ಅದೊಂದು ಮಾತಿನಿಂದಾಗಿ Srinivasa Murthyಗೆ ‘ಸಾರಿ ಅಂಕಲ್’ ಎಂದಿದ್ದ Puneeth Rajkumar | Vijay Karnataka
ฝัง
- เผยแพร่เมื่อ 29 พ.ย. 2021
- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಅನೇಕ ಸಿನಿಮಾಗಳಲ್ಲಿ ಶ್ರೀನಿವಾಸ್ ಮೂರ್ತಿ ತೆರೆ ಹಂಚಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್ ಜೊತೆಗಿನ ನೆನಪುಗಳನ್ನು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹಂಚಿಕೊಂಡಿದ್ದಾರೆ.
‘’ಚಿಕ್ಕವಯಸ್ಸಿನಲ್ಲಿ ಅಪ್ಪು ಆಟಾಡಿಕೊಂಡು ಇರುತ್ತಿದ್ದ. ಸೆಟ್‌ಗೆ ಕರೆಯೋವವರೆಗೂ ಆಚೆ ಆಟಾಡಿಕೊಂಡು ಇರುತ್ತಿದ್ದ. ಸೆಟ್‌ಗೆ ಬಂದ್ಮೇಲೆ ಡಿಸಿಪ್ಲಿನ್ಡ್ ಆಗಿ ಇರುತ್ತಿದ್ದ. ಡಾ.ರಾಜ್‌ಕುಮಾರ್ ತಂಗಿ ನಾಗಮ್ಮ ಅವರು ‘ಅಪ್ಪು’ ಅಂತ ಕರೆಯುತ್ತಿದ್ದರು. ಹೀಗಾಗಿ ಎಲ್ಲರೂ ಅಪ್ಪು ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದರು. ನಾಮಕರಣದ ದಿನ ಲೋಹಿತ್ ಅಂತ ಹೆಸರಿಟ್ಟಿದ್ದರು. ಬಳಿಕ ಜೋತಿಷ್ಯದ ಪ್ರಕಾರ ಪುನೀತ್ ಅಂತ ಬದಲಾಯಿಸಿದರು’’
‘’ಪೌರಾಣಿಕ ಡೈಲಾಗ್ಸ್ ಹೇಳುವುದು ತುಂಬಾ ಕಷ್ಟ. ಅಂಥದ್ರಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಅಪ್ಪು ಲೀಲಾಜಾಲವಾಗಿ ಅಭಿನಯಿಸಿದ್ದಾರೆ’’
‘’ಕವಿರತ್ನ ಕಾಳಿದಾಸ ಸಿನಿಮಾ ಆದ್ಮೇಲೆ 20 ವರ್ಷಗಳ ನಂತರ ಅಪ್ಪು ಸಿನಿಮಾದ ಮೂಲಕ ಮತ್ತೆ ನನಗೆ ಡಾ.ರಾಜ್‌ಕುಮಾರ್ ಬ್ಯಾನರ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ತು. ‘ಅಪ್ಪು’ ಸಿನಿಮಾದ ಫಸ್ಟ್ ಕಾಪಿ ನೋಡಿ ಪಾರ್ವತಮ್ಮ ರಾಜ್‌ಕುಮಾರ್ ನನಗೆ ಫೋನ್ ಮಾಡಿ ಅಭಿನಂದಿಸಿದ್ದರು’’ ಎಂದು ವಿಜಯ ಕರ್ನಾಟಕ ಆನ್ ಲೈನ್ ಗೆ ನೀಡಿದ ಸಂದರ್ಶನದಲ್ಲಿ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.
Senior actor Srinivasa Murthy, who has acted in many movies with Power Star Puneeth Rajkumar, recalls some incidents. In an exclusive interview with Vijay Karnataka Online, the Kannada actor Srinivasa Murthy says, though Puneeth Rajkumar was jovial and naughty outside the set, became very serious and disciplined on the set. Everyone used to call him Appu, so the name became his identity. Srinivasa Murthy has acted in many movies with Puneeth Rajkumar including Appu, his second innings as hero.
#PuneethRajkumar #Appu #SrinivasaMurthyExclusiveInterview
Our Website : Vijaykarnataka.com
Facebook: / vijaykarnataka
Twitter: / vijaykarnataka
*Everyone Loves you, but God loves you more. You are the BEST in the industry, but alas, the industry has lost you, please come back again. Appu is the king of simplicity, he is the king of kindness, he is the king of humanity, Appu, we LOVE YOU forever, We never give your place to anybody else in our heart, we remember you till our last breath. In the history of India after Mahatma Gandhi, more than 30 lakh people visited on the day of Puneet Rajkumar's demise amid pandemic COVID dilemma, heavy rain & continued visiting which shows he is the most popular & very much kind-hearted person in India, nobody can replace him in India & he undoubtedly deserves for BHARATA RATNA for which Indian government should consider without fail. He was growing beyond any Indian award. I had ever been seen such a kind-hearted & noble human being in my life. May GOD rest his SOUL in PEACE*
Kooda
🕯️🙏💔😭
ಎಷ್ಟು ಚೆನ್ನಾಗಿ ಮಾತಾಡಿದ್ರು ಶ್ರೀನಿವಾಸ್ ಮೂರ್ತಿ sir 🙏
ಧನ್ಯವಾದಗಳು ಶ್ರೀನಿವಾಸ ಮೂರ್ತಿಗಳೇ🙏🏻
ಅಭಿಜಾತ ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ ಸರ್ ಅವರಿಂದ ನಮ್ಮ ಪ್ರೀತಿಯ ಅಪ್ಪುವಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಕೇಳುವುದಕ್ಕೆ ಬಹಳ ಸಂತೋಷವಾಗುತ್ತದೆ. ಸರ್ ನಿಮಗೆ ಧನ್ಯವಾದಗಳು🙏🙏. ಅಪ್ಪು ಕಲಾವಿದನಾಗಿಯೂ ಮತ್ತು ಮಾನವೀಯತೆಯ ಪ್ರತೀಕವಾಗಿಯೂ ಅಜರಾಮರ.
ಐ ಮಿಸ್ ಯು ಅಪ್ಪು ಬಂಗಾರ❤
He's A legend
Love you Appu
Appu Boss never Dies From Heart he always be in fan heart, miss u Appu Boss
व ..
Nanna kanasallu appu sir bandidru ,tumbane bejaru agutte, miss you appu sir
ನಂಗೆ ಅಂತೂ ತುಂಬಾ ಬೇಜಾರ್ ಆಗ್ತಿದೆ ನಾವು ಏನು ಒಳ್ಳೆದ ಮಾಡಬಾರದು ಅನಿಸ್ತಿದೆ ನಂಗ್ ಅಂತೂ ತುಂಬಾ ಕೋಪ ಬರ್ತಿದೆ ದೇವರ ಮೇಲೆ ನಂಗೆ ಊಟ ಉನ್ನೋಕು ಆಗ್ತಿಲ್ಲ😭😭😭😭😭😭😭😭😭😭😭😭😭😭
ಓ ದೇವ್ರೇ ನಮ್ಮೆಲ್ಲರ ಗೋಳು ನಿಂಗೆ ಕೇಳ್ಸ್ತಾ ಇಲ್ವಾ? ನಮ್ಮ ಅಪ್ಪುನ ನಮ್ಗೆ ವಾಪಾಸ್ ಕೊಡು 😭😭😭😭😭😭😭😭
ಆ ಭಗವಂತ ಅಷ್ಟು ಒಳ್ಳೆಯವನಲಾ ಬಿಡಿ ನಮ್ಮ appu sir ಬಗ್ಗೆ ಒಂದು ಚೂರು ಕರುಣೆ ತೋರಿಸಿ ಲಿಲ್ಲ
My pain is so intense ... Though we share the same age, I feel I have lost my son.. 🙏 I was born in karnataka settled in Tamilnadu , I see so many of my friends even in Tamil Nadu mentally disturbed after he has left his physical body..
Kindly bless us puneeth ji, you are the light 🙏
Love you miss you appu sir😭😭😭😭😭
ಅಭಿಮಾನಿಗಳ ದೇವರು......
ಅಪ್ಪು ಚಿರಂಜೀವಿನೇ
💪💥❤
I love you Appu Sir
Greatest person Appu sir
ಉಸಿರು ಇರುವಾಗ
ಹೆಸರು ಇರೋಲ್ಲ.
ಹೆಸರು ಮಾಡಿದಾಗ
ಉಸಿರು ಇರೋಲ್ಲ.
😒💯
🙏
100%nijaaa
First time anchor without makeup idhaare.Good job! Ondhashtu makeup haaki interview maaduva badhalu simple aagidhre super.
ಅಪ್ಪು ಬಾಸ್ ದೇವರು🙏❣️
Appu is great....Miss u Appu sir😥😥😥😥😥😥
Srinivasa murti Avarige dhanyavad 🙏 chennagi matanadiddira
Good Afternoon. Congratulations My Dearest Best Friend Mr. Shrinivas Murthy.
ನಿನ್ನೆಯ ರಾತ್ರಿ ಕನಸಿನಲ್ಲಿ ಅಪ್ಪು, ಅಶ್ವಿನಿ ಮೇಡಂ, ಅಣ್ಣಾವ್ರು ಬಂದಿದ್ರು ತುಂಬಾ ಬೇಸರವಾಗಿದೆ😭😭😭
Howdaa
Happens 🙄
@@lakshmis1685TV
@@lakshmis1685 ಹೌದು
ಏನಂದ್ರು
We miss You APPU sir
Miss you Appu
Simplicity man great appu
Waw super ಶ್ರೀನಿವಾಸಮೂರ್ತಿ ಸರ್.
Correct sir Surya chandra irotanaka e manavajanma elli Tanaka iruthho alli Tanaka punith sir yaru mareyakke agalla nimge tumbane dayavadagalu hale nennapanu hanchikodidakke
🙏🙏🙏🙏🙏 legend srinivasmurthy ❤️
❤️♥️🙏🙏🙏🙏🙏
Tumba chennagi maatadiddiri sir
Suuper dr raj abhimani balaga
Klburgi bidar sindhanura ballari
Very good & polite anchor
miss u appu sir
Miss u Appu sir...
Miss you bangaru 💋
💋
Appu sir matte dhada maneyali huttudu dhodmaneyali huttuttare miss u appu sir 😭😭😭😭😭😭😭😭😭
Sir ,
Appu sir anjaneya tara chiraayu agidare..
Avaru kaliyuga irovaregu
Irtare ibbaru ......... 😥😥😥😥😥😭😭😭😭🙏🙏🙏🙏🙏
Love u appu
Appu miss you 😭😭😭😭😭
Super srinivasa moorthi sir ❤👏👏👏
We miss you bangar appu😭😭🥱
I love you sir
Puneeth may not be physically chiranjeevi.... But by his humility and humanity, social service he became chiranjeevi.
ದೇವರು ಒಂದೇ ಒಂದೂ ಚಾನ್ಸ್ ಕೊಡ್ಬೇಕಿತ್ತು
Appu always lived in every one heart ,RIP
Namma jeevanave dr raj appu shivu
Yuvaraja
Appu bangarada manushya devata manushya punyathma
Tku vry much sir
😭🙏❤️
Very decent anchor I like ma
👃👃👃appu anna we will mess u love 💕
Well said Sir👌
Super ❤️
Jai hind jai Holy Israel God jesus christ bless you amen
Tq sir
Appa. Abimanigalanna devarendaru
Abimaanigalu magananne devarendaru
Love you appu
Appu boss nivu god
ಗಾಯದ ಮೇಲೆ ಬರೆ ಹಾಕಿದ್ರೆ ನೋವು ತಡೆದುಕೊಳ್ಳಬಹುದು ಆದ್ರೆ ಇವ್ರಿಲ್ಲ ಅಂತ ಹೇಗೆ ದೇವ್ರೆ ಸಹಿಸ್ಕೊಳ್ಳೋದು 😒😒😒😒
ಅಪ್ಪು ಬಾಸ್.🌴🌴🌴🌴🇮🇳🇮🇳🇮🇳⭐⭐⭐🦁🦁🦁🔥🔥🔥😭😭😭😭😭😭🙏🙏🙏🙏🙏🙏🙏🙏
Super special sir
🙏🙏🙏🙏😭😭😭😭❤️❤️❤️❤️
Mis u apu
Jai power ⭐
Verygoodactry
🕯️🙏💔😭
Josthisya bittbidi sir The Soul with us❤
Sir ನಿಮ್ಮನ್ನು ನೋಡಿದರೆ ನಮ್ಮ ಚಿಕ್ಕಪ್ಪ ರೇಣುಕಾ ಶರ್ಮ ಅವರ ನೆನಪಾಗುತ್ತದೆ ಅವರು ನಿಮ್ಮ ಸಿನಿಮಾ director
What a great director, Renuka Sharma 🎉 🙏🎉
ಮತ್ತೆ ಹುಟ್ಟಿ ಬನ್ನಿ ಅಪ್ಪು
Super
Sir appu ravaru realy Chiranjeevi
🙏
But hesaru Chiranjeevi aagiddhare.
why nonveg adds really bad
Sir avaru nijvaglu chiranjivine
Anchor should learn to give respect to Srinivas sir, she never called him sir at all..
Avru maryade inda mathadstidare sir anno agathya Ila, camera inde sir andirtare
I m u sir 😭🤦♂️
PRK❤
Anchor Appu magal thara iddare
PRK
Kalidasa nantara bandiddu
Bhakta prahlad amele appu film
Bantu
Puneeta yendare shuddhavaadavanu yendartha.
Avr chiranjeevi ageh idare sir, Appu ge savilla , inna est varsha hodru nam nenpalle badkirtare
Yak sir baya bavishya illa anthana
Vaccination thakondithare ayush kadime. Thumpaproblem baruthayithe. Hrudayasamayajasthi kanuthayithe
namma 25 varshada huduga sundara bhavushya gaja kesari yoga adu idu anta heli april nalli carona hesaralli hospetal navaru madida edavattininda sattu hoda
Jyothiyhya helovrella jyothishigalalla adanna poorthiyagi thildu study madidavru mathra jyothishyaru
ಮಾ ನ್ಯ,
ಶ್ರೀ ನಿ ವಾ ಸ ಮೂ ತಿ ೯ ಯ ವ ರ
ಮಾ ತು ಅ ಥ ಪೂರ್ ಣ ವಾ ಗಿ ದೆ. ಪು ನೀ ತ್ ರ ವ ರು
ಸೂ ಯ ೯ ಚಂ ದ್ರ ರಿ ರು ವ ವ ರೆ ಗೂ ಅ ವ ರ ಹೆ ಸ ರು
🌹ಕೀ ತಿ ೯ ಶಾ ಯಿ ಯಾ ಗಿ ರು ವು ದು.
This host sound like sihi kahi Geetha
Yavdu sul alla. Avnu Power nija of Anjaneya. AnjaniPutra
Jyothisha sullagilla sir egalu yavaglu avaru Chiranjeevi ne avara kelasa anthaddu
Aa mathu sullagilla
Appu endu Chiranjeevi namma hrudayagalalli
This THATHA😅😅😅 hates RAAJVAMSHA 🦅
I VE seen many of his interviews
Its clearly visible for BHUDIVANTHAS ONLY .
Sullaglilla bidi sir avaru chiranjeevine
ಬರೀ ತಮಿಳರ propaganda.
Yen tamilo huccha
@@chandraprasad1549 muchkond hogole
Chiranjeevi anta hesar itkondiroru tirkondru punit kooda tirkondru.. jyotishya sullu ansutte
ಜೋತಿಷ್ಯದಲ್ಲೇ ಹೇಳಿದ್ದಲ್ವಾ? ಅಲ್ಪಾಯುಷಿ ಅಂತಾ? ಅದು ಹೇಗೆ ಸುಳ್ಳಾಗುತ್ತೆ. ಆದರೆ ಹಣೆಬರಹದಲ್ಲಿ ಬರೆದಿದ್ದರೆ ಅದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ.
ಜೋತಿಷ್ಯ ಒಂದು ಅಧ್ಯಯನ, ಸಾಧನೆ.
ಹಾದಿ, ಬೀದಿಯಲ್ಲಿ ಜೋತಿಷ್ಯ ಹೇಳುವವರು ಜೋತಿಷಿಗಳಲ್ಲ.
ಜಾತಕ ಸರಿಯಾದವರಲ್ಲಿ ಮಾಡಿದಿರಬೇಕು. ಹುಟ್ಟಿದ ಸಮಯ, ದಿನಾಂಕ ಸರಿ ಇರಬೇಕು. ಅರ್ಹರಾದ ಜೋತಿಷಿಗಳಲ್ಲೇ ತೋರಿಸಬೇಕು. ಸುಮ್ಮನೆ ಹೆಸರಿಟ್ಟರೆ, ಆ ಹೆಸರಿನ ಮೇಲೆ ಅವರ
ಜೋತಿಷ್ಯ ನಿರ್ಧಾರವಾಗೊಲ್ಕ. ಅವರ ಜಾತಕದ ಪ್ರಕಾರ ಹೆಸರಿಟ್ಟಿದ್ದರೆ ಮಾತ್ರ ಅವರ ಭವಿಷ್ಯ ನಿರ್ಧಾರ ಆಗುತ್ತದೆ.
@@mykannada8803 💯 true
jotidshya sull alla adnnu nambwawriddare egig sullu jotishyigalind jotishy tann mahatwawnnu kakedukollutide aste
Anchor muka harlenne kudidagide,
😅😅😅
ಜ್ಯೋತಿಷ್ಯ ಸುಳ್ಳಲ್ಲ.ಹೆಸರು ಬದಲಾಯಿಸಿದರೆ ಆಯಸ್ಸು ಇರುತ್ತೆ ಅಂತ ನಂಬಿತ್ತು ಸುಳ್ಳಾಯಿತು.
Go VEGAN 🌱 Sulae Makla.
Watch these below Documentaries to know more about VEGAN.
1. Dominion
2. Earthlings
3. Cowspiracy
4. Game Changers
5. Forkes over Knives
6. What the Health
7. Seaspiracy
8. The End of Meat
9. Eating you Alive
10. H.O.P.E . . .
🙏🙏🙏🙏🙏 legend srinivasmurthy ❤️
Super