ಮರಳು, ಸಿಮೆಂಟ್ ಯಾವುದು ಬಳಸದೇ ನಿಮ್ಮ ಕನಸಿನ ಮನೆ ಕಡಿಮೆ ಖರ್ಚಿನಲ್ಲಿ ನಿರ್ಮಿಸಿ..!!
ฝัง
- เผยแพร่เมื่อ 13 ก.ย. 2024
- #vjvikhyath #plastering #construction #plaster #plasterer #renovation #building #drywall #interiordesign #plasteringlife #builder #architecture #painting #builders #britishgypsum #refina #plasterboard #roofing #tools #tradesman #renovations #contractor #plumbing #homeimprovement #rendering #skimming #homedecor #design #drywallnation #nela #home
CONTACT NUMBER
85899 35353 (Sarwin plaster Company)
9778799823 (Vasanth)
9605472421 (Vasanth)
+919900413137( Kalandar)
Saura energy technologies ..... phone no 7259931738. 1) solar water heater 2) solar home dc lighting 3) solar on grid and off grid inverter system 4) solar street light 5) electric inverter system 6) roof top water proofing
7) solar water heater sarvice
7259931738 (Likhith)
FOLLOW US 👇👇
...
#property #joinery #extensions #plasterwalls #marshalltown #drywallfinisher #carpentry #plasterers #interiors #house #tiling #drylining #diy #gyprock #build #drywalltools #plasteringtools #renovationproject #plasteringwork #onthetools #decorating #homerenovation #work #drywallrepair #homedesign #realestate #sheetrock #interior #carpenters #drywaller
ಅದಕ್ಕೆ ಹೇಳುವುದು ಯಾವೂದಕ್ಕೂ ಅವಸರ ಮಾಡಬಾರದು. ಸರಿಯಾದ ಸಮಯದಲ್ಲಿ ಒಳ್ಳೊಳ್ಳೆ idea ಸಿಗುತ್ತದೆ.ಜೈ ವಿಖ್ಯಾತ್ ಸರ್
😮🎉 ನೀವು ನೀಡಿರುವ ಜಿಪ್ಸಮ್ ಪ್ಲಾಸ್ಟಿರಿಂಗ್ ಮಾಹಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ.ಧನ್ಯವಾದಗಳು ಸರ್ ದಯಮಾಡಿ ಬೆಂಗಳೂರಿನಲ್ಲಿ ಇರುವ ಏಜೆನ್ಸೀಸ್ ಮಾಹಿತಿ ನೀಡಿ ಸಹಕರಿಸಲು ಕೋರಲಾಗಿದೆ.
ಮನೆ ಹೊರಗಡೆ ಗೂಡೆಗು ಇದು ಆಗುತ್ತಾ ಮತ್ತೆ ಲೈಫ್ ಇದ್ಯ
Life illa edu pop
ಕೆಲಸ ಮಾಡೋರಿಗೆ ಒಂದು ಗ್ಲೌಸ್ ಕೊಡ್ರೋ ಅವ್ರು ಮನುಷ್ಯರೇ... ಪಾಪ...
ಅದು ಜಿಪ್ಸಂ ಸಿಮೆಂಟ್ ಅಲ್ಲ ಹಾಗಾಗಿ ನೋ ಪ್ರಾಬ್ಲಮ್..
ಮಾಹಿತಿಗಾಗಿ ತುಂಬಾ ಧನ್ಯವಾದಗಳು 🙏
ಬಾಳ ನೀಟಾಗಿ ಸ್ಪಷ್ಟನೆ ನೀಡಿದ್ದಿರ Nice yotber ಮುಂದೆನು ಈ ತರಾ ವಿಡಿಯೊ ಮಾಡಿ ಎಲ್ಲರಿಗೂ ಅನುಕೂಲ ಅಗಲಿ👌
ನಮಗೆ ತುಂಬಾ ಆಸೆಯಿದೆ ಮನೆ ಕಟ್ಟಲು ,ಆದರೆ ಹಣ ತುಂಬಾ ಕಡಿಮೆಯಿದೆ ,ನಮ್ಮಂತಹ ಬಡವರಿಗೆ ತುಂಬಾ ಸಹಕಾರಿ , ಧನ್ಯವಾದಗಳು ನಿಮಗೆ ,ಮತ್ತು ಯಾರಾದರೂ ಸಹಾಯ ಮಾಡುವವರು ಇದ್ದರೆ ಒಳ್ನೆದು ,ಸಾಲ ಕೊಟ್ಟರೆ ತೀರಿಸಬಹುದು , ನಮ್ಮಂತವರಿಗೆ ಯಾವ ಬ್ಯಾಂಕ್ ಸಾಲ ಕೊಡಲ್ಲ ನಮ್ಮ ದೇಶದಲ್ಲಿ, ನಮಕಲ್ ತುಳು ಬರ್ಪುಂಡು ,ಏರಾಂಡಲ ಸಾಲ ಕೊರ್ಪೆರ ನಂಕ್
ಕೆಲಸಗಾರರು ಬರಿ ಕೈಯಿಂದ ಪ್ಲಾಸ್ಟರ್ ಮಾಡುವುದನ್ನು ತಪ್ಪಿಸಿ, ಈ ಆಧುನಿಕ ಯುಗದಲ್ಲಿ ಬೇಕಾದಷ್ಟು ಮಾರ್ಗಗಳಿವೆ. ದಯವಿಟ್ಟು ಅದನ್ನು ಅನುಸರಿಸಿ....
ಸೂಪರ್ ಮಾಹಿತಿ ಕೊಟ್ಟಿದ್ದೀರಾ 🙏
ವಿಖ್ಯಾತ್ ಅಣ್ಣ ಇರ್ ಈ ವಿಡಿಯೋ ಮುರಾನಿ ಒಂಜಿ ವಾರ ದುಂಬು ಮಲ್ತಾರಂಡ್ ಎಂಕುಲ ಒಂತೆ ಸುಲಭ ಆತು 😄😂
Erna yilla ready aande??
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದಿರಿ🎉🎉🙏
ತುಂಬಾ ಉಪಯುಕ್ತವಾದ ಸಲಹೆ ಮತ್ತುಉಪಾಯಗಳು ಧನ್ಯವಾದಗಳು
ಈ ಕೆಲಸ ವನ್ನು ಹಿಂದಿಯವರು ಅದ್ಭುತವಾಗಿ ಮಾಡುತ್ತಾರೆ. ಇದರಲ್ಲಿ ಜಿಪ್ಸಮ್ ಸಿಲೀಂಗ್ ಡಿಸೈನ್ ಗಳನ್ನು ತುಂಬಾ ಅದ್ಭುತ ವಾಗಿ ಮಾಡಲು ಆಗುತ್ತದೆ.
It is different gypsum for ceiling ...this is for plastering. If you use that gypsum for your plastering it's wrong and won't work
True. But I also know that there is something else to designing a gypsum ceiling.
I am very happy to hear your news.
Edondu sooper vlog olle information egina competion kaladalli mane kattuvavarige good information good job vikky tnq 👍👍🙏🙏❤❤
ಸೂಪರ್ ಇದೆ.
ಬನ್ನಿ ನಮ್ಮ ಉಪ್ಪಿನಂಗಡಿ ಬಾಗಕ್ಕೆ. ನೋಡುವಾ ಉಪ್ಪಿನಂಗಡಿ ಪುತ್ತೂರು ಬೆಳ್ತಂಗಡಿ ಬಾಗದಲ್ಲಿ.
+91 97787 99823
@@VJVikhyath kudla said dakleg yeren contact malpodu
ಸೂಪರ್ ಸರ್ ❤❤
ಸೀಲಿಂಗ್ ಹೇಗೆ ಮಾಡುತ್ತಾರೆ ಕಾರ್ನರ್ ಫಿನೀಶ್
Pls use handglouse
Kelasagararige saftyge gloves kottare olleyadu.plastering madoke yenadaru equipments iddare olleyadu.
ಸೂಪರ್ ಸರ್.... 👍
ತುಂಬಾ ಚನ್ನಾಗಿದೆ ತಿ.ಇದರ ಬಗ್ಗೆ. ನಿಮ್ಮ ವಿಳಾಸವನ್ನು&ಪೋನ್ ನಂಬರ್ ತಿಳಿಸಿ.
ಮರಳು ಅಭಾವದ ಈ ಕಾಲದಲ್ಲಿ ಉತ್ತಮ ಪ್ರಾಡಕ್ಟ್ ಬಗ್ಗೆ ಮಾಹಿತಿ ನೀಡಿದ್ದೀರಿ,,, ಧನ್ಯವಾದಗಳು
Gypsum coating cement plastring madidastu strong illa,gode wash madidaga karagi hogabhudagide,cost savings maduvavaru mathra e type coating madisuttare😊
Sarwinplast HDMR use madi ... Local material use madidre problem barbhud.... Sarwinplast material dry admel pipe alli bekadru water bidi yenu agudilla
@@gururaj_karavali_1111
Sarwinplast HDMR bagge vivaravagie thielisthiera please
Wow super 🥰
Good thanku to kulal and u best information
Super vlog bro good importation Tq vikyath Bro 👌👍👍
Rate yestu sir
Super undu
ಬೆಂಗಳೂರು ನ ಮನೆ ಕಟ್ಟಲು ಎಲ್ಲಿ ಯಾರನ್ನು ಕಾಣಬೇಕು ph # ಕೊಡಿ ಧನ್ಯವಾದಗಳು ಸಾರ್
Inshaallah navu madutheve mane sarne Pending undtu
30x40 site houw much cost
.... Pliz tell me sir
Super.naanu madisuthene
What about exterior plasting boss
Ide liquidannu compound wallge use madabahuda. Thilisuvira. 🙏
ಒಳ್ಳೆ ಮಾಹಿತಿ ಸಾರ್
Super viju 👌👍
Super 🎉❤
ಮಣ್ಣಿನ ಮನೆ ಗೋಡೆ ಗೆ ಜಿಪ್ಸಮ್ ಹಾಕಬಹುದು ದಾ???
Kailli maduvudu safety alla. Roller Brush alli mada bahudu alve.
Super bro, thank u so 🙏 much
Thickness eshtu beku. And andulation jasthi idhre idu use aagutha. ???
Good information 🎉
Porotherm bricks with gypsum plastering is better cooling effect
ಅದು ಕಾಸ್ಟ್ಲಿ ಜಾಸ್ತಿ, ಹಾಗೂ ಲೈಫ್ ವೊಂಟ
Super bro
1. ಬಿಸಿಲಿಗೆ ಏನು ಆಗೊದಿಲ್ವಾ.....?
2. ಬಾಳಿಕೆ ಎಷ್ಟು ಕಾಲ ಇರುತ್ತದೆ.....?
7:38 How many years does Laipu come?
This is called as Panning.
Everyone has to use cement and sand to construct the wall.
Good but favangereli elli sigutthe dealership idena namagu contact madabeku thilisi sir.
Wow supper
Tqsm❤️🙏
ನಮ್ಮ ಮನೆ ದಾವಣಗೆರೆಯಲ್ಲಿ ಇದೆ ನಾವು ಈ ತರ ಪ್ಲಾಸ್ಟರ್ ಮಾಡಿಸಬೇಕಾಗಿದೆ ದಯವಿಟ್ಟು ತಿಳಿಸಿ
Spr brooo❤️🙏
Can it be applied over cement plastered wall? If so please reply.🙏
❤supr vikki anna🎉
ಇದರ ಬಾಳಿಕೆಯನ್ನು ತಿಳಿಸಿ.
ಉಡುಪಿಗೆ ಬಂದು ಮಾಡಿ ಕೊಡ್ತೀರಾ.❤
Bangalore Rural nalli Madisbekadre... Yarige Visit madbeku???
Ok sir thank please refresh
👌👌👌👍
Ok, but olagade ಮಾತ್ರ, outside madudilla
Suuuuuper but kelasa maadorige gloves kodi please papa
Sir, is it recommended for outside wall?
Olleya mahithi
Sir what is the life span of this process , compare to Regular process.
Pastu.kalige.cement.bekala.katalu
This is safety
Very informative
Building out side madu bhaudha sir?
ಮಿಕ್ಸಿಂಗ್ ಮಿಷಿನ್ ಡ್ ಮಲ್ಪೆರೆ ಅಪುಜೆ
Super bro👌👌👌👌👍👍
Super
Laboursge glouse kodi.
Tulu kenara masthu Kushi apunudu ❤❤
Nice but idu elli sigatte heli ... Noduva urgent heli😊😊
Oksirverygoodideatothelowcosthouseconstuctions
How much. Cost..15×15 feet...... is ..mysore...karnataka dealer....please inform
How much costs for 10×10 sqft
50k
Other places whom to contact? What is the cost per square ft?
Eran nalli manege edanne balasthare sr
Good salution
Mannu godege kooda balasabahuda?
Sir Tumkur dilvery kodthira
Kanasina Mane olle upaya antha. Bari plastaring bagge mahithi kotte😮
ಕೈ ಯಲ್ಲಿ. ಹಾಕುದು ಯಾಕೆ ಅವರ ಕೈಗೆ
ಎನು ಆಗುದಿಲ್ವಾ.
Tq sir yanklu udupi daklu yankla esta ande
Sawjanyana horatadha video manpule vikkiyanna.
ಸಾರ್ನೆ ಬೆಸ್ಟ್
Etige gypsum balsbahuda
Uthama maahithi abhinandanegalu❤
ಬೆಂಗಳೂರಿನಲ್ಲಿ ಡೀಲರ್ ಯಾರಿದ್ದಾರೆ ತಿಳಿಸಿ
Ondu manege total cost yeshtaguthade
Hi Anna
Udupid dilarna nakulna nambhar thikkuva ye .
Is it Durability for long time?
Can we paint it at outside the walls
Estu amount agte Sir mane katlike s
Estu karchiu aguthe ತಿಳಿಸಿ
ಸರ್ ಈ ಜಿಪ್ಸಮ್ ಮುದ್ಯೆ ರೂಪದಲ್ಲಿ ಲಬ್ಯವಿಲ್ವ
ಸೂಪರ್
Sir vijayapura ali delivery kodatira
Nice bro.also make budget new home blog
Maneya horagade kooda edrindale madbahuda