ಡಾ.ರಾಜ್ ಕುಮಾರ್ ತಂಗಿ ಮಗ ನಟ ಬಾಲರಾಜ್ ಬಳಿ ಸ್ವಂತ ಮನೆಯೇ ಇಲ್ಲ- ಬಾಡಿಗೆ ಮನೆಯಲ್ಲೇ ವಾಸ- Actor balraj home

แชร์
ฝัง
  • เผยแพร่เมื่อ 28 ม.ค. 2023
  • #balraj #balaraja #balarajrajath #sandalwood #kannadaactor #rajkumar #rajkumarsister #drrajkumarfamily #sandalwood
    ನಟ ಬಾಲರಾಜ್. ಡಾ.ರಾಜ್ ಕುಮಾರ್ ತಂಗಿ ಮಗ. ಸಿನಿಮಾ‌ ಕ್ಷೇತ್ರದಲ್ಲೂ ಛಾಪು ಮೂಡಿಸಿದ ನಟ. ಇಂತಹ ನಟನಿಗೆ ಸ್ವಂತ ಮನೆಯೇ ಇಲ್ಲ. ಈಗ್ಲೂ ಕೂಡ ಇವ್ರು ಬಾಡಿಗೆ ಮನೆಯಲ್ಲೇ ವಾಸ ಮಾಡ್ತಿದ್ದಾರೆ. ಜೊತೆಗೆ ಈ ನಟನಿಗೆ ಅವಕಾಶಗಳೂ ಇಲ್ಲದಾಗಿದೆ. ಆ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
    photo credit - google
    third eye
    third eye kannada
  • บันเทิง

ความคิดเห็น • 299

  • @somshekharHsomu
    @somshekharHsomu ปีที่แล้ว +173

    ಮೊದಲಬಾರಿಗೆ ಇವರು ರಾಜ್ family ಎಂದು ತಿಳಿತು

  • @chandrul4695
    @chandrul4695 ปีที่แล้ว +28

    ಬಾಲರಾಜ್ ಅವರು ರಾಜಾಜಿನಗರದಿಂದ ಮಲ್ಲೇಶ್ವರಂ ಹೋಗುವ ದಾರಿ ಮದ್ಯದಲ್ಲಿ ದೇವಯ್ಯ ಪಾರ್ಕ್ ಹಿಂಭಾಗ ಒಂದು ಒಳ್ಳೆಯ ಸ್ವಂತ ಮನೆ ಇತ್ತು ಅದನ್ನ ಕಳ್ಕೊಂಡು ಇವಾಗ ಸ್ವಂತ ಮನೆ ಇಲ್ಲ ಎಂದು ಅಳೋದು ಯಾವ ನ್ಯಾಯ ಸ್ವಾಮಿ ಅವರ ಹಿಂದಿನ ಹಿತಿಹಾಸ ತಿಳಿಕೊಳ್ಳಿ

    • @shamalaramaiah473
      @shamalaramaiah473 ปีที่แล้ว

      ಅದೇ ಪ, ಮೊದಲಾಗಿ ಅಣ್ಣವರಿಗೆ ಇವರು ತಂಗಿ ಮಗನೇ ಅಲ್ಲ, ಅವರಿಗೆ ಇರೋದು ಒಬ್ಬರೆ ತಂಗಿ ಊರಲ್ಲಿ ಇರುವವರು

  • @padmanabhaiahn1217
    @padmanabhaiahn1217 ปีที่แล้ว +39

    ಶಿವಣ್ಣನವರು ಸಹಾಯ ಮಾಡಲಿ

  • @thammegowdathammegowda5438
    @thammegowdathammegowda5438 ปีที่แล้ว +42

    ಸಿಪಾಯಿ ವಿಲನ್ ಪಾತ್ರ ತುಂಬಾ ಚನ್ನಾಗಿದೆ 👍

  • @trnagesha5227
    @trnagesha5227 ปีที่แล้ว +15

    ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ...

  • @jayshree5141
    @jayshree5141 ปีที่แล้ว +10

    Shivrajkumar healp maadbeaku 🙏🙏🙏🙏🌷💐🤝

  • @rajgowdaboregowda1526
    @rajgowdaboregowda1526 ปีที่แล้ว +50

    ನನಗೇ ನಂಭಕ್ಕೆ ಆಗ್ತಾ ಇಲ್ಲಾ, ಶಿವಣ್ಣ ಯೋಚನೆ ಮಾಡಬೇಕಾಗಿದೆ

    • @sathishkumarsrinivas2588
      @sathishkumarsrinivas2588 ปีที่แล้ว +4

      Bangarappa navare 2 site kottidru aadare avare ulisikollalilla, adu avare interview nalli heliddare

    • @pashupathic.h4610
      @pashupathic.h4610 ปีที่แล้ว

      S

    • @anasuyaprakash4782
      @anasuyaprakash4782 ปีที่แล้ว +5

      V don't the real factor. V know that Parvathamma had taken care of many kids. He has got grown up daughters so he should be smart enough come up in life. Is it necessary to depend on his cousins.

    • @dhanuv7485
      @dhanuv7485 ปีที่แล้ว

      Kelvarige hanebaradallu hirbeku ivaragilla adele henu madodu

  • @kprajanna5879
    @kprajanna5879 ปีที่แล้ว +11

    ಜಗ್ಗೇಶ್ ಮಾತು ಕೇಳಿ ಕೆಟ್ಟ ಬಾಲಣ್ಣ

  • @vedabharath2569
    @vedabharath2569 ปีที่แล้ว +17

    ಪ್ರಪಂಚದಲ್ಲಿ ಎಷ್ಟು ಜನಕ್ಕೆ ಸಂತ ಮನೆಯಲ್ಲ ನಮಗೂ ಸಹ ಇದರಲ್ಲೇನಿದೆ ವಿಶೇಷ

  • @yashboss098
    @yashboss098 ปีที่แล้ว +28

    ಇವರು ತುಂಬಾ ಒಳ್ಳೆ ನಟ. ಒಳ್ಳೆ ಮತ್ತೆ ಎರಿದ್ರು. ಅದ್ರೆ ಶಿವರಾಜ್ ಕುಮಾರ್ ಸಹಿಸದೇ ಇವ್ರ್ ಅವಕಾಶ ಗಲಿಗೆ ಕತ್ತರಿ ಹಾಕಿದ್ರು .
    Idu tumba hale story

    • @user-fw7vv9qc1q
      @user-fw7vv9qc1q ปีที่แล้ว +1

      💯 ಸತ್ಯ ಸರ್
      ಕೆಲವರಿಗೆ ಈ ಕಮೇಂಟ್ ನಮ್ಮ ಬಗ್ಗೆ ಕೆಟ್ಟಾದಾಗಿ
      ತಿಳಿಯುತ್ತಾರೆ

    • @somashekaraayush8204
      @somashekaraayush8204 ปีที่แล้ว

      ಬೋಳಿಮಕ್ಕಳ ನಿಮಗೆ ಹೇಳಿದ್ರ ಬಾಲರಾಜ್?

    • @shamalaramaiah473
      @shamalaramaiah473 ปีที่แล้ว

      Evru hero tharana edhare comedy ge sariyagi edhare, first off all evra raj family alve alla

  • @girijakc5266
    @girijakc5266 ปีที่แล้ว +24

    ಬಾಲರಾಜರವರ ಬಗ್ಗೆ ತಿಳಿದುಕೊಳ್ಳಬೇಕಾತ್ತು. ಸ್ವಲ್ಪ ವಿಷಯ ತಿಳಿದಂಗೆ ಆಯ್ತು.

    • @prajy895
      @prajy895 ปีที่แล้ว

      See chitraloka yutb chnl intrw barride

  • @balajirs9171
    @balajirs9171 ปีที่แล้ว +5

    Balraj is a good looking Guy 👌
    God bless him with good future👍

  • @ramupramu3040
    @ramupramu3040 ปีที่แล้ว +38

    ಎಲ್ಲರ್ಗೂ ಒಳ್ಳೇದ್ ಮಾಡೋರು ಇವರಿಗೆ ಯಾಕೆ ಒಳ್ಳೇದ್ ಮಾಡಿಲ್ಲ

    • @sunandabiradar9846
      @sunandabiradar9846 ปีที่แล้ว

      It is ur imagination
      Stop speaking abt other family
      Surely they will hve tried to help hm. Remember he was brought up n tht house only.
      His father, nd Balraj might b
      Swabhimani so he might hve rejected or might not hve asked help.
      Without knowing anything abt their fmly matter.If we know also. Who r we to judge nd speak bad abt smebdy.

    • @geethahrpoojari4204
      @geethahrpoojari4204 ปีที่แล้ว

      Nijavada maathu sir...

    • @girijar5795
      @girijar5795 ปีที่แล้ว

      27 laks erorigu avru help madbeka ..avru kels maadi sampadane madkobekkappa..

  • @roopalopes6900
    @roopalopes6900 ปีที่แล้ว +10

    Many people don't have own house
    Still they live good life

  • @jagguvanjabhvi2342
    @jagguvanjabhvi2342 ปีที่แล้ว +1

    ಇದು ನಿಜವಾದ ಬದುಕು ಅನ್ನಿಸುತ್ತೆ ನನಗೆ.ಯಾಕಂದ್ರೆ,ಇನ್ನೊಬ್ಬರ ಅತ್ತಿರ ತನ್ನ ಬ್ಯಾಗ್ರೌಂಡ್ ಎಳದೆ ಬದುಕುತ್ತಿದ್ದಾರೆ.super

  • @ramashama-tw3ly
    @ramashama-tw3ly ปีที่แล้ว +12

    ವಾಸ್ತು ಸರಿ ಇಲ್ಲಾ ಅನ್ನೋ ಬ್ರಾಹ್ಮಣರ ಜ್ಯೋತಿಷ್ಯ ಕಟ್ಟಿಕೊಂಡು ಇರೋ ಮನೆಯನ್ನು ದಯವಿಟ್ಟು ಕಳೆದುಕೊಳ್ಳಬೇಡಿ . ಈ ರೀತಿಯಾಗಿ ತುಂಬಾ ಜನ ಮೋಸ ಹೋಗಿದ್ದಾರೆ . ಈ ಕಥೆಯಿಂದ ಸ್ವಲ್ಪ ಜನನಾದರೂ ಎಚ್ಚೆತ್ತುಕೊಳ್ಳಲಿ . 🙏

    • @sandhyarani406
      @sandhyarani406 ปีที่แล้ว +1

      Don't bring religion here

    • @nagaratnam6357
      @nagaratnam6357 ปีที่แล้ว

      Vastu bagge heluvavaru ella jatiyavaru iddare. Brahmanarannu matrave hone maduvudu poorvagraha peedita.navage hodre tane avru helodu.

    • @ramashama-tw3ly
      @ramashama-tw3ly ปีที่แล้ว +1

      ​@@sandhyarani406 Astrology is not a religion. It was created by a few sets of people. At this point, It is owned by Brahmins. (almost).

    • @ramashama-tw3ly
      @ramashama-tw3ly ปีที่แล้ว +1

      @@nagaratnam6357 ವಾಸ್ತು ಬಗ್ಗೆ ಹೆಚ್ಚಾಗಿ ಮಾತಾಡುವುದು ಬ್ರಾಹ್ಮಣರೆ. ನಮ್ಮ ಸಂಸ್ಕೃತಿಯಲ್ಲಿ ಅತಿ ಹೆಚ್ಚು ಗೌರವವನ್ನು ಪಡೆದವರು ಬ್ರಾಹ್ಮಣರು . ಹಾಗಾಗಿ ಹೆಚ್ಚಿನ ಮಹತ್ವವನ್ನು ಅವರಿಗೆ ನೀಡಲಾಗುತ್ತದೆ . ಚೀನಾ ,ಜಪಾನ್ , ಇತ್ಯಾದಿ ಕಡೆ ಅವರದೇ ಆದ ಮೂಢ ನಂಬಿಕೆಗಳು ಇವೆ. (ಶೂದ್ರರು ಬ್ರಾಹ್ಮಣರನ್ನು ಅನುಕರಿಸುತ್ತಾರೆ . ಉದಾಹರಣೆಗೆ , ಜಗ್ಗೇಶ್ ಅಪ್ಪಟ ಶೂದ್ರ .. ಆದರೆ ಅವರು ವೇದಾಂಗ ಪಂಡಿತರಂತೆ ಮಾತಾಡುತ್ತಾರೆ . ಎಲ್ಲಾ ತಿಳಿದವರಂತೆ ತಮಗೆ ತೋಚಿದ್ದನ್ನು ಮಾತಾಡಿ ಅದು ಸತ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ ).

    • @raghur2569
      @raghur2569 ปีที่แล้ว +2

      ಸತ್ಯ ಕಣೋ ಅಣ್ತಮ್ಮ

  • @akshaygowda8039
    @akshaygowda8039 ปีที่แล้ว +4

    ಡರ್ ರಾಜ್ ಕುಮಾರ ಅಣ್ಣ 🙏🙏

  • @devuraju7636
    @devuraju7636 ปีที่แล้ว +11

    Don't vary sir God gives a good home 🏡

  • @mallikarjunhk6406
    @mallikarjunhk6406 ปีที่แล้ว +39

    ನನಗೂ ಇನ್ನು ವರೆಗೆ ಮನೆ ಇಲ್ಲ ನಾ.ಇರುವದೆ ಬಾಡಿಗೆ ಮನೆ ಯಲ್ಲೇ.ಗುರು

    • @Ravikumar-dn2mn
      @Ravikumar-dn2mn ปีที่แล้ว +7

      Congratulations on successfully wasting your government service income of 30 to 35 years on unwanted things and persons

    • @kirannaik6402
      @kirannaik6402 ปีที่แล้ว

      @@Ravikumar-dn2mn yen helthidiya guru

    • @Ravikumar-dn2mn
      @Ravikumar-dn2mn ปีที่แล้ว +6

      @@kirannaik6402 innen guru govt employee aagi tingalige 30 rinda 50 saavira sampadane maadi 30 -35-40 varsha service maadi sambalada jothe simbala nu tagondu sampadane maadi eega mane maadila andre yen artha
      Duddella vyartha maadidaare anta ne artha

    • @kirannaik6402
      @kirannaik6402 ปีที่แล้ว

      @@Ravikumar-dn2mn 👍👍

    • @subrahmanyag3299
      @subrahmanyag3299 ปีที่แล้ว +2

      Mutti nodkolo comment

  • @RajuR-no3ns
    @RajuR-no3ns ปีที่แล้ว +5

    ಸರ್ ಬಾಲರಾಜ್ ರವರು ನೆಮ್ಮದಿಯಿಂದ ಇದ್ದಾರ ದಯವಿಟ್ಟು ಅದನ್ನು ಕೇಳಿ 🙏🏻🙏🏻, ಮನೆ ಇವತ್ತಲ್ಲ ನಾಳೆ ತೆಗೆದುಕೊಳ್ಳಬಹುದು,,, ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ನಾವು ಕೇಳಿಕೊಳ್ಳೋಣ 🙏🏻🙏🏻

  • @devuraju7636
    @devuraju7636 ปีที่แล้ว +7

    Very nice 👍 message sir

  • @devuraju7636
    @devuraju7636 ปีที่แล้ว +8

    Your voice is very nice 👍 sir

  • @amprakashprakash3406
    @amprakashprakash3406 ปีที่แล้ว +15

    ಸರ್ ಅವರು ""ವಿಷ್ಣು ಸರ್"" ಜೊತೆ ಮಾಡಿದರೆ ಅದು ""ಪೊಲೀಸ್ ಮತ್ತು ದಾದಾ"" ಮೂವಿ

  • @sohailbagwan4537
    @sohailbagwan4537 ปีที่แล้ว +18

    ಜಗೇಸ ಇವರ ಮಾತಕೆಳಬಾರದಿತು

  • @Ravikumar-dn2mn
    @Ravikumar-dn2mn ปีที่แล้ว +5

    Copy right beelutte nim videos mele.
    Bere channel avara content na haaki yaakri kallatana maadtira
    Bere avara personal vishya bagge tumba interest bidi nim ge.
    Matte innond maatu nimge swanta mane idya 😫😫😩😩😳😳😖😖😣😣😣☹️☹️☹️👺👺👺👹👹👹💀💀💀💀💀💀💀

  • @himashekars9156
    @himashekars9156 ปีที่แล้ว +4

    No vasuth only God and Dasha buthi good time. Is very important

  • @shivannar8098
    @shivannar8098 ปีที่แล้ว +15

    ಮನೆ ಮಾರಾಟ ಮಾಡಲು ಹೋಗಬರಡಿತ್ತು.

  • @thammegowdathammegowda5438
    @thammegowdathammegowda5438 ปีที่แล้ว +15

    ಮೊದಲನೇ ಲೈಕ್ ಕಾಮೆಂಟ್ಸ್ ನಮ್ದೇ ನಿಮ್ಮ ಪ್ರೋಗ್ರಾಮ್ ತುಂಬಾ ಇಷ್ಟ ಆಯ್ತು 💛❤

  • @tejaswinisachin4101
    @tejaswinisachin4101 ปีที่แล้ว +4

    Swantha manel illa andru avr life thumba chenag ide may be Rajkumar family ast chenag ilde idru avr hendthi support thumba ide Orion mall athra iro bridage flat alli idaare inyen beku jeevna madakke they were my close neighbour in basweshwaranagar

  • @sumasuma7290
    @sumasuma7290 ปีที่แล้ว +3

    First view sir

  • @ushavenkatesh3121
    @ushavenkatesh3121 ปีที่แล้ว

    Very good information sir

  • @venkateshpaschapur6809
    @venkateshpaschapur6809 ปีที่แล้ว +1

    Yes good message to the society about vastu.

  • @somashekarap2506
    @somashekarap2506 ปีที่แล้ว +7

    Samyktha move nalli shivana avru jothe madidre

  • @dnd7306
    @dnd7306 ปีที่แล้ว +10

    ಜಗ್ಗೇಶ ಮಾತು ಕೇಳ್ಕೊಂಡು ಇದ್ದಿದ್ದ್ ಒಂದ್ ಮನೇನೂ ಮಾರಿದ್ರು...

  • @MaheshTanu1971
    @MaheshTanu1971 ปีที่แล้ว +1

    Super voices like you Anna god bless you

  • @ganeshmadival2437
    @ganeshmadival2437 ปีที่แล้ว

    Voice 👌👌👌

  • @zameerjammuzameerjammu9769
    @zameerjammuzameerjammu9769 ปีที่แล้ว +1

    ನನ್ನ ಜೀವನ ಒಂದು ತುತ್ತು ಅನ್ನ ಕಷ್ಟ ಕ ಇದೆ ನಾನು ನಮ್ಮ ಸ್ವಂತ ಮನೆ ಮಾರ್ ಇಲ್ಲ ಕಷ್ಟ ಏನೇ ಬರಲಿ ಧೈರ್ಯವಾಗಿ ನಿಭಾಯಿಸಬೇಕು

    • @uktravels8681
      @uktravels8681 ปีที่แล้ว

      Mane maduvudu sulabha alla , kelavomme hana idru mane tugolloke aagalla ,

  • @shrinidhisk2392
    @shrinidhisk2392 ปีที่แล้ว +3

    In life everyone has to struggle to achieve something... If we deny will remain nothing forever...

  • @khansh6835
    @khansh6835 ปีที่แล้ว +1

    You have to develop by you're self, each and everything others can't take up in our life.
    You should put you're 200% effort's.

  • @ravillb8639
    @ravillb8639 ปีที่แล้ว +10

    Nange gotte erlilla evru Rajkumar sir family anta

  • @vinayakyallatti331
    @vinayakyallatti331 ปีที่แล้ว +1

    Sir kranti film box office collection bagge heli sir

  • @bharatshetty2928
    @bharatshetty2928 ปีที่แล้ว +2

    one has to make all basics needs from his or her own efforts.

  • @si-hl4do
    @si-hl4do ปีที่แล้ว +1

    Sir plz plz ipl cricket bagge vedio plz

  • @mohithr139
    @mohithr139 ปีที่แล้ว +1

    ಏನ್ ಗುರು ನೀವು ಕಾಲಮಾಧ್ಯಮ ವಿಡಿಯೋ ನೋಡಿ ಕಾಪಿ ಮಾಡ್ತಿರಾ 😄😄😄 ಹೊಸದಾಗಿ ಏನಾದ್ರು ಕಂಟೆಂಟ್ ಕ್ರಿಯೇಟ್ ಮಾಡಿ!!!

  • @whiteheart007
    @whiteheart007 ปีที่แล้ว

    Sir please do video on sonali bendre Bollywood actress.

  • @ProudHindugirl610
    @ProudHindugirl610 ปีที่แล้ว

    ❤️❤️❤️

  • @manjunathr980
    @manjunathr980 ปีที่แล้ว +6

    ಹಣೆಬರಹ ಗ್ರಹಗಳು ‌ಯಾರನ್ನು, ಬಿಡುವುದಿಲ್ಲ , ಗುರುಗಳೇ

    • @Shaivaite_buddhist
      @Shaivaite_buddhist ปีที่แล้ว

      Hardwork erases all hane baraha without hardwork u cannot become anything luck is just a superstition

    • @prakshahaikady2404
      @prakshahaikady2404 ปีที่แล้ว

      Hard work illa bojjanu illa ella bagavantana nirdara yavaga enagbeko adu aagiye aagutte haganta sumne koorbardu avna karma avnu maadta irrbeku bt ellavu hardworkalli illa bro esto jana kelsa kelsa hardwork antha dudidu amele adanna anubaviso munchene hogbidtare naanu tumba nodiddini kelavru 10 gante dudidu ade jagadalli irtaare bt kelavru modlinavn kinta peddane aagirtane hagu 7 gante duditirtane bt kelvandsari avne eneno aagbidtane yarryaru enn agbeku yaar hottyalli huttbeku est hardwork madbeku yavaga saibeku en enn padibeku anta ella modle nirdaara aagirutte navugalu just nepavaste bt maado karmana dharmadinda niyattinda madodu namm kelsa aste pala ellavu aa bagavanttanaddu aste life bt idu kahi yadru ide satya

    • @shruthishruthi1303
      @shruthishruthi1303 ปีที่แล้ว

      Ala shivanna avaro devithu madi sir punith sir edider neja maduthiro

  • @ranjukr5810
    @ranjukr5810 ปีที่แล้ว +1

    Sir shastri movie heroine manya bagge video madi please

  • @nethranethra7184
    @nethranethra7184 ปีที่แล้ว +4

    Howda😲 nange gothirlila evaru rajakumar family antha,

  • @rameshmane2503
    @rameshmane2503 ปีที่แล้ว

    Right sir

  • @srinivasg5823
    @srinivasg5823 ปีที่แล้ว +2

    Video forward Shivanna

  • @airriyaz70
    @airriyaz70 ปีที่แล้ว +1

    yes

  • @susheergovindaraj5842
    @susheergovindaraj5842 ปีที่แล้ว

    Sir could have simply demolished the old house and re-built as per vasthu. Area was good and it was a corner plot (as per the image shown).

  • @madhukar9821
    @madhukar9821 ปีที่แล้ว

    Correct Aggi heledri

  • @rameshrameshsh8435
    @rameshrameshsh8435 ปีที่แล้ว +10

    ವಾಸ್ತು ಯಲ್ಲಾ ಸುಳ್ಳು 😂😄😂😂😂😄

  • @shimaj7628
    @shimaj7628 ปีที่แล้ว +11

    Edde sir JAGATHU yaru hesthe doddavaradru ......yaru hen name,fame madidru......namma swantadavrge...namma families ge ,,namma Kai barode Ella help madoke ......but nanu feel madidu onde ......navu yargo help Maddi doddavragbitivi anno visyakina ...nammavrge help mdidte holledu annodu aste

  • @prn44
    @prn44 ปีที่แล้ว +6

    Idakke gogayya jagesha karana 😅

  • @jayabharathi3531
    @jayabharathi3531 ปีที่แล้ว +4

    Shivanna ravaru manasu madidare

  • @sachinnayakal6665
    @sachinnayakal6665 ปีที่แล้ว

    😔😔😔

  • @jayaramjayaram6851
    @jayaramjayaram6851 ปีที่แล้ว +7

    ಪುನೀತ್ ನೂಡಬಹುದಿ ಇಷ್ಟ ಎಲ್ಲ ಹೇಳುತ್ತಾರೆ.

    • @shinyqn7177
      @shinyqn7177 ปีที่แล้ว +1

      Selling his own house by listening to others is his fault.cant expect someone to help him till life long bc even they have their own responsibilities.balraj should be smart to lead his life.

    • @girijar5795
      @girijar5795 ปีที่แล้ว

      help annodu kastaddali besic need erorige matra madbeku..srimanthike jeevana madokki help madthara?

  • @AnandamAnm
    @AnandamAnm ปีที่แล้ว +33

    🤣🤣🤣 ಇದು ದೊಡ್ಡ ಮನೆಗೆ ಇನ್ನು ಗೊತಿಲ್ವಾ ಅಥವಾ ದೊಡ್ಡ ಮನೆಯವರಿಗೆ ದೊಡ್ಡ ಮನಸು ಇಲ್ವೋ??

    • @vasanthvm6618
      @vasanthvm6618 ปีที่แล้ว +2

      Eila guru

    • @maheshmconor877
      @maheshmconor877 ปีที่แล้ว

      Gothidre en madbeku Adu avre madkobeku yaaru bandu belsalla

    • @AnandamAnm
      @AnandamAnm ปีที่แล้ว

      @@maheshmconor877 ನಾನು ಅದನ್ನೇ ಹೇಳಿರೋದು. ದೊಡ್ಡ ಮನೆ ಯಾರನ್ನು ಕೈ ಬಿಡೋದಿಲ್ಲ ಅಂತ ಹೇಳ್ತಾರೆ ಆದ್ರೆ ಸ್ವಂತ ಕುಟುಂಬ ದವ್ರು ಹೀಗೆ ಇರೋದು ಗೊತಿಲ್ವಾ ಅಂತ

    • @maheshmconor877
      @maheshmconor877 ปีที่แล้ว

      @@ananyasn8677 Hagadre nivu nim relatives ge mane kodsidira 🤣

    • @manjuediga8365
      @manjuediga8365 ปีที่แล้ว

      Ninnanta sule maklu erodrindane nim family avrige mettalli hodibeku ansodu 😂😂😂

  • @rajeshwarisa2688
    @rajeshwarisa2688 ปีที่แล้ว +1

    papa ಬಾಲರಾಜ್. punith sir ivarigondu mane maadikotidre chennagittu.but egalu kala minchilka shivrajkumar ivarigondu mane kodisa bahudu

  • @renukarenu3322
    @renukarenu3322 ปีที่แล้ว +1

    Sir Rajkumar avra thamma varadaraj avra family parichaya madsi 🙏

  • @geethageetha2998
    @geethageetha2998 ปีที่แล้ว +3

    Name baruthe andre yalla madthare maneyavurige enu madalla idhe bandu balaga

  • @narayanamanya3830
    @narayanamanya3830 ปีที่แล้ว

    Lifer jaggesh

  • @kicchasudeepsamrajya6794
    @kicchasudeepsamrajya6794 ปีที่แล้ว +2

    ನಾವು ಕೂಡ ಬಾಡಿಗೆ ಮನೇಲಿ ಇರೋರು ನಾರ್ಮಲ್ ಜನ ಬಂದು news ಮಾಡಿ ಯಾಕೆ agolva 😂

  • @rsru8655
    @rsru8655 10 หลายเดือนก่อน

    Yavudadaru Cinema ge sambandisida, cattering, lighting etc,. Prayatna padabohudittu, Hard work is important

  • @zaheer615
    @zaheer615 ปีที่แล้ว +1

    We too don't have own have my father 72 years old still living in rented house

  • @Ravikumar-jn7yj
    @Ravikumar-jn7yj ปีที่แล้ว +3

    Punith elariu sahaya madidaru adare evarige sahaya madalliva

  • @husanappadollin3930
    @husanappadollin3930 ปีที่แล้ว

    Sir nata balaraj avaru mava raj avarige enadaru help madabahudagittu . Adsre madilla shivannaru balaraj avarige enadsfu swlpa sahaya madabahudattu. Balaraj avara kadege tappagddare avarige mannisi punit avaradsru sahaya madabahudagttu. Erali balaraj sir devars mele bharavase ediri devaru sahaya madali.

  • @shreekantkulkrni1852
    @shreekantkulkrni1852 ปีที่แล้ว +1

    Avare belebeku sir mane ettu tane

  • @vishwinathakn4926
    @vishwinathakn4926 ปีที่แล้ว +1

    Ri vishnu sir bhagay one video madila andray avranna NIV ban madidira third eye nagative vishnu sir darshan sir bhagay mathra na.jai appaji

  • @basavarajur1558
    @basavarajur1558 ปีที่แล้ว +1

    Sir avaru ond movie li Hero agi act madiddare

  • @user-qe2co8yw5m
    @user-qe2co8yw5m ปีที่แล้ว +8

    ಸರ್ ಅವರ ಕುಟುಂಬದಲ್ಲಿ ಪ್ರತಿಯೊಬ್ಬರನ್ನು ಗೌರವಿಸುತ್ತಾರೆ ಅದರೆ ಕೆಲವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲಾ

    • @user-oz7li8ch3g
      @user-oz7li8ch3g ปีที่แล้ว

      👌👌👌👌👌👌

    • @AnandamAnm
      @AnandamAnm ปีที่แล้ว

      ಹೋಗ್ಲಿ ಬಿಡು ಗುರು ಅವ್ರು ಯಾರಿಗೆ ಹೇಗೆ ಗೌರವ ಕೊಡತಾರೆ ಅಂತ ಇನ್ನು ಸರಿಯಾಗಿ ಯಾರಿಗೂ ಅರ್ಥ ಆಗಿಲ್ಲ ಒಂದು ವೇಳೆ ಬಾಲರಾಜ್ ಗೆ ಅರ್ಥ ಆಗಿದ್ರೆ ಅವ್ರು ಮೀಡಿಯಾ ಗೆ ಬರ್ತ್ ಇರ್ಲಿಲ್ಲ ಅನ್ಸುತ್ತೆ ಅಲ್ವೇ 🤣🤣🤣

  • @basavarjab4030
    @basavarjab4030 ปีที่แล้ว

    sipayi movai

  • @investneur8232
    @investneur8232 ปีที่แล้ว

    :(😥

  • @arunakumarin9627
    @arunakumarin9627 ปีที่แล้ว

    Evra acting chanagirutte old filmlli

  • @Manthesh-iq3yw
    @Manthesh-iq3yw ปีที่แล้ว

    ನ್ಯೂಸ್ ಚಾನೆಲ್ ಅರಮನೆ ಕೆಡಿಸಿಕೊಂಡರೆ

  • @maheshr640
    @maheshr640 ปีที่แล้ว

    Vishnu g jothe police mattu daadaa chithradalli adbhutha abhinaya mukyA nayakana pathragalu sigalilla Appu shivanna ibbariginthalu sundaravagiddaru adare aa devaru ivarige annavru family thara adrusta sikkilla adakke badavaragiddare.

  • @whiteheart007
    @whiteheart007 ปีที่แล้ว

    ಸೋನಾಲಿ ಬೇಂದ್ರೆ ಬಗ್ಗೆ ಒಂದು ವೀಡಿಯೋ ಮಾಡಿ ಸರ್.

  • @nandhinigopalgowda8411
    @nandhinigopalgowda8411 ปีที่แล้ว +1

    Nanage avara store keli thumbba besaravaithu papa ammanu bega hodralla😭

  • @a.viraata.viraat5516
    @a.viraata.viraat5516 ปีที่แล้ว +2

    Vishnu vardhan jote police mattu dada movie alli idare

  • @samanvithagowda1576
    @samanvithagowda1576 ปีที่แล้ว

    Mane marid amount en madidru a amount na yavdadru property Mel invest madbahuditthu

  • @sandhyaanilkumar2973
    @sandhyaanilkumar2973 ปีที่แล้ว +1

    ದೊಡ್ಡ ಮನೆ great i love raj anna family. But balraj avaru thangi maga antha gothirlila

    • @shamalaramaiah473
      @shamalaramaiah473 ปีที่แล้ว

      Ella ri balraj kanditha annavara thangi maga alla Kelli doddamane fans ge

  • @arunakumarin9627
    @arunakumarin9627 ปีที่แล้ว

    Shivamechida kannapa movienalli acting changide

  • @arathi_holla
    @arathi_holla ปีที่แล้ว +12

    Shivarajkumar should help him.if puneetrajkuar was alive he would have definitely helped him

    • @anvithanish3734
      @anvithanish3734 ปีที่แล้ว +11

      Why he didn't help when he was alive

    • @arathi_holla
      @arathi_holla ปีที่แล้ว +4

      @@anvithanish3734 I think Puneetrajkuar was not aware of his situation.Otherwise he would have definitely helped him

    • @shinyqn7177
      @shinyqn7177 ปีที่แล้ว +5

      One can help him to some extent.cant expect somebody to help him till life long.they should be smart to lead their life.selling his own house by listening to others is his fault.

    • @dhanuv7485
      @dhanuv7485 ปีที่แล้ว +2

      @@anvithanish3734 you know whether he helped or not y unnecessary comment

    • @lingaraju2116
      @lingaraju2116 ปีที่แล้ว +3

      ಎಲ್ರಿಗೂ help ಮಾಡಿ ಮಾಡಿ ನೇ ಮೇಲೆ ಹೋಗಿದು ನಮ್ ಅಪ್ಪು
      ಸಾಕು ಯಾವನಿಗೂ help ಮಾಡೋದು ಬೇಡ

  • @kotreshkotreshh3193
    @kotreshkotreshh3193 ปีที่แล้ว +3

    Jagganna ne karana

  • @manasacn1122
    @manasacn1122 ปีที่แล้ว +1

    Atte maganige rajkumar sir makalu help madbeku alva

  • @shettyuday1482
    @shettyuday1482 ปีที่แล้ว +2

    Ivaru pokkade heluthaare 😭

  • @mrkrjvlogs6180
    @mrkrjvlogs6180 ปีที่แล้ว

    Vastu gistu en mannu illa jeevanadalli . Adanna nambi edaviddu papa sir

  • @shettyuday1482
    @shettyuday1482 ปีที่แล้ว +2

    Yash help maadi

    • @geethageetha2998
      @geethageetha2998 ปีที่แล้ว +1

      Yash yak madthare jarkumar maneru madli

  • @MrLeotex1
    @MrLeotex1 ปีที่แล้ว

    Indirect agi annavru thangi maganige enu madilla anohaghe feel barsodhu. Avaravara jeevana avara kaiyaliruthe. Push kodbodhu everyday yaru eralla. Nama life namma fight. Sumne annavara hesaru tagond barthare conterversy madkondu likes madi jeevana madoru.

  • @arpithaappi7137
    @arpithaappi7137 ปีที่แล้ว +2

    Yav relations kuda agallla bidi sumne helodhu aste

  • @gangadharappa9264
    @gangadharappa9264 ปีที่แล้ว

    E. Vishaya. Namage. Gottilla
    Raj. Family. Help. Madanahudittu. Yake
    Heegaytu. Punitraj. Ge.
    Gottidru. Avru. Yake. Sumnadru.
    Idu. Bejarago. Sangati

  • @shekarchandra9311
    @shekarchandra9311 ปีที่แล้ว +2

    Vaasu namba beku but maane na maro maatige hogbardittu.avaga ivara swana mane rent ge Kittu ivaru bere kade rent ge hogbhudittu

  • @Tige577
    @Tige577 ปีที่แล้ว

    Sipayi

  • @vikrammg5951
    @vikrammg5951 ปีที่แล้ว +4

    Jaggesh na bojja

  • @veenamanjunath5532
    @veenamanjunath5532 ปีที่แล้ว +3

    , shivraj kumar can give him a House na

  • @ravindrasinghravindrasingh5813
    @ravindrasinghravindrasingh5813 ปีที่แล้ว +1

    Rajkumar maklu help maadbodittu

  • @santoshpoojari200
    @santoshpoojari200 ปีที่แล้ว +1

    Rudrathandava ........