ಗೋಪಾಲಕರೇ, ದನವನ್ನು ಕಟುಕರಿಗೆ ನೀಡದಿದ್ದರೆ ನೀವಾಗುವಿರಿ ಸಿರಿವಂತರು. ಗೋ ನಂದಾಜಲದ ಪೂರ್ತಿ ಕಥೆ ಕೇಳಿ | ಆನಂದ್
ฝัง
- เผยแพร่เมื่อ 14 ต.ค. 2024
- ಗೋಪಾಲಕರೇ, ದನವನ್ನು ಕಟುಕರಿಗೆ ನೀಡದಿದ್ದರೆ ನೀವಾಗುವಿರಿ ಸಿರಿವಂತರು.
ಗೋ ನಂದಾಜಲದ ಪೂರ್ತಿ ಕಥೆ ಕೇಳಿ
ಆನಂದ್, ಅಧ್ಯಕ್ಷರು, ಸಾವಯವ ಕೃಷಿ ಮಿಷನ್
Visit us at
►TH-cam: / samvadk
►INSTAGRAM : ....
►TWITTER : sa...
►FACEBOOK : / samvada
►WEBSITE : samvada.org/
#agriculture
#samvada
ಅನಂದ್ ನಿಮಗೆ ನಮಸ್ಕಾರ
ನಿಮ್ಮ ಶುದ್ದ ಕನ್ನಡ ಕೇಳಿ ನನ್ನ ಕಿವಿ ಇಂಪಾಯಿತು ಸರ್
ನಂದಿನಿ ಆಕಳ ಗೆ ನೀವು ಮಾಡಿದ ಸಂಸ್ಕಾರ ತುಂಬಾ ಮೆಚ್ಚುವಂತದ್ದು
ತುಂಬಾ ಧನ್ಯವಾದಗಳು ಸಾರ್
ನಿಜ .. ಗೋವು ನಮಗೆ ಕಾಣುವ ದೇವರು 🙏
ಅದ್ಭುತಾ ಸರ ...
ಉತ್ತಮವಾದ ಸಂದೇಶ
ಈ ವಿಚಾರವನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಗೋಸಾಕಣೆ"ಗಾಡಿ ಒಂದು ಕೋರ್ಸ್ ಆರಂಭಿಸಿ ಅದರಲ್ಲಿ ಕಲಿಸಬೇಕು.
Wonderful explanation 👏👏🙏
ಅದ್ಭುತವಾದ ಮಾಹಿತಿ ಸಾರ್..ಆನಂದ್ ಮತ್ತು ಶಂಶಾಂಕ್ ಸಾರ್ ರವರಿಗೆ ಶತಕೋಟಿ ಧನ್ಯವಾದಗಳು
Anand sir gurgalige koti koti raitring ನಮನಗಳು🙏🙏
ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ. ಅನ್ನೋ ಮಾತು ಇತ್ತು. ಇನ್ನೂ ಮುಂದೆ ಗೋವಿಗು ಈ ಮಾತು ಅಕ್ಷರಶಃ ಅನ್ವಯ ಆಗುತ್ತೆ.
ತುಂಬಾ ಒಳ್ಳೆ ಮಾಹಿತಿ ಆದರೆ ಈ ಜನ ಹಣದ ದುರಾಸೆ ಇಂದ ಕೆಟ್ಟ ರೀತಿ ಯೋಚನೆ ಮಾಡದಿದ್ದರೆ ಅಷ್ಟೇ ಸಾಕು ......
ಗೋಮಾತೆಗೂ ನಿಮಗೂ ಅನಂತಾನಂತ ಧನ್ಯವಾದಗಳು
ನಾವು ಗೋವುಗಳನ್ನು ಮರೆತ ಕಾರಣ....ಇಲ್ಲದ ಕಷ್ಟಗಳನ್ನು ಅನುಭವಿಸುವಂತಾಗಿದೆ......
Most useful information for natural farming .👍👌💐.
ಸಂದೇಹನೇ ಇಲ್ಲ...!
😤😪👌👌👍
ಧನ್ಯವಾದಗಳು 💐
ಗುರುಗಳೇ ಇದು ಗೋವಿಗೆ ಸಂಬಂಧಿಸಿದ ಅಥವಾ ಸತ್ತ ಎಲ್ಲ ಪ್ರಾಣಿಗಳಿಗೂ ಸಂಬಂಧಿಸಿದ
ಸಂವಾದ ಚಲನ್ ಗೆ ನನ್ನ ಧನ್ಯವಾದಗಳು ನಮಗೆ ಗೊತ್ತಿಲ್ಲದ ಅದ್ಬುತ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು
Great sir,
ಅದ್ಭುತವಾದ ಆವಿಷ್ಕಾರ.. ಧನ್ಯವಾದಗಳು..
ಅದ್ಬುತವಾದ ವಿಚಾರಗಳನ್ನು ಹೇಳಿದೀರಿ sir 🙏🙏🙏🙏
Amazing that you tried this research and innovation. Wonderful results obtained. Fantastic that you are giving this procedural information FREE !! Beyond our borders one would have patented this , monopolised and would have tried to earn CRORES! But see what you have done ! Display of SANSKARA and CULTURE ! Wish ,Entire Farming fraternity senses this . The Journalist can try to bringout followup video by showing the other users of this procedure and the results they have obtained. Shubhavaagali!
ಕೋಳೆಸುವಿಕೆ ಮಾನಸಿಕವಾಗಿ ಬಹುಶಃ ಬಹಳ ಕಷ್ಟದ ಕಾರ್ಯ ಎಂಬುದು ನನ್ನ ಊಹೆ!!!
Thanks to Dr. Anand, touching and very informative vedio.
ಹೀಗೆ ಹೆಚ್ಚು ಹೆಚ್ಚು ವಿಡಿಯೋ ಗಳನ್ನು ಮಾಡಿ ಗುರಯಗಳೆ! ಸಾವಯವ ಕೃಷಿಯ ಬಗ್ಗೆ.. ಧನ್ಯವಾದಗಳು🙏🙏
Anand sir, thanks for giving this information. Mukkoti devanu devathe galigu ananthanatha vandane galu.
Thank you
ಗೋವಿನಲ್ಲಿ ಸಕಲ ಕೋಟಿ ದೇವಾನು ದೇವತೆಗಳಿದ್ದಾರೆ 🙏🙏🙏🚩🚩🚩
Thank you very much Anand sir .. our farmers should use the idea and the process to ensure the naturally dead cattle can be used as manure in addition to the other forms of natural manures .. please get support from like minded people to spread the awareness among all ..thanks once again ..
Anand sir,
Excellent demo.we got more information.we will communicate to formers.we are also with you.
Vande gomataram.
ಗ್ರೇಟ್ ಸರ್ 🙏
Neevu adbhuta
ರೀ ತುಂಬಾ ಉಪಯುಕ್ತ ಮಾಹಿತಿಗಳು ರೀ ಧನ್ಯವಾದಗಳು ಮಹನಿಯಯರೆ
Super thought sir... Love you for your knowledge on ancient science of our nation and respect towards cow , respect for Nandini
ನೀವು ಒಳ್ಳೆಯ ಕೃಷಿ ವಿಜ್ಞಾನಿಗಳು
Thank you soooooo much for this video ... 👋👋❤️
Sir, u r really a scientist !
🙏🙏🙏
Excellent way of balancing our ecosystem and treating out cattle at the same time. Hope this practice will be followed by all farmers in our country. Where I live, we get a product called as Blood and Bones - perhaps made in a similar way. I use this in my garden and plants love this product. We can learn a lot from our ancients and help ourselves in maintaining an environment free from harmful, poisonous chemicals.
👌🙏
ಧನ್ಯವಾದಗಳು 🙏🙏🙏
Hi
True swadeshi bharatiya jai karnataka mathe mera bharat mahan love all animals
Tq sir
👍🌷👍
Ananda bramhanda samsodane 👌👌👍👍👐👐
God bless you sir 🙏
Good sir
I love to hear all these things and want to do also
Good idea
🙏👏🏻👏🏻👏🏻🤝🏻
ಒಳ್ಳೆ ಸಂದೇಶ ಸ್ವಾಮಿ
ಆನಂದ ಸರ್ ರವರ ದು ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಿ ....
ದಯಮಾಡಿ ಆನಂದ ರವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡಿ ಸಹಕರಿಸಲು ಮನವಿ ಮಾಡುತ್ತೇನೆ.
Ella pranigu madbahuda
First evara mathu Keldey. Nija anistu tq sir🙏
👍❤
Olley vishaya sir
ಇದರ ಸಂಪೂರ್ಣ ಮಾಹಿತಿ ಪಡೆಯಲು ಮಂಡ್ಯ ಜಿಲ್ಲೆಯಲ್ಲಿ ಎಲ್ಲಿ ಸಂಪರ್ಕಿಸಬೇಕು ದಯಮಾಡಿ ತಿಳಿಸಿ
Sir nimma gau premakke avugala mele iruva gauravakke hridaya poorvaka namanagalu ittichege obba rajakarini helidda matu nenapagutte avanu helidda gaugalu vayassada mele enu maduvadu? Adakke maribidutteve endu helidda intah katukaru iruva bhoomiyalli nimmantah gaugala pooje maduvavaru iruvadindane ee bhoome innu ulidide 🙏🙏🙏
ಸರ್ ದ್ರಾಕ್ಷಿ ತೋಟದಲ್ಲಿ ಗೋ ನಂದ ಜಲವನ್ನು ಬಳಸಬಹುದಾ.
Sir tumba adbutha wishya ide tara video madi🙏🙏🙏🙏
Modalaneyadaagi nim samshodanege danyavada, Namma samajakke idondu Uttama, aarogyakara belavanige. Yella raitaru Idannu follow maduvantagbeku ...
👏👌
Fantastic idea sir🙏🙏, like this only we can also do in dead dog also. With all respect I am telling my idea sir.
🙏🙏🙏🙏🙏💐
Uav raitarige spurti 🙏🙏
AnandAnna🙏🙏🙏
Nijavada mathu🙏🙏
Yaaru tamma Dana vannu maarabedi....first nivu maruvaru katukaru agtira .... please don't sell🙏
Sir 🙏🙏🙏🙏🙏
Namaste
Sir kolehisu? Or kalehisu? Na thilisi
How can I contact sir so I get more information about it
But the cows will be treated with vaccines and chemical treatments and what if they have got any disease so will this also effect if it is allowed for decomposition ? Will that slurry affect plants ?? Those vaccines chemicals should not affect plants and crops ..?
Nimhanta raitru Bharat deshad hemme 🙏🙏
ಆನಂದ್ ಸರ್ ಅವರನ್ನು ಭೇಟಿ ಮಾಡುವುದು ಹೇಗೆ ದಯವಿಟ್ಟು ತಿಳಿಸಿ
ವಂದೇ ಗೋಮಾತರಂ🐃🐄🐂🐮
True scientist with so much humanity
Namaste sir
ಸರ್. ದಯವಿಟ್ಟು ನಿಮ್ಮ ನಂಬರ್ ಕೊಡಿ...🙏
ಸರ್ ನಿಮಗೆ ವಿಳಾಸ ತಿಳಿಸ್ತೀರಾ, ಸರ್
ನಮಗೆ ಗೋ ಜಲ ಬೇಕು ಹೇಗೆ ಸಂಪರ್ಕ ಮಾಡಬೇಕು
Satha kuri mathe meke indha idhe thara fertiliser ready madbodha, please advise
Crazy sir nivu but i like your enthusiasm
Dear Samvada team, pls ಶತಾವಧಾನಿ R. ಗಣೇಶ್ ಅವರ ಸಂದರ್ಶನ ಮಾಡಿ🙏
Beef export nilsbeku sir
😭😭😭😭😭🙏🙏🙏🙏
Sar adrava nanagu siguta Ali sigute dayavitu tilsi pl
ಆನಂದ ಸರ್ ದು ಸಂಪರ್ಕ ಮತ್ತು ವಿಳಾಸ ಕಳುಹಿಸಿ ಕೊಡಿ
Hi sir nanu ega go nanda jala thayaru madutiddene nange ennu hecchina mahethi bekagede ananda sir avara vilasa agu Numbar kodi
🙏
ಸತ್ತ ಕರುವಿನ ಬದಲಾಗಿ ಸತ್ತ ಎಮ್ಮೆ ಕರು ಅಥವಾ ಕುರಿ ಮೇಕೆ ಗಳನ್ನು ಸಹ ಬಳಸಬಹುದ....?
ಸಹಜ ಸಾವಿನ ಸಸ್ಯಾಹಾರಿ ಪ್ರಾಣಿಗಳ ದೇಹ...
😭
As per ZBNF, with one desi cow, a farmer can cultivate 30 acres of land in a month. Also, the old cow's dung is more fertile than young cows.
Indirectly income business
Dhanakaru galannu nivu kodade irohage nim kade irisi kondu fertilizer madi kodi nivu help madidange agutthe sir
Please other information sir
ಸರ್ ಯಾವ ಊರು ವಿಳಾಸ್ ತಿಳಿಸಿ
ಸರ್ ಈ ವೀಡಿಯೋವನ್ನು ಹಿಂದಿ ಅಥವಾ ಇಂಗ್ಲಿಷ್ ಗೆ ಅನುವಾದಿಸಿ ಪ್ರಚುರಪಡಿಸಿ.
ಮೊದಲು ಕನ್ನಡಿಗರು ಅರ್ಥ ಮಾಡಿಕೊಳ್ಳಲಿ ನಂತರ ಹಿಂದಿ ಇಂಗ್ಲಿಷ್ ನಲ್ಲಿ ಪ್ರಚುರ ಪಡಿಸೋಣ
ಸರ್ ಇವರ ಪೂರ್ತಿ ವಿಳಾಸ ಇದ್ರೆ ಕೋಡಿ
😃👍👏🏼🙏🙏🙏🙏🙏🙏
Edu sri kada siddeswra swamyji prayoga
🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏🎄
ಸರ್
ನಿಮ್ಮ ವಿಳಾಸ ಫೋನ್ ನಂಬರ್ ಇದ್ದರೆ ಕೊಡಿ
ನಿಮ್ಮನ್ನು ಮೀಟ್ ಮಾಡಬೇಕು
Likes 👍 and share 💤 Kannada channels