ಜಗ್ಗೇಶ್ ರವರು ತುಂಬಾ ಮೂಢ ನಂಬಿಕೆ ಇಟ್ಕೊಂಡವರು.... ಅದರಿಂದ ಹೊರಗಡೆ ಬರ್ಬೇಕು.. ಈ ಕಲಿಯುಗ ದಲ್ಲಿ ಯಾವುದು ಏನೋ ನಡೆಯಲ್ಲ... ನಾವು ಮಾಡಿದ ಪಾಪ ಪುಣ್ಯ ಈ ಕಾಲದಲ್ಲಿ ಗೊತ್ತಾಗುತ್ತೆ... ಸತ್ಯ ಏನಿದ್ದರೂ ಅದು ಮುಂಚಿನ ಕಾಲದಲ್ಲಿ ಇತ್ತು... ನೀವು ಮಾಡಿದ ಒಳ್ಳೆ ಕೆಲಸದಲ್ಲಿ ದೇವರನ್ನು ಕಾಣುವಿರಿ... ಅದು ಬಿಟ್ಟು ಈ ಜ್ಯೋತಿಷ್ಯ ಮಾನವ ಮೈ ಮೇಲೆ ಬಂದು ಹೇಳುವ ದೇವರನ್ನು ಯಾವತ್ತೂ ನಂಬಬೇಡಿ...ಧೈವ್ವಾ ದೇವರಲ್ಲಿ ನಂಬಿಕೆ ಇಡಿ ಸಾಕು 🙏
ವಾಸ್ತು ವಾಸ್ತು ಅಂತ ಸ್ವಂತ ಮನೆ ಮಾರಿ. ಇರುವುದಕ್ಕೆ ಮನೆನೆ ಇಲ್ಲದಾಗೆ ಅಯ್ತಲ್ಲ ಸರ್. ವಾಸ್ತು ಇರುವ ಬಾಡಿಗೆ ಮನೆಯಲ್ಲಿ ಎಷ್ಟು ಶ್ರೀಮಂತಿಕೆ ಬಂತು. ವಾಸ್ತು ಅನ್ನುವ ಪದ ಇವತ್ತು ನಿಮ್ಮ ಎಷ್ಟು ಕಷ್ಟಕ್ಕೆ ದೂಡಿದೆ. ಎಲ್ಲ ಕಷ್ಟಗಳಿಗೆ ವಾಸ್ತುನೆ ಪರಿಹಾರ ಅಲ್ಲ. ನಿಮ್ಮ ಮನೆ ತೆಗೆದುಕೊಂಡ ಶೆಟ್ಟಿ ಹಾಳಾಗಿದ್ಧಾನ. ಇಲ್ಲ ಯಾಕಂದ್ರೆ ಇವತ್ತು ಆ ಸೈಟ್- ಮನೆ ಬೆಲೆ ಕೋಟಿಗಿದೆ. ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಸರ್... ಹಾಗೆ ಅತಿಯಾಗಿ ವಾಸ್ತು ನಂಬುವವರಿಗೆ ಇದು ಪಾಠವಾಗಲಿ.
ಸ್ವಂತ ಮನೆಯನ್ನ ಸ್ವಲ್ಪ ಆಚೆ ಈಚೆ ಮಾಡಿ ವಾಸ್ತು ಸರಿ ಮಾಡಿಸಿದ್ರೆ ಆಗುತ್ತಿತ್ತು. ಜಗ್ಗೇಶ್ ಮಾತು ಕೇಳಲೇಬಾರದಾಗಿತ್ತು. ಎಷ್ಟು ಚೆನ್ನಾಗಿ ನಟನೆ ಮಾಡ್ತಿದ್ರಿ ನೀವು. ಇನ್ನು ಮುಂದೆ ನಿಮ್ಮಜೀವನದಲ್ಲಿ ಒಳ್ಳೇದು ಆಗಲಿ
ಹಣೆಬರಹ ಚೆನ್ನಾಗಿದ್ದರೆ ಅದೃಷ್ಟ ಚೆನ್ನಾಗಿರುತ್ತೆ... ಹಾಗೆ ವಾಸ್ತು ಕೂಡ ಒಂದು ನೆಪ ಮಾತ್ರ, ವಾಸ್ತು ಸರಿ ಇರುವ ಮನೆಗೆ ಬಂದಿದೀರಿ.. ನಿಮ್ಮ ಜೀವನ ಸರಿಯಾಗಿ ಮತ್ತೊಂದು ಸ್ವಂತ ಮನೆ ಆಯ್ತಾ... ?? ನಮ್ಮ ಹುಟ್ಟಿನ ಜೊತೆ ಜೀವನ ಹೀಗೆ ಎಂದು ಭಗವಂತನ ನಿರ್ಧಾರ ಆಗಿರುತ್ತೆ...
He want do anything,,,, is self oriented, selfish, no humblenss person, is in front of media he dedicated for film industry, nothing he wants gain, no talent, ,,,,, no legend person toooo
ವಾಸ್ತುಪ್ರಕಾರ ಮನೆ ಕಟ್ಟುವುದರಿಂದ ಹಣ ಆಸ್ತಿ ನೆಮ್ಮದಿ ಸಿಗುತ್ತೆ ಅನ್ನುವುದು ಸತ್ಯವೆ ಆಗಿದ್ದರೆ ಭಾರತದಲ್ಲಿ 80 ಕೋಟಿಗಿಂತ ಹೆಚ್ಚು ಜನರು ಬಡತನದಿಂದ ಬದುಕುತ್ತಿರಲಿಲ್ಲ ಕಾರಣ ಭಾರತದಲ್ಲಿ ಪ್ರತಿಯೊಬ್ಬರೂ ವಾಸ್ತು ಪ್ರಕಾರವೆ ಮನೆಗಳನ್ನ ಕಟ್ಟಿರುವುದು ಇಂದಿಗೂ ಕಟ್ಟುತ್ತಿರುವುದು ಆದರೂ ಬಡತನ ದಾರಿದ್ರ್ಯ ತಾಂಡವ ನೃತ್ಯ ಮಾಡುತ್ತಲೇ ಇದೆ 😜
ಪ್ರತಿಕ್ರಿಯಿಸುತ್ತಿರುವ ನಾನು,ಯಾವುದರ ಪರ ವಿರೋಧ ಎರಡೂ ಇಲ್ಲ, ಪರ ಇದ್ದವರು ಪರವಾಗಿ ಅಲ್ಲದವರು ವಿರೋಧವೇ ಸರಿ, ತಾವು ಹೇಳಿದ್ದಕ್ಕೆ ಒಂದು ಪ್ರಶ್ನೆ, ಈ ಪ್ರಶ್ನೇನೇ ಉತ್ತರವೂ ಹೌದು;ಧೂಮಪಾನ ಮದ್ಯಪಾನ ಮಾಡಿಯೂ ಅದೆಷ್ಟು ಜನ ಆರೋಗ್ಯವಂತರಾಗಿಯೇ ಇದ್ದಾರಲ್ಲ, ಇದ್ಯಾವುದೂ ಮಾಡದೇ ಕ್ಯಾನ್ಸರ್ ನಿಂದಾ ಸತ್ತವರೂ ಇದ್ದಾರಲ್ಲ? !
At that time we were also looking to buy a house we had seen Balraj's house. House looked very odd especially the bathroom. I have not seen that type of bathroom in my life it was a rectangular shape and I was surprised how he was using that & they said it will cost 27 Lacs we decided not to buy the house it was in 2004
ವಾಸ್ತು ಪ್ರಕಾರ ಶಿವಣ್ಣ ರಣರಂಗದಲ್ಲಿ ವಾಸ್ತು ಪ್ರಕಾರ ರವಿಚಂದ್ರನ್ ರಣದೀರದಲ್ಲಿ ವಾಸ್ತು ಪ್ರಕಾರ ಉಪೇಂದ್ರ ತರ್ಲೆ ನನ್ ಮಗದಲ್ಲಿ... ಅವಕಾಶ ಕೊಟ್ಟರಾ ಬಿ ಜಿ ಪಿ ಜಂಗ್ಲಿ ಜಗ್ಗೆಶ್ ಗೆ ಕೇಳಿ ಬಾಲು
Instead of vacating your house,on jaggeshs advice,you could have installed a Vastu Ganesha and continued living in the same house. Your life would have been better. The main bad omen,was the eyes and entry of jaggesh on and into your house.
ನಮಸ್ಕಾರಗಳು 🙏🙏🙏🙏 ನಮಸ್ಕಾರಗಳು 🙏🙏🙏 ನಮಸ್ಕಾರಗಳು ರಾಯರು ನಂಬಿ ದವರನ್ನು ಕೈ ಬಿಡುವುದಿಲ್ಲ ಎಂದು ಬೇಡುವ ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ 🙏 ಓಂ ಶ್ರೀ ಗುರು ರಾಘವೇಂದ್ರ ಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ 🙏 ನಮಸ್ಕಾರಗಳು ಗುರು ಗಳೇ ನಮಸ್ಕಾರಗಳು ಧನ್ಯೋಸ್ಮಿ 🙏 ನಮಸ್ಕಾರಗಳು ರಾಯರು ನಂಬಿ ದವರನ್ನು ಕೈ ಬಿಡುವುದಿಲ್ಲ 🙏 ನಮಸ್ಕಾರಗಳು 🙏 ನಮಸ್ಕಾರಗಳು 🙏 ನಮಸ್ಕಾರಗಳು 🙏 ಓಂ ಶ್ರೀ ವಾಗ್ದೇವಿ ಯೇ ನಮಃ ಓಂ ಸೂರ್ಯ ದೇವಾಯಾ ನಮಃ ಓಂ ಶ್ರೀ ವಾಗ್ದೇವಿ ಯೇ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏🙏🙏🙏🙏 ನಮಸ್ಕಾರಗಳು ಗುರು ರಾಘವೇಂದ್ರ ಯ ನಮಃ ಧೈರ್ಯ ವೇ ಆಸ್ತಿ ಧೈರ್ಯದಿಂದ ಸಾಧನೆ ಮಾಡಬೇಕು ಪ್ರಪಂಚ ದ ಅದ್ಬುತ ಸಂಕಲ್ಪ ಗಳೇ ನಮಸ್ಕಾರಗಳು ಧನ್ಯೋಸ್ಮಿ ವಿಶ್ವ ಕ್ಕೆ ಧನ್ಯ ವಾದಗಳು Thanku you univers thank you univers thank you univers thank you univers thank you univers thank you univers thank you univers thank you univers thank you univers ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏🙏🙏🙏🙏🙏🙏🙏🙏🙏 ಸಿಪಾಯಿ ಚಿತ್ರದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸದಾ ಸಕಾರಾತ್ಮಕವಾಗಿರಲಿ ಧೈರ್ಯದಿಂದ ಎದುರಿಸುತ್ತ ಒಳ್ಳೆಯ ವರಿಗೆ ಒಳ್ಳೆ ಯದೇ ಆಗುತ್ತದೆ ಶ್ರೀ ಕೃಷ್ಣ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಕೃಷ್ಣ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏🙏🙏🙏🙏🙏 ನಮಸ್ಕಾರಗಳು ನಿಮ್ಮ ಚಿತ್ರ ಧಾರಾವಾಹಿ ಮೂಲಕ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿಕೊಂಡು ಎಲ್ಲ ರ ಮನೆ ಯಲ್ಲಿ ಧಾರಾವಾಹಿ ಯಲ್ಲಿ ಬನ್ನಿ ರಿ ಅಭಿಮಾನ ಗೌರವ ಇದೆ ವಿಶ್ವ ಕೆ ನನ್ನ ಧನ್ಯವಾದಗಳು ವಿಶ್ವ ಕೆ ನನ್ನ ಧನ್ಯವಾದಗಳು ವಿಶ್ವ ಕೆ ನನ್ನ ಧನ್ಯವಾದಗಳು ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏🙏🙏 ಓಂ ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏 ನಮಸ್ಕಾರಗಳು 🙏🙏🙏
ಸರ್ ಈವಾಗ ನೀವು ಎಷ್ಟು ಬಾಡಿಗೆ ಕೊಡತಾ ಇಧೀರ ನಿಮಗೆ ರೆಂಟ್ ಗೆ ಅಪಾರ್ಟ್ಮೆಂಟ್ ಬೇಕು ಅಂದ್ರೆ ಬಾಡಿಗೆಗೆ ನನಗೆ ತಿಳಿಸಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಇರ್ರಿ ನಾನೇ ಅದರ ಓನರ್ ನಾನು ನಿಮ್ಮ ಅಭಿಮಾನಿ.
Hi. Hello namaste 🙏💐 sir Badava Ge help madi me Nanage jivan dhale Rent pay madi madi sakagidhe pls help me sir 🙏🙏🙏🙏🙏🙏🙏🙏🙏🙏🙏🙏 i am requesting to you sir 💐💐💐
Sir I will tell one.Advice your paying lot of rent. Same rent you can purchase in outskirts like nelamangala.Peenya.EC city.chandapure.like that better sir.❤
@@kishorekulkarni8258 ಅಲ್ಲ. ಅವರೇನು . ಅಸ್ಟು ಬಡವರೇನಲ್ಲ ..ಮಾವನ ಮನೆಯವರು ..ಸ್ರೀಮಂತರು...ಅವರನ್ನು .. ರಾಜ್ ಮನೆಯಲ್ಲೆ ..ಸಾಕಿ .ವಿದ್ಯಾಬ್ಯಾಸ ..ಮಾಡ್ಸಿದ್ದರೆ ....ಸಿನೇಮಾದಲ್ಲೂ ...ಚಾನ್ಸ್ ಕೊಟ್ಟಿದ್ದಾರೆ..ಅಸ್ಟಕ್ಕೂ ...ಇನ್ನೂ ಬಾಲ್ರಾಜ್ ಅವರು ಅವರೇನು ...ಹೇಳಿಲ್ಲ ...ಏನು ಮಾಡಿಲ್ಲ ಅಂತ ...ಕಾಲು ಕೈ ಗಟ್ಟಿ ಈರ್ಬೇಕಾದ್ರೆ ...ಮತ್ತೂಬ್ಬರ ಅವಲಂಬಿಸ ಬಾರದು ...ಅದು ಸ್ವಾಭಿಮಾನ ಅನ್ನಲ್ಲ.. ರಾಜ್ ಅವರೇ ಎಸ್ಟೋ ಕಡೆ ಹೇಳಿದ್ದಿರೆ ..ಅವರೂ ..ಅದೇ ರೀತಿ ..ಬದುಕಿದ್ದರು ..ಇದು ಎಲ್ಲರೂ ಅರ್ಥ ಮಾಡಿ ಕೊಂಡರೆ ..ಒಳ್ಳೇದು...ಎಸ್ಟೋ ಮಂದಿಗೆ ...ಕಾಲು ಕೈ ಸರಿಯಾಗಿರಲ್ಲ ...ಅಂಥವರೇ ..ಸಾದನೆ ಮಾಡಿ ..ಸ್ವಾಭಿಮಿನದಿಂದ ..ಬದುಕಿದ್ದನ್ನು ..ನೋಡ್ತೀವಿ ...ಅಂಥವರ ನೋಡಿ ..ಕಲಿಬೇಕು..ಅದು ಬಿಟ್ಟು ..ಅವರು ಮಾಡಿಲ್ಲ .ಇವರು ಮಾಡ್ಬೇಕಿತ್ತು...ಅನ್ನೋದು ..ಮೂರ್ಖತನ ..ಕಾಯಕವೇ ಕೈಲಾಸ.....ನಾನು ..ತಪ್ಪಾಗಿ ..ಮಾತಾಡಿದ್ದರೆ.ಕ್ಷಮೆ ಇರಲಿ..
ನೀವು ಜಗ್ಗೇಶ್ ಮಾತು ಕೇಳಿ ಮನೆ ಮಾರಾಟ ಮಾಡಬಾರದಾಗಿತ್ತು ನೀವು ರಾಜಕುಮಾರ್ ತಂಗಿ ಮಗ ಅಂತೀರಿ, ಶಿವರಾಜ್ಕುಮಾರ್ ಹತ್ತಿರ ನೂರಾರು ಕೋಟಿ ಇದೆ ಒಂದು ಮನೆ ಕೊಡಿಸೋ ಯೋಗ್ಯತೆ ಅವರಿಗಿಲ್ಲ ನಮ್ಮ ಅಪ್ಪು ಹತ್ತಿರ ನೀವು ನಿಮ್ಮ ಕಷ್ಟ ಸುಖ ಮಾತಾಡಿದ್ರೆ ಖಂಡಿತಾ ನಿಮಗೆ ಮನೆ ವ್ಯಾಪಾರಕ್ಕೆ ಹಣ ಕೊಡುತ್ತಿದ್ದರು ಪಾಪ ಯಾರತ್ರ ಎಷ್ಟು ದುಡ್ಡು ಇದ್ದರೆ ಏನು ಉಪಯೋಗ ಇದೆ ರಾಜಕುಮಾರ್ ಅವರ ತಂಗಿ ಮಗ ಅಂದ್ರೆ ಏನು ಕಡಿಮೇನಾ ನಿಮ್ಮ ಈ ಸ್ಥಿತಿ ನೋಡಿ ರಾಜಕುಮಾರ್ ಫ್ಯಾಮಿಲಿ ಅವರು ಸುಮ್ಮನೆ ಕೈಕಟ್ಟಿ ಕೂತಿದ್ದ ನೋಡಿ ಬೇಜಾರ್ ಆಗ್ತಾಯಿದೆ ಸುಮ್ಮನೆ ನಮ್ಮ ಸಾಗರ ಸಿಟಿಯಲ್ಲಿ ಬಂದು ಒಂದು ಒಳ್ಳೆಯ ಸೈಟ್ ತಗೊಂಡು ಒಳ್ಳೆ ಮಲೆನಾಡು ಏರಿಯಾದಲ್ಲಿ ಒಳ್ಳೆಯ ಪರಿಸರದಲ್ಲಿ ನೆಮ್ಮದಿಯಾಗಿರಬಹುದು ಬೆಂಗಳೂರು,,
ಬಸವೇಶ್ವರ ನಗರದಲ್ಲಿ ಇದ್ದ ಸ್ವಂತ ಮನೆಯಲ್ಲಿ ಇದ್ದಿದಿದ್ದರೆ ನಿಮಗೆ ತುಂಬಾ ಒಳ್ಳೆಯದಾಗ್ರುತ್ತಿತ್ತು, ಸುಖ ಸುಮ್ಮನೆ ಗೊಗ್ಗೇಶನ ಮಾತು ಕೇಳಿ, ಅನ್ಯಾಯ ಮಾಡಿಕೊಂಡಿರಿ ಬ್ರದರ್.
ನಮ್ಮ ಆತ್ಮಶುದ್ದಿಯಾಗಿದ್ದರೆ ಅಲ್ಲಿ ಪರಮಾತ್ಮ ನೆಲೆಸುತ್ತಾ ಎಲ್ಲಾ ಒಳ್ಳೆಯದೆ ಮಾಡುತ್ತಾನೆ..... 👍👍
ಜಗ್ಗೇಶ್ ರವರು ತುಂಬಾ ಮೂಢ ನಂಬಿಕೆ ಇಟ್ಕೊಂಡವರು.... ಅದರಿಂದ ಹೊರಗಡೆ ಬರ್ಬೇಕು.. ಈ ಕಲಿಯುಗ ದಲ್ಲಿ ಯಾವುದು ಏನೋ ನಡೆಯಲ್ಲ... ನಾವು ಮಾಡಿದ ಪಾಪ ಪುಣ್ಯ ಈ ಕಾಲದಲ್ಲಿ ಗೊತ್ತಾಗುತ್ತೆ... ಸತ್ಯ ಏನಿದ್ದರೂ ಅದು ಮುಂಚಿನ ಕಾಲದಲ್ಲಿ ಇತ್ತು... ನೀವು ಮಾಡಿದ ಒಳ್ಳೆ ಕೆಲಸದಲ್ಲಿ ದೇವರನ್ನು ಕಾಣುವಿರಿ... ಅದು ಬಿಟ್ಟು ಈ ಜ್ಯೋತಿಷ್ಯ ಮಾನವ ಮೈ ಮೇಲೆ ಬಂದು ಹೇಳುವ ದೇವರನ್ನು ಯಾವತ್ತೂ ನಂಬಬೇಡಿ...ಧೈವ್ವಾ ದೇವರಲ್ಲಿ ನಂಬಿಕೆ ಇಡಿ ಸಾಕು 🙏
ವಾಸ್ತು ವಾಸ್ತು ಅಂತ ಸ್ವಂತ ಮನೆ ಮಾರಿ. ಇರುವುದಕ್ಕೆ ಮನೆನೆ ಇಲ್ಲದಾಗೆ ಅಯ್ತಲ್ಲ ಸರ್. ವಾಸ್ತು ಇರುವ ಬಾಡಿಗೆ ಮನೆಯಲ್ಲಿ ಎಷ್ಟು ಶ್ರೀಮಂತಿಕೆ ಬಂತು. ವಾಸ್ತು ಅನ್ನುವ ಪದ ಇವತ್ತು ನಿಮ್ಮ ಎಷ್ಟು ಕಷ್ಟಕ್ಕೆ ದೂಡಿದೆ. ಎಲ್ಲ ಕಷ್ಟಗಳಿಗೆ ವಾಸ್ತುನೆ ಪರಿಹಾರ ಅಲ್ಲ. ನಿಮ್ಮ ಮನೆ ತೆಗೆದುಕೊಂಡ ಶೆಟ್ಟಿ ಹಾಳಾಗಿದ್ಧಾನ. ಇಲ್ಲ ಯಾಕಂದ್ರೆ ಇವತ್ತು ಆ ಸೈಟ್- ಮನೆ ಬೆಲೆ ಕೋಟಿಗಿದೆ. ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಸರ್... ಹಾಗೆ ಅತಿಯಾಗಿ ವಾಸ್ತು ನಂಬುವವರಿಗೆ ಇದು ಪಾಠವಾಗಲಿ.
Exactly 💯 true.
👍🙏👌
True
Noorake noorasthu SATHYA
Sathyavada maathu 👍👌
ಬಹಳ ಸತ್ಯವಾಗಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾರೆ.ಬಹಳ ದೊಡ್ಡ ಕುಟುಂಬದಿಂದ ಬಂದವರು ವಾಸ್ತು ಅಷ್ಟಾಗಿ ನಂಬಬೇಡಿ . ವ್ಯವಹಾರ ಜ್ಞಾನ ಬೆಳೆಸಿಕೊಳ್ಳಿ.
Satya antha ninaghege gottu !!
Sumne chocolate galu ivella
ನಿಮಗೆ ಒಳ್ಳೆಯದಾಗುತ್ತದೆ ಸರ್
ಸದಾ ಆಶಾಭಾವನೆ ಇರಲಿ ಸರ್
ಖಂಡಿತಾ ಒಳ್ಳೆಯದಾಗುತ್ತದೆ
ದೇವರಿದ್ದಾನೆ
ಜಗ್ಗೇಶ ವಸ್ತು ಕೇಳಿ , ಬಿದಿಗೆ ಬಂದಂಗಾಯಿತು.
Sir ಮತ್ತೆ film ಅಲ್ಲಿ ಆಕ್ಟ್ ಮಾಡಿ nivu ತುಂಬಾ ಒಳ್ಳೆಯ ನಟರು ..I like ur ಕಾಮಿಡಿ and serious role in ಸಿಪಾಯಿ ಫಿಲ್ಮ್ also
Act Maadi Andre avakasha sigabekalla saar.. entha dodda family inda bandavaru ..avara swantha family banner galallalle avakasha illa
ಸಾರ್ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಎಲ್ಲಾವು ಒಳ್ಳೆಯದು ಆಗುತ್ತದೆ
ಸತ್ಯವಾದ ಮಾತು
Nanu Madve agidu ಧರ್ಮಸ್ಥಳದಲ್ಲಿ adru nanna magu satthu oithu edake en helthira
ಮಂಜುನಾಥಸ್ವಾಮಿ ಇಲ್ಲ
Yaarige anna ?
ಬೇಗ
ಶೋಕಿ ಜೀವನ ಕಡಿಮೆ ಮಾಡಿದ್ರೆ ಎಲ್ಲ ಒಳ್ಳೆದಾಗಿ ಬರುತ್ತೆ..
ಹಳೆ ಮನೆ ಮಾರಿದ ದುಡ್ಡಲ್ಲೇ ಹೊಸ ಮನೆ ಖರೀದಿ ಮಾಡಬಹುದಿತ್ತಲ್ಲ ಸರ್
ಕೈಲಿ ಕಾಸಿದ್ರೆ ಉಳಿಯುತಾ? ಪೆದ್ದ ವಾಸ್ತು ಅಂತೆ.. ಈಗಿನ ವಾಸ್ತು ಒಳ್ಳೇದು ಉಂಟಲ್ಲ
ಸ್ವಂತ ಮನೆಯನ್ನ ಸ್ವಲ್ಪ ಆಚೆ ಈಚೆ ಮಾಡಿ ವಾಸ್ತು ಸರಿ ಮಾಡಿಸಿದ್ರೆ ಆಗುತ್ತಿತ್ತು. ಜಗ್ಗೇಶ್ ಮಾತು ಕೇಳಲೇಬಾರದಾಗಿತ್ತು. ಎಷ್ಟು ಚೆನ್ನಾಗಿ ನಟನೆ ಮಾಡ್ತಿದ್ರಿ ನೀವು. ಇನ್ನು ಮುಂದೆ ನಿಮ್ಮಜೀವನದಲ್ಲಿ ಒಳ್ಳೇದು ಆಗಲಿ
ಜಗ್ಗೇಶ್ ವಾಸ್ತು ನೋಡಿ ಕಾಂಗ್ರೆಸ್ ನಿಂದ ಬಿಜೆಪಿ ಗೆ 25 ಕೋಟಿ ಪಡೆದು ಬಚಾವ ಅದ
Mangala Sharma Vaasthu yella bari NEPA maathra aste avar hanebaraha chenngilla so adrusta kooda chenngilla ☹️ . Yellavu pre-planned aagirutte 🙏
He looks like damn innocent guy. Listens to everyone
ಹಣೆಬರಹ ಚೆನ್ನಾಗಿದ್ದರೆ ಅದೃಷ್ಟ ಚೆನ್ನಾಗಿರುತ್ತೆ... ಹಾಗೆ ವಾಸ್ತು ಕೂಡ ಒಂದು ನೆಪ ಮಾತ್ರ, ವಾಸ್ತು ಸರಿ ಇರುವ ಮನೆಗೆ ಬಂದಿದೀರಿ.. ನಿಮ್ಮ ಜೀವನ ಸರಿಯಾಗಿ ಮತ್ತೊಂದು ಸ್ವಂತ ಮನೆ ಆಯ್ತಾ... ?? ನಮ್ಮ ಹುಟ್ಟಿನ ಜೊತೆ ಜೀವನ ಹೀಗೆ ಎಂದು ಭಗವಂತನ ನಿರ್ಧಾರ ಆಗಿರುತ್ತೆ...
Nemmadi ,aarogya mukya
Don't believe any vasthu and lose your earnings...
Absolutely correct madam
Howdu ri adu yalla,bari sullu
ಮನೆ ಮಾರಿದ ಮೇಲೆ ಒಂದು ಸೈಟ್ ತೊಗೊಂಡು ವಾಸ್ತು ರೀತಿ ಕಟ್ಟಿಸಿದ್ರೆ ಒಳ್ಳೆ ನಿರ್ಧಾರ ಆಗಿರೋದು, ಗ್ರಹಚಾರ ಸರಿ ಇದ್ದಾಗ ಆಲೋಚನೆ ಸರಿಯಾಗಿ ಇರುತ್ತೆ. ಮುಂದೆ ಒಳ್ಳೇದು ಆಗುತ್ತೆ.
ಶಿವಣ್ಣ ಇವರಿಗೆ ಸಹಾಯ ಮಾಡಿ 🙏
ಆಯ್ತಪ್ಪ ಸಹಾಯ ಮಾಡ್ತೀನಿ
He want do anything,,,, is self oriented, selfish, no humblenss
person, is in front of media he dedicated for film industry, nothing he wants gain, no talent, ,,,,, no legend person toooo
Hu madtan madtan avnge bachkolakke time Ella in evrg help madtana
@@sujathashetty7352 ನಿಮಗೆ ಸಹಾಯ ಬೇಕೇ
@@sujathashetty7352 nivu kodthidira adike bachkothidare
ಶಿವಣ್ಣ ದಯವಿಟ್ಟು ಇವರಿಗೆ ಸಹಾಯ ಮಾಡಿ 🙏🙏🙏
ಎನ್ ಶಿವ ಇ ಕಾಲದಲ್ಲಿ ಯಾರು ಇಲ್ಲಾ ಗುರವೇ ನಮ್ಮ ಕಷ್ಟ್ ನಾವೇ ಸಂಪಾದನೆ ಮಾಡಬೇಕು
Yaru sahaya madalla yella dodadoda mathu adtare aste namma hanebarha nave anubavesa beku😡🤬
ಅಬ್ಬಾ ಬಾಲರಾಜ್ ಅವರದು ಕಣ್ಣೀರ ಕಥೆ... ನಮ್ಮ ಜೀವನದಲ್ಲಿ ಇಂತಹ ಘಟನೆಗಳು ನಡೆದಿವೆ... ಜಗ್ಗೇಶ್ ಹೇಳಿದ ವಾಸ್ತು ಎನಾದ್ರು ಮಿಸ್ ಆಯ್ತು....
Nimge ಒಳ್ಳೆ ಕಾಲ barli ಅಂಥ ದೇವರ kelikollutheve sir❤
ವಾಸ್ತುಪ್ರಕಾರ ಮನೆ ಕಟ್ಟುವುದರಿಂದ ಹಣ ಆಸ್ತಿ ನೆಮ್ಮದಿ ಸಿಗುತ್ತೆ ಅನ್ನುವುದು ಸತ್ಯವೆ ಆಗಿದ್ದರೆ ಭಾರತದಲ್ಲಿ 80 ಕೋಟಿಗಿಂತ ಹೆಚ್ಚು ಜನರು ಬಡತನದಿಂದ ಬದುಕುತ್ತಿರಲಿಲ್ಲ
ಕಾರಣ ಭಾರತದಲ್ಲಿ ಪ್ರತಿಯೊಬ್ಬರೂ ವಾಸ್ತು ಪ್ರಕಾರವೆ ಮನೆಗಳನ್ನ ಕಟ್ಟಿರುವುದು ಇಂದಿಗೂ ಕಟ್ಟುತ್ತಿರುವುದು ಆದರೂ ಬಡತನ ದಾರಿದ್ರ್ಯ ತಾಂಡವ ನೃತ್ಯ ಮಾಡುತ್ತಲೇ ಇದೆ 😜
ಪ್ರತಿಕ್ರಿಯಿಸುತ್ತಿರುವ ನಾನು,ಯಾವುದರ ಪರ ವಿರೋಧ
ಎರಡೂ ಇಲ್ಲ, ಪರ ಇದ್ದವರು ಪರವಾಗಿ
ಅಲ್ಲದವರು ವಿರೋಧವೇ ಸರಿ, ತಾವು ಹೇಳಿದ್ದಕ್ಕೆ ಒಂದು ಪ್ರಶ್ನೆ, ಈ ಪ್ರಶ್ನೇನೇ
ಉತ್ತರವೂ ಹೌದು;ಧೂಮಪಾನ ಮದ್ಯಪಾನ ಮಾಡಿಯೂ ಅದೆಷ್ಟು ಜನ
ಆರೋಗ್ಯವಂತರಾಗಿಯೇ ಇದ್ದಾರಲ್ಲ,
ಇದ್ಯಾವುದೂ ಮಾಡದೇ ಕ್ಯಾನ್ಸರ್ ನಿಂದಾ ಸತ್ತವರೂ ಇದ್ದಾರಲ್ಲ? !
@@shrinivasmurthyksvkulkarni423 ನನ್ನ ಪ್ರಶ್ನೆಗೆ ನಿಮ್ಮ ಉತ್ತರ ಸೂಕ್ತ ಇಲ್ಲ.
ಎಲ್ಲರೂ ವಾಸ್ತು ನಂಬಲ್ಲ ಗುರುವೆ
Idhoo ,nammaketta rajakiyaa vyavaste indha.75 varsha ee jana nayykaru yenu maadidaru badavaranna avara jaagadallirali thamma vote bank ge.intha halka janagalinda Desha uddara agilla.aste.
Balarajavare namma shivsena help tegidukollabhudalla
ಒಳ್ಳೆಯವರಿಗೆ ಒಳ್ಳೇದೇ ಆಗುತ್ತೆ ತಾಳ್ಮೆ ಇರಲಿ ಸರ್
Be faith in God, god bless you
ಜಗ್ಗಣ್ಣ ಇಟ್ಟೆ ನೋಡು ಬಾಲರಾಜ್ ಬಾಲಕ್ಕೇ ಬೆಂಕಿ
Super sir
6:18 ಬರಿ 25k ಅಂದ್ರೆ ಈಗ common area ದಲ್ಲಿಆಗಿ ಬಾಡಿಗೆ ಎಷ್ಟು sir..
ಕಲಾವಿದರ ವಾಸ್ತುಶಿಲ್ಪಿ ಜಗ್ಗೇಶ್ ಅವರ ಉವಾಚ ಕೇಳಿದ್ರೆ ಎಲ್ಲರಿಗೂ ಇದೇ ಗತಿ.
😂
Tarle jagga
sale madida money eli hoytu, awnu helida , iwnu helida alla important, iwru enu madidru anta.....
ಗೋಗ್ಗೇಶ
ಕಾಗೆ ಪ್ರತಾಪ್ ಅಣ್ಣ
Wish you all the best Sir...nimmade swantha mane katto haage aagli
ನಾಗರಭಾವಿ ಸೂಪರ್ ಕ್ಲಾಸ್ ಏರೀಯಾ ಶರಣ್
ನೆನಪಿರಲಿ ಪ್ರೇಮ್ ಅಲ್ಲೆ ಇರೋದು
ಬಾಲರಾಜ್ ರವರು ಅತ್ಯುತ್ತಮ ಚಿತ್ರನಟರು ಆದರೆ ಅವರಿಗೆ ಚಿತ್ರರಂಗದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲ
I think his bad time started moment jaggesh entered his house.
Hahaha 😆 correct
😂😂
True 😂
😂😂😂😂😂
Namma desha Jana haalagirvude vastu,jyothishya and parents attitude towards children's education.
Namma hane baraha sari illa Andre ambaninene 50 koti kotre sukavagiralla.
Sir, ನಿಮ್ಮ ಆತ್ಮ ವಿಶ್ವಾಸ ಮತ್ತು ನಂಬಿಕೆ ಬೇರೆ ಯವರಿಗೆ ಇದು ದಾರಿ ದೀಪ ಮತ್ತು ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ ನಿಮ್ಮ ನಂಬಿಕೆಗೆ ದನ್ಯವಾದಗಳು
Oh now I understand Goggesh's Vaastu Prakara movie is his own biopic....
😂😂
We love 💕 you Balraj sir 🙏
Such a humble man... Don't worry Time will come.
ದೇವರು ನಿಮಗೆ ಒಳ್ಳೇದ್ ಮಾಡ್ಲಿ
I like your acting ....try to get chance in serial
Very. Nice. Vedio. Sir
God bless you sir, Atlast Mr. Shivarajkumar sir,should support Mr. Balaraj...
S shivaraj Kumar should help him
ಇರುವುದೆಲ್ಲವ ಬಿಟ್ಟು ಇಲ್ಲದಿರುವ ಕಡೆ ತುಡಿಯುವುದೇ ಜೀವನ ಅಣ್ಣ ಜಗ್ಗೇಶ್ ಮೀಟ್ ಮಾಡಿ ತಪ್ ಮಾಡ್ದೆ ಅನ್ನಿಸುತ್ತೆ
ಜಗ್ಗೇಶ ಎಂಥ ಲತ್ತೆ ಈಗ ಗೊತ್ತಾಯ್ತು
ಥೂ
God bless you surely you will see good days3 in your life with own house
Balraj god bless you sir. Coming good days shortly
Devru olled maadli nimge 💐💐
ಪ್ರಯತ್ನ ಪಡಿ ಸಣ್ಣದಾಗಿ,ಯಶಸ್ಸು ನಿಮ್ಮದಾಗುತ್ತದೆ.ಕಾಲ ಹೀಗೆ ಇ ರುಲ್ಲ.
At that time we were also looking to buy a house we had seen Balraj's house. House looked very odd especially the bathroom. I have not seen that type of bathroom in my life it was a rectangular shape and I was surprised how he was using that & they said it will cost 27 Lacs we decided not to buy the house it was in 2004
ಒಬ್ಬರ ಮಾತು ಕೇಳಿದ್ರೆ ಹೀಗೆ ಹಾಗೋದು, ಆ ಮನೆ ಹಾಗೆ ಬಿಟ್ಟು ಬೇರೆ ಬಾಡಿಗೆ ಮನೆ ಮಾಡಿದ್ರೆ ಚೆನ್ನಾಗಿತ್ತು, ಹೀಗ ವಾಸ್ತು ಹೇಳೋರು ಬಂದು help ಮಾಡ್ತಾರ ಸರ್
ಸರ್, ತಮ್ಮ ಅಭಿನಯದ 2000-01ನೇ ಇಸವಿಯಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಸೀರಿಯಲ್ ಬಗ್ಗೆ ಹೇಳಿ
E serial huduktha edine bro sigtilla super serial adu
👌👌👌🙏🙏🙏
All old serials which got telecasted in udaya tv is unavailable...
Superb serial
Respected Baala Raj SIR Same Incident is also occur in my Future also Be brave Sir GOD IS THERE
Sir bejaragbedi, Bari maarirode bari durantha kathene.
Very good 👍
ವಾಸ್ತು ಪ್ರಕಾರ ಶಿವಣ್ಣ ರಣರಂಗದಲ್ಲಿ ವಾಸ್ತು ಪ್ರಕಾರ ರವಿಚಂದ್ರನ್ ರಣದೀರದಲ್ಲಿ ವಾಸ್ತು ಪ್ರಕಾರ ಉಪೇಂದ್ರ ತರ್ಲೆ ನನ್ ಮಗದಲ್ಲಿ... ಅವಕಾಶ ಕೊಟ್ಟರಾ ಬಿ ಜಿ ಪಿ ಜಂಗ್ಲಿ ಜಗ್ಗೆಶ್ ಗೆ ಕೇಳಿ ಬಾಲು
ಮನೆ ಕಟ್ಟಕ್ಕೂ, ಚಿತ್ರದಲ್ಲಿ ಚಾನ್ಸ್ ಸಿಗೋಕು ವ್ಯತ್ಯಾಸವಿಲ್ಲವೇ? 🤷♂️
Sir neevu Malleswaram vayalekaval. half kodhandrampura area alee edhree very long time around 25 years back nemaga nenapu edhya
ಸೂಪರ್ ಆಕ್ಟರ್ ಬಾಲು ಸರ್
ಮೊದಲೆಲ್ಲ ಫಿಲ್ಮ್ ನಲ್ಲಿ ಮಾಡ್ತಿದ್ರು ಈಗ ಯಾಕೋ ಯಾವುದರಲ್ಲೂ ಇಲ್ಲ ಪಾಪ ಅದೃಷ್ಟ ಸರಿಯಿಲ್ಲ,ನೋಡೋಕೆ ಚೆನ್ನಾಗಿದ್ದಾರೆ
ಕವಚ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಶಿವಣ್ಣನ ಚಿತ್ರ
jaggesh chennagi comedy madthare.. Balraj sir you have taken it serious...
💥
God Bless You Balraj Sir.
ಪ್ರಾಚೀನ ಕಾಲದಲ್ಲಿ ಮನೆ ಕಟ್ಟೋವಾಗ
ಮುಖ್ಯವಾಗಿ Nodta ಇದ್ದಿದ್ದು
ಬೆಳಕು ಗಾಳಿ ಅಷ್ಟೇ.ಈಗ ಯಾವ್ದು guru ನಿಮ್ಮದು 😃😃
If you believe more of vastu, this is what happens. Now you don't have your own house. Vastu means proper natural ventilation and proper lights
ಸರ್ ಇಂಟರ್ವ್ಯೂ ತುಂಬಾ ಇಂಟರೆಸ್ಟ್ ಇದೆ ರಾಜ ಕುಟುಂಬದ ಬಗ್ಗೆ ಕೇಳುವುದಕ್ಕೆ ಮನೋಲ್ಲಾಸ ದಯವಿಟ್ಟು ಬಾಲ ರಾಜ್ ಸಾರ್ ಇಂಟರ್ವ್ಯೂಯೂ ಮುಂದುವರೆಸಿ.
ಗೊಗ್ಗೇಶನ ಮಾತು ಕೇಳಿದೋರು ಯಾವನು ಉದ್ದಾರ ಆಗಿಲ್ಲ 😁😃
My favorite actor.
ಹಳೆ ಮನೆ ಮಾರಿದ 22 ಲಕ್ಷ ಇತ್ತು ಇನ್ನೊಂದು ಮನೆ ತುಗೋಬಹುದಿತ್ತಲ್ಲ..
👌👌👌👌👍👍👍👍
Instead of vacating your house,on jaggeshs advice,you could have installed a Vastu Ganesha and continued living in the same house. Your life would have been better. The main bad omen,was the eyes and entry of jaggesh on and into your house.
😂
ನಮಸ್ಕಾರಗಳು 🙏🙏🙏🙏 ನಮಸ್ಕಾರಗಳು 🙏🙏🙏 ನಮಸ್ಕಾರಗಳು ರಾಯರು ನಂಬಿ ದವರನ್ನು ಕೈ ಬಿಡುವುದಿಲ್ಲ ಎಂದು ಬೇಡುವ ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ 🙏 ಓಂ ಶ್ರೀ ಗುರು ರಾಘವೇಂದ್ರ ಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ 🙏 ನಮಸ್ಕಾರಗಳು ಗುರು ಗಳೇ ನಮಸ್ಕಾರಗಳು ಧನ್ಯೋಸ್ಮಿ 🙏 ನಮಸ್ಕಾರಗಳು ರಾಯರು ನಂಬಿ ದವರನ್ನು ಕೈ ಬಿಡುವುದಿಲ್ಲ 🙏 ನಮಸ್ಕಾರಗಳು 🙏 ನಮಸ್ಕಾರಗಳು 🙏 ನಮಸ್ಕಾರಗಳು 🙏 ಓಂ ಶ್ರೀ ವಾಗ್ದೇವಿ ಯೇ ನಮಃ ಓಂ ಸೂರ್ಯ ದೇವಾಯಾ ನಮಃ ಓಂ ಶ್ರೀ ವಾಗ್ದೇವಿ ಯೇ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏🙏🙏🙏🙏 ನಮಸ್ಕಾರಗಳು ಗುರು ರಾಘವೇಂದ್ರ ಯ ನಮಃ ಧೈರ್ಯ ವೇ ಆಸ್ತಿ ಧೈರ್ಯದಿಂದ ಸಾಧನೆ ಮಾಡಬೇಕು ಪ್ರಪಂಚ ದ ಅದ್ಬುತ ಸಂಕಲ್ಪ ಗಳೇ ನಮಸ್ಕಾರಗಳು ಧನ್ಯೋಸ್ಮಿ ವಿಶ್ವ ಕ್ಕೆ ಧನ್ಯ ವಾದಗಳು
Thanku you univers thank you univers thank you univers thank you univers thank you univers thank you univers thank you univers thank you univers thank you univers
ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏🙏🙏🙏🙏🙏🙏🙏🙏🙏 ಸಿಪಾಯಿ ಚಿತ್ರದ ಮೂಲಕ ಅಭಿಮಾನಿಗಳ ಹೃದಯದಲ್ಲಿ ಸದಾ ಸಕಾರಾತ್ಮಕವಾಗಿರಲಿ ಧೈರ್ಯದಿಂದ ಎದುರಿಸುತ್ತ ಒಳ್ಳೆಯ ವರಿಗೆ ಒಳ್ಳೆ ಯದೇ ಆಗುತ್ತದೆ ಶ್ರೀ ಕೃಷ್ಣ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಶ್ರೀ ಕೃಷ್ಣ ಸಂದೇಶ ಶ್ರೀ ಭಗವದ್ಗೀತಾ ಸತ್ಯ ಸಂದೇಶ ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏🙏🙏🙏🙏🙏 ನಮಸ್ಕಾರಗಳು ನಿಮ್ಮ ಚಿತ್ರ ಧಾರಾವಾಹಿ ಮೂಲಕ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿಕೊಂಡು ಎಲ್ಲ ರ ಮನೆ ಯಲ್ಲಿ ಧಾರಾವಾಹಿ ಯಲ್ಲಿ ಬನ್ನಿ ರಿ
ಅಭಿಮಾನ ಗೌರವ ಇದೆ ವಿಶ್ವ ಕೆ ನನ್ನ ಧನ್ಯವಾದಗಳು ವಿಶ್ವ ಕೆ ನನ್ನ ಧನ್ಯವಾದಗಳು ವಿಶ್ವ ಕೆ ನನ್ನ ಧನ್ಯವಾದಗಳು ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏🙏🙏 ಓಂ ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏🙏 ನಮಸ್ಕಾರಗಳು 🙏🙏🙏
Navarandragala Star made you Bikaari....He was the one who introduced Drone Pratap to Karnataka. Imagine his Vaastu knowledge...
😂😂🤣🤣 ವಾಸ್ತು ಗಿಸ್ತು ಅಂತ ಏಲ್ಲಾ ನಂಬಬೇಡಿ , ವಾಸ್ತು ಹೇಳೊನಿಗೆ ತನ್ನ ಸಾವು ಇಲ್ಲೆ ಇತ್ತು ಅಂತ ಗೊತ್ತಿಲ್ಲದೆ ಸತ್ತು ಹೊದ
100%TRUE!
💯💯💯💯💯💯💯
ದೇವರು ಅಣ್ಣಾವ್ರ ಮೂಲಕ ಕೊಡಿಸಿದ ಮನೇನ ಯಾರದೋ ಮಾತು ಕೇಳಿ ಮಾರಿಕೊಂಡು ಈಗ ದೇವರು ಕೊಡ್ತಾನೆ ಅಂದ್ರೆ ಏನು ಹೇಳೋದು?
Saavu yellarigu ide yella kade... vaastu maado reason bere..sumne gothilla Andre maathad bardu
👌👌👌👌👌👌👌👌👌👍
Othla jaggesh maneli vastu idhya ?
ಥ್ಯಾಂಕ್ಯೂ ಸರ್ ಚಿತ್ರಲೋಕ ಕಲಾಮಧ್ಯಮರ
ಹೇಳಿ ಹೇಳಿ ಹೇಳಿ ಸಾಕಾಯಿತು ಇವರು ಇಂಟರ್ವ್ಯೂ ಮಾಡಿ ಅಂತ
ಹೌದು ನಾನು ಕೂಡ ತುಂಬಾ ಸಲ ಹೇಳಿದ್ದೆ.
Gaandu Param.. Bari duddu ಹಿಂದೆ hogtane aste
@@youthproductions948 ಇಲ್ಲ ಮರೆತಿರಬೇಕು. ಕಳೆದ ಭಾನುವಾರ ಅವರು ಸ್ಪಷ್ಟೀಕರಣ ನೀಡಿದ್ದಾರೆ
ಗೊಗ್ಗೇಶ ದು ಮಾತು ಕೇಳಿದ್ರೆ ಹಂಗೇ ತೋಪಾಗದು 🤣🤣🤣.
Drone prathap tara na 😂
@@dlamdlam2021 ಇಬ್ರುದು ಗುರು ಶಿಷ್ಯ ಸಂಬಂಧ🤣🤣🤣.
God bless you sir
ಸರ್ ಈವಾಗ ನೀವು ಎಷ್ಟು ಬಾಡಿಗೆ ಕೊಡತಾ ಇಧೀರ ನಿಮಗೆ ರೆಂಟ್ ಗೆ ಅಪಾರ್ಟ್ಮೆಂಟ್ ಬೇಕು ಅಂದ್ರೆ ಬಾಡಿಗೆಗೆ ನನಗೆ ತಿಳಿಸಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಇರ್ರಿ ನಾನೇ ಅದರ ಓನರ್ ನಾನು ನಿಮ್ಮ ಅಭಿಮಾನಿ.
ಯಾವ ಪ್ರಸ್ಟೀಜ್ ಅಪಾರ್ಟ್ಮೆಂಟ್ ಸರ್?
Hi. Hello namaste 🙏💐 sir
Badava Ge help madi me
Nanage jivan dhale Rent pay madi madi sakagidhe pls help me sir 🙏🙏🙏🙏🙏🙏🙏🙏🙏🙏🙏🙏 i am requesting to you sir 💐💐💐
Neevu karunamayi sir
Oh nice ...u have good heart...
Sir I will tell one.Advice your paying lot of rent. Same rent you can purchase in outskirts like nelamangala.Peenya.EC city.chandapure.like that better sir.❤
ಇವರು ತುಂಬಾ ಒಳ್ಳೆಯ ಕಲಾವಿದ... ಇವರು ಯಾರ ಸಂಬಂಧಿಕರು ಅಂತ ಗೊತ್ತಿಲ್ಲ
Dr ರಾಜಕುಮಾರ್ ಅವರ ತಂಗಿ ಶಾರದಾ ಅವರ ಮಗ
Anna dr rajanna tangi maga evaru
ರಾಜ್ ಕುಮಾರ್ ತಂಗಿ ಮಗ
@@rajeshakkp8161,No, Parvathamma Rajkumars sisters son.
@@lakshminarayan6234 annavra tangi maga parvatamma avar tangi magalann maduve maadkondirodu
Shivraj kumar sir help madi evarige
ತುಂಬಾ ಬೇಸರದ ವಿಷಯ. ಅಣ್ಣಾ ಅವರ family help ಮಾಡಲು ಮುಂದೆ ಬರಬೇಕು
ಇವರು ಸ್ವಭಿಮಾನಿ ..ಯಾರ ಸಹಾಯ .
ತಗಳಲ್ಲ ..ಅಂದ್ರಲ್ಲ...ಈಲ್ಲಾಂದ್ರೆ ..ನಮ್ಮ ಅಪ್ಪು ...ಸಹಾಯ ..ಮಾಡೇ ಮಾಡುತ್ತಿದ್ದರು..
ಲಕ್ಷಾಂತರ ಜನರಿಗೆ ..ಹಣ ..ಸಹಾಯ .ಮಾಡಿದ್ದಾರೆ
@@hemahegde8904 iddaga maadilla ☹️ innu ivaga yaaru maadthare paapa idu kaliyuga Yaarige yaaru illa bandhugalella sullu haadu kelilva
@@kishorekulkarni8258 ಅಲ್ಲ. ಅವರೇನು .
ಅಸ್ಟು ಬಡವರೇನಲ್ಲ ..ಮಾವನ ಮನೆಯವರು ..ಸ್ರೀಮಂತರು...ಅವರನ್ನು .. ರಾಜ್ ಮನೆಯಲ್ಲೆ ..ಸಾಕಿ .ವಿದ್ಯಾಬ್ಯಾಸ ..ಮಾಡ್ಸಿದ್ದರೆ ....ಸಿನೇಮಾದಲ್ಲೂ ...ಚಾನ್ಸ್ ಕೊಟ್ಟಿದ್ದಾರೆ..ಅಸ್ಟಕ್ಕೂ ...ಇನ್ನೂ ಬಾಲ್ರಾಜ್ ಅವರು ಅವರೇನು ...ಹೇಳಿಲ್ಲ ...ಏನು ಮಾಡಿಲ್ಲ ಅಂತ ...ಕಾಲು ಕೈ ಗಟ್ಟಿ ಈರ್ಬೇಕಾದ್ರೆ ...ಮತ್ತೂಬ್ಬರ ಅವಲಂಬಿಸ ಬಾರದು ...ಅದು ಸ್ವಾಭಿಮಾನ ಅನ್ನಲ್ಲ..
ರಾಜ್ ಅವರೇ ಎಸ್ಟೋ ಕಡೆ ಹೇಳಿದ್ದಿರೆ ..ಅವರೂ ..ಅದೇ ರೀತಿ ..ಬದುಕಿದ್ದರು ..ಇದು ಎಲ್ಲರೂ ಅರ್ಥ ಮಾಡಿ ಕೊಂಡರೆ ..ಒಳ್ಳೇದು...ಎಸ್ಟೋ ಮಂದಿಗೆ ...ಕಾಲು ಕೈ ಸರಿಯಾಗಿರಲ್ಲ ...ಅಂಥವರೇ ..ಸಾದನೆ ಮಾಡಿ ..ಸ್ವಾಭಿಮಿನದಿಂದ ..ಬದುಕಿದ್ದನ್ನು ..ನೋಡ್ತೀವಿ ...ಅಂಥವರ ನೋಡಿ ..ಕಲಿಬೇಕು..ಅದು ಬಿಟ್ಟು ..ಅವರು ಮಾಡಿಲ್ಲ .ಇವರು ಮಾಡ್ಬೇಕಿತ್ತು...ಅನ್ನೋದು ..ಮೂರ್ಖತನ ..ಕಾಯಕವೇ ಕೈಲಾಸ.....ನಾನು ..ತಪ್ಪಾಗಿ ..ಮಾತಾಡಿದ್ದರೆ.ಕ್ಷಮೆ ಇರಲಿ..
Really i am shock why raj family help him?
ಎಲ್ಲಾ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ನಿರ್ಗತಿಕರಿಗೆ ಪರವಾಗಿಲ್ಲ, ಕನಿಷ್ಠ ಸೀರಿಯಲ್ ನಟಿಸಿದರು ಗೌರವಯುತವಾಗಿ ಬದುಕಬಹುದಲ್ಲಾ, ಒಬ್ಬರ ಮೇಲೆ ಡಿಪೆಂಡಾಗೋದು ಎಷ್ಟು ಸರಿ.
Ega badige maneli edira matte nim vastune sari hogytha sir ??? Jagganna mathu keli mane halu madkondri !!!
1st comment 2nd like
ಇ different ವಿಜಿ ಏನೇ ಮಾಡಿದ್ರು different ಆಗೇ ಇರುತ್ತೆ 😂😂
Sir naan evaglu vaasthu namballa sir, gogesha anyaya madi sampadne madidane ashte, raajkiya dalli avnu dudd madiddu sir
Devaru first kashta kottu Amele sukha kodtharanthe Mundakke nimge olledagli kalkondirodakkintha double sampadane sgali sir god bless you sir
Jangamakote near devanahalli kade enadru invest madidra
Balraj age adru evergreen smarty
ಶಿವಣ್ಣ 🙏
every time MSG alerts sound
It's too disturbing.
Very sad, he faced lot of problem after leaving his own house.
Avagin kaldalki en vastu ittu ,
ಬಾಲರಾಜ್ ಅವರು ಉತ್ತಮ ನಟ ದಿವಂಗತ ಬಂಗಾರಪ್ಪ ನವರಿಗೆ ದೂರದ ಸಂಬಂಧಿ ಉತ್ತಮ ಕಲಾವಿದ
ಬಂಗಾರಪ್ಪ ಸಂಬಂಧಿಕನಾದರು ಏನು ಸಹಾಯ ಮಾಡಲಿಲ್ಲ 🤫 ದುಡ್ಡು ಇದ್ರೆ ಸಂಬಂಧ ಇಲ್ಲಾಂದ್ರೆ ಅಪರಿಚಿತ
ನೀವು ಜಗ್ಗೇಶ್ ಮಾತು ಕೇಳಿ ಮನೆ ಮಾರಾಟ ಮಾಡಬಾರದಾಗಿತ್ತು ನೀವು ರಾಜಕುಮಾರ್ ತಂಗಿ ಮಗ ಅಂತೀರಿ, ಶಿವರಾಜ್ಕುಮಾರ್ ಹತ್ತಿರ ನೂರಾರು ಕೋಟಿ ಇದೆ ಒಂದು ಮನೆ ಕೊಡಿಸೋ ಯೋಗ್ಯತೆ ಅವರಿಗಿಲ್ಲ ನಮ್ಮ ಅಪ್ಪು ಹತ್ತಿರ ನೀವು ನಿಮ್ಮ ಕಷ್ಟ ಸುಖ ಮಾತಾಡಿದ್ರೆ ಖಂಡಿತಾ ನಿಮಗೆ ಮನೆ ವ್ಯಾಪಾರಕ್ಕೆ ಹಣ ಕೊಡುತ್ತಿದ್ದರು ಪಾಪ ಯಾರತ್ರ ಎಷ್ಟು ದುಡ್ಡು ಇದ್ದರೆ ಏನು ಉಪಯೋಗ ಇದೆ ರಾಜಕುಮಾರ್ ಅವರ ತಂಗಿ ಮಗ ಅಂದ್ರೆ ಏನು ಕಡಿಮೇನಾ ನಿಮ್ಮ ಈ ಸ್ಥಿತಿ ನೋಡಿ ರಾಜಕುಮಾರ್ ಫ್ಯಾಮಿಲಿ ಅವರು ಸುಮ್ಮನೆ ಕೈಕಟ್ಟಿ ಕೂತಿದ್ದ ನೋಡಿ ಬೇಜಾರ್ ಆಗ್ತಾಯಿದೆ ಸುಮ್ಮನೆ ನಮ್ಮ ಸಾಗರ ಸಿಟಿಯಲ್ಲಿ ಬಂದು ಒಂದು ಒಳ್ಳೆಯ ಸೈಟ್ ತಗೊಂಡು ಒಳ್ಳೆ ಮಲೆನಾಡು ಏರಿಯಾದಲ್ಲಿ ಒಳ್ಳೆಯ ಪರಿಸರದಲ್ಲಿ ನೆಮ್ಮದಿಯಾಗಿರಬಹುದು ಬೆಂಗಳೂರು,,
ನೀವು ಈ video ನೋಡ್ತಾ ಇದ್ದೀರಾ ಇಲ್ಲ ಅನಿಸುತ್ತೆ ,ಬಾಲರಾಜ್ ಅವರು ಅಣ್ಣಾವ್ರ ಸೋದರಳಿಯ 🙏
Own mane maridmele, start aytalla sir nimge
Vaasthu bagge eega. Enu helteera sir
With the sale amount he should have purchased another suitable house immediately. What happened to the sale amount 😮
ಜಗ್ಗೇಶ ನೇ ಸಾಲ ತಕೊಂಡಿರಬೇಕು 🤣🤣🤣.
moral of the story ...mudanambike ge mane marbedi, don't listen to shashtra, gothra etc etc
Vasthu andre prakruthi prakara badhuka bheku,
Vasthu Guruji ne bhedhi henna addru,
Olle manushya
naavu eshte vaasthu prakaravagi mne kattisidru ..Yaava vaasthu shastrdavranna keludru enadru ondu problem helthare. Janaru modalu vaasthu vannu nambodanna bidi..anthara Ella uddara agthare.
ರಾಜ್ ಕುಮಾರ್ family pls help ಮಾಡಿ...😢
Now Jagdesh should help them buy gifting them flat atleast.
22 laks yenmad de guru?
Balraj sir nivu rajkumar sodhara sambhandhi agidru puneeth rajkumar avara antima darshanakke yake baralilla?
I saw him in RT NAGAR in 2004
Shivrajkumar sir please help me balraj sir