ನಾನು ನನ್ನ ಒಂದು ಎಕರೆಯಲ್ಲಿ ಕೃಷಿ ಎನ್ನುವ ಕಂಪನಿ ಕಟ್ಟಿದ್ದೇನೆ!!Part-2||Amurthbhoomi

แชร์
ฝัง
  • เผยแพร่เมื่อ 24 ต.ค. 2024

ความคิดเห็น • 39

  • @lingarajunh9512
    @lingarajunh9512 ชั่วโมงที่ผ่านมา +3

    ತುಂಬಾ ಚೆನ್ನಾಗಿ ವ್ಯವಸಾಯ ಮಾಡಿದ್ದೀಯಾ 🙏👌

  • @BangaloreStores
    @BangaloreStores ชั่วโมงที่ผ่านมา +4

    ಬದುಕಿಗಾಗಿ ಬೇಸಾಯ ಬದುಕಲು ವ್ಯವಸಾಯ🙏 ಬಹಳ ಚನ್ನಾಗಿ ವಿಡಿಯೋ ಮೂಡಿ ಬಂದಿದೆ

  • @BharathiyaNivasi
    @BharathiyaNivasi ชั่วโมงที่ผ่านมา +7

    ಇದು ನಿಜವಾಗಲೂ ಚನ್ನಾಗಿರೋದು, ಬಹಳ ಖುಷಿ ಆಯ್ತು, ಅವರ ಬಳಿ ಹೋಗಿ ಮಾಹಿತಿ ಕಲೆ ಹಾಕಿಕೊಂಡು ನನ್ನ ಅರ್ಧ ಎಕರೆಯಲ್ಲಿ ಈ ಮಾಡಲ್ ಮಾಡುತ್ತೇನೆ ,

  • @rachayyas3529
    @rachayyas3529 2 ชั่วโมงที่ผ่านมา +4

    Adbhuta Interview

  • @sahanam.c6023
    @sahanam.c6023 ชั่วโมงที่ผ่านมา +2

    Do more videos on agriculture like this ..organocally yar yar madtidare edru bagge mahiti kodi ..workshops organize madta ero team bagge heli ..youths ll inspire

  • @Rajashekhar7221
    @Rajashekhar7221 21 นาทีที่ผ่านมา +1

    ನಮ್ಮೂರಲ್ಲಿ ಫ್ರೀ ಟ್ರ್ಯಾಕ್ಟರ್ ಕೊಟ್ರು ಈ ತರಾ ಬೆಳೆ ಬೆಳೆದಿಲ್ಲ ಸರ್ ನಾಲಾಯಕ್ ಗೋಳು, ವಿಡಿಯೋ ಸೂಪರ್ ಸರ್ 😍😍😍😍😍😍😍😍😍😍😍😍😍😍😍🙏🙏🙏🙏🙏🙏🙏🙏🙏🙏🙏🙏🙏

  • @basavrajg9403
    @basavrajg9403 6 นาทีที่ผ่านมา

    101% right explain exllent super speech by farmer

  • @veenakulkarni9951
    @veenakulkarni9951 42 นาทีที่ผ่านมา

    Bnglr lli ..eno special ide antaa..swechhaa dind iralikke, ದೇಹ haalu maadkollodakke bartaare...ಭೂಮಿ taayi endu kai bidollaa..superb video ❤

  • @bmmorganicform5260
    @bmmorganicform5260 53 นาทีที่ผ่านมา +4

    ವಾರಕ್ಕೆ 7 ಬೆಡ್ಡು ಅಂದ್ರೆ 1ಬೆಡ್ಡಿಗೆ 2000 ಅಂದ್ರೆ 7ಬೆಡ್ಡಿಗೆ 14000 ಆಯ್ತು ವಾರಕ್ಕೆ 1 ಸಂತೆ ಗೆ 7ಬೆಡ್ಡು ಸೊಪ್ಪು ಮಾರಿದರೆ 14000 ಬರೋದು ತಪ್ಪು ಮಾಹಿತಿ ಕೊಡಬೇಡಿ

  • @VASEEM-r7q
    @VASEEM-r7q 2 ชั่วโมงที่ผ่านมา +3

    Bro you're a real employer..

  • @cvraju-vx9cj
    @cvraju-vx9cj ชั่วโมงที่ผ่านมา +2

    Excellent information

  • @annapurnakva6457
    @annapurnakva6457 20 นาทีที่ผ่านมา

    ತುಂಬಾ ಸಂತೋಷ ಇಂಥ ಯುವ ರೈತ ಯುವ ರೈತರನ್ನು ಪ್ರೋತ್ಸಾಹಿಸಿ.

  • @ChayaDhruva
    @ChayaDhruva ชั่วโมงที่ผ่านมา +2

    Super 🎉🎉🎉🎉🎉🎉🎉🎉👍👍👍👍👍👍👍❤❤❤❤❤

  • @sadashivappar9112
    @sadashivappar9112 10 นาทีที่ผ่านมา

    Super video sir ,pl continue .

  • @rachayyas3529
    @rachayyas3529 ชั่วโมงที่ผ่านมา +1

    Sarala Matu. Sarala Mahiti. Bharatada Bennelubu

  • @gurualur4528
    @gurualur4528 59 นาทีที่ผ่านมา

    Super 👌

  • @sunildsaullal
    @sunildsaullal 48 นาทีที่ผ่านมา

    Thank you Kaka for this best episode

  • @gurualur4528
    @gurualur4528 59 นาทีที่ผ่านมา

    Nimma vivarne tumba chennagide

  • @RamamurthyBS
    @RamamurthyBS 2 ชั่วโมงที่ผ่านมา +3

    Very nice

  • @ChitraGoudoor
    @ChitraGoudoor 2 ชั่วโมงที่ผ่านมา +2

    Vety nice

  • @rudreshhugar7017
    @rudreshhugar7017 7 นาทีที่ผ่านมา

    💐💐🙏💐💐

  • @vishwanathsullalli5447
    @vishwanathsullalli5447 ชั่วโมงที่ผ่านมา

    Hatsup to you sir and farmers

  • @rgn7706
    @rgn7706 ชั่วโมงที่ผ่านมา

    Done great job the model is good

  • @kanasuacademy299
    @kanasuacademy299 33 นาทีที่ผ่านมา +1

    ಒಂದು ಎಕರೆ ಲೀ.... ತಿಂಗಳಿಗೆ 8 10ಲಕ್ಷ ಹೇಳ್ತಾ ಇದರೆ ಅದು ಸ್ವಲ್ಪ ಕಷ್ಟ

  • @rameshambiger6350
    @rameshambiger6350 2 ชั่วโมงที่ผ่านมา +4

    Lekka Tappagide Annisutte sr

  • @veenakulkarni9951
    @veenakulkarni9951 47 นาทีที่ผ่านมา

    Sir..ಸಾಫ್ಟವೇರ್ lli 15 teen our kelsaa maadi maadi ,Brain ,ಕಣ್ಣು, bennu huri kalkondu ಜೀವನ na kalkottiddaare..bnglr lli ro drainage water kudidu,aa ನೀರಿನ vegitables tindu ಬರಬಾರದ ರೋಗ tarisgollo .igin ಪೀಳಿಗೆ ya ಜನಕ್ಕೆ..olle video antaa ಹೇಳಬಹುದು,

  • @MuttapaNavi
    @MuttapaNavi ชั่วโมงที่ผ่านมา

    Super marvales

  • @BasavarajMohare
    @BasavarajMohare 2 ชั่วโมงที่ผ่านมา +1

    Hi sir

  • @rashmikannadavlog825
    @rashmikannadavlog825 13 นาทีที่ผ่านมา

    ಮೈ ಬಗ್ಸಿ ಕೆಲಸ ಮಾಡುವ ವ್ಯಕ್ತಿ ಈಗಿನ ಕಾಲದಲ್ಲಿ ಇಲ್ಲ ಸರ್

  • @rudreshahs5793
    @rudreshahs5793 2 ชั่วโมงที่ผ่านมา +1

    🎉🎉🎉❤

  • @creative_psyche8046
    @creative_psyche8046 ชั่วโมงที่ผ่านมา

    What view nr by his land.

  • @yogi.tb21
    @yogi.tb21 43 นาทีที่ผ่านมา

    Yake company kickout nivu

  • @yogi.tb21
    @yogi.tb21 44 นาทีที่ผ่านมา

    Bari company de heltiyalla brother ninu

  • @awin007
    @awin007 41 นาทีที่ผ่านมา

    1 ಬೆಡ್ಡಿಗೆ ₹2000 ಆದರೆ 7 ಬೆಡ್ಡಿಗೆ ₹14000 ಆಗುತ್ತದೆ ಸಾರ್. ಕನ್ಫ್ಯೂಸ್ ಆಗಿದಿರ ಅನ್ನಿಸ್ತಿದೆ. 11:55

  • @vishakadattakv7514
    @vishakadattakv7514 26 นาทีที่ผ่านมา

    ಒಂದು ವಾರದಲ್ಲಿ ₹ 2000x7 = 14,000.00( ಹದಿನಾಲ್ಕು ಸಾವಿರ ಮಾತ್ರ ) ನೀವು ಅದನ್ನು ಒಂದು ಲಕ್ಷ ಹದಿನಾಲ್ಕು ಸಾವಿರ ಎಂದು ತಪ್ಪಾಗಿ ಹೇಳುತಿದ್ದೀರಿ, ದಯವಿಟ್ಟು ಇದನ್ನು ಸರಿಪಡಿಸಿ