ನಾಟಕ | Part 3 | Mallu Jamkhandi | Uttarkarnataka

แชร์
ฝัง
  • เผยแพร่เมื่อ 21 ม.ค. 2025

ความคิดเห็น • 1.2K

  • @GollalHalimani
    @GollalHalimani ปีที่แล้ว +138

    ನಮ್ಮ ಉತ್ತರಕರ್ನಾಟಕ ನಟ ಮಲ್ಲು ಜಮಖಂಡಿ ಅಣ್ಣಾ ನಗೆ ಜಯವಾಗಲಿ 🙏👌👌👌👌👌👍🚩

    • @gurumaganur6640
      @gurumaganur6640 ปีที่แล้ว +3

      ❤️❤️❤️❤️❤️

    • @Nileshq2
      @Nileshq2 ปีที่แล้ว +2

      ❤❤

  • @manjunathamatta4799
    @manjunathamatta4799 ปีที่แล้ว +9

    Entha adbutha script mallu story awesome.legend pa ninu

  • @venkudj5714
    @venkudj5714 ปีที่แล้ว +154

    ❤ ಅಣ್ಣ ಪಾರ್ಟ್ 3 ನಾಟಕ ನೋಡಲು ನಾನು ಎಷ್ಟು ಕಾಯ್ತಾ ಇದ್ದೆ ಗೊತ್ತಾ ▶️🤩😍

  • @somethoughts7697
    @somethoughts7697 ปีที่แล้ว +17

    ಸಾಮಾಜಿಕ ಸಂದೇಶ ಕೊಡುವ ಪ್ರಯತ್ನ ಅದ್ಭುತ.. ಈಗ ನೀವು ಹಾಸ್ಯದ ಜೊತೆ ಸಂದೇಶ ಕೂಡ ಅದ್ಬುತವಾಗಿ ಕೊಡುತ್ತಿರುವಿರಿ.. ಹೀಗೆ ಸಾಗಲಿ ನಿಮ್ಮ ಪಯಣ..

  • @bisanakoppkumar..marapur
    @bisanakoppkumar..marapur ปีที่แล้ว +147

    ಜೀವನ ಎಂಬುದ ನಾಟಕ ಅದರಾಗ ನಾವ್ ಪಾತ್ರದಾರಿಗಳು.... ನನ್ನ ಉತ್ತರ ಕರ್ನಾಟಕ ❤❤❤😍🙏🙏

    • @BmmmHmmm
      @BmmmHmmm 16 วันที่ผ่านมา

      Ji

  • @skcreation8508
    @skcreation8508 ปีที่แล้ว +30

    😍Super Mallu anna😍ಮಲ್ಲು ಅಣ್ಣನ ಅಭಿಮಾನಿಗಳು ಲೈಕ್ ಮಾಡ್ರಿ 🎉❤😍

  • @subhasgani5930
    @subhasgani5930 ปีที่แล้ว +80

    ಬಹಳ ಜನರ ಯುವಕರ ಕಣ್ಣೀರಿನ ಕಥೆ...... ಯಾವುದಕ್ಕೋ ಹೇದರದವನು ಪರಿಸ್ಥಿತಿಗೆ ನುಚ್ಚು ನೂರಾಗುತ್ತಾನೆ manushya 😢

    • @vishnuvish766
      @vishnuvish766 ปีที่แล้ว +1

      ನಿಜ bro 🥰❤️

  • @Barimaradappa-jm9mw
    @Barimaradappa-jm9mw ปีที่แล้ว +61

    ಮಲ್ಲು ಅಣ್ಣ ಅದ್ಭುತವಾದ ನಟನೆಯ ನೋಡಿ ಕಣ್ಣಲ್ಲಿ ನೀರು ಬಂತು..... ಪ್ರೀತಿಯ ಮೋಸ ಹಾಗೂ ಅವರ last moment ಪತ್ರ ಸೂಪರ್ ನಾಟಕ.....✨💖❤️🔥🔥🔥

  • @padadayyapujer3374
    @padadayyapujer3374 ปีที่แล้ว +9

    Mallu anna super hit ಸಂದೇಶ ಕೊಡ್ತಿದೀರಾ nivu 💐💐💐💐

  • @GaneshaaGaneshaeveri
    @GaneshaaGaneshaeveri ปีที่แล้ว +73

    4 ನೇ ಭಾಗ ಬಿಡು ಬ್ರೋ ಸೂಪರ್ ನಾಟಕ ❤️💫👌👌

  • @Hebbalboys1
    @Hebbalboys1 ปีที่แล้ว +41

    ಕಣ್ಣಲಿ ನೀರು ಬಂತು ಅಣ್ಣಾ 😢😢 ಸೂಪರ್ ❤

  • @krishnachandaragi3371
    @krishnachandaragi3371 ปีที่แล้ว +5

    ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ಸೂಪರ್

  • @RajakumarRaja-vx4lc
    @RajakumarRaja-vx4lc ปีที่แล้ว +46

    ಸೂಪರ್ ಮಲ್ಲು ಜಮಖಂಡಿ ಅಣ್ಣ ಉತ್ತರ ಕರ್ನಾಟಕದ ಹುಲಿ

  • @bheemashankarbheema103
    @bheemashankarbheema103 ปีที่แล้ว +15

    ಮಲ್ಲು ಅಣ್ಣ ಇ ವಿಡಿಯೋ ನೋಡಿ
    ನಮಗ, ಕಣ್ಣಾಗ ನೀರ ಬಂತಪಾ , ನಮ್ಮ ಉತ್ತರ ಕರ್ನಾಟಕದ, ಯ್ಯೂಟುಬ ಸ್ಟಾರ್, ಮಲ್ಲು ಅಣ್ಣ ಇನ್ ಹೆಚ್ಚಿಗಿ, ವಿಡಿಯೋ ಮಾಡ್ರಿ ಅಂತ ನನ್ನ ಅನಿಸಿಕೆ, ಒಳ್ಳೆಯದಾಗಲಿ ಅಣ್ಣ,❤❤❤❤❤

  • @mhbvideos7985
    @mhbvideos7985 ปีที่แล้ว +10

    ಒಂದು ಕಲೆಯ ಪಾತ್ರ ತೆಗೆದುಕೊಂಡು
    ನಿಜ ಜೀವನದ ಪಾಠದ ಸಾರಾಂಶ ಈ ಕಥೆಯಲ್ಲಿ ತಿಳಿದುಕೊಳ್ಳಿ.. 🌎🥰

  • @Ganesh-nz3di
    @Ganesh-nz3di ปีที่แล้ว +2

    Super bro 😘😘 ❤❤ ನಮ್ಮ mallu annaa andra super

  • @rahulpote1422
    @rahulpote1422 ปีที่แล้ว +20

    ಜೀವನದ ಕಹಿ ಸತ್ಯಕಥೆ ಗುರುವೇ ❤❤❤❤❤ ಧನ್ಯವಾದಗಳು

  • @basavaraja.
    @basavaraja. ปีที่แล้ว +23

    ಆದಷ್ಟು ಬೇಗ ಹಾಕು ಗುರು,,4.. ಈ ನಾಟಕ ಅಗ್ನಿ ಸಖತ್.. ನಿನಗೆ ಹೃದಯಪೂರ್ವಕ ಧನ್ಯವಾದಗಳು❤❤❤❤❤❤❤❤❤❤❤❤❤❤❤❤❤❤❤❤❤❤❤

  • @Singersampukalarakopp
    @Singersampukalarakopp ปีที่แล้ว +34

    ಅಣ್ಣಾ ಅವ್ವಾ ಅಪ್ಪನ ಪ್ರೀತಿ ಮುಂದ ಯಾವ ಪ್ರೀತಿ ಅಲ್ಲ ಅಂದಿಲಾ ಅದ ಒಂದ ಮಾತ ಬಾಳ ಮನಸಿಗಿ ಟಚ್ ಮಾಡಿತ ಅಣ್ಣ 😢😢

  • @sureshkiccha1695
    @sureshkiccha1695 ปีที่แล้ว +133

    ರಮೇಶ್ ಸರ್ ನಟನೆ ಅದ್ಭುತ ಹಾಸ್ಪಿಟಲ್ ಸೀನ ಸೂಪರ್ ಕಣ್ಣಂಚಲಿ ನೀರು ಬಂತು

    • @Pooja-ty7el325
      @Pooja-ty7el325 ปีที่แล้ว +3

      audu nja tumbha emotional ide adu 😢❤❤❤

    • @Balaji_sheregar
      @Balaji_sheregar ปีที่แล้ว +3

      ನಿಜ brother😢😢😢😢

    • @avvannaavaralli5663
      @avvannaavaralli5663 ปีที่แล้ว

      ಅವ್ರು ಮೊದ್ಲೆ ದೊಡ್ಡ ಕಲಾವಿದ್ರು ಅವರ ನಟನೆ ಅದ್ಬುತವಾಗೆ ಇರುತ್ತೆ

  • @ukkiranbagalkot8619
    @ukkiranbagalkot8619 ปีที่แล้ว +29

    ಬಿಟ್ಟ ಐತಿ ತಂಡಿ..
    ಬಾಳ ಮಸ್ತ ನಮ್ಮ ಅಣ್ಣ
    ಮಲ್ಲು ಜಮಖಂಡಿ ❤🎉

  • @santoshalingadalli6233
    @santoshalingadalli6233 ปีที่แล้ว +23

    ಮೂರನೇ ಎಪಿಸೋಡ್ ತುಂಬಾ ಚೆನ್ನಾಗಿದೆ ಮಲ್ಲು ಅಣ್ಣ ನಾಲ್ಕನೇ ಎಪಿಸೋಡ್ ಬೇಗನೆ ಬಿಡುಗಡೆ ಮಾಡಿ ನಿಮ್ಮ ಎಪಿಸೋಡ್ ಈಗ ಮುಂದುವರೆಯುತ್ತಾ ಇರಲಿ ಶುಭವಾಗಲಿ

  • @nbcutz...
    @nbcutz... ปีที่แล้ว +6

    Next level story 🔥🔥🔥🔥

  • @timmarajusraichurhuduga1303
    @timmarajusraichurhuduga1303 ปีที่แล้ว +4

    ಮಲ್ಲು anna super video ತುಂಬಾ ಚೊಲೋ ಐತಿ ಅಣ್ಣ ರಮೇಶ್ sir ನಟನೆ ಅದ್ಬುತ ಕಲಾವಿದರು ಅದರ ಅಣ್ಣ ❤❤❤all the best ಮಲ್ಲು ಅಣ್ಣ ಮತ್ತ ತಂಡದವರಿಗೆ ❤❤❤

  • @muttuyarnal
    @muttuyarnal ปีที่แล้ว +14

    ಅಣ್ಣ ಅದ್ಭುತವಾಗಿತ್ತು ಮೂರು ಭಾಗ ತಂದೆ ತಾಯಿ ಪ್ರೀತಿ ಮುಂದೆ ಯಾರ್ ಪ್ರೀತಿಲಿ ಶಾಶ್ವತವಲ್ಲ ❤❤❤ ನಿನ್ನ ಪಾತ್ರ ಸೂಪರಾಗಿತ್ತು .. ❤❤

  • @raghavendragadad
    @raghavendragadad ปีที่แล้ว +15

    Super anna ❤❤
    Very innocent & feelings with humanity😢😊
    Totally superb
    Matte javanada guri enendu torsidri
    Tqs alot u & ur team❤❤❤❤

  • @lakkannapujari5059
    @lakkannapujari5059 ปีที่แล้ว +28

    ಅಣ್ಣ ನಾಟಕ ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ಒಂದು ಕ್ಷಣ ಹೃದಯ ಮಿಡಿಯಿತು ಈ ನಾಟಕ ದೃಶ್ಯ 😔😔

  • @mallusyalagi356
    @mallusyalagi356 ปีที่แล้ว +7

    ಅದ್ಭುತವಾಗಿದೆ ನಾಟಕ ಸಿನಿಮಾ 🙏🙏👌👌❤❤

  • @MantuHadapad-xv9gi
    @MantuHadapad-xv9gi ปีที่แล้ว +2

    E video matra super mallu annn❤

  • @Hebbalboys1
    @Hebbalboys1 ปีที่แล้ว +62

    ಯಾರಿಗೆ ಇಷ್ಟ ಆಗೇತಿ 1ಲೈಕ್

  • @ningappahirekurubar871
    @ningappahirekurubar871 10 หลายเดือนก่อน +2

    ಮಲ್ಲು ಜಮಖಂಡಿ ನಾಟಕ ಮುಂದಿನ ಭಾಗ ಬರಬೇಕು❤❤❤❤❤

  • @mudalagihudugaru7015
    @mudalagihudugaru7015 ปีที่แล้ว +13

    ಮಲ್ಲು ಫ್ಯಾನ್ಸ್ like here ❤

  • @sumitreddy6233
    @sumitreddy6233 ปีที่แล้ว +6

    Heart touching seens😢❤❤❤

  • @nagarajdavangere7456
    @nagarajdavangere7456 ปีที่แล้ว +329

    1 like 1 comments super video ❤❤

  • @mutturajludachannavar7828
    @mutturajludachannavar7828 ปีที่แล้ว +5

    🔥🔥ಸೂಪರ್ ಹುಲಿ 🔥🔥

  • @gopalpol3561
    @gopalpol3561 ปีที่แล้ว +7

    Super mallu acting and Ramesh but sar ❤❤🙏😍

  • @raghup2978
    @raghup2978 ปีที่แล้ว +5

    ❤ ಇಂತಹ ಕಥೆಗಳು ಆರಿಸಿ ಮಾಡಿದ ಪಾತ್ರ ತುಂಬಾ ದೊಡ್ಡದು ನನ್ನ ಕಣ್ಣಿಲ್ಲಿ ನೀರು ತುಂಬಿ ಬಂತು. ಇದರಲ್ಲಿ ಎಲ್ಲಾ ಮೊರಲಿಟಿ ಇದೆ. ಇದರಿಂದ್ ತುಂಬಾ ಅನುಭವ ವಾಯಿತು. ಜೀವನದ ಬೆಲೆ ಗೊತ್ತಾಯಿತು mallu bro❤❤❤

  • @rameshhanagi4918
    @rameshhanagi4918 ปีที่แล้ว +3

    ಸೂಪರ್ ಆಕ್ಟಿಂಗ್ ಮಲ್ಲು ಆಸ್ಪತ್ರೆ ಎಲ್ಲಿ ನಟನೆ ತುಂಬಾ ಅದ್ಭುತವಾಗಿ❤❤❤❤

  • @RavichandraMilli
    @RavichandraMilli ปีที่แล้ว +3

    Wonderful video anna nijavaglu super anna 🙏🙏🙏🙏🙏

  • @rahulshinde123
    @rahulshinde123 ปีที่แล้ว +8

    🥰👌😔ನಮ್ಮ ಮಲ್ಲು ಅಣ್ಣ ಜಮಕಂಡಿ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏♥️

  • @LaxmanKoteppagol-f2p
    @LaxmanKoteppagol-f2p ปีที่แล้ว +5

    ಸೂಪರ್ ಅಣ್ಣ ಇದೆ ತರ ವೀಡಿಯೋ ಮಾಡಿ ನಮ್ಮ jkd ಹುಲಿ ಗೆ ಜೈ ವಾಗಲಿ

  • @allinoneallinone2025
    @allinoneallinone2025 ปีที่แล้ว +9

    Waiting for part 4 anna part 1 to 3 is amazing ❤

  • @sachhi8691
    @sachhi8691 ปีที่แล้ว +4

    ಅದ್ಭುತ ನಟನೆ ಎಲ್ಲರಿಗೂ ಒಳ್ಳೆಯದಾಗಲಿ ❤️👍

  • @BasavarajBasavarajGadagi
    @BasavarajBasavarajGadagi ปีที่แล้ว +6

    ಆದಷ್ಟು ಬೇಗ ಮುಂದಿನ ಭಾಗ ಹಾಕಿ... ಕಾಯಿತಾ ಇರುತ್ತೇವೆ 👌👌ಅಣ್ಣಾ

  • @sharanabasavadoddamane1061
    @sharanabasavadoddamane1061 ปีที่แล้ว +6

    Fullu emotional video anna ❤❤

  • @gopalagasar5099
    @gopalagasar5099 ปีที่แล้ว +5

    Super Anna jabardasta video really I am like you video

  • @MaluBoraganvi
    @MaluBoraganvi ปีที่แล้ว +7

    ❤Vishal and mallu paynt super ❤

  • @Pooja-ty7el325
    @Pooja-ty7el325 ปีที่แล้ว +3

    nija ide tara agutte, namma kade uttara kannada,Priti sigalla ❤❤❤❤ parkalli ಕುಳಿತುಕೊಂಡು mathadiddu super ninu chanda kanastha iddre aa dresselli anna ❤❤❤❤❤

  • @pramodtalawar_1
    @pramodtalawar_1 ปีที่แล้ว +36

    Yes the 3rd part i was waiting for let's see what will be the twist in this one. Lots of love and support mallu anna ❤🙏🏻🗿

  • @KalaburagiPolitics
    @KalaburagiPolitics ปีที่แล้ว +2

    Fully Heart touching videos anna😥😍 Appa😍😍

  • @ismaildange
    @ismaildange ปีที่แล้ว +34

    ಈ ವಿಡಿಯೋ ಗೋಸ್ಕರ ಯಾರ್ಯಾರು ಕಾಯ್ತಾ ಇದ್ರೆ ಅವರು ಲೈಕ್ ಮಾಡಿ❤❤❤❤❤❤

  • @VijaylaxmikumbarGururaj
    @VijaylaxmikumbarGururaj ปีที่แล้ว +2

    Speech less itepa anna skit nav iga mat Sunday yavag baratate anta Kaya beka hanga chadapadasteti manasa nijavglu barjari ite nodapa love u anna ❤❤

  • @SantoshPatil-gp5tw
    @SantoshPatil-gp5tw ปีที่แล้ว +7

    What a super video. Love you anna
    All people 1 like 1 comment please for mallu anna

  • @kirtituppad5606
    @kirtituppad5606 ปีที่แล้ว +10

    Part 4 ಜೇಲ್ಲದಿ 😂 ಕಲ್ಲೋಸೋರೋಪ 😂ಆದ್ರೂ ಅಣ್ಣ ಬೆಂಕಿ ಸೂಪರ್ ❤️❤

  • @rcexpress5977
    @rcexpress5977 ปีที่แล้ว +11

    Natural star 🌟
    Mallu jamakhandi
    Mast,kathe,acting everything fabulous as you promised from Last 4 years and this NATAKA-3 ❤you proved as true natural artist
    Wish you good luck

  • @amarkammar8354
    @amarkammar8354 ปีที่แล้ว +1

    Emotional video 😒
    ಸೂಪರ್ ವಿಡಿಯೋ 🙏

  • @akashkhot4975
    @akashkhot4975 ปีที่แล้ว +3

    Avva appa na mudha yav Preeti nu illa broo❤🙏🥰😍🤗🌼great video mallu anna ,hing dodda artiest agi bele ❤🌼🤗🥰😍🙏😀💗💥💥

  • @mutteppakadakol1884
    @mutteppakadakol1884 ปีที่แล้ว +2

    ಒಳ್ಳೆಯ ಸಂದೇಶ. ಮಲ್ಲು ಅಣ್ಣಾ ನಿಮ್ಗೆ ಆ ದೇವರು ಒಳ್ಳೆದ ಮಾಡ್ಲಿ 💝🙏💐

  • @raghukulkarni7808
    @raghukulkarni7808 ปีที่แล้ว +4

    ಅಣ್ಣಾ music ಮಸ್ತ ಐತಿ 🥰❤ 6:44

  • @veerjajra8174
    @veerjajra8174 ปีที่แล้ว +1

    Super Video dad is everything 🤩❤️

  • @nagarajtalavar6890
    @nagarajtalavar6890 ปีที่แล้ว +3

    ಸೂಪರ್ ಏನು ಹೇಳಬೇಕು ಗೊತ್ತಾಗ್ತಿಲ್ಲ ❤️❤️

  • @praveenkumardmaski5078
    @praveenkumardmaski5078 ปีที่แล้ว +16

    ಪಾರ್ಟ್ 3 ಸೂಪರ್ ಅಣ್ಣ. ಪಾರ್ಟ್ 4 ಬೇಗನೆ ಬಿಡ್ರಿ ಅಣ್ಣ ❤️🙏✨

  • @santosharalikatti
    @santosharalikatti ปีที่แล้ว +3

    ಅಣ್ಣ ನಿಜವಾಗ್ಲೂ ಈ ವೀಡಿಯೊ ನೋಡಿದ ಮೇಲೆ ಏನೋ ಒಂತರ ಅನುಭವ ಆಯ್ತು ಆಣ್ಣ😮😮

  • @Karnatakanature
    @Karnatakanature ปีที่แล้ว +2

    Future second sudeep.. 😍

  • @praveenkattennavar2874
    @praveenkattennavar2874 ปีที่แล้ว +3

    ಅಣ್ಣಾ ನೀ 🔥🔥🔥🔥🥰🥰🥰🥰

  • @thekingofmyworld9959
    @thekingofmyworld9959 ปีที่แล้ว +2

    Mallu ಅಣ್ಣಾ yen video anna super, na nima yala video nodida but, e video daga anustane elah comedy mallu and annada hara anti, super video ಅಣ್ಣಾ 👏🎉 Love ಯು Brothers..❤

  • @sunshinestreams786
    @sunshinestreams786 ปีที่แล้ว +14

    ಕಥೆ ಚೆನ್ನಾಗಿದೆ, ರಮೇಶ್ ಭಟ್ ಟ್ ರಿಗೆ ಒಳ್ಳೆಯ ಪಾತ್ರ ನೀಡಿದ್ದೀರಿ.Keep growing !

  • @videocreatorkumarbgk7255
    @videocreatorkumarbgk7255 ปีที่แล้ว +5

    ಫೈಟಿಂಗ್ ಫುಲ್ ನ್ಯಾಚುರಲ್ ಆಗಿ ಬಂದಿದೆ ಸೂಪರ್ 👌🏻👌🏻👌🏻👌🏻

  • @ADSDIGITALVIJAYAPUR.04
    @ADSDIGITALVIJAYAPUR.04 ปีที่แล้ว +5

    Basavaraj yallatti mast singer tune sir.❤🎉🎉

  • @shrinivas0992
    @shrinivas0992 ปีที่แล้ว +11

    ರಮೇಶ್ ಭಟ್ ಸರ್ 👌👌👌🔥🔥

  • @MrShaktiprasad
    @MrShaktiprasad ปีที่แล้ว +1

    ಕಲಾವಿದರ ಜೀವನ,ಬದುಕು ಇದ್ರ ಬಗ್ಗೆ ತಿಳಸ್ತಾ ಇರೋ ಈ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

  • @SaidappaK-ev4lb
    @SaidappaK-ev4lb ปีที่แล้ว +3

    ಸೂಪರ್ ಅಣ್ಣ ವಿಡಿಯೋ ಫ್ಯಾಮಿಲಿ ಸೆಂಟಿಮೆಂಟ್❤❤

  • @rachuhiremath5417
    @rachuhiremath5417 ปีที่แล้ว +6

    Waiting for part 4 broo jaldi haki brooo🥺

  • @shivumyageri318
    @shivumyageri318 ปีที่แล้ว +4

    ಮಲ್ಲಣ್ಣ ನನ್ನ ಜೀವನದಲ್ಲಿಯೂ ಕನ್ನಡದ ಸೇಮ್ ಘಟನೆ ಇದು ನನಗೆ ತುಂಬಾ ಇಷ್ಟ ಆಯ್ತಾ ಈ ವಿಡಿಯೋ ಇನ್ನೂ ಹೆಚ್ಚಾಗಿ ಬೆಳೆಯಿರಿ ಆ ದೇವರು ಒಳ್ಳೆಯದು ಮಾಡಲಿ

  • @smilingstarsadu2873
    @smilingstarsadu2873 ปีที่แล้ว +5

    ಅಣ್ಣಾ ನೈಜವಾದ ಈ ನಟನೆಗೆ ನನ್ನದೊಂದು ಸಲಾಂ🙏🏻👍

  • @pundalikhalannvar143
    @pundalikhalannvar143 ปีที่แล้ว +6

    😍😍😍😍😍😍😍😍😍😍😍😍😍😍😍

  • @jayalaxmigujjar6227
    @jayalaxmigujjar6227 ปีที่แล้ว +2

    Veri emotional video aiti love you all team 💕👍📸🙏💐🔥

  • @laxmanb7470
    @laxmanb7470 ปีที่แล้ว +4

    🔥🔥🔥 episodes 😢😢Anna kannag nira tharasidi

  • @basavarajkurumanal928
    @basavarajkurumanal928 ปีที่แล้ว +1

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

  • @irappamaloji7753
    @irappamaloji7753 ปีที่แล้ว +3

    ಸೂಪರ್ ಮಲ್ಲು ಬ್ರೋ ಉತ್ತರಕರ್ನಾಟಕದ ಹುಲಿ ❤❤

  • @App936
    @App936 ปีที่แล้ว +1

    Super bro tumba natural agi bandide hige continue madi bro❤ nam sapport yavaglu irutte❤

  • @baleshpujeri3512
    @baleshpujeri3512 ปีที่แล้ว +6

    Mallu Bhai e video matar heart' toch ayitu

  • @ManuhManuh-ph5ss
    @ManuhManuh-ph5ss ปีที่แล้ว +2

    ಸೂಪರ್ ಆಕ್ಟಿಂಗ್ ಅಣ್ಣ ❤❤👌👌👌

    • @ManuhManuh-ph5ss
      @ManuhManuh-ph5ss ปีที่แล้ว

      ನನ್ ಗೆಳೆಯನ ಲೈಫ್ ಅಲ್ಲಿ ಹೀಗೆ ಆಗಿದೆ ..ಅಣ್ಣ ನಿಮ್ ಆಕ್ಟಿಂಗ್ ರಿಯಲ್ಲಿ awsome... ❤️❤️

  • @balappavyapari1976
    @balappavyapari1976 ปีที่แล้ว +5

    Super Mallu Anna ❤❤🔥🔥😍😍

  • @b.vithalamurthyappuappu3947
    @b.vithalamurthyappuappu3947 ปีที่แล้ว +2

    Heart touching video mallu anna

  • @ManukingBaraker
    @ManukingBaraker ปีที่แล้ว +6

    Mallu story ಅಂದ್ರ miss ಮಾಡಕೋಬಾರದು ಅನ್ನೋ ಅಂಗ್ story ಮಾಡಿರಿ ❤️❤️

  • @ramalingagubachi940
    @ramalingagubachi940 ปีที่แล้ว +5

    ಅಣ್ಣ ಲವ್ವ ಪಿಲಿಂಗ್ ಸೀನ್ ಸೆಮ್ ನನ್ನ ಲೈಪ್ ದಾಗ ಹಿಂಗ ಆಗಿತೆ ಅಣ್ಣ❤ ನನ್ನ ಲವ್ ಪೆಲಿವರ್ ಹಿಂಗ ಆಗೆತಿ ಅಣ್ಣ....😔🥺😭💔🥀

  • @laxmanlaxman5111
    @laxmanlaxman5111 ปีที่แล้ว +6

    ಸೂಪರಾಗಿದೆ ಸಿನಿಮಾ 4ಪಾರ್ಟ್ 4❤❤

  • @ramuhampi
    @ramuhampi ปีที่แล้ว +1

    Concept 🔥 Bro

  • @MBalagari-12
    @MBalagari-12 ปีที่แล้ว +5

    Uk hemmeya director and actor

  • @gangadharkamble2230
    @gangadharkamble2230 ปีที่แล้ว +2

    1 St film nimdu super ettu edu 2nd film madidre Best agtittu ❤

  • @Venkateshdasar122
    @Venkateshdasar122 ปีที่แล้ว +4

    ಅಣ್ಣ ಇನ್ನು ಎಷ್ಟು ಭಾಗ ಅದಾವ ಒಷ್ಟು ಒಂದೇ ಸಾರಿ ಅಕಿಬಿಡು ❤

  • @HulagappaTMangyalHulagap-of4ff
    @HulagappaTMangyalHulagap-of4ff ปีที่แล้ว +2

    Super brother ❤❤ 4ne bhaga barabeku

  • @Siddumetiaudios
    @Siddumetiaudios ปีที่แล้ว +3

    ಅಣ್ಣ ಹೋಗ್ತಾ ಹೋಗ್ತಾ ನಿನ್ನ ನಟನೆಯ ಗುಣಮಟ್ಟ ಮಸ್ತ್ ಹೊಂಟೈತಿ.... ಹೀಗೆ ಮುಂದುವರಿಯಲಿ.... 😍

  • @Free-Galaxy-Gamer
    @Free-Galaxy-Gamer ปีที่แล้ว +2

    Full emotional 😢😢😢😢

  • @ShubhamMantri-q4j
    @ShubhamMantri-q4j ปีที่แล้ว +3

    ಅಪ್ಪನ ಸೆಂ ಟಿಮೆಂಟ್ ನನಗೆ ತುಂಬಾ ಇಷ್ಟ ಆಯಿತು ನನ್ನ ಕಮ್ಮಲ್ಲಿ ನೀರೇ ಬಂದು ಬಿಟ್ಟಿತು ಒಳ್ಳೆ film 💞💞🔥🔥🔥💯

  • @ramuhampi
    @ramuhampi ปีที่แล้ว +1

    All part very good bro ❤

  • @pavanfelix3740
    @pavanfelix3740 ปีที่แล้ว +3

    ತುಂಬ ಕಾಯ್ತಾ ಇದ್ದೀನಿ ನಾಲ್ಕನೇ 😊 ಸಿನಿಮಾಗೆ❤❤❤

  • @Ganeshcreation23-b9p
    @Ganeshcreation23-b9p ปีที่แล้ว +1

    Super Anna ❤❤i. Love you video link 😊😊

  • @shrishailgamer908
    @shrishailgamer908 ปีที่แล้ว +4

    Mallu Anna ❤❤ natak 3 video super