ತೊಟ್ಟಿಮನೆ ಕಟ್ಟುವ ಕನಸು ನಿಮಗಿದ್ದರೆ, ಈ ವಿಡಿಯೋವನ್ನು ನೋಡಲೇಬೇಕು/

แชร์
ฝัง
  • เผยแพร่เมื่อ 13 ก.ย. 2024
  • #thottimane
    #sustainablehousing
    #lowcosthouse
    #courtyardhouse
    #environmentfriendly
    #environmentfriendly_house
    #ecofriendly_house
    #sustainablehousing
    #lowcosthouse
    #healthy_house
    #housebuilding
    #interlockingbricks
    #zero_waste_house
    #lauriebaker
    #mudblockhouse
    #wideangle
    #moodubelle
    #udupi
    #viral_video
    #viralvideo
    #woodart
    ಉಡುಪಿಯ ವಕೀಲರಾದ ಶ್ರೀ ಸಂತೋಷ್ ಅವರು ತಮ್ಮ ಊರು ಮೂಡುಬೆಳ್ಳೆಯಲ್ಲಿ ಕಟ್ಟಿದ ತೊಟ್ಟಿ ಮನೆ ಆಕರ್ಷಕ ವಿನ್ಯಾಸದ ಆರೋಗ್ಯಕರ ಮನೆ. ಯಥೇಚ್ಛ ಗಾಳಿ ಮತ್ತು ಬೆಳಕು ಓಡಾಡುವ ಈ ಮನೆಯ ತೊಟ್ಟಿಯಲ್ಲಿ ಸುಂದರ, ಆಕರ್ಷಕ ನೀರಿನ ಕಾರಂಜಿಯೂ ಇರುವುದು ವಿಶೇಷ. ಫಕ್ಕನೆ ನೋಡಿದಾಗ ರೆಸಾರ್ಟ್ ಮನೆಯಂತೆ ಕಾಣುವ ಸಂತೋಷ್ ಮತ್ತು ವಾಣಿ ದಂಪತಿಗಳ ತೊಟ್ಟಿ ಮನೆಯ ಕುರಿತು ಈ ವಿಡಿಯೋ.
    The courtyard House, locally known as Thotti Mane is a healthy, traditional style of house, with ample flow of sun light and fresh air. One such house built by Udupi Advocate Mr Santosh at his native place Moodubelle, is fusion of old style and moden amenities. A video on this house.
    Music: A New Beginning
    Musician: Agnese Valmaggia
    URL: filmmusic.io/s...
    License: creativecommon...

ความคิดเห็น • 73

  • @lSadhakaralokadalli
    @lSadhakaralokadalli 2 หลายเดือนก่อน +2

    ನಿಮ್ಮ ಸಂದರ್ಶನದ ಕಾರ್ಯಕ್ಕೆ ಅಭಿನಂದನೆಗಳು🎉

    • @wideangleM
      @wideangleM  2 หลายเดือนก่อน

      @@lSadhakaralokadalli ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @eshwarichandrashekar1240
    @eshwarichandrashekar1240 15 วันที่ผ่านมา

    Very nice video thanks for sharing

    • @wideangleM
      @wideangleM  14 วันที่ผ่านมา

      @@eshwarichandrashekar1240 Thank you for watching and commenting.

  • @IamSunilkumarMalali
    @IamSunilkumarMalali 5 หลายเดือนก่อน +14

    ನಿಮಗೆ ಒಂದು ಸಣ್ಣ ಸಲಹೆ ಅನ್ಯತಾ ಭಾವಿಸಬೇಡಿ, ದಯವಿಟ್ಟು ಒಂದೆರಡು ಉತ್ತಮ ದರ್ಜೆಯ ಮೈಕ್ರೋಫೋನ್ ಖರೀದಿಸಿ, ನಿಮ್ಮ ದ್ವನಿ ಬಿಟ್ಟು ಇನ್ನೊಬ್ಬರ ದ್ವನಿ ಕೇಳಿಸುವುದು ಬಹಳ ಕಷ್ಟ... ಮನೆಯ ಮಾಲೀಕರು ಏನು ಹೇಳುತ್ತಿದ್ದಾರೆ ಎಂದು ಸ್ಪಷ್ಟವಾಗಿ ಕೇಳಿಸುವುದೇ ಇಲ್ಲ

    • @pushpabhatvlog7382
      @pushpabhatvlog7382 5 หลายเดือนก่อน +4

      ನಿಮಗೆ ಒಂದು ಸಣ್ಣ ಸಲಹೆ ಅನ್ಯಥಾ ಭಾವಿಸಬೇಡಿ. ದಯವಿಟ್ಟು ear phone ಬಳಸಿ. ಎಲ್ಲರೂ ಮಾತಾಡುವುದು ಚೆನ್ನಾಗಿ ಕೇಳುತ್ತದೆ 👍

    • @IamSunilkumarMalali
      @IamSunilkumarMalali 5 หลายเดือนก่อน

      ​@@pushpabhatvlog7382 ಎಲ್ಲರೂ ಮೊಬೈಲ್ ಬಳಸಿ youtube ನೋಡುವುದಿಲ್ಲ ಮನೆ ಮಂದಿ ಎಲ್ಲ ನೋಡುವಾಗ earphone/headphone ಬಳಸಲು ಸಾಧ್ಯವಾಗುವುದಿಲ್ಲ... ನಾವು youtube ಅನ್ನು tv ಮುಖಾಂತರವೇ ಮನೆಯವರೆಲ್ಲ ಒಟ್ಟಿಗೆ ಕುಳಿತೆ ನೋಡುತ್ತೇವೆ... 🙏

    • @vinayakodugoudar7550
      @vinayakodugoudar7550 5 หลายเดือนก่อน +2

      Good reply

  • @Srilakshmigoodu
    @Srilakshmigoodu 5 หลายเดือนก่อน +4

    ಸರ್ ನೀವು ಇಷ್ಟೊಂದು ವೆರೈಟಿ ಮನೆ ತೋರಿಸುತ್ತಿರ ನಿಮಗೆ ಧನ್ಯವಾದಗಳು

    • @wideangleM
      @wideangleM  5 หลายเดือนก่อน

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೋಡುವವರಿದ್ದರೆ, ಇನ್ನಷ್ಟು ಮನೆಗಳನ್ನು ತೋರಿಸುವೆನು.

  • @srikanthbanakar8811
    @srikanthbanakar8811 4 หลายเดือนก่อน +2

    Hi sir, can we get the details like blue print and cost and materials availability with cost, I am planning on the same house to construct help me on this

  • @prasadthulasi4594
    @prasadthulasi4594 5 หลายเดือนก่อน +1

    You are doing remarkable initiatational work congratulations sir

    • @wideangleM
      @wideangleM  5 หลายเดือนก่อน

      Thank you, Sir.

  • @kirankitchenkk6914
    @kirankitchenkk6914 5 หลายเดือนก่อน +2

    Super santhosh sir, ur thoughts very interesting in new generation bcz, u thinking joint family system how to living in one house, and like a resort super b

    • @wideangleM
      @wideangleM  5 หลายเดือนก่อน

      Thank you for watching and commenting.

  • @premalathas2887
    @premalathas2887 5 หลายเดือนก่อน +1

    Healthy, beautiful thotti mane. Thank you for audio and video sir. ❤

    • @wideangleM
      @wideangleM  5 หลายเดือนก่อน

      Thank you for watching and commenting, madam.

  • @user-sd8wz6ed3q
    @user-sd8wz6ed3q 18 วันที่ผ่านมา

    👌👌👌👌👌👌👌

    • @wideangleM
      @wideangleM  18 วันที่ผ่านมา

      Thank you.

  • @srinivasa.n9277
    @srinivasa.n9277 5 หลายเดือนก่อน +2

    Very beautifull🎉

    • @wideangleM
      @wideangleM  5 หลายเดือนก่อน

      Thank you for watching and commenting, Sir.

  • @ChandraprabhaGc
    @ChandraprabhaGc 5 หลายเดือนก่อน +1

    Beautiful house, blessed

    • @wideangleM
      @wideangleM  5 หลายเดือนก่อน

      Thank you for watching and responding, madam.

  • @ksreekanthreddy4195
    @ksreekanthreddy4195 5 หลายเดือนก่อน +1

    Sir nivu e thara mane thorsirodke nimmage dhanyavadagalu

    • @wideangleM
      @wideangleM  5 หลายเดือนก่อน

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @gagandeepshetty6770
    @gagandeepshetty6770 5 หลายเดือนก่อน +1

    A very beautiful house..a very congratulations Santosh

  • @puttakkana_kutumb
    @puttakkana_kutumb 4 หลายเดือนก่อน

    ಈರಿತಿ ಮನೆ ತುಂಬಾ ಇಷ್ಟ ಆಗುತ್ತೆ ರೀ ಮನೆ ಕಟಿದ್ರೆ ಇದೇ ರೀತಿ ಕಟ್ಟಬೇಕು ಅನ್ನೋ ಆಸೆ 😍🙏 ಧನ್ಯವಾದಗಳು

    • @wideangleM
      @wideangleM  4 หลายเดือนก่อน

      ಧನ್ಯವಾದಗಳು ಪುಟ್ಟಕ್ಕ... ನಿಮ್ಮ ಆಸೆ ಈಡೇರುವ ದಿನ ಶೀಘ್ರದಲ್ಲೇ ಬರಲಿ ಎಂಬ ಹಾರೈಕೆ.

  • @shettyblogs6474
    @shettyblogs6474 5 หลายเดือนก่อน +1

    Nam ದ್ವನಿ ❤️👌

  • @ShakunthalaKk-b3l
    @ShakunthalaKk-b3l 13 วันที่ผ่านมา

    ಈ ಮನೆಗೆ ಖರ್ಚು ಎಷ್ಟುಯಿತು ಅಂತ ದಯವಿಟ್ಟು ತಿಳಿಸಿ ಸರ್

  • @sunithavijaypoojary5804
    @sunithavijaypoojary5804 5 หลายเดือนก่อน

    So Beautiful, so Elegant,
    just looking like a WOW 👌👍

  • @RajuRaju-tc1uv
    @RajuRaju-tc1uv 5 หลายเดือนก่อน +1

    Super sir ❤

    • @wideangleM
      @wideangleM  5 หลายเดือนก่อน

      Thank you for watching and responding.

  • @mouneshbathi1513
    @mouneshbathi1513 4 หลายเดือนก่อน

    ಪರಿಸರ ಸ್ನೇಹಿ ಮನೆಯಾಗಿದ್ದು, ನೋಡಲು ಸುಂದರವೂ ಆಕರ್ಷಣೀಯವೂ ಆಗಿದೆ. ಮನಸ್ಸಿಗೆ ಮುದ ನೀಡುವ ವಾತಾವರಣ ಆರೋಗ್ಯ ವೃದ್ಧಿಗೂ ಸಹಾಯಕವಾಗಬಹುದು. ಒಟ್ಟಾರೆಯಾಗಿ ಒಂದು ಸೊಗಸಾದ ಮನೆ.. 🏡

    • @wideangleM
      @wideangleM  4 หลายเดือนก่อน

      ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಸರ್.

  • @sureshn1920
    @sureshn1920 5 หลายเดือนก่อน

    Mane tumba sundaravagide

    • @wideangleM
      @wideangleM  5 หลายเดือนก่อน

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಸರ್.

  • @kirankitchenkk6914
    @kirankitchenkk6914 5 หลายเดือนก่อน +1

    ಸ೦ತೊಷ್ ಸರ್ ತುಂಬಾ ರೊಮಾಂಟಿಕ್ ಅನಿಸುತ್ತೆ ಮನೆಯಲ್ಲಿ ಎರಡು ಶಿಲಾಬಾಲಿಕೆಯರ ಕೆತ್ತನೆ ಕೂಡ ಮಾಡಿಸಿದ್ದಾರೆ

    • @wideangleM
      @wideangleM  5 หลายเดือนก่อน

      True

  • @PrabhakRao
    @PrabhakRao 5 หลายเดือนก่อน

    Sooper

    • @wideangleM
      @wideangleM  5 หลายเดือนก่อน

      Thank you for watching and commenting.

  • @jayalakshmip2182
    @jayalakshmip2182 5 หลายเดือนก่อน

    Nice

    • @wideangleM
      @wideangleM  5 หลายเดือนก่อน

      Thank you for watching and commenting

  • @jyothishetty1527
    @jyothishetty1527 5 หลายเดือนก่อน

    🙏🙏

  • @raymondmendonsa7041
    @raymondmendonsa7041 4 หลายเดือนก่อน

    Total estu jag beku mane madalu

  • @vinayakkulkarni8702
    @vinayakkulkarni8702 5 หลายเดือนก่อน

    ಸಾರ್ ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿರುತ್ತದೆ.. ನಿಮ್ಮನ್ನ ಕಾಂಟ್ಯಾಕ್ಟ್ ಹೇಗೆ ಮಾಡುವುದು ದಯಮಾಡಿ ತಿಳಿಸಿ

    • @wideangleM
      @wideangleM  5 หลายเดือนก่อน

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೀವು ನನ್ನನ್ನು ಮೊ:8095868282 ಮೂಲಕ ಸಂಪರ್ಕಿಸಬಹುದು.

  • @anjanm8264
    @anjanm8264 4 หลายเดือนก่อน

    SUPER PRICE PLEASE

  • @nakshatra365
    @nakshatra365 5 หลายเดือนก่อน +1

    Sir long video madi

    • @wideangleM
      @wideangleM  5 หลายเดือนก่อน

      Thank you for watching and responding.

  • @user-en5sg4hv5k
    @user-en5sg4hv5k 4 หลายเดือนก่อน

    Which place villege name

  • @nirantharaestates1044
    @nirantharaestates1044 5 หลายเดือนก่อน

    Cost

    • @wideangleM
      @wideangleM  5 หลายเดือนก่อน

      Sir, pls watch the video in full, owner has spoken about the cost.

  • @madhushree8697
    @madhushree8697 3 หลายเดือนก่อน

    Total cost

    • @wideangleM
      @wideangleM  3 หลายเดือนก่อน

      Please watch the video in full, you have the answer for your query. Thank you.

    • @wideangleM
      @wideangleM  3 หลายเดือนก่อน

      Please watch the video in full, you have the answer for your query. Thank you.

  • @veereshdm
    @veereshdm 5 หลายเดือนก่อน

    Budget yestu sir

    • @invester-gs4tm
      @invester-gs4tm 5 หลายเดือนก่อน

      40 lakhs

    • @wideangleM
      @wideangleM  5 หลายเดือนก่อน

      40 ಲಕ್ಷ ರೂಪಾಯಿಗಳು. ವಿಡಿಯೋ ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @santhoshasharma9372
    @santhoshasharma9372 5 หลายเดือนก่อน

    Namaste
    Mane tumba sundaravaagide..
    Vinyaasa tumba chennagide..
    Santhosh avara contact number, athava mane address sigabahude.
    Maneyannu visit maadoke avakasha ideya....
    Dhanyavadah,...
    Santhosha- mulky

    • @wideangleM
      @wideangleM  5 หลายเดือนก่อน

      ದಯವಿಟ್ಟು ನನ್ನ ನಂಬರ್ 9448954400 ಗೆ DM ಮಾಡಿ.

    • @divyanageshwarsubramanyam1257
      @divyanageshwarsubramanyam1257 หลายเดือนก่อน

      By😊😊❤​@@wideangleM

    • @wideangleM
      @wideangleM  หลายเดือนก่อน

      @@santhoshasharma9372 ವಿಡಿಯೋವನ್ನು ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    • @wideangleM
      @wideangleM  หลายเดือนก่อน

      @@divyanageshwarsubramanyam1257 Thank you.

  • @dream_world1617
    @dream_world1617 21 วันที่ผ่านมา

    Plz For planing contact number sir

  • @anil0434
    @anil0434 5 หลายเดือนก่อน

    Cost

    • @wideangleM
      @wideangleM  5 หลายเดือนก่อน

      Hi, pls watch the video completely, cost incurred in building this house is mentioned by the house owner.