ಮನೆಯಲ್ಲೇ ಮಾಡಿದ ಎಲ್ಲಾ ತರಹದ ಬೆಣ್ಣೆಗಳಿಗೆ ಇಲ್ಲಿ ಜನವೋ ಜನ!!

แชร์
ฝัง
  • เผยแพร่เมื่อ 2 ต.ค. 2024

ความคิดเห็น • 146

  • @NarmadaGudge
    @NarmadaGudge 3 หลายเดือนก่อน +21

    ಅಣ್ಣಾ, ತುಂಬಾ ಒಳ್ಳೆಯ,ಕೆಲಸ ಅದರೆ ಅವರ ನಂಬರ್,ಹಾಕಬೇಕಾಗಿತ್ತು

  • @raviprakash1956
    @raviprakash1956 3 หลายเดือนก่อน +10

    Thanks for hearing the real honest people who are hard working.

    • @mgrshekhar6693
      @mgrshekhar6693 3 หลายเดือนก่อน

      ಇವರಿಂದ ಶುದ್ಧ ಬೆಣ್ಣೆ ಯನ್ನು ಕೊಳ್ಳಬೇಕು

  • @radhamt638
    @radhamt638 3 หลายเดือนก่อน +20

    ತುಂಬಾ ಒಳ್ಳೆ ಕೆಲಸ ಅಣ್ಣಾ ಯಾವುದಾದರೂ ಫೋನ್ ನಂಬರ್ ಹಾಕಬೇಕಿತ್ತು

  • @Isrealdifenceforce
    @Isrealdifenceforce 3 หลายเดือนก่อน +10

    ರತ್ನಮ್ಮ ನಮ್ಮ ಅತ್ತೆ ಶುದ್ದ ಬೆಣ್ಣೆ ತಂದು ಮಾರುತ್ತಾಳೆ ಬೆಣ್ಣೆ ತಿನ್ನಿ ಆರೋಗ್ಯವಾಗಿರಿ

  • @lifebookkannada
    @lifebookkannada 3 หลายเดือนก่อน +95

    ಹೈನದ ಊಟ ಎಲ್ಲಾ ಊಟಕ್ಕಿಂತ ಶ್ರೇಷ್ಠ ಊಟ ಸರ್. ಅದರಲ್ಲೂ ಅವ್ವ ಮಾಡಿ ಕೊಡೊ ಬಿಸಿ ರೊಟ್ಟಿ ಮೇಲೆ ಸ್ವಲ್ಪ ಬೆಣ್ಣೆ ಕಾರ ಬೆಳ್ಳೊಳ್ಳಿ ಕಲಸಿ ಊಟ ಮಾಡಿದರೆ ಅದರ ಮಜಾನೇ ಬೇರೆ ಗುರುಗಳೇ ಸೂಪರ್ ಆಗಿರುತ್ತೆ 🙏🙏🙏🙏🙏👌👌👌👌👌 ಸೂಪರ್ ವಿಡಿಯೋ 👌👌👌👌🙏💐

    • @basavaraj_7007
      @basavaraj_7007 3 หลายเดือนก่อน +4

      ಬಾಯಲ್ಲಿ ನೀರ್ ಬರ್ತಿದೆ...😂😂❤❤❤

    • @babugoudapatil688
      @babugoudapatil688 3 หลายเดือนก่อน +1

      Ha ha super😋

    • @MahanteshI
      @MahanteshI 3 หลายเดือนก่อน

      Nmvj

    • @VishalakshiKochanaGopala
      @VishalakshiKochanaGopala 29 วันที่ผ่านมา

      😊😊😊😊😊😊😊😊😊😊😊😊😊😊😊😊😊😊😊😊😊❤p😊😊😊😊😊😊p😊p😊😊😊😊😊😊😊😊😊😊😊❤😊😊😊😊😊😊😊😊😊😊😊😊

  • @RajendraJadhav-s1d
    @RajendraJadhav-s1d 3 หลายเดือนก่อน +2

    Sir, I am from davanagere, I enjoyed lot. Thank you.

  • @Abbas_abbu
    @Abbas_abbu 3 หลายเดือนก่อน +34

    ಇಂಥವರತ್ರ ಬೆಣ್ಣೆ ಖರೀದಿಸಿ ಅವರಿಗೆ ಸಹಾಯ ಮಾಡಿ 🙏

  • @madhusudan730
    @madhusudan730 3 หลายเดือนก่อน +3

    ಎಲ್ಲರೂ ಅಡಿಕೆ ಬೆಳೆಯೋಕೆ ಶುರು ಮಾಡಿ ಆಹಾರ ಪದಾರ್ಥಗಳ ಬೇಳೆ ಕಡಿಮೆಯಾಗಿದೆ ಮತ್ತು ಬೆಲೆ ಹೆಚ್ಚಾಗಿದೆ .

  • @MegaPK40
    @MegaPK40 29 วันที่ผ่านมา

    Hardworking , Kind hearted people❤

  • @staymatthuga148
    @staymatthuga148 3 หลายเดือนก่อน +1

    See the smile on their face!!! Inspite of so many problems, they believe in God and lead the life happily without bothering too much about future.🙏🙏🙏

  • @maruthikb8049
    @maruthikb8049 3 หลายเดือนก่อน

    ಒಳ್ಳೆ ವಿಡಿಯೋ ಮಾಡಿರ ಧನ್ಯವಾದಗಳು

  • @Ambari_
    @Ambari_ 3 หลายเดือนก่อน +15

    ದಾವಣಗೆರೆ ಬೆಣ್ಣೆ ದೋಸೆ ನನ್ನ ನೆಚ್ಚಿನ ಉಪಹಾರ ❤

  • @KotturappaRamu-gu3pg
    @KotturappaRamu-gu3pg 2 หลายเดือนก่อน +3

    He is not poor man rich and rich 20acr land he help others people thanku

  • @Bayalusimetotagara1992
    @Bayalusimetotagara1992 3 หลายเดือนก่อน +3

    Davanagere jana Benneyantha manasinavaru❤

  • @sadashivnvani4749
    @sadashivnvani4749 11 วันที่ผ่านมา

    Super kaaka

  • @YShrinivasaBhat
    @YShrinivasaBhat 3 หลายเดือนก่อน +16

    ಬೆಣ್ಣೆ ಕೃಷ್ಣ ಇವರನ್ನು ಅನುಗ್ರಹಿಸಲಿ

  • @rameshsaligram7496
    @rameshsaligram7496 3 หลายเดือนก่อน +4

    ಈ ಬೆನ್ನಿನ ತಗೊಂಡಿದ್ದೆ, ಬರಿ ಮೋಸ

  • @Purna4436
    @Purna4436 3 หลายเดือนก่อน +3

    Those Butter Vendors are so innocent, sweet, nice, honest, frank, pious, hard working etc. Though many of them are old, not well off financially, but DilDaar .. large hearted people.
    Village people are really happy and contended people.
    May God Bless all of them 😊
    Jai Hind 😊

  • @padmathimmappa2012
    @padmathimmappa2012 หลายเดือนก่อน

    Super 👍 akka ❤😁

  • @amruthamurugesh7149
    @amruthamurugesh7149 3 หลายเดือนก่อน +12

    ನಮ್ಮ ಬೆಣ್ಣೆ ನಗರಿ ದಾವಣಗೆರೆ ಸರ್ ♥️♥️ ತುಂಬಾ ತುಂಬಾ ಸಂತೋಷ ಸರ್ 🙏🙏🙏🙏 ಧನ್ಯವಾದಗಳು 🎉

  • @vijayac4372
    @vijayac4372 3 หลายเดือนก่อน +5

    ಅಮ್ಮ ಹೇಳಿದಾಗೆ ದೇವರು ಆಟ....... 🙏

  • @mmk5375
    @mmk5375 3 หลายเดือนก่อน +15

    ನಮ್ಮ ರಾಣೆಬೆನ್ನೂರು ಗೆ ಬನ್ನಿ sir

    • @user.srqtls
      @user.srqtls 3 หลายเดือนก่อน +2

      ರಾಣೇಬೆನ್ನೂರ್ ರೋಡ್ ಗಳು ತುಂಬಾ ಟ್ರಾಫಿಕ್ ಆಗಿವೆ...ಬೈಕ್ ನಿಲ್ಲಿಸೋಕೆ ಜಾಗ ಇಲ್ಲ...ಏನು ಊರೋ

    • @mmk5375
      @mmk5375 3 หลายเดือนก่อน

      @@user.srqtls ರೋಡ್ ನೋಡೋಕೆ ಬರೋಲ್ಲ ಬ್ರೋ ಅವ್ರು..😄

    • @vikyathgagan6068
      @vikyathgagan6068 3 หลายเดือนก่อน

      Davanagere ginta traffic kammi ranibennnur nalli

    • @user.srqtls
      @user.srqtls 3 หลายเดือนก่อน +1

      @@vikyathgagan6068 ಗೊತ್ತಿದ್ದೆ ಬಿಡೋ ಮಾರಾಯ...ಹಲಗೇರಿ ಸರ್ಕಲ್ ನಿಂದ ಗುಪ್ತ ಪೆಟ್ರೋಲ್ ಬಂಕ್ ವರೆಗೆ ಕಾರ್ ಬೈಕ್ ನಿಲ್ಲಿಸೋಕೆ ಪಾರ್ಕಿಂಗ್ ಜಾಗ ಇಲ್ಲ...ಬಸ್ ಸ್ಟ್ಯಾಂಡ್ ನಿಂದ ಪೋಸ್ಟ್ ಸರ್ಕಲ್ ವರೆಗೂ ಎಲ್ಲೆಂದರಲ್ಲಿ ಬಸ್ ಲಾರಿ ಕಾರ್ ಬೈಕ್ ಸ್ಕೂಟಿ ನುಗ್ಗುತ್ತಾನೆ ಇರ್ತಾವೆ...ಮೇಡ್ಲೇರಿ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲೋಕು ಜಾಗ ಇಲ್ಲ...ranebennur becoming most unplanned town...Worst traffic management...

  • @ShubhaTeacher
    @ShubhaTeacher 7 ชั่วโมงที่ผ่านมา

    BADUKINA BUTHI SUPER

  • @sumasuma8302
    @sumasuma8302 3 หลายเดือนก่อน +1

    Super

  • @NagammaMk-pz8oy
    @NagammaMk-pz8oy 3 หลายเดือนก่อน +8

    ಬೇನ್ನೆ ಅವ್ರ ಪೋನ್ ನಂಬರ್ ಕೂಡಿ sir

  • @arn3024
    @arn3024 3 หลายเดือนก่อน +6

    100% pure and less prices😢 🥰

  • @yashodayashoda4005
    @yashodayashoda4005 3 หลายเดือนก่อน +14

    ಮೊದಲು ಪ್ಯೂರ್ ಬೆಣ್ಣೆ ತರ್ಥ್ ಇದ್ರು ಸರ್ ಈಗ ಕೆಲವರು ಬೆಣ್ಣೆ ಅಂತ ಹೇಳಿ ಡಾಲ್ಡಾ ಮಿಕ್ಸ್ ಮಾಡಿಕೊಂಡು ಬಂದಿರುತ್ತಾರೆ ಸರ್ ನಮಗೆ ಅನುಭವ ಆಗಿದೆ 😞

    • @user.srqtls
      @user.srqtls 3 หลายเดือนก่อน +10

      ನಿಜ ಹೇಳಿದ್ರಿ...ಇದು ಬಹಳ ಜನಕ್ಕೆ ಗೊತ್ತೇ ಇಲ್ಲ...ಜನ ಮೋಸ ಹೋಗ್ತಾ ಇದಾರೆ

    • @rachoti.rachotir
      @rachoti.rachotir 2 หลายเดือนก่อน

      Evaru marudhu dhalda mix eruthe maidhamix eruthe namdhu davangere evarathara thagondu nodvi

  • @kbnvlogger1126
    @kbnvlogger1126 2 หลายเดือนก่อน

    My butter city davangere my golden

  • @trivenissagarkannadavlog
    @trivenissagarkannadavlog 3 หลายเดือนก่อน +6

    Super Sir nice sharing vlog 👌🙏

  • @SurprisedLava-of4rm
    @SurprisedLava-of4rm 3 หลายเดือนก่อน +7

    ❤❤💞💞💐💐👌 ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💞💞❤️❤️

  • @sowmyasowmya5638
    @sowmyasowmya5638 3 หลายเดือนก่อน

    Emmi bene super sir

  • @geetabadiger8697
    @geetabadiger8697 3 หลายเดือนก่อน +2

    Badukina Butthi Vlog You Tube Video's Channel Best Interesting

  • @shirram2700
    @shirram2700 3 หลายเดือนก่อน +5

    Psk🎉🎉 Maharashtra Solapur namaskar

  • @asmathgouhar7687
    @asmathgouhar7687 3 หลายเดือนก่อน

    This grandma is true 💯%

  • @dcmhsotaeh
    @dcmhsotaeh 3 หลายเดือนก่อน +4

    Devanna kattisIda Kere
    Devanna na Kere Devannakere
    Davanagere
    Deva raya krushnadevaraya

  • @prabhavenugopal2616
    @prabhavenugopal2616 3 หลายเดือนก่อน +2

    They work so hard to give us pure &clean butter ,please don't bargain with them

    • @anumandhanaayagan
      @anumandhanaayagan 3 หลายเดือนก่อน +1

      ಡಾಲ್ಡ ಮಿಕ್ಸ್

  • @nkpashapasha2908
    @nkpashapasha2908 3 หลายเดือนก่อน

    illi na timings hake sir

  • @Manuprakash159-gf7wd
    @Manuprakash159-gf7wd 3 หลายเดือนก่อน +1

    ರತ್ನಮ್ಮ ಮೂಗಿಗೆ ಕೈ ಇಟ್ಟು ಬೆಣ್ಣಿಗೆ ಕೈ ಹಾಕಬೇಡ

  • @rpenPencil
    @rpenPencil 3 หลายเดือนก่อน

    olle kelasa sir avra number haakidre channagittu

  • @gangagangadhara4713
    @gangagangadhara4713 3 หลายเดือนก่อน +1

    ದಯವಿಟ್ಟು ವಿಜಯ್ ಟೀಮ್ಸ್ ನವರು ಇದನ್ನು ನೋಡಲೇಬೇಕು

  • @nagarajuacharnagaraj1861
    @nagarajuacharnagaraj1861 3 หลายเดือนก่อน +2

    Lo.neenenu.videshalli.huttiddiyeno.benne.colour.gottilva.nonsence

  • @htrudraswamyrudra5066
    @htrudraswamyrudra5066 หลายเดือนก่อน +1

    HOSADURGA BEENE SUPER

    • @manasvi7080
      @manasvi7080 23 วันที่ผ่านมา

      ನಮ್ಮ ಊರು ಹೊಸದುರ್ಗ ಹೊಸದುರ್ಗದ ಬೆಣ್ಣೆ ತುಂಬಾ ಚೆನ್ನಾಗಿರುತ್ತೆಹೊಸದುರ್ಗದಲ್ಲೂ ಬೆಣ್ಣೆ ಮಾರ್ಕೆಟ್ ಇದೆ

  • @railongamer
    @railongamer 3 หลายเดือนก่อน +3

    ಮೊಬೈಲ್ ನಂಬರ್ ಇದ್ದರೆ ಒಳ್ಳೆಯದು

  • @AbhiSajjan-rv5eb
    @AbhiSajjan-rv5eb 2 หลายเดือนก่อน

    S.devar aat..sir

  • @sangappaa8740
    @sangappaa8740 3 หลายเดือนก่อน +4

    ಸೂಪರ್ ಸರ್ ನಾವು ದಾವಣಗೆರೆ
    ಅವರು 👍👍👍🤗

  • @BasavarajMohare
    @BasavarajMohare 2 วันที่ผ่านมา +1

    Hi sir

  • @sudhaandanur8330
    @sudhaandanur8330 3 หลายเดือนก่อน +3

    I am from Davanagere,

  • @sanjaypuranik729
    @sanjaypuranik729 หลายเดือนก่อน

    ಒಂದು ಸಾರಿ ನಾವು ಬೆಣ್ಣೆ ಖರೀದಿ ಮಾಡಿದಾಗ ಮೋಸ ಹೋಗಿದ್ದೆವು ಆದರೆ ಅದನ್ನ ಇಲ್ಲಿ ಖರೀದಿ ಮಾಡಿರಲಿಲ್ಲ ಬೇರೆ ಕಡೆ ಖರೀದಿ ಮಾಡಿದ್ದೆವು

  • @keshavamurthy3316
    @keshavamurthy3316 3 หลายเดือนก่อน

    Cost of Buffalo butter not known

  • @KhamarunnisaKhamarunnisa-bg2sl
    @KhamarunnisaKhamarunnisa-bg2sl 3 หลายเดือนก่อน +1

    MY NATIVE PLACE DAVENGERE. HATSOFF OF YOU SIR. 👌👌👍👍

  • @seanbellfort2298
    @seanbellfort2298 3 หลายเดือนก่อน +3

    💪🇮🇳💪🕉️💪 Super

  • @chakrapanisn2823
    @chakrapanisn2823 หลายเดือนก่อน

    Dalda. Munthu. Kobbu. Cow. Edhu nijavada mathu. Nodi. Police station. Sp. Navaray. Thalac. Madi

  • @SaiKumar-e4b
    @SaiKumar-e4b 3 หลายเดือนก่อน

    👌 Super 👏 very 🙏 nice 🤗 good 💞 buttar 👌 enjoy 👏 super 👌👏🙏🤗💞 brother 😊🤗😀🎉❤️🔥 yummy 🤤 yummy 🤤 taste 😋😲 wow 👌 super 👏 good 🙏 video 📸 beautiful 🤗 good 💞 videos 👌 brother 💞😊

  • @lakshmikm795
    @lakshmikm795 3 หลายเดือนก่อน +4

    Namma dvg❤

  • @PradeepPradeep-iv6io
    @PradeepPradeep-iv6io 3 หลายเดือนก่อน +6

    ಸೂಪರ್, ಡೂಪರ್ ಇವರ,ಪರಿಚಯ🙏🙏

  • @seenuhsd4068
    @seenuhsd4068 3 หลายเดือนก่อน

    ರತ್ನಮ್ಮ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ದಿಂದ ಬೆಣ್ಣೆ ಮಾರುಕಟ್ಟೆಯಲ್ಲಿ ಬೆಣ್ಣೆ ಖರೀದಿ ಮಾಡಿ ದಾವಣಗೆರೆಯಲ್ಲಿ ಮಾರಾಟ ಮಾಡುತ್ತಾರೆ ಸರ್ ನಮ್ ಹೊಸದುರ್ಗ ಬನ್ನಿ ಸ್ವತಂತ್ರ ಪೂರ್ವಕ್ಕಿಂತ ಮುಂಚೆಯಿಂದಲೂ ಬೆಣ್ಣೆ ಮಾರುಕಟ್ಟೆ ಇದೆ ಪ್ರತಿ ಸೋಮವಾರ ನಡೆಯುತ್ತದೆ ಹೊಸದುರ್ಗದಿಂದ ಬೆಣ್ಣೆ ಖರೀದಿ ಮಾಡಿ ಚಿತ್ರದುರ್ಗ ದಾವಣಗೆರೆ ಭದ್ರಾವತಿ ಶಿವಮೊಗ್ಗ ಹಾಗೂ ಬೆಂಗಳೂರು ನಲ್ಲಿ ಈ ಬೆಣ್ಣೆ ಮಾರಾಟಗಾರರು ಮಾರಾಟ ಮಾಡುತ್ತಾರೆ

  • @mahadevmadnur7079
    @mahadevmadnur7079 3 หลายเดือนก่อน +2

    ಇವರು ಮಾಡುವ ಕೆಲಸ ಒಳ್ಳೆಯದು, ಆದರೆ ಅವರ ಮನೆಯಲ್ಲಿ ಎಷ್ಟು ಎಮ್ಮೆ, ಆಕಳ ಇರುವವು ಕೇಳಿ, ಡುಪ್ಲಿಕೇಟ್ ಇರಬಾರದು.

    • @sumangalaramappa.ganiger1312
      @sumangalaramappa.ganiger1312 3 หลายเดือนก่อน

      ಅವರು ಹಳ್ಳಿ ಗಳಿಗೆ ಹೋಗಿ ಬೆನ್ನೆಸ್ಟಾಕ್ ಮಾಡಿಕೊಳ್ತರೆ

  • @techjothegemoviemaathukathe
    @techjothegemoviemaathukathe 3 หลายเดือนก่อน

    Thumba kushi video node aythu sir🙌❤️😊, COVID nalli kalkondorge aunty spoorthi, health hege itkobeku anodake uncle poorti, lasti ajji maklu ella antha anorge spoorti edu ondu beene vyapara alla sir neevu torsidu, avrja jeevanane namage spoorti nijjavaglu thumba kushi aythu video nodi🙏

  • @alphonsodsouza347
    @alphonsodsouza347 3 หลายเดือนก่อน

    ❤❤

  • @sabudiggi2859
    @sabudiggi2859 หลายเดือนก่อน

    ಬೆಣ್ಣೆ ಬೇಕು ಸರ್ no ಕಳಿಸಿ plssa

  • @sanjaypuranik729
    @sanjaypuranik729 หลายเดือนก่อน

    ರೇಟ್ ಕಡಿಮೆ ಏನೂ ಇಲ್ಲ

  • @shobhard5635
    @shobhard5635 3 หลายเดือนก่อน +2

    Was super❤

  • @PankajaAM
    @PankajaAM 3 หลายเดือนก่อน

    Adu benne marora number kodi sir namgu benne beku

  • @swatibilagi7157
    @swatibilagi7157 หลายเดือนก่อน

    Davanagere. Bhashe. Bere. Iruttade.

  • @sumithrajanardhan2656
    @sumithrajanardhan2656 2 หลายเดือนก่อน

    Bangalore ನವರಿಗೆ ಬೇಕಾದರೆ ಕಳಿಸ್ಥಿರಾ

  • @chidanandachidu436
    @chidanandachidu436 7 วันที่ผ่านมา

    ಶುಭವಾಗಲಿ ನಿಮ್ಮ ಶ್ರಮಕ್ಕೆ..

  • @KotturappaRamu-gu3pg
    @KotturappaRamu-gu3pg 2 หลายเดือนก่อน

    I love my mother like rathanajji one day I will come to d gere I will help poor people

  • @SurprisedLava-of4rm
    @SurprisedLava-of4rm 3 หลายเดือนก่อน +3

    ಸೂಪರ್ ಸರ್ 💐💐❤️🙏

  • @sanjaypuranik729
    @sanjaypuranik729 หลายเดือนก่อน

    ನಂದಿನಿ ಬೆಣ್ಣೆ ಕಡಿಮೆ ರೇಟ್ ಇದೆ

  • @sadashivnvani4749
    @sadashivnvani4749 11 วันที่ผ่านมา

    Super sir

  • @narasimhamurthy3323
    @narasimhamurthy3323 3 หลายเดือนก่อน +1

    ನಮ್ ಕಡೆ 700..800. ಕೇಳ್ತಾರೆ

  • @HsHugar-kl4vo
    @HsHugar-kl4vo 3 หลายเดือนก่อน

    ಅಕ್ಕನಿಗೆ ಯೂಟ್ಯೂಬ್ ನಲ್ಲಿ ಬರಬೇಕು ಅಂತ ಆಸೆ ಇದೆ 6:32

  • @VenkateshgVenki-tn9mb
    @VenkateshgVenki-tn9mb หลายเดือนก่อน

    ಅವರ ನಂಬರ್ ನೀಡಿ

  • @girijab6252
    @girijab6252 3 หลายเดือนก่อน +5

    ನಮ್ಮೂರ ❤🎉🙏🙏🙏🙏🙏❤️

  • @rajanikv5390
    @rajanikv5390 3 หลายเดือนก่อน +3

    Sir kindly give their phone number

  • @madhusudan730
    @madhusudan730 3 หลายเดือนก่อน

    All of them are Talking from their HEART .

  • @SACHINBADIGER-x4h
    @SACHINBADIGER-x4h 3 หลายเดือนก่อน

    ಖಾದಿ ಬಟ್ಟೆ ಉಪಯೋಗಿಸ್ತೀರಿ ಚೆನ್ನಾಗಿದೆ

  • @ZehraEnterprises
    @ZehraEnterprises 3 หลายเดือนก่อน +1

    Namaskar tum bahut dhanyvad

  • @Ashokg-wu5kw
    @Ashokg-wu5kw หลายเดือนก่อน

    ಹಳ್ಳಿ ಸೊಗಡು ನಿಮ್ಮ ವಿಡಿಯೋ ನಿಮಗೆ ಧನ್ಯವಾದಗಳು 🙏

  • @Theja-n3w
    @Theja-n3w 3 หลายเดือนก่อน

    Nam mandya Hassan side nam munde benne kaddu kodtare 150rs aste

  • @kotreshkn5496
    @kotreshkn5496 3 หลายเดือนก่อน +3

    Nammuru❤😊

  • @Blasher-z9o
    @Blasher-z9o 2 ชั่วโมงที่ผ่านมา

    Please ph no display madri

  • @asmathgouhar7687
    @asmathgouhar7687 3 หลายเดือนก่อน

    Oh my god sir u visited my place

  • @vasantha65
    @vasantha65 3 หลายเดือนก่อน +1

    The best....

  • @varadarajmr1514
    @varadarajmr1514 3 หลายเดือนก่อน

    Very good interview, pl do more like interview

  • @swatibilagi7157
    @swatibilagi7157 หลายเดือนก่อน

    Super video

  • @bhimashankarsamrat4073
    @bhimashankarsamrat4073 หลายเดือนก่อน

    Sir benneyalli dalda mix maadavallva ?

  • @raghavendrahalli8639
    @raghavendrahalli8639 2 หลายเดือนก่อน

    Wonderful video Sir❤❤

  • @lionsden6960
    @lionsden6960 3 หลายเดือนก่อน

    ಕಷ್ಟ ಜೀವಿಗಳು🙏 ಒಳಿತಾಗಲಿ🌴

  • @ktbhandary6657
    @ktbhandary6657 3 หลายเดือนก่อน

    That lady is very cute😂😂😂

  • @shivanandabehurshivananda8515
    @shivanandabehurshivananda8515 2 หลายเดือนก่อน

    Tq, v, v, good, sir

  • @AdiAditya-o5k
    @AdiAditya-o5k 3 หลายเดือนก่อน

    Anna evranna hege contact ಮಾಡೋದು

  • @nkpashapasha2908
    @nkpashapasha2908 3 หลายเดือนก่อน

    Illi hawa timings nalli siguttay tilise

  • @DevappaDevappa-lp5ek
    @DevappaDevappa-lp5ek 3 หลายเดือนก่อน

    Great farmers

  • @ShivakumarMurthy-z5x
    @ShivakumarMurthy-z5x 3 หลายเดือนก่อน +2

    Very good information sir❤🙏

  • @MohammedHashim-rt9rq
    @MohammedHashim-rt9rq หลายเดือนก่อน

    Yava Dina marudu

  • @khasimas3880
    @khasimas3880 3 หลายเดือนก่อน

    Health is wealth.

  • @anandakg1178
    @anandakg1178 หลายเดือนก่อน

    ನಮ್ಮೂರು ದಾವಣಗೆರೆ

  • @mangalakumara807
    @mangalakumara807 3 หลายเดือนก่อน

    Correct.rate.tilisi

  • @umajatti8907
    @umajatti8907 3 หลายเดือนก่อน

    Super nam ooru