WHAT A SONG - what mind blowing LYRICS 'ninna mudina naguve saaku .... aaa naguava bisaaku' WOW only and only LEGEND of kannada music industry ever HAMSALEKHA simple words he used to make it that effective SIR YOU are REALLY REALLY great
Ee 90s songs kelthidre jathreli bisi rakhthada ondu tagarna bali kottashte kushi.... holi habba na aacharisidashte Kushi...... deepavali dina pataki hacchidashte kushi..... ee songs movies eega 2023 nalli release aagididre box office dhool ebbisthitu..... especially ak 47, janumada jodi, amruthavarshini, upendra h2o swastik andaman etc... list thumba doddadide
ಕಡಲೊ ಕಡಲೊ ಕಣ್ ಕಡಲೋ ಮುಗಿಲೊ ಮುಗಿಲೊ ಮನ ಮುಗಿಲೋ ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು... ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು... ನುಡಿ ಮುತ್ತುದುರಿಸಬೇಡ, ಪ್ರೇಮ ಪತ್ರ ರವಾನಿಸಬೇಡ ನಿನ್ನ ಮುದ್ದಿನ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು ಕಡಲೊ ಕಡಲೊ ಕಣ್ ಕಡಲೋ ಮುಗಿಲೊ ಮುಗಿಲೊ ಮನ ಮುಗಿಲೋ ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು... ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು... ನುಡಿ ಮುತ್ತುದುರಿಸಬೇಡ, ಪ್ರೇಮ ಪತ್ರ ರವಾನಿಸಬೇಡ ನಿನ್ನ ಮುದ್ದಿನ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು ಮನದ ಬನದ ಒಂಟಿ ಮರದ ಆಸೆ ರೆಂಬೆಗೆ ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ ನಾನು ಹೆಣ್ಣೇ ಕಾಣದೇ ನನಗೂ ಒಂದೂ ಮನಸಿದೆ ತುಟಿಗಳು ಎರಡು ಭಯದಲಿ ನಿಂತು ಬಿಗಿಯಿತು ಬೀಗಗಳ ನುಡಿ ಮುತ್ತುದುರಿಸಬೇಡ, ಪ್ರೇಮ ಪತ್ರ ರವಾನಿಸಬೇಡ ನಿನ್ನ ಮುದ್ದಿನ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು ಕಡಲೊ ಕಡಲೊ ಕಣ್ ಕಡಲೋ ಮುಗಿಲೊ ಮುಗಿಲೊ ಮನ ಮುಗಿಲೋ ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು... ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು... ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು ಕಡಲಿಗೆ ಎರಡೂ ತೀರವಿದೆ ಮುಗಿಲಿಗೆ ಕೊನೆಯೇ ಕಾಣದಿದೆ ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು ಕಡಲೊ ಕಡಲೊ ಕಣ್ ಕಡಲೋ ಮುಗಿಲೊ ಮುಗಿಲೊ ಮನ ಮುಗಿಲೋ ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು... ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
I had took a part of this song and made an edited vedio, sent it to my yoga teacher.. she really liked it and gave me 4 punches.. Omg it was soo sweet punch❤❤❤❤ nan mans telaadtide☁️☁️☁️☁️
I was in 3rd grade when this movie was released... my father was so crazy about Shivanna and this movie songs he went to this movie alone just because my mother didn't get ready in time... he left me at gate and told me to blame my mother😂😂😂😂 and he went alone.... crazy times
ಎಂತಹ ಅಧ್ಭುತ ಸಾಲುಗಳು.... ಗಗನದಿಂದ ಭುವಿಯವರೆಗೂ ಚಾಚಿದೆ ಕನ್ನಡದ ಕಂಪು....ನಮ್ಮ ಕನ್ನಡ ನಮ್ಮ ಹೆಮ್ಮೆ.... ❤️❤️
😊
Ppp😊p 😊p😊 p p p 😊@@MabusabJamedar
ಈ ಸಿನಿಮಾ ಬಿಡುಗಡೆ ಆದಾಗ ಏನ್ hype ಇತ್ತು ಅಂತಿರಾ ! ❤ Salute to ಓಂ ಪ್ರಕಾಶ್ ರಾವ್ .
ನುಡಿ ಮುತ್ತು....
ನುಡಿಸಲು ಬೇಡ....
ನಿನ್ನ ಪತ್ರ ನುಡಿಸಲ್ಲ ಬೇಡ...
ನಿನ್ ಮುತ್ತು ನಗುವೇ ಸಾಕು...
ಹಾ ನಗುನಲ್ಲಿಯೇ...
ನಿನ್ ಒಪ್ಪಿಗೆ ಹಾಕು....
ಅರೆ..... ಸಾಕು...
ಅರೆ.... ಸಾಕು..
ಹಾ ನಗುವ... ಬಿಸಾಕು.....👩❤️👨👀✨💚
❤
Super ❤
💟
ನುಡಿ ಮುತ್ತು ಉದರಿಸಬೇಡ ಪ್ರೇಮ ಪತ್ರ ರವಾನಿಸಬೇಡ
C
No one can replace Hamsalekha sir..
All time favourite songs❤
2023 ಕೇಳೋರು ಸಾಂಗ್ ಲೈಕ್ ಮಾಡಿ❤
❤2024 ರಲ್ಲಿ ಕೇಳಿದ್ರು ಸುಂದರ❤
ಯಾವಾಗ ಕೇಳಿದ್ರು ಲೈಕ್ ಒತ್ತದೆ ಕೈ ಮುಂದೆ ಹೋಗಲ್ಲ ..❤️
ಬೋಸುಡಿಕೆ ಒಂದೇ ಸಲ ಲೈಕ್ ಆಗುತ್ತೆ ಇನ್ನೊಂದು ಸಾರಿ ಲೈಕ್ ಬಟನ್ ಒತ್ತಿದರೆ ಅನ್ ಲೈಕ್ ಆಗುತ್ತೆ
@@ಅನಿಸಿದ್ದು tika muchho
@@chethann2295😊
@@ಅನಿಸಿದ್ದು😂
I am form jodhpur but
I love karnataka ❤
Super star shiv raj kumar ❤namma Bangaluru🎉
Bengaluru*
Lovely song.
ಕೇಳುತ್ತಲೇ ಇರಬೇಕು ಅನ್ನೊ ಅಂತ ಹಾಡು.
Hamsalekha sir the real Naadhabramha...
My ಫೆವರೆಟ್ ಸಾಂಗ್ ದಿಸ್ ಒನ್ ❤❤❤
WHAT A SONG - what mind blowing LYRICS 'ninna mudina naguve saaku .... aaa naguava bisaaku' WOW only and only LEGEND of kannada music industry ever HAMSALEKHA simple words he used to make it that effective SIR YOU are REALLY REALLY great
Vintage Shivanna Fans Like here 👇❤
ನನಗೆ seventh standard ಇರುವಾಗ ಇಂಪ್ರೆಸ್ ಆಗಿರೋದು ಇನ್ನು ನನಗೆ ಈ ಹಾಡನ್ನು ಕೇಳುತ್ತಿರಬೇಕು ಅನ್ನಿಸುತ್ತದೆ ನಿಮಗೆ ಯಾರಿಗೆ ಇಸ್ಟ ಈ ಸಾಂಗ್ ಲೈಕ್ ಮಾಡಿ
Ee 90s songs kelthidre jathreli bisi rakhthada ondu tagarna bali kottashte kushi.... holi habba na aacharisidashte Kushi...... deepavali dina pataki hacchidashte kushi..... ee songs movies eega 2023 nalli release aagididre box office dhool ebbisthitu..... especially ak 47, janumada jodi, amruthavarshini, upendra h2o swastik andaman etc... list thumba doddadide
Yes
ಹಳೆ ನೆನಪನ್ನ ಮರುಕಳಿಸಿದ ಹಾಡು @kannada_star
Anyone listening in Oct 2024?
Anyone in Nov 2024
Voice and lyrics ❤️😍
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ
ನಾನು ಹೆಣ್ಣೇ ಕಾಣದೇ
ನನಗೂ ಒಂದೂ ಮನಸಿದೆ
ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು
ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು
ಕಡಲಿಗೆ ಎರಡೂ ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ಬಹಳ ಇಷ್ಟ ಆಯ್ತು ನೀವು share madidakke thanks ❤
🔥🔥🔥
Sprrrr
Small correction Chinthe ninnadu... Not nannadu...
😍
Mind-blowing song ❤ shivannaa acting this movie is awesome ❤
❤
Ever Green ❤️
ವ್ಹಾವ್ ಮೈಂಡ್ ಬ್ಲೋವಿಂಗ್ ಸಾಂಗ್ ❤❤❤
Who are all still addicted to this song ❤
Anyone September Ganesh chaturthi ❤🎉
ವಾವ್ ಸೂಪರ್ ಸಾಂಗ್...👌
Nudi muthu udarisalu beda
Prama pathra ravanusabeda
Naguva omme bisaku
Arey saaku saaku ❤❤
ಸೂಪರ್ ಸಾಂಗ್ those ಟೈಮ್ಸ್, pleasure ಟು hear this song
Hariharan voice is really amazing ❤❤❤❤❤❤❤
Hariharan sir voice 👌❤
ಈ ಸಾಂಗ್ ಅನ್ನು ಗೆಳೆಯನಿಗಾಗಿ ಅವನಿಗೆ ಈ ಸಾಂಗ್ ಅಂದ್ರೆ ತುಂಬಾ ಇಷ್ಟ ನಿನಗೋಸ್ಕರ ಐ ಲವ್ ಯು ಕನ್ನಡ
Anyone in Feb 2024?
S
ಹ್ಹಾ ❤
Hello
Yes... ❤️❤️❤️
👍
ಸೂಪರ್ ಸಾಂಗ್ ಶಿವಣ್ಣ jai ಕಿಚ್ಚ boss
❤️2025 ರಲು ಕೇಳಿದ್ರು ಸುಂದರ ❤
Super....Song my favourite
Anyone today?
🙋🙋
No m listening tomorrow
Every day is today can u see every day😅
S me
@@sidduholalad258😂
I am from kerala ...i studied in Bangalore...i to listening in kannada songs❤❤❤❤
❤Ragu ninagagi edu super song
Vintage shivanna is pure joy🥰
Navestu punyavantharu intha karnatakadalli uttirodu
Nnj...
That dol person is amazing 😊
Hamsalekha❤
ಹಂಸಲೇಖ ಸಾರ್ ❤️❤️
In sept 2024 for ganapa.. evergreen forever❤
Super song ever green 🎉🎉🎉 window seat headphones super traveling.........
I had took a part of this song and made an edited vedio, sent it to my yoga teacher.. she really liked it and gave me 4 punches.. Omg it was soo sweet punch❤❤❤❤ nan mans telaadtide☁️☁️☁️☁️
❤ UNTOLD LOVE❤...
I was in 3rd grade when this movie was released... my father was so crazy about Shivanna and this movie songs he went to this movie alone just because my mother didn't get ready in time... he left me at gate and told me to blame my mother😂😂😂😂 and he went alone.... crazy times
ತುಂಬಾ ಒಳ್ಳೆ ಸಾಂಗ್ ಅರಥ ಇದೆ ಹಿ ಸಾಂಗಲ್ಲಿ
Any one end off 2024❤
I am watching all time on this ❤❤❤song
Anyone in August 2024??
My dad's favourite song he always played this song in radio when I was kid it's just awesome ❤❤
ಏಸ್ತು. ಸಲ Keliddru. Kelabeku. Anno. Song 💚💙💜🦋
🌹💞 super 🌹💞
Kivige beku empadha hadu.. kanadigara bavne kenukidha kalavidaru.... songs... music super
ಸೂಪರ್ ಶಿವರಾಜ್ ಸರ್😊
To day dec 10. 24 🤩
ಸೂಪರ್ ಸಾಂಗ್ ❤ ಸೂಪರ್ ಸಾಹಿತ್ಯ.
ನೈಸ್ ಸಾಂಗ್ ❤
Super.song.chandu.laxmi
Most beautiful song...... WT a lines
ಹಂಸಲೇಖ ಸರ್ ❤️❤️❤️🥰🥰🥰👌👌👌
ಜೇಮ್ ಬಾಂಡ್ is ಬ್ಯಾಕ್
2024 ಅಲ್ಲ 2045 ಅಲ್ಲೂ ಕೇಳ್ತೀವಿ
Like who is listening to this masterpiece today ❤😊
Ever green song
Love is not hope top top of leaving 🧡
Super ❤
Music 🎵
A chandini chandini chalye gaye chandini❤❤
09.03.2024❤
#Anyone 2023?❤🥂
Anyone this song ❤
May 24 2024
June 13th 2024
The only actor whose 1000+ songs are here to hear...
Hamsalekha sir❤❤❤🫡🫡
Love u shivanna u r lke a simple person i love it u r a perl in kannada industry
What a songs...lovely lyrics❤️lovely music.... Alll time Super Hit ❤️
Wow super
Anyone from 2025❤
Fantastic❤❤super heart touching
Boss is alwayas boss
I was 7th std and i watched this movie in Savadatti
Super💕💗💕💗💕💗.
My most favourite song
What song , this the gem of old time movie , music and words are next level
Shivrajkumar acting super
What a songgggg2023💞
Amazing👍 song don't forget boys love first site
2024 July my birthday I love this song
Anyone in November 2024
My favourite song ❤❤❤❤
Superr song
One and Only Hamsaleka 💐💐💐💐💐😘😘😘😘😘🙏🏻🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🎊🎊🎊🎊🎊🎊🎊
ಸೂಪರ್.ಸಾಂಗ್
🎉🎉🎉👌👌👌👌
Anyone in 2025
Yes yes
Songs lyrics sprrr..❤❤❤
Super sanghh
me here!