ಧ್ಯಾನದಿಂದ ಮೋಕ್ಷ ಸಾಧನೆ..! । ಧ್ಯಾನದ ನಿಜವಾದ ಅನುಭವ ಸಾರ । by Dr Sri Ramachandra Guruji.

แชร์
ฝัง
  • เผยแพร่เมื่อ 26 พ.ค. 2020
  • Spiritual reality the journey within.
    panchopachara pooje (#ಪಂಚೋಪಚಾರ #ಪೂಜೆ ) • panchopachara pooje (#...
    ಚತುರೋಪಾಯಗಳು (Yoglet - 3) • ಚತುರೋಪಾಯಗಳು (Yoglet - ...
    Sapthayagagalu ಸಪ್ತ ಯಾಗಗಳು(Yoglets) : • Sapthayagagalu ಸಪ್ತ ಯಾ...
    ಧ್ಯಾನಂ ಸರ್ವತ್ರ ಸಾಧನಂ( Yoglet 12) : • ಧ್ಯಾನಂ ಸರ್ವತ್ರ ಸಾಧನಂ(...
    body language || • body language || Arivu...
    Beginner guide for #meditation.
    Instagram : / ramachandra_guruji
    Facebook : / dr.sri.ramachandraguruji
    Telegram :
    t.me/ramaguruji
    TH-cam : / @drsriramachandraguruji
    Website : sriramachandraguruji.org/
    Pinterest: / ramaguruji
    Listen us on:
    Podcast:anchor.fm/teamsrg
    Spotify:open.spotify.com/show/1GAOQno...
    Gaana:gaana.com/season/dr-sri-ramac...
    Jiosaavan:www.jiosaavn.com/shows/dr.-sr...
    Apple podcast:podcasts.apple.com/in/podcast...
    Google:podcasts:podcasts.google.com/feed/aHR0...

ความคิดเห็น • 537

  • @dineshkulal6612
    @dineshkulal6612 2 ปีที่แล้ว +20

    ಗುರುಗಳೇ ನೀವು ಹೇಳಿದ ಎಲ್ಲಾ ಅನುಭವ ನನ್ನ ಜೀವನದಲ್ಲಿ ಅನುಭವ ಬರುತಿವೆ 🙏🙏🙏

  • @manjulamalhari4065
    @manjulamalhari4065 ปีที่แล้ว +8

    ಕತ್ತಲಲ್ಲಿ ತಡಕಾಡುವ ಜೀವಕ್ಕೆ ಬೆಳಕಿನ ಕಲ್ಪನೆಯ ಭರವಸೆ ಮೂಡಿಸಿದಿರಿ.ಅನಂತ್ ಧನ್ಯವಾದಗಳು

  • @annapurnanagaraj81
    @annapurnanagaraj81 2 ปีที่แล้ว +10

    Gurugale neevu heliruvudu 100kke 100rastu satya, naanu nimage chiraruni, jai gurudev.

  • @ChidambaraKalamanji
    @ChidambaraKalamanji 3 ปีที่แล้ว +35

    ತುಂಬಾ ತೇಜೋಮಯ ವ್ಯಾಖ್ಯಾನ, ನಾನು ಧ್ಯಾನ ಜ್ಞಾನಕ್ಕೆ ಗುರುವನ್ನು ಹುದುಕುತಿದ್ದೆ. ಈಗ ಸಿಕ್ಕಂತಾಗಿದೆ. ಇಂದಿನಿಂದ ಧ್ಯಾನ ಪ್ರಾರಂಭಿಸುತ್ತೇನೆ

  • @lathagr4605
    @lathagr4605 ปีที่แล้ว +12

    ಅತ್ಯದ್ಭುತ ಗುರುಗಳೆ, ತುಂಬಾ ಉಪಯುಕ್ತ ವಾದ ಮಾರ್ಗ ದರ್ಶನ ನಿಮ್ಮ ಪಾದಕಮಲಕ್ಕೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು ಗುರುನಾಥ

  • @rukminibh9126
    @rukminibh9126 3 ปีที่แล้ว +18

    ನಮಸ್ತೇ ಗುರುಗಳೇ😊ನಾನು ನಿಮ್ಮ ಸ್ಟೂಡೆಂಟ್. ನಿಮ್ಮ ವಿಚಾರ ಲಹರಿ ನನಗೆ ತುಂಬಾ ಇಷ್ಟ...ಇದೆಲ್ಲಾ ನಿಜವೂ ಕೂಡ.ತುಂಬಾ ಜನತೆಗೆ ಇದರ ಮಹತ್ವ ವನ್ನು ತಿಳಿಸುತ್ತಲಿರುವುದು ತುಂಬಾ ಸಂತೋಷದ ವಿಷಯ.🙏🙏🙏

    • @krishnappata1784
      @krishnappata1784 3 ปีที่แล้ว

      Thumbha thumbha chennagi tilisidira Guruji, thanks a lot

  • @ushashekhar6901
    @ushashekhar6901 2 ปีที่แล้ว +26

    ಅನಂತಾನಂತ ಧನ್ಯವಾದಗಳು, ಧ್ಯಾನ ಹಾಗೂ ಆತ್ಮದ ಬಗ್ಗೆ ಆತ್ಮಾವಲೋಕನ ಮಾಡಿಕೂಟ್ಟಿದ್ದಕ್ಕೆ ಮತ್ತೊಮ್ಮೆ ನಮಸ್ಕಾರಗಳು

  • @manjumurgod94
    @manjumurgod94 2 ปีที่แล้ว +32

    ಆಹಾ ಎಂಥ ಅನಂದವಾಯಿತು ನಿಜಕ್ಕೂ ಇದನ್ನು ಕೇಳುತ್ತಾ ನೋಡುತ್ತಾ ಜ್ಞಾನೋದಯ ವಾಯಿತು ಪರಮಾನಂದವಾಯಿತು❤️❤️🙏🙏🙏

  • @ishappadanapur5943
    @ishappadanapur5943 5 หลายเดือนก่อน +3

    ಸಂತೊಷವಾಯಿತು ಗುರೂಜಿ ಆತ್ಮ ಪರಮಾತ್ಮನ ಬಗ್ಗೆ ತಿಳಿಸಿದ್ದಕ್ಕೆ ದನ್ಯವಾದಗಳು ಗುರೂಜಿ.

  • @amrutabindu
    @amrutabindu ปีที่แล้ว +7

    ನಿಮ್ಮ ಮಾತುಗಳನ್ನು ಕೇಳಿ ಮನಸ್ಸು ಶಾಂತಿ ಕಂಡಿತು ಗುರುಗಳೇ ಧನ್ಯವಾದಗಳು.

  • @omkarcreation664
    @omkarcreation664 2 ปีที่แล้ว +11

    ಅದ್ಭುತ ಉತ್ತಮ 🙏🙏🙏🙏j🙏ಅನುಭವವೇ ಶಿಕ್ಷಣ

  • @yogeeshhm3603
    @yogeeshhm3603 2 ปีที่แล้ว +5

    ಗುರುಗಳೇ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ಏನು ನಿಮ್ಮ ವಾಣಿ ಮತ್ತು ಜ್ಞಾನ

    • @PrakashGs-eb3lt
      @PrakashGs-eb3lt 3 หลายเดือนก่อน

      ಅದ್ಬುತ...ಅದ್ಬುತ.. ಅತ್ಯದ್ಭುತ

  • @radhaponnappa2418
    @radhaponnappa2418 ปีที่แล้ว +6

    ಧನ್ಯವಾದಗಳು ಗುರೂಜಿ 🙏
    ನೀವು ಹೇಳಿದ ಹಾಗೆ ನಾನು ಧ್ಯಾನದಲ್ಲಿದ್ದಾಗ ನನಗೂ ಈ. ರೀತಿಯ ಹಲವು ಅನುಭವಗಳು ಆಗುತಿರುತವೆ. ನಾನು ಸುಮಾರು 15 ವರ್ಷಗಳಿಂದ ಧ್ಯಾನಮಾಡುತಿದ್ಧೇನೆ.

  • @veerannakvveeranna7244
    @veerannakvveeranna7244 10 หลายเดือนก่อน +4

    ಧನ್ಯೋಸಮಿ ಗರುದೇವ ನಿಮ್ಮ ಪಾದಗಳಿವೆ ಶಿರಸಾಷ್ಟಾಂಗ ನಮಸ್ಕಾರ 🙏🙏🙏🙏

  • @basavarajmmhallirokkappana6509
    @basavarajmmhallirokkappana6509 ปีที่แล้ว +3

    ತುಂಬಾ ಅರ್ಥ ಪೂರ್ಣವಾದ ವಿವರಣೆ ನೀಡಿದ್ದಾರೆ

  • @poorvikapoorvi3781
    @poorvikapoorvi3781 2 ปีที่แล้ว +5

    ದನ್ಯವಾದಗಳು ಗುರುಜಿ

  • @laxmandodamani552
    @laxmandodamani552 3 ปีที่แล้ว +15

    ಸಂಪೂರ್ಣ ಜ್ಞಾನದ ಬಗ್ಗೆ ಮಾಹಿತಿಯನ್ನು ಹೇಳಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು ಇದನ್ನು ನಾನು ಕೂಡ ಕಾರ್ಯರೂಪಕ್ಕೆ ತರುತ್ತೇನೆ

    • @indiraramkishore3483
      @indiraramkishore3483 3 ปีที่แล้ว

      ಗುರೂಜಿ, ಉತ್ತಮ ಮಾಹಿತಿಗೆ ಧನ್ಯವಾದಗಳು

  • @kmkotyan7738
    @kmkotyan7738 ปีที่แล้ว +26

    ಗುರುಗಳ ಪಾದಕ್ಕೆ ಸಾಷ್ಟಾಂಗ ವಂದನೆಗಳು. ಈ ಧ್ಯಾನವನ್ನು ನಾನು ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಗುರುಗಳೇ. ಓಂ ನಮಃ ಶಿವಾಯ

  • @mallikashivanand4800
    @mallikashivanand4800 ปีที่แล้ว +2

    ನಮಸ್ತ ಗುರೂಜಿ
    ಕೇಳುತ್ತಾ ಕೇಳುತ್ತಾ ಹೋದಂತೆ ಮನಸ್ಯಕೋ ಶಾಂತವದಂತೆ ಸಮಾಧಾನವಾದಂತೆ ಭಾಸವಾಯ್ತು ಗುರೂಜಿ ಧನ್ಯನೆಂದು ಎಣಿಸಿತು

  • @manjunathimmadi8641
    @manjunathimmadi8641 ปีที่แล้ว +2

    ನೀವು ಹೇಳಿದ ಎಲ್ಲಾ ಅನುಭವ ಆಗಿದೆ.. ಗುರುಗಳೇ.. ನಮಸ್ಕಾರ

  • @megharajgoodofficermedam5070
    @megharajgoodofficermedam5070 ปีที่แล้ว +3

    ಆತ್ಮಜ್ಞಾನ ಮಾಡೋದು ಹೇಳಿಕೊಟ್ಟದಕ್ಕೆ ತುಂಬಾ ಧನ್ಯವಾದಗಳು ಗುರೂಜಿ ..🙏🙏

  • @manjulanagaraj2024
    @manjulanagaraj2024 3 ปีที่แล้ว +21

    ಧ್ಯಾನದ ಮಹತ್ವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ. ಧನ್ಯವಾದಗಳು

    • @narayanaprasadramachar3647
      @narayanaprasadramachar3647 2 ปีที่แล้ว +1

      Valuable words in your voice, pranams

    • @vasanthakumara
      @vasanthakumara ปีที่แล้ว

      ನಿಮ್ಮ ಧ್ಯಾನದಿಂದ ಮೋಕ್ಷ ಸಾಧನೆ ವಿಡಿಯೋ ನೋಡಿದೆ ನಾನು ನಿರಂತರವಾಗಿ ಧ್ಯಾನ ಮಾಡುತಿದ್ದೆನೆ ಎಷ್ಟೋ ಸಾರಿ ನೀವು ನನಗೆ ಪ್ರತ್ಯಕ್ಷವಾಗಿ ಕನಿಸಿದ್ದಿರ ಮತ್ತು ನನಗೆ ಗೈಡ್ ಕೊಡ ಮಾಡಿದ್ದೀರಾ ಧನ್ಯೋಸ್ಮಿ ಕೋಟಿ ಪ್ರಣಮಾಗಳು ಗುರೂಜಿ

    • @DS-lo7mw
      @DS-lo7mw ปีที่แล้ว

      @@narayanaprasadramachar3647 yes

    • @shivaprasadkalwad4283
      @shivaprasadkalwad4283 ปีที่แล้ว

      @@narayanaprasadramachar3647 in hindi 6666t

  • @shanthayediyapur8146
    @shanthayediyapur8146 5 หลายเดือนก่อน +2

    Wow thanks🙏 Gurujii❤

  • @sanjusanju5222
    @sanjusanju5222 2 ปีที่แล้ว +3

    ನನಗೆ ಈಗಲೆ ದ್ಯಾನದ ಸಂಪೂರ್ಣ ಮಾಹಿತಿ ಅರ್ಥವಾಗಿದ್ದು ಗೂರೂಜಿ ನಿಮಗೆ ನನ್ನ ಸಾಷ್ಟಂಗ ನಮಸ್ಕಾರ 🙏🙏🙏 ಗೂರುಜಿ ಮತ್ತು ತುಂಬಾ ತುಂಬಾ ದನ್ಯವಾದಗಳು, ದಯಾಮಾಡಿ ನಿಮ್ಮ ಮನಸಿನಿಂದ ನನ್ನನ್ನು ಆರ್ಶಿವದಿಸಿ ಗೂರುಜಿ ..

  • @ravichandranhn5079
    @ravichandranhn5079 2 ปีที่แล้ว +8

    Thank you so much love you all ತಿಳಿಸಿ ಕೊಟ್ಟಿದ್ದಕ್ಕೆ

  • @shivshankarpatil9813
    @shivshankarpatil9813 10 หลายเดือนก่อน +1

    Jai shree gurudev prabhu Maharaj koti koti sirsastanga pranamgalu sadguruve 🙏🙏🙏🙏🙏🙏 alkod shivshankarpp 🙏🙏🙏🙏🙏🙏

  • @shanthakumari6812
    @shanthakumari6812 ปีที่แล้ว +3

    ಗುರುಗಳ ಪಾದರವಿಂದಗಳಿಗೆ ಮನಃ ಪೂರ್ವಕ ನಮನಗಳು. ಅತ್ಯಂತ ಸರಳವಾಗಿ ಬಹಳ ಚೆನ್ನಾಗಿ ಕಡಿಮೆ ಸಮಯದಲ್ಲಿ ಧ್ಯಾನ ದ ಬಗ್ಗೆ ವಿವರಣೆ ನೀಡಿದ್ದೀರ. ತುಂಬಾ ತುಂಬ ಧನ್ಯವಾದಗಳು. ಮತ್ತೊಮ್ಮೆ ಅನಂತ ನಮನಗಳು.

  • @sathyaprasadsathyaprasad1111
    @sathyaprasadsathyaprasad1111 7 หลายเดือนก่อน +1

    This is very usefull Information
    Human beings

  • @shivshankarpatil9813
    @shivshankarpatil9813 10 หลายเดือนก่อน +1

    🙏🙏🙏🙏🙏🙏 Jai shree gurudev prabhu Maharaj koti koti sirsastanga pranamgalu sadguruve 🙏🙏🙏🙏🙏🙏 Ananth dannyavadgalu guruve 🙏🙏🙏🙏🙏🙏

  • @kumudavenkatesh3934
    @kumudavenkatesh3934 7 หลายเดือนก่อน +1

    Namaste guruji 🎉 super 👍 meretaction thank,s a lot very good morning 🌞🌄 every day attend the class 🙏🙏🙏🙏🙏🙏🙏🙏🙏🙏🙏🙏

  • @pradha7940
    @pradha7940 2 ปีที่แล้ว +2

    Shri shri shri dr Ramachandra guruji ge anantha koti naamaskaragalu. Dhanyosmi, estondu adbhutha dhyanada vichara vivarane keli mukthi sikkide anno bhavane guruji, neevu sikkiddu namma janma sarthakathe ge guruji vandanegalu.

  • @anithas1426
    @anithas1426 8 หลายเดือนก่อน +1

    ಧ್ಯಾನದ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ನಿಮಗೆ ಗುರುಗಳೇ

  • @tirupatidasar739
    @tirupatidasar739 23 วันที่ผ่านมา

    ಅಬ್ಬಾ ಎಂಥ ಜ್ಞಾನೋದಯ ಗುರುಗಳೇ ಸಾರ್ಥಕತೆಯ ಜೀವನದ ಕಡೆ ನೆಡೆಯುವ ದಾರಿ ತೋರಿದಕ್ಕೆ ತುಂಬು ಹೃದಯ ಧನ್ಯೋಸ್ಮಿ 🙏🙏 ಗುರುಗಳೇ

  • @abhijathesp9859
    @abhijathesp9859 8 หลายเดือนก่อน +1

    ಈ ರೀತಿಯ ಅನುಭವ ಯಾರೂ ಕೊಟ್ಟಿರಲಿಲ್ಲ ನಿಮ್ಮ ಮಾತುಗಳು ಸತ್ಯವಾಗಿವೆ ಎಲ್ಲರೂ ಇದನ್ನು ನೋಡಿರಿ ಕೇಳಿರಿ ಆನಂದಿಸಿರಿ 🙏🙏 ಧನ್ಯವಾದಗಳು ಗುರೂಜಿ ತುಂಬಾ ತುಂಬಾ ಧನ್ಯವಾದಗಳು ಸಾಷ್ಟಾಂಗ ಪ್ರಣಾಮಗಳು 🙏🙏

  • @vijayalakshmica5174
    @vijayalakshmica5174 ปีที่แล้ว +1

    ಶ್ರೀಮತಿ ವಿಜಯಲಕ್ಷ್ಮಿ ರವರು ನನ್ನ ಧರ್ಮಪತ್ನಿ ತಮ್ಮ ವಿಡಿಯೋಗಳ ಬಗ್ಗೆ ಮಾಹಿತಿಯನ್ನು ನೀಡುತ್ತೀರಾಗಿ ನಂಬಿರುತ್ತೇನೆ ಭವಾನಿ ಶಂಕರ್

  • @krishnamurthy7059
    @krishnamurthy7059 2 ปีที่แล้ว +4

    Very nice 👍👍looking guru good explanation, good voice commond over subject good Neaaration good 👍 looking GURUJI I like God bless 🙏🙏you GURUJI

  • @usersiddharthAnjali
    @usersiddharthAnjali 2 ปีที่แล้ว +12

    Wow what a speech guruji🙏🏽🙏🏽🙏🏽🙏🏽

  • @sathyanaru
    @sathyanaru 6 หลายเดือนก่อน +2

    ಧನ್ಯವಾದಗಳು ಗುರೂಜಿಯವರಿಗೆ.......

  • @poornimapatil3341
    @poornimapatil3341 11 หลายเดือนก่อน +1

    ಗುರುಗಳೇ ನಾನು ತುಂಬಾ ದಿನಗಳಿಂದ ಧ್ಯಾನ ಮಾಡ್ಬೇಕು ಅಂದ್ಕೊಂಡಿದ್ದೆ. ತುಂಬ ವಿಡಿಯೋ ಕೇಳಿದ್ದೇನೆ. ಆದರೆ ಈ ವಿಡಿಯೋ ಮಾತ್ರ ಅತ್ಯದ್ಭುತವಾಗಿದೆ. ತುಂಬ ಸರಳವಾಗಿ, ಸ್ಪಷ್ಟವಾಗಿ ವಿವರಿಸಿದ್ದೀರಿ. ಧ್ಯಾನ ಮಾಡಲು ಉತ್ಸುಕಳಾಗಿದ್ದೇನೆ.
    ನಮಸ್ತೆ ಗುರುಗಳೆ...

  • @vijjukuduvallisubbiah4601
    @vijjukuduvallisubbiah4601 2 ปีที่แล้ว +1

    Abba.Yestu Chennaagi vivarisi Heeluthiiri Gurugale.Nimage Bhakthipoorvakavaada Namaskaaragalu Mathu Aashiirvaadagalu.

  • @shainajbegumbellatti3085
    @shainajbegumbellatti3085 8 หลายเดือนก่อน +1

    Tumb sundarvagi tilisiddakkagi tq

  • @shalinimg5441
    @shalinimg5441 2 ปีที่แล้ว +1

    ಕೋಟಿ ಪ್ರಣಾಮಗಳು ಶ್ರೀ ರಾಮಚಂದ್ರ ಗುರುಜೀ ನಿಮ್ಮ ಜ್ಞಾನದ ಬೆಳಕಿನ ಮಾತುಗಳು ಮನಸ್ಸು ವಿಶ್ವಶಕ್ತಿ ಮನುಷ್ಯನ ಆತ್ಮ ಬುದ್ಧಿ ಶಕ್ತಿಗಳ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೀರಿ ಸೃಷ್ಟಿಕರ್ತನೆ ಬಂದು ಬೋಧನೆ ಮಾಡಿದಾಗೆ ಇತ್ತು ನಿಮ್ಮ ಅತ್ಯುತ್ತಮ ಮಾತು ಜ್ಞಾನಶಕ್ತಿಗೆ ನಮೋ ನಮಃ ಗುರುಜೀ ಸಮಸ್ತೆ

  • @parvatihegde7832
    @parvatihegde7832 2 ปีที่แล้ว +3

    ಧನ್ಯವಾದಗಳು ಗುರೂಜಿ.🙏🙏🙏🙏🙏

  • @arunachalagn
    @arunachalagn 2 ปีที่แล้ว +11

    I had experienced it , 🙏🙏🙏 ghurubyo namaha

  • @shivannakariyappa6380
    @shivannakariyappa6380 6 หลายเดือนก่อน +1

    ಅದ್ಬುತ ವಿವರಣೆ ಗುರೂಜಿ .
    ಧನ್ಯವಾದಗಳು ..

  • @gopalakrishna2070
    @gopalakrishna2070 10 หลายเดือนก่อน +1

    Nimma Ashirwada sada nanna ಮೆಲೀರಲಿ.. ಧ್ಯಾನ ದ... Perenama ಏನು ಅಂತ... ಈ... ವಿಡಿಯೋ ಮೂಲಕ ತೆಳಿಯೂ ವಾಂತಾಯಿತು ಗುರೂಜೀ... ಆನೆಕ ವರ್ಷದಿಂದ ಧ್ಯಾನ.... ಪ್ರತಿನಿತ್ಯ... ಮಾಡುವ ನನಗೇ... ನೀವು... ಅನೇಕ.. ಸಂದೇಹ.. ಸಂಶಯ ದೂರ ಮಾಡಿ ದಿರಾ.. ಪ್ರಣಾಮಗಳು 🙏🙏🙏🙏🙏.. ಜೈ. ಗುರುಗಳೇ 🙏

  • @SuneethaKombali-xb1zm
    @SuneethaKombali-xb1zm 8 หลายเดือนก่อน +2

    Very interesting and beautiful explanation 🙏 thank you guruji

  • @kamalanc8676
    @kamalanc8676 5 หลายเดือนก่อน +1

    ಧನ್ಯವಾದ ಗುರುದೇವ

  • @ambareesha3879
    @ambareesha3879 ปีที่แล้ว +1

    Thumba chenngi thilisiddiri Gurugale, danyavadgalu

  • @nagavaramurali2482
    @nagavaramurali2482 7 หลายเดือนก่อน +1

    ಅದ್ಭುತ. ಒಂದು ಹೊಸಲೋಕಕ್ಕೆ ಹೋಗಿ ಬಂದ ಮರೆಯಲಾಗದ ಅನುಭವ. ನಿಜಕ್ಕೂ ರೋಮಾಂಚನ .

  • @geethaamin1241
    @geethaamin1241 9 หลายเดือนก่อน +1

    Athi adbhutha guruji 🙏🙏🙏🙏🙏

  • @kslalithaanand2269
    @kslalithaanand2269 ปีที่แล้ว +1

    ನಮಸ್ಥೆ ಗುರುಗಳೆ. ನಾನು ನಿಮ್ಮ ವಿದ್ಯಾರ್ಥಿನಿ
    ದ್ಯಾನದ ಮಾಡುವ ವಿಧಾನ‌ ಮತ್ತು ಅದರ
    ಮಹತ್ವವನ್ನು ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವಿರಿ ಮತ್ತೊಮ್ಮೆ ನಿಮಗೆ ಸಾಸ್ಟಾಂಗ
    ನಮಸ್ಕಾರಗಳು ಗುರೂಜಿ.

  • @hnvimala9854
    @hnvimala9854 10 หลายเดือนก่อน +1

    🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🙏🙏🙏🙏👌
    ಅದ್ಭುತ maahithi
    ಗುರುಗಳೇ shabda ಗಳಲ್ಲಿ
    ಹೇಳ lagadu 🙏🙏👣🙏🙏🕉🕉🕉🕉🕉🕉🕉✌

  • @sunilchettiyaranekal6536
    @sunilchettiyaranekal6536 5 หลายเดือนก่อน +2

    ಗುರುಗಳೇ ಧನ್ಯವಾದಗಳು

  • @616skylark
    @616skylark 3 ปีที่แล้ว +7

    🙏🙏ಧನ್ಯವಾದಗಳು ಗುರವೇ ನಮಃ

  • @yashodayashoda4005
    @yashodayashoda4005 2 ปีที่แล้ว +6

    🙏🙏🙏ಅರಿವು ಮೂಡಿಸಿದ್ದಕ್ಕೆ 🌹🌹

  • @lathapraveen6160
    @lathapraveen6160 ปีที่แล้ว +3

    ಧಾನ್ಯ ವಾದಗಳು ಗುರು ಜೀ🙏🙏🙏

  • @baburajpattarpattar6131
    @baburajpattarpattar6131 5 หลายเดือนก่อน +1

    ಗುರುಗಳೇ ನಮಸ್ಕಾರ ಗಳು..

  • @user-hs2es6uu9r
    @user-hs2es6uu9r 5 หลายเดือนก่อน +1

    Danevad. Guruji Nan koti namaskara 🙏🙏🙏🙏🙏🙏🙏🙏🙏🙏🙏🙏🙏🙏

  • @hiu35
    @hiu35 10 หลายเดือนก่อน +3

    Wow Great Amazing Bravo 🌼🌹🌻
    Thank You Guru Ji 🕉️🌍🙏

  • @kalaradaneartcraft8383
    @kalaradaneartcraft8383 ปีที่แล้ว +1

    ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏, ನಿಮ್ಮಿಂದ ಹಲವಾರು ಪ್ರೆಶ್ನೆಗಳಿಗೆ ಉತ್ತರ ದೊರಕಿದೆ....

  • @jyotsnapuranik6751
    @jyotsnapuranik6751 2 ปีที่แล้ว +1

    Excellent, nange dnyanoday madisidiri, Punarjanmavayitu, Gurugale, nimage koti koti pranamagalu,, 👏👏👏👏👏💐💐💐💐💐

  • @jaikumarnayak6867
    @jaikumarnayak6867 2 ปีที่แล้ว +4

    Thanks guruji🌹🙏👍

  • @allamamedia1200
    @allamamedia1200 3 หลายเดือนก่อน

    ಅದ್ಭುತ ನಿರೂಪಣೆ ಮತ್ತು ವಿಚಾರ. 🙏🙏

  • @vijayalakshmik3950
    @vijayalakshmik3950 3 ปีที่แล้ว +7

    Anantha pranamagalu guruji ,thank you guruji🙏🙏🙏🙏

  • @citylinksmlr
    @citylinksmlr 2 ปีที่แล้ว +3

    Thank you Guruji

  • @s34451
    @s34451 2 ปีที่แล้ว +6

    Thank you🙏

  • @meenakshishiremath3545
    @meenakshishiremath3545 7 หลายเดือนก่อน +1

    ಅದ್ಭುತವಾದ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏🙏🙏

    • @prabhakarkr5395
      @prabhakarkr5395 หลายเดือนก่อน

      Very nice explanation reg dyana

  • @narasimhamurthyvastu4790
    @narasimhamurthyvastu4790 ปีที่แล้ว +1

    ನಮಸ್ತೆ ಗುರೂಜಿ ಧ್ಯಾನದ ವಿವರಣೆ ಬಹಳ ಚನ್ನಾಗಿದೆ

  • @kraju76
    @kraju76 ปีที่แล้ว +1

    Gurugale neeve God
    True gurugalu

  • @naveenkumarsdundappanavar7195
    @naveenkumarsdundappanavar7195 10 หลายเดือนก่อน +1

    ತುಂಬಾ ಧನ್ಯವಾದಗಳು ಗುರೂಜಿ

  • @jayanandakotian5030
    @jayanandakotian5030 ปีที่แล้ว +4

    ಗುರುದೇವೋ ನಮೋ ನಮಃ 🙏

  • @laxminarayanabhat3109
    @laxminarayanabhat3109 ปีที่แล้ว

    ತುಂಬಾ ಚೆನ್ನಾಗಿ ಮೂಡಿ ಬಂತು ಗುರೂಜಿ
    ನಮಸ್ತೆ

  • @anjanadevi5090
    @anjanadevi5090 3 ปีที่แล้ว +19

    ಗುರುಗಳ ಪಾದಕ್ಕೆ ವಂದನೆಗಳು ನೀವು ನಮಗೆ ಉನ್ನತ ಚಿಂತನೆಯೆಂದ ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗಿರುವಿರಿ ಮತೊಮ್ಮೆ ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು ನಮ್ಮ ಗುರು ವೇದಾದ್ರಿ ಮಹರ್ಷಿಗಳು ಇದನ್ನೇ ತಿಳಿಸಿದಾರೆ 🙏🙏🙏

    • @asharani5314
      @asharani5314 ปีที่แล้ว +1

      Namma gurugalu saha vedadri maharshi

    • @Rangaswamy6006
      @Rangaswamy6006 ปีที่แล้ว

      Thank you 😊

  • @subendraraom8114
    @subendraraom8114 2 ปีที่แล้ว +6

    TQ.Straight way of life. Fruitful guidence.

  • @nagendraprasad7394
    @nagendraprasad7394 3 ปีที่แล้ว +5

    ನಾನು ಈ ಕಳೆದ ಒಂದು ವರ್ಷದಿಂದ ಅತೀ ಹೆಚ್ಚು ವೀಕ್ಷಿಸಿದ ಅತ್ಯುತ್ತಮ ವಿಡಿಯೋ ಇದಾಗಿದೆ.ಇನ್ನೂಅದೆಷ್ಟುಸಾರಿ ಇದರಿಂದ ಉಪಯೋಗ ಪಡೆಯುತ್ತೇನೆಯೋ ಗೊತ್ತಿಲ್ಲ.
    ಹಾಗೂ ವಿಶ್ವ ಶಕ್ತಿ , ಆತ್ಮ ಙ್ನನ ಮತ್ತು ಸೂಕ್ಷ್ಮ ಶರೀರದ ಬಗ್ಗೆ ತಿಳಿಸಿರುವ ಪೂಜ್ಯ ಶ್ರೀ ರಾಮಚಂದ್ರ ಗುರೂಜಿ ಯವರಿಗೆ ಅನಂತಾನಂತ ವಂದನೆಗಳು. ಇಂತಿ
    ಪ್ರಸಾದ್

  • @klepolytechnicmahalingpur4816
    @klepolytechnicmahalingpur4816 ปีที่แล้ว +1

    Koti Koti Dannyawadagalu Guru ji

  • @anithaca6593
    @anithaca6593 3 ปีที่แล้ว +6

    ಆತ್ಮ, ಹುಟ್ಟು , ಸಾವು ನಿಜವಾದ ಜ್ಞಾನದ ಅರಿವು ಎಂದರೇನು ಅಂತ ತುಂಬಾ ಚೆನ್ನಾಗಿ ತಿಳಿಯಿತು. ಜೀವನದ ಬೆಲೆ ಅರಿವಾಯಿತು. ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು.

    • @hemanth14372
      @hemanth14372 3 ปีที่แล้ว

      Anitha c a yava uru nimdu

  • @jayammasjaya4712
    @jayammasjaya4712 2 ปีที่แล้ว +3

    ಹೃದಯ ಪೂರ್ವಕ ಧನ್ಯವಾದಗಳು ಗುರೂಜಿಯವರಿಗೆ

  • @poojaraykar5640
    @poojaraykar5640 2 ปีที่แล้ว +3

    Thank you Guruji,thanks thanks thanks

  • @user-ij8mk3lt5t
    @user-ij8mk3lt5t 3 วันที่ผ่านมา

    Really wonderful n use full 🌕 message koti koti vandanegalu

  • @girijamg4924
    @girijamg4924 ปีที่แล้ว +4

    ಅತ್ಯಧ್ಬುತ
    🙏🙏🙏🙏🙏🙏🙏

  • @swarnalathahassan8735
    @swarnalathahassan8735 2 ปีที่แล้ว +4

    Lot of thanks to sri guruji

  • @srinivasas.n3881
    @srinivasas.n3881 ปีที่แล้ว +1

    Dhanyawadagalu gurugalige

  • @chayabhat7617
    @chayabhat7617 2 หลายเดือนก่อน

    ನಮಸ್ತೆ ಗುರುಗಳೇ ಧ್ಯಾನದ ಬಗ್ಗೆ ತುಂಬಾ ತಿಳಿಸಿದ ನಿಮಗೆ ಭಕ್ತಿಪೂರ್ವಕ ನಮನಗಳು ❤

  • @kavitachincholimath7621
    @kavitachincholimath7621 ปีที่แล้ว +1

    ಧನ್ಯವಾದಗಳು ಗುರುಗಳು 🙏🏻🙏🏻

  • @keshavank6995
    @keshavank6995 ปีที่แล้ว +4

    Thank you for sharing such valueable dyanam practice

  • @RameshRamesh-sh9fn
    @RameshRamesh-sh9fn ปีที่แล้ว +1

    Very.very.thanks.guruv

  • @anandashettar6916
    @anandashettar6916 ปีที่แล้ว

    ಧನ್ಯವಾದಗಳು.ಗುರುವೇ.ಜೈ ಗುರುವೇ.

  • @acksnityayoga9488
    @acksnityayoga9488 2 ปีที่แล้ว +7

    ಅದ್ಭುತ

  • @shreyashree330
    @shreyashree330 3 หลายเดือนก่อน

    ಕೋಟಿ ಕೋಟಿ ಧನ್ಯವಾದ ಗುರೂಜಿ🙏🙏🙏🙏🙏🙏🙏🙏 what an explanation thank you so much 🙏🙏🙏🙏🙏

  • @beachwalk048
    @beachwalk048 ปีที่แล้ว +1

    ಗುರುಗಳೇ ಧನ್ಯೋಸ್ಮಿ

  • @nagaveni1276
    @nagaveni1276 5 หลายเดือนก่อน +1

    Thank you guruji for your guidance to do meditation and thanks a lot once again

  • @girijavijaykumar696
    @girijavijaykumar696 3 ปีที่แล้ว +6

    Thank u guru deva thank u
    Very much nice experience

  • @kpramodaudupa1278
    @kpramodaudupa1278 ปีที่แล้ว +6

    It is really a good aspect of things of yoga explained in beautiful way for general public to understand. Really commendable Swamiji.

  • @radhamaiya9430
    @radhamaiya9430 4 หลายเดือนก่อน

    ಧ್ಯಾನವನ್ನು ಚೆನ್ನಾಗಿ ತಿಳಿಸಿ ಹೇಳಿ ದ್ದಿರಿ ನಮಗೆ ಕಲಿ ಯಲು ತುಂಬಾ ಅನುಕೂಲ ವಾ ಯಿತು ಧನ್ಯ ವಾದಗಳು ಗುರೂಜಿ

  • @tasharada792
    @tasharada792 2 ปีที่แล้ว

    ಧನ್ಯವಾದಗಳು. ಗುರೂಜಿ. ಸಂಪೂರ್ಣ ಮಾಹಿತಿ. ಕೊಟ್ಟಿದ್ದೀರಿ 🙏🙏🙏🙏🙏🙏🙏🙏🙏🙏

  • @vidyashirgavi2276
    @vidyashirgavi2276 หลายเดือนก่อน

    Tumba tumba adbhutvagi manamuttuvante tilisiddeeri nimage koti koti aatma vandanegalu 🙏🙏🙏🙏🙏

  • @vanichatter1835
    @vanichatter1835 2 ปีที่แล้ว +5

    I cant explain any thing ...
    Just i watched vedio and became silent .... felt so happy and relaxed .....

    • @tasharada792
      @tasharada792 2 ปีที่แล้ว +1

      Koti koti dhanyavaadagalu guruji

  • @lokeshbabanna6395
    @lokeshbabanna6395 3 ปีที่แล้ว +15

    Swamiji guide your knowledge to everyone with heartly otherwise it will disappear with you only