"ಏನಾದ್ರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಡಿ ಅಂತಿದ್ರು ಅಪ್ಪ!"-Dinakar Toogudeepa Full Interview-

แชร์
ฝัง
  • เผยแพร่เมื่อ 8 ก.ค. 2024
  • #dinakarthoogudeepa #darshantogudeepa
    #kalamadhyama​​​​​​​​​​ #param​​​​​​​​​​ #kannadainterviews
    ನಿರ್ದೇಶಕ ಹಾಗೂ ನಟ ದಿನಕರ್ ತೂಗುದೀಪ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
    Director Dinakar Toogudeepa Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kaiva Kannada Movie, kaiva Kannada, kaiva Trailer, kaiva Songs, jayateertha Director Interview, Jayaram Karthik Interview, Dhanveer Interview, Cutout Anand Interview, Megha Shetty Interview, ramesh Indira Interview, Kannada Motivational Interview, Kalamadhyama, Kalamadhyama Media Works, KS Parameshwar, Savita Param, Kalamadhyama TH-cam Channel, Kalamadhyama Videos,

ความคิดเห็น • 203

  • @KalamadhyamaYouTube
    @KalamadhyamaYouTube  13 วันที่ผ่านมา +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @sauravspeed
    @sauravspeed 14 วันที่ผ่านมา +143

    ದಿನಕರ್ ನೀವು ತುಂಬಾ simple ಇನ್ನೂ ಜಾಸ್ತಿ direction ಮಾಡಿ.

  • @user-cn6ic5hb2d
    @user-cn6ic5hb2d 13 วันที่ผ่านมา +96

    ದಿನಕರ್ ಸರ್ ನಿಮಗೆ ಒಳ್ಳೆಯ ಬುದ್ಧಿ ದರ್ಶನಕ್ಕೆ ಇಲ್ವಲ್ಲ. ನಿಜವಾಗಲೂ ನಿಮ್ಮ ದೊಡ್ಡ ಗುಣ 🙏🙏

  • @sumanthraj223
    @sumanthraj223 13 วันที่ผ่านมา +43

    ಹೃದಯವಂತ ದಿನಕರ್❤

  • @mangalab2148
    @mangalab2148 7 วันที่ผ่านมา +9

    ತಂದೆಗೆ ಮೊದಲೇ ಗೊತ್ತಾಗಿತ್ತು ಮಗನ ಬಗ್ಗೆ.... ಅವರ ಹೆಸರು ಹಾಳ್ ಮಾಡಿಬಿಡ್ತಾರೆ ಅಂತ... ವಿಪರ್ಯಾಸ ಅಲ್ವಾ...😢😢

    • @user-bn4sc2eg7n
      @user-bn4sc2eg7n 23 ชั่วโมงที่ผ่านมา

      Ella tande taayi nu makkalu bagge heege yochne madode

  • @narayanaswamyvtejashree.n7323
    @narayanaswamyvtejashree.n7323 13 วันที่ผ่านมา +25

    ದಿನಕರ್ ನಿಮ್ಮ ಹೆಸರು ಕೇಳಿದ್ದೆ ಅದರೆ ತಾವು ಇಷ್ಟು ಒಳ್ಳೆಯ ಗುಣ ಇದೆ ಅಂತ ಈವತ್ತೇ ನೋಡಿದ್ದು ನಿಮಗೆ ಖಂಡಿತ ಒಳ್ಳೆಯದಾಗುತ್ತೆ

  • @nagabhushanbhushan9497
    @nagabhushanbhushan9497 10 วันที่ผ่านมา +18

    ದಿನಕರ್ ನಿಮ್ಮನ್ನ ನೋಡಿ ನಿಮ್ಮ ಅಣ್ಣ ಸ್ವಲ್ಪ ಕಲಿಬೇಕು

  • @Manjushetty634
    @Manjushetty634 14 วันที่ผ่านมา +51

    Hi ದಿನಕರ್ ಸರ್ 🌹💐🙋‍♂️🙏
    ಒಳ್ಳೆದಾಗಲಿ ಸರ್ 🙋‍♂️😊😍

  • @PampaBond
    @PampaBond 13 วันที่ผ่านมา +154

    ಹೆಣ್ಣು ಹೊನ್ನು ಮಣ್ಣು... ಹಣ ಅಧಿಕಾರ ಬಂದಾಗ ವಿನಯ ಇರಬೇಕು 🙏

    • @user-fc6kw4nx6l
      @user-fc6kw4nx6l 13 วันที่ผ่านมา +4

      ತುಂಬಾ ನೋವು ಆದಾಗ ವಿನಯ talme ಯಾರಿಗೂ ಇರೋಲಾ ಹೇಳೋಕೆ ಕೇಳೋಕೆ ಚನಾಗೆರುತ್ತೆ

    • @harishs8778
      @harishs8778 13 วันที่ผ่านมา +5

      ​@@user-fc6kw4nx6lanta novu yen avnge😂😂😂😂😂😂😂😂😂 doddu namu famu matte en rodne avnge😂😂

    • @chandrashekharaannaiah1230
      @chandrashekharaannaiah1230 13 วันที่ผ่านมา +1

      Nijavada maathu brother ❤

    • @user-fc6kw4nx6l
      @user-fc6kw4nx6l 13 วันที่ผ่านมา

      @@harishs8778 name fame kutid kade bandila ಕಷ್ಟ pattu banderodu 0 enda yavanu ಬೆಟ್ಟಿ kas kotila yav darshan andre elaregu ಉರಿ haaa🤦‍♂️🤦‍♂️

    • @PampaBond
      @PampaBond 12 วันที่ผ่านมา

      @@user-fc6kw4nx6l ದರ್ಶನ್ ಪಬ್ಲಿಕ್ ಹೀರೋ ಮಾದರಿ ಇರಬೇಕು.. ಯಾಕೆ ಇರೋಕೆ ಆಗಲ್ಲ... ರಾಜಕುಮರ್, ವಿಷ್ಣು, ಅಪ್ಪು ಇವ್ರೆಲ್ಲ ಇರಲಿಲ್ವಾ

  • @shreegs6437
    @shreegs6437 13 วันที่ผ่านมา +47

    ರಾಜಕುಮಾರ್ ❤

    • @KiranRossi
      @KiranRossi 10 วันที่ผ่านมา +2

      Lilavati 😂

    • @anilkumarnani925
      @anilkumarnani925 8 วันที่ผ่านมา

      ​@@KiranRossiಕವಿತಾ ಗೌಡ 🤣😄🤣🤣

  • @anuvasantha
    @anuvasantha 13 วันที่ผ่านมา +39

    ಇದು ಯಾವಾಗ ಮಾಡಿದ ಇಂಟರ್ವ್ಯೂ.. ಇತ್ತೀಚೆಗೆ ಮಾಡಿದ್ದಂತೂ ಅಲ್ಲಾ..😏🙄👍

    • @Mahan73536
      @Mahan73536 10 วันที่ผ่านมา +10

      Samay nodi hakirodu😅😂

  • @shivarajbelliyavar9964
    @shivarajbelliyavar9964 9 วันที่ผ่านมา +4

    ಮೊದಲನೇದಾಗಿ ಕಲಾ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತಾ ....ಹಾ...ಎಂತ ಸಂದರ್ಶನ ದಿನಕರ್ ಸರ್ ಒಟ್ಟಿಗೆ ಅವರು ಮಾತನಾಡುವ ನಡಿ ನುಡಿ ಶೈಲಿ ತುಂಬಾ ಮೆಚ್ಚುಗೆಯಾಯಿತು .ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ಕರುಣಿಸಲಿ ........

  • @user-rg7yd7vv8y
    @user-rg7yd7vv8y 13 วันที่ผ่านมา +40

    ನಾನು ಒನ್ ಟೈಮ್ ಅಲ್ಲಿ ದರ್ಶನ್ ಗೆ ಫ್ಯಾನ್ ಆಗಿದ್ದೆ ಯಾವಾಗ ಅವ್ರ್ ದುರಹಂಕಾರ ತಿಕಾ ಕೊಬ್ಬು ಜಾಸ್ತಿ ಆಯ್ತೋ ನನ್ ರಾಜೀನಾಮೆ ಕೊಟ್ಟೆ ಏನ್ ಗೊತ್ತ ಪಾಪದ್ ಕೊಡ ತುಂಬಿದಾಗ ಅನುಭವಿಸಲೇ ಬೇಕು ಅಷ್ಟೇ ಆದ್ರೆ ಮರಿಯಾದೆ ವಾಪಾಸ್ ಬರಲ್ಲ

    • @vinaykumart0205
      @vinaykumart0205 13 วันที่ผ่านมา +12

      Nivu brother educated fan andre🔥❤

    • @RaviRani-uw3ns
      @RaviRani-uw3ns 7 วันที่ผ่านมา +3

      ಸತ್ಯವಾದ ಮಾತು

  • @harishs8778
    @harishs8778 13 วันที่ผ่านมา +37

    Darshan has not learned 1 percent of simplicity from his brother😡

  • @user-sf6on5qf8b
    @user-sf6on5qf8b 13 วันที่ผ่านมา +21

    ಜೀವನದ ಕಥೆ ಇಷ್ಟೇ ಕಂಡ್ರಪ್ಪ ನಾನು ನಿಜವಾಗಲೂ ದಿನಕರ ಅಭಿಮಾನಿ ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವನು ಒಂದು ದಿನ ಕೂಡ ಅವರನ್ನು ನೋಡಿಲ್ಲ ಆದರೆ ಅವರ ಪ್ರತಿಯೊಂದು ನಡೆ-ನುಡಿ ಅವರ ಭಕ್ತಿ ಪೂರ್ವಕ ಮಾತುಗಳಿಗೆ ನಾನು ಅಭಿಮಾನಿಯಾಗಿದ್ದೇನೆ ನಾನು ಯಾವ ಚಲನಚಿತ್ರ ನಟರಿಗೆ ಅಭಿಮಾನಿ ಅಲ್ಲ ಆದರೆ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ ಕಾಲ್ಪನಿಕ ಕಥೆಯನ್ನು ತೋರಿಸಿರುತ್ತಾರೆ ಹಾಗೆಂದು ಅದನ್ನು ನಿಜ ಜೀವನಕ್ಕೆ ಅರ್ಥೈಸಿಕೊಳ್ಳಬಾರದು ಉದಾಹರಣೆಗೆ ನಮ್ಮ ಮನೆಯ ನಡೆಯುವ ಘಟನೆಯನ್ನು ಮರೆತು ಚಲನಚಿತ್ರ ವೀಕ್ಷಣೆ ಮಾಡುತ್ತಿರುತ್ತೇವೆ ಅದು ನಮ್ಮ ನಿಜ ಜೀವನ ಆದರೆ ಇದು ಕಾಲ್ಪನಿಕ ಜೀವನ ಎರಡರ ನಡುವೆ ಬದುಕಬೇಕೆವಿನ ಬೇರೆಯ ಪದಗಳಿಗೆ ಅರ್ಥವಿಲ್ಲ ಎನಿಸುತ್ತದೆ

  • @HarishKumar-mn6ue
    @HarishKumar-mn6ue 14 วันที่ผ่านมา +54

    Nim ಅಣ್ಣ ನಿಮ್ ತಂದೆ ಏನ್ ಹೇಳಿದ್ರು..ಅದ್ಕೆ ವಿರುದ್ಧವಾಗಿ ಇದ್ದಾನೆ
    😢😢

    • @user-fc6kw4nx6l
      @user-fc6kw4nx6l 13 วันที่ผ่านมา

      ಹೆಜೆ ಹೆಜೆ ನೋವು ಕೊಡ್ತಾ ಇದ್ರೆ nagta ಇರುತರ ರಿ ಅನುಭವಸೂರಿಗೆ ತಾನೇ gotagodu

  • @chandreshachamak7309
    @chandreshachamak7309 10 วันที่ผ่านมา +5

    ಅಪ್ಪನ ಮಗ ನೀನೇ ಗುರು😊❤

  • @raghavendraramachar1587
    @raghavendraramachar1587 13 วันที่ผ่านมา +21

    I was checking comments and there is only positive comments.
    That I'd you, and that is your Achievement.
    Let all success be yours.❤

  • @praveenadr48
    @praveenadr48 13 วันที่ผ่านมา +28

    Open heart anistu dinakar sir du

    • @ashwinim4428
      @ashwinim4428 13 วันที่ผ่านมา

      Avnu hoditidnanthe obru TH-cam ali helidru dharshan film kelake hodaga

  • @viram_705
    @viram_705 12 วันที่ผ่านมา +10

    ಇವರ ಮಾತಿನ ಶೈಲಿ ತುಂಬಾ ಚೆನ್ನಾಗಿದೆ, ದರ್ಶನ್ ನಂತಲ್ಲ

  • @dhanushree8284
    @dhanushree8284 12 วันที่ผ่านมา +6

    Olle adhbhuta nata toogudeep sir..❤. Nivu maganagi. Appa hesaru ulisiddira

  • @mallikmahinar4207
    @mallikmahinar4207 13 วันที่ผ่านมา +15

    Really dinakar sir . good human being all the best sir for your future ❣️❣️

  • @Prachanda5390
    @Prachanda5390 13 วันที่ผ่านมา +9

    Respect dinakar sir

  • @sachinke9525
    @sachinke9525 13 วันที่ผ่านมา +5

    Dinakar nima maturity respect towards industry humbleness was really 👏

  • @vasudevraghvendra6428
    @vasudevraghvendra6428 13 วันที่ผ่านมา +10

    All the best..

  • @Prodigy76616
    @Prodigy76616 12 วันที่ผ่านมา +2

    Dinakar thoogudeepa is the best asset of kannada cinema.

  • @FHAKARUSABJAMADAR
    @FHAKARUSABJAMADAR 14 วันที่ผ่านมา +23

    ಎಂತ ತಂದೆ ಎಂತಾ ಫ್ಯಾಮಿಲಿ ಇಂತವರ್ ಮನಿಯಲ್ಲಿ

    • @shamalaramaiah473
      @shamalaramaiah473 2 วันที่ผ่านมา

      Obb ಕೊಲೆಗಾರ😅😂

    • @shamalaramaiah473
      @shamalaramaiah473 2 วันที่ผ่านมา

      ತಂದೆ ಒಳ್ಳೆ ಮನುಷ್ಯ ದೊಡ್ಡಮನೆ ಯ ಮೇಲೆ ತುಂಬಾ ಅಭಿಮಾನ ಇಟ್ಟಿದ್ರು, ಹಿರಿಯ ಅಣ್ಣನ ಹಾಗೆ ನೋಡಿದ್ರೂ ಇವರ ತಂದೆ

  • @MrA2Z2199
    @MrA2Z2199 13 วันที่ผ่านมา +8

    Man ,, i loved your personality ❤

  • @SujiPant17
    @SujiPant17 11 วันที่ผ่านมา +5

    Togudeepa Srinivas Sir ❤❤
    Dinakar 🫡👍
    Hopefully in future I say the same for his brother. First his fans should watch this & respect they had for other Dr Rajkumar and all other actors, simply his 3rd grade fans only abuse.

    • @shamalaramaiah473
      @shamalaramaiah473 2 วันที่ผ่านมา

      Yes yes all his fans are third class, uneducated fan's, they comments only vulger worst comments

  • @sridharn2086
    @sridharn2086 13 วันที่ผ่านมา +5

    God bless you Dinakar thoogudeepa sir...but very sad about your brother any way God will shows good way..

  • @chandrashekharaannaiah1230
    @chandrashekharaannaiah1230 13 วันที่ผ่านมา +2

    You are truly gentleman and so simple natured guy dinakar bro❤ stay blessed and happy always 🙏

  • @Swathi-cm8kn
    @Swathi-cm8kn 13 วันที่ผ่านมา +10

    Ella 5 fingers equal iralla. Example ee brothers. Obba rakshasa innobbaru kind simple. Naanu thumba hemmeyinda heli kolluttane. Nanage 48 yrs. Istara varege darshan onde ondu movie nodilla🎉. Jai appu sir❤

  • @raviprakash9995
    @raviprakash9995 13 วันที่ผ่านมา +7

    ನಿಜವಾಗಲೂ ನಿಮ್ಮ ಬುದ್ದಿ ಇದ್ದಿದ್ದರೆ ನಿಮ್ಮ ಮೇಲೆ ತುಂಬಾ ಅಭಿಮಾನ ಎನ್ ಮಾಡ್ತೀರ ನಿಮ್ಮ ಬುದ್ದಿ ನಿಮ್ಮ ಅನ್ನನಿಗೆ ಇಲ್ಲ ನಿಮ್ಮ ಅಪ್ಪಾಜಿ ಹೆಸರು ನೀವು ಉಳಿಸಬಹುದು ಅನ್ಸುತ್ತೇ

  • @user-yx3ix8hk1h
    @user-yx3ix8hk1h 14 วันที่ผ่านมา +24

    Respected u sir ... Dharshan ge nimmastu budhi illa sorry sir

  • @chandrashekharaannaiah1230
    @chandrashekharaannaiah1230 13 วันที่ผ่านมา +4

    Puneeth sir theerkondilla bro, namma heart alli innu idare❤

  • @ravikumarramaiah4766
    @ravikumarramaiah4766 13 วันที่ผ่านมา +9

    Darshan permenant Agee jail alee irbeku, avaaga nimma appana atmake shanti

  • @sureshcm5928
    @sureshcm5928 3 วันที่ผ่านมา

    ಅಮ್ಮನಿಗಿಂತ ದೇವರಿಲ್ಲ ಸರ್ 🙏🏿🙏🏿🙏🏿🙏🏿🙏🏿🙏🏿🙏🏿ಅಮ್ಮ ನೇ ದೇವರು

  • @CParamesh-un5md
    @CParamesh-un5md 13 วันที่ผ่านมา +4

    Super speach sir 🙏

  • @subhash3317
    @subhash3317 13 วันที่ผ่านมา +3

    👏👏👏

  • @sureshcm5928
    @sureshcm5928 3 วันที่ผ่านมา

    ಅಂಜದಗಂಡು ಮೈ ಫೇವರೇಟ್ ಮೂವಿ 🙏🏿👍🏿🙏🏿

  • @1world1democracy
    @1world1democracy 13 วันที่ผ่านมา +7

    Law of attraction - ಏನು ಆಗಬಾರದು ಅಂದುಕೊಳ್ಳುತ್ತೇವೆಯೋ ಅದೇ ಆಗೋದು.. ಅದಕ್ಕೆ ಒಳ್ಳೆಯದನ್ನು ಅಂದುಕೊಳ್ಳಬೇಕು ಆಗ ಒಳ್ಳೇದು ಆಗುತ್ತೆ

    • @vishnuprasad6751
      @vishnuprasad6751 8 วันที่ผ่านมา

      Please swalpa clear agi heli...

  • @sureshcm5928
    @sureshcm5928 3 วันที่ผ่านมา

    ಬ್ಲಡ್ ನಲ್ಲೆ ಬರುತ್ತೆ ಸರ್ ❤🎉❤❤❤❤❤❤

  • @mallikarjuntvtvm5321
    @mallikarjuntvtvm5321 13 วันที่ผ่านมา +3

    👑ನಿಮ್ಮ ಅಪ್ಪ ಪಂಚಪ್ರಾಣ👑

  • @vishnuprasad6751
    @vishnuprasad6751 8 วันที่ผ่านมา

    Super director, good human being....

  • @gouspeerdon
    @gouspeerdon 12 วันที่ผ่านมา +3

    2:15 Thoogudeep Srinivas sir correct aage think maadidru..

  • @raghavasrp1042
    @raghavasrp1042 13 วันที่ผ่านมา +6

    Nimmanna nodidre nimma thandeya gunagalu poorthi nimmalle ide dinakar sir..

  • @murthymurthi.b2776
    @murthymurthi.b2776 3 วันที่ผ่านมา

    Good sharing

  • @ManjulaGs-
    @ManjulaGs- 13 วันที่ผ่านมา +1

    You are great sir 🙏

  • @ShwethaSree-xi8jf
    @ShwethaSree-xi8jf 13 วันที่ผ่านมา +1

    Super sir ❤

  • @pv6307
    @pv6307 12 วันที่ผ่านมา

    Dinakar, u are really an ultimate excellent personality

  • @sureshcm5928
    @sureshcm5928 3 วันที่ผ่านมา

    ಬಾಸ್ i love ನವಗ್ರಹ ಮೂವಿ ಸರ್ you are ಗ್ರೇಟ್ ನವಗ್ರಹ 2 ಮಾಡಿ ಸರ್

  • @user-ig2bo2cz6z
    @user-ig2bo2cz6z 13 วันที่ผ่านมา +5

    T R P kalamadyma

  • @doctorscirclekannada
    @doctorscirclekannada 13 วันที่ผ่านมา +9

    ಅವ್ರ ಅಪ್ಪ ಇದ್ದಿದ್ರೆ ಮಗ ಇಂಗ್ ಆಗ್ತಾ ಇರ್ಲಿಲ್ಲ

  • @sureshcm5928
    @sureshcm5928 3 วันที่ผ่านมา

    ನವಗ್ರಹ 2 ಮಾಡಿ ಬಾಸ್ 🙏🏿🙏🏿🙏🏿🙏🏿🙏🏿

  • @RANGE1737
    @RANGE1737 12 วันที่ผ่านมา +2

    Jai D BOSS ❤

  • @ganeshrai9677
    @ganeshrai9677 12 วันที่ผ่านมา +4

    Dagar boosa obba ....saku ....ivaruge innu avana nayigaku ...leyyy beversi dagar boosa ...takath idre nabba karesro ninna kittoda sedge ....... dinakar sir ❤

  • @jayanthjayyu2931
    @jayanthjayyu2931 4 วันที่ผ่านมา

    ನಮ್ಮ ಶಿಕಾರಿಪುರ😻🤩🥳💪🏻

  • @Being_honest171
    @Being_honest171 13 วันที่ผ่านมา +1

    Jai Thoogudeepa ❤

  • @srinidhin3127
    @srinidhin3127 13 วันที่ผ่านมา +2

    Dinakar sir nim direction madiro all movies super agide plz matte darshan jote sarathi-2 Navagraha-2 Movie madi

  • @umeshsagara2906
    @umeshsagara2906 13 วันที่ผ่านมา +10

    ಸಾರಥಿ move,,ಇಂಗ್ಲಿಷ್ ನಾ The lion king move ರಿಮೇಕ್

    • @ajastha1876
      @ajastha1876 8 วันที่ผ่านมา +2

      ಅದು ಈಗ ಗೊತ್ತಾಯ್ತಾ ನಿನಗೆ

    • @Raja-ky2bg
      @Raja-ky2bg 7 วันที่ผ่านมา +2

      ಧನಗಳು ಓಡುವ ಒಂದು ಸೀನ್ ಮಾತ್ರ .. 😂

    • @ajastha1876
      @ajastha1876 7 วันที่ผ่านมา +1

      @@Raja-ky2bg ಇಲ್ಲ the whole story The Lion King, ಆದ್ರೆ ದೇಸಿ twist.

    • @umeshsagara2906
      @umeshsagara2906 7 วันที่ผ่านมา

      @@ajastha1876 ಯಾವಾಗ್ಲೋ ಗೊತ್ತಾಗಿತ್ತು but ಹೇಳೋಕೆ ಸಂಧರ್ಭ ಇವಾಗ್ ಸಿಕ್ಕಿದ್ದು.... 👍

    • @umeshsagara2906
      @umeshsagara2906 7 วันที่ผ่านมา

      @@Raja-ky2bg ಇಲ್ಲ ತುಂಬಾ ಸಿನ್ ಇದೆ ಬ್ರೋ...

  • @dileepmuthu1296
    @dileepmuthu1296 4 วันที่ผ่านมา

    Same appana face,nice man

  • @sureshcm5928
    @sureshcm5928 3 วันที่ผ่านมา

    ನೀವು ಇನ್ನು ಬೇರೆ ಮೂವಿ ಮಾಡಿ ಸರ್ 🙏🏿🙏🏿🙏🏿🙏🏿

  • @VasanthKumar-sj1hw
    @VasanthKumar-sj1hw 13 วันที่ผ่านมา +4

    Guru e timealli e video bekitha ...konegu maga appna hesruna HALMADBITTA Very sad for this family 😢

  • @sureshcm5928
    @sureshcm5928 3 วันที่ผ่านมา

    ನೀವೆಲ್ಲ ಗ್ರೇಟ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿

  • @Jaip24
    @Jaip24 8 วันที่ผ่านมา

    Dinakar u r too good

  • @ganeshraj495
    @ganeshraj495 13 วันที่ผ่านมา +3

    22:56 😢😢😢

  • @manjunathambiger8213
    @manjunathambiger8213 13 วันที่ผ่านมา +1

    Sir plz Shivanand S Neelanvar bagge Episode madi
    Plz sir

  • @sureshcm5928
    @sureshcm5928 3 วันที่ผ่านมา

    ಸರ್ ನಾವು ನಿಮಗಿಂತ ದೊಡ್ಡೋರೋ ಚಿಕ್ಕೋರೂ ಗೊತ್ತಿಲ್ಲ ನಿಮ್ಮ ತಂದೆ ಅವರ ಆಲ್ಮೋಸ್ಟ್ ಎಲ್ಲಾ ಮೂವಿ ನೋಡಿದೀನಿ

  • @shivaraja3377
    @shivaraja3377 13 วันที่ผ่านมา

    🌹🙏🙏🙏🙏🙏🌹

  • @ROCKY-ci7gx
    @ROCKY-ci7gx 6 วันที่ผ่านมา

    Ondu durahankarada mathilla good heart person❤

  • @narasimhauppi8680
    @narasimhauppi8680 13 วันที่ผ่านมา

    Kaiva acting super sir....

  • @user-gm7xd7pm7v
    @user-gm7xd7pm7v 13 วันที่ผ่านมา +3

    Super sir nevu

  • @kumarchaithra4450
    @kumarchaithra4450 10 วันที่ผ่านมา

    ❤ ತೂಗುದೀಪ ವಂಶ ❤

  • @anandk6164
    @anandk6164 6 วันที่ผ่านมา

    ನಿಮ್ಮ್ ಧ್ವನಿ ಯಶ್ ತರ ಇದೆ ಅಣ್ಣಾ

  • @ravibk7927
    @ravibk7927 13 วันที่ผ่านมา +4

    Darshan avanu sayuvavaregu kettavane.

  • @Infinitycut
    @Infinitycut 13 วันที่ผ่านมา +4

    ದೊಡ್ಮನೆ 🔥🔥🔥🔥🔥

  • @ambareshkiccha
    @ambareshkiccha 7 วันที่ผ่านมา

    ದಿನಕರ್ ಸರ್ ❤

  • @TheChandan1992
    @TheChandan1992 13 วันที่ผ่านมา +6

    Yappa yentha vyathyasa… ondhae tayiya ottaeli huttidhru ondhu kolaku mandala innondh mandara pushpa… atleast thoogudeepa yessru hulsokkae neen obba adhru idhyalla sakku bidappa 🙏🏻

  • @KRISHNAL-tf4eu
    @KRISHNAL-tf4eu 12 วันที่ผ่านมา +1

    Sir. Dharshange inmele dayrct. Madbedi nivu maddre nanu nan frends nodola sir berevrge madi. Kanditha nodthivi pls sir

  • @chethan3052
    @chethan3052 13 วันที่ผ่านมา +3

    Ivarathra darshan kaliyodu thumba ide

  • @SusheelaSushi-cg3sh
    @SusheelaSushi-cg3sh 13 วันที่ผ่านมา +1

    Dinakar tugudeepa sir neevu nimma thande avara tharane idira so please acting Maadi sir chanaagirutte ❤

  • @RajuRaju_it4xl
    @RajuRaju_it4xl 13 วันที่ผ่านมา +1

    ಅಣ್ಣ ತಮ್ಮ ಇಬ್ರು ಒಂದು ಮೂವಿ ಮಾಡಿ ಸರ್ ದರ್ಶನ್ ಹೀರೋ ಆಗಿ ತಮ್ಮ ಮೇನ್ ವಿಲನ್ ಆಗಿ 😀

  • @KRISHNA24636
    @KRISHNA24636 22 ชั่วโมงที่ผ่านมา

    ಮೋಸ್ಟ್ಲಿ ಅವರಿಗೆ ದರ್ಶನ್ ಒಂದಲ್ಲ ಒಂದು ದಿನ ಹೀಗೆ ಮಾಡ್ತಾನೆ ಅಂತ ಗೊತ್ತಿತ್ತು ಅನ್ಸುತ್ತೆ...

  • @Jaip24
    @Jaip24 8 วันที่ผ่านมา

    Dinakar matte darshan noduvaaga tumbaa ollethana kanuttade, parents channagi beleaiddare, hage difference kanthide Darshan ge aham tumbiruvudu kanuttide.

  • @sureshcm5928
    @sureshcm5928 3 วันที่ผ่านมา

    ಲವ್ಲೀ ಸರ್

  • @sampath7400
    @sampath7400 7 วันที่ผ่านมา

    education is most important than money

  • @thejash4006
    @thejash4006 11 วันที่ผ่านมา

    Darshan sir nevu Deepa sar belgbeku kalthalali idera bandu belge sar

  • @manjunathv640
    @manjunathv640 12 วันที่ผ่านมา +2

    I feeling bad ur brother chilre shoki daar darshan 😡

  • @sudhams3056
    @sudhams3056 11 วันที่ผ่านมา

    Dhinkar sir please direct one more sarathi to darshan sir

  • @naturelover-ov8py
    @naturelover-ov8py 8 วันที่ผ่านมา

    Old interview param sir new interview madi

  • @praveenkumar-dh5nc
    @praveenkumar-dh5nc 11 วันที่ผ่านมา

    Sir this not the time to show your marketing skills I think you are more efficient and skilled to attract viewers

  • @TheChandan1992
    @TheChandan1992 13 วันที่ผ่านมา +1

    15 yrs indha nanu avvl jothaene idhini hahahah ee dialogue yargo yedhage hodhangidhae

  • @Sushvinayak_95
    @Sushvinayak_95 13 วันที่ผ่านมา +2

    Avar bhaya nija aaytu

  • @pavanrs3484
    @pavanrs3484 12 วันที่ผ่านมา +1

    Opportunist param nivu👏

  • @chandrashekharaannaiah1230
    @chandrashekharaannaiah1230 13 วันที่ผ่านมา +2

    Nimig ira buddi, samyama darshan iddidre estu chennagiraodu air😢😢

  • @Lohith010
    @Lohith010 13 วันที่ผ่านมา +1

    Old video na use maddadu thoppu @kalamadhyama Param sir... Its very bad

  • @mamathas7630
    @mamathas7630 13 วันที่ผ่านมา +1

    Dinakar ge iro ashte talme buddivontike talking scence illa.Darshan ge illa.

  • @sushmaanandreddy4881
    @sushmaanandreddy4881 8 วันที่ผ่านมา

    Navagraha movie super

  • @pradeepkumar4845
    @pradeepkumar4845 13 วันที่ผ่านมา +1

    Sarathi the lion and king remake

  • @charishi
    @charishi 12 วันที่ผ่านมา

    ದಿನಕ್ಕೆ ಒಂದು ಕ್ವಾರ್ಟರ್ ಬಹಳ ಅಲ್ವಾ?? Great ಕುಡುಕರು ಇಂತವೆರಲ್ಲ