Just Loved it ...@4:00 ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ....
ಇದು ಮರೆಯದ ಹಾಡು,ಮೌನಗಳೇ ಸಾಕ್ಷಿಗಳು.ಪ್ರೇಮಿಗಳು ಮರೆಯದ ಹಾಡು.. ಈ song ಅಲ್ಲಿ ಫೀಲ್ ಇದೆ, ಕೇಳಬೇಕು ಅನ್ಸುತ್ತೆ. ಸಂಗೀತ ನಿರ್ದೇಶಕರಿಗೆ, ಹಾಡುಗಾರರಿಗೆ ಧನ್ಯವಾದಗಳು..ಈ ತರ ಸಾಂಗ್ಸ್ ಯಾವಾಗಲೂ evergreen
ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ ನಿನ್ನ ಒಂದು ಸ್ಪರ್ಶ ನಂಗೆ ನೂರು ವರುಷ ನಿನ್ನ ನೆರಳಿಗಾಗಿ ಸೋತೇ ನೂರಾರು ಮುಳ್ಳುಗಳಾ ನಡುವೆ ಹೂವಿದೇ ನೂರಾರು ನೋವುಗಳಾ ನಡುವೆ ಒಲವಿದೇ ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ ನೆನೆನೆನೆದು ಏಕಿರುವೆ ಮಾತನಾಡದೆ ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ --------- ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ --------- ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ ನೂರಾರು ಮುಳ್ಳುಗಳಾ ನಡುವೆ ಹೂವಿದೇ ನೂರಾರು ನೋವುಗಳಾ ನಡುವೆ ಒಲವಿದೇ ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ ನೆನೆನೆನೆದು ಏಕಿರುವೆ ಮಾತನಾಡದೆ ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ
anda kanasu lyrics in kannada ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ… ನಿನ್ನ ಒಂದು ಸ್ಪರ್ಶ ನಂಗೆ ನೂರು ವರುಷ ನಿನ್ನ ನೆರಳಿಗಾಗಿ ಸೋತೇ…. ನೂರಾರು ಮುಳ್ಳುಗಳಾ ನಡುವೆ ಹೂವಿದೇ ನೂರಾರು ನೋವುಗಳಾ ನಡುವೆ ಒಲವಿದೇ ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ ನೆನೆನೆನೆದು ಏಕಿರುವೆ ಮಾತನಾಡದೆ ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ…. ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ ಆ ಕಥೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ…. ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ ಬಾ ಕ್ಷಮಿಸು ಬಾ ಇಂದೆ ಕ್ಷಮಿಸು ಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ….. ನೂರಾರು ಮುಳ್ಳುಗಳಾ ನಡುವೆ ಹೂವಿದೇ ನೂರಾರು ನೋವುಗಳಾ ನಡುವೆ ಒಲವಿದೇ ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ ನೆನೆನೆನೆದು ಏಕಿರುವೆ ಮಾತನಾಡದೆ ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ ನೀ ತಾನೆ ನನ್ನ ಜೀವ ಎಂದೊ ಕಂಡ ಕನಸು ಅದು ನಿನ್ನ ಮನಸು ನಿನ್ನ ಮನಸಿಗಾಗಿ ಸೋತೇ….
ನೂರಾರು ಮುಳ್ಳುಗುಲ ನಡುವೆ ಹೂ ಇದೆ,, ನೂರಾರು ನೋವುಗಳ ನಡುವೆ ಒಲವಿದೆ,,, ವ್ಹಾವ್,,😍
4:34 ನನ್ನಾನೆಗು ನಿನ್ನ ಬಾಳೆಲ್ಲ ಬೇಳಕಿರಲಿ ನಿನ್ನ ನಾಳೆಗಳೆಲ್ಲ ನಾ ನೇನೆಯೋ ಆಗಿರಲಿ......💙💙💙😘😘😘
ಏನ್ ಲಿರಿಕ್ಸ್ ಏನ್ ಮ್ಯೂಸಿಕ್ ಏನ್ ವಾಯ್ಸ್ 😍🔥
ಇವಾಗ ಈತರ ಸಾಂಗ್ಸ್ ಬರಲ್ಲ 🥺♥️
ನೂರಾರು ಮುಳ್ಳುಗಳ ನಡುವೆ ಹೂವಿದೆ, ನೂರಾರು ನೋವುಗಳ ನಡುವೆ ಒಲವಿದೆ. 👌
Just Loved it ...@4:00 ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ....
ನೂರಾರು ಮುಳ್ಳುಗಳ ನಡುವೆ ಹೂವಿದೇ......
ನೂರಾರು ನೋವುಗಳ ನಡುವೆ ಒಲವಿದೇ....👌👌👌👌👌💖
👌line
❤️❤️
❤🥰😍🔥🔥🔥🔥
By
Yes very beautiful lines ❤️
ನನ್ನಾಣೆಗು ನಿನ್ನ ಬಾಳೆಲ್ಲ ಬೇಳಕಿರಲಿ......... ನಿನ್ನಾ ನಾಳೆಗಳೆಲ್ಲ ನಾ ನೇನೆಯೋ ಆಗಿರಲಿ ..... ,ಸೂಪರ್ ಸಾಂಗ್ಸ್ ಸೂಪರ್ ಲೈನ್
🌹🌹🌹🌹
ಏನ್ ಲಿರಿಕ್ಸ್ ಗುರು.....💓
Ultimate......chindhi.....🔥
Singers is on ROCK....💯
ಇದು ಮರೆಯದ ಹಾಡು,ಮೌನಗಳೇ ಸಾಕ್ಷಿಗಳು.ಪ್ರೇಮಿಗಳು ಮರೆಯದ ಹಾಡು.. ಈ song ಅಲ್ಲಿ ಫೀಲ್ ಇದೆ, ಕೇಳಬೇಕು ಅನ್ಸುತ್ತೆ. ಸಂಗೀತ ನಿರ್ದೇಶಕರಿಗೆ, ಹಾಡುಗಾರರಿಗೆ ಧನ್ಯವಾದಗಳು..ಈ ತರ ಸಾಂಗ್ಸ್ ಯಾವಾಗಲೂ evergreen
ಎಷ್ಟು ಅದ್ಬುತವಾದ ಸಾಲುಗಳು.......❤❤❤ ಈ ಗೀತೆಯಲ್ಲಿ ಎಷ್ಟೊಂದು ಅರ್ಥ ಉಂಟು... ಸೂಪರ್............ 👌👌👌👌👌👌👌👌👌
ನನಣೆಗೊ ನಿನ್ನ ಬಾಳೆಲ್ಲ ಬೆಳಕಿರಲಿ...
ನಿನ್ನ ನಾಳೆಗಳೆಲ್ಲ ನಾ ನೆನ್ಯೋ ಹಾಗಿರಲಿ...♥️👍🤔✌️
...
Just wetted my eyes😥😥😥
Albeda maga samadana madko
Yes anna
@tippu sultan .
ಕಾಗುಣಿತ ದೋಷಗಳನ್ನು ನಿವಾರಿಸಿ.
ಯಾಕೆ ಈ ಸಾಲುಗಳು ತುಂಬಾ ನೆನಪಾಗುತ್ತಿವೆಯಾ... 🤔🤔
Nice lian
Nice Lian
ಸಾಹಿತ್ಯ ಮತ್ತು ಸಂಗೀತ ಚೆನ್ನಾಗಿ ಇದೆ.
ಗೋವ ಹಾಗು ಕಾರವಾರದ ಪರಿಸರ ಸುಂದರವಾಗಿದೆ.
Only karwara
Kiccha boss.. D boss ಸದ್ಯದಲ್ಲೇ ಒಂದು ಆಗುತ್ತಾರೆ ನೋಡಿಕೊಳ್ರಿ 💯 🔥🔥
Innu agila
2 years aytapa
😂@@nagusmile1557
ದರ್ಶನ್ ಸರ್ ತುಂಬಾ handsome ಕಾಣಿಸ್ತಾರೆ ಈ ಗೀತೆಯಲ್ಲಿ ❤
*ನನ್ನ ಅಚ್ಚು ಮೆಚ್ಚಿನ ಹಾಡು* 💝👌
*Box Office Sulthan **#DBoSS* 🔥🔥
😍😍😍😍 "ನೂರಾರು ಮುಳ್ಳುಗಳ ನಡುವೆ ಹೂವಿದೆ........❤️😍😍🔥🔥🔥jai D BOSS 😍
😍
@@deepadipi6055 tq u 😍
ಇಂದ್ರಜೀತ್ ಲಂಕೇಶ್ ಮತ್ತು ದರ್ಶನ್ ನಡುವೆ ವಿವಾದ ಆದಮೇಲೆ ಯಾರು ಹಾಡು ಕೇಳ್ತಿದ್ದಿರ..
S
Naan keltidini but eko ee song kelbeku anistu ashte
😂Nanu
Me
vaarakke omme yaadaru kelteeni
ನನ್ನ ಫೇವರೆಟ್ ಸಾಂಗ್ ಡೈಲಿ ಕೇಳ್ತಾ ಇರ್ತೀನಿ💞💞
Any one legends 2024 😅💗
Mee❤
Mee❤
ಕನ್ನಡ ಸಂಗೀತವೇ ಅದ್ಬುತ👌
Nanna hrudayadane hrudaya dalli Preethi ide🙈❤️
2:29 ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ... ❣️❣️❣️
Poor
P
@@vhanmanenagesh7155 sule ffdgdsacsd
Really 👌👌
My Boss
ಸ್ಪೂರ್ತಿ ಅಲ್ಲಾ ಸೂಕ್ತಿ
2050 ರಲ್ಲೂ ಇ ಹಾಡು ಕೇಳ್ತೀನಿ ಅನ್ನೋರು like ಮಾಡಿ ❤️😍
Badukkiddre 😂mathra
Asta vargu banki irthini annouru like madiii😂😂
ನಮ್ಮೂರು ಬೇಲೆಕೇರಿ ಮತ್ತು ಕಾರವಾರದಲ್ಲಿ ತೆಗೆದ scene ಸೂಪರ್ ❤❤😍😍
🎉🎉💝💝💝ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ ತಲೆತಿರೋಗೋ ಭೂಮಿ ಇರದ ಕ್ಷಣ💝💝💞💞🌹🌹💞
ಕೆಲವೊಂದು ಭಾವನೆಗಳನ್ನು ಮಾತಿನಿಂದ ಹೇಳೋದಿಕ್ಕೆ ಆಗುವುದಿಲ್ಲ, ಅನುಭವಿಸಿದಾಗ ಮಾತ್ರ ಅರ್ಥವಾಗುತ್ತವೆ...
What a dialogue 🤪
Huu kandla
@@santhoshgowdsanthu445 🤣💥
Nija alva
@@anuradha4217 👍🏻👍🏻
ನನಗೆ ಇಷ್ಟವಾಗೋ ಹಾಡುಗಳಲ್ಲಿ ಇದೂ ಒಂದು👍 ಸೂಪರ್ ಸಾಂಗ್
One of the favorites
ಒಂದು ದಿನಕ್ಕೆ ಸುಮಾರು ಇಪ್ಪತ್ತು ಸಲ ಕೇಳುತ್ತೇನೆ ಈ ಹಾಡು ನನ್ನ ಜೀವನದಲ್ಲಿ ಅತ್ಯುತ್ತಮ ಹಾಡು ಅಂದರೆ ಇದು ನನಗೆ ತುಂಬಾ ಇಷ್ಟ ಲವ್ ಯು
Noooraaru mullugalaa naduve hooviideeeeey......❤
Noooraaru novugala naduve olavideeeeeey.......❤
Ninagaaagi yedeyallliiiiii Ondu haadideeeey...❤
Thili Thiliduu yekiruveeeey mathanadadeeey......❤
🤗
ಲಂಕೇಶ್ ಪತ್ರಿಕೆ 🔥.. ಬಾಸ್ ❤️❤️❤️
ಲಂಕೇಶ ಪತ್ರೀಕೆ #ಏಂದೂ ಕಂಡ ಕನಸು...ದಾಸನ🔝 ಕನಸು ನನಸು✨✅#ನಮ್ಮ ಕರಾವಳಿ ಜನರ ಮನಸು💘
❤❤❤❤❤
Any one is 2025❤
Yes
Me
Me❤
2031
2021 ರಲ್ಲೂ ಯಾರ್ಯಾರು ಈ ಹಾಡು ಕೇಳುತ್ತಿದ್ದೀರಾ..?
Nanjiva eruvare gu keltiini
me
Nan favourite song idu nanu aagaga keltirtene
me
Me 🎧 🎼🛀
Karwar😍 Karnatakada Kashmir... Proved to be born in Karwar..😍😘
Hi
Ho ur great
Who is still here listening in 2025😍.......
Me🙋
Me
😊
Me
@@yourssaru2415 ❤️
2099 ralli e song nodoru ondu like maadi :)
2088 ralli e song nodoru ondu like maadi :)
2077 ralli e song nodoru ondu like maadi :)
evath uttiroru 2070 ge saytar😅
Nakkan avaga youtube iralla
@@kratos33l exactly, but i wanted to do sarcasm to the ppl who comment 2204 alli nodovaru like maadi etc
ಇವತ್ತು ಇರೋರು ನಾಲೆ ಇರ್ತಿವಿ ಅಂತ ಗ್ಯಾರಂಟಿ ಇಲ್ಲ
Avag nodidre like madthini😂
ನನ್ನಾಣೆಗು ನಿನ್ನ ಬಾಳೆಲ್ಲ ಬೆಳಕಿರಲಿ...
ನಿನ್ನ ನಾಳೆಗಳೆಲ್ಲ ನಾ ನೆನೆಯೋ ಆಗಿರಲಿ......
❤❤❤❤Sanaman❤❤❤❤
ಇದು ಮರೆಯದ ಹಾಡು ಮೌನಗಳೇ ಸಾಕ್ಷಿ ಗಳು
ವಿರಹ ಗಳೇ ಗುರುತುಗಳು ♥️
Ee haadu bareda punyatma nige koti koti namanagalu,music composer ge koti koti dhanyavaadagalu
❤ ಇದು ಮರೆಯದ ಹಾಡು ಮೌನಗಳೆ ಸಾಕ್ಷಿಗಳು ❤
Listening in 2024 ❤all time favorite😍 ❤
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
---------
ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
---------
ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ
ಅದು ಅಲ್ಲ...
ಅನು ಅಂತ..
Well done❤️
SwathiTheju super
Swalpa mistakes idav sister lyrics neetagi kelskondilla ansutte neevu
Super kanri
I'm not darshan fan but 2009 alli e song thumba keltha idde aaga naanu degree first year, aaga darshan hairstyle follow madtha idde ❤️❤️❤️❤️❤️
👌🎧🎼ಈ ಹಾಡು ಕೇಳಿದ್ರೆ ನನಗೆ ಖುಷಿ ಆಗುತ್ತೆ.........
ಆಹ್ ಅದ್ಭುತ.... ಬರವಣಿಗೆ... ಹಾಡು.... ಸಂಗೀತ.... choreography....2023 September 3 ...This Song Had the pure feel n words about love ❤..too good
2023 ರಲ್ಲೂ ಈ ಸಾಂಗ್ ನೋಡ್ತಾ ಇರೋರು ಒಂದ್ ಲೈಕ್ ಕೊಡಿ 🥰
💔
@@ashwiniash8280😅😅😅
@@harshama703100 00l0😊😊😊⁰😊⁰😊l pp 00😊😊lp0llpp00p00⁰0l0p0pl
P0l0l0pppl0⁰lpppl0l0😊00😊p00lpll0qpa0😊p00lq0pppp⁹póooóooóooo9ooooooooooooóoooooooo
Nanu Daily 10 times adru kelo song idu
Just see a Song
ಇದು ಮರೆಯದ ಹಾಡು ಮೌನಗಳೇ ಸಕ್ಷೀಗಳು 👌😍......
Tha my love song❤🎶
Love ❤
ಯಾರ್ ಯಾರು ಈ ಹಾಡನ್ನು ಜೀವಿತಾವಧಿಯ ವರೆಗೂ ಕೇಳಲು ಇಷ್ಟ ಪಡ್ತೀರ.❤❤
ಕೇಳಿದರೆ ಕೇಳುತ್ತಲೇ ಇರಬೇಕು ಎಂಬ ಹಾಡು💖💖💖💖👌👌👌🎼🎻👏😍
Howda
Naanu Raji I just love this song❤
Our Darshan our kannada yaar i just loved it ❤❤❤❤
ಇದು ಮರೆಯದ ಹಾಡು really👌all time my favourite 💞 song👌.
ಇದರಲ್ಲಿ ಒಂದು ಸೀನ್ ನಮ್ಮ ಊರು ಕಾರವಾರ ❤️
Edu ella seen karwar de from mudga karwar
Super sang
Yes bro edu poorti karwar
10M CLUB SOON 🤩🤩
@4:24 superbbb line, love forever....... kavitha krishnamurthi ....lovely
ಎಷ್ಟು ಸಲಿ ಕೇಳಿದ್ರು ಈ ಸಾಂಗ್ ಬೋರ್ ಆಗ್ತಿಲ್ಲ ಗುರು ❤😊
ಮನಸಿನ ಮನೆಗೆ ತುಂಬ ಇಷ್ಟ ಆಗೋ ಹಾಡು ಲವ್ ಯೂ
Super b melody Song,👍 Jai D BOSS ❤️,Jai Rajesh Krishnan,Jai Kavitha 👍
Songuu super👌👌👌movie nu 👌👌👌estu sala keludru bejaragalla🥰🥰🥰
Never boring song. What a beautiful composition.
Handsome D-Boss.... K. Kalyan Lyrics... And rajesh Sir's voice.... All magic❤️
This song was my favourite during my school days ❤
ಚಿಕ್ಕ ವಯಸ್ಸುಲ್ಲಿ ಪ್ರತಿದಿನ ಈ ಹಾಡು U2 ಅಲ್ಲಿ ಹಾಕ್ತಾ ಇದ್ರೂ ❤️😌🫶
Mission Those Vintage Peaceful Eraaa🫶
Houdu missing those days ...u2 songs are love ❤❤
All DBOSS fans who are missing this era of Boss & want to see him to ruling industry again wid his blockbuster movies & songs like here ❤
Meeeeeeeeeeeeeeeeeeeeeeee
One fav song of darshan sir❤
Belagge eddu school gu munche e song kele hogtidde... Nostalgia
Good morning vibes ❤
❤
2021ಹೊಸ ವರ್ಷದ ಶುಭಾಶಯಗಳು
Yet another unmatched lyricism by K Kalyan💯
Im big fan of ಅಪ್ಪು ಬಾಸ್ ಈ ಹಾಡು ಅಂದ್ರೆ ನಂಗೆ ತುಂಬಾ ಇಷ್ಟ nic ಸಾಂಗ್ lov u d ಬಾಸ್ ಅಪ್ಪು ಬಾಸ್
ನಮ್ಮ ಕಾರವಾರ ಅಂದು ಎಷ್ಟು ಸುಂದರವಾಗಿತ್ತು ಎಂಬುದಕ್ಕೆ ಈ ವೀಡಿಯೋನೆ ಸಾಕ್ಷಿ 😢😢😢 ಆದರೆ ಈಗ ಹಾಡಿನಲ್ಲಿರುವ ಕಾಳಿ ಸೇತುವೆ ಮುರಿದು ಹೋಗಿದೆ.
Lucky to get such song in Kannada industry 🫡
There is no words to say about music lyric, lovely song, mind wish to listen this song again and again,
How many of you are listening to this masterpiece even in 2023❤️
Jai DBoss🔥
anda kanasu lyrics in kannada
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…
ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ….
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ….
ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕಥೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ….
ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ…..
ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ….
ಸೂಪರ್ ಸಾಂಗ್ ಮೈ ಫೆವರೇಟ್ ❤❤❤❤.
ಹಾಡು ಕೇಳ್ತಾ ಇದ್ರೆ ನಂಗು ಗರ್ಲ್ಫ್ರೆಂಡ್ ಇರ್ಬೇಕಿತ್ತು ಅನ್ಸುತ್ತೆ
Those day's were Blissfull!!.... Waiting for this songs in U2❤️
Early morning before going to school ☺️
Thank for this comment i also just remembered that waking up at 5 just to listen this songs
🥺😍
True bro 😊❤️
Any one in 2024 Nov ❤
Yes
Yes i feel really calm while listening this song 😌
Mee❤
Yessss
Yes me
It is so beautiful song❤
SUPER SONG. MISS YOU AKKA. ನೆನೆದಷ್ಟು ನೆನಪಾಗು ನೆನಪಿಸು ಈ ನನ್ನ ಅಕ್ಕನ ನೆನಪಿನ ಸಾಂಗ್.
ನನ್ನ ಹೃದಯದ ಆಣೆ ಹೃದಯದಲ್ಲಿ ಪ್ರೀತಿ ಇದೆ ಆ ಕಥೆಗಳೆಲ್ಲ ಕಣ್ಣು ತುಂಬಿ ನೀರಾಗಿದೆ ❤️❤️
Super👌👌👌 song🎵
🐘Jai D boss🐘
My favorite song 🥰❤🔥.. I love you d boss.. Always boss.. Legend
Super melody ❤
Idu mareyada hadu all time super song 👌❤️ D boss 👌🔥
Heart & soul touching song, it's the mirror of pure love, am enjoyed this song with the heart
ನನ್ನಾಣೆಗೂ ನಿನ್ನ ಬಾಳೆಲ್ಲ ಬೆಳಕಿರಲಿ
ನಿನ್ನ ನಾಳೆಗಳೆಲ್ಲ ನಾ ನೆನೆಯೊ ಹಾಗಿರಲಿ...
GIRISHA
Super line
Haa idu super line
@@snehadk7404 🙏🏻
Super lines
ನೂರಾರು ನೋವುಗಳ ನಡುವೆ ಒಲವಿದೆ. 💝💝💝🥰🥰🥰🥰🥰🥰😍😍😍😍😍😍
Super song
Nice ....
♠️♠️♠️♠️
Hi
Nice
All time my favourite song... Darshan anna looks so so smart... Melody king Rajesh Krishna voice superb
Kavita krishnamurthy ❤️💛
Xlxglfjg#//_೯_೮_
💯crect... D, Boos. Charming look and. Walk style. Really awesome " with. Musicq@Rajesh krish Voice allways ultimate🔥
@@lucky..7212 1
5:08 Nooraru novugala Naduve olavidhe, beautiful line, only experienced can write it
evergreen ❤
Indrajit beautifully portraid darshan in this film
those days industry was no where today its on peak...but its not to the potential... but its on high ....
Evergreen Song❤
Heart touching song ❤😊
Mr.Malaysian Kanasu waiting Mrs.Indian Kanasu😘🤲👌👏💕💕😘😘👍👍👍👍
ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ ಈ ತಿರುಗೊ ಭೂಮಿ ತಿರುಗ ದೆಂದು ಒಂದು ಕ್ಷಣ ❤️❤️❤️🥰🥰😘😘😍😍
Missing those days now... thats y we shd enjoy each n every day
Kannada Melody 2003 hit Song by Rajesh Kavita Singer from Lankesh patrike movie
When your little bit drunk just want to have some peace, just listen this song ❤
Hollywood Cinema tara ide guru JAI DS BOSS❤
1.08 too 1.10 ಅದ್ಬುತ ಅನಿಸ್ತು,,,,,wt a song