Thanks Deva sir k Kalyan sir spb and chithra mam innu nooru varsha adru inta pada rachane inta haadugalu namge sigodilla keltha idre hejjenu suridanthe agthide kivi li athyadbutha. K Kalyan sir nim lyrics yen sir neevu devatha manushyaru bidi wonderful 🥰🥰♥️♥️♥️
ಎಲ್ಲಾ ಹಾಡುಗಳು ಅದ್ಭುತವಾಗಿವೆ ಮತ್ತು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕ್ಕೆನಿಸುತ್ತದೆ ಹಾಗೆ ಸುಂದರವಾದ music ಅದ್ಭುತವಾದ ಸಾಲುಗಳು Evergren songs ಒಂದೊಂದು ಹಾಡುಗಳು ವರ್ಣಿಸಲು ಪದಗಳು ಕಮ್ಮಿ ಇವೆ .......ನಾನಂತೂ ನನಗೆ ಬೇಜರಾದ ಮತ್ತೆ ಖುಷಿಯಾಗಿದ್ದ ಎಲ್ಲಾ ಟೈಂ ನಲ್ಲೂ ಹಾಡುಗಳು ಕೇಳುತ್ತೇನೆ
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು || ಗಗನದ ಸೂರ್ಯ ಮನೆ ಮೇಲೆ ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ ನಮ್ಮ ಪ್ರೀತಿ ಬೆಳಗೋ ಇತಿಹಾಸವು ನಿನ್ನ ಸಹಚಾರವೇ ಚೈತ್ರ ಅಲ್ಲಿ ನನ್ನ ಇಂಚರ ಅಮರ ॥೧॥ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಚೆಲುವನೆ ನಿನ್ನ ಮುಗುಳು ನಗೆ ಹಗಲಲು ಶಶಿಯು ಬೇಡುವನು ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ ತಂದೆ ಎಲ್ಲ ನೀನೆ ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ ನಿನ್ನ ಸಹಚಾರಿಣಿ ನಾನೇ ॥೨॥ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು
ನಾನು ಇಷ್ಟು ಇಂಪ್ರೆಸ್ ಹಾಗಿದಿನಿ ಅಂದ್ರೆ ಈ ಚಿತ್ರ ಬಂದ್ಗ ನಾನು 10 ನೆ ತರಗತಿಯಲ್ಲಿ ಓದುತ್ತಾ ಇದ್ದೆ ಅಲ್ಲಿ ಇಂದ ಇಲ್ಲಿವರೆಗೂ ಈ ಹಾಡುಗಳುನೂ ಕೇಳುತ್ತಾ ಬಂದಿದ್ದೀನಿ ಈ ಹಾಡಿನ ಸ್ಫೂರ್ತಿ ಇಂದ ನನ್ನ ಹೊಳಗೆ ಇದ್ದ ಒಬ್ಬ ಕವಿ ಮಹಾಶಯ ಎದ್ದು ನಿಂತ ನನ್ನ ಕವಿತೆ ಕವನ ಗಳಿಗೆ ಸ್ಫೂರ್ತಿ ಈ ಚಿತ್ರ ಹಳೆ ಹಾಡಿನ ಮಜಾ ನೆ ಬೇರೆ ಕೇಳುವದೇ ಒಂದೇ ಖುಷಿ ಲವ್ ಯು 👌👌👌💐💐
Mounave raagavu shruthiye bhavavu , SPB SIR ,intha haadulu next 200 kuda classic's .adbhuthavada sahitya Kannada bashayalli , I love this album , even though I am Telugu , SPB sir neevu, nimma voice inondu 200 varshagalu kuda every green sir.
Ohhhh I miss SPB he was my Icon in 1987 since Akash Vani haaaa no bloody FM that time Wow Legend u will b replaced by anyone RIP my Prayers to u will join u soon
K.kalyan one of excellent lyricst..he got an opportunity to show his great lyrics in this film..made huge hit. And wonderful music composition by Deva sir.
Come on pple pls credit the music director somewhere.. music is beyond language.. Music director Deva needs a spl mention for this album.. such a beautiful composition..
Yes , Thats The Irony Of Indian Film Industry. To Make One Song , Music Director Spends Minimum 20 Days, But To Sing A Song Singer Takes Just One Day.. But Still Much Credit Goes To Singer. But This Worst Habbit Is Not There Anywhere In Other Countries.. Becoz Music Director Is The One Who Creates The Tune And Music
Can there be a musical masterpiece like this in today's time? I think noooo.... When I listen to tunturu alli neera haadu song, i feel like i'm missing something, but don't know what it is...
mnase baduku ninagagi, I over heard this song ,just now heard it repeatedly on my pc,thanks to SPB for his golden voice,lyricist K.Kalyan and a melodious tune composed by DEVA,.
The title of this movie describes the feel one who feel while listening to this amazing album... Please take a bow dear Kalyan Sir... I still wonder how come u had such a beautiful pearls stored in ur ❤️... Nobody can measure ur talent for sure... None can match u... Thanks thanks a ton legend🙏🙏🙏 Music is speechless 🙏🙏🙏 Deva Sir... Needless to say SPB sir Chithra Mam... U all born Genius 🙏🙏🙏 When listening to Manase...it's hard to hold back tears... swear...
Talaiva... neengalavadgu deva sir oda peyar mention panningale.. everyone in the comment section says the songs are excellent, all time fav, evergreen in kannada industry all except crediting the music director.. irony.. evalo periya manasu paarunga..
Thanks Deva sir k Kalyan sir spb and chithra mam innu nooru varsha adru inta pada rachane inta haadugalu namge sigodilla keltha idre hejjenu suridanthe agthide kivi li athyadbutha. K Kalyan sir nim lyrics yen sir neevu devatha manushyaru bidi wonderful 🥰🥰♥️♥️♥️
😅⁰00p
ಈ ಹಾಡನ್ನು ಹೇಳ್ತಾ ಇದ್ರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ❤
ಎಂತ ಅದ್ಭುತವಾದ ಸಂಗೀತ
ಎಷ್ಟು ಕಳುದ್ರು ಕಳ್ತನೆ ಇರ್ಬೇಕು ಅನಿಸುತೇ yes. or. no.
Chandrashekar Chandrashekar yesss
Yes
No because hechadhre ambruthanu visha anguthe ansuththe
Keltyala guru adnu
Yes
ಎಲ್ಲಾ ಹಾಡುಗಳು ಅದ್ಭುತವಾಗಿವೆ ಮತ್ತು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕ್ಕೆನಿಸುತ್ತದೆ ಹಾಗೆ ಸುಂದರವಾದ music ಅದ್ಭುತವಾದ ಸಾಲುಗಳು Evergren songs ಒಂದೊಂದು ಹಾಡುಗಳು ವರ್ಣಿಸಲು ಪದಗಳು ಕಮ್ಮಿ ಇವೆ .......ನಾನಂತೂ ನನಗೆ ಬೇಜರಾದ ಮತ್ತೆ ಖುಷಿಯಾಗಿದ್ದ ಎಲ್ಲಾ ಟೈಂ ನಲ್ಲೂ ಹಾಡುಗಳು ಕೇಳುತ್ತೇನೆ
ಅವಳನ್ನ ಮರೆಯೋ...ಮರೆಸೋ...ಮೆರೆಸೋ...ಮೀರಿಸೋ ಹಾಡುಗಳು...ಸದಾ ಹೃದಯವನ್ನ ತಂಪಾಗಿಸುತ್ತದೆ....
ಜೋರಾಗಿ ಮಳೆ ಬರ್ಬೆಕಾದ್ರೆ ಬಸ್ಸಲ್ಲಿ ವಿಂಡೋ ಸೈಡ್ ಕೂತ್ಕೊಂಡು ಇಯರ್ ಫೋನ್ ಹಾಕ್ಕೊಂಡು ಕೇಳ್ತಾ ಹೋದ್ರೆ..... ಆಹಾ...ಸ್ವರ್ಗ...💕
1:19 1:32
ಮಧುರವಾದ ಎಂದು ಮೆರೆಯಲಾರದ ಹಾಡುಗಳು.. ♥️
th-cam.com/video/rCerxFCk-7g/w-d-xo.html ,*
ಎಂತಹ ಮನಸ್ಸನ್ನೆ ಆದರೂ ಒಂದು ಕ್ಷಣ ಮೌನಸಾಗರಕ್ಕೆ ಕರೆದೊಯ್ಯುವಂತಹ ಹಾಡುಗಳು, ಸಂಗೀತ, ಸಾಹೀತ್ಯ, ಗಾಯನ, ಅಮೃತವರ್ಷಿಣಿ
Thanks
ಓ ನನ್ನ ಅಮೃಥವರ್ಶಿನಿ ಎಲ್ಲಿರುವೆ.....!!!!😍ನಿನಗಾಗಿ ನಾ ಕಾದಿರುವೆ.
ಮದ್ಯ ರಾತ್ರಿಯಲ್ಲು ಮತ್ತು ತರೆಸೊ ಹಾಡುಗಳು...
ಮನಸೇ ಮನಸೇ #
ನಾ ಏನೇ ಮಾಡಿದರೂ ನಿನ್ನ ಪ್ರೀತಿಗಾಗಿ ಅಲ್ಲವೇ.....😍😍
ಪದೆಪದೆ ಗುಡುಗುವ ಹಾಡುಗಳು ಸುಪರ್
Yes. Ee song hage ede. One of the my favorite song
Yes
@@usharoshanusharoshan2899 ll
@@asnathasnath4528 vh
ಈ ಚಿತ್ರದ ಹಾಡುಗಳನ್ನು ಕೇಳುತ್ತಿದ್ದರೆ ಈ ಚಿತ್ರ ಬಿಡುಗಡೆಯಾದ ಕಾಲಕ್ಕೆ ಮರಳ ಬೇಕೆನಿಸುತ್ತದೆ. ಅದ್ಭುತ ಸಾಹಿತ್ಯ ಸಂಗೀತ ಮತ್ತು ಗಾಯನ.
ನಿಮಗೆ ಹಾಡು ಹೇಳುವ ಆಸೆ ನಾ
Autograph please
,
,,,. Kg and bi nsdk1:35 n
2024ನಲ್ಲಿ ಕೂಡ ಇನ್ನು ಯಾರ್ ಕೇಳ್ತಾ ಇದ್ದೀರಾ ❤❤😊🤗🤗🥰😊🥰
🤚
Saved in this movie n songs in phone
✋
@@sahanahegde1873😊😊😊😊😊😊
All time favorite song
SPB from Andhra, Chithra from Kerala, Deva from Tamil Nadu created this magic in Kannada... Absolutely Music has no language... it is Bliss
+
One of my favourite singers chitra chechi
Aaapp
Paste
M from Maharashtra
Don't understand a word
But love to hear the album
Lyricist from karnataka
ಇಂತಹ ಹಾಡುಗಳು ಇಂದಿಗೂ ಪ್ರಚಲಿತದಲ್ಲಿರುವುದು ನಮ್ಮ ಪುಣ್ಯ ದಯವಿಟ್ಟು ಕೇಳಿ ಆನಂದಿಸಿ.
Houdu
Houdu
Yes
I love all song's of amruthavarshini
@@sathishasnp6454 xxzkkdxs xx f🎆🎆 cc
ಎಷ್ಟೇ ಹೊಸ ಬಂಗಾರದ ಹಾಡು ಬಂದ್ರು ಹಳೇ ವಜ್ರದ ಹಾಡು ಗಳ ಮುಂದೆ ಇವು
ಯಾವುದು ಅಲ್ಲ... ಓಲ್ಡ್ ಇಸ್ ಡೈಮೆನ್ಡ್...
Yes sir 101% tru
Wonderful song
You are right
ಹೌದು ಬಾಸ್
Nija
5 ಹಾಡುಗಳು ಕನ್ನಡ ಫಿಲ್ಮ್ ಇಂಡಸ್ಟ್ರಿಯ ರತ್ನಗಳು👌😍
No one cam beat these songs, what these songs yar🙏🙏🙏🙏🙏🙏🙏🙏🙏🙏
SPB ಸರ್ ಅದ್ಬುತ ದ್ವನಿಯಲ್ಲಿ ಹಾಡುಗಳು ಇನ್ನು ಅದ್ಬುತ ಎನಿಸುತ್ತವೆ
ಮತ್ತೆ ಮತ್ತೆ ಕೇಳಬೇಕೆನಿಸುವ ಸುಂದರವಾದ ಹಾಡುಗಳು... ಸಾಹಿತ್ಯ ಅತ್ತಿ ಅದ್ಬುತ.. ಅದಕ್ಕೆ ನಮ್ಮ ಕನ್ನಡ ಭಾಷೆಯನ್ನು ಶ್ರೀಮಂತಿಕೆಯ ಭಾಷೆ ಅನ್ನುವುದು...
ಅದ್ಭುತವಾದ ಹಾಡುಗಳು ಇದಕ್ಕೆ ಸರಿ ಸಾಟಿ ಯಾವ್ದು ಇಲ್ಲ 😊
ನನ್ನ ಪ್ರತಿ ದಿನದ.... ಸಿಹಿ ಕನಸಿಗೆ.. ಸಿಹಿ ನಿದ್ರೆಗೆ ಜಾರಿಸುವ ಸುಮಧುರವಾದ ಹಾಡುಗಳು... 😍
👌
Nice kannada
Beautiful rendering legendery artists❤❤❤👍👍👍
ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು || ಗಗನದ ಸೂರ್ಯ ಮನೆ ಮೇಲೆ ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ ನಮ್ಮ ಪ್ರೀತಿ ಬೆಳಗೋ ಇತಿಹಾಸವು ನಿನ್ನ ಸಹಚಾರವೇ ಚೈತ್ರ ಅಲ್ಲಿ ನನ್ನ ಇಂಚರ ಅಮರ ॥೧॥ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಚೆಲುವನೆ ನಿನ್ನ ಮುಗುಳು ನಗೆ ಹಗಲಲು ಶಶಿಯು ಬೇಡುವನು ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ ತಂದೆ ಎಲ್ಲ ನೀನೆ ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ ನಿನ್ನ ಸಹಚಾರಿಣಿ ನಾನೇ ॥೨॥ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು
istella bareyo badalu nive hadidre agtittu...
@@Manju_sb24_Z adu copy paste madidhu..
Inu 10 line bard bidu song kelbeko atva nin madiro comments odbeko😂
Enadru helidre nam Akka tangi vargu matadtare swalpa common sense irbeku tane song kelidmele just 1line li feeling helkobeku adu bittu ...🙏
ಬಹಳ ಚೆನ್ನಾಗಿದೆ.
Lovely song mansu ge thumba ista aythu ❤️❤️❤️❤️❤️❤️❤️
th-cam.com/video/rCerxFCk-7g/w-d-xo.html 🌈
Anyone listening this beautiful songs in 2021 ?
Yes im
S I toooo.....I'm mad about thes s songs
I am listening... these are evergreen songs.. which touch the heart beats
Yes
Cool song
ನಾನು ಇಷ್ಟು ಇಂಪ್ರೆಸ್ ಹಾಗಿದಿನಿ ಅಂದ್ರೆ ಈ ಚಿತ್ರ ಬಂದ್ಗ ನಾನು 10 ನೆ ತರಗತಿಯಲ್ಲಿ ಓದುತ್ತಾ ಇದ್ದೆ ಅಲ್ಲಿ ಇಂದ ಇಲ್ಲಿವರೆಗೂ ಈ ಹಾಡುಗಳುನೂ ಕೇಳುತ್ತಾ ಬಂದಿದ್ದೀನಿ ಈ ಹಾಡಿನ ಸ್ಫೂರ್ತಿ ಇಂದ ನನ್ನ ಹೊಳಗೆ ಇದ್ದ ಒಬ್ಬ ಕವಿ ಮಹಾಶಯ ಎದ್ದು ನಿಂತ ನನ್ನ ಕವಿತೆ ಕವನ ಗಳಿಗೆ ಸ್ಫೂರ್ತಿ ಈ ಚಿತ್ರ ಹಳೆ ಹಾಡಿನ ಮಜಾ ನೆ ಬೇರೆ ಕೇಳುವದೇ ಒಂದೇ ಖುಷಿ ಲವ್ ಯು 👌👌👌💐💐
Hi
Manase Baduku nenagagi my favourite song
th-cam.com/video/rCerxFCk-7g/w-d-xo.html *
Mounave raagavu shruthiye bhavavu , SPB SIR ,intha haadulu next 200 kuda classic's .adbhuthavada sahitya Kannada bashayalli , I love this album , even though I am Telugu , SPB sir neevu, nimma voice inondu 200 varshagalu kuda every green sir.
th-cam.com/video/rCerxFCk-7g/w-d-xo.html 🌿
th-cam.com/video/rCerxFCk-7g/w-d-xo.html 🌿
Deva,Kalyan,SPB,Chitra Mdm what a combination 🙏🙏🙏
Pls respectly say spb sir he is god of singing ..
Yes ee songs ildde niddene illa Achully I'm 1999 born but 2022 allu kelatidini just magically
I am telugu person but one of my favorite album in Amrutavarshi now also beautiful ❤️❤️❤️❤️❤️
Very nice song i like it
S
Naku e songs chala istam
M from Maharashtra
Don't understand a word
But love to hear the album
🙏❤️
😍😍tuntooru alli neerahadu😍😍wow so nice
Still listening to this in spring 2024 in Germany 😍
Manase baduku ninagaagi ... Amazing Song!!
thank u for writer and music composer
ಕನ್ನಡದ ಅತ್ಯುತ್ತಮ ಆಲ್ಬಂಗಳಲ್ಲಿ ಒಂದು. ಹಾಡುಗಳು ಎಷ್ಟು ಸುಮಧುರವಾಗಿವೆ ಎಂದರೆ ಅದು ಮನಸ್ಸನ್ನು ಅದ್ಭುತವಾಗಿ ರಿಲ್ಯಾಕ್ಸ್ ಮಾಡುತ್ತದೆ.
th-cam.com/video/rCerxFCk-7g/w-d-xo.html ,*
E sundara beladingala e tanpina agngaladali 👌 song is my favourite song ❤️
Till today it's as fresh as just blossomed flower... 😃🏵️For all the dislikes they don't have good taste of music..😬
Yes 200% true
Mindrelxsongs
Yes true
Ya u r right may be because some of them didn't like movie that's way they dislike
I am so happy
Music eshtu chandano ashte lyrics adbutha kalyan sir ge salute🙏🙏
ಒಂದು ಸುಂದರ ಅದ್ಭುತವಾದ ಹಾಡುಗಳು.....😊😘
This Album songs🎶 are Next Level 👌 Still i love 💓 These Songs 2⃣0⃣2⃣0⃣. 🙏 Musician Deva, Lyricist K Kalyan, Singers SPB Sir n Chitra Mam 💯/💯
Euri
th-cam.com/video/rCerxFCk-7g/w-d-xo.html ,
ಕನ್ನಡ ಪ್ರೇಮಿಯ ಭಾವನೆಗಳೆ ಅಮೃತವರ್ಷಿಣಿಯ ಹಾಡುಗಳು
2022🥰🌸 still it's soothing refreshing ❤️
Really ❤️❤️❤️❤️❤️
fully agree
Even in 2222
@@yoocomefeelme 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
Hi😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@@nvsanjeeva1711 QA a
Who listening in 2024
2021 ಕೇಳುತ್ತಿರುವವರು...
beautiful❤ amruthavarshini movie songs album ...
ಪದಗಳಲ್ಲಿ ವರ್ಣಿಸಲಾರದ ಹಾಡುಗಳು
Love from Kerala .... Legend KS Chitra Mam
Music director Deva
MY favourite song
Ohhhh I miss SPB he was my Icon in 1987 since Akash Vani haaaa no bloody FM that time Wow Legend u will b replaced by anyone RIP my Prayers to u will join u soon
Not spb he is god pls respect and sayy
K.kalyan one of excellent lyricst..he got an opportunity to show his great lyrics in this film..made huge hit. And wonderful music composition by Deva sir.
ಇನ್ನೂ ಸಾವಿರ ವರ್ಷ ಆದರೂ ಸಹಾ ಹಳೇ
ಹಳೇ ಹಾಡುಗಳನ್ನ ಯಾರು ಸಹ ಸಮವಾಗಿ ನಿಲ್ಲಲು ಸಾಧ್ಯವೇ ಇಲ್ಲ ಓಲ್ಡ್ ಇಸ್ ಪ್ಲಾಟಿನಂ
❤
One of the masterpeice of Music director Deva sir.. most underrated music director.. excellent songs , truly evergreen..
th-cam.com/video/rCerxFCk-7g/w-d-xo.html
One of the greatest music album ever in the KFI..its 2024 still it's feel fresh, who else agree with me
ಬರಗೆಟ್ಟಿರುವ ಈ ಮನಸಿಗೆ ಮುದ ನೀಡುವ ಇಂತಹ ಹಾಡುಗಳು ಕೇಳೋಕೆ ಚೆಂದ
Beautiful song😍 1990 kids always loves this song
th-cam.com/video/rCerxFCk-7g/w-d-xo.html
❤
2021 lock down nalli yarella keliddira like Madi👍💕
hogo muchkondu
😭
th-cam.com/video/rCerxFCk-7g/w-d-xo.html 👋
ಕನ್ನಡದ ಹಾಡುಗಳೆಂದರೆ ತುಂಬಾ ಇಷ್ಟ
ಮನಸ್ಸಿನ ಭಾವಗಳಿಗೆ ಈ ಸಾಹಿತ್ಯ ,ಸಂಗೀತ ಹಾಗೂ ಸ್ವರಗಳು ಮತ್ತಷ್ಟು ಜೀವಂತಿಕೆಯನ್ನು ತರುತ್ತವೆ💐💐💐💕
th-cam.com/video/rCerxFCk-7g/w-d-xo.html 🌿
Buetiful evergreen songs
amazing.......IMMORTAL ICON OF WORLD MUSIC FAMILY .SPB..🙏🙏🙏🙏
Today it's 25th anniversary for this beautiful creation.. Bliss
ಇಂತಹ ಹಾಡು ಕೇಳೋದೇ ನಮ್ಮ ಪುಣ್ಯ....
ಸೂಪರ್ ಸರ್ ಅಂಡ್ ತುಂಬಾ ಚೆನ್ನಾಗಿದೆ
Manase 🎵 all time hit..no one can beat for everver..
Spb sir 🙏
th-cam.com/video/rCerxFCk-7g/w-d-xo.html
Thanks to Kalyan Sir for making the album so beautiful with his lyrics...
Superrr guru
❤️❤️❤️❤️😍😍🥰🥰😘😘😚😚😍😍🤩🤩🤗🤗👌👌👌👌👌👌👌👌👌
ಎಷ್ಟೋ ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ 💏
2025ನಲಿ ಯಾರ್ ಕೇಳ್ತಿದಿರಾ ಈ ಹಾಡು ನಾ ಹಾಜರಾತಿ ಹಾಕಿ
No one like this singers and lyrics, but I don't think so in future cannot find like this old song
💕😍😍😍😍😍love uuuuuuuuuu amrutha varshini movie all songs 👌👌👌👌👌👌👌👌👌👌😍😍😍😍😍😍😍😍😍😍
Super
Nice songs
I m also
ಚಿರನೂತನ ಚಿರಚೇತನ ಚಿರಸ್ಮರಣೀಯ💛♥️🙏
Come on pple pls credit the music director somewhere.. music is beyond language.. Music director Deva needs a spl mention for this album.. such a beautiful composition..
Yes , Thats The Irony Of Indian Film Industry. To Make One Song , Music Director Spends Minimum 20 Days, But To Sing A Song Singer Takes Just One Day.. But Still Much Credit Goes To Singer. But This Worst Habbit Is Not There Anywhere In Other Countries.. Becoz Music Director Is The One Who Creates The Tune And Music
last song milestone of kannada film industry. one of the best song ever of karnataka
SPB and Chitra Sung superbly 🙏 wow what a lyrics 😊
Not your class mates you said singular prononus pls respect and say ..
Lyrics ge bele Kodi...sung by any one...u love lyrics
ಮನಸ್ಸಿಗೆ ನಾಟುವಂತೆ ಇವೆ.... ಈ ಹಾಡುಗಳು🎶🎶🎶🎶🎶🎶🎶🎶🎶🎶🎶🎶🎶🎶🎶👌👌👌👌👌👌👌👌👌👌👌👌👌👌
Can there be a musical masterpiece like this in today's time? I think noooo....
When I listen to tunturu alli neera haadu song, i feel like i'm missing something, but don't know what it is...
th-cam.com/video/rCerxFCk-7g/w-d-xo.html
Gandrva gayakri shatkoti namangalu
SPB SIR missu sir karunadalli matte hutti banni🙏🏻🙏🏻🙏🏻🙏🏻🙏🏻
100 koti karchu madidru eegina kaladhalli ee reethi haadu baralu saddhya illa..
mnase baduku ninagagi, I over heard this song ,just now heard it repeatedly on my pc,thanks to SPB for his golden voice,lyricist K.Kalyan and a melodious tune composed by DEVA,.
TFG is not be in error this post post to to see bow in this kind to
Mesmerising comp0sition👍👍🙏
ಹಳೆ ಹಾಡುಗಳು ಬಂಗಾರ ~~
ಜೀವನದಲ್ಲಿ ಪ್ರೀತಿ ಎಂಬ ಪದಕ್ಕೆ ಅರ್ಥ ತುಂಬಿದ ಹಾಡು
Nanna nechina hadu dhukha adaglu kushi adaglu hi hadanna kelidre ella sama agatte so relaxation song's
Thanks to Deva sir for this evergreen and everlasting musical hit that finds a place in every Kannadiga's hearts❤💞
👌👌👌
Not only kannadigas but some northies like me...can't speak much but i love kannada songs ❤️
ಲೋಕೇಶ್ ಅವರಿಗೆ ಲೋಕೇಶ್ ಅವರೇ ಸಾಟಿ
Wow such a beautiful songs amazing .....for ever
The title of this movie describes the feel one who feel while listening to this amazing album... Please take a bow dear Kalyan Sir... I still wonder how come u had such a beautiful pearls stored in ur ❤️... Nobody can measure ur talent for sure... None can match u... Thanks thanks a ton legend🙏🙏🙏
Music is speechless 🙏🙏🙏 Deva Sir...
Needless to say SPB sir Chithra Mam... U all born Genius 🙏🙏🙏
When listening to Manase...it's hard to hold back tears... swear...
What's a wonderful music and fabulous singing by SPB sr 2024
Still listening and 🎉🎉🎉🎉😢
Who are listing this song in 2024 i love kannada songs but am another language i not unerstanding 😢😢😢
ByByh😮
🎧😇beautiful song & ever fav 👍🏻👍🏻👍🏻from Darjeeling
Peacefully mind refreshing songs
th-cam.com/video/rCerxFCk-7g/w-d-xo.html "
Wonderfully sung by SPB and Chitra chechi awesome Music composed by Deva Sir...❤❤
ಸರಿಸಾಟಿ ಇಲ್ಲದ ಸಂಗೀತ ನಿರ್ದೇಶಕ ರು ಹಾಗೂ ಗಾಯಕರು ಇವರಿಗೆ ನಮ್ಮ ಶರಣು,🙏
Deva rocks in all languages, his only language is music. Love from Tamilnadu for all Kannada songs.
Talaiva... neengalavadgu deva sir oda peyar mention panningale.. everyone in the comment section says the songs are excellent, all time fav, evergreen in kannada industry all except crediting the music director.. irony.. evalo periya manasu paarunga..
@@jeevaanand4466 தேவா தேவா தான்..intha songs ku karnataka government best music director award koduthuruku bro
Why not in 2022,oct:25th on solar eclipse🌑...!
SPB SIR we miss you sir 😔😔😔 no one can replace you sir.. Leged never dies... Rest in peace sir... Matte hutti banni..
th-cam.com/video/rCerxFCk-7g/w-d-xo.html ,
Rest in peace ಅಂತಾ ಹೇಳಿ, ಮತ್ತೆ ಹುಟ್ಟಿ ಬನ್ನಿ ಅಂತಲೂ ಹೇಳ್ತಿದ್ದಿರಿ... 😀
🙏🏻🙏🏻🙏🏻🙏🏻🙏🏻🙏🏻🙏🏻😢😢😢😢😢
ಇಂತಹ ಹಾಡಿನಲ್ಲಿ ಬದುಕುಳಿದಿದ್ದಾರೆ.
S... It's my all tym fav songs.. Love u hear it anywhere any tym
Sir and medam,nanu e song nu90ml drk aakidare90sala kelthini god framis,my fevret song
ಸಾವಿರ ಸಲ್ಲಾ ಕೇಳಿದರು ಕೇಳುವಂತ ಹಾಡುಗಳು
Old wine////Wiskey ❎
Old Kannada Songs ✅
Old is gold. all time my favorite song. i lv u suhasini madam
Shruti Davaleshwaro
Spr
ಈ ಸುಂದರ ಬೆಳದಿಂಗಳ ಸಾಂಗ್ 🤟
Listening such beautiful sweet songs, mindsoothes 🎵🎵🙏🙏👌👌🌺🌸❤
evergreen song,s thank,s k,kalyan sir😘😘😘😘🙏🙏🙏🙏👌👌👌👌👌👌
Hadu keltha edre hage theli hogona annisiththe 🌺💘🌺
Love u chithra amma and SPB sir ...Both r legends
My Favorite all Songs.Yavaglu keltirtini