12.5 ಲಕ್ಷ ಖರ್ಚು ಮಾಡಿ ಆಕೆ ಪ್ರಾಣ ಉಳಿಸಿದ್ರು ಪುನೀತ್- ಅಪ್ಪು ಕಳ್ಕೊಂಡ ನೋವಲ್ಲಿ ಊಟ ಬಿಟ್ಟು ಪ್ರಾಣ ಕಳ್ಕೊಂಡ್ಲು

แชร์
ฝัง
  • เผยแพร่เมื่อ 19 เม.ย. 2023
  • #puneethrajkumar #appu #preethi #chennagirupreethi #davangerenews #sandalwood #kannadaactors #puneeth
    ನಟ ಪುನೀತ್ ರಾಜ್ ಕುಮಾರ್, ದಾವಣಗೆರೆಯ ಚನ್ನಗಿರಿಯ ಪ್ರೀತಿ ಎನ್ನುವ ಯುವತಿಯನ್ನು‌‌ 12.5 ಲಕ್ಷ ಖುರ್ಚು ಮಾಡಿ ಪ್ರಾಣ ಉಳಿಸಿದ್ರು. ಆಕೆಗೆ ಎರಡೂ ಕಿಡ್ನಿಯೂ ಸಮಸ್ಯೆ ಇತ್ತು. ಆಕೆಯನ್ನ ಪುನೀತ್ ಉಳಿಸಿದ್ರು‌. ಆದ್ರೆ ಪುನೀತ್ ವಿಧಿವಶರಾದ ಬಳಿಕ ಅವ್ರ ನೆನಪಲ್ಲಿ ಊಟ ಬಿಟ್ಟಿದ್ದ ಆಕೆ ಪ್ರಾಣ ಕಳ್ಕೊಂಡಿದ್ದಾಳೆ. ಆ ವಿವರ ಇಲ್ಲಿದೆ.
    photo credit - Google
    third eye
    third eye kannada
  • บันเทิง

ความคิดเห็น • 396

  • @simplegruhiniindu
    @simplegruhiniindu ปีที่แล้ว +133

    ನಿಮ್ಮನ್ನು ನೆನೆಯದ ದಿನವಿಲ್ಲ. ನಿಮ್ಮನ್ನು ಮರೆಯಲು ಸಾಧ್ಯವೇ ಇಲ್ಲ . ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವ ದೇವರು ನೀವು
    ❤🙏 ಅಪ್ಪು ಸರ್

  • @chaanakya1241
    @chaanakya1241 ปีที่แล้ว +41

    ಎಲ್ಲರೂ ಹುಟ್ಟುತ್ತಾರೆ... ಎಲ್ಲರೂ ಸಾಯುತ್ತಾರೆ
    ಆದರೆ ಕೆಲವರು ಮಾತ್ರ ತಮ್ಮ ಬದುಕಿನ ಸಾರ್ಥಕತೆಯಿಂದ ದೇವರಾಗುತ್ತಾರೆ... ಅಂತಹ "ವಿಶ್ವ ಮಾನವ" @PuneethRajkumar🙏❤️

  • @user-pf2rw3mt1k
    @user-pf2rw3mt1k ปีที่แล้ว +44

    ನಿಮ್ಮ ಈ ಗುಣಗಳು ನಮಗೆ ನಮಗೆ ಸ್ಫೂರ್ತಿ ಸರ್ ನಿಮ್ಮನ್ನು ನೆನೆಯದೆ ದಿನವಿಲ್ಲ ಸರ್ 🙏🙏🙏❤️❤️❤️

  • @kalasangam2619
    @kalasangam2619 ปีที่แล้ว +196

    ಅಪ್ಪು ಯಾವಾಗಲೂ ಒಂದು ಕೈ ಮೇಲು ಅನ್ನೋದಕ್ಕೆ ಉತ್ತಮ ಉದಾಹರಣೆ
    ಅಪ್ಪುವಿನ ಗುಣ ಪ್ರತಿಯೊಬ್ಬರಿಗೂ ಅಭಿಮಾನ

    • @IncharaShetty.
      @IncharaShetty. ปีที่แล้ว

      ಇದು ಸುಳ್ಳು ಇವನೇ ಕ್ರಿಯೇಟ್ ಮಾಡಿರೋ story ಇದು 😄

    • @peaceful154
      @peaceful154 ปีที่แล้ว +6

      @@IncharaShetty. hu bidappa.. aa hudugige neene help madidiya ayta😂

    • @manjugowdagowda3395
      @manjugowdagowda3395 ปีที่แล้ว

      @@IncharaShetty. ನಿನ್ನಂಥಾ ಅಯೋಗ್ಯ ನಿಗೇ ಒಳ್ಳೇದೇಲ್ಲಾ ಸುಳ್ಳು ತರಾನೇ ಕಾಣದು

    • @hemahegde8904
      @hemahegde8904 10 หลายเดือนก่อน

      ​@@IncharaShetty.ನೀನು ಹುಚ್ಚ ಅಂತಾಯ್ತು

    • @sachinnp2571
      @sachinnp2571 3 หลายเดือนก่อน

      ​@@IncharaShetty.ಹೊಟ್ಟೆ ಉರಿ ನಿಂಗೆ ಕರೆಕ್ಟ್ ಆಗಿ ನೋಡಿ ಮಾತಾಡು ನಮ್ ಅಪ್ಪು❤ ಬಗ್ಗೆ

  • @vishwanathacr6198
    @vishwanathacr6198 ปีที่แล้ว +56

    ತುಂಬಿದ ಕೊಡ ತುಳುಕಲ್ಲ
    ಅಭಿಮಾನವನ್ನು ಸ್ವಾರ್ಥಕ್ಕೆ ಬಳಸಲ್ಲ
    ಕೊಟ್ಟ ದಾನ ಎಂದು ಹೇಳಲ್ಲ ಅದೇ ದೊಡ್ಮನೆ❤❤❤❤❤❤❤❤❤❤❤❤

    • @shamalaramaiah473
      @shamalaramaiah473 ปีที่แล้ว

      ಅದು ದೊಡ್ಡ ಮನೆಯ ದೊಡ್ಡ ಗುಣ ವ್ಯಕ್ತಿತ್ವ ಎಲ್ಲಾ ಅಣ್ಣಾವ್ರು ಅಪ್ಪು ನಲ್ಲಿ ಮೈ ತುಂಬಿಕೊಂಡಿದ್ದರು ಅನಿಸುತ್ತೆ

  • @itzmepooja07
    @itzmepooja07 ปีที่แล้ว +66

    ಅಪ್ಪುವಿಗೆ ಅಪ್ಪೂವೇ ಸಾಟಿ, ನೀವು ಎಂದೆಂದಿಗೂ ಜೀವಂತ 🙏

  • @manjulavs5226
    @manjulavs5226 ปีที่แล้ว +108

    ವಿಧಿ ಲಿಖಿತ, ಆಕೆ ಅಲ್ಪಾಯುಷಿ... ಹಣ ಅಂತಸ್ತು ಏನೆ ಇದ್ದರು ಕಂಡವರ ಕಷ್ಟಕ್ಕೆ ಲಕ್ಷಾಂತರ ಸಹಾಯ ಮಾಡಲು ಹೃದಯವಂತಿಕೆ ಬೇಕು, ಅದು ಅಪ್ಪು... ಪ್ರೀತಿ ಅಭಿಮಾನದೊಂದಿಗೆ... 🙏🙏💐💐

    • @ushaanand2450
      @ushaanand2450 ปีที่แล้ว

      Enu vidhilikithavo vayasige bandha makkallnudevru karedukollabaradu nanna obbane maga appugintha 3months munchesudden thirihoda 28 varusha appu sudeep fan aggidda yava durbyasagalu illada software engineer agidda ondu olle mattake bandvi avanige madve madbeku annuvastralli lukemia aml disece bandu 2 thingallale treatment periodnalle thirihoda sayuvavaregu devaru namge kanniru hakuvanthe a devaru madidru

  • @ashaanjinappa8745
    @ashaanjinappa8745 ปีที่แล้ว +66

    ಅಪ್ಪು ನನ್ನ ಪ್ರಾಣ ಅಪ್ಪು ನನ್ನ ಉಸಿರು ಅವರನ್ನು ನೋಡುವ ಕನಸು ಕನಸಾಗಿ ಉಳಿತು ಮಿಸ್ ಯು ಅಪ್ಪು

  • @vinaynaik448
    @vinaynaik448 ปีที่แล้ว +57

    ನಿಮ್ಮನ್ನು ಬಿಟ್ಟು ಇರುವುದಕ್ಕೆ ನಮಿಗೆ ಆಗುತ್ತಿಲ್ಲ ಪರಮಾತ್ಮ ದಯವಿಟ್ಟು ವಾಪಸ್ ಬನ್ನಿ🙏🙏😭😭😭😭😭

  • @shivahl3451
    @shivahl3451 ปีที่แล้ว +30

    ನಿಜ್ವಾದ ದೇವರು ನಮ್ಮ ಅಪ್ಪು boss love you all ಅಪ್ಪು fans... Love you ಅಪ್ಪು boss. ಎಲ್ಲ ಅಪ್ಪು BOSS fans like ಮಾಡಿ..... Love you all

  • @kishanmurte7176
    @kishanmurte7176 ปีที่แล้ว +23

    ನೂರು ರೂಪಾಯಿ ಕೋಡುಕು ಹಿಂದೆ ಮುಂದೆ ನೋಡೋ ಈ ಕಲಿಯುಗದಲ್ಲಿ ನಮ್ಮ ಅಪ್ಪು ಸರ್ ತರ ಮನಸ್ಸು ಯಾರಿಗೂ ಬರಲು ಸಾಧ್ಯವಿಲ್ಲ ನಾವು ಕಂಡ ಅದ್ಭುತ ಮಾಣಿಕ್ಯ ನೀವು ಕಲಿಯುಗದ ಕರ್ಣ ಐ ಲವ್ ಮಿಸ್ ಯು ಅಪ್ಪು ಸರ್ ♥️♥️🌹🌹♥️♥️🌹

    • @shamalaramaiah473
      @shamalaramaiah473 ปีที่แล้ว

      Neev yeludhu sathya, yeno ಒಂದು ಕೊಟ್ರು ಫೋಟೋ ತೆಗೆಸಿ ಹತ್ತು ಪೇಪರ್ ನಲ್ಲಿ ಹಾಕಿಕೊಳ್ಳುತ್ತಾರೆ, ಆದ್ರೆ ಅಪ್ಪು ವಿಶ್ವ ಮಾನವ, ಬಂಗಾರ ಅವ್ರು

  • @chandrugoudabgonwar189
    @chandrugoudabgonwar189 ปีที่แล้ว +64

    ಮರಳಿ ಬಂದು ಬಿಡಿ ಅಪ್ಪು ಬಾಸ್ ನೀವಿಲ್ದೆ ಇರೋಕಾಗ್ತಿಲ್ಲ.. 😔😔

  • @HarishGirishetty-st4yn
    @HarishGirishetty-st4yn ปีที่แล้ว +22

    ಅಪ್ಪು❤️ ದೇವರ ನೆನೆಯದೆ ಒಂದು ದಿನ ಕೂಡ ಇರುವುದಿಲ್ಲ ದೇವತಾ ಮನುಷ್ಯ ಮಿಸ್ ಯು ಅಪ್ಪು❤️ ಬಾಸ್

  • @nagarajjokanal6684
    @nagarajjokanal6684 ปีที่แล้ว +32

    ಭಾರತ ರತ್ನ ನಮ್ಮ ಅಪ್ಪು ಸರ್.....

    • @dharshan8484
      @dharshan8484 ปีที่แล้ว +1

      ❤❤❤❤❤❤❤❤❤❤❤❤❤❤❤❤❤❤❤❤❤❤❤❤ jaibartharatna 💚

  • @NandishReddy1
    @NandishReddy1 ปีที่แล้ว +32

    ದೇವರ ಮಗ ಅಪ್ಪು ❤️❤️❤️❤️

  • @nagarjunm.8481
    @nagarjunm.8481 ปีที่แล้ว +25

    ಬಾಸ್ ಅಂದ್ರೆ ಒಬ್ಬರೆ ಅವರೇ ಅಪ್ಪು ಬಾಸ್ 🔥

  • @nagavenik8407
    @nagavenik8407 ปีที่แล้ว +46

    ಅಪು ಅದ್ಬುತ ದೀಪ ಸರ್ ನಿಮ್ಮ ಸತತ ಸೇವೆ ಜನತೆ ಪ್ರೀತಿಯಿಂದ ನೋಡ ನೋಡುತ್ತಲೇ ಇದ್ದರೆ🙏🙏🙏🙏
    ಜಗತ್ತಿನ ಎಲ್ಲಾ

  • @radhak.v7154
    @radhak.v7154 ปีที่แล้ว +21

    ದೇವತಾ ಮನುಷ್ಯ 🙏🙏🙏🙏🙏

  • @devappap1162
    @devappap1162 ปีที่แล้ว +24

    🙏❤️ ಗ್ರೇಟೆಸ್ಟ್ ಪರ್ಸನ್ ಅಪ್ಪು ಬಾಸ್ 🙏,,, 😭😭ಮಿಸ್ ಯು ಅಪ್ಪು ಸರ್ 😭😭

  • @hanameshbandi2779
    @hanameshbandi2779 ปีที่แล้ว +20

    ಅತ್ಯಂತ ಮಾನವೀಯ ಗುಣವಂತ

  • @chaithrahn658
    @chaithrahn658 ปีที่แล้ว +22

    Appu sir is real God of our karnataka peoples and our kannada film industry

  • @MANJUshetty597
    @MANJUshetty597 ปีที่แล้ว +26

    Hi ಸುಬ್ರಮಣ್ಯ ಸರ್ 🙋🌹💐🙏
    ಇದಕೆ ಅಲ್ವಾ ಪುನೀತ್ ಸರ್ ದೇವರಾಗಿದ್ದು
    🙏🙏🙏🙏🙏🌹💐🙏🙏🙏🙏🙏
    ಬದುಕಿದ್ರೆ ಅವರ ತರಾ ಬದುಕಬೇಕು ಸರ್
    ಅಲ್ವಾ 🙋🤗😍
    ನಾನು ಯಾವಾಗ್ಲೂ ಹೇಳ್ತಿರ್ತೀನಿ ಸರ್
    ನಮ್ಮ ಸರ್ಕಾರಗಳು
    ಉಚಿತ ಅರೋಗ್ಯ ಶಿಕ್ಷಣ
    ರೈತರಿಗೆ ಪ್ರೋತ್ಸಾಹ ಕೊಟ್ರೆ
    ರಾಜ್ಯದಲ್ಲಿ ಜನಾ ಎಷ್ಟು ಖುಷಿಯಾಗಿ ಬದುಕ್ತಾರೆ ಅಲ್ವಾ 🙋

  • @darshanDBoss169
    @darshanDBoss169 ปีที่แล้ว +21

    Appu is real god of human❤😊

  • @Nagaraj27213Nagaraj
    @Nagaraj27213Nagaraj ปีที่แล้ว +17

    ಅಪ್ಪು ಪರಮೇಶ್ವರ 🙏🙏🙏🙏🙏❤❤❤❤

  • @kishanmurte7176
    @kishanmurte7176 ปีที่แล้ว +9

    ನಾವು ನಿಮ್ಮ ನ್ನ ನೆನೆಯದ ದಿನ ವಿಲ್ಲ ಅಪ್ಪು ಸರ್ ದೇವರಿಗಿಂತ ಹೆಚ್ಚು ನೀವು. ನಮ್ಮ ಹೃದಯ ನಿಲೊವರೆಗು ನಿಮ್ಮ ನೆನಪು ಹಚ್ಚ ಹಸಿರು ಹಾಗಿ ಇರುತ್ತದೆ ಐ ಮಿಸ್ ಯು ಅಪ್ಪು ಸರ್ ♥️♥️🌹🌹♥️🙏🙏🌺

    • @shamalaramaiah473
      @shamalaramaiah473 ปีที่แล้ว

      Yes ಅವ್ರ ನೆನಪು ನಾವು ಸಾಯೋವೇರೆಗು ಇರುತೆ ಬಿಡಿ, ಅವ್ರು ಹೋದಾಗ ನಾನು ಸತುಹೋಗಬೇಕು ಅನಿಸುತಿತ್ತು ಈ ಬದುಕು ಬೇಡ ವೆ ಬೇಡ ಅನಿಸುತಿತ್ತು ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಹಾಗೋಗಿತು ನಂಗೆ😢😢

  • @sp-vu5vz
    @sp-vu5vz ปีที่แล้ว +17

    😞😞ನಮ್ಮ ಬಾಸ್ ಎಂದಿಗೂ ನಮ್ಮ ಜೊತೆ ಲಿ ಇರ್ತಾರೆ ಎಂದಿಗೂ ಜೀವಂತ 😞😞😞😞😞miss you boss 🙏

  • @sunilbabu6251
    @sunilbabu6251 ปีที่แล้ว +9

    ತುಂಬಾ ಅದ್ಬುತವಾದ ವ್ಯಕ್ತಿ ಆ ವ್ಯಕ್ತಿತ್ವ ಕನ್ನಡ ಸಿನಿಮಾ ಇಂಡಸ್ಟ್ರಿಯಲೆ ಯಾರು ಇಲ್ಲ

    • @shamalaramaiah473
      @shamalaramaiah473 ปีที่แล้ว

      ಸತ್ಯವಾದ ಮಾತು ಯಾರಿಗೂ ಬರಲ್ಲ ಬಿಡಿ, ಅಪ್ಪು ಒಬ್ಬರೇ ಆದರ್ಶ ಪುರುಷ, ಅದ್ಬುತವಾದ ಮಾಣಿಕ್ಯ ಅವ್ರು😢

  • @kirangowda6332
    @kirangowda6332 ปีที่แล้ว +13

    ಸುಮ್ಮನೆ ನಾವು ಈ ಮನುಷ್ಯನ ಅಭಿಮಾನಿ ಆಗಿಲ್ಲ ಕರುನಾಡು ಕಂಡ ದೇವರು❤

  • @subhashu.r3654
    @subhashu.r3654 ปีที่แล้ว +12

    Love you appu❤❤❤❤❤❤❤❤❤

  • @Shilpagkellod-rs3pl
    @Shilpagkellod-rs3pl ปีที่แล้ว +23

    ನಮ್ಮ ದೇವರು ಅಪ್ಪು.... ❤❤❤❤

  • @naanu9660
    @naanu9660 ปีที่แล้ว +9

    Appu boss is always in our Hearts❤💞.

  • @rajeshg3349
    @rajeshg3349 ปีที่แล้ว +5

    ☝️ Doddamane Dr Puneeth sir ❤️💯💪👊🔥⭐✌️🤗🙏🙏🙏🙏🙏

  • @vishwanathashetty8093
    @vishwanathashetty8093 ปีที่แล้ว +33

    ಒಳ್ಳೆಯವರಿಗೆ ಕಾಲ ಇಲ್ಲ ಅಂತ ಪುನೀತ್ ಸರ್ ನೋಡಿದ್ರೆ ಗೊತ್ತಾಗುತ್ತೆ

  • @hanamantrayashivappa3171
    @hanamantrayashivappa3171 ปีที่แล้ว +11

    ಸೂಪರ್.ಸರ್. ಅಪ್ಪು.ಸರ್. ಬಗ್ಗೆ ಇನ್ನೂ ಏಷ್ಟ .. ಹೇಳಿದರು.. ಕಮ್ಮಿ ನಿಸಾರ್.. ಇನ್ನೂ ಒಳ್ಳೆ ಒಳ್ಳೆ ವಿಡಿಯೋ ಮಾಡಿ.. ಎಲ್ಲರಿಗೂ ತಲುಪಿಸಿ ಸಾರ್..

  • @shinyqn7177
    @shinyqn7177 ปีที่แล้ว +11

    Kaliyugada devru🙏🙏🙏miss u alot dear appu sir,matthe hutti banni❤❤❤

  • @lingaraju2116
    @lingaraju2116 ปีที่แล้ว +15

    ಕರುನಾಡ ರಾಜಕುಮಾರ power star Puneeth Rajkumar❤

  • @nagt3908
    @nagt3908 ปีที่แล้ว +39

    ಅಭಿಮಾನ ಹೃದಯದಲ್ಲಿ ಇರಲಿ,❤❤
    ದಯವಿಟ್ಟು ಇಂಥ ತಪ್ಪು ಯಾರೂ ಮಾಡಬೇಡಿ.. 👃👃
    ❤❤❤ ಅಪ್ಪು❤❤❤❤❤❤

    • @simplegruhiniindu
      @simplegruhiniindu ปีที่แล้ว +4

      Yes

    • @jayachandramr7902
      @jayachandramr7902 ปีที่แล้ว +1

      Sir adu bari Abhimana ala bere matada novu

    • @simplegruhiniindu
      @simplegruhiniindu ปีที่แล้ว

      @@jayachandramr7902 a novu ivattigu esto lakshantara abhivanigalige idhe but navu nam life end madkondre appu sirge adhu ishta agalla alva
      Even appu sir yake a hudgina baduksidru alva appu sir obbarige life kodo kelsa madtidru Alva
      So ....

    • @shamalaramaiah473
      @shamalaramaiah473 ปีที่แล้ว

      ಆಗಲ್ಲ , ನೀವು ಹೇಳಿದಷ್ಟು ಸುಲಭ ಅಲ್ಲ, ಅಭಿಮಾನ ಹೃದಯದಲ್ಲಿ ಇಟ್ಟು ಸುಮ್ಮನೆ ಇರೋಕೆ, ಅವ್ರ ಮೇಲೆ ಬೆಟ್ಟದಷ್ಟು ಪ್ರೀತಿ, ಅವ್ರು ಹೋದಾಗ ನನಗೆ ಬದುಕಲು ಇಷ್ಟ ಇರಲಿಲ್ಲ ಗೊತ್ತಾ, ಅವ್ರ ಹಿಂದೇನೆ ಹೋಗಬೇಕು ಅನಿಸಿಬಿಟ್ಟಿತು, ಇನ್ನೂ ಅ ಹುಡುಗಿಗೆ ಹೇಗೆ ಆಗಿರಬಹುದು ಪಾಪ😢😢😢😢

    • @shamalaramaiah473
      @shamalaramaiah473 ปีที่แล้ว

      ​@@jayachandramr7902 ಬೇರೆ ಮಟ್ಟದ ನೋವು ನಾನು ಕೂಡ ಈಗಲೂ ಅಳುತೇನೆ ಗೊತ್ತಾ, ಈಗಲೂ ಅವ್ರ ಬಗ್ಗೆ ಚಿಂತೆ ಮಾಡ್ತೇನೆ ಅವ್ರ ಫೋಟೋನೋಡಿ ಅವ್ರ ಸಿನಿಮಾ ನೋಡಿ ಅಳುತ್ತೇನೆ, ಟಿವಿ ನಲ್ಲಿ ಅವ್ರು ಫಿಲ್ಮ್ ಎಷ್ಟು ಸಾರಿ ಹಾಕಿದ್ರು ಕುಳಿತು ಬೇಸರವಿಲ್ಲದೆ ನೋಡುತ್ತೇನೆ😢

  • @adivithraj7395
    @adivithraj7395 ปีที่แล้ว +14

    Appu sir devaru 🙏I miss you appu sir 😭😭😭😭

  • @DileepKumar-yk4ig
    @DileepKumar-yk4ig ปีที่แล้ว +7

    Miss u Boss💔 god 🙏of Karnataka 🔥

  • @raghavendraswamyar3371
    @raghavendraswamyar3371 ปีที่แล้ว +14

    No words to describe god

  • @shilpashilpa9445
    @shilpashilpa9445 ปีที่แล้ว +9

    ಈಗ್ಲೂ ಕಣ್ಣೀರು ಹಾಕೊಂಡೆ msg ಟೈಪ್ ಮಾಡ್ತಾ ಇದೀನಿ 😘😘😘😘😘😘😘😘😘😘😘😘😘😘😘ಬನ್ನಿ ಅಪ್ಪು ಬಾಸ್ 😭😭😭😭😭😭😭😭😭😭😭😭😭ಅಪ್ಪು ಸರ್ pls ವಾಪಾಸ್ ಬಂದ್ ಬಿಡಿ ಭಕ್ತ ಪ್ರಹಲ್ಲಾದ ನಾ ಹಾಗೆ ಬನ್ನಿ

    • @malagowda1059
      @malagowda1059 ปีที่แล้ว +3

      samaadana madkopa Devarige Appu ista agi avarannu karesikondiddare avaru Devara jothe eddare

    • @shilpashilpa9445
      @shilpashilpa9445 ปีที่แล้ว +1

      ಇಲ್ಲ ಮಾಮ್ ಅವ್ರು ಅಂದ್ರೆ ಮೊದ್ಲೇ ತುಂಬಾ ಇಷ್ಟ ಇತ್ತು ಮೊದಲ ಸಿನಿಮಾ ಅಪ್ಪು ಇಂದ ತಿಯೇಟರ್ ಗೆ ಹೋಗಿ ಅವರ ಸಿನಿಮಾ ನೋಡ್ತಾ ಇದ್ದೆ ಬಟ್ ಈಗ ಅವ್ರು ಮಾಡಿರೋ ಸಹಾಯ ನೋಡ್ತಾ ಇದ್ರೆ ಇಂಥ ವ್ಯಕ್ತಿ ನಾವು ಕಳ್ಕೊಂಡ್ ಬಿಟ್ಟವಲ್ಲ ಅಂಥ ತುಂಬಾ ನೋವು ಆಗುತ್ತೆ 😭

    • @shilpashilpa9445
      @shilpashilpa9445 ปีที่แล้ว +1

      ಇದೊಂದೇ ಅಲ್ಲ ಮಾಮ್ ಅವ್ರು ಮೈಸೂರ್ ನಲ್ಲಿ ಶಕ್ತಿ ಧಾಮ ನಡಿಸ್ತ ಇದಾರೆ ಅಲ್ಲಿ ಎಲ್ಲರು ಹೆಣ್ಣು ಮಕ್ಕ್ಳುಳೆ ಇರೋದು,, ಬಟ್ ಮನೇಲಿ ಒಂದು ಹೆಣ್ಣು ಮಗು ನಾ ಸಾಕೋಕೆ ಹಿಂದೆ ಮುಂದೆ ನೋಡೋ ಈಗಿನ ಕಾಲದಲ್ಲಿ ಅಷ್ಟು ಹೆಣ್ಣು ಮಕ್ಕ್ಳು ನಾ ನೋಡ್ಕೋತಾ ಇದ್ರು ಯಾರ್ ಮಾಡತಾರೆ, ಫ್ರೀ ಆಗಿ ಕಾಫಿ ಕೊಡ್ಸುದ್ರೆ ಊರಿಗೆಲ್ಲ ಹೇಳ್ಕೊಳೋ ಕಾಲದಲ್ಲಿ ಅಷ್ಟ್ ಹೆಲ್ಪ್ ಮಾಡಿ ಯಾರಿಗೂ ಹೇಳಿಲ್ಲ ಆ ಪುಣ್ಯಾತ್ಮ 🙏

  • @rekhasurekha1566
    @rekhasurekha1566 ปีที่แล้ว +8

    ಅಪ್ಪು ಅಪ್ಪು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤miss you😢😢😢

  • @mohankonnur482
    @mohankonnur482 ปีที่แล้ว +7

    Appu boss 🙏🙏😭❤nanna devru 💖💖🙏🙏🙏

  • @sanisk143
    @sanisk143 ปีที่แล้ว +8

    Love you appu boss ♥️🌹🙏

  • @yashwantyash5261
    @yashwantyash5261 11 หลายเดือนก่อน +1

    🥰😍😘Love you power ⭐ Puneeth Rajkumar sir 😇😘

  • @vns113
    @vns113 ปีที่แล้ว +12

    Appu is God❤

  • @ashalatha762
    @ashalatha762 ปีที่แล้ว +5

    ❤Nimge Sari Sati Nive Anna❤

  • @purnachandra6986
    @purnachandra6986 ปีที่แล้ว +10

    Parents give unconditional love....no love equals that.
    Appu avaru is eternal in the love given by people....

    • @peaceful154
      @peaceful154 ปีที่แล้ว

      Parents love is nt always unconditional.. muppina kaaladalli nodkolli antane esto jana magu madkotare

  • @mamatamallapur4410
    @mamatamallapur4410 ปีที่แล้ว +4

    Grate appuji hat's of u

  • @ashwinikb5571
    @ashwinikb5571 ปีที่แล้ว +3

    Great and HATS off Appu sir 🙏🙏

  • @shilpashilpa9445
    @shilpashilpa9445 ปีที่แล้ว +3

    ಅಪ್ಪು ಸರ್ ಇಂದಿಗೂ ನಿಮ್ನ ನೆಂಸ್ಕೊಂಡ್ರೆ ಕಣ್ಣೀರು ಬರುತ್ತೆ, plsssss ಬನ್ನಿ ಅಪ್ಪು ಸರ್ ನೀವು ಬೇಕು ನಮ್ಮ ಕರ್ನಾಟಕಕೆ 🙏🙏🙏🙏🙏🙏🙏🙏🙏🙏🙏🙏ಬನ್ನಿ plsssssssss

  • @pavithraprabhakar129
    @pavithraprabhakar129 ปีที่แล้ว +7

    Appu❤😢🙏

  • @karthikgowda6167
    @karthikgowda6167 ปีที่แล้ว +6

    Appu is always special
    God......

  • @shravanba8212
    @shravanba8212 ปีที่แล้ว +4

    ಈ ಕಲಿಯುಗದಲ್ಲಿ ಇವರು ದೇವರು 🙏 ಮರೆಯಾದರು ಏಕೆ?😣😒😧😔☹️

  • @vikas289
    @vikas289 ปีที่แล้ว +10

    We miss you Appu sir😢

  • @dinesh4359
    @dinesh4359 ปีที่แล้ว +3

    Namma appu is always great

  • @chaithrasomu9744
    @chaithrasomu9744 ปีที่แล้ว +1

    Nam appu boss bagge gotilde ero keluv bidi nayigalu aa Nam devru bagge kettudage matadodana bittill
    Aa nayigalige an gottu Nam appu boss bagge love you appu boss ❤️❤️❤️

  • @KINGOFFTHA07
    @KINGOFFTHA07 ปีที่แล้ว +6

    appu❤❤❤

  • @danusuri1166
    @danusuri1166 ปีที่แล้ว +3

    Great person 👍🏻❤️

  • @auto__mobiletendency3823
    @auto__mobiletendency3823 ปีที่แล้ว +7

    Puneet rajkumar did all those things save her, why because after she grew up, atleast she would be helpful for other needy people. She didn't understand what she had.
    Meanwhile her father let everything to make her daughter happiness. But she vanished everything in minutes.
    Before committing anything wrong, just deeply things how precious r life is.
    #LongLivePuneethSir

  • @nagrajreddy8435
    @nagrajreddy8435 ปีที่แล้ว +15

    ಒಳ್ಳೆಯ ವಿನಯವಂತ ಅಪ್ಪು ಸರ್

  • @harishcmhari8596
    @harishcmhari8596 ปีที่แล้ว +5

    Miss u Appu.

  • @dakshayinidm5391
    @dakshayinidm5391 ปีที่แล้ว +12

    ಅಪ್ಪು ಅಜರಾಮರ
    I love you Appu❤❤

  • @pramodishwarshingtalur8110
    @pramodishwarshingtalur8110 ปีที่แล้ว +3

    Appu We love you.😘

  • @sachinmanpnor2067
    @sachinmanpnor2067 ปีที่แล้ว +3

    Great human being
    We miss u anna

  • @manjunathm1270
    @manjunathm1270 ปีที่แล้ว +4

    Appu❤

  • @harisharya7481
    @harisharya7481 ปีที่แล้ว +5

    ಅಪ್ಪು😍😍😍😍

  • @bhuvanads8809
    @bhuvanads8809 ปีที่แล้ว +1

    Great person 🙏🙏

  • @NAVEENKUMAR-st7tm
    @NAVEENKUMAR-st7tm ปีที่แล้ว +12

    ❤❤❤REAL PARAMATMA❤❤❤

  • @shobhav2733
    @shobhav2733 ปีที่แล้ว +3

    APPU LOVE U

  • @Skumar-mb1cp
    @Skumar-mb1cp ปีที่แล้ว +4

    Appu sir ❤

  • @rajupowerstar1378
    @rajupowerstar1378 ปีที่แล้ว +21

    ನನ್ನ ದೇವರು ಅಪ್ಪು ಇಲ್ಲ ಅಂದಾಗ ನಾನು ಕೂಡ ಆತ್ಮಹತ್ಯೆ ಕ್ಕೆ ಪ್ರಯತ್ನ ಮಾಡಿದ್ದೆ

    • @typical__________
      @typical__________ ปีที่แล้ว

      ನೋಡಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ,, ನೀವು ಕೂಡ ನಿಮ್ಮಿಂದ ಸಾಧ್ಯವಾದರೆ ಸ್ವಲ್ಪ ಮಟ್ಟಿಗೆ ಜನರಿಗೆ ಸಹಾಯ ಮಾಡಿ ಅದು ನಿಮ್ಮ ಮನಸಿನ ಭಾರ, ದುಃಖ ಕಡಿಮೆ ಅಗುತೆ ಜೊತೆಗೆ ಒಂದು ಅಂತದ ಖುಷಿ ಕೊಡುತ್ತದೆ ದಯವಿಟ್ಟು ಪ್ರಾಣ ಕಳೆದುಕೊಳ್ಳುವ ಪ್ರಯತ್ನ ಮಾಡಬೇಡಿ

    • @thesameer1234
      @thesameer1234 ปีที่แล้ว

      Badakiddiya

    • @shashikalasnaik7019
      @shashikalasnaik7019 ปีที่แล้ว

      Yake hogilla

    • @kashinathmeti8752
      @kashinathmeti8752 ปีที่แล้ว

      @@shashikalasnaik7019 hi

    • @peaceful154
      @peaceful154 ปีที่แล้ว

      @@thesameer1234 baduki irodke comment madirodu 😂😂

  • @shilpashilpa9445
    @shilpashilpa9445 ปีที่แล้ว +5

    ಪ್ರತಿ ದಿನ ನಿಮ್ ಫೋಟೋ ವಿಡಿಯೋ ನನ್ ಸ್ಟೇಟಸ್ ನಲ್ಲಿ ಇದ್ದೆ ಇರುತ್ತೆ ನೀವು ಇಲ್ಲದೆ ನಿಜ ತುಂಬಾ ಮನಸ್ಸಿಗೆ ನೋವಾಗುತ್ತೆ, ನೀವು ಇದ್ದಾಗ ಒನ್ ಸಲ ನಿಮ್ನ ನೋಡ್ಬೇಕು ಅಂತ ತುಂಬಾ ಆಸೆ ಇತ್ತು ಬಟ್ ಕೊನೆ ವರೆಗೂ ನೋಡೋಕೆ ಆಗ್ಲೇ ಇಲ್ಲ 😘😘😘😘😘😘😘😘😘😘😭😭😭😭😭😭😭😭😭😭😭😭😭😭😭😭😭😭ಬನ್ನಿ ಅಪ್ಪು ಸರ್ 🙏🙏🙏🙏🙏🙏🙏🙏🙏🙏pls

    • @shamalaramaiah473
      @shamalaramaiah473 ปีที่แล้ว +1

      ಪ್ರತಿದಿನ ನನ್ನ ಸ್ಟೇಟಸ್ ನಲ್ಲಿ ಅವ್ರ ವಿಡಿಯೋ ಇದ್ದೆ ಇರುತ್ತೆ ಅವ್ರ ಫೋಟೋ ನನ್ನ ಮೊಬೈಲ್ wallpaper nalli mathu ನನ್ನ WhatsApp dp li kuda avre appu dhe

  • @yogeshpoojari2554
    @yogeshpoojari2554 ปีที่แล้ว +3

    He's always in Our Heart ❤️

  • @irannaankalagiranna9705
    @irannaankalagiranna9705 ปีที่แล้ว +5

    ನಾನು ನಿನ್ನೆ ಅಪ್ಪು ದೇವರ ಪುಣ್ಯ ಭೂಮಿಗೆ ಹೋಗಿದ್ದೆ ನೋಡಿ ತುಂಬಾ ನೋವು ಆಯ್ತು 😓😭😭

  • @sheelahp1114
    @sheelahp1114 ปีที่แล้ว +2

    Appu 🙏🙏🙏🙏🙏

  • @raghuvishnu2562
    @raghuvishnu2562 3 หลายเดือนก่อน +1

    ಇಂತಹ ಹೃದಯವಂತ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರಲ್ಲ. ದೇವರು ಅಂತ ಕೆಟ್ಟ ಮನಸ್ಥಿತಿ ಇರುವವರಿಗೆ ಒಳ್ಳೆಯದಾಗುತ್ತಾ.
    ಅಪ್ಪು ಸಾರ್🙏

  • @UmeshUmesh-zv3mu
    @UmeshUmesh-zv3mu ปีที่แล้ว +2

    Appu 🌹💕💞😢😢😢

  • @preethividya4653
    @preethividya4653 ปีที่แล้ว +7

    Nan maneli avara photo ettu puje madtedeni ...avaru badukiddare ashte ....❤️😢

  • @shivukumar9671
    @shivukumar9671 ปีที่แล้ว

    Thank you sir for revealing a wonderfull humanity off appu sir

  • @arunsaruns2444
    @arunsaruns2444 ปีที่แล้ว +3

    Appu is great soul..... 💝💯🙏⭐

  • @geetayadawad7027
    @geetayadawad7027 ปีที่แล้ว +2

    🙏🏼🙏🏼Appu sir

  • @keshavpai3068
    @keshavpai3068 ปีที่แล้ว +12

    Puneeth is God...love from kerala

  • @chandanapple2935
    @chandanapple2935 ปีที่แล้ว +1

    Nijavagalu kanniru banthu o devare love you appu jai Karnataka

  • @umeshshivanna9626
    @umeshshivanna9626 ปีที่แล้ว +2

    ಅಪ್ಪು ದೇವರು 🙏🙏🙏🙏🙏🙏

  • @rajeshwarigunaga
    @rajeshwarigunaga ปีที่แล้ว +4

    Hands up appu sir

  • @rajukarigar737
    @rajukarigar737 ปีที่แล้ว +3

    ಲವ್ ಯು ಅಪ್ಪು ಅಣ್ಣ... ಮಿಸ್ ಯು ಸರ್ 😢😢

  • @sunithaadvocate9166
    @sunithaadvocate9166 ปีที่แล้ว +3

    One of best person

  • @erappalamani3416
    @erappalamani3416 ปีที่แล้ว +3

    Miss you appu sir

  • @villageboysinkannada8630
    @villageboysinkannada8630 ปีที่แล้ว +1

    Miss u Appu

  • @vaasudm4174
    @vaasudm4174 ปีที่แล้ว +3

    ಜೈ ರಾಜವಂಶ ಜೈ ಅಪ್ಪು

  • @nikhilanikhi9067
    @nikhilanikhi9067 ปีที่แล้ว +1

    So super appu sir we miss u so much sir

  • @srinathherursrkprkfan1263
    @srinathherursrkprkfan1263 ปีที่แล้ว +2

    ನಮ್ ದೇವ್ರು ಅಪ್ಪು 🙏🙏🙏 ಮಿಸ್ ಯೂ ಪುಟ್ಟ 😢😢😢

  • @kashinathmeti8752
    @kashinathmeti8752 ปีที่แล้ว +4

    Nama devaru appu

  • @vijayalakshmivijaya6719
    @vijayalakshmivijaya6719 ปีที่แล้ว +1

    God bless you appu❤❤❤❤❤❤❤

  • @sheelanaragund4709
    @sheelanaragund4709 ปีที่แล้ว +3

    Supersir

  • @lokeshbandivvaddar8592
    @lokeshbandivvaddar8592 ปีที่แล้ว +1

    Miss you Appu god 🙏🙏

  • @praveenv424
    @praveenv424 ปีที่แล้ว +6

    still missing Appu sir🥲🥲🥲

  • @seethanarayanaswamy9611
    @seethanarayanaswamy9611 ปีที่แล้ว +1

    Kaliyugadha devru Puneetha 🙏🙏🙏🙏

  • @renukasuresh140
    @renukasuresh140 ปีที่แล้ว +1

    great person appu sir we miss you so much sir