ಬಾನಲ್ಲಿ ಓಡೋ ಮೇಘಾ - HD ವಿಡಿಯೋ ಸಾಂಗ್ - ರಮೇಶ್ ಅರವಿಂದ್, ಹೇಮಾ - ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ, ರಮೇಶ್ ಚಂದ್ರ

แชร์
ฝัง
  • เผยแพร่เมื่อ 28 ส.ค. 2024
  • Song: Baanalli Odo Megha - HD Video
    Kannada Movie: America America
    Actor: Ramesh Aravind, Akshay Anand, Hema Panchamukhi
    Music: Mano Murthy
    Singer: Rajesh Krishnan, Sangeetha Katti, Ramesh Chandra
    Lyrics: Nagathihalli Chandrashekhar
    Year :1997
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    America America - ಅಮೇರಿಕಾ ಅಮೇರಿಕಾ 1997*SGV
    Baanalli Odo Megha Song Lyrics In Kannada:
    ಗಂಡು : ಓ ಹೊ ಹೊ ಹೋ.. ಓ ಹೊ ಹೊ ಹೋ
    ಹೆಣ್ಣು : ಲಾ ಲಾ ಲಾ ಲಾ...
    ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಹೆಣ್ಣು : ಎಲ್ಲುಂಟು ಒಲವಿರದ ಜಾಗ
    ಇಬ್ಬರು : ಬಾ ಬಾ ಗೆಳೆಯಾ ಬೇಗ
    ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಹೆಣ್ಣು : ಎಲ್ಲುಂಟು ಒಲವಿರದ ಜಾಗ
    ಇಬ್ಬರು : ಬಾ ಬಾ ಗೆಳೆಯಾ ಬೇಗ
    ಗಂಡು : ಮುಗಿಲೊಂದು ಮನಸಿನ ಬಿಂಬಾ ಮುತ್ತಿನಾ ಮಣಿಗಳೆ ತುಂಬಾ
    ಎಲ್ಲೋ ದೂರದ ಚುಕ್ಕಿ ಅದರತ್ತ ಗಿರಿಮುಗಿಲಾ ಹಕ್ಕಿ
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಹೆಣ್ಣು : ಎಲ್ಲುಂಟು ಒಲವಿರದ ಜಾಗ
    ಇಬ್ಬರು : ಬಾ ಬಾ ಗೆಳೆಯಾ ಬೇಗ
    ಕೋರಸ್ : ಆಆಆಅ.. ಆಆಆಅ... ಹೂಂಹೂಂಹೂಂಹೂಂ ..
    ಗಂಡು : ಓ ಮಣ್ಣಲ್ಲಿ ತಾ ಬೇರೂರಿ ನೆಲತಾಯ ಮೊಲೆಹಾಲ ಹೀರಿ
    ಹಸುರಾಗಿ ನಿಂತೀ ಬಾಳು ಹೇ ಗಾಳಿ ನಿನಗೆ ಸವಾಲು
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಹೆಣ್ಣು : ಎಲ್ಲುಂಟು ಒಲವಿರದ ಜಾಗ
    ಇಬ್ಬರು : ಬಾ ಬಾ ಗೆಳೆಯಾ ಬೇಗ
    ಗಂಡು : ಓಹೋಹೋ.. ಓಹೋಹೋ.ಓಓಓಓ . ಓಹೋಹೋ..
    ಹೆಣ್ಣು : ಲಲ್ಲಲ್ಲಾಲ್ಲಲ್ಲ ಲಲ್ಲಲ್ಲಾಲ್ಲಲ್ಲ
    ಹೆಣ್ಣು : ಬಾನಲ್ಲೇ ಒಡೆದರೂ ಮೇಘಾ ಮಳೆಗೂ ಮಣ್ಣಲೇ ಜಾಗ
    ಅಲ್ಲಿಗೂ ಇಲ್ಲಿಗೂ ಸೇತು ಮೌನ ಮೌನದ ನಡುವೇ ಮಾತು
    ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
    ಹೆಣ್ಣು : ಎಲ್ಲುಂಟು ಒಲವಿರದ ಜಾಗ
    ಇಬ್ಬರು : ಬಾ ಬಾ ಗೆಳೆಯಾ ಬೇಗ... ಬಾ ಬಾ ಗೆಳೆಯಾ ಬೇಗ... ಬಾ ಬಾ ಗೆಳೆಯಾ ಬೇಗ

ความคิดเห็น • 406

  • @akshayakshu3179
    @akshayakshu3179 2 หลายเดือนก่อน +23

    2024 ನೇ ಸಾಲಿನಲ್ಲಿಯೂ ಕೂಡ ಯಾರ್ಯಾರು ಈ ಸಾಂಗ್ ಇಷ್ಟ ಪಡ್ತಿರಾ ? ಲೈಕ್ ಮಾಡಿ

  • @narasimharajuballapura1
    @narasimharajuballapura1 ปีที่แล้ว +171

    2023 ರಲ್ಲಿ ಈ ಹಾಡು ಕೇಳೋರು ಲೈಕ್ ಮಾಡಿ💛❤️😄

    • @Thechef963
      @Thechef963 ปีที่แล้ว +2

      Recently I heard this song in insta gram but I watched this more than 50times in youtube I loved it.❤❤

    • @vivekt7967
      @vivekt7967 ปีที่แล้ว +1

      Even 3023 year after 1000 years no one can make songs like 90’s

    • @hemanthkumar2931
      @hemanthkumar2931 9 หลายเดือนก่อน +2

      ನನ್ ಮೊಬೈಲ್ ರಿಂಗ್ ಟೋನ್ ಕೂಡ ಇದೇ ಗೀತೆ ಆಗಿದೆ...

    • @sureshsaingeloth5952
      @sureshsaingeloth5952 2 หลายเดือนก่อน

      ನಾನು ...17 06 2024

  • @akshayakshu3179
    @akshayakshu3179 ปีที่แล้ว +55

    2023 ನೇ ಸಾಲಿನಲ್ಲಿಯೂ ಕೂಡ ದಿನಕೊಮ್ಮೆ ಈ ಸಾಂಗ್ ನೋಡ್ತೀನಿ ಮತ್ತೆ ಕೇಳ್ತೀನಿ
    ಯಾರೆಲ್ಲ ಇವಾಗಲೂ ಈ ಸಾಂಗ್ ನೋಡ್ತೀರಾ ಕೇಳ್ತಿರಾ ಹೇಳಿ

    • @duggappab4734
      @duggappab4734 10 หลายเดือนก่อน +1

      2023 ಅಲ್ಲಿ ಮಾತ್ರ ಅಲ್ಲ ಜೀವನಪೂರ್ತಿ ಕೇಳಿದರು ಬೇಜಾರಾಗಲ್ಲ ಮತ್ತೆ ಆ ದಿನಗಳು ಬರಲಿ ಓಲ್ಡ್ ಈಸ್ ಗೋಲ್ಡ್

    • @milbhahowellandwilliamhowe6888
      @milbhahowellandwilliamhowe6888 3 หลายเดือนก่อน +1

      Navu egalu kelthivi manasigey thumba santhosha aguthey 😊 Old is Gold alva 😊

  • @natarajbm2086
    @natarajbm2086 2 ปีที่แล้ว +314

    ಈ ಸಂಗೀತ ಕೇಳುತ್ತಿದ್ದರೆ ಹೃದಯ ತುಂಬಿ ಬಂದು ನನ್ನ ಬಾಲ್ಯ ನೆನಪಾಗುತ್ತದೆ. ಅಂದಿನ ಕಾಲದಲ್ಲಿ ಪ್ರೀತಿಯಿಂದ ಸಿನಿಮಾ ಮಾಡುತ್ತಿದ್ದರು. ಗಳಿಕೆಗಿಂತ ಪ್ರೇಕ್ಷಕರ ಅಭಿರುಚಿಗೆ ತಕ್ಕ ಸಿನಿಮಾಗಳನ್ನು ಮಾಡುತ್ತಿದ್ದರು. ಆ ದಿನಗಳು ಮತ್ತೆಂದೂ ಬರಲಾರವು ಎನಿಸುತ್ತದೆ. ಹಳೆಯ ನೆನಪುಗಳೇ ಅನುಪಮ.

  • @vedanthvedanth9754
    @vedanthvedanth9754 6 หลายเดือนก่อน +37

    2024 alli yar yar kelta idira🎉

    • @tilakraj7485
      @tilakraj7485 4 หลายเดือนก่อน

      Me...myself

    • @mamathams2166
      @mamathams2166 4 หลายเดือนก่อน +2

      ಬರೀ 2024 ನಲ್ಲಿ ಮಾತ್ರ ಅಲ್ಲ ಪ್ರತಿ ವರ್ಷ ನು ಎವರ್ ಗ್ರೀನ್ ಸಾಂಗ್ 👍

    • @kalpanamudugere6580
      @kalpanamudugere6580 4 หลายเดือนก่อน +1

      One of the best movie for all of them who were part of this movie.❤🎉

  • @s.reddy.s.reddy.7019
    @s.reddy.s.reddy.7019 ปีที่แล้ว +37

    ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಅನಿಸೋದೆ ನಮ್ಮ ಕನ್ನಡ ಸಾಹಿತ್ಯ &ಸಂಗೀತ. 🙏❤️

  • @shashikanthspoojari5249
    @shashikanthspoojari5249 3 ปีที่แล้ว +257

    ಹೆಡ್ಫೋನ್ ಹಾಕೊಂಡು ಕೇಳ್ತಾ ಇದ್ರೆ ನಮ್ಮ ಹಳೆ ನೆನಪುಗಳನ್ನು ಒಮ್ಮೆ ಮೆಲಕು ಹಾಕುವ ಅನುಭವ ನೀಡುತ್ತೆ ಈ ಹಾಡು ❤️❤️❤️

  • @sumans6490
    @sumans6490 2 ปีที่แล้ว +74

    ಬಾಲ್ಯದ ನೆನಪು ಭಾವನೆ ಮೂಲಕ ಹೊರ ಬರುವ ಒಂದು ಗೀತೆ ಆದ್ರೂನು ಅದರಲ್ಲಿ ಸುಂದರವಾದ ಗೆಳೆತನ ಕಾಣುವುದೆ ನಮ್ಮ ಗೆಳೆತನ ನಿಜವಾದ ಸ್ನೇಹ 👣

  • @sumans6490
    @sumans6490 4 หลายเดือนก่อน +3

    ಬಾನಲ್ಲಿ ಓಡಿದರೂ ಮೇಘ ಮಳೆಗೂ ಮಣ್ಣಲ್ಲೇ ಜಾಗ ಅಲ್ಲಿಗೂ ಇಲ್ಲಿಗೂ ಸೇತು ಮೌನ ಮೌನದ ಮಾತು.... 😔😔

  • @padmashreerao2887
    @padmashreerao2887 2 ปีที่แล้ว +33

    ರಾಜೇಶ್ ಕೃಷ್ಣನ್ ಸರ್...ಮಾಧುರ್ಯಕ್ಕೆ ಇನ್ನೊಂದು ಹೆಸರು..👌👌

    • @rngowdarngowda6363
      @rngowdarngowda6363 5 หลายเดือนก่อน

      ಮೆಲೋಡಿ ಕಿಂಗ್ ರಾಕ್ ಸ್ಟಾರ್ ರಾಜೇಶ್. ಕೃಷ್ಣನ್

    • @rngowdarngowda6363
      @rngowdarngowda6363 5 หลายเดือนก่อน

    • @rngowdarngowda6363
      @rngowdarngowda6363 5 หลายเดือนก่อน

      ಮೆಲೋಡಿ. ಕಿಂಗ್. ರಾಕ್. ಸ್ಟಾರ್. ರಾಜೇಶ್. ಕೃಷ್ಣನ್

  • @user-cs3xx6mk3b
    @user-cs3xx6mk3b 3 ปีที่แล้ว +112

    ಬಾನಲ್ಲೆ ಓಡಿದರೂ ಮೇಘ ಮಳೆಗೂ ಮಣ್ಣಲ್ಲೆ ಜಾಗ.... ಅಲ್ಲಿಗೂ ಇಲ್ಲಿಗೂ ಸೇತು ಮೌನ ಮೌನದ ನಡುವೆ ಮಾತು... ☺☺☺☺☺😊😊😊😍😍

  • @ravanakane8447
    @ravanakane8447 ปีที่แล้ว +26

    90s kids lucky bcz avagen balyada songs, avaga goli atta kuntebele,buguri.. ennu tumba attagalu, schl ge cycle or walking madtid, wowww heltidre est words kuda sakgalla .... Evaga 0

  • @harishgr2503
    @harishgr2503 2 ปีที่แล้ว +43

    ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಭುತವಾದ ಗೀತೆ ❤❤❤

  • @yogeesh-un4le
    @yogeesh-un4le ปีที่แล้ว +8

    ನಾನು ನನ್ನ ಜೀವನದಲ್ಲಿ ತುಂಬಾ ತುಂಬಾ ತುಂಬಾ ❤ ಇಷ್ಟ ಪಡೋ ಒಂದು ಜೀವಾ ಈ ಹಾಡು ಕೇಳೋ ಚೆನ್ನಾಗಿದೆ ಅಂತಾ ಹೇಳಿದ್ರು ಅಂಥಾ ಆಗಾಗ ಕೇಳ್ತಾ ಇದ್ದೆ , ಆದರೇ ಈಗ ಪದೇ ಪದೇ ಕೇಳಬೇಕು ಅನ್ನಿಸುವಷ್ಟು ಈ ಹಾಡು ಇಷ್ಟ ಆಗೋಯ್ತು, ಆದರೆ ಈ ಹಾಡು ಕೇಳಿದಾಗೆಲ್ಲ ನನ್ನ ಎದೆಯಲ್ಲಿ 😘ಅವಳ ನೆನಪು ಇನ್ನೂ ಹೆಚ್ಚಾಗುತ್ತೆ ಮತ್ತೆ ನನ್ನ ಮನದಲ್ಲಿ ಮೂಡಿದ ಅವಳ ಬಗೆಗಿನ ಭಾವನೆ ಹಸಿರಾಗಿ ಉಳಿಯುತ್ತೆ ಅಂಥ ಆದರೂ ಕೇಳ್ತಾ ಇರ್ತೀನಿ, ಆದರೂ ಅವಳಂದ್ರೆ ತುಂಬಾ ತುಂಬಾ ಇಷ್ಟ😬😬😘🥰

  • @shivaprasadmallikarjunaiah3751
    @shivaprasadmallikarjunaiah3751 ปีที่แล้ว +5

    Who is still watching in 2023? Nagathihalli sirge yeshtu thanks helidaru saladu, ee chitravannu create maadiddakke!! We are blessed in a way if you are one of those generations when this movie came out.

  • @hemayyamodisomath3804
    @hemayyamodisomath3804 3 ปีที่แล้ว +50

    ಬಾಲ್ಯದ ನೆನಪುಗಳನ್ನು ನೆನಪಿಸುವ ಮಧುರ ಗೀತೆ ನನ್ನ ಮೆಚ್ಚಿನ ಗೀತೆ .......... ಸೂಪರ್ ಹಾಡು.....😍😍😍🤩🤩🤩

  • @mamathamsmamata2681
    @mamathamsmamata2681 3 ปีที่แล้ว +108

    ಓ...ಓ ...ಓ...ಓ ಲಾ ...ಲಾ ಲಾ
    ಬಾನಲ್ಲಿ ಓಡೋ ಮೇಘಾ
    ಗಿರಿಗೋ ನಿಂತಲ್ಲೇ ಯೋಗಾ
    ಎಲ್ಲುಂಟು ಒಲವಿರದ ಜಾಗ ಬಾ ಬಾ
    ಗೆಳೆಯ ಬೇಗ
    One of my favorite song 💓

  • @sureshakkaragal2034
    @sureshakkaragal2034 ปีที่แล้ว +5

    ಸಂಗೀತಗಾರರಿಗೆ ಮತ್ತು ಸಾಹಿತ್ಯ ಬರೆದವರಿಗೆ ತುಂಬು ಹೃದಯದ ಧನ್ಯವಾದಗಳು ❤❤🥰🥰🥰🎊🎊🎊🎊

  • @pradeepnayakapradeep5828
    @pradeepnayakapradeep5828 2 ปีที่แล้ว +68

    2022ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ 😊

  • @Matruchayacreations
    @Matruchayacreations 2 ปีที่แล้ว +34

    ಪ್ರಸ್ತುತ ಇಂತಹ... ಸುಮದುರ ಹಾಡುಗಳ ಗಂಧ ಸವಿಯಲು ಸಿಗುತ್ತಿಲ್ಲ.... 🙃....

  • @sunilshaiva8191
    @sunilshaiva8191 2 ปีที่แล้ว +26

    E song ಕೆಲ್ತಿದ್ರೆ ಕಣ್ಣು ಅಂಚಿನಲ್ಲಿ ನೀರು ಬರುತ್ತೆ

    • @ashwithavlogs
      @ashwithavlogs ปีที่แล้ว +4

      ಬಾಲ್ಯದ ನೆನಪು

    • @kavithahugar868
      @kavithahugar868 5 วันที่ผ่านมา

      ನಿಜ ಬ್ರದರ್

  • @kartik___arts4599
    @kartik___arts4599 ปีที่แล้ว +6

    ನನ್ನ ಮೆಚ್ಚಿನ ಸಿಂಗರ್ ರಾಜೇಶ ಕೃಷ್ಣ ಸರ್ ಅಂದ್ರೆ ನನಗೆ ತುಂಬಾ ಇಷ್ಟ ಈ ಸಾಂಗ್ 👌👌👌👌👌👌👌👌

  • @kicchasudeep2446
    @kicchasudeep2446 ปีที่แล้ว +8

    School nali ಸ್ವಾತಂತ್ರ್ಯ ದಿನಾಚರಣೆ ಬಂದರೆ ಈ ಸಾಂಗ್ ಒಂದು ಸಾರಿ ನದರು ಆಕುತ ಇದೆ ಸ್ಕೂಲ್ ನಲ್ಲಿ 💫❤️

  • @a.c.procky4217
    @a.c.procky4217 3 ปีที่แล้ว +36

    ರಮೇಶ್ ಅರವಿಂದ್ ಸರ್....ಬಾನಲ್ಲಿ ಓಡೋ ಮೇಘ....2️⃣8️⃣😍😍😍😍😍😍😍😍😍😍😍👌🏼👌🏼👌🏼👌🏼👌🏼👌🏼👌🏼

    • @akshayshettigar7597
      @akshayshettigar7597 3 ปีที่แล้ว +1

      Super pa

    • @nagarathnaa4128
      @nagarathnaa4128 3 ปีที่แล้ว

      @@akshayshettigar7597 only one dear l uuuuuiuuuuuiii no other thought no half &half only full 💯 dedetation........ Ramesh sir hatsoff

    • @TruthIsWorth
      @TruthIsWorth 2 ปีที่แล้ว +1

      Super song

  • @nabirasulnabirasul5262
    @nabirasulnabirasul5262 หลายเดือนก่อน +1

    ಬಾಲ್ಯದ ನೆನಪು ನೆನಪಿಸುವ ಸುಮಧುರ ಸಂಗೀತಮಯ ಹಾಡು❤❤❤

  • @abhishekabhi4890
    @abhishekabhi4890 3 ปีที่แล้ว +63

    ಬಾಲ್ಯದ ನೆನಪುಗಳ ಭಾವನೆಗಳ ಮೂಲಕ ಹೊರ ತರುವ ಸುಂದರವಾದ ಗೀತೆ...😍

  • @raghurraghur1446
    @raghurraghur1446 2 ปีที่แล้ว +24

    ಚಿಕ್ಕ ವಯಸ್ಸಿನಲ್ಲಿ ರೇಡಿಯೋದಲ್ಲಿ ಕೇಳಿದ ಬಾಲ್ಯದ ನೆನಪು ಮರುಕಳಿಸುತ್ತೇ

  • @ambarishhiremath8871
    @ambarishhiremath8871 ปีที่แล้ว +9

    2023 ರಲ್ಲಿ ಯಾರು ಯಾರು ಇ ಹಾಡನ್ನು ಕೇಳ್ತಾ ಇದಿರ

  • @sharad7124
    @sharad7124 2 ปีที่แล้ว +32

    2005 ರ ಡಿ ಡಿ ಚಂದನ ವಾಹಿನಿಯ ಚಿತ್ರಮಂಜರಿಯ ಲ್ಲಿ ಬರುತಿತ್ತು

  • @shivaraju5713
    @shivaraju5713 2 ปีที่แล้ว +8

    ನಮ್ಮ ಬಾಲ್ಯದ ಜೀವನಕ್ಕೆ ಕರೆದು ಕೈ ಬೀಸುತ್ತಿದೆ ಈ ಹಾಡು

    • @kavithahugar868
      @kavithahugar868 2 หลายเดือนก่อน

      ನಿಜ ಬ್ರದರ್

  • @sangramsinhchavan4677
    @sangramsinhchavan4677 10 หลายเดือนก่อน +3

    Im maharashtrian
    My village is situated near belgaum Maharashtra border
    My fav kannada song

  • @sumithraskrishna2947
    @sumithraskrishna2947 ปีที่แล้ว +6

    ಸುಂದರ ದೃಶ್ಯ ಕಾವ್ಯ,26 ವರ್ಷಗಳ ನಂತರವು ಮನದಲ್ಲಿ ಅಚ್ಚಳಿಯದ ಅದ್ಭುತ 🎬🎞️🎥

  • @manoharamanu8844
    @manoharamanu8844 2 ปีที่แล้ว +8

    ಈ ಸಾಂಗ್ ಕೇಳ್ತಿದ್ರೆ ನಮ್ಮ ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತವೆ

  • @78cheeni
    @78cheeni 3 ปีที่แล้ว +30

    ರಾಜೇಶ್ ಅವರ ಮುದ್ದಾದ ಗಾಯನ

  • @madhumj3312
    @madhumj3312 3 ปีที่แล้ว +22

    ಬಾನಲ್ಲಿ ಓಡಿದರು ಮೇಘಾ ಮಳೆಗೂ ಮಣ್ಣಲ್ಲೆ ಜಾಗ,❤️❤️❤️❤️❤️

  • @king_ving
    @king_ving 2 ปีที่แล้ว +62

    One of the greatest Indian cinemas ever made. More proud as it is from Kannada

    • @sk_ka_in8193
      @sk_ka_in8193 2 ปีที่แล้ว +2

      S..and also amrutha varshini

    • @shivaprasadmallikarjunaiah3751
      @shivaprasadmallikarjunaiah3751 ปีที่แล้ว +2

      ..and that was made 25 years ago ...history of the making itself deserves another movie when even bollywood wouldn't so easily venture out to make a movie in US

    • @king_ving
      @king_ving 8 หลายเดือนก่อน +1

      @@shivaprasadmallikarjunaiah3751agree sir. This movie was released in 1996 and it will be relevant even in 2096. The movie was way ahead of its time.

  • @manjunathan5027
    @manjunathan5027 2 ปีที่แล้ว +12

    My first movie in theatre in 1997 I saw this when I was in first std... In Sagara talkies, Sagara Shivamogga Dist....

  • @kariyappamangalagudda2512
    @kariyappamangalagudda2512 2 ปีที่แล้ว +14

    ಸಾಹಿತ್ಯ ಅಧ್ಭುತ..💯👌

  • @rajanikanthrp9755
    @rajanikanthrp9755 3 ปีที่แล้ว +40

    ರಾಜೇಶ್ ಕೃಷ್ಣನ್ 🔥🔥🔥🔥

    • @manuprasad543
      @manuprasad543 ปีที่แล้ว

      My favorite song 👌👌👌

    • @manuprasad543
      @manuprasad543 ปีที่แล้ว

      Super voice Rajesh Krishnan sir 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sayadalthaf3850
    @sayadalthaf3850 ปีที่แล้ว +5

    Rajesh krishnan voice 👌👌👌

  • @jyothijyothi1128
    @jyothijyothi1128 2 ปีที่แล้ว +7

    ಅಬ್ಬಾ ಎಂಥಾ. ಅದ್ಭುತ. ಹಾಡು

  • @sumak8023
    @sumak8023 3 ปีที่แล้ว +8

    ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು ಇದು

  • @raghavsb541
    @raghavsb541 3 ปีที่แล้ว +23

    Manomurthy sir music 👏🏻👏🏻👏🏻👌🏻

  • @rams3099
    @rams3099 3 ปีที่แล้ว +6

    ಬಾನಲ್ಲೆ ಓಡಿದರು ಮೇಘ
    ಮಳೆಗು ಮಣ್ಣಲ್ಲೆ ಜಾಗ...... ❤️

  • @Navyamana19
    @Navyamana19 2 ปีที่แล้ว +13

    This movie....and songs were just superb....all time favourite for 90's

    • @sk_ka_in8193
      @sk_ka_in8193 2 ปีที่แล้ว +1

      100 percent u r right this movie and song never bore and also amurtha varshini movie master piece totally gentleman ramesh rocking.

  • @anugowd
    @anugowd ปีที่แล้ว +2

    ದಿನಕ್ಕೆ ಒಂದು ಬಾರಿ ಈ song ಕೇಳ್ತೀನಿ

  • @user-nv3wo6hw3f
    @user-nv3wo6hw3f 3 หลายเดือนก่อน

    dont know why ppl r not making brilliant movies and songs like this.... nagathihalli sir's direction were top class.

  • @nagarajraj-pc2pp
    @nagarajraj-pc2pp ปีที่แล้ว +1

    Hema panchamukki ur so cute. Nim smile nnge tumbha kaduthe nim movie Dore super mam

  • @user-dy6wv4hx5s
    @user-dy6wv4hx5s 11 หลายเดือนก่อน +1

    ಈ ತರದ ಹಾಡೆದ್ರೇ ನನಗೆ ತುಂಬ ಇಷ್ಟ

  • @vasudevan2168
    @vasudevan2168 3 ปีที่แล้ว +57

    I used to like this song alot wen I was a kid but now only got to know it's sung by my favourite rajesh Krishnan ❤️❤️...what magical voice he has

  • @uniquefoundationclassesjat8007
    @uniquefoundationclassesjat8007 2 หลายเดือนก่อน

    ಹಳೆ ನೆನಪುಗಳು...wow missing those days

  • @harishkr5798
    @harishkr5798 3 ปีที่แล้ว +27

    Ramesh Sir is a gentleman & Song is superb...

  • @rekhanagaraj133
    @rekhanagaraj133 2 ปีที่แล้ว +3

    Old is gold enta saahitya wow super

  • @akshayshettigar3717
    @akshayshettigar3717 3 ปีที่แล้ว +10

    ರಮೇಶ್ ಅರವಿಂದ್ sir 💙💙💙💙

  • @pradeepkumar9454
    @pradeepkumar9454 2 ปีที่แล้ว +17

    ಅದ್ಭುತವಾದ ಹಾಡು ❤️❤️❤️

  • @abhishekrr7349
    @abhishekrr7349 ปีที่แล้ว +6

    Remembering the days when we were watching the movie in DD1 @4pm Sunday

  • @chandrashekarhb9349
    @chandrashekarhb9349 2 ปีที่แล้ว +6

    ಅಧ್ಬುತ ರಚನೆ..!!

  • @shilpashilpa3522
    @shilpashilpa3522 2 วันที่ผ่านมา

    ಹಳೆ ನೆನಪುಗಳ ಮೆಲುಕು..❤

  • @sathishsathi8261
    @sathishsathi8261 2 ปีที่แล้ว +9

    Manomurthy sir music 🔥🔥❤❤

  • @janapada_beats217
    @janapada_beats217 4 หลายเดือนก่อน

    ಈ ಹಾಡು ಕೇಳ್ತಿದ್ರೆ ಏನೋ ಸಮಾಧಾನ

  • @chethanas7160
    @chethanas7160 2 ปีที่แล้ว +2

    ramesh sir songs yelavu super keltha edre loka ne bere

  • @manjunathabisanal4529
    @manjunathabisanal4529 ปีที่แล้ว +4

    We were moving to our childhood days while listening this song.. what an amazing compose..👌

  • @arungowda8378
    @arungowda8378 ปีที่แล้ว

    E song kelta idre nam hudgi nenap agtale avl neme megha anta so 🥺💔🥀 ನನಸಾಗದ ಪ್ರೀತಿ 😢

  • @sunilrai2754
    @sunilrai2754 3 ปีที่แล้ว +11

    Superb song ..Rajesh Krishnan’s voice is awesome !!

  • @rakeshshetty8768
    @rakeshshetty8768 3 ปีที่แล้ว +8

    ಅದ್ಭುತ ಹಾಡೂ

  • @shararthchandra6931
    @shararthchandra6931 3 ปีที่แล้ว +14

    I am in 5th standard my first movie in theater.

  • @RaviKumar-lx5xs
    @RaviKumar-lx5xs ปีที่แล้ว

    ಬಾನಲ್ಲೇ ಓಡಿದರೂ ಮೇಘಾ ಮಳೆಗು ಮಣ್ಣಲ್ಲೇ ಜಾಗ... ❤️❤️❤️❤️❤️

  • @sudhadu4010
    @sudhadu4010 2 ปีที่แล้ว +4

    Kannada lyrics superb I lv this song old memories

  • @CKannadaMusic
    @CKannadaMusic ปีที่แล้ว +1

    ಸೂಪರ್ ಡೂಪರ್ ಸಾಂಗ್ 🎶❤️🎧💚

  • @pallavipallu8977
    @pallavipallu8977 2 ปีที่แล้ว +4

    Super voice rajesh Krishnan sr and super lyric super acting ramesh sr handsome ramesh sr best friends forever

  • @thippeswamyh9864
    @thippeswamyh9864 ปีที่แล้ว

    ನಮ್ಮ ಕನ್ನಡ ಹಾಡಿನ ಸಾಹಿತ್ಯಕ್ಕೆ ❤ ಸಾರಿ satine ಇಲ್ಲ

  • @bharathaghbharathagh2242
    @bharathaghbharathagh2242 ปีที่แล้ว

    ಎಲ್ಲುಂಟು ಒಲವಿರದ ಜಾಗ..... ☺️🥰

  • @veenaveenaveena1761
    @veenaveenaveena1761 2 ปีที่แล้ว +3

    Melody King Rajesh Krishnan Voice Super

  • @madeshdacchu222
    @madeshdacchu222 3 หลายเดือนก่อน

    Something special this song ❤️❤️

  • @MeghapatilPatil
    @MeghapatilPatil 3 หลายเดือนก่อน

    I like this song, ramesh sir acting was super.

  • @kavyarm8658
    @kavyarm8658 5 หลายเดือนก่อน

    All tym fvrt one... 2k24❤

  • @rekhagowda201
    @rekhagowda201 9 หลายเดือนก่อน +1

    Wonderful song n singers🙏💐

  • @nagarajupushpa5655
    @nagarajupushpa5655 ปีที่แล้ว +1

    Super .Happy song 💖🌹🌹

  • @suchitha1923
    @suchitha1923 3 ปีที่แล้ว +12

    ❤️mind blowing 🎼❤️

  • @ShayanKannada8312
    @ShayanKannada8312 8 หลายเดือนก่อน

    ಮನಸಿಗೆ ತುಂಬಾ ಹಿತಾ ನೀಡುವ ಹಾಡು ಎಷ್ಟು ಸಾರಿ ಕೇಳಿದರು ಬೇಜಾರ್ ಆಗದ ಹಾಡು

  • @Krishna77229
    @Krishna77229 3 หลายเดือนก่อน

    Super songs old is gold 2024

  • @manjunathamanjunatha9411
    @manjunathamanjunatha9411 2 ปีที่แล้ว +1

    Sumadhura nenapugala savi sada needuva hadu😍😍😍😍😍

  • @venkateshs2343
    @venkateshs2343 2 ปีที่แล้ว +2

    2022 alli estta paduvarau like me

  • @somanathmatur4836
    @somanathmatur4836 5 หลายเดือนก่อน

    AWESOME SONG 2024 CONTINUE

  • @martinkannada-yx1di
    @martinkannada-yx1di 7 หลายเดือนก่อน

    Banalli odo megha wow😍😇

  • @marutimusturmustur1530
    @marutimusturmustur1530 3 ปีที่แล้ว +7

    My feveret song 2021 maruti mustur

  • @BGRS937
    @BGRS937 ปีที่แล้ว +1

    Excellent song

  • @jyothiharishsrp3754
    @jyothiharishsrp3754 5 หลายเดือนก่อน

    All time favourite ❤

  • @madhu082
    @madhu082 2 ปีที่แล้ว +5

    Nagathihalli lyrics ❤️

  • @siddeshabn3823
    @siddeshabn3823 2 ปีที่แล้ว +1

    ತುಂಬಾ ಸುಂದರವಾದ ಗೀತೆ

  • @shankarabhi3858
    @shankarabhi3858 2 ปีที่แล้ว +3

    Miss u chandu achar❤️

  • @supradajainsuprada380
    @supradajainsuprada380 ปีที่แล้ว +2

    ಈ ತರ ಹಾಡು ಮತ್ತೆ ನಮಗೆ ಸಿಗೋದಿಲ್ಲ 🔥🔥

  • @prajwalyadawad5208
    @prajwalyadawad5208 2 หลายเดือนก่อน

    One of my favorite song🥰

  • @user-uf3gb3rh4n
    @user-uf3gb3rh4n หลายเดือนก่อน +1

    Fevaret song

  • @kickshimoga
    @kickshimoga 3 ปีที่แล้ว +1

    🤩🤩🤩🤩ಕೇಳೋಕೆ ಚಂದ 😍😍😍😍

  • @Godswill_2023
    @Godswill_2023 9 หลายเดือนก่อน

    A MERICA..ALL ARE TOP MEANINGFUL SONGS, WORTH WATCHING...Golden Days Movies..꧁༺❤️Ω ηαмαн ಶಿವಾಯ❤️༻꧂🙏🙏🏻🙏🏼

  • @kushipoojari3499
    @kushipoojari3499 ปีที่แล้ว +2

    Any one 2023

  • @puneethrajnayak6489
    @puneethrajnayak6489 11 วันที่ผ่านมา

    We also love this song now also

  • @nagarajupushpa5655
    @nagarajupushpa5655 2 ปีที่แล้ว +2

    Super song 👌👌💐💐👍

  • @veenargikoppa3868
    @veenargikoppa3868 ปีที่แล้ว

    Nange e song balyada geletana nenap madutte but adakinta nag e song lli study mugidu bere deshakke hogoru hogade ille irodu idara bagge e song bardidare anistide..