After covid many were crying bcos of loosing of jobs. U r great. Returning to your fields nd had invested your time, energy everything in your own ways. U should guide other farmers who can implement your methods for high yields
This farmer and ex plumber is very intelligent, diligent and genuine.. a model for aspirant farmers. People will come back to agriculture after artificial intelligence control machines and software
@@AbdullahpurpunjakaderAbdullahp ಇದು ಕೇವಲ ಒಂದು ಉದಾಹರಣೆ. ಎಲ್ಲಾ ರೈತರು ಒಂದೇ ಬೆಳೆ ಬೆಳೆಯಬೇಕಾಗಿಲ್ಲ. ಹಾಗೆ ನೋಡಿದರೆ ಅನೇಕ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಅವರಿಗೆ ಏನೂ ಆಗಿಲ್ಲ. ಅನಗತ್ಯವಾಗಿ ನಿರಾಶಾವಾದಿಗಳಾಗಬೇಡಿ.
No its not true, he just planted let he find market for this. I got some plants aged 15 years, nobady ask for /no market in Kodagu. Please let me know where is market for this.
Yes ,clove, coco, cashew, red gram, form pond, compost pit, rain water harvesting , only one desi cow ,solor power plates, enough ,border gliriseedia plants , Palekar zbnf ,don't stop go ahead, God bless you.
ಮೇಕೆ ಮೇಯಿಸಲು ಬಯಲು ಗಿಡ ಇರಬೇಕು,ಮಹಡಿಯಲ್ಲಿ ಸಾಕಬಹುದು ,ಒಂದು ಕೆಜಿ ಮಾಂಸ 800 ರೂ ಬಲಿತ ಮೇಕೆ ಇಪ್ಪತ್ತು ಕೆಜಿ ತೂಕ ಬರುತ್ತೆ ಸಾಕಿ ನೋಡಿ ಮೊದಲು 4 ,ಆದರೆ ಅದಕ್ಕೆ ಮೇವು ಬೇಕು,ಅದು ಪಿಜ್ಜಾ,ಚಿತ್ರಾನ್ನ ತಿನ್ನಲ್ಲ😂😂😂😂
C S PALYA, C S PURA ಅಂತ ಹೇಳಿದ್ದಾರೆ. ಇದನ್ನು ನೂರಾರು ಜನರು ನೋಡುತ್ತಾರೆ, ಬರೀ ಗುಬ್ಬಿ ತಾಲ್ಲೂಕಿನ ರೈತರು ಮಾತ್ರವೇ ನೋಡುವುದಿಲ್ಲ. ದಯವಿಟ್ಟು ನಿಮ್ಮ ಊರಿನ ಹೆಸರು ಪೂರ್ಣವಾಗಿ ಹೇಳಿ.
ನೀವು ಮಾಡುವ ವಿಡಿಯೋ ರೈತರಿಗೆ ತುಂಬಾ ಉಪಯುಕ್ತ ಹಾಗೂ ಒಳ್ಳೆಯ ಮಾಹಿತಿ ನಿಮಗೆ ಧನ್ಯವಾದಗಳು ಸರ್
ತುಂಬ ಖುಷಿ ಆಯ್ತು ನಮ್ಮ ರೈತರ ತಿಳುವಳಿಕೆ ನೋಡಿ.... Highly informed farmer, all the best.
Desi
ಯುವ ರೈತರಿಗೆ ನಿಮ್ಮ ಮಾತುಗಳು ಹಾಗೂ ನಿಮ್ಮ ಸಾಧನೆ ಸ್ಪೂರ್ತಿದಾಯಕವಾಗಿದೆ ಸರ್ ಇದರಿಂದ ನಮಗೆ ತುಂಬಾ ಸಂತೋಷವಾಗಿದೆ
After covid many were crying bcos of loosing of jobs. U r great. Returning to your fields nd had invested your time, energy everything in your own ways. U should guide other farmers who can implement your methods for high yields
This person has very good knowledge about farming
Mind blowing sir nivu jeevamruta eng bidodu anno point kone vargu bidlila hats off keep growing🎉
👌👍🙏 ಸರ್ ನಿಮಗೆ ಕೋಟಿ ಪ್ರಣಾಮಗಳು. ಸಾರ್ಥಕತೆಯ ಬದುಕು.
This farmer and ex plumber is very intelligent, diligent and genuine.. a model for aspirant farmers. People will come back to agriculture after artificial intelligence control machines and software
Kammmi jagadalli adre 100 bele belivastu tilkondidira wow 😮super sir
Sir tengina totadalli chakke lavanga belihahuda please heli
Sure you can plant, srilankan clove will give yield in twice a year,profitable than coconut , 500 plant per ecare.
Tq sir
Thank you sir very hard worker and intelijen man
Good information 😊
Great sir good job
Tumbha useful vidioes
Mast video re sir
Its good video for new farmer re sir
Coconut trees iddare chakke hakaahuda
what about your idea after veiwing all these forms to give good experience
Mis information but right leading, selute bro.
Nice. Wonderful sir
ಇದು ಸ್ವಾವಲಂಬನೆ. ಅವರು ಸಾಧಿಸಿದ್ದನ್ನು ನೋಡಿ ಸಂತೋಷವಾಗುತ್ತದೆ.
ಎಲ್ಲರೂ.ಒಂದೇ.ಬಗೆಯ ಬೆಳೆ.ಹಾಕಿದರೆ ನಾಮ ಹಾಕಿ.ಆಕಿಗೊಳ್ಳಬೇಕು
@@AbdullahpurpunjakaderAbdullahp ಇದು ಕೇವಲ ಒಂದು ಉದಾಹರಣೆ. ಎಲ್ಲಾ ರೈತರು ಒಂದೇ ಬೆಳೆ ಬೆಳೆಯಬೇಕಾಗಿಲ್ಲ. ಹಾಗೆ ನೋಡಿದರೆ ಅನೇಕ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಅವರಿಗೆ ಏನೂ ಆಗಿಲ್ಲ. ಅನಗತ್ಯವಾಗಿ ನಿರಾಶಾವಾದಿಗಳಾಗಬೇಡಿ.
Great sir. Hard work ❤
ಚೆಕ್ಕೆ ಬಗ್ಗೆ ಇನ್ನೆಷ್ಟು ಮಾಹಿತಿ ಬೇಕಿತ್ತು ಅದರ ಮಾರುಕಟ್ಟೆ ಬಗ್ಗೆ ಕಟಾವು ಬಗ್ಗೆ ಮಾಹಿತಿ ಕೊಡಿ
ಚಕ್ಕೆ ಸಸಿ ಎಲ್ಲಿ ಸೀಗುತ್ತದೆ ಸರ್
super sar
Nice wonderful...
Sir please nanage 100 gida beka tarisi kodatir chakke
ಕೃಷಿ ಋಷಿಗಳು 🎉🎉🎉
Areka nut plant in border is practicaly imposible because it is not able to oppose wind force.
If areka nuts plnts will not grow or it's may failed then he will put another alternative plant in border
Job. Koda krashi. Madatir. Yan. Saprat. Krashi. Madatir. Heli. Sir
ಸೂಪರ್ ಸರ್ 👌
Ella Raithru erithiyalli bedaya madidre mandina pilige raithre rajaru.adre kastapadabeku astte.antha denagalu bega bhralintha nanna ashaya.jai kisan
ಚಕ್ಕೆ ಸಸಿಗಳು ಯಲ್ಲಿ ದೊರೆಯುತ್ತದೆ..
ಮಾಹಿತಿ ಕೊಡಿ....
Nobody ask for Chekke as I got ot of plants. No buyer.😊
Shimoga district- Papaya tree yelliii sigutteee?
Great farmer 🙏
Super sir..❤
Sir adke maintenance jasti antira but ond phone madudre nam urnavre tandogtare but chakke beldu samnya rita yav company na heg hudukand hogadu
Ulli Andre yaava bele??
sir laksha gatle sampadne madoke adu ganja gida alla thumba kasta bilbkeu
Vloger is too smart.
Super 💯 corect sir
ಎಷ್ಟು ಉದ್ದ ಬರುತ್ತೆ ಚೆಕ್ಕೆ ಸರ್
ಸಾಮಾನ್ಯ ವ್ಯಕ್ತಿಯಿಂದ ಅಸಾಧಾರಣ ವ್ಯಕ್ತಿಯಾಗಿ ಬದಲಾಗಿದೆ ನಿಜವಾದ ಕಥೆ
Sir chakki ಸಸಿಗಳು ಎಲ್ಲಿ ಸಿಗುತ್ತದೆ
Nimm madid krishi ge🎉🙏🙏
Plz chakke gidada address kodi
ಸಾರ್ ನಿಮ್ಮ ವಿಳಾಸ , ಫೋನ್ ನಂಬರ್ ಕೊಡಿ, ನಾನು ನಿಮ್ಮಲ್ಲಿಗೆ ಬಂದು ನೋಡುವೆ ನಾನು ಪ್ರಯತ್ನ ಪಡುವೆ. ನಮಸ್ತೆ .
Super sir
ಎಕರೆಗೆ ಎಷ್ಟು ಗಿಡ ಹಾಕಬಹುದು ಪಂಪ್ ಸೆಟ್ ಇರಲೇಬೇಕು
Huruli (horse gram) nange gottiro haage 100/- aagidde gottilla, maximum Andre 50-70 last. Evaru hellodu nodidre......
organic storelli keli
ಸರ್ ನಿಮ್ಮ ಲೈವ್ ಲೊಕೇಶನ್ ಕಳಿಸಿಕೊಡಿ
Great hard work
very nice
Which place it is please inform
👌🌹👌
No its not true, he just planted let he find market for this. I got some plants aged 15 years, nobady ask for /no market in Kodagu. Please let me know where is market for this.
Sir Sira dalli We have 3 acres land
Will you guide us to grow
Yes ,clove, coco, cashew, red gram, form pond, compost pit, rain water harvesting , only one desi cow ,solor power plates, enough ,border gliriseedia plants , Palekar zbnf ,don't stop go ahead, God bless you.
Thank you
ಲಾಭ ಇರಬಹುದು, ಆದರೆ ಇವರು ಹೇಳುವುದು ಸ್ವಲ್ಪ ಉತ್ಪ್ರೇಕ್ಷೆ ಅನಿಸುತ್ತೆ
ಚೆಕ್ಕೆ ಸಸಿ ಯಲ್ಲಿ ಸಿಗುತ್ತೆ sir
ಹುರುಳಿ ಕಾಳು ಇವಾಗ ರೇಟ್ ಕ್ವಿಂಟಾಲ್ 5000 ಅಷ್ಟೇ.
Neevelidhu nija baayalli helodhu sulaba aadre maadodhu kasta
Vinu, full of confusion practice with mess-up with JVM, OWDC and FAB
🎉🎉🎉
Anna border ge adike hakidare bisilege dodda gida sudatava ala adake yen madtare😮
Idu idu actually bekirodu raitarige
Where we will get this chakke said?
ಚೆಕ್ಕೆ ಸಸಿ ಸಿಗುತ್ತಾ ಸರ್
👍👍
Super
Rhitarige.maridre.120.rs.sigutte.nanu.rhita
❤❤
Chakke 300rs aste sir kg wholesale inna kammi
ಮಾರ್ಕೆಟ್ ತಿಳಿಸಿ
Cheakke gida beaku no send madi
TH-cam gives lot of falls information i grow vegetables but no price in market only retail price is high😅
ಅಯ್ಯೋ ಯಾಕ್ ಯೇಳಿದ್ರಿ ಸರ್ ಈಗ ಎಲ್ರು ಹಾಕ್ತರೆ,, ಅಯ್ಯೋ ಎಳ್ಬ್ಯ ರ್ದಿತು ಸರ್ 🤣🤣😂😂😂😂🤣🤦♂️🤦♂️🤦♂️🤦♂️
idela nedayola sir evag
Plz explain madi yake nedayolla... Yen Problem??
CHAKKE ANADARE ENU DALACHINNI?
S
ಸರ್ ಇವ್ರ ನಂಬರ್ ಕೊಡ್ತೀರಾ plzzz
0:52
Super sir
10. ಮೇಕೆಗಳಿಂದ ವರ್ಷಕ್ಕೆ 2 ರಿಂದ 3 ಲಕ್ಷ ಹೇಗೆ ಸಿಗುತ್ತೆ ಅಂತ ಬಿಡ್ಸಿ ಹೇಳಿ ಸರ್... ನಿಮ್ಮ ಕೃಷಿ ಪ್ರಜ್ಣೆಗೆ ಅಭಿನಂದನೆಗಳು. ಆದರೆ ಸುಳ್ಳು ಮಾಹಿತಿ ಬೇಡಿ...
ಮೇಕೆಗಳಿಂದ ಸಿಗುವ ಗೊಬ್ಬರವನ್ನು ಲೆಕ್ಕ ಹಾಕು ಮಂಕೇ
Still not possible
10×20000 = 2 lakh
ಗೊಬ್ಬರ = ಬೋನಸ್
Kuri gobbsra ond load ge 10,000-13,000
,'ಒಂ 😂o9o9😂೯o9oj೮9೯೮99o😂9@@navazshareef806
Nodrii adike and coconut yellow colour ede evnge agriculture madok baralla...
What is Ulli????
Horse gram
Huruli...!!!???
Maathali kotyadipathi.
Laka. Pati
You are telling right sir but he is the solution for all Indian formers sooiside.
ನಿಮ್ಮ ಪೋನ್ ನಂಬರ್ ಬೇಕು
Address please
Chakke sasi Elli sigutthe phone number Kodi sir
Ayya nanmagane eie AALA DA MARA EIE BELA DA MARA, ADIKE GIDA GALINDA ESTU PROFIT IDE ANDU NEENU TILISABEKAAGILLA.
KALLA, NANMAGANE. !!
ಲೋ
ಅಣ್ಣ fishu ಫುಡ್ ಕೊಡಲ್ವಾ
Sr ನಿಮ್ಮ pone nomber haaki please namige
10 goats ge 2.5 lakh hege sir? nim maathinastu labha edre city jana terrace mele sakoke start madbidtidru aste. Swalpa sullu heli estod beda.
ಮೇಕೆ ಮೇಯಿಸಲು ಬಯಲು ಗಿಡ ಇರಬೇಕು,ಮಹಡಿಯಲ್ಲಿ ಸಾಕಬಹುದು ,ಒಂದು ಕೆಜಿ ಮಾಂಸ 800 ರೂ ಬಲಿತ ಮೇಕೆ ಇಪ್ಪತ್ತು ಕೆಜಿ ತೂಕ ಬರುತ್ತೆ ಸಾಕಿ ನೋಡಿ ಮೊದಲು 4 ,ಆದರೆ ಅದಕ್ಕೆ ಮೇವು ಬೇಕು,ಅದು ಪಿಜ್ಜಾ,ಚಿತ್ರಾನ್ನ ತಿನ್ನಲ್ಲ😂😂😂😂
@@kalpanahassan2882 nimma avesha nanage artha aguthe. Nan helthirodu sullu helabedi antha aste simple. Balitha meke 20 kg baruthe mutton 10 rinda 11 kg siguthe nimma lekka 8000 aithu a meke saakoke karchu estu baruthe 2000 andkolona avaga labha estu 6000 aguthe 20 mekege 1,20,000 aithu 2,50,000 no illa 3,00,000 no aglilla Alva. Este Nan vaada
Nivu MTR ge deel madidri but navu yarige kodona....
ಸಾರ್ ನಮ್ಮ ಪೋನ್ ನಂಬರ್ ಕೊಡಿ ಸಾರ್
ಸರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ಚಕ್ಕೆ ಗಿಡ ಬೆಳೆದಿದ್ದಾರೆ
Give any person contact details
ಸರ್ ಉತ್ತರ ಕನ್ನಡ ದಲ್ಲಿ ಚಕ್ಕೆ ಬೆಳೆದವರ ಕಾಂಟಾಕ್ಟ್ ನಂಬರ್ ಕೊಡಿ ಪ್ಲೀಸ್
dalchini bgge heli next helidh bele yavdhu antha gothagilla 3 year dhu
Number kodi sir
2 videos
C S PALYA, C S PURA ಅಂತ ಹೇಳಿದ್ದಾರೆ. ಇದನ್ನು ನೂರಾರು ಜನರು ನೋಡುತ್ತಾರೆ, ಬರೀ ಗುಬ್ಬಿ ತಾಲ್ಲೂಕಿನ ರೈತರು ಮಾತ್ರವೇ ನೋಡುವುದಿಲ್ಲ. ದಯವಿಟ್ಟು ನಿಮ್ಮ ಊರಿನ ಹೆಸರು ಪೂರ್ಣವಾಗಿ ಹೇಳಿ.
🙏🙏🙏
ನಮ್ಮಲ್ಲೂ ಚಕ್ಕೆ ಮರ ಇದೆ ಬರೀ ವೇಸ್ಟ್
ಯಾಕೆ sir...
ನೀವು ದೃಷ್ಟಿಯಲ್ಲಿ ಈ ಮಾತನ್ನು ಹೇಳಿದ್ದೀರ...???
Tell me ಪ್ಲೀಸ್...
ನಾವು 1 acre ಇದನ್ನೆ ಬೆಳೆಬೇಕು ಅಂತ ಪ್ಲಾನ್ ಮಾಡಿಕೊಳ್ಳುತ್ತ ಇದೀವಿ...😊😊
Hulli evnge 5 quintal yellu sigalla ....buldee evnuu
No chance.
NimmaphonNumbetTilisi