ಸುಂದರ ಸರಳ ಮನೆ ಹಾಗೂ ಮನೆ ಮಂದಿ. ಕಡಿಮೆ ವೆಚ್ಚದ ತೊಟ್ಟಿಮನೆ ಸುಸ್ಥಿರ ಬದುಕಿನ ಮಾಹಿತಿ ನೀಡಿದ ರಮೇಶ್ ಸರ್ ಅವರಿಗೆ ವಂದನೆಗಳು. ಇಂತಹ ಅಪರೂಪದ ವಿಡಿಯೋ ಮಾಡಿ ನಮ್ಮೆಲ್ಲರಿಗೆ ಪರಿಚಯಿಸಿದ Wide Angle ಚಾನೆಲ್ ಗೆ ಅಭಿನಂದನೆಗಳು.
ಸರ್, ನೀವು ತುಂಬಾ ಚೆನ್ನಾಗಿ interview ಮಾಡ್ತಿರಾ, ಅನುಭವಿ ಪ್ರಶ್ನೆ ಕೇಳ್ತೀರಾ, ಹೀಗೆ ಮುಂದುವರೆಸಿ. ನಿಮಗೆ ಒಳ್ಳೆಯದಾಗಲಿ.. ಇದೆ ತರಹ ಮನೆಗಳ ವಿಡಿಯೋ ಮಾಡಿ. ಲೋ ಬಜೆಟ್ ಮನೆ ಇಂದಿನ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.
Sir ಮನೆ ತುಂಬಾ ಚೆನ್ನಾಗಿದೆ, ನೆಲ ಅಂತೂ ತುಂಬಾ ತುಂಬಾ ಖುಷಿ ಆಯಿತು ಈಗಲೂ redoxied ಕೆಲಸ ಮಾಡೋರು ಇದಾರೆ ಅಂದ್ರೆ ಸಂತೋಷ ಮುಂದೆ ಮತ್ತೆ ಎಲ್ಲ redoxied ಗೆ ಬರ್ತಾರೆ TN ನಲ್ಲಿ ಹೆಚ್ಚು ಜನ ವಾಪಾಸ್ R O ಬಂದಿದ್ದಾರೆ
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ರೆಡ್ ಆಕ್ಸೈಡ್ ನೆಲದಲ್ಲಿ ಮಂಡಿ ನೋವು, ಹಿಮ್ಮಡಿ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂಬುದು ಅನುಭವಿಗಳ ಮಾತು. ಅಲ್ಲದೆ ನೆಲಕ್ಕೆ ರೆಡ್ ಆಕ್ಸೈಡ್ ಬಳಸಿದರೆ, ಮನೆ ನಿರ್ಮಾಣದ ವೆಚ್ಚದಲ್ಲಿ ಗಣನೀಯ ಉಳಿತಾಯ. ಬಾಹ್ಯ ಸೌಂದರ್ಯಕ್ಕೆ ಸೋತು ಥಳ ಥಳ ಹೊಳೆಯುವ ವಿಟ್ರಿಫೈಡ್ ಟೈಲ್, ಗ್ರಾನೈಟ್ ಮುಂತಾದ ಫ್ಲೋರಿಂಗ್ ನಿಂದಾಗಿ ವಿಪರೀತ ನಿರ್ಮಾಣ ವೆಚ್ಚದೊಡನೆ ಆರೋಗ್ಯ ಸಮಸ್ಯೆಗಳನ್ನೂ ಆಹ್ವಾನಿಸಬೇಕಾದ್ದು ದುರಂತ. TN ಮಾಹಿತಿಗಾಗಿ ಧನ್ಯವಾದಗಳು.
Thank you very much. I liked the house, loved the painting , you have asked good questions on behalf of viewers and thanks to Ramesh for his honest opinion in the end.
ಹಲೋ ಸರ್ ನಾನು ಹಳೆ ಗಾರೆ ಪದ್ದತಿಯಲ್ಲಿ ಗಾರೆ ತಯಾರಿಸಿ ಮನೆ ಕಟ್ಟ ಬೇಕೆಂದುಕೊಂಡಿದ್ದೇನೆ.. ಮೈಸೂರಿನ ಕಡೆ ಗಾರೆ ಪದ್ದತಿ ಕುರಿತು ಸಂಶೋಧನೆ ಮಾಡಿ ಅನುಭವ ಇರುವ ಗಾರೆ ಪದ್ದತಿ ಬಗ್ಗೆ ತಿಳಿದಿರೋದು ಇದ್ದರಂತೆ .. ಅದರ ಕುರಿತು ವಿಡಿಯೋ ಮಾಡಿ ಸರ್ 🙏
I thank the owner for very good aunthentic and genuine when giving information...like n respect such people in society...god bless u n your family with all prosperity,success n everything in abundance.
ಮನೆ ತುಂಬಾ ಚನ್ನಾಗಿದ್ದೆ ಸರ್ ಆದರೆ ಈ ಮನೇಲಿ ಮಳೆ ಬಂದ್ರೆ ಮನೆ ಮೇಲಿನ ಶೀಟ್ ಮೇಲೆ ಬಿದ್ದ ಮಳೆ ಹನಿ ನೀರಿನ ಸೌಂಡ್ ಜೋರಾಗಿ ಕೇಳಿಸುತ್ತಾ ಮತ್ತೆ ನಮಗೆ ಶಬ್ಧದ ತೊಂದ್ರೆ ಆಗಲ್ವಾ ಇದರ ಬಗ್ಗೆ ಹೇಳಿಲ್ಲ
ಈ ದಿನಗಳಲ್ಲಿ ಈ ರೀತಿಯ ಕಟ್ಟಿದ ಮನೆ ತುಂಬಾ ಚನ್ನಾಗಿದೆ ಮತ್ತು ಅಗತ್ಯವಾಗಿದೆ, ನಾನೂ ಸಹ ಇದೆ ತರಹ ಮನೆ ಕಟ್ಟಲು ಇಚಿಸುತ್ತಿದ್ದೆ, ಸರಿಯಾದ ಸಂದರ್ಭದಲ್ಲಿ ನಿಮ್ಮ ಹೊಸ ಮನೆಯ ವಿಡಿಯೋ ಸಿಕ್ಕಿರೋದು ನನಗೆ ಅವಶ್ಯಕ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.....
Planning for the same kind of home , but, with cement roofing so that we can have sheet roofing for the space on terrace to spend time and also cover sheet with solar panels
Location? I wish your Idea becomes reality soon. When you complete, you may let me know. I will be happy to do a video of your house in Wide Angle. Thank you for watching and sharing your plans.
Wish the house had manglore tile roofing, that would be a packa village style thotti mane, i don't think the steel sheet does good job at heat insulation or is a healthy eeco friendly, it radiates lot of reflected heat to the surrounding, non the less I liked the floor plan
Definitely Mangalore tiles are eco-friendly and render interior much cooler. Even owner wanted tiles roof, however, due to safety concerns he has settled with sheet roofing, which he has explained in the video. Thank you for watching and expressing your opinion.
@@roopaswaroop6455 ಆರ್ಕಿಟೆಕ್ಟ್ ಹರೀಶ್ ಅವರನ್ನು ಈ ನಂಬರ್ ನಲ್ಲಿ ಸಂಪರ್ಕಿಸಿ: 94480 77641. ನಿಮ್ಮ ಮನೆ ನಿರ್ಮಿಸುವ ಕೆಲಸಕ್ಕೆ ಶುಭ ಹಾರೈಕೆಗಳು.ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Very Gd morning Mr.Ramesh. I am Sreenivas Prasad, retd SBI.,residing in the outskirts of Mysore periphery adjoining SR Patna, just placed next to MIT Engg.college. I was simply awestruck by the way u have constructed your beautiful, very low-cost, aesthetic, very unique house. To be frank I was & am in search of a farm-house plan just as u have done. If u r able to share & furnish your contact & location, I could visit your place shortly, with your permission. All my dream-thoughts r available @ your place. ThanQ. God bless👃👍🥰🕉️
@@wideangleM sir thumba thanks nanu kuda manne katbekku hankondhidhe low budget nali hidhu nanaghe inspiration sir 2 years hali Kato plan hidhe nan nim subscriber ❤❤❤ namma manne kuda nivhu home tour madbekku helthini
th-cam.com/video/QuEpbXLV8rA/w-d-xo.htmlsi=-YP9vmEKDG20JY3V Watch this video, you may call this person Siddarthan. Address and contact number are available in the description of the above video.
Many good schools are there in the surrounding area. As you know, villages are well connected nowadays to surrounding towns/cities. School buses touch remotest areas. Thank you for watching and reverting.
@@raghuasgodu5241 ಖಂಡಿತಕ್ಕೂ ಆಗುತ್ತೆ ಸರ್. ಮಲೆನಾಡು ಭಾಗದಲ್ಲಿ ಅನೇಕ ಮಂದಿ ಈ ರೀತಿಯ ಇಟ್ಟಿಗೆಗಳನ್ನು ಬಳಸಿ ಮನೆ ಕಟ್ಟಿದ್ದಾರೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Just cheaf not looking good. Roof will be very hot to spend time in Summer. Not much wood also. Only reason seems to be low budget - durability is a question
@@jeevanram7148 ಮಂಗಳೂರು ಸುತ್ತಮುತ್ತ ಯಾರು ಈ ರೀತಿಯ ಮನೆ ಕಟ್ಟುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಕ್ಷಮಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@sreenivaskampala At the outset, thank you for watching and reverting. Your suggestion is well taken, henceforth will include e-mail id of the owners/architects/builders, by default. However, if you need contact number of the owner of this house, pls DM me on my number 9448954400(what's app msg only) Thank you for adding value to my channel.
Thanks
Thank you for watching and responding
ವೆರಿ ನೈಸ್ 💐
ಸುಂದರ ಸರಳ ಮನೆ ಹಾಗೂ ಮನೆ ಮಂದಿ. ಕಡಿಮೆ ವೆಚ್ಚದ ತೊಟ್ಟಿಮನೆ ಸುಸ್ಥಿರ ಬದುಕಿನ ಮಾಹಿತಿ ನೀಡಿದ ರಮೇಶ್ ಸರ್ ಅವರಿಗೆ ವಂದನೆಗಳು. ಇಂತಹ ಅಪರೂಪದ ವಿಡಿಯೋ ಮಾಡಿ ನಮ್ಮೆಲ್ಲರಿಗೆ ಪರಿಚಯಿಸಿದ Wide Angle ಚಾನೆಲ್ ಗೆ ಅಭಿನಂದನೆಗಳು.
Thank you for watching and commenting
WIDE ANGLE
Beautiful House Super Home
Thank you for watching and commenting, Sir.
ತುಂಬಾ ಚೆನ್ನಾಗಿದೆ ಮನೆ
ನಾನೂ ಸಹ ಇದೇ ರೀತಿಯ ಅಭಿರುಚಿ ಉಳ್ಳವನು ಆದರೆ ಮನೆಯಲ್ಲಿ ಇದೆಲ್ಲಾ ನೋಡಲಷ್ಟೇ ಚೆಂದ ಅನ್ನುತ್ತಾರೆ ನನಗಂತೂ ತುಂಬಾ ಖುಷಿಯಾಯಿತು...
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ಸರ್, ನೀವು ತುಂಬಾ ಚೆನ್ನಾಗಿ interview ಮಾಡ್ತಿರಾ, ಅನುಭವಿ ಪ್ರಶ್ನೆ ಕೇಳ್ತೀರಾ, ಹೀಗೆ ಮುಂದುವರೆಸಿ. ನಿಮಗೆ ಒಳ್ಳೆಯದಾಗಲಿ.. ಇದೆ ತರಹ ಮನೆಗಳ ವಿಡಿಯೋ ಮಾಡಿ. ಲೋ ಬಜೆಟ್ ಮನೆ ಇಂದಿನ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
Sir ಮನೆ ತುಂಬಾ ಚೆನ್ನಾಗಿದೆ, ನೆಲ ಅಂತೂ ತುಂಬಾ ತುಂಬಾ ಖುಷಿ ಆಯಿತು
ಈಗಲೂ redoxied ಕೆಲಸ ಮಾಡೋರು ಇದಾರೆ ಅಂದ್ರೆ ಸಂತೋಷ ಮುಂದೆ ಮತ್ತೆ ಎಲ್ಲ redoxied ಗೆ ಬರ್ತಾರೆ
TN ನಲ್ಲಿ ಹೆಚ್ಚು ಜನ ವಾಪಾಸ್ R O ಬಂದಿದ್ದಾರೆ
ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ರೆಡ್ ಆಕ್ಸೈಡ್ ನೆಲದಲ್ಲಿ ಮಂಡಿ ನೋವು, ಹಿಮ್ಮಡಿ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂಬುದು ಅನುಭವಿಗಳ ಮಾತು. ಅಲ್ಲದೆ ನೆಲಕ್ಕೆ ರೆಡ್ ಆಕ್ಸೈಡ್ ಬಳಸಿದರೆ, ಮನೆ ನಿರ್ಮಾಣದ ವೆಚ್ಚದಲ್ಲಿ ಗಣನೀಯ ಉಳಿತಾಯ. ಬಾಹ್ಯ ಸೌಂದರ್ಯಕ್ಕೆ ಸೋತು ಥಳ ಥಳ ಹೊಳೆಯುವ ವಿಟ್ರಿಫೈಡ್ ಟೈಲ್, ಗ್ರಾನೈಟ್ ಮುಂತಾದ ಫ್ಲೋರಿಂಗ್ ನಿಂದಾಗಿ ವಿಪರೀತ ನಿರ್ಮಾಣ ವೆಚ್ಚದೊಡನೆ ಆರೋಗ್ಯ ಸಮಸ್ಯೆಗಳನ್ನೂ ಆಹ್ವಾನಿಸಬೇಕಾದ್ದು ದುರಂತ.
TN ಮಾಹಿತಿಗಾಗಿ ಧನ್ಯವಾದಗಳು.
Namste sir 🙏
Thank you very much. I liked the house, loved the painting , you have asked good questions on behalf of viewers and thanks to Ramesh for his honest opinion in the end.
Thank you for watching and responding, Sir. Your opinion will motivate us to do more useful videos.
ನಾನು ನೋಡಿದ್ದು ತುಂಬಾ ತಡವಾಗಿದೆ ಆದರೆ ತುಂಬಾ ಉತ್ತಮವಾದ ಹಾಗೂ ವಿಚಾರಪೂರ್ಣವಾದ ವೀಡಿಯೋ ತುಂಬಾ ಧನ್ಯವಾದ
ತಡವಾಗಿ ನೋಡಿದರೂ, ಪರವಾಗಿಲ್ಲ ಸರ್. ವಿಡಿಯೋ ನೋಡಿ ನೀವು ಮೆಚ್ಚಿಕೊಂಡಿದ್ದು ಖುಷಿಯಾಯಿತು. ಧನ್ಯವಾದಗಳು.
ತುಂಬಾ ಒಳ್ಳೆ ವಿಡಿಯೋ ಮನೆ ಸುಂದರವಾಗಿ ಕಟ್ಟಿದ್ದಾರೆ, ದಯವಿಟ್ಟು ಈ ಮನೆ ಮಾಲೀಕರ ಫೋನ್ ನಂಬರ್ ವಿಳಾಸ ತಿಳಿಸಿ
Very beautiful house.. I would say it is a dream home🏡
Thank you for watching and responding.
Adubutha jnanavantharu, sunduravada kutumba, trupthiya jeevana. Ramesh sir Nimma jnanavanthikege abhimane ade nanu. And thanks to wide angle❤
ನಿಮ್ಮ ಅನಿಸಿಕೆ ನಿಜ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Very nice chennagide
Thank you Sir
ಹಲೋ ಸರ್ ನಾನು ಹಳೆ ಗಾರೆ ಪದ್ದತಿಯಲ್ಲಿ ಗಾರೆ ತಯಾರಿಸಿ ಮನೆ ಕಟ್ಟ ಬೇಕೆಂದುಕೊಂಡಿದ್ದೇನೆ.. ಮೈಸೂರಿನ ಕಡೆ ಗಾರೆ ಪದ್ದತಿ ಕುರಿತು ಸಂಶೋಧನೆ ಮಾಡಿ ಅನುಭವ ಇರುವ ಗಾರೆ ಪದ್ದತಿ ಬಗ್ಗೆ ತಿಳಿದಿರೋದು ಇದ್ದರಂತೆ .. ಅದರ ಕುರಿತು ವಿಡಿಯೋ ಮಾಡಿ ಸರ್ 🙏
ಖಂಡಿತ ಪ್ರಯತ್ನಿಸುತ್ತೇನೆ. ಉತ್ತರಿಸಲು ತಡವಾಯಿತು, ಕ್ಷಮಿಸಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್
ಧನ್ಯವಾದಗಳು.
ನಿಮ್ಮ ನಂಬರ್ ಕೊಡಿ ಸರ್
ಸೂಪರ್ ಪ್ಲಾನಿಂಗ್ ಮನೆ
@@Kannadabalekuvara ಧನ್ಯವಾದಗಳು
Blessed people. Almighty shivbaba bless the family with health, wealth and happiness always 🙏
Thank you very much madam. Thank you for watching and responding.
I thank the owner for very good aunthentic and genuine when giving information...like n respect such people in society...god bless u n your family with all prosperity,success n everything in abundance.
Thank you for watching and responding. Thank you for your wishes too.
So beautiful house 🏠❤
Thank you! 🤗
Tq brother super
Thank you for watching and commenting
Fabulous work
Thank you, Sir.
Super❤❤❤❤❤
@@chandanasimpi8591 Thank you
ಮನೆ ತುಂಬಾ ಚೆನ್ನಾಗಿದೆ
Thank you
Super
Thank you.
ಮನೆ ತುಂಬಾ ಚನ್ನಾಗಿದ್ದೆ ಸರ್ ಆದರೆ ಈ ಮನೇಲಿ ಮಳೆ ಬಂದ್ರೆ ಮನೆ ಮೇಲಿನ ಶೀಟ್ ಮೇಲೆ ಬಿದ್ದ ಮಳೆ ಹನಿ ನೀರಿನ ಸೌಂಡ್ ಜೋರಾಗಿ ಕೇಳಿಸುತ್ತಾ ಮತ್ತೆ ನಮಗೆ ಶಬ್ಧದ ತೊಂದ್ರೆ ಆಗಲ್ವಾ ಇದರ ಬಗ್ಗೆ ಹೇಳಿಲ್ಲ
Neve inage keletha iraoderendrane male kanee agedhe anna😂
Adu pup sheat no sound and heat resistant
Nice thought
True.
Thank you for watching and commenting.
Nice
@@Jrn179 Thank you.
ಹಲೋನಿಜವಾಗಲೂನಿಮ್ಮತೊಟ್ಟಿ ಮನೆತುಂಬಾ ಚೆನ್ನಾಗಿದೆಫಾರಂ ಹೌಸ್ಖುಷಿಯಾಯಿತು
@@swarnalatha-rt7jp ಧನ್ಯವಾದಗಳು.
ಒಳ್ಳೆಯ ಮನೆ ಪರಿಚಯಿಸಿದ್ದೀರಿ.
ಸೈಟ್ ಅಳತೆ ಹೇಳಿದ್ದರೆ ಚಂದಿತ್ತು.
ಸರ್, ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಸುಮಾರು ಮೂರು ಎಕರೆ ವಿಸ್ತೀರ್ಣದ ಜಮೀನಿನಲ್ಲಿ 45ft * 45ft ಅಳತೆಯ ಸೈಟಿನಲ್ಲಿ ಕಟ್ಟಿಸಿದ ಮನೆ ಇದು.
13:24
Your house is very beautiful
I like itsir.
Thank you madam. Thank you for watching and responding.
Awesome home
Thank you.
Sir please share number
ಅದ್ಭುತ ಮನೆ 👌🏻👌🏻💐💐
ಧನ್ಯವಾದಗಳು, ಸರ್.
Adbutha video.. kushi aytu
ಧನ್ಯವಾದಗಳು ಸರ್.
ಈ ದಿನಗಳಲ್ಲಿ ಈ ರೀತಿಯ ಕಟ್ಟಿದ ಮನೆ ತುಂಬಾ ಚನ್ನಾಗಿದೆ ಮತ್ತು ಅಗತ್ಯವಾಗಿದೆ,
ನಾನೂ ಸಹ ಇದೆ ತರಹ ಮನೆ ಕಟ್ಟಲು ಇಚಿಸುತ್ತಿದ್ದೆ, ಸರಿಯಾದ ಸಂದರ್ಭದಲ್ಲಿ ನಿಮ್ಮ ಹೊಸ ಮನೆಯ ವಿಡಿಯೋ ಸಿಕ್ಕಿರೋದು ನನಗೆ ಅವಶ್ಯಕ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು.....
ಈ ವಿಡಿಯೋ ನಿಮಗೆ ಉಪಯುಕ್ತವಾಗಿರುವುದು ತಿಳಿದು ಸಂತೋಷವಾಯಿತು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Sir e house planning sheet sigutha sir
loved it
Thank you, Sir.
super ❤
Thank you, Sir.
Planning for the same kind of home , but, with cement roofing so that we can have sheet roofing for the space on terrace to spend time and also cover sheet with solar panels
Location? I wish your Idea becomes reality soon. When you complete, you may let me know. I will be happy to do a video of your house in Wide Angle.
Thank you for watching and sharing your plans.
ಮನೆ ಡಿಸೈನ್ ತುಂಬಾ ಚೆನ್ನಾಗಿದೆ,
@@moneshvishwakarma5375 thank you.
ಸರಳ ಸುಂದರ ನೆಮ್ಮದಿಯ ಮನೆ 😊
ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Fantastic video.. wall colours could have been more earthy … blue wall can be repainted
Thank you for watching and commenting
Thank you sir tumba tilvalike sikide city enda Hali li set agbeku andre yava Riti mind set beku antha tilisidra
@@sudarshanpoojary9400 ಧನ್ಯವಾದಗಳು. ಶುಭವಾಗಲಿ.
❤️ಮನೆ ತುಂಬಾ ಇಸ್ಟ್ ಆಯ್ತು ಸರ್ ❤️
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಈ ರೀತಿ ಮನೆ ಕಟ್ಟುವ ಶಕ್ತಿ ನಮಗಿಲ್ಲ
ಆದರೆ ಈ ಮನೆ ನೋಡಿ ತುಂಬಾ ಸಂತೋಷವಾಯಿತು 👌
ಇದಕ್ಕಿಂತಲೂ ಸುಂದರ ಮನೆಯನ್ನು ಕಟ್ಟಿಸುವ ಶಕ್ತಿಯನ್ನು ನಿಮಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Very nice❤
Thank you Sir
If money is there anyone can construct halli mane or even dilli mane. Money matters that's all .
Sir myb block pointing hege madodu tilsi
Thank u soooooo mach
Thank you too
Home sqft
So nice
Around 1800 sft....pls watch the video in full😅
Thank you for low budget thotti mane
Thank you for watching and commenting
ತಗಡಿನ ಮನೆ..
RCC ಇದ್ದರೆ, ಚೆನ್ನಾಗಿರುತ್ತದೆ..
ಅದು ಅವರ ಆಯ್ಕೆ.
Wish the house had manglore tile roofing, that would be a packa village style thotti mane, i don't think the steel sheet does good job at heat insulation or is a healthy eeco friendly, it radiates lot of reflected heat to the surrounding, non the less I liked the floor plan
Definitely Mangalore tiles are eco-friendly and render interior much cooler. Even owner wanted tiles roof, however, due to safety concerns he has settled with sheet roofing, which he has explained in the video. Thank you for watching and expressing your opinion.
ಸರ್ ನಾವು ಈ ರೀತಿಯ ಮನೆ ಕಟ್ಟಬೇಕು, ಹಾಗಾಗಿ ಆರ್ಕಿಟೆಕ್ಟ್ ಹರೀಶ್ ಅವರ ವಿಳಾಸವನ್ನು ತಿಳಿಸಿ ಸರ್
@@roopaswaroop6455 ಆರ್ಕಿಟೆಕ್ಟ್ ಹರೀಶ್ ಅವರನ್ನು ಈ ನಂಬರ್ ನಲ್ಲಿ ಸಂಪರ್ಕಿಸಿ: 94480 77641.
ನಿಮ್ಮ ಮನೆ ನಿರ್ಮಿಸುವ ಕೆಲಸಕ್ಕೆ ಶುಭ ಹಾರೈಕೆಗಳು.ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಾನೂ ಈ ತರಾ ಮನೆ ಕಟ್ಟಬೇಕು ಅಂದುಕೊಂಡಿದ್ದೇನೆ
ನೀವು ಅಂದುಕೊಂಡಿದ್ದು ನನಸಾಗಲಿ. ವಿಡಿಯೋವನ್ನು ವೀಕ್ಷಿಸಿ ಪ್ರತಿನಿಧಿಸಿದ್ದಕ್ಕೆ ಧನ್ಯವಾದಗಳು.
Appa great
You are right. Thank you for watching and reverting.
ಇದರ ಮನೆಯ ಸುತ್ತಳತೆ ಎಷ್ಟು ಸಾರ್ ದಯವಿಟ್ಟು ತಿಳಿಸಿ 👌👌👌👌👌👌👌
Hosa. Subscriber....All the Best..Sir..👍
Thank you Friend.
ತುಂಬಾ ಚನ್ನಾಗಿದೆ ನಿಮ್ಮ ಅಡ್ರಸ್ ಮತ್ತುಪೋ ನಂಬರ್ ತಿಳಿಸಿ 🙏🏽
@@cbraju1957 Thank you.
Well...
Very Gd morning Mr.Ramesh. I am Sreenivas Prasad, retd SBI.,residing in the outskirts of Mysore periphery adjoining SR Patna, just placed next to MIT Engg.college. I was simply awestruck by the way u have constructed your beautiful, very low-cost, aesthetic, very unique house. To be frank I was & am in search of a farm-house plan just as u have done. If u r able to share & furnish your contact & location, I could visit your place shortly, with your permission. All my dream-thoughts r available @ your place. ThanQ. God bless👃👍🥰🕉️
Very nice
👌👌👌🥰💐💐
Thank you for watching and commenting
❤❤❤❤❤
Thank you, Sir.
Earlier someone had done this house video i have see it
Thank you for watching and commenting.
Can we visit your house please
🎉🎉🎉🎉🎉🎉🎉
Thank you, Sir.
Hi sir , i wanted to construct country yard home in my village @ Hassan district. Can you refer me good architect please???
th-cam.com/video/xZbPCWxyis8/w-d-xo.htmlsi=jQ10rOfEpW_O3OIQ
Watch my above video, try with Architects details provided in the above video.
Sir bed room thorslila❤but super sir
ವಾಸದ ಮನೆಗಳ ಒಳಾಂಗಣ ಚಿತ್ರೀಕರಣಕ್ಕೆ ಕೆಲವು ಮಿತಿಗಳಿರುತ್ತವೆ (limitations). ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@wideangleM sir thumba thanks nanu kuda manne katbekku hankondhidhe low budget nali hidhu nanaghe inspiration sir 2 years hali Kato plan hidhe nan nim subscriber ❤❤❤ namma manne kuda nivhu home tour madbekku helthini
Sir 30 by 30 duplex madbekadre around how much money needed sir in this bricks
ಆರ್ಕಿಟೆಕ್ಟ್ ಬಳಿ ವಿಚಾರ ವಿನಿಮಯ ಮಾಡಿ. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ರಮೇಶ್ ರವರ ಪೋನ್ ನಂಬರ್ ಕೊಡಿ ದಯವಿಟ್ಟು...
😢ಎಂತ ಮಾತುಗಳು ಇವರ್ ಮಾತು ಕೇಳ್ತಾನೆ ಇರ್ಬೇಕು ಅನ್ಸುತ್ತೆ ಜೈ ಕನ್ನಡ ನಾಡಿನ ರೈತ❤❤❤❤
ಧನ್ಯವಾದಗಳು
Site dimensions sir
Around 60*40
ಸರ್ ಮನೆಯವರ ನಂಬರ್ ಕೊಡಿ
Mangalor mannina ettige alli seguthe.? Number.
Sorry, Don't know
Show their farm
Will try, thank you.
Look is butyfull but not single family knot safe
Thank you for watching and expressing your concern.
Sir i need contact of person to built Kerala style small house in gundlupet can u help
th-cam.com/video/QuEpbXLV8rA/w-d-xo.htmlsi=-YP9vmEKDG20JY3V
Watch this video, you may call this person Siddarthan. Address and contact number are available in the description of the above video.
What about children's schooling
Many good schools are there in the surrounding area. As you know, villages are well connected nowadays to surrounding towns/cities. School buses touch remotest areas.
Thank you for watching and reverting.
ಇವರ ತೋಟ ಕೂಡ ತೋರಿಸಬಹುದಿತು
ಇವರ ಕೃಷಿ ಬಗ್ಗೆಯೂ ಮಾಹಿತಿ ತಿಳ್ಸಿ
site area?
45*45....pls watch the video in full. Thank you for responding.
Kadime karchu andare yestu aguttade
ದಯವಿಟ್ಟು ವಿಡಿಯೋವನ್ನು ವೀಕ್ಷಿಸಿ ನಂತರ ಮೆಸೇಜ್ ಮಾಡಿ.
ಸರ್ ಈ ರೀತಿಯ ಮಲೆನಾಡಿನ ಭಾಗದಲ್ಲಿ ಅಂದರೆ (ತುಂಬಾ ಥಡಿ ಹವಕ್ಕೆ ಈ ಇಟ್ಟಿಗೆ ಆಗುತ್ತಾ)
@@raghuasgodu5241 ಖಂಡಿತಕ್ಕೂ ಆಗುತ್ತೆ ಸರ್. ಮಲೆನಾಡು ಭಾಗದಲ್ಲಿ ಅನೇಕ ಮಂದಿ ಈ ರೀತಿಯ ಇಟ್ಟಿಗೆಗಳನ್ನು ಬಳಸಿ ಮನೆ ಕಟ್ಟಿದ್ದಾರೆ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Just cheaf not looking good. Roof will be very hot to spend time in Summer. Not much wood also. Only reason seems to be low budget - durability is a question
ಸರ್ ನಮುಸ್ತೆ ಈ ಮನೆಯವರ ಮೊಬೈಲ್ ನಂಬರ್ ಕೊಡಿ ದಯವಿಟ್ಟು
Thank you for watching and reverting. Kindly DM on 9448954400(what's app msg only)for the number.
Adress to see ur house
Sorry for delay in replying, pls DM me on 9448954400(what's app msg only).
Thank you for watching and commenting. Thank you for your interest too.
Gurugale intha mane kattuva Gaare mesthry contact number kottre oleediththu nange Mangalore lli kattbekiththu
@@jeevanram7148 ಮಂಗಳೂರು ಸುತ್ತಮುತ್ತ ಯಾರು ಈ ರೀತಿಯ ಮನೆ ಕಟ್ಟುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ಕ್ಷಮಿಸಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Hi sir mane tumba changide… navu hege mane katbeku ankondini so mane owner address n phone number kodtira please….
DM me on 9448954400(what's app)
Thank you for watching and liking.
Total cost How much sir...?
Sir can i get Mr ramesh no. I'm also constructing interlocking mud block house in shimoga
ಫೋನ್ ನಂಬರ್ ಸಿಗುತ್ತಾ ಸಾರ್.ನಾನು ಕೂಡ ಇದೆ ತರದ ಮನೆ ಕಟ್ಟಬೇಕೆಂದು ಕೊಂಡಿದ್ದೇನೆ.
Thank you for watching and reverting. Kindly DM on 9448954400(what's app msg only)for the number.
❤️🙏🙏🙏🙏🙏🙏❤️👌👌👌👌❤️👍👍👍👍❤️🙏🙏🙏🙏❤️
@@parvathammashankar5178 Thank you.
Rooms galanna torsbekittu
@@aratiaru2639 ಕ್ಷಮಿಸಿ, ವಾಸದ ಮನೆಗಳ ಒಳಾಂಗಣವನ್ನು ಕೆಲವು ಇತಿ-ಮಿತಿಗಳಲ್ಲಿ ಚಿತ್ರೀಕರಿಸಬೇಕಾಗುತ್ತದೆ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Children education henge.. Bangalore li odisbeku antha ellaru mind set..elle hege.. please ask this question to sir
Can you please share the address and contact details of this house owner. Thank you.
ನಿಮ್ಮ ನಂಬರ್ ಕೊಡಿ ಸರ್
ರಮೇಶ್ ಅವರ ನಂಬರ್ ಬೇಕೆ? ಈ ನಂಬರಿಗೆ DM ಮಾಡಿ 9448954400(what's app)
Sir, contact details please🙏🙏🙏
Very nice, nice interview, please share the contractor number
Sir, thank you for watching and reverting. Kindly DM on 9448954400(what's app msg only)for the number.
Please share house owner number. I am planning to construct similar house
Thank you for watching and reverting
Nanu nimm maglagi huttbekithu
Thank you for watching and commenting.
Pls share Ramesh sir mobile number and location
Pls DM me on 9448954400(what's app msg only)
Sir number pls
Pls 🙏 sir give u number
Navu mysur
Pls DM on 9448954400
Nice to know that you are from Mysore. Thank you for watching and commenting.
well informative video, atleast please share email ID of the owner which will be very helpful
@@sreenivaskampala At the outset, thank you for watching and reverting. Your suggestion is well taken, henceforth will include e-mail id of the owners/architects/builders, by default. However, if you need contact number of the owner of this house, pls DM me on my number 9448954400(what's app msg only)
Thank you for adding value to my channel.