Ennu time ede 2024 ge.. 😂 it's 29th December 23 ennu.. 2 more days to go.. 😅 Yes we will listen to this song in 2024 and will keep listening to this song even in 2050😅.. it's irreplaceable song 😢
Many of of nonkannadiga friends wanted to true meaning of this song. Although i tried my best but could not explain properly as the depth of lyrics is too much into VEDANTA . Requires a little bit of VAIRAAGI manasu .
ಪ್ರತಿ ಬಾರಿ ನಾನು ಅಮೇರಿಕಾಕ್ಕೆ ಹೋಗುವಾಗ ಈ ಗೀತೆಯನ್ನು ಕೇಳಿ ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಈ ಅಲೆಮಾರಿ ಜೀವನದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದು ಈ ಭಾಷೆಯೊಂದಿಗೆ ಹಾಗೂ ನಡೆದಾಡಿದ ಈ ಭೂಮಿಯೊಂದಿಗೆ.
@@thimmappar5144 Depends on where you live, upstate New York where I live is too cold for 5 months around winter. Gun violence is bad in US which scares me the most, you will never know when and where next school shooting or mall shooting will take place. Adirondack Mountains reminds me of Western Ghats of Karnataka so that makes me feel like i'm at home. I keep an ID with me whenever I go out in US so it makes me feel like I don't belong here.
India bettu doorada American dali edini. Mostly e line meaning helidare artha aagala. Anubavisidarigaste artha aagathe brother .eruvdela bittu................😌😌
@@gauthamp7310 first line artha "7 samudragala aache ello, secret (yaarigu gottirada) aagiro ondu samudra kaadide" antha aste... India inda USA ge hogbekadre 7 samudra daati hogbeku...
I am here in 2022, I am in the US and always I remember my motherland Kannada Nadu..This Bhavageethe just brings me to joy and tears whenever listening to this wonderful composition 😍
Yes, dear brother. Every time I listen to this song, I remember the pain I took deliberately for my family (parents, sisters and brothers) and I lost identity in my life and my eyes get wet and tears flow down... 😥😥😥😥😥😥
@@bkmurthy81 Sir.. Do not say you lost your identity. You would be a role model for many. Identity does not mean position or power. You led a very purposeful life - Enjoy every minute of it.
This kind of miracle happens only once......Generations of Kannada People would enjoy this precious gem....Pranaamagalu….Adigaru ….Manomurthy ….Nagathi Halli ...
ಜೀವನದ ಸಾರಾಂಶ. ಸಾಹಿತ್ಯ, ಪ್ರತಿ ಪದದ ಶ್ರೀಮಂತಿಕೆ ಮತ್ತು ಅದನ್ನು ಸಂಯೋಜಿಸಿದ ಮತ್ತು ಹಾಡಿದ ರೀತಿ ನಂಬಲಾಗದಷ್ಟು ಸುಂದರವಾಗಿದೆ. ಶ್ರೀ ಅವರ ಮೇರುಕೃತಿ. ಗೋಪಾಲ ಕೃಷ್ಣ ಅಡಿಗ ಅವ್ರು. ನಮ್ಮ ಕನ್ನಡ ನಮ್ಮ ಹೆಮ್ಮೆ. 💛❤️ Life summarized. The lyrics, the richness of each word and the way it is composed and sung is incredibly beautiful. Masterpiece of Sri. Gopal Krishna Adiga Avru. Our Kannada is our pride. 🙏❤️💛
This is called Kannada industry.this is the richness of our Kannada language and cinema.what a Beautiful and melodious song oh my god.these days u don't get like this.
The mood is becasue of a particulr Raaga .. This one I think is Raga KIRAVANi.. I am not sure.. Carnatic Classical music Raags are very seientific .. Some of the Raggas only give you JOSH for example -- KADANA KUTHUHALA Raga , you feel like stand up and dance .. SHUBA PANTHUVARALi raaga will make you Cry
ಈ ೧೦ ವರ್ಷದ ಹೊರಗಡೆ ಜೀವನ ಕಳೆದ ಮೇಲೆ , ನಮ್ಮೂರಿನಲ್ಲಿ ಬದುಕು ಕಟ್ಟಿಕೊಂಡಾಗ ಈ ಹಾಡು ಕೇಳಲು ಒಂಥರ ಖುಷಿ ಕೊಟ್ಟಿತು.. ಧನ್ಯವಾದಗಳು ಈ ಸ್ವರ ಮಾಧುರ್ಯಕ್ಕೆ ಮತ್ತು ಗೀತರಚನೆಕಾರರಿಗೆ 🙏🙏🙏❤️
Never another movie like this. ❤ 💎 💎 💎. Friends 🧡 friendship ❤️. Just another speechless acting by ರಮೇಶ್ ಸಾರ್. It's truly one of the best movies in our ಕನ್ನಡ industry.
- ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು. . ಹ್ಂ ಹ್ಂ ಹ್ಂ. . ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಆ ಆ ಆ ಆ ಆ . . ಆಆಆಆ. . ಆಆಆಆ. . ವಿವಶವಾಯಿತು ಪ್ರಾಣ ಹಾ… ವಿವಶವಾಯಿತು ಪ್ರಾಣ ಹ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ ಹ ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ||
@@sureshpolali4616 Thats an great information! Btw i got to know the meaning of the lyrics from this video th-cam.com/video/DOa3vZNSjDA/w-d-xo.html And my fav line is "Iruvudellava bittu, Iradudara yedege todevude jeevana"
@@yashashree57 So true.. Literally I witnessed when I carried my father's body in 2019 from the house he lived in since 1959. He had to leave everything and that is THE END.
@@yashashree57 If you are really interested you may listen to SWAMI SARYAPRIYAANAND on the Subject WHO AM I ? available in You tube. It is simply superlative. This is for 1 hour
I am 77,but this song is absolutely mesmerising! Not only the rendering, the wordings and the emotional feelings are most realistic,, I have heard many many songs in many languages, whichkeeeps ringing in my memory. but this is superb!
Iam in US and completely relate to this , especially during corona pandemic when u can’t get back to your family.. I feel, this was really predicted what our 90s kids are going to face , whether they are going to travel from village to Bangalore or India to USA
ಎಂತಹ ಅದ್ಭುತ ಸಾಲುಗಳು, ಏಕಾಂತದಲ್ಲಿ ಇರುವ ಭಾವಜೀವಿಗಳಿಗೆ ಪದೆ ಪದೇ ಕೇಳಬೇಕೆನಿಸುವ ಗೀತೆ.. ಸಾಹಿತ್ಯಕ್ಕೆ,ಹಾಡಿದವರಿಗೆ, ಸಂಗೀತ ನೀಡಿರುವ ಪ್ರತಿಯೊಬ್ಬರಿಗೂ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು👌👌👌🙏🙏🙏💐💐💐💐💐
ಇಂಥ ಹಾಡನ್ನು ಕೇಳಿದರೆ ಬಾಲ್ಯದಲ್ಲಿ ಕಳೆದ ದಿನಗಳು ದೂರದ ಗೆಳೆಯರು ನೆನಪಿಗೆ ಬರುತ್ತಾರೆ.. ಬಾಲ್ಯದಲ್ಲಿ ಫ್ರೆಂಡ್ಶಿಪ್ ಅದು ಒಂಥರಾ ಗ್ರೇಟ್ ಫೀಲಿಂಗ್..ಈ ಹಾಡನ್ನು ಬರೆದವರಿಗೆ ಹಾಡಿದವರಿಗೆ ನಮ್ಮ ಕಡೆಯಿಂದ ಧನ್ಯವಾದ ತಿಳಿಸುತ್ತೇನೆ🙏
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ ।।೧।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯ ದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ? ।।೨।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ವಿವಶವಾಯಿತು ಪ್ರಾಣ - ಹಾ!! ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ - ಹಾ!! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ।।೩।। ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
The entire movie is great.. NAGATHI HALLI CHNDRASHEKAR sir has expressed his views so lucidly in this movie --- Adoption of this song at the very appropriate place in the movie makes this movie superlative .. Great storyline, great acting, and even more great direction .. AMERICA AMERICA is a simply a great movie
They don't make songs with such beautiful words anymore. Most of today's songs are horrible to listen to. Songs like this have no expiry date, it'll always be evergreen !
Such a beautiful song,,, some songs have life and this one has eternal life,,, no matter how many times u listen,, it takes to some other peaceful world,, wow,,, Hatss off to the composer and singer😍😍😍😘
Here after the release of Sapta Saagaradaache Ello Side A.. After watching it twice and now attempting to connect the dots in the movie plot through this song..
Every time I listen to this song, I remember the pain I took deliberately for my family (parents, sisters and brothers) and I lost identity in my life and my eyes get wet and tears flow down... 😥😥😥😥😥😥😥😥😥
❤ 2024 ರಲ್ಲಿ ಯಾರು ಕೇಳುತ್ತಿದ್ದೀರಾ or ಕೇಳುವಿರಿ..?
Nau
Ennu time ede 2024 ge.. 😂 it's 29th December 23 ennu.. 2 more days to go.. 😅
Yes we will listen to this song in 2024 and will keep listening to this song even in 2050😅.. it's irreplaceable song 😢
Yav planet alli ediya guru. Already 2024 year alli ediya...
Daily listening this song 😢😊❤
❤❤❤
ಇಂತಹ ಶ್ರೀಮಂತ ಹಾಡನ್ನು ಕೊಡೋ ಶಕ್ತಿ ನಮ್ಮ ಕನ್ನಡಕ್ಕೆ ಇದೆ. ಒಬ್ಬ ಕನ್ನಡಿಗನಾಗಿ ಹೆಮ್ಮೆ ಅನ್ನಿಸ್ತಿದೆ... Jai karnataka maate🙏🙏🙏💐💐
Many of of nonkannadiga friends wanted to true meaning of this song. Although i tried my best but could not explain properly as the depth of lyrics is too much into VEDANTA . Requires a little bit of VAIRAAGI manasu .
Yes bro❤️
Super song
@@sureshpolali4616 where are u from
@@guruprasadc4782 Polali Sir..
4:06 ಜೀವನದ ಅರ್ಥ ಇದೇ ಅಲ್ಲವೇ.....
ಇಂತಹ ಗೀತೆ ಬರೆದ ನವ್ಯಕವಿ ಗೋಪಾಲಕೃಷ್ಣ ಅಡಿಗರಿಗೆ ಹಾಗೂ ಹಾಡಿರುವ ರಾಜು ಅನಂತಸ್ವಾಮಿಗೆ ದೊಡ್ಡ ನಮಸ್ಕಾರ🙏🙏
raju doora teeradalliddare
ಇಂತಹ ಅದ್ಭುತ ಹಾಡನ್ನು ಬರೆದ ಕವಿ ಗೋಪಾಲಕೃಷ್ಣ ಅಡಿಗರಿಗೆ ಒಂದು ಹೆಮ್ಮೆಯ ಲೈಕ್...ಇರಲಿ..😊🙏💪👍👌
Howdu sir
P
@@bhutheshrbk7832 ooooooooooooo8ooooooooooooooooooooooooo9oooooooooooooooooooo
Manavu Seleyuwantaha hadu.
ನಮ್ಮೂರಿನವರು ಎಂಬುದಕ್ಕೆ ಹೆಮ್ಮೆ ಅನಿಸುತ್ತೆ 🥰🥰
ಪ್ರತಿ ಬಾರಿ ನಾನು ಅಮೇರಿಕಾಕ್ಕೆ ಹೋಗುವಾಗ ಈ ಗೀತೆಯನ್ನು ಕೇಳಿ ಭಾವೋದ್ವೇಗಕ್ಕೆ ಒಳಗಾಗುತ್ತೇನೆ.
ಈ ಅಲೆಮಾರಿ ಜೀವನದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳುವುದು ಈ ಭಾಷೆಯೊಂದಿಗೆ ಹಾಗೂ ನಡೆದಾಡಿದ ಈ ಭೂಮಿಯೊಂದಿಗೆ.
👌
Hi, Sir,what are the different of America and Karanataka ?
@@thimmappar5144 Depends on where you live, upstate New York where I live is too cold for 5 months around winter.
Gun violence is bad in US which scares me the most, you will never know when and where next school shooting or mall shooting will take place.
Adirondack Mountains reminds me of Western Ghats of Karnataka so that makes me feel like i'm at home.
I keep an ID with me whenever I go out in US so it makes me feel like I don't belong here.
ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದಗಳು..🙏🏻
Then dont go ....why u want to go ...be here only stay here itself. Dont go
ಇಂತಹ ಅದ್ಭುತವಾದ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ನಾಗತಿಹಳ್ಳಿ ಚಂದ್ರಶೇಖರ ಸರ್ ಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು
ಇಂಥ ಹಾಡುಗಳನ್ನು ಕೇಳುವ ನಾವೇ ( ಕನ್ನಡಿಗರು) ಧನ್ಯರು 🤗🤗🤗😘😘
Ever green songs
Navugalu yallaru yash tamma
@@girish3610 idu bari song alla namna Saahitya
Nija sir...
Anwar Basha was Lok
ಸಪ್ತ ಸಾಗರದಾಚೆ ಎಲ್ಲೊ.. ಸುಪ್ತ ಸಾಗರ ಕಾದಿದೆ.....
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ......
2 ಈ ಎರಡು ಸಾಲು ಅರ್ಥಗರ್ಬಿತವಾಗಿವೆ...
First line ಅರ್ಥ ಏನು sir
Please heli
India bettu doorada American dali edini. Mostly e line meaning helidare artha aagala. Anubavisidarigaste artha aagathe brother .eruvdela bittu................😌😌
@@gauthamp7310 first line artha "7 samudragala aache ello, secret (yaarigu gottirada) aagiro ondu samudra kaadide" antha aste...
India inda USA ge hogbekadre 7 samudra daati hogbeku...
ಈವಾಗ song ide pogaru agaru atta garbita song
I am here in 2022, I am in the US and always I remember my motherland Kannada Nadu..This Bhavageethe just brings me to joy and tears whenever listening to this wonderful composition 😍
Sir nannu karkonda hogi alli ples 😆😆😆
@@raghavsb541 passport Visa takondu Flight Hatti Sir 😂👍😅
@@deep264 alli yaru parichaya ella bandu an madli sir
Then come back to India you hypocrite
Bro take me to. 😅😅Paid so much tax and getting dumb roads hospitals schools and bus from govt. Let them keep more reservation.
1: light offf
2: head set
3: peacefull night
4:listen this song...........
mind blowing....song
Dat is gopal Krishna adigas majic mam!
ವಾರಕ್ಕೊಮ್ಮೆ ಈ ರೀತಿ ಆಲಿಸುತ್ತೆನೆ
@@raghavendrayuvaraj5932, yflt
S absolutely
@@praveenshetty2971 ನಿಜ .ಸಂಗೀತ ನಿರ್ದೇಶಕನದು 50% ಪಾಲು ಇದೆ
ಮುಗ್ದ ಮನಸ್ಸಿದ್ದವರಿಗೆ ಮಾತ್ರ ಇ ಹಾಡು ಮನ ಮುಟ್ಟುತ್ತೆ ನಮ್ಮ ಜೀವನದ ನೊವು ನೆನಪಾಗಿ ಕಣ್ಣಿರು ಬರುತ್ತೆ
Yes sir
Ignorance is bliss.. Not internalizing the meaning of this song perhaps due to total ignorance which is due to various external factors
Yes, dear brother. Every time I listen to this song, I remember the pain I took deliberately for my family (parents, sisters and brothers) and I lost identity in my life and my eyes get wet and tears flow down...
😥😥😥😥😥😥
@@bkmurthy81 Sir.. Do not say you lost your identity. You would be a role model for many. Identity does not mean position or power. You led a very purposeful life - Enjoy every minute of it.
Yes
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...
What aa line.... Hats off sir ❤❤❤
How soulfully sung, written 🥰 I get goosebumps when I listen to this song ... loads of love from a Tamilian
Just watch this movie & Amruta varshini u vl fall in love vth this actor & 90's Kannada movies.
Love the way u ❤✌
"Iruvudellava Bittu, Iradudaredege Thudivude Jeevana..."
Wow Yentha ಅದ್ಭುತ Saalu👌👌👌
🎶🎙️♥🎧🎶
2:45 The line which directly passes through heart ❤️ what a song ❤️❤️👌
"ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ"
Super sang in kannada
A line from The great DVG
2020 ಎ ಆಗಲಿ 2050 ಎ ಆಗಲಿ ಎಂದಿಗೂ ಇ ಹಾಡಿನ ಇಂಪು ಕದಡುವುದಿಲ್ಲ ♥️👍
Right
Super🎤 guru
Nanna jeevenada real movie
💯Right
❤
We live in a society where
Karabu bossu karabu hits 250+M
and this masterpiece hits 6M 😑
Correct sir
People like slum songs
Huccha sule makkalu
Sad indeed
Rightly said, but 250 million may not be genuine count, but this 6 million count is 100 percent genuine
Rip to the people who have disliked this song. You guys are not deserved on this earth...it's such a great song with meaningful lyrics
You only will RIP
@@tanishgamer3037 stfu irrelevant
Reyali Hart tach song too superb❤️❤️❤️❤️
May Dbooos fans🤓
@@mahanthehs hi
This kind of miracle happens only once......Generations of Kannada People would enjoy this precious gem....Pranaamagalu….Adigaru ….Manomurthy ….Nagathi Halli ...
Anyone in 2024?
Me ❤
😊me
me me
Me all time favourite ❤
Me
ಹೃದಯ ಮುಟ್ಟುವ ಈ ಗೀತೆಯನ್ನು ಯಾರು 2020 ರಲ್ಲಿ ಮೂಕವಿಸ್ಮಿತರಾಗಿ ಕೇಳ್ತಿದಿರಿ...
Anna ನಾನು
@@malluh546 diuiiukdffui to 👍👍 to you in up ooit
2021
Abhishek Abhi ohh it's my all time favourite song..
2021
ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ...👌
Gowdas 99 yes
Sir nijja superb lines sir adu.....
Ur right
Gowdas 99 super
Yes it's true
ಜೀವನದ ಸಾರಾಂಶ. ಸಾಹಿತ್ಯ, ಪ್ರತಿ ಪದದ ಶ್ರೀಮಂತಿಕೆ ಮತ್ತು ಅದನ್ನು ಸಂಯೋಜಿಸಿದ ಮತ್ತು ಹಾಡಿದ ರೀತಿ ನಂಬಲಾಗದಷ್ಟು ಸುಂದರವಾಗಿದೆ. ಶ್ರೀ ಅವರ ಮೇರುಕೃತಿ. ಗೋಪಾಲ ಕೃಷ್ಣ ಅಡಿಗ ಅವ್ರು. ನಮ್ಮ ಕನ್ನಡ ನಮ್ಮ ಹೆಮ್ಮೆ. 💛❤️
Life summarized. The lyrics, the richness of each word and the way it is composed and sung is incredibly beautiful. Masterpiece of Sri. Gopal Krishna Adiga Avru. Our Kannada is our pride. 🙏❤️💛
This is called Kannada industry.this is the richness of our Kannada language and cinema.what a Beautiful and melodious song oh my god.these days u don't get like this.
ಎಂತಹ ಅದ್ಭುತ ಸಾಹಿತ್ಯ..... ಕೇಳ್ತಾ ಇದ್ರೆ ಕಣ್ಣಲ್ಲಿ ತನ್ನಷ್ಟಕ್ಕೇ ತಾನೇ ನೀರು ಬರುತ್ತೆ.. ಒಂದೊಂದು ಪದವೂ ಒಂದೊಂದು ಮುತ್ತು.. ನಮ್ಮ ಮೈ ಮರೆಸುವ ಶಕ್ತಿ ಈ ಹಾಡಿಗಿದೆ......
The mood is becasue of a particulr Raaga .. This one I think is Raga KIRAVANi.. I am not sure.. Carnatic Classical music Raags are very seientific .. Some of the Raggas only give you JOSH for example -- KADANA KUTHUHALA Raga , you feel like stand up and dance .. SHUBA PANTHUVARALi raaga will make you Cry
ಈ ೧೦ ವರ್ಷದ ಹೊರಗಡೆ ಜೀವನ ಕಳೆದ ಮೇಲೆ , ನಮ್ಮೂರಿನಲ್ಲಿ ಬದುಕು ಕಟ್ಟಿಕೊಂಡಾಗ ಈ ಹಾಡು ಕೇಳಲು ಒಂಥರ ಖುಷಿ ಕೊಟ್ಟಿತು.. ಧನ್ಯವಾದಗಳು ಈ ಸ್ವರ ಮಾಧುರ್ಯಕ್ಕೆ ಮತ್ತು ಗೀತರಚನೆಕಾರರಿಗೆ
🙏🙏🙏❤️
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನಾ....... ಸತ್ಯ ವಾಕ್ಯ..
ನೂರಕ್ಕೆ ನೂರರಷ್ಟು ಸತ್ಯ......ಅದೇ ಜೀವನದ ಉದ್ದೇಶವಾಗಿದೆ.....😢
ರಾಜು ಅನಂತಸ್ವಾಮಿ ಅವರಿಗೇ ಭಾವಪೂರ್ಣ ಶ್ರದ್ಧಾಂಜಲಿ🙏🙏🙏🙏
ಏಕಾಂತದಲ್ಲಿ ಮನ ಮುಟ್ಟುವ ಹಾಡು
Thanks a lot for this wonderful song
My name is shripad bro
Thanks for remembering a great singer
Never another movie like this. ❤ 💎 💎 💎. Friends 🧡 friendship ❤️. Just another speechless acting by ರಮೇಶ್ ಸಾರ್. It's truly one of the best movies in our ಕನ್ನಡ industry.
ಒಂದು ಒಂದು ಸಾಲು ಮನ ಮುಟ್ಟುವಂತೆ ಇದೆ ಈ ಸಾಹಿತಿಗೆ ನನ್ನ ಕೋಟಿ ಕೋಟಿ ಪ್ರಣಮಗಳು
Gopal krishna adiga...
Venkateshan MR
yes,yes,Yesssssssssssssss friend
🙏🙏
@@yashodha_ramakrishnappa
😱😱😱😱😱😱😱
@@sandeshnaik8424 we th
ಸುಧಾಮೂರ್ತಿಯವರ ಫೆವರೆಟ್ ಹಾಡು. ಹಾಗೆ ನನ್ನದು ಕೂಡ..
Avarige esta anta nimage estana ela nimage esta anta avarige estana
Nangu astte
ನನಗೂ ಸಹ 😍
ರಾಜು ಅನಂತಸ್ವಾಮಿ ಅವರ ಕಂಠ...ನಿಜವಾಗಿಯೂ ಕೇಳಲು ಅದ್ಭುತವಾಗಿ ಇಂಪಾಗಿದೆ...
ನೀವು ನಮ್ಮೊಂದಿಗಿಲ್ಲ ಅನ್ನೋದೇ...ಬಹಳ ದುಃಖ ಸರ್...tnq😢
ಸಾವಿರ ಬಾರಿ ಕೇಳಿದರು ಮನ ತೃಪ್ತವಾಗದು...!
Songs like karabu, rowdy baby etc get millions of views but why not these songs??? 🤦♂🤦♂
ಇಂಥ ಹಾಡು ಎಲ್ಲರಿಗೂ ಅರ್ಥ ಆಗಲ್ಲ
TH-cam enadru nav est sali nodtevo astu sali view count madidre e song top viewed alli irodu
Hu
ಈ ಕಾಲದಲ್ಲಿ ಕಲೆಗೆ ಬೆಲೆ ಇಲ್ಲ ಸರ್.
Nijaaa
Evergreen everytime everyday all time super song... hattsoff musicians....
THAT LINE WAS 😇
ಇರುವದೆಲ್ಲವ ಬಿಟ್ಟು,, ಇರದುದರೆಡೆಗೆ ತುಡಿವುದೇ ಜೀವನ
MIND BLOWING
ನಿಜಾ ri
@@savitrigalimaradi8540 😍❤❤
This song'take me to other world
Mate .that sumps up me very much... you are a champ to make the comment
@@mahanteshbhoost 😊
my eyes are wet. That's all I can say. Wonderful work!
ಹೆಲೋ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ!
ನನ್ನ ಕಣ್ಣುಗಳು ಒದ್ದೆಯಾಗಿವೆ. ಅದನ್ನು ಮಾತ್ರ ನಾನು ಹೇಳಬಲ್ಲೆ. ಅದ್ಭುತವಾದ ಕೆಲಸ!
@@srinidhi7140 🤣🤣
Even u stay in US right..!?
Same bro, my eyes went wet as I hear "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು".
Super bro
-
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು. . ಹ್ಂ ಹ್ಂ ಹ್ಂ. .
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣಗಣದೀ ರಿಂಗಣ
|| ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ||
ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊರೆಯದಲೆಗಲ ಮೂಕ ಮರ್ಮರ
ಇಂದು ಇಲ್ಲಿಗು ಹಾರಿತೆ
|| ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ||
ಆ ಆ ಆ ಆ ಆ . . ಆಆಆಆ. . ಆಆಆಆ. .
ವಿವಶವಾಯಿತು ಪ್ರಾಣ ಹಾ…
ವಿವಶವಾಯಿತು ಪ್ರಾಣ ಹ
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ ಹ
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
|| ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ||
ದಿನಕ್ಕೆ ಒಂದು ಬಾರಿ ಕೇಳದೆ ಇರಲ್ಲ ಅದ್ಭುತ ಹಾಡು ಅಡಿಗರ ಪಡೆದ ನಾವೇ ಧನ್ಯ
One of my Kannadiga friend suggested me this song, and I am glad she did. Love from Maharashtra 💯♥️
Meaning is too much mam. Every word has a depth of meaning. The poet Sri GOPALAKRISHNA ADIGA was an English professor at Mysore university.
@@sureshpolali4616 Thats an great information! Btw i got to know the meaning of the lyrics from this video th-cam.com/video/DOa3vZNSjDA/w-d-xo.html
And my fav line is "Iruvudellava bittu, Iradudara yedege todevude jeevana"
@@yashashree57 So true.. Literally I witnessed when I carried my father's body in 2019 from the house he lived in since 1959. He had to leave everything and that is THE END.
@@sureshpolali4616 I am so sorry for your loss. But yeah its true We crave for what we dont have and ignore what we have. And that is life.
@@yashashree57 If you are really interested you may listen to SWAMI SARYAPRIYAANAND on the Subject WHO AM I ? available in You tube. It is simply superlative. This is for 1 hour
ಇರುವದೆಲ್ಲವ ಬಿಟ್ಟು ಇರದುದಿಡೆಗೆ ತುಳಿವದೇ ಜೀವನ.....in life we forgot to be happy with what we have......
ಕಣ್ಣಲ್ಲಿ ನೀರುಳಿಸುವಂಥ ಹಾಡು. ಬಹಳ ಚಂದ ಹಾಡು ರಿ. ರಮೇಶ್ ಅರವಿಂದ್ ಸರ್ ನಿಮ್ಗೆ ಸೆಲ್ಯೂಟ್ ಸರ್. ನಿಮ್ಮಿಂದಲೆ ಮಾತ್ರ ಇಂಥ ಕಲೆ ಸಾಧ್ಯ.
ನನ್ನ ನೆಚ್ಚಿನ ನಟರು, # ರಮೇಶ್ ಸರ್.
Ninne E movie nod'de chennagide... Absolutely genius Nagathihalli Chandrashekar, climax nangu hidistu 😍😍😍
I am 77,but this song is absolutely mesmerising! Not only the rendering, the wordings and the emotional feelings are most realistic,, I have heard many many songs in many languages, whichkeeeps ringing in my memory. but this is superb!
Iam in US and completely relate to this , especially during corona pandemic when u can’t get back to your family..
I feel, this was really predicted what our 90s kids are going to face , whether they are going to travel from village to Bangalore or India to USA
Finally u are underestimating village, bengaluru and India🤦🏻♂️
ರಾಜು ಅನಂತಸ್ವಾಮಿಯವರ ಕಂಠ ಅದ್ಭುತ..
Kela Creations right
ಅವರೀಗ ನಮ್ಮ ನಡುವೆ ಇಲ್ಲಾ ಎನ್ನುವು ದುಃಖವೇ ವಿಪರೀತ
ಸಂಗೀತ ಕಟ್ಟಿ ಅವರ ಕಂಠನ್ನು ಕೂಡ ಅದ್ಭುತ...
Very good actor Ramesh actor
Raju very good singer
So blessed to born n bought up in karnataka and speak kannada. Each n every line of this song has so much meaning to it.
ಎಂತಹ ಅದ್ಭುತ ಸಾಲುಗಳು, ಏಕಾಂತದಲ್ಲಿ ಇರುವ ಭಾವಜೀವಿಗಳಿಗೆ ಪದೆ ಪದೇ ಕೇಳಬೇಕೆನಿಸುವ ಗೀತೆ.. ಸಾಹಿತ್ಯಕ್ಕೆ,ಹಾಡಿದವರಿಗೆ, ಸಂಗೀತ ನೀಡಿರುವ ಪ್ರತಿಯೊಬ್ಬರಿಗೂ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು👌👌👌🙏🙏🙏💐💐💐💐💐
Yes true
ರಮೇಶ್ ಸಾರ್ ಅದ್ಬುತ ನಟನೆ .ನಿಮ್ಮಿ೦ದ ಮಾತ್ರ ಇ೦ಥ ಪಾತ್ರ ಮಾಡಲು ಸಾದ್ಯ..🙏🙏
Right sir
Super song.
Excellent
GURUSWAMY BC GURU nijaa sir
It's true
ಇಂಥ ಹಾಡನ್ನು ಕೇಳಿದರೆ ಬಾಲ್ಯದಲ್ಲಿ ಕಳೆದ ದಿನಗಳು ದೂರದ ಗೆಳೆಯರು ನೆನಪಿಗೆ ಬರುತ್ತಾರೆ.. ಬಾಲ್ಯದಲ್ಲಿ ಫ್ರೆಂಡ್ಶಿಪ್ ಅದು ಒಂಥರಾ ಗ್ರೇಟ್ ಫೀಲಿಂಗ್..ಈ ಹಾಡನ್ನು ಬರೆದವರಿಗೆ ಹಾಡಿದವರಿಗೆ ನಮ್ಮ ಕಡೆಯಿಂದ ಧನ್ಯವಾದ ತಿಳಿಸುತ್ತೇನೆ🙏
My mom's favourite song and mine too ...she passed away 2 years ago...I listen this song whenever I miss her :(
So touching,brings tears,no words to express
Be strong
🙏🌹
ಇಂಥ ಅತ್ಯದ್ಭುತ ಹಾಡನ್ನು ಡಿಸ್ ಲೈಕ್ ಮಾಡಿದವರಿಗೆ ಎಲ್ಲರೂ ಒಂದು ನಿಮಿಷ ಮೌನಾಚರಣೆ ಮಾಡಿ... ಅವರ ಆತ್ಮಕ್ಕೆ ಶಾಂತಿ ಸಿಗಲಿ.😅😅😅
😁
Lol 😂
Nija
S..They are may be MTS
@@MrGaneshh95 what's mts?
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು || ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗನ ।।೧।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ ಮೊಳೆಯ ದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ? ।।೨।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ವಿವಶವಾಯಿತು ಪ್ರಾಣ - ಹಾ!! ವಿವಶವಾಯಿತು ಪ್ರಾಣ ಹಾ ಪರವಶವು ನಿನ್ನೀ ಚೇತನ ವಿವಶವಾಯಿತು ಪ್ರಾಣ - ಹಾ!! ಪರವಶವು ನಿನ್ನೀ ಚೇತನ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ।।೩।।
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
Wanderful feeling song so lovebky kannada industry... ❤❤❤
This beautiful song written by ಗೋಪಾಲ ಕೃಷ್ಣ ಅಡಿಗ.
ಸುಪರ್
❤
Tqsm for the lyrics 🫂❤️🔥
ಯಾರು ಈ ಹಾಡಿಗೆ adicted agidira
👇
Me
Me too
@Soma Siddaraju 🤗😥
Me
Me
The entire movie is great.. NAGATHI HALLI CHNDRASHEKAR sir has expressed his views so lucidly in this movie --- Adoption of this song at the very appropriate place in the movie makes this movie superlative .. Great storyline, great acting, and even more great direction .. AMERICA AMERICA is a simply a great movie
Evergreen song , this song has a seperate fan base ❤😊
ಕೇಳುತ್ತಿದ್ದರೆ ಮನಃ ಕರಗುವುದು 🙏💟💟💟💐💐hats off to entire team and Kannadigas
They don't make songs with such beautiful words anymore. Most of today's songs are horrible to listen to.
Songs like this have no expiry date, it'll always be evergreen !
Not like that old is gold and new is also😍
Listen many best songs of new movies.
Ruthvik
what a beautiful word
Ruthvik Exactly it's true
ಈ ಗೀತೆ ಕೇಳುವಾಗೆಲ್ಲ ಕಣ್ಣಿನ ರೆಪ್ಪೆಗಳು ಒದ್ದೆಯಾಗುತ್ತವೇ 😭 ಎಷ್ಟು ಬಾರಿ ನೋಡಿದರು ಬಾವುಕರಾಗುವ ಚಲನಚಿತ್ರ ಇದು ನಾಗತಿಹಳ್ಳಿ ಚಂದ್ರಶೇಖರ್ ಸರ್ ನಿಮಗೊಂದ್ ನನ್ನ ನಮಸ್ಕಾರಗಳು 🌹🙏
ಅಂದಿನ ಗೀತೆಗಳು ಅದ್ಬುತ ಎಸ್ಟೇ ಬಾರಿ ಕೇಳಿದರೂ ಬೇಸರ ಆಗಲ್ಲ ಬೇಡ ಅನಿಸುವುದಿಲ್ಲ💓💚💓💚💓💚💓
Hu
A
Old is Gold forever.. ❤who have watched 2021 (1-1-2021)..
I always tear up listening to this song, especially on Raju Ananthswamy's portions. What a talent he was and how did we lose such a gem?
Such a beautiful song,,, some songs have life and this one has eternal life,,, no matter how many times u listen,, it takes to some other peaceful world,, wow,,, Hatss off to the composer and singer😍😍😍😘
Ok I'm here in 2020!!! Any one with me ???
Me how can we forget this song
I listen to this song everyday
Hey Mate . I will not forget this song for ever .
Yo
Yes I'm with you
Raju ananthaswamy ❤❤❤❤❤❤❤❤❤❤❤❤❤ and
Sangeetha katti mam 💙💙💙💙💙
2024 ರಲ್ಲಿ ಯಾರ್ಯಾರು ಕೇಳುತ್ತಿದ್ದೀರಾ.
Not only 2024... Nanu yavaglu kelthini... ♥️
Naanu week li one time
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” - one line summary of SSE movie
ದಿನ ನಿತ್ಯ ಕೇಳುವ ಹಾಡುಗಳಲ್ಲಿ ಇದು ಒಂದು....
Ene helu guru 90kids life great, Adbutta songs nam generation li bandidde😁😘😘😍😍
2020ರಲ್ಲಿ ಯಾರ್ ಯಾರ್ ಕೇಳಿದೀರ like ಮಾಡಿ
Yak ??
ಅಶುದ್ಧ ಆಲೋಚನೆಗಳನ್ನ ತನ್ನ ಪ್ರಭಾವದಿಂದ ಶುದ್ಧಗೊಳಿಸುವ ಅತ್ಯತ್ಭುತ ಹಾಡಿದು. ಪ್ರೇಮಯಾತನೆಯ ನಿಷ್ಕಲ್ಮಷ ಹೃದಯದ ವೇದನೆಯನ್ನ ಎಳೆ ಎಳೆಯಾಗಿ ಬಿಡಿಸಿ ಹೆಣೆದ ಪರಿ ಅತ್ಯದ್ಭುತ
I listened 10 times a day awesome song thanx for upload 🙏🙏🙏🙏
ಸಾಹಿತ್ಯದ ಕುರಿತು ಹೇಳುವುದಾದರೆ ಪದಗಳೆ ಇಲ್ಲ..... Unbeatable...
Please heli
Master piece of industry ❤
ಯಾವ ಮೋಹನ ಮುರಳಿ ಕರೆಯಿತೋ
ನನ್ನ ಫೇವರಿಟ್ ಹಾಡು 😍😍
Iruvadellava bittu iradara edege seluvude jeevana.... really gr8 n very realistic words.. we all hav to accept it.... hats off.... for lyrics...😚
Heart tuching song
@@shijupilantholi8316 I accept ua words... itz still nice if u hear it wen we r alone using headphones...
ನನಗೆ love feeling ಆದಾಗ್ ಇ ಹಾಡನ್ನು ಕೇಳ್ತೇನೆ ಸ್ವಲ್ಪ ಮನಸ್ಸಿಗೆ ಖುಷಿ ಅನಿಸುತ್ತೆ thnks film creation teem
2024ರ ಮೇ ತಿಂಗಳಲ್ಲಿ ಈ ಹಾಡನ್ನ ಕೇಳ್ತಿರೋರು ಲೈಕ್ ಮಾಡಿ 😊
July 2024❤
2024 july
August 1
Yaake
Here after the release of Sapta Saagaradaache Ello Side A.. After watching it twice and now attempting to connect the dots in the movie plot through this song..
This song has my whole heart ❤
2023 and its never getting old still goosebumps
ಈ ಹಾಡು ನಾವು ಯಾವ ಭಾವನೆ ಇಟ್ಟುಕೊಂಡು ಕೇಳ್ತೀವೇೂ ಆ ಭಾವನೆಗೆ ಹೊಂದಾಣಿಕೆ ಹಾಗುತ್ತೆ ಈ ಹಾಡು.ಅದ್ಭುತ.😘
What a song.... Awesome...beautiful.... We need more and more songs like these in kannada.
ಇ ಹಾಡಿನ ಹಿಂದಿರುವ ಎಲ್ಲಾ ಗುರುಗಳಿಗೆ ಧನ್ಯವಾದಗಳು.
2024 ರಲ್ಲಿ ಕೇಳುತ್ತಿದ್ದೀರಾ ಒಂದು ಲೈಕ್ ಕೊಡಿ
ಬಣ್ಣಿಸಲು ಪದಗಳೇ ಸಿಗದಂತ ಹಾಡಿದು❤ ಅದ್ಭುತ ಸಾಹಿತ್ಯ😍 ಮೈನವಿರೇಳಿಸುವ ಸಂಗೀತ 🎶ಬಂಗಾರದ ನೂಲಿನಂತ ದನಿ👏
Im from USA 🇺🇸California I love 💘song lyrics miss u India 🇮🇳💓💗❤♥💖🇮🇳💓💗
Manomurthy sir ge meet agidira alli
Ella meet madabeku
ನನ್ನ ಹೃದ ಯವನ್ನು ಮುಟ್ಟಿದ ನನ್ನನು ಭಾವ ಪರವಶ ಮಾಡಿದ ಕನ್ನಡ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಹಾಡು
ಕನ್ನಡದ ಅತ್ಯುತ್ತಮ ಪದ್ಯ ಸಾಹಿತ್ಯ ರಚನೆಗಳಲ್ಲಿ ಒಂದು...
ಅಡಿಗರಿಗೆ ನಮೋ ನಮಃ ....
ಅಷ್ಟೇ ಒಳ್ಳೆಯ ಸಂಗೀತ ಸಂಯೋಜನೆ...
Every time I listen to this song, I remember the pain I took deliberately for my family (parents, sisters and brothers) and I lost identity in my life and my eyes get wet and tears flow down...
😥😥😥😥😥😥😥😥😥
Be stronger
Same feeling bro
Athma sthyrya ❤🎉
Heart touching song forever.... Wonderful lyrics...... This song is evergreen in kannada film industry 😘😘😘😍
Touching song forever ❤
2024 feb
ಖುಷಿ ಸಮಯದಲ್ಲಿ ಈ ಹಾಡು ಕೇಳಿದರು ಸಹ ಕಣ್ಣಲ್ಲಿ ನೀರು ಬರುತ್ತೆ... ಎಂಥಾ ಹಾಡು...
Yes bro 😭❤️
ಯಾವ ಮೋಹನ ಮುರಳಿ ಕಳೆಯಿತು ಕರೆಯಿತೊ
ದೂರ ತೀರಕೆ ನಿನ್ನನು
ನನ್ನ ನೆಚ್ಚಿನ ಚಲನಚಿತ್ರ-ಅಮೇರಿಕಾ ಅಮೇರಿಕಾ 👌👌👌👌👌👌👌👌👌👌👌👌👌👌
ಮನೋಜ್ ಗಾಣಿಗ. ಮನೋಜ್ ಗಾಣಿಗ. no
Manase.nove.alalagada.bavane.e.song.l.like.thise.song.
Super.thise.song.mana.muduva.
Super song
My fev also movie
ಈ ಮೂವಿ ಅವಾಗ ಅರ್ಥ ಆಗ್ಲಿಲ್ಲ ಇಷ್ಟ ಆಗ್ಲಿಲ್ಲ... ಇವಾಗ 😔
I lost my father recently and this song is helping me grieve. Masterpiece.
Same with me in August 2019
Ramesh arvind sir is legend of Indian cinema. Nobody can do these kind of movies again. Salute to you sir, you are great.
What a relaxing song... ❤
Manasali nooraru yochnenaglu untu maduthe hee song , America America one of the best movie ,tht old era 😒missed a lot😒
howdu......
Chaitra chinnu supper
Hi
Same
i think so