಲ್ಯ ಕೂಡ ಹೌದು. ಮೌನ ಶಕ್ತಿ ಯ ಮಹತ್ವ ಕುರಿತು ಗುರುಗಳ ಮಾತು ಇವತ್ತಿಗೆ ಪ್ರಸ್ತುತ.
ಇವರ ಈ ಮಾತುಗಳು 100 ಕ್ಕೆ ಸಾವಿರ ಸತ್ಯ. ಬಹುಮುಖ...,,, ಸುದುರ್ಲಭ.
ಅದ್ಭುತ ಗುರುಗಳೆ....ಕರ್ಮ ಮತ್ತು ಉಪಾಸನೆ ಇಂದ ಪರಮಾತ್ಮ ನನ್ನ ಸೇರಲು ಆಗುವುದಿಲ್ಲ...ಜ್ಞಾನ ದಿಂದ ಮಾತ್ರ ಪರಮಾತ್ಮನ ಸೇರ ಬಹುದು...ಇದು ಶ್ರೀ ಕೃಷ್ಣ ಹೇಳಿದ ಮಾತು ❤
ಇದು ಯಾರು ನಿನಗೆ ಹೇಳಿದ್ದು ಮತ್ತೆ ಶ್ರೀ ವಿದ್ಯಾ, ಮತ್ತು ಕರ್ಮ ಯೋಗ ದಿಂದ ನು ಮೋಕ್ಷ ಪಡಿದ್ದಾರೆ.
@@raviteja8137 ಕರ್ಮದಿಂದ ಚಿತ್ತ ಶುದ್ಧೀ, ಅಷ್ಟ ಸಿದ್ಧಿ ಗಳು ಲಭಿಸುತ್ತದೆ ಆದರೆ..ಮೋಕ್ಷ ಸಿಕ್ಕಲ್ಲ ...ಅದರ ಜೊತೆ ಜ್ಞಾನ ಇರಲೇಬೇಕು...🙏
Yes 100 percent my experience.....
ಅತೀ ಉತ್ತಮ ವಾದ ಸಂದರ್ಶನ 🙏🌹🙏, ಆಧ್ಯಾತ್ಮಿಕ ವಿಷಯ ವನ್ನು ಚನ್ನಾಗಿ ವಿವರಿಸಿದ್ದಾರೆ 🙏🌹🙏
Great message sir 🙏🙏🙏 jai shree krishna prabhu Maharaj koti koti sirsastanga pranamgalu sadguruve 🙏🙏🙏💐🙏🙏💐💐💐🙏💐 shukriya gurudev Prabhuji 🙏🙏🙏💐🙏🙏
ಮೌನ ತುಂಬಾ ಒಳ್ಳೆಯದು, 🙏🙏🙏🙏🙏🙏🙏
Best commedy show
ಗುರುಗಳೊಂದಿಗೆ ಮಾತಾಡಬಹುದಾ ನನ್ನ ಕೆಲವು ಪ್ರಶ್ನೆಗಳು ಇವೆ ನಮಗೂ ಸಹ ಸ್ವಲ್ಪ ಜ್ಞಾನ ಸಿಗಬಹುದು ಕೆಲವು ಸಂದೇಶಗಳನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ಸಹಾಯವಾಗಬಹುದೇ ನಿಮ್ಮ ವಿಡಿಯೋ
🙏🙏🙏🙏🙏🙏 thumba olleya sandarshana maunavagirudu yestu mahatva 🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಗಣಪತಿ ಸರ್ 🙏🏻🙏🏻🙏🏻
Best interview content which is needed...presently
Thumba olleya mahiti 🎉🎉
Silence is the great saadhan Sir 🙏🙏🙏💐💐💐🙏💐💐
Pranamgalu Sir 🙏🙏🙏🙏💐 jai shree gurudev Prabhuji maharaja 🙏🙏🙏🙏💐💐🙏💐 shukriya gurudev Prabhuji 🙏🙏🙏💐🙏🙏💐
Alkod shivshankarpp 🙏🙏🙏💐💐🙏💐💐🙏💐 shukriya gurudev Prabhuji maharaja 🙏🙏🙏💐🙏🙏
ಉತ್ತಮ ಸಂದರ್ಶನ 🙏🙏🙏
Real sadakaru
ಪ್ರಬುದ್ಧ ಪ್ರಶ್ನೆಗಳು ಧನ್ಯವಾದ
This is 💯💯👌
Ganapati sir super sir super episode
I agree with guruji.
Jai gurudeva
Wonderfull interview and felling very divine after hearing this..thank you🙏🙏🙏
Om namah shivay ❤
ಜೈ ಶ್ರೀ ಕೃಷ್ಣ
Super speech
Obba paramatmana bagge tilidukollalu prajapita eeshwareeya wishes vidyalayakke beti kodi, free agi kodtare dnyana, mundebaruva paristiti ge tumba upayoga agutte.
❤❤my God nonreligious and free free God because I am poor my God richest in the universe ❤❤❤🎉🎉🎉🎉
Nija nija
Nija. Nija. Nija... 🙏🙏🙏🙏🙏🙏🙏🙏🙏
ಮೌನನುಸಂಧಾನ ನಮೋಸ್ತುಬ್ಯಾಮ್ ನಮೋನಮಃ
🎉🎉❤🎉🎉
ಉತ್ತಮ ಸಂದರ್ಶನ...ಗಣಪತಿ ಸರ್ ಇಲ್ಲಿ ಪುನಸ್ಕಾರ ಅನ್ನುವ ಪದಕ್ಕೆ ಅರ್ಥ ಇಲ್ಲ..ಅದು ಪುರಸ್ಕಾರ ಆಗಬೇಕು..ಇದನ್ನು ಕಾರಂತರು ಹೇಳಿದ್ದಾರೆ..
💐🙏🏻🙏🏻🙏🏻🙏🏻
100 ke 100 sathya
ದೊಡ್ಡ ನಮಸ್ಕಾರ ಕಣಪ್ಪ....
Om.namashivaya
Nanage nambike ide
❤🙏🏾🙏🏾🙏🏾🙏🏾🙏🏾
Already Ramana maharishi told this god is within us only who am I we have to searth
🙇🙏
🙏🙏🙏
🕉️🕉️🕉️🙏🙏🙏
Asato ma sadgamaya
Agadare tirupati darmastala yella devastanagalannu mucchabeku alva manasalli devariddane alva allige yake hogabeku
Namma hrudayadalle iddu nammanna niyantrana maduttiruva bhagavantanannu sakshatkarisikondamele (god realization) devastanagalige hogadiddaru paravagilla .
@@jyothisatishchannel6960ಭಗವಂತನ ಸಾಕ್ಷಾತ್ಕಾರ ಆಗಿದೆ ಎಂದು ಹೇಗೆ ಗೊತ್ತಾಗುತ್ತೆ?
@@muniswamacharyn8133 bhagavantana vaani namma hrudayadinda keluttade. Namma jote mataduttane. Dhyana maduvavarige dhyanada uttungadalli bhagavantha belakagi kanisikolluttane hrudayadalli. Bhagavantha belakina swaroopanagi prakasha swaroopanagi kanisikolluttane
👍👌🙏👌
🙏🙏🙏🙏🙏🙏🙏🙏🙏🙏
💚🌹🙏
ಪೂಜೆ ಮಾಡಿ ಕೆಟ್ಟರು ಮನವಿಲ್ಲದೆ
Nammologe devarannu kanuvavarige yava poojeyu agathyavilla.
🙏🙏🙏👌👌
Puraskara alla swamy punaskara.
What he says may be true but external worshipping graduslly leads to internalisation
as devotion develops. Worshipping is a step for seeing light in us and surrounding which helps to serve the surrounding
ಸತ್ಯ ವಾದ ಮಾತು. ಒಂದು ಹಂತ ತಲುಪಿದ ಮೇಲೆ ಪೂಜೆಯ ಅವಶ್ಯ ವಿಲ್ಲ....
,,👌👌👌👌👌🙏🙏🙏🙏🙏👏👏👏👏👏
ಒಜಾನ್ ಕೂಗುವಿಕೆ ಏಕೆ ?
Paramatma obbane erodu, a paramatmana tilidukondu shuddha, swaccha manasinida nenapu madidare saku bere enu maduva avashyakate ella.
Bare nenapisikondare saladu namma hrudayadalle iruva bhagavantananna realize madikollabeku. Iruvude sampattalla iravina arivu sampattu. Ellakade iruva bhagavantha nannolagu iddane emba arivu dodda sampattu.
ದುಡ್ಡಿನ ಭೂತ ಇವರು
Ohh howda,,hege
Very immature of both
Sagani bhakts crying in the corner 😂😂
ಪೂಜಾ ವಿಧಾನ ಪ್ರಾಥಮಿಕ ಹಂತ ಅದರಿಂದ ಪರಮಾತ್ಮನ ಪ್ರಾಪ್ತವಾಗಲ್ಲ ...ಜ್ಞಾನ ದಿಂದ ಪರಮಾತ್ಮ ನ ಪಡೆಯ ಬಹುದು...ವೇದಾಂತ ದಲ್ಲಿ ಇದೆ 🙏
@@maltheshk6927pooja vidhanadinda vigraha or photodinda bhagavantanannu aradhane madi adaralli avana iravina arivu bandamele nantara namma olage iruva aa shakthiyanna realize madikollabeku. Modalu horagina prateeka nantara gnanadinda namma olage iruva bhagavantanannu tiliyuvudu
Nanu vigraha aradhane madiye nantara nanu olagina belakannu kandiddene. Nanna anubhavadinda heliddene..
@@jyothisatishchannel6960 🙏🙏🙏🙏
Om.namashivaya
🙏🙏🙏
🙏🙏🙏👍
Om.namashivaya
🙏🙏🙏🙏
🙏🙏🙏
Omnamashivaya
🙏🙏🙏
🙏🙏
🙏🙏🙏