Ep-14|ಮನೋಶಕ್ತಿ ಇಂದ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದಾ..? |SadhguruShri Rama|Gaurish Akki Studio

แชร์
ฝัง
  • เผยแพร่เมื่อ 25 ส.ค. 2024
  • ಮನೋಶಕ್ತಿ -ಯಾ ಮತಿಸ್ಸಾ ಗತಿರ್ಭವೇತ
    ಅಧ್ಯಾತ್ಮ ಸಾಧನೆಯ ರಹಸ್ಯ ಭಾವನೆ ಧೃಡವಾದಂತೆ ಬದುಕು ಸುಂದರ.ಬಯಸಿದ್ದನ್ನು ಪಡೆಯುವ ಸುಪ್ತ ಮನೋಶಕ್ತಿಯ ಪವಾಡ ಅರಿಯೋಣ ಬನ್ನಿ........
    👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ
    ರಹಸ್ಯಮಯ ಸಂಗತಿಗಳ ಅರಿವು.
    👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?
    👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !
    👉🏻- ಸದ್ಗುರುಶ್ರೀ ಯವರೊಡನೆ ಪ್ರಶ್ನೋತ್ತರ.
    ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ,, ಮುದ್ರಾ ಹೆಚ್ಚಿನ ಅಭ್ಯಾಸ.......
    ✅ಧ್ಯಾನದ ಆಡಿಯೋವನ್ನು ಪಡೆಯುತ್ತೀರಿ.
    ಜೂನ 12 ರಿಂದ 15 2024
    ಸಂಜೆ 7:00 ರಿಂದ 8:15
    MODE: zoom meeting
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEM...
    ☎️ 9482346950, 9482330850
    ==================================
    SadhguruShri Rama is an Indian mystic, yogi & a realized spiritual master. He is
    the founder of Upasana Foundation, a Trust envisioned to offering tools and
    techniques for inner wellbeing.
    SadhguruShri is a master communicator, converses in a very simple language,
    presents complex ideas in an easy to understand way. He is eager to share his
    abundant knowledge with all. In conveying his message, SadhguruShri goes
    beyond the limited reach of words and offers the grace of direct Experience.
    SadhguruShri is a True Master who, unlike a teacher, awakens you to the next
    level of spiritual experience. Making a clear departure from mere customs and
    rituals, SadhguruShri’s scientific methods for self-transformation are both
    experientially direct and powerful. SadhguruShri incorporates key aspects of
    ancient texts into modern contemporary life.
    SadhguruShri teaches and guides his Sadhaks towards the spiritual evolution of
    their Consciousness through the divine science of Kundalini Jagruti Shakti Kriya,
    a technique born out of his profound experience of the Self.
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ...............................................#aahy://www.instamojo.com/@GaurishAkkiStudio
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #manoshakti #future #aadhyatmik
    #meditation #powerofmind #manoshakti #bestmethod #effective
    #SadhguruShriRama #UpasanaFoundation #bengaluru #spiritualmaster #yogi #spiritual
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 117

  • @GaurishAkkiStudio
    @GaurishAkkiStudio  3 หลายเดือนก่อน +21

    ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ
    ☎️ 9482346950, 9482330850
    ಜೂನ್‌ 12 ರಿಂದ 15, 2024
    ಸಂಜೆ 7:00 ರಿಂದ 8:15
    Mode : zoom meeting
    ಲಿಂಕ್ ಮೇಲೆ ಕ್ಲಿಕ್ ಮಾಡಿ
    ✅ಈಗಲೇ ನೋಂದಾಯಿಸಿ✅
    rzp.io/l/JUNEMANOSHAKTI

    • @huvashreedoobla8282
      @huvashreedoobla8282 2 หลายเดือนก่อน

      ಹಣ ಎಷ್ಟು ಕೊಡಬೇಕು

  • @DhanuKumar-dx4zu
    @DhanuKumar-dx4zu 13 วันที่ผ่านมา

    ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದಗಳು ಗುರುಗಳೇ ❤.

  • @vink9436
    @vink9436 3 หลายเดือนก่อน +21

    ಇವರ ಸಂದರ್ಶನ ತುಂಬಾ ಚೆನ್ನಾಗಿ ಬರುತ್ತಿದೆ. ದಯವಿಟ್ಟು ಮುಂದುವರೆಸಿ

    • @drvidyasri9907
      @drvidyasri9907 3 หลายเดือนก่อน +1

      Really nangu Hage ansutte

  • @sudhakarakundar672
    @sudhakarakundar672 3 หลายเดือนก่อน +12

    🙏🙏🙏🙏ತುಂಬ ಧನ್ಯವಾದಗಳು ಸರ್ ಹೀಗೆ ವಾರಕ್ಕೆ ಒಂದು ಬಾರಿಯಾದರು ಇವರ ಸಂದರ್ಶನ ನಡೀತಾ ಇರ್ಲಿ 🙏

  • @sharanammapadasalagi6322
    @sharanammapadasalagi6322 2 หลายเดือนก่อน +2

    ಇವರ ಸಂದರ್ಶನ ಬಹಳ ಚೆನಾಗಿಬರುತಿದೆ ನನಗೆ 70 ವರ್ಷ ಈಗ ನನಗೆ ಅವಶ್ಯಕತೆ ಇದೆ ದಾರಿ ತೋರಿಸಿ

  • @pushpasathish9238
    @pushpasathish9238 3 หลายเดือนก่อน +5

    ಸದ್ಗುರು ಶ್ರೀ ರಾಮ್ ಗುರೂಜಿ ಅವರಿಗೆ ಅನಂತ ಧನ್ಯವಾದಗಳು 🙏🙏

  • @bsprasad9325
    @bsprasad9325 3 หลายเดือนก่อน +10

    ತುಂಬಾ ಒಳ್ಳೆಯ ಸಂದರ್ಶನ ಸರ್ ,, ಗುರುಗಳ ಮಾರ್ಗದರ್ಶನ ಸದಾ ಎಲ್ಲರಿಗೂ ಸಿಗಲಿ.
    ಸರ್ ಒಂದು ಪ್ರಶ್ನೆ ,, ಒಬ್ಬ ಸಾಧಕನಿಗೆ ಗುರುಗಳು ಒಬ್ಬರೇ ಇರಬೇಕೆ,, ಅಥವಾ ಇನ್ನೊಬ್ಬ ಗುರುಗಳನ್ನು ಕೂಡ ಸ್ವೀಕರಿಸ ಭಹುದೆ. 🙏

  • @manudeepu2584
    @manudeepu2584 3 หลายเดือนก่อน +4

    👌🏻🙏🏻🙏🏻, ಈ ರೀತಿಯ ಸಂದರ್ಶನಗಳು ಮನಸಿನ ಎಷ್ಟೋ ಗೊಂದಲ ಗಳಿಗೆ ಪರಿಹಾರಿಸುತಿದೆ ತುಂಬಾ ಧನ್ಯವಾದಗಳು 👍🏻

  • @laxmigoudar3465
    @laxmigoudar3465 21 วันที่ผ่านมา

    ಗುರುಗಳ ಸಂದರ್ಶನದಿಂದ ತುಂಬಾ ವಿಷಯಗಳನ್ಯೂ ತಿಳಿದುಕೊಂಡಿದ್ದೇನೆ ನನ್ನ ಜೀವನದಲ್ಲಿ ಆಗಿ ಹೋಗಿರತಕ್ಕಂತ ಸತ್ಯ ಘಟನೆಗಳು ಕೂಡ ನನಗೆ ನೆನಪು ಬರ್ತಾ ಇದೆ. ನಾನು ತುಂಬಾ ವರ್ಷಗಳಿಂದ ಧ್ಯಾನ ಪ್ರಾಣಾಯಾಮ ಯೋಗ ರೇಖಿ ಮಾಸ್ಟರ್ ಆಗಿರುವುದರಿಂದ ಗುರುಗಳ ಮಾತುಗಳು ನಿಜಕ್ಕೂ ನನಗೆ ತುಂಬಾ ಸಂತೋಷ ನೆಮ್ಮದಿಯನ್ನು ತಂದು ಕೊಟ್ಟಿದೆ ಅವರ ದರ್ಶನ ಅವಕಾಶ ಸಿಗುತ್ತದೆಯಾ ತಿಳಿಸಿ ಸರ್ ದಯವಿಟ್ಟು...

  • @nirmalat4339
    @nirmalat4339 3 หลายเดือนก่อน +3

    ಬಹು ಜನ ಹಿತಾಯ‌ ಬಹು ಜನ ಸುಖಯ... ಒಳ್ಳೆಯ ಕಾರ್ಯಕ್ರಮವಾಗಿದೆ.ಜೈ ಗುರುದೇವ.ಮತ್ತಂಷ್ಟು ಮಗದಷ್ಟು ಮುಡಿ ಬರಲಿ ಇಂತ ಮನೋಚಿಂತನೆಗಳು.❤

    • @nagaraja.knagaraja.k8676
      @nagaraja.knagaraja.k8676 3 หลายเดือนก่อน

      Supta manasina prayana thumba easy

    • @nirmalat4339
      @nirmalat4339 3 หลายเดือนก่อน

      ​@@nagaraja.knagaraja.k8676Neev supta manasina jote prayana maaduva anubhava mattu anandavanna anubhavisiddira?

    • @nirmalat4339
      @nirmalat4339 21 วันที่ผ่านมา

      @@nagaraja.knagaraja.k8676 adu yege ? Astu sulabhavaagi helthira ? Yelladakku saadane mukya....

  • @manjulasrinivas5508
    @manjulasrinivas5508 3 หลายเดือนก่อน +1

    ಶ್ರೀ ರಾಮ ರವರಿಗೆ.ತುಂಬಾ
    ಅನಂತ.ಧನ್ಯವಾದಗಳು❤

  • @bmganesh9949
    @bmganesh9949 หลายเดือนก่อน

    ಗುರುಗಳು ಹೇಳಿದ್ದು ಸತ್ಯವಾಗಿದೆ ನನ್ನ ಜೀವನದಲ್ಲಿ ಇಂಥ ಘಟನೆ ನಡೆದಿದೆ

  • @shivashankark2298
    @shivashankark2298 2 หลายเดือนก่อน

    ಬಹಳ ಉಪಯುಕ್ತ ಕಾರ್ಯಕ್ರಮ, ಮುಂದುವರಿಸಿ.

  • @Oneindia-pk3uc
    @Oneindia-pk3uc 15 วันที่ผ่านมา

    ಖಂಡಿತ ಇನ್ನೂ videos ಮಾಡಿ ಸರ್

  • @JayashreeGHiremath
    @JayashreeGHiremath 3 หลายเดือนก่อน +2

    ತುಂಬಾ ತುಂಬ ಧನ್ಯವಾದಗಳು ಗೌರೀಶ Sir. ಗುರುಗಳೊಂದಿಗೆ ಸಂವಾದ ತುಂಬ ಚೆನ್ನಾಗಿತ್ತು. ಪ್ರತಿಯೊಂದು Episod tumb ಚನ್ನಾಗಿ ಮೂಡಿ ಬಂದವು ಪ್ರತಿ ವಿಷಯಕ್ಕೂ ಅವರು ನೀಡಿದ ವಿವರಣೆ ತುಂಬ ಅರ್ಥಗರ್ಭಿತ ಅನಿಸಿತು ನನಗೆ. ಧನ್ಯವಾದಗಳು ನಿಮಗೂ ಮತ್ತು ಗುರುಗಳಿಗೂ

  • @nanjundeshwara-593
    @nanjundeshwara-593 3 หลายเดือนก่อน

    ಸದ್ಗುರುಗಳು ಹೇಳುವುದು ಪ್ರತಿಯೊಂದು ಮಾತು ನಿಜ.🙏🙏🙏

  • @mallaiahm8836
    @mallaiahm8836 3 หลายเดือนก่อน

    Sir G.A. ರವರೇ ಈ ಸಂದರ್ಶನ ಉಪಯೋಗಕ್ಕೆ ಬರುತ್ತೆ ಗುರುಗಳಿಗೂ ನಮಸ್ತೇ ಪುಂಡರೀಕಾಕ್ಷ ಜೈ

  • @muralikrishna4848
    @muralikrishna4848 13 วันที่ผ่านมา

    Thank you so much sir 🎉🎉🎉🎉🎉❤❤❤❤

  • @MK-sr5tb
    @MK-sr5tb 2 หลายเดือนก่อน

    Gourish sir you nailed it... 💐💐
    I like ur channel...
    And ram Sir episode was awesome..

  • @huvashreedoobla8282
    @huvashreedoobla8282 2 หลายเดือนก่อน

    ಉಪಯುಕ್ತ ಸಂದರ್ಶನ

  • @ponnappak.s.4620
    @ponnappak.s.4620 หลายเดือนก่อน

    Very very useful programm, man making programme. Heatfelt dhanyavaad to both greats. Shubham

  • @roopam.j4236
    @roopam.j4236 3 หลายเดือนก่อน +4

    ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರಿ ಗುರುವೇ ನಮಃ 🙏

  • @savithajainapur
    @savithajainapur หลายเดือนก่อน +1

    🙏🙏🙏🙏👌

  • @veereshmdhyara7742
    @veereshmdhyara7742 หลายเดือนก่อน

    ❤ ಸರ್ ತುಂಬಾ ಚನ್ನಾಗಿ ಇದೆ

  • @nagu9857
    @nagu9857 3 หลายเดือนก่อน +2

    ಇವರ ಭವಿಷ್ಯ ವನ್ನು ಇವರೆ ನೋಡಲು ಆಗಿಲ್ಲ...ಇವರು ಹೇಳುವದು ಎಸ್ಟು ಸರಿ.

  • @user-vy2es7kc1n
    @user-vy2es7kc1n 3 หลายเดือนก่อน +3

    Thank you so much sir 🙏🙏🙏 dhanosami

  • @kallappadodawad3641
    @kallappadodawad3641 3 หลายเดือนก่อน

    tank you sir tumba chanagide epsode sadgurugalige vandanegagu ...mundu varili sir ❤ episode............

  • @manjunathprabhu1345
    @manjunathprabhu1345 3 หลายเดือนก่อน

    ತುಂಬಾ ಚೆನ್ನಾಗಿ ಹೇಳಿ ದೀರಿ thanks Sir

  • @priyam2799
    @priyam2799 3 ชั่วโมงที่ผ่านมา

    Nice tokeing

  • @rajeshwarideshpande5703
    @rajeshwarideshpande5703 3 หลายเดือนก่อน +1

    Wonderful video Gourish sir. please make more videos on this subject and easily try to solve watchers problems with Guruji.

  • @prameelasunil4411
    @prameelasunil4411 3 หลายเดือนก่อน +1

    ನನಗೆ ಇಂತಹ ಸಂದರ್ಶನ ತುಂಬಾ ಪ್ಲೀಸ್ ಇನ್ನು ಜಾಸ್ತಿ ಇಂತಹ ವ್ಯಕ್ತಿಗಳ ಸಂದರ್ಶನ ಮಾಡಿ....

    • @prameelasunil4411
      @prameelasunil4411 3 หลายเดือนก่อน

      ತುಂಬಾ ಅದ್ಭುತ ಗುರು..

  • @jayalakshminayak2136
    @jayalakshminayak2136 3 หลายเดือนก่อน

    ತುಂಬಾ ಧನ್ಯವಾದಗಳು ಸರ್

  • @abhi1_
    @abhi1_ 3 หลายเดือนก่อน +2

    Shankaracharyara dvani kelida anubhavada bagge ondu episode madi😊

  • @BasalingayyaHiremath-fr8wz
    @BasalingayyaHiremath-fr8wz 3 หลายเดือนก่อน

    Gurugalige tumda dhanyawadagalu

  • @ManjulaKulkarni-jk4wn
    @ManjulaKulkarni-jk4wn 2 หลายเดือนก่อน

    👌👌

  • @Bheemaraya.Nayaka
    @Bheemaraya.Nayaka 2 หลายเดือนก่อน

    Good.sir.

  • @shivaputrappahuddar6796
    @shivaputrappahuddar6796 3 หลายเดือนก่อน

    Danyavad Girsh Akki

  • @jayalakshmibai2782
    @jayalakshmibai2782 3 หลายเดือนก่อน

    ಧನ್ಯವಾದಗಳು sir 🙏🙏

  • @user-rd5hb5db5y
    @user-rd5hb5db5y 3 หลายเดือนก่อน

    Dhanyavadagalu gurugale...🙏🌷🌷

  • @varshinianitha9102
    @varshinianitha9102 3 หลายเดือนก่อน

    Dhanyawad guruji

  • @user-xh4pe5lx5d
    @user-xh4pe5lx5d 3 หลายเดือนก่อน

    Thank you so much sir 🙏🙏🌺❤️🎉🎉🎉 thankyou ❤️❤️ somuchsir🎉🎉🎉

  • @ShakuntalaPurandara-hh1vj
    @ShakuntalaPurandara-hh1vj 2 หลายเดือนก่อน

    🙏🙏🙏

  • @mkanilkumar748
    @mkanilkumar748 3 หลายเดือนก่อน +1

    Wow

  • @asharani-ci9ww
    @asharani-ci9ww 3 หลายเดือนก่อน

    JAI SHREE RAM

  • @shivaskumar2621
    @shivaskumar2621 3 หลายเดือนก่อน

    Great Interview

  • @chaitrasudhakara874
    @chaitrasudhakara874 3 หลายเดือนก่อน

    Thank you for the great information as always! It would be great to know from the respected Guruji some of the key things to practice in everyday life to have spiritual aspect in our daily busy lives so that we can prioritize that keep ourselves in touch with our higher self 🙏

  • @ParthaPartha-jf7qz
    @ParthaPartha-jf7qz 3 หลายเดือนก่อน

    Super gurugale

  • @ramappakhot9064
    @ramappakhot9064 3 หลายเดือนก่อน

    Om namah shivay ❤

  • @user-wg2vm9ls6w
    @user-wg2vm9ls6w 3 หลายเดือนก่อน

    Om gurubhyo namaha

  • @hemam7462
    @hemam7462 3 หลายเดือนก่อน

    Namste.gurugi

  • @varijapoojary4705
    @varijapoojary4705 3 หลายเดือนก่อน

    Super🙏🙏🙏

  • @ramachndra6987
    @ramachndra6987 26 วันที่ผ่านมา

    May be Brughu Maharshi is the first founder of Astrology. IN THE NAME
    VARAHA MIHIRA BIG ASTROLOGY BOOK IS THERE NAME is breath jathaka.

  • @shrinivashuilgol9190
    @shrinivashuilgol9190 17 วันที่ผ่านมา +1

    Reaily I am so impressed by your manasasarovara programme ...💐...Sir memory power is my big problem so please advise me to gain memory...,🙏...what should I do..?

  • @ponnappak.s.4620
    @ponnappak.s.4620 3 หลายเดือนก่อน

    Hari Om😊

  • @jajikunjappa5763
    @jajikunjappa5763 3 หลายเดือนก่อน

    Thank you very much sir ❤

  • @k.n.thimmaiahsuresh4945
    @k.n.thimmaiahsuresh4945 3 หลายเดือนก่อน

    Nice 👍

  • @kumarkalasannavar2684
    @kumarkalasannavar2684 3 หลายเดือนก่อน

    Super

  • @user-us2gt6pj3w
    @user-us2gt6pj3w 3 หลายเดือนก่อน

    Good channal 🎉🎉🎉🎉

  • @jaisrigurudattaatreya.1880
    @jaisrigurudattaatreya.1880 3 หลายเดือนก่อน

    Dhanyavaadagalu sir.tumbaa dhanyavaadagalu gurugale.❤❤❤❤❤❤🙏🙏🙏🙏🙏🙏🙏🙏🙏

  • @lalithakr5932
    @lalithakr5932 3 หลายเดือนก่อน

    ಗುರುಗಳೇ ನಿಮ್ಮನ್ನ ಒಮ್ಮೆ ಭೇಟಿ ಆಗೋಕೆ ಒಂದು ಅವಕಾಶ ಕೊಡಿ 🙏🙏🙏

    • @SriUpasakas
      @SriUpasakas 2 หลายเดือนก่อน

      🙏 Jai Sadhguru 🙏
      We conduct Offline Classes.
      Do Contact the Number in Pinned Comment for details
      Dhanyavada

  • @varunkumarb58
    @varunkumarb58 3 หลายเดือนก่อน

    Super sir

  • @sureshanchan3849
    @sureshanchan3849 3 หลายเดือนก่อน

    Please work on more of such contents

  • @ramachndra6987
    @ramachndra6987 26 วันที่ผ่านมา

    Varsha Mihir may be the first

  • @veenahiremath4279
    @veenahiremath4279 3 หลายเดือนก่อน +1

    What can be done to gain relief from chronic diseases... One episode related to this ll be very helpful

  • @user-kq1hv1ll2l
    @user-kq1hv1ll2l 3 หลายเดือนก่อน

    ❤❤❤❤❤❤❤❤❤

  • @shreekrishna3132
    @shreekrishna3132 3 หลายเดือนก่อน

    ❤😊

  • @kanthrajdoddary8855
    @kanthrajdoddary8855 3 หลายเดือนก่อน

    ❤❤❤❤❤❤❤

  • @sumitrabhat8932
    @sumitrabhat8932 3 หลายเดือนก่อน

    🙏🙏

  • @madhusudhananayaka7708
    @madhusudhananayaka7708 3 หลายเดือนก่อน

    🙏🙏🙏🙏🙏🙏

  • @lakshminc5723
    @lakshminc5723 3 หลายเดือนก่อน

    🙏🙏🙏🙏🙏🌹🌹🌹

  • @arunaandral2415
    @arunaandral2415 2 หลายเดือนก่อน

    ಸರ್ ನಮಸ್ತೆ ಸರ್ ನಾನು ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಬೇಕು ಜೀವನದಲ್ಲಿ ನಾನು ನಾವು ಸಂಸಾರ ಹಿಡ್ಕೊಂಡು ಕುಂತು ವ್ಯರ್ಥ ಮಾಡ್ತೀವಿ ಹೇಳಿದಿರಿ ತಾವು ರಾಜನ್ ಕಥೆಯಲ್ಲಿ ಅಂತ ಈಗ ಮನೆಲ್ಲಿ ಯಾರು ಜವಾಬ್ದಾರಿ ತೆಗೆದುಕೊಳ್ಳುವವರು ಇಲ್ಲ ಅಂದ್ರೆ ಏನು ಮಾಡೋದ್ ಅದನ್ನು ನಮಗೆ ದೇವರ ಕೊಟ್ಟ ಸೇವೆ ಅಂತ ಮಾಡ್ತೀವಿ ಬಟ್ ಎರಡು ಬೇಕು ಮ್ಯಾನೇಜ್ ಮಾಡಲಿಕ್ಕೆ ನನ್ನ ಮನಸು ತಯಾರಿಯಲ್ಲಿ ಇರ್ಬೇಕು ಆ ರೀತಿ ನಾನು ಗಟ್ಟಿಯಾಗಿ ಇರಬೇಕು ಅಂತ ಗುರುಗಳಲ್ಲಿ ಪ್ರಾರ್ಥನೆ ಮಾಡ್ತೀನಿ ಆ ರೀತಿ ನಮಗೆ ಮಾರ್ಗದರ್ಶನ ಮಾಡಲು ಇನ್ನೊಮ್ಮೆ ಪ್ರಾರ್ಥನೇ

  • @bharatikalachatti3667
    @bharatikalachatti3667 3 หลายเดือนก่อน

    This is Osho Rajneesh example 😊

    • @nagaraja.knagaraja.k8676
      @nagaraja.knagaraja.k8676 3 หลายเดือนก่อน

      Thumba Jana Osho chinthane kaddu thamde antha helkolthare😂

  • @janakiiyengar6432
    @janakiiyengar6432 3 หลายเดือนก่อน +1

    Gowrsh nimma videos kadime maadidira yeke dayavittu ollolleya vichara tolisi

  • @panchaksaris1328
    @panchaksaris1328 3 หลายเดือนก่อน

    👌👌👌👌🙏🙏🙏🙏🙏🙏

  • @SimpleSaraswathi
    @SimpleSaraswathi 3 หลายเดือนก่อน +1

    Prashne yenu illa yella shoonya tranamapi na chalate tena vina😊

  • @raghavendrabhomakar5219
    @raghavendrabhomakar5219 3 หลายเดือนก่อน

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nirmalac4698
    @nirmalac4698 3 หลายเดือนก่อน

    Well nd Good 🙏🙏🙏

  • @ramappakhemali5249
    @ramappakhemali5249 3 หลายเดือนก่อน

    🙏🙏🙏 ಇನ್ನು ವಿಡಿಯೋ ಗಳು ಮಾಡಿ ಸರ್

  • @jdevadiga67
    @jdevadiga67 3 หลายเดือนก่อน

    Bavanegide sir Pratanegattu gotilla

  • @user-sc1kt2fi5f
    @user-sc1kt2fi5f 3 หลายเดือนก่อน

    ಕಾಲಜ್ಞಾನ ಪ್ರಕಾರ ಪ್ರಳಯ ಯಾವಾಗ,

  • @Santoshpatil-kj9fg
    @Santoshpatil-kj9fg 3 หลายเดือนก่อน +1

    Tumba dindind dyan madta yidini gurugale. Tumba kastane barta yide

    • @ganeshgowda6617
      @ganeshgowda6617 3 หลายเดือนก่อน +1

      Est dinadinda madta iddira

    • @malleshgowda1923
      @malleshgowda1923 3 หลายเดือนก่อน

      Kasta idhe antha heltha idhira . nimge innu jnana bandhilla jnana bandha mele nim kasta dhukka yalla maya vaguthe

    • @malleshgowda1923
      @malleshgowda1923 3 หลายเดือนก่อน

      Ollyadh agli

    • @Santoshpatil-kj9fg
      @Santoshpatil-kj9fg 3 หลายเดือนก่อน

      @@ganeshgowda6617 1 year ayitu

    • @Santoshpatil-kj9fg
      @Santoshpatil-kj9fg 3 หลายเดือนก่อน

      @@malleshgowda1923 yellargu help madi yivag nanu sala dalli yidini

  • @shringeshwara5656
    @shringeshwara5656 3 หลายเดือนก่อน

    ನೋಡಿ ಇಂಥವರ ಸಂದರ್ಶನ ಕೇಳೋಕ್ಕೆ ಎಷ್ಟು ಚೆನ್ನಾಗಿ ಇರುತ್ತೆ ನೀವು ಕೆಲವು 420 ಗಳ ಸಂದರ್ಶನ ಮಾಡಿದ್ರೆ ಎಷ್ಟು ಬೇಜಾರು ಆಗುತ್ತೆ ಗೊತ್ತ ಮತ್ತೆ ಎಷ್ಟು ಸಿಟ್ಟು ಬರುತ್ತೆ ಗೊತ್ತ

    • @GaurishAkkiStudio
      @GaurishAkkiStudio  3 หลายเดือนก่อน

      ಎಲ್ಲ ಅಂಕಿಗಳು ಬೇಕಲ್ಲ ಲೈಫಿಗೆ..!

  • @MahabaleshwarBhat-kn7xe
    @MahabaleshwarBhat-kn7xe 3 หลายเดือนก่อน +1

    Yalla kathe helore

  • @sudhakaraGNGali
    @sudhakaraGNGali 3 วันที่ผ่านมา

    Pondokar.sarkar.nodi

  • @nagarajum4226
    @nagarajum4226 3 หลายเดือนก่อน

    Super

  • @sureshg3586
    @sureshg3586 3 หลายเดือนก่อน

    🙏🙏🙏

  • @dathatreyakp3932
    @dathatreyakp3932 3 หลายเดือนก่อน

    🙏🙏🙏

  • @nataraju.nroshan9966
    @nataraju.nroshan9966 3 หลายเดือนก่อน

    🙏🙏🙏