ಬುದ್ಧನ ಬಗೆಗಿರುವ ತಪ್ಪು ಕಲ್ಪನೆಗಳು..! ಏನವು?|Dhammapala Bhanteji|Misconceptions about Buddhism|Buddha

แชร์
ฝัง
  • เผยแพร่เมื่อ 28 พ.ย. 2024

ความคิดเห็น • 210

  • @UNIVERSALFORU
    @UNIVERSALFORU 8 หลายเดือนก่อน +5

    ಬುದ್ದ ಮತ್ತು ಆತನ ದಮ್ಮ
    ಪುಸ್ತಕ ಓದಿ ಬುದ್ದ ಅರ್ಥ ಆಗುತ್ತಾನೆ.

  • @prabhathsurya9972
    @prabhathsurya9972 8 หลายเดือนก่อน +6

    ತುಂಬಾ ಅದ್ಭುತವಾದ ತಿಳುವಳಿಕೆ
    ಧನ್ಯವಾದಗಳು 🙏🙏

  • @mangalagowri7255
    @mangalagowri7255 8 หลายเดือนก่อน +5

    ತುಂಬಾ ಅತ್ಯದ್ಭುತವಾಗಿ ಇರತಕ್ಕಂಥ ನಿಸ್ತೇಜ ಜ್ಞಾನಮಾರ್ಗ..🙏🙏

  • @praveensingonahalli4392
    @praveensingonahalli4392 8 หลายเดือนก่อน +9

    ಬುದ್ಧ ಹೇಳಿದ್ದಾನೆ ಅನ್ನೋದಕ್ಕಿಂತ...... ನಾನು ಈ ಥರ ಕೇಳಿಸಿಕೊಂಡೆ ನನ್ನ ಮಿತಿಗೆ ಅರ್ಥ ಆಗಿದ್ದು ಇಷ್ಟು ಎಂದು ಹೇಳುವುದು ಸರಿ ಅನ್ಸುತ್ತೆ.

    • @DIVAKAR.COACHING
      @DIVAKAR.COACHING 6 หลายเดือนก่อน +1

      ನಿಮ್ಮ ಈ ಮಾತು ಜೀವನದ ಎಲ್ಲ ಸನ್ನಿವೇಶಗಳಲ್ಲಿ ಅಳವಡಿಸಿ ಕೊಳ್ಳಬೇಕು

  • @vasanthakumarbv259
    @vasanthakumarbv259 8 หลายเดือนก่อน +10

    ಹಿಂದೂ ಧರ್ಮ ತನ್ನನ್ನು ತಾನು ಸರಿಪಡಿಸುವಲ್ಲಿ ಯಾವಾಗಲೂ ಯಶಸ್ವಿಯಾಗಿದೆ
    ಒಳ್ಳೆಯ ಅಂಶಗಳನ್ನು ಬುದ್ಧ ಭಗವಂತ ನಿಂದ ಸಹ ಸ್ವೀಕರಿಸಿದೆ.
    ಬುದ್ಧ ಧರ್ಮ ಮತ್ತು ಉಪನಿಷತ್ ಧರ್ಮ ಎರಡೂ ಅದ್ಭುತ ಧರ್ಮಗಳು.

    • @SUBHASHBHARANI-f8s
      @SUBHASHBHARANI-f8s 8 หลายเดือนก่อน

      ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ದ ಮೇಲಿನ ಭಯಕ್ಕೆ ಸುಧಾರಣೆಯ ನಾಟಕ ಆಡle ಬೇಕು ಅದು ನಿಮಗೆ ಅನಿವಾರ್ಯ

    • @subhashgowda1506
      @subhashgowda1506 8 หลายเดือนก่อน

  • @goutam2644
    @goutam2644 3 หลายเดือนก่อน

    ನಮೋ ಭುದ್ಧಾಯ, ಜೈಭೀಮ್ 🙏
    ಜೈ ಬೌದ್ಧ ಧರ್ಮ✅✊✊✊

  • @vasanthakumarbv259
    @vasanthakumarbv259 8 หลายเดือนก่อน +5

    ಬಹಳ ಮುಕ್ತವಾಗಿ ಮಾತನಾಡಿದ್ದಾರೆ

  • @ವೀರೇಂದ್ರಯಾವಗಲ್
    @ವೀರೇಂದ್ರಯಾವಗಲ್ หลายเดือนก่อน +2

    ಈ ವೇಷಧಾರಿ ಭಂತೇಜಿಗಳಿಗಿಂತ ಬಾಬಾಸಾಹೇಬರ ದೃಷ್ಟಿಯಲ್ಲಿ ಬುದ್ದರನ್ನು ನೋಡುವುದು ಒಳಿತು

  • @SUBHASHBHARANI-f8s
    @SUBHASHBHARANI-f8s 8 หลายเดือนก่อน +4

    ನಮಗೆ ತಿಳಿಯದ ವಿಷಯದ ಬಗ್ಗೆ ಚರ್ಚೆ ಮಾಡುವುದು ಮೂರ್ಖತನ ಎಂದು ಬುದ್ಧ ಹೇಳುತ್ತಾನೆ ಅದು ದೇವರೆಂಬ ಪರಿಕಲ್ಪನೆಗೆ ಅನ್ವಹಿಸುತ್ತದೆ

  • @usfdmysraj
    @usfdmysraj 8 หลายเดือนก่อน +36

    ಗುರುಗಳೇ ನಿಮ್ಮ ಮಾತನ್ನ ಆಧುನಿಕ ಢೋಂಗಿ ಬೌದ್ಧರು ಕೇಳಿಸಿಕೊಂಡರೆ ಸ್ವಲ್ಪವಾದರೂ ಬೌದ್ಧರಾಗುತ್ತಿದ್ದರು

  • @ynindira9197
    @ynindira9197 8 หลายเดือนก่อน +7

    OK....ಗೌರೀಶರವರೆ....ಉಪನಿಷತ್ತು ಪ್ರಕಾರ ಸ್ರುಷ್ಟಿ ಅಂತ ಇಲ್ಲ.....ಈ ಸ್ರುಷ್ಟಿ ಭಗವಂತನ ತೋರಿಕೆ......good discussion

  • @dramakrishna6787
    @dramakrishna6787 8 หลายเดือนก่อน +16

    ಗೌರೀಶ್ ಹಕ್ಕಿಯವರೆ ತುಂಬಾ ಧನ್ಯವಾದಗಳು. ಕೆಲವು ಹೊಸ ವಿಷಯಗಳನ್ನು ತಿಳಿಸಿಕೊಟ್ಟಿರಿ.

  • @shivashankarshastry.1813
    @shivashankarshastry.1813 8 หลายเดือนก่อน +10

    ಮೇಲೆ ಎಲ್ಲೋ ದೇವರು ಅಲ್ಲ..
    ಎಲ್ಲಾ ಕಡೆ ಇರುವ “ಸರ್ವ ವ್ಯಾಪಕ” ಪರಮಾತ್ಮ..🕉💐🙏🏻

  • @mallikarjunakumara2520
    @mallikarjunakumara2520 8 หลายเดือนก่อน +3

    ಧನ್ಯವಾದಗಳು
    🙏

  • @chayachaya7728
    @chayachaya7728 8 หลายเดือนก่อน +5

    Well said everybody is buzy in correcting others🙏

  • @rksvision7309
    @rksvision7309 8 หลายเดือนก่อน +4

    Akki sir thank you very much
    I liked the conversation.🙏😊🙏

  • @sudheerkumarlkaulgud7521
    @sudheerkumarlkaulgud7521 8 หลายเดือนก่อน +2

    ಧನ್ಯವಾದಗಳು

  • @prakashbbprakashbb3053
    @prakashbbprakashbb3053 8 หลายเดือนก่อน +4

    ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬೋಧಿಸಿದ 22 ವಚನಗಳೇ ಸಾಕು

    • @RajuKc-j9e
      @RajuKc-j9e 7 หลายเดือนก่อน

      ಅಯ್ಯೋ ಸಾಕು ನಿಮ್ಮ abkr

  • @ashokacp5821
    @ashokacp5821 8 หลายเดือนก่อน

    Good speech bhanteji, namo Buddhaya.

  • @praveenveeramukh6962
    @praveenveeramukh6962 8 หลายเดือนก่อน +1

    Very good and very scholerly thoughts..very nice very wonderful thought ...am very curious to learn this unvisible things.and to improve ourselves...he is talking soul,,mind,,body,,happyness,,,misery,,mindcenterdness and this ethics is making curious ...

  • @hemeshats72
    @hemeshats72 8 หลายเดือนก่อน +6

    ದೇವರು ಇದ್ದಾನೆ. ಈ ಕಣ್ಣಿನಿಂದ ನೋಡಲು ಆಗಲ್ಲ ಜ್ನಾನದ ಮೂರನೇ ಕಣ್ಣು ಬೇಕು.

  • @ashokacp5821
    @ashokacp5821 6 หลายเดือนก่อน

    Good speech bhanteji 🙏🙏🙏

  • @SUBHASHBHARANI-f8s
    @SUBHASHBHARANI-f8s 8 หลายเดือนก่อน +10

    ದೇವರು ಯಾರು ನಿಖರವಾಗಿ ಆತ ಎಲ್ಲಿದ್ದನೆ ಆತನ ಕೆಲಸವೇನು ನನ್ನ ಪ್ರಶ್ನೆಗೆ ಉತ್ತರಿಸಿ

    • @Darknight480
      @Darknight480 8 หลายเดือนก่อน

      ದೇವರು ಅಂದರೆ ಒಂದು ಶಕ್ತಿ. ಆ ಶಕ್ತಿ ಯಿಂದಲೇ ಈ ಜೀವ ಜಗತ್ತು ಸೃಷ್ಟಿ ಯಾಗಿದೆ.ಹಾಗಾಗಿ ಈ ಸೃಷ್ಟಿ ಯಲ್ಲಿ ಇರುವ ಪ್ರತಿಯೊಂದರಲ್ಲೂ ದೇವರು ಇದ್ದಾನೆ.ಪ್ರತಿಯೊಬ್ಬರಿಗೂ ಎಲ್ಲಾರೀತಿಯ ಅಹಂಕಾರವನ್ನುಹೋಗಲಾಡಿಸಿ ಈ ಸೃಷ್ಟಿಯಲ್ಲಿ ದೇವರ ಇರುವಿಕೆಯನ್ನು ತೋರಿಸುವುದೇ ದೇವರ ಕೆಲಸ.

    • @Vinay-vu4pf
      @Vinay-vu4pf 8 หลายเดือนก่อน

      ನಾನು ಹೇಳುವೆ

    • @valerianpinto5067
      @valerianpinto5067 8 หลายเดือนก่อน +1

      They don't have answer that's is the only bandavala of religion people

    • @hmganapathibhat7899
      @hmganapathibhat7899 8 หลายเดือนก่อน +2

      1. ಈ ಎಲ್ಲ ಪ್ರಪಂಚ ಯಾವುದರಿಂದ ಬಂದಿತೋ, ಯಾವುದರಲ್ಲೇ ಇದೆಯೋ, ಯಾವುದರಲ್ಲಿ ಪುನಃ ಲಯಗೊಳ್ಳುತ್ತೋ ಅದೇ ದೇವರು. (ತೈತ್ತಿರೀಯ ಉಪನಿಷತ್, ಭೃಗುವಲ್ಲೀ)
      2. ನಿಖರವಾಗಿ ದೇವರು ಎಲ್ಲಾ ಕಡೆ ಇದ್ದಾನೆ. (ನಿಮ್ಮ ಒಳಗೂ ನಿಮ್ಮ ಹೊರಗೂ...)
      3. ದೇವರ ಕೆಲಸ "ನೋಡುವುದು", ಎಲ್ಲವನ್ನೂ ನೋಡುವುದು.....

    • @chandradevasm100
      @chandradevasm100 8 หลายเดือนก่อน

      GOD ( Lifeforce) within

  • @naveenaha2114
    @naveenaha2114 8 หลายเดือนก่อน +26

    ಗೌರೀಶ್ ಅಕ್ಕಿ ಅವರೇ ಬೌದ್ಧ ಧಮ್ಮದ ಬಗ್ಗೆ ನಿಜವಾದ ಕಾಳಜಿ ತಮಗೆ ಇದ್ದರೆ ಬೌದ್ಧ ಭಿಕ್ಷುಗಳನ್ನು ಕರೆಸಿ ಸಂದರ್ಶನ ಮಾಡಿ ಬೌದ್ಧ ವೇಷದಲ್ಲಿರುವ ಹಿಂದೂ ಸ್ವಾಮಿಯ ಬಾಯಲ್ಲಿ ಬುದ್ಧನ ಕುರಿತಾದಂತಹ ಮಾತುಗಳನ್ನು ಗಿಣಿ ಪಾಠದಂತೆ ಕಲಿತು ಓದುವವರಿಗೆ ಹೆಚ್ಚು ಅವಕಾಶ ನೀಡಬೇಡಿ.

    • @jagannathactchithradurga3339
      @jagannathactchithradurga3339 8 หลายเดือนก่อน +2

      100 % ನಿಮ್ಮ ಅನಿಸಿಕೆ ಸರಿ ಇದೆ ,

    • @ganeshh4254
      @ganeshh4254 8 หลายเดือนก่อน +1

      Ur right 😊❤

    • @Kps123-j6t
      @Kps123-j6t 7 หลายเดือนก่อน

      ಬುದ್ಧ ತತ್ವ ಹಿಂದು ತತ್ವದ ಮತ್ತೊಂದು ಮುಖ.
      ನಿಮ್ಮಂಥ ದ್ವೇಷ ಉಗುಳುವವರಿಗೆ ಅರ್ಥ ಆಗಲ್ಲ

    • @shashikumargunnapur6974
      @shashikumargunnapur6974 26 วันที่ผ่านมา +1

      Nija anna

  • @praveenveeramukh6962
    @praveenveeramukh6962 8 หลายเดือนก่อน +1

    Sir please make vedio of conversation and debate with this guru again...and provide valuable information ..this is my humble request to you..this episode is very interesting bcz you asked a very valueable questions and he revealing interesting things....

    • @GaurishAkkiStudio
      @GaurishAkkiStudio  8 หลายเดือนก่อน

      Thank you. Will plan some more when we get good resource persons

  • @basavarajmulimani9479
    @basavarajmulimani9479 8 หลายเดือนก่อน +2

    ❤super program

  • @Kps123-j6t
    @Kps123-j6t 7 หลายเดือนก่อน +1

    ವೇದಗಳೇ ಸತ್ಯ ❤❤❤❤

  • @rajung3927
    @rajung3927 8 หลายเดือนก่อน +1

    Guruji what i am expecting answer from so many years really i got it
    A devaru nimage savira varusha ayush kodali why means you are very much neccessary for today generation thoughts

  • @narayanabhandary3797
    @narayanabhandary3797 8 หลายเดือนก่อน

    ." Be Thankful to be Alive ... That is it"❤😊😇🙏🙏🙏

  • @AnithaKumari-us6td
    @AnithaKumari-us6td 8 หลายเดือนก่อน

    Life in multiverse ✍️by Bapuji Dashrath bhai patel Vishwa parivartak ishwariya vidyalaya ahamadabad gujrat ,(param shanthi )

  • @shankarappathyavanahalli6511
    @shankarappathyavanahalli6511 8 หลายเดือนก่อน +1

    Welcome my friend Mr Keshavamurthy M N. I wish to meet you in person 🙏

  • @christgospel2301
    @christgospel2301 23 วันที่ผ่านมา

    ಅದಕ್ಕೆ ಯೇಸು ನನ್ನನ್ನು ನಂಬುವವನು ದೇವರನ್ನು ನೋಡಿದ್ದಾನೆ ಎಂದು ಹೇಳುತ್ತಾರೆ

  • @anilmahalingappa1323
    @anilmahalingappa1323 24 วันที่ผ่านมา

    WhatsApp stus ge akovastu olle information.tq

  • @chandradevasm100
    @chandradevasm100 8 หลายเดือนก่อน

    Belief Relief

  • @PradeepPradeepsri
    @PradeepPradeepsri 8 หลายเดือนก่อน +12

    ಬುದ್ಧ ಇಲ್ಲದೆ ಇರುವಾಗ ಸೃಷ್ಟಿಯದ ಕಥೆ ಬೋದಿ ಸತ್ವ ಜಾತಕ ಕಥೆಗಳು ಬುದ್ಧ ಹಿಂದೆ ಬ್ರಾಹ್ಮಣನಗಿದ್ದ ಅಂತ ಹೇಳುತ್ತೆ ಅದಕ್ಕೂ ದಮ್ಮ ಪದದಲ್ಲಿ ಇರುವುದಕ್ಕೂ ಸಂಬಂಧ ಇಲ್ಲ
    ಅದನ್ನ ಹೇಳಿಲ್ಲ ಬುದ್ಧ ನಂತರ ಅದು ಬೌದ್ಧರು ಸೃಷ್ಟಿಸಿದ ಕಥೆ
    ಜೈನರು ಇಗೆ ಮಾಡಿದ್ದು ಅದಕ್ಕೆ ಈ ಧರ್ಮಗಳು ಉಳಿದಿಲ್ಲ

    • @shriharikulkarni2305
      @shriharikulkarni2305 8 หลายเดือนก่อน

      ಪುನರ್ಜನ್ಮ ಇದು ಸತ್ಯವಾದ ವಿಷಯ
      ಅದು ಇಲ್ಲದಿದ್ದರೆ ಬುದ್ಧವಾದ ಕ್ಕೆ ಯಾವ ಮೌಲ್ಯವಿಲ್ಲ

  • @rksvision7309
    @rksvision7309 8 หลายเดือนก่อน

    Question of curiosity is wonderful
    Your counter example is perfect
    All start with curiosity but it ends
    In certain stage and another curiosity crops in. But when mind reaches its end point or the center
    No more curiosities. Because it understand the base of curiosity itself. And the journey ends...?

  • @hemeshats72
    @hemeshats72 8 หลายเดือนก่อน +23

    ದೇವರು ಇದ್ದಾನೆ. ಸೂಯ೯, ಚಂದ್ರ ನಕ್ಷತ್ರ ತಾರಾಗಣ ಕಿಂತ ಮೇಲೆ ಪರಮಾದಮದಲ್ಲಿ ಇದ್ದಾನೆ. ದೇವರು ಈ ಧರೆಗೆ ಬಂದು ಹೋಗಿದ್ದಾರೆ. ಶ್ರೀಮತ್ ಭಗವದ್ಗೀತೆ ಯಲ್ಲಿ ಭಗವಾನು ವಾಚ ಆಂತ ಇದೆ. ಹೆಚ್ಚಿನ ವಿವರಗಳಿಗೆ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಬೇಟಿ ಮಾಡಿ .

    • @myerriswamy3402
      @myerriswamy3402 8 หลายเดือนก่อน

      ಪ್ರಜಾಪಿತ ಸಂಸ್ಥೆಗಳು ತುಂಬಾ ಹಿಂಧೂವಿರೋದಿ ಗಳು

    • @prakashbbprakashbb3053
      @prakashbbprakashbb3053 8 หลายเดือนก่อน +5

      ಅಲ್ಲಿರುವುದು ಬರೀ ಮೌಢ್ಯತೆ

    • @dhanushree8284
      @dhanushree8284 8 หลายเดือนก่อน +2

      Brammakumariyalli 10,percent matra aasaku ide mikka 90prrcent. Prayojanavillada. Sandeshagalu

    • @shanmukhappadhulehole6510
      @shanmukhappadhulehole6510 8 หลายเดือนก่อน

      Who has written “Geetha”? When was written?

    • @ashokacp5821
      @ashokacp5821 8 หลายเดือนก่อน

      Prajapitha Brammakumari eli edu uta madbardu, edu tinna baradu adu tinnabaradu, and mudanabikegalu jasti, eda gotirali

  • @Hemalatha-p6s
    @Hemalatha-p6s 8 หลายเดือนก่อน +11

    ಶ್ರೀ ಮನ್ ನಾರಾಯಣ🙏 ನ ಒಂಬ್ಬತ್ತನೆ ಅವತಾರ ಬುದ್ಧ ನಂಬಿದ್ದೇವೆ.. ಇದರ ಬಗ್ಗೆ ಹೇಳಿ ದಯವಿಟ್ಟು

  • @varadaraj476
    @varadaraj476 8 หลายเดือนก่อน +3

    ಬುದ್ಧನ ಪ್ರಕಾರ ದೇವರು ಇದಾನ ಇಲ್ವಾ ಅಂದಮೇಲೆ ಬುದ್ಧ ದೇವರಲ್ಲ ತಾನೆ ?

  • @ArjunaKavya
    @ArjunaKavya 8 หลายเดือนก่อน

    Super

  • @ramappakhot9064
    @ramappakhot9064 8 หลายเดือนก่อน +1

    Om namah shivaya ❤

  • @MyCompetative
    @MyCompetative 3 หลายเดือนก่อน

    Buddhha❤️🛐

  • @Nagumr9964
    @Nagumr9964 8 หลายเดือนก่อน

    Thanks ❤

  • @infinitysouls4333
    @infinitysouls4333 8 หลายเดือนก่อน

    ನಮೋ ಬುದ್ಧಾಯ

  • @shravyahr237
    @shravyahr237 8 หลายเดือนก่อน

    God is great 🙏🏻🕉️🌈❤️🌷🙏🏻

  • @raghunandish8819
    @raghunandish8819 8 หลายเดือนก่อน +1

    God is nothing but Humanity..

  • @arjunkinekar5335
    @arjunkinekar5335 8 หลายเดือนก่อน +3

    Gaurish , Buddha never said or because of his ahimsha our country's lost to invaders.
    Buddha said when time comes we shouldn't leave up to protect our country. To protect country is our first proarity.

  • @sumitrabhat8932
    @sumitrabhat8932 8 หลายเดือนก่อน +2

    Surrender to God is not irresponsibility

  • @gopalakrishnaga4264
    @gopalakrishnaga4264 8 หลายเดือนก่อน +3

    ಇವರು ನಿಜವಾದ ಬುಧ್ಧ ಸಂನ್ಯಾಸಿ ಅಲ್ಲ

  • @johnravi7544
    @johnravi7544 8 หลายเดือนก่อน +2

    ಬುದ್ಧನಿಗೆ ತಿಳಿದಿದ್ದ ಆ ದೇವರು ಯಾರು?

  • @christgospel2301
    @christgospel2301 23 วันที่ผ่านมา

    ದೇವರು ಆತ್ಮ ಸ್ವರೂಪನು ಮನುಷ್ಯ ಕಣ್ಗಳು ಆತನನ್ನು ನೋಡಲಾರರು

  • @hvsnsharma
    @hvsnsharma 8 หลายเดือนก่อน +10

    confusion confounded, Buddha's - Mahaveera's - Basavanna's etc views are only partial. Vedic culture has answers for every aspect of life and after life. Buddha, Mahaveera, Basavanna etc. all took different aspects of vedic views in piece meal and narrated that portion olny as their own findings/enlightenment. ( I don't mean they have copied, but they nerrated different portions through their own enlightenment, had they studied Vedas properly and completely these many isms would not have born at all)

  • @karnakannadiga8862
    @karnakannadiga8862 8 หลายเดือนก่อน +3

    ಬೌದ್ಧ ಗುರುಗಳನ್ನು ಬೇಟಿ ಆಗುವುದು ಹೇಗೆ ಸರ್

  • @basavarajmulimani9479
    @basavarajmulimani9479 8 หลายเดือนก่อน +1

  • @lingarajbhupal776
    @lingarajbhupal776 8 หลายเดือนก่อน

    I agree with you r cament god is niraker ayo niga a creative mantainens and distroy and re create onse again

  • @christgospel2301
    @christgospel2301 23 วันที่ผ่านมา

    ಯೇಸು ದೇವರ ಪ್ರತಿರೂಪ

  • @anilk3958
    @anilk3958 8 หลายเดือนก่อน +2

    Everything HYPOTHETICAL.
    Nobody knows correctly.
    God very confidential.

  • @narayansbnarayansb6673
    @narayansbnarayansb6673 8 หลายเดือนก่อน

    🙏🙏🙏❤️

  • @krishnacl5602
    @krishnacl5602 3 หลายเดือนก่อน

    ಈ ಬೌದ್ಧ ಗುರುಗಳು ಹೇಳುತ್ತಿರುವ ಮಾತುಗಳು
    ಸ್ಪಷ್ಟವಾಗಿಲ್ಲ ಅನ್ನಿಸಿತು.
    ಪ್ರಶ್ನೆಗೆ ಉತ್ತರ ಅಂದರೆ ಆ ಉತ್ತರ ಪ್ರಶ್ನಾತೀತವಾಗಿರಬೇಕು.
    ನಾನು ಹಿಂದಿನ ಜನ್ಮದಲ್ಲೂ ಗುರುವಾಗಿದ್ದೆ ಅನ್ನೋದನ್ನ ಕೇಳಿದಾಗ ನಿಜವಾಗಿಯೂ ನಗು ಬಂತು. ಬುದ್ದನಿಗಿಂತ ಇಂದು ಬೌದ್ಧಧರ್ಮ ಹೆಚ್ಚಾಗಿದೆ ಅನ್ನಿಸಿತು.
    ಅಕ್ಕಿ ಅವರೇ ಇಂಥವರಿಗೆಲ್ಲ
    ನಮ್ಮಂತೆ ನಿಮ್ಮಂತೆ ಏಕೆ
    ಬದುಕಲಾಗುತ್ತಿಲ್ಲ ? ಅನ್ನಿಸಿತು

  • @sidduningashetty4998
    @sidduningashetty4998 8 หลายเดือนก่อน

    🙏

  • @sureshakprema5462
    @sureshakprema5462 8 หลายเดือนก่อน

    Existence of God how do you explain satisfacorily?

    • @hmganapathibhat7899
      @hmganapathibhat7899 8 หลายเดือนก่อน

      Until you experience, nothing can satisfy you

  • @VijayKumar-wu7yh
    @VijayKumar-wu7yh 7 หลายเดือนก่อน

    ನಾನುದೇವರನ್ನನೋಡಿದ್ದೀನಿ ನಿಜವಾಗ್ಲೂ ನನ್ನನ್ನ ನಿಮ್ಮ ಚಾನಲ್ ಗೆ ಕರಿಸಿದರೆ ಪ್ರೋವ್ ಮಾಡ್ತೀನಿ ಖಂಡಿತ

  • @anitham1381
    @anitham1381 8 หลายเดือนก่อน +12

    Ahimse antha heluttare evaru yella pranigannu tinnuttare

    • @kasturisamachara66.
      @kasturisamachara66. 8 หลายเดือนก่อน +2

      Jai budda

    • @RenukaSrinivas-b8j
      @RenukaSrinivas-b8j 8 หลายเดือนก่อน

      ಹೌದು ತಿನ್ನೋಕೆ ಚೆನ್ನಾಗಿರುತ್ತೆ yummy yummy friend's 😂😂

    • @nagarajnv2396
      @nagarajnv2396 22 วันที่ผ่านมา

      Including Beef.

  • @varadaraj476
    @varadaraj476 8 หลายเดือนก่อน

    ದೇವರಿದ್ದಾನೆ ಅಂತ ಬುದ್ಧ ನಂಬಿದ ಮೇಲೆ, ಒಪ್ಪಿದ ಮೇಲೆ ಬುದ್ಧ ಒಬ್ಬ ಮನುಷ್ಯ ತಾನೇ ಬುದ್ಧ ದೇವರಲ್ಲ ಅಲ್ವಾ ?

  • @nagarajab7689
    @nagarajab7689 8 หลายเดือนก่อน

    🌹👍

  • @sagarr8738
    @sagarr8738 8 หลายเดือนก่อน

    Nandu ondu question God edare adre creator anta yaru ella Andre jeevigalanna yaru creator madthare amele Karmagalanna yaru nodkothare

  • @christgospel2301
    @christgospel2301 23 วันที่ผ่านมา

    ಬಂದು ಹೋಗಿರೋದು ಯೇಸು ಕ್ರೈಸ್ತ ಮಾತ್ರ

  • @sujanmanoharsharma9247
    @sujanmanoharsharma9247 8 หลายเดือนก่อน +2

    Buddha was an ancient scientist he denied existence of god and heaven...

  • @Hhhgew
    @Hhhgew 8 หลายเดือนก่อน +1

    Ashoka Na kaaaladalli Abrahamic religion erlilla crrctly heli swamiji

  • @ganesharvind867
    @ganesharvind867 8 หลายเดือนก่อน +1

    Due to ahimsa policy of mk Gandhi, our freedom movement delayed for 50 years.since Gandhi intervened politically,everything went bad.
    GAndhi to be blamed..

    • @gagan__007
      @gagan__007 8 หลายเดือนก่อน

      😅😅 childu

  • @SangmeshHolimath-cd2px
    @SangmeshHolimath-cd2px 8 หลายเดือนก่อน +2

    Confuse Confuse Confuse !!!

  • @ravichandragaikwad4516
    @ravichandragaikwad4516 8 หลายเดือนก่อน

    Sir edu edattu madu kelsa nimdu

  • @jayamkrishra777
    @jayamkrishra777 2 หลายเดือนก่อน +1

    Gaurish Akki Avre…Banglore li maha Bodhi li Anand Bhantheji Antha edddare ….nimma yava prashnegu clear Ans kodthare onesala karisi nodi……

  • @Srinivasams-m5r
    @Srinivasams-m5r 8 หลายเดือนก่อน +1

    "Aseye dhukake moola" Buddha philosophy is completely wrong in current world survive scenarios.

  • @basavarajangadi9788
    @basavarajangadi9788 8 หลายเดือนก่อน

    Budha, mahaaparinirvaan aadanantaraa , esto budhan anuyaayigalu enlightenment aadru anta kelidde , avar hesaru eke jaasti belakige barlilla ??? Please ask to swamigi

  • @VinodPrasanna1431
    @VinodPrasanna1431 8 หลายเดือนก่อน

    Buddhana prakara Devaru idane ... Adu wabbane .. buddhanige punar kannada bagge nambike iralilla.

  • @Srinivasams-m5r
    @Srinivasams-m5r 8 หลายเดือนก่อน

    Buddha was a Buddhu for Islam and Christianity.

    • @SantoshNooli
      @SantoshNooli 4 หลายเดือนก่อน

      Buddha sabh dharmonse Bada hai

  • @kumart3135
    @kumart3135 8 หลายเดือนก่อน +1

    He is not budist he is just .
    Speaking like vaidk agent.
    Budha him self not god and he him self not beliving on god exist and idal worship

  • @ias7271
    @ias7271 3 หลายเดือนก่อน

    Natka .. last janma gottaythanthe 😅 kansalli

  • @kumart3135
    @kumart3135 8 หลายเดือนก่อน +1

    After ashika vaidika bramins helped muslims to destroy ashoka and all budha darma later they took over all budha viharas to control and converted to vaidik temoles

    • @shashinashe34
      @shashinashe34 8 หลายเดือนก่อน +2

      Ashoka 323 BC and Muslim came after to india 650 AD .....😅😅😅😅

  • @ashwinkumar7052
    @ashwinkumar7052 8 หลายเดือนก่อน

    Kapokalpita kateyanagali itararinda keli. odi baipaata madida vivaranegalanagali prati bari punaravartita vakyagalanagali Buddha yendu aadila . Atyanta klista ati klista samaseye. Kaggatinda kudida vishayagalana sarala roopadali chokkavagi dhiragavagiyu allade udaharanegala mulaka bahala spastavagi manava kulake desanagalana nididare . Mano parivartanege idu ondu karana

  • @MadanKumar-fc2up
    @MadanKumar-fc2up 8 หลายเดือนก่อน

    buddha punarjanmadalli nambike illa antha helidare heg nambike ide antha helthiraa .. buddha nisargavanne devarendu helidare ... manava roopavagi devaru ila anthanu helidadre niv nijavada bikku nivalla bidi

  • @amitdas6347
    @amitdas6347 8 หลายเดือนก่อน

    It is so confusing..earlier budhism rejects god, later scholors mixed up god ,re incarnation everything in later teachings..now it is a kichadi... now it is more like jainism..

    • @PavanGangal
      @PavanGangal 8 หลายเดือนก่อน

      Buddha ಒಬ್ಬ ದೊಡ್ಡ ಹುಚ್ಚಾ, ಅವ್ನಿಗೆ ತೇಲಿಲಿ ಬಂದಿದೆಲ್ಲ ಸತ್ತ್ಯ ಅಂತ ಜನರಿಗೆ ಕಾಗೆ ಹಾರ್ಸೊನೆ..😂😂

  • @mamsvasisth8122
    @mamsvasisth8122 8 หลายเดือนก่อน +1

    All religions are influenced by Sanatana Dharma only . How can we forget that Buddha was an incarnation of Lord Vishnu

  • @adilingayyaswamy9846
    @adilingayyaswamy9846 8 หลายเดือนก่อน

    Confusion is there,

  • @HeenamalikPeerugol
    @HeenamalikPeerugol 8 หลายเดือนก่อน

    A... Duplicate... You are a 💯💯 manuvaadi , thoooo....

  • @maltheshm6336
    @maltheshm6336 7 หลายเดือนก่อน

    ಕನ್ನಡದ ಸಮಾಲೋಚನೆ ಅಲ್ವಾ ವಿಪರೀತ ಇಂಗ್ಲಿಷ್ ಯಾಕೆ😂

  • @vivekswamyvivek9458
    @vivekswamyvivek9458 8 หลายเดือนก่อน +1

    I don't believe god some external force is there. ☮️

    • @shriharikulkarni2305
      @shriharikulkarni2305 8 หลายเดือนก่อน +6

      Its there everywhere
      Its never born and will never die
      It minutest of mintute
      Vedas called it as brahman and bhudda called it as shoonya

    • @NoFear.Mr.T
      @NoFear.Mr.T 8 หลายเดือนก่อน +1

      That is god🙏

    • @ramakrishnasalvankar5886
      @ramakrishnasalvankar5886 8 หลายเดือนก่อน

      What is that external force ? Is it what Newton defined ? What's then internal force ? ,😟

    • @ynindira9197
      @ynindira9197 8 หลายเดือนก่อน +3

      God is not external energy..,..god is everywhere including you and me

    • @NoFear.Mr.T
      @NoFear.Mr.T 8 หลายเดือนก่อน

      @@ynindira9197 exactly

  • @youngindia7185
    @youngindia7185 8 หลายเดือนก่อน +1

    ಬುದ್ಧ ಅಂದ್ರೆ ಯಾರು

    • @SUBHASHBHARANI-f8s
      @SUBHASHBHARANI-f8s 8 หลายเดือนก่อน

      ಬುದ್ಧ ಎಂದರೆ ಜ್ಞಾನಿ ವಾಸ್ತವವಾದಿ

    • @DileepBelagodu
      @DileepBelagodu 8 หลายเดือนก่อน +1

      ಜ್ಞಾನಿ ವಾಸ್ತವವಾದಿ

  • @puneethkumar5672
    @puneethkumar5672 8 หลายเดือนก่อน

    E vayyanige buddana bagge thiluvalike illa, Nimge madoke kelsanu illa, sampoorna ulta heltta iddane ivnu

  • @punithb2910
    @punithb2910 24 วันที่ผ่านมา

    sullu guru! nannu ella kade idini yalarallu nane idini sathavanu nanne utirivavanu nane nannu utidini saythini anodu dodda sullu

  • @NoorYalli
    @NoorYalli 8 หลายเดือนก่อน

    Hedi

  • @chethankp5664
    @chethankp5664 8 หลายเดือนก่อน

    😂😂😂😂😂😂😂 ಇವಾ dongi

  • @rajeshyadav-pu2ly
    @rajeshyadav-pu2ly 8 หลายเดือนก่อน +5

    ಇಂಥೋರನ್ನ ಯಾಕ್ರೀ ಕರೆಸ್ತಿರಾ 😡😡😡

    • @sureshssureshs59
      @sureshssureshs59 8 หลายเดือนก่อน +7

      ನಿನ್ನ ಕರ್ಸಿದ್ರೆ ಏನು ಮಾಡೋದು ಮಾಡಲು ಕೇಳು

    • @deepu-391
      @deepu-391 8 หลายเดือนก่อน

      ಏಯ್ ರಾಜೇಶ್ ಯಾದವ್.. ಇದನ್ನೇ ಬೇಡ ಅನ್ನೋದು... ನಿನಗೆ ನೋಡಕ್ಕೆ ಇಷ್ಟ ಇಲ್ಲ ಅಂದ್ರೆ ನೂಡಬೇಡ ಕಣೋ.. ನೋಡೋವ್ರಿಗೆ ಬಿಡೋ.. ಕೋಪ ಬರಿಸುವಂತಹದ್ದು ಏನೋ ಇದೆ ಇದರಲ್ಲಿ? ಎಲ್ಲಾ ಕಷ್ಟಗಳನ್ನ ದೇವರೇ ಸರಿ ಮಾಡಕ್ಕಾಗಲ್ಲ ಅನ್ನೋದನ್ನ ತಿಳ್ಕೊ ಇಂತಹ ಕಾಮೆಂಟ್ ಮಾಡೋ ಮುನ್ನ...

    • @bharathj.s6312
      @bharathj.s6312 8 หลายเดือนก่อน +1

      ನಿನ್ಗೆ ಬೇಡ ಅಂದ್ರೆ ಉಂಡು ಮಲಗು..

  • @user-qy2bf7if2i
    @user-qy2bf7if2i 8 หลายเดือนก่อน +1

    GAY BHEEM NAMO GUDDAY 🍑 😂

  • @Irann-l2e
    @Irann-l2e 8 หลายเดือนก่อน

  • @ushan1909
    @ushan1909 8 หลายเดือนก่อน

    🙏

  • @jayajai7139
    @jayajai7139 8 หลายเดือนก่อน

  • @ushan1909
    @ushan1909 8 หลายเดือนก่อน

    🙏